ಜನ್ಮದಾತೆ ಪರಮ ಪುನೀತೆ | ಕುರುಕ್ಷೇತ್ರ ಕರ್ಣನ ಹಾಡು |Janmadathe parama punithe | Karna song | Kurukshethra|

Поділитися
Вставка
  • Опубліковано 13 гру 2024

КОМЕНТАРІ • 17

  • @yashodaly8384
    @yashodaly8384 Рік тому +2

    Super🙏🙏🙏🙏🙏

  • @ranganathranganath1512
    @ranganathranganath1512 2 роки тому +2

    ನಾಮನಾದ ಕ್ರಿಯೆ ರಾಗದ ಸೇಲ್ಕ್ ತಿಳಿಸಿಕೊಳ್ಳಿ ಗುರುಗಳೇ 🙏🙏🙏

    • @MaheshGandharvamusic
      @MaheshGandharvamusic  2 роки тому +2

      ನಾದ ನಾಮಕ್ರೀಯೆ ರಾಗ ಇದು 15 ನೇ ಮೇಳಕರ್ತ ಮಾಯ ಮಾಳವ ಗೌಳ ರಾಗದಲ್ಲಿ ಜನ್ಯ ರಾಗ, ಇದರ ಸ್ಕೇಲ್ :
      ಸ ರಿ1 ಗ3 ಮ1 ಪ ದ1 ನಿ3
      ನಿ3 ದ1 ಪ ಮ1 ಗ3 ರಿ1 ಸ ನಿ3.
      ಗೀತೆ : " ದಾಸನ ಮಾಡಿಕೋ ಎನ್ನ "

    • @ranganathranganath1512
      @ranganathranganath1512 2 роки тому +1

      ತುಂಬಾ ಧ್ಯಾನವಾದಗಳು ಗುರುಗಳೇ 🙏🙏🙏💐💐

  • @sks3094
    @sks3094 2 роки тому +6

    ಧನ್ಯವಾದಗಳು ಸರ್ ಕುರುಕ್ಷೇತ್ರ ನಾಟಕದಲ್ಲಿ ಬರುವ ಎಲ್ಲಾ ಕೃಷ್ಣನ ಹಾಡುಗಳನ್ನು ಗಾನ ಮತ್ತು ವಾದನವನ್ನು ನಿಮಗೆ ಸಮಯವಿದ್ದಾಗ ಹಾಕಿ ನಾನು ಕೃಷ್ಣನ ಪಾತ್ರ ಮಾಡುತ್ತಿದೆನೆ ಹಾಗೂ ಹರ್ಮುನಿಯಂ ಕಲಿಯುತ್ತಾ ಇದ್ದೆನೆ ನಮಸ್ತೆ ಸರ್

  • @shivaswamyshivaswamy2867
    @shivaswamyshivaswamy2867 2 роки тому +1

    Adbhutha hadu ok kayo thandeye seva karunisu e hadu haghu raga tilsi ok tq

  • @nageshshetty1951
    @nageshshetty1951 2 роки тому +1

    Sir very nice sir

  • @Mahadeva-ni6gb
    @Mahadeva-ni6gb 2 місяці тому

    E haadu swaraj prastara maadi sir

  • @rajendrans538
    @rajendrans538 2 роки тому +2

    ಧನ್ಯವಾದಗಳು ಸರ್ ಗುರುಗಳಲ್ಲಿ ಒಂದು ಮನವಿ ತಪ್ಪಿದ್ದರೆ ಕ್ಷಮಿಸಿ ಒಂದುದೊಂದು ಪಾತ್ರ ದಾರಿಯ ಎಲ್ಲಾ ಹಾಡುಗಳನ್ನು ಹಾಕಿದರೆ ಅಭ್ಯಾಸಕ್ಕೆ ತುಂಬಾ ಚೆನ್ನಾಗಿ ಅರ್ಥ ವಾಗುತ್ತದೆ 👍👍👍🙏🙏🙏

    • @MaheshGandharvamusic
      @MaheshGandharvamusic  2 роки тому +4

      ನೀವು ಹೇಳಿದಂತೆ ಒಂದೊಂದೆ ಪಾತ್ರದ ಎಲ್ಲಾ ಹಾಡುಗಳನ್ನ ಹಾಕಲು ಆಗುವುದಿಲ್ಲ ಏಕೆಂದರೆ ಉದಾಹರಣೆಗೆ : ಕರ್ಣನ ಅಥವಾ ಅರ್ಜುನನ ಹಾಡುಗಳನ್ನ ಒಬ್ಬೊಬ್ಬ ನಾಟಕದ ಮಾಷ್ಟರ್ ಗಳು ಆಯಾ ಊರಿನ ನಾಟಕದ ಪಾತ್ರಧಾರಿಗಳಿಗೆ ಬೇಕಾದ ಹಾಡುಗಳನ್ನ ಪಾತ್ರಗಳಿಗೆ ಹಾಕಿಕೊಂಡಿರ್ತಾರೆ, ನಾನು ಎಲ್ಲರಿಗೂ ರಂಗಗೀತೆ ಗಳು ಸುಲಭವಾಗಿ ಸಿಗಲಿ ಅಂತ upload ಮಾಡ್ತಾ ಇದ್ದೀನಿ, ಎಷ್ಟೋ ಕಲಾವಿದರಿಗೆ ನಾಟಕದ ಹಾಡುಗಳ ಸಾಹಿತ್ಯನೇ ಸಿಗುತ್ತಿಲ್ಲ, ಆದರೂ ಎಲ್ಲರಿಗೂ ಸುಲಭವಾಗಿ ನಮ್ಮ ಚಾನಲ್ ನಲ್ಲಿ ಸಿಗಲಿ ಅಂತ ರಾಗ ಸಹಿತ ಹೇಳ್ತಾ ಇದ್ದೀನಿ, ಕೆಲವರು youtube ನಲ್ಲಿ...ರಾಗ ಯಾವುದು ಅಂತಾನೇ ಹೇಳೊಲ್ಲಾ, ನಾವು ಎಲ್ಲರಿಗೂ ಸಿಗಲಿ, ರಂಗಗೀತೆ ಸಾಹಿತ್ಯ ಮತ್ತು ರಾಗ ಪರಿಚಯ ಆಗಲಿ...ಪ್ರತಿಯೊಬ್ಬರು ಕಲಾವಿದರಾಗಲಿ ಅನ್ನೋದೆ ನಮ್ಮ ಆಶಯ, ನಿಮಗೆ ಶುಭವಾಗಲಿ...ಧನ್ಯವಾಧಗಳು.😊👍👍🎹🌺

  • @sateeshr5890
    @sateeshr5890 6 місяців тому

    Notes kuda aki sir

  • @swamygowda2328
    @swamygowda2328 2 роки тому +1

    Sir please sir madava ninnaya dayadi arjun krishna song ply madi sir 🙏🙏🙏

  • @arathivijayendra6834
    @arathivijayendra6834 2 роки тому +1

    ಅತ್ಯುತ್ತಮವಾಗಿ ಮೂಡಿಬಂದಿದೆ sir👌👌🙏🙏

    • @MaheshGandharvamusic
      @MaheshGandharvamusic  2 роки тому

      ತುಂಬಾ ಧನ್ಯವಾಧಗಳು🎹👍 ಮೇಡಂ 🌺🌺🎹