sheep Mutton biryani cooking | ಟಗರು ಮಟನ್ ಬಿರಿಯಾನಿ country mutton biryani | block sheep biriyani

Поділитися
Вставка
  • Опубліковано 23 гру 2024

КОМЕНТАРІ • 460

  • @mohanmtmohan8079
    @mohanmtmohan8079 2 роки тому +127

    ಅಣ್ಣಾ ನೀವ ನ್ಯಾಚುಲರ್ ಆಗಿ ಮಾಡಿ ತುಂಬಾ ಚೆನ್ನಾಗಿ ಬರುತ್ತೆ .ಮತ್ತೆ ಆ ತಮಿಳ ವಿಡಿಯೋ ಕಾಪಿ ಮಾಡಿ ಮಾತನಾಡಬೇಡಿ ಯಾಕಂದರೆ ನೀಮ್ಮಲ್ಲಿ ನಿಮ್ಮತನ ಇರಲಿ ಆದಷ್ಟು ಬೇಗ ಯಶಸ್ಸು ನಿಮ್ಮದಾಗುತ್ತದೆ🙏

  • @shivuwalikar3087
    @shivuwalikar3087 2 роки тому +39

    ಅನಾಥ ಆಶ್ರಮಕ್ಕೆ ಅಥವಾ ಹಸಿದವರಿಗೆ ದಾನ ಮಾಡಿದ್ರೆ ಇನ್ನು ನಿಮ್ಮ ಚಾನೆಲ್ ಹೆಸರಾಗುತ್ತೆ 🙏🙏👌👌

    • @kumars-kc9ol
      @kumars-kc9ol 2 роки тому +7

      astond duddu yar kodtare, ega thane channel start madidare. niv sponsor madi madtare.

    • @kirannaik479
      @kirannaik479 2 роки тому +2

      @@KiladiCooking definitely he is right.. nim uralli yavdadru vraddashrama or anathashrama idre food na serve madi avrge kandita nim channel innu improve agatte bcz annadana kinta inond dodd du yavdu ila sir hasidavrge so please madi

    • @mkmohan7245
      @mkmohan7245 2 роки тому

      Sponsor neev maadthiraa?

  • @shrikanth0519
    @shrikanth0519 2 роки тому +14

    ನಮ್ಮ ಮೇಡ್ಲೇರಿ ಸಹೋದರರು ಸೇರಿ ಮಾಡುತ್ತಿರುವ ಒಂದು ಹೊಸ ಪ್ರಯತ್ನ ನೋಡಲು ತುಂಬಾ ಖುಷಿಯಾಗುತ್ತದೆ...all the best brothers😍💝

    • @santoshsantu6832
      @santoshsantu6832 Рік тому +1

      ರಾಣೆಬೆನ್ನೂರು ಬಳಿ ಇರುವ ಮೇಡ್ಲೆರಿ ನಾ ಬ್ರದರ್.

  • @Rameshsksiddapura
    @Rameshsksiddapura 2 роки тому +14

    ಕಾಕ ಇವತ್ತು ಏನು ಸ್ಪೆಷಲ್
    ಕುರಿ ಮಟನ್ ಬಿರಿಯಾನಿ😋
    ಹಾಗಾದರೆ ಪುಲ್ ಸಂಪ್ ಇವತ್ತು😋
    ನನ್ನ ಫೇವರೇಟ್ ಮಟನ್ ಬಿರಿಯಾನಿ
    ತುಂಬಾ ಇಷ್ಟವಾಯಿತು😋😋😋😋😋

  • @devuyadavdevuyadav3960
    @devuyadavdevuyadav3960 2 роки тому +2

    ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರ...
    ಒಳ್ಳೆಯದಾಗಲಿ
    ಹಲುವಾಗಲ ಜನರಿಂದ

  • @ayyappayadav1003
    @ayyappayadav1003 2 роки тому +17

    neevu masale ರುಬ್ಬೋದು ತೋರಿಸಿದ್ರೆ innu superb ❤

  • @chetankumarmg1351
    @chetankumarmg1351 2 роки тому +6

    ನಮ್ಮ ಹಾವೇರಿ ಜಿಲ್ಲೆ ಮಾತೆ ಚಂದ 👌

  • @sharanappasharanappa-wl9lw
    @sharanappasharanappa-wl9lw Рік тому +2

    ಅಣ್ಣ ನಾವು ನಿಮ್ಮ ಯುಟ್ಯೂಬ್ ಚಾನೆಲ್ ಗೆ ಬರಬಹುದಾ ಇದೇ ತರ ನಮ್ಮ ಸಪೋರ್ಟ್ ನಿಮಗೆ ತುಂಬಾ ಇರುತ್ತೆ ನೀವು ಮಾಡ್ತಾ ಇರೋದು ತುಂಬಾ ಚೆನ್ನಾಗಿದೆ ನಾನ್ ವೆಜ್ಜು ಊಟ

  • @NagarajaDRNagarajaDR
    @NagarajaDRNagarajaDR Рік тому +3

    ನಿವು ಅಡುಗೆ ಮಾಡುವ ಮೂಲಕ ತಮ್ಮ ಸ್ವಂತ ಪರಿಶ್ರಮದಿಂದ ಮಾಡಿದ ಅಡುಗೆ ತುಂಬಾ ಚನ್ನಾಗಿ ಇರುತ್ತದೆ .ದಯವಿಟ್ಟು ನಮಗೆ ಒಂದು ಊಟಕ್ಕೆ ಅವಕಾಶ ಮಾಡಿಕೊಡಿ ಸರ್.

  • @ananthshamnur8639
    @ananthshamnur8639 11 місяців тому +2

    👌👌👌👌😋😋😋

  • @sachinhr1465
    @sachinhr1465 Рік тому +1

    ನಮ್ಮ ತನ ಕನ್ನಡತನ ಇರಲಿ ಮುಂದೆ ಒಳ್ಳೆಯ ಯಶಸ್ಸು ನಿಮ್ಮದಾಗುತ್ತೆ

  • @gireshagiresha6521
    @gireshagiresha6521 Рік тому +2

    ಬಿರೀಯನಿ ಸುಪರ್ 👍 ಕ್ಯಮರ ಮೇನ್. ತೂರುಸ್ರೂ

  • @venkateshp8876
    @venkateshp8876 Рік тому +2

    Nice briyani hats of your hard working brother ❤❤❤👌👌👌

  • @manjubadiger729
    @manjubadiger729 2 роки тому +2

    Nice ಕನ್ನಡಿಗ

  • @RaghuABDRaghu
    @RaghuABDRaghu 2 роки тому +1

    ಟಗರು ಮಟನ್ ಬಿರಿಯಾನಿ ಸೂಪರ್ ಬ್ರದರ್

  • @DevaRaj-h2u
    @DevaRaj-h2u 8 місяців тому +1

    Please give to food for poor people it's very blessings to u r chanel

  • @venugopalpatil4683
    @venugopalpatil4683 2 роки тому

    Hodi 9 kaka super super kehooo

  • @malluking2780
    @malluking2780 Рік тому +1

    ದಮ್ ಬಿರಿಯಾನಿ ಸೂಪರ್

  • @ramyanraam1593
    @ramyanraam1593 Рік тому +4

    ಮಟನ್ ಬಿರಿಯಾನಿ ಸೂಪರ್ 👌

  • @lakshmin2776
    @lakshmin2776 Рік тому +1

    Niv madid ee biryani chenagiralla pakka heltini .yakandre Nan chef .akki mele dhum katdaga choor neer irbeku

  • @551397439
    @551397439 9 місяців тому +1

    eating in open Nature very beautiful.

  • @BADBOY-pt1xn
    @BADBOY-pt1xn 2 роки тому +1

    ನೀವು ಎಲ್ಲಾ ಕಮೆಂಟ್ಸುಗೂ ರಿಪ್ಲೈ ಮಾಡೋದು ನಾನು ಗಮನಿಸುತ್ತಿದ್ದೇನೆ ತುಂಬಾ ಒಳ್ಳೆ ಕೆಲಸ ಮಾಡ್ತಿದ್ದೀರಾ ನಿಮಗೆ ಒಳ್ಳೆಯದಾಗಲಿ ಹೀಗೆ ಮುಂದುವರೆಯಲಿ ತುಂಬಾ ಚೆನ್ನಾಗಿ ಬೆಳೆಯಿರಿ ಇಡೀ ಜಗತ್ತಿಗೆ ನಿಮಗೆ ಬಗ್ಗೆ ತಿಳಿಯಲಿ ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ ನಮಸ್ಕಾರ

    • @BADBOY-pt1xn
      @BADBOY-pt1xn 2 роки тому +1

      ಥ್ಯಾಂಕ್ ಯೂ ಸೋ ಮಚ್

    • @BADBOY-pt1xn
      @BADBOY-pt1xn 2 роки тому +1

      ಸರ್ ನಿಮ್ಮ ಊರು ಯಾವುದು ಪ್ಲೀಸ್ ತಿಳಿಸಿ

    • @BADBOY-pt1xn
      @BADBOY-pt1xn 2 роки тому +1

      @@KiladiCooking OK sr🙏🙏🙏🙏🙏

  • @veerangoudak3747
    @veerangoudak3747 2 роки тому +9

    ಫೆಂಟಾಸ್ಟಿಕ್ ❤️❤️❤️🔥🎉🎉🎉👍👍👍👍

    • @nikhilsmg5226
      @nikhilsmg5226 2 роки тому

      Malnad Cooking Channel Also good Channel bro🍁

  • @ShivuMk
    @ShivuMk 2 роки тому +1

    Next level cooking Channel 2023

  • @manjum4097
    @manjum4097 2 роки тому

    Nimage nimma team ge olleda agali ,camer man ge hardly tq

  • @bhavyaa1132
    @bhavyaa1132 2 роки тому +11

    Matan biryani was super 👌😋💐🙏🏽

  • @marutij758
    @marutij758 2 роки тому +1

    ಸೂಪರ್ 👌ಮಟನ್ ಬಿರಿಯಾನಿ😋😋💐

  • @VittalTarihal-bc9yr
    @VittalTarihal-bc9yr 9 місяців тому +1

    ❤ super kaka

  • @r_x_i_s_m_y_h_e_a_r_t215
    @r_x_i_s_m_y_h_e_a_r_t215 2 роки тому +77

    Bro ನಿಮ್ಮ ಗುಂಪಿನ ಲೀಡರ್ ಯಾರು ಅಂತಾ ಮುಂದಿನ ವಿಡಿಯೋ ದಲ್ಲಿ ತೋರಿಸಿ bro

  • @sureshasuri5445
    @sureshasuri5445 Рік тому +1

    Pas agtare yakanre rodd pakkadalli mannina rod erutte❤🎉

  • @ManjunathMT-i9t
    @ManjunathMT-i9t 10 місяців тому +1

    🔥🔥🔥

  • @nijagunapl9897
    @nijagunapl9897 2 роки тому +2

    ಸೂಪರ್ ಬಿರಿಯಾನಿ👍👍

  • @beereshbennur5327
    @beereshbennur5327 2 роки тому

    Super 👍👍👍 biriyaani all best wishes,yellarigu

  • @ningappa.g5110
    @ningappa.g5110 2 роки тому +10

    ಟಗರು ಮಟನ್👌 ಬಿರಿಯಾನಿ 👌👌

  • @udalmantya
    @udalmantya 2 роки тому +3

    ನಮಸ್ಕಾರ ಸರ್
    ಒಂದು ಹೂವಿನ ಹೆಸರು ,ಒಂದು ನದಿ ಹೆಸರು ,ಒಂದು ಹುಡುಗಿ ಹೆಸರು, 3 ಕುಡಿ ಒಂದೇ ಹೆಸರು ಅದು ಯಾವ ಹೆಸರು ಇದಕ್ಕೆ ಉತ್ತರ ಹೇಳಿ.

  • @UmeshYadav-uy8gk
    @UmeshYadav-uy8gk 2 роки тому

    Chanagide matan bireyani super kaka

  • @vijihs1988
    @vijihs1988 2 роки тому +1

    ನಮ್ ಕನ್ನಡದ ಹೈಕ್ಳು ಗೆ ಶುಭವಾಗಲಿ

  • @gurappakumbar174
    @gurappakumbar174 9 місяців тому +1

    Super 💞💞💞

  • @MallppaMmallappa
    @MallppaMmallappa Рік тому +2

    Biryani super❤😊

  • @devakumarchindwal1724
    @devakumarchindwal1724 2 роки тому +1

    💖💖 love from Ranebennur

  • @beereshbh8276
    @beereshbh8276 2 роки тому +7

    ಸೂಪರ್ 😍😍

  • @veereshx1693
    @veereshx1693 2 роки тому

    Anna Cooking Supero Super Sampa Ada Yivatta

  • @ajay6494
    @ajay6494 2 роки тому +6

    Super brothers 😀🤤

  • @chandrappachandrappa7645
    @chandrappachandrappa7645 2 роки тому +1

    Super 👌👌 brother s

  • @bheemaraohandarki1402
    @bheemaraohandarki1402 10 місяців тому +1

    All the best brothers

  • @alfazappu9698
    @alfazappu9698 2 роки тому

    Anaathaashrama or vruddhadhramakke dhaana Maadi nimma chanel hitt aagatthe

  • @mahanteshm599
    @mahanteshm599 2 роки тому

    Super ide Tara try madi success aguthe..all the best 😍😍😍

  • @shivuyadavsukalpet1933
    @shivuyadavsukalpet1933 2 роки тому +4

    ಸೂಪರ್ ಸಂಪೂ 🥳

  • @shravanrpawarshravanrpawar9164
    @shravanrpawarshravanrpawar9164 2 роки тому

    Super nanu nimma yella vidios nodidini
    Nimdu yava ooru

  • @bharamumpichchi3531
    @bharamumpichchi3531 2 роки тому +7

    Mutton Biryani Super Anna 👌👌🐏

    • @nikhilsmg5226
      @nikhilsmg5226 2 роки тому

      Malnad Cooking Channel Also good Channel bro🍁

  • @marutidimber376
    @marutidimber376 2 роки тому

    Super from medleri👌👌😋😋

  • @powerstar3406
    @powerstar3406 2 роки тому

    Super jai appu boss 💛💙💛💙💙💛💛💛💙💛💙💛💙

  • @umeshm7624
    @umeshm7624 Рік тому

    Le anna su super ❤love you anaa

  • @puttaswamy9189
    @puttaswamy9189 Місяць тому

    Super. 👍👍👍👍👍

  • @raviravigolla8910
    @raviravigolla8910 2 роки тому

    Super Anna in mele ege madi Anna video super

  • @MohanaKshatriya
    @MohanaKshatriya 3 місяці тому

    ಕಾಕಾ ಟಗರು ಮಟನ್ ಬಿರಿಯಾನಿ ಸೂಪರ್ ಕಾಕಾ

  • @nammachannel5236
    @nammachannel5236 2 роки тому +1

    ಕರ್ನಾಟಕ ❤️😍😍😍😍😍

  • @arunhonnappalavar2038
    @arunhonnappalavar2038 2 роки тому

    ಯಲ್ಲಾ ಕಾಮೆಂಟ್ ಗು ರಿಪ್ಲೈ ಮಾಡ್ತಿ ಶಿವಣ್ಣ ತುಂಬಾ ಒಳ್ಳೇದು ❤️🥰

  • @Roxyfamily143
    @Roxyfamily143 2 роки тому +6

    ತುಂಬಾ ಚೆನ್ನಾಗಿದೆ... 👍🏻👍🏻👍🏻

  • @koravigopalshetty410
    @koravigopalshetty410 Рік тому +1

    FC supar anan ❤❤❤❤❤
    9:00

  • @dhanushdanudhanushdanu4907
    @dhanushdanudhanushdanu4907 2 роки тому

    First chotu udda hudugige barudda kudalu answer is suuji daara😋

  • @GirishVAryamaneGirishVAryamane
    @GirishVAryamaneGirishVAryamane 2 роки тому

    🌹ಪರಿಸರ ಸ್ನೇಹಿತರು ❤️👉🇮🇳

  • @hucchappaarya6588
    @hucchappaarya6588 Рік тому +1

    ೧. Dabari❤❤

  • @mollyl7400
    @mollyl7400 Рік тому +1

    Nice recipe.

  • @vijayvishnu6142
    @vijayvishnu6142 Рік тому +1

    ನಿಮಗೆ ಒಂದು ಸಲಹೇ ಎಷ್ಟು ಕೆಜಿಗೆ ಎಷ್ಟು ಹಾಕಬೇಕು ಅಂತ ತಿಳಿಸಿ.

  • @ShivaKumaraK-p7y
    @ShivaKumaraK-p7y Рік тому +1

    Hello anna... Ellarigu namaskara. Nanna hesaru shivu antha Davangere district jagalore tq navaru... Please onde ondu time nim Khiladi cooking nalli teste madoke chance kodthira...

  • @somashekharhyarada2219
    @somashekharhyarada2219 2 роки тому

    ನಾವು ಉತ್ತರ ಕರ್ನಾಟಕದವರ್ ಆಗಿದ್ರು ನಿಮ್ ಚಾನೆಲ್ ನಮಗ ಇವತ್ತ ಸಿಕ್ತು ನೋಡ್ರಪಾ. 🙏🏻👍🏻👍🏻

    • @somashekharhyarada2219
      @somashekharhyarada2219 2 роки тому

      @@KiladiCookingಸೆಂಡ್ your ನಂಬರ್ ಈ ವಿಲ್ ಟಾಕ್ ಟು ಯು

  • @shekharramaswamy3073
    @shekharramaswamy3073 2 роки тому

    Kaka adagi super

  • @hunter___6293
    @hunter___6293 2 роки тому +2

    ಉತ್ತರ ಕರ್ನಾಟಕ ದವರೇ yaru sponsor😁💥🔥

  • @vinayakhangragi7000
    @vinayakhangragi7000 2 роки тому +1

    Love from ranebennur

  • @vinodkumbarvinodkumbar4878
    @vinodkumbarvinodkumbar4878 2 роки тому

    Super❤️cooking welldone

  • @jrroman2880
    @jrroman2880 2 роки тому +2

    ಕಾ ಕಾ ಬಿಳ್ಳಿ ಅಂಗಿ ಅಕ್ದವ ಬಹಳ ಚೆಂದ ಕಣಕ್ಕ್ ಅತ್ಯಾನ 😁😁

  • @yogiyogesha6663
    @yogiyogesha6663 2 роки тому

    ಸೂಪರ್ ನಮ್ mandige

  • @gldvghemanth3221
    @gldvghemanth3221 2 роки тому +1

    Yav vuru nimdu

  • @rudreshmagadum734
    @rudreshmagadum734 2 роки тому +1

    Nice video....👍

  • @ManjunathMT-i9t
    @ManjunathMT-i9t 10 місяців тому +1

    Manju kaka navu barana👌👌

  • @chowdappaadvcc6202
    @chowdappaadvcc6202 2 роки тому +1

    Super Biriyani

  • @timmappag7117
    @timmappag7117 Рік тому +1

    👍👍👍

  • @Kriyarsh07
    @Kriyarsh07 2 роки тому +1

    ಚನ್ನಾಗಿದೆ 😋😋

  • @manjunathamanjunatha3766
    @manjunathamanjunatha3766 2 роки тому

    Super good work

  • @ningaraj_b1623
    @ningaraj_b1623 2 роки тому +1

    Thank you brother nann name anounce madidakke ತುಂಬಾನೇ ಧನ್ಯವಾದಗಳು🙏 ಇದೆ ತರ ಒಳ್ಳೆ ಒಳ್ಳೆ ವಿಡಿಯೋ ಮಾಡಿ

  • @timmappag7117
    @timmappag7117 2 роки тому

    Super...👍👍👍👍

  • @praveenkumar-fq1bu
    @praveenkumar-fq1bu 2 роки тому +3

    Nimdu yava district brother's 😍

  • @Doremanclips
    @Doremanclips 2 роки тому +1

    ಸೂಪರ್ ಅಣ್ಣ ಚೆನ್ನಾಗಿದೆ

    • @Doremanclips
      @Doremanclips 2 роки тому

      @@KiladiCooking
      ಅಣ್ಣ ನಿಮ್ಮ subscriber ಎಷ್ಟು ಜನ ಇದರೆ

  • @vittalrm8341
    @vittalrm8341 Рік тому +1

    ಕಾಕಾ ನಿಮ್ಮ ಊರು ಯಾವುದು ನೀವು ಮಾಡೊ ಪ್ರತಿಯೊಂದು ಅಡಿಗೆ ಸೂಪರ್ ಇರುತ್ತೆ
    ಅದರಲ್ಲಿ ಬಂಡಿ ಗಾಲಿ ಮಿನ ತವಾ ಪ್ರೈ ನನಗೆ ಸಕತ್ ಇಷ್ಟ ಆಯಿತು 🙏🙏❤️❤️

  • @raviravikrpete6770
    @raviravikrpete6770 2 роки тому

    Laari driver speedag baradu laari alla aramagibru pass agtare answer

  • @madhuyb4609
    @madhuyb4609 2 роки тому +1

    Love frome holalu

  • @hemashekarkammara8327
    @hemashekarkammara8327 2 роки тому +1

    I frist like

  • @shivarajkumara8582
    @shivarajkumara8582 2 роки тому

    Karoke song hadi ಚೇನಾಗಿರುತ್ತೆ

  • @guruprasadg6830
    @guruprasadg6830 2 роки тому

    🔥kaka

  • @AyyappaAyyappa-m9x
    @AyyappaAyyappa-m9x 11 місяців тому +1

    Hi ಅಣ್ಣ ನೀವು video madodu ಸೂಪರ್ ಅಣ್ಣ ಆದ್ರೆ ಕುರಿ ಮೊಟ್ಟೋಣ ಟಗರು ಮಟ್ಟಾನ್ನ ಅಂತ ಸರಿಯಾಗಿ ಹೇಳಿಲ್ಲ ಅಣ್ಣ no problem ಅಣ್ಣ 😂😂but video super ಅಣ್ಣ video nodthini supar ide ಅಣ್ಣ. ನಂದು ಒಂದು ಪ್ರಶ್ನೆ ಅಣ್ಣ ಹೆನ್ gotha. 10 mambers ದೇವರಿಗೆ ಹೋಗ್ತಾ ಇರ್ತಾರೆ ಯಲ್ಲರು ಓಂ ನಃ ಶಿವಾಯ ಅಂತಾ ದೇವರಿಗೆ ಹೋಗ್ತಾ ಇರ್ತಾರೆ.ಅದರಲ್ಲಿ ಒಬ್ಬ ಮೂಗ ಬಾಯಿ ಬರಲ್ಲ ಪಾಪ. ಹೋ ನಾ ನೀ ಹೊ ಹೂ ನೀ ಅಂತಾನೆ ಪಾಪ.
    ಮೇಲೆ ದೇವರು ನೋಡಿ. ದೇವಿ ಪಾರ್ವತಿ ದೇವ. ಪಾಪ ಅವನಿಗೆ ಓಂ ನಂ ಶಿವಾಯ ಅನ್ನೊ ಕರುಣೆ ತೋರೋ ದೇವ ಅಂದಳು. ಹಾಗ್ ದೇವರು ಬೇಡ ಅಂದ. ಆದರೂ ಕೂಡ ದೇವೀ ಪಾಪಾ ಅವನಿಗೆ ಬಾಯಿ ಕೂಡಲೇ ಬೆಕೂ ಅಂದಾಗ ದೇವಾ ಕೊಟ್ಟ ವರಾ ಕೊಟ್ಟ ಆದ್ರೆ ಮೂಗ ಕೊಟ್ಟ ವರ ಯವದು. 9538559029 ಕಾಲ್ ಮೀ

  • @Dilipkuluva
    @Dilipkuluva 2 роки тому

    Nice le yappa

  • @bindumaddi2790
    @bindumaddi2790 2 роки тому +1

    Bro monai Thani nim houru gai bandithe

  • @luceroruiz7567
    @luceroruiz7567 2 роки тому +9

    You all do such a great job, I enjoy watching you cook. I wish I could understand your conversations though 😞 I wanna laugh too 😂

  • @mahanteshgoudar3627
    @mahanteshgoudar3627 2 роки тому

    Sir Navu barabahuda ondu sari

  • @praldandagi9574
    @praldandagi9574 2 роки тому

    Ullagadi ... 👌...no banglore kannada here...

  • @kannadagamers46
    @kannadagamers46 2 роки тому

    Nice recipe 😋 super waiting for next video

  • @Nkmtravell_Tigers
    @Nkmtravell_Tigers Рік тому +1

    🎉❤🎉

  • @akshaysattyannavar6154
    @akshaysattyannavar6154 2 роки тому +1

    Aakadenda cycle mele obb bartan ekadenda lari drive bartan bt lari barola adak avr ebru pass aagtar accident aagola

  • @krishnabhangi6159
    @krishnabhangi6159 2 роки тому

    Good luck ko