HOME TOUR-ಮುಂಬೈನ ದಾರಾವಿ ಸ್ಲಮ್ ಅಲ್ಲಿರುವ ಕನ್ನಡಿಗರ ಬದುಕು"-E01-Daravi Slum Tour-Kalamadhyama-

Поділитися
Вставка
  • Опубліковано 2 жов 2024
  • #hometour #daravi #slumtour #kannadainterviews
    #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama UA-cam Channel. / @kalamadhyamayoutube
    www.kalamadhyama.com
    ಏಷ್ಯಾದ ಅತಿದೊಡ್ಡ ಸ್ಲಮ್ ಎಂದು ಹೆಸರಾಗಿರುವ ಮುಂಬೈನ ದಾರಾವಿ ಸ್ಲಮ್ ಟೂರ್ ಹಾಗೂ ಅಲ್ಲಿರುವ ಕನ್ನಡಿಗರ ಬದುಕು ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
    Kalamadhyama Contact:
    7411992698 (Only Watsapp)
    Only Urgent Calls: 9008099686
    About Kalamadhyama:
    We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Daravi Slum Tour, Daravi Slum Tour Kalamadhyama, Daravi Slum Tour Kannada, Daravi Slum Bheemaraya Chilak Interview, Daravi Slum Home Tour, Daravi Slum Homes, Daravi Slum Mumbai, Daravi Slum Tour Param, Daravi Slum Tour in Kannada, Kannadiga Life Daravi Slum, Mumbai Daravi Slum Tour in Kannada, Kalamadhyama Media Works, KS Parameshwar, Savita Parameshwar, Kalamadhyama UA-cam Channel, Kalamadhyama Videos, best Kannada interview,

КОМЕНТАРІ • 608

  • @KalamadhyamaYouTube
    @KalamadhyamaYouTube  8 місяців тому +53

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @manamanaik3594
      @manamanaik3594 8 місяців тому +3

      Oo

    • @riyaazm
      @riyaazm 6 місяців тому

      ⁰⁰⁰ Dr Dr
      ​@@manamanaik3594

  • @jeevanpu-fi8mv
    @jeevanpu-fi8mv 8 місяців тому +127

    ಅಷ್ಟು ಚಿಕ್ಕ ಮನೆ, ಬಡತನ 😢😢😢ಆದ್ರೂ ಭೀಮಣ್ಣ ನಾ ನಗುಮುಖ 👍🏼👍🏼🙏🙏❤️❤️❤️❤️ ಚೆನ್ನಾಗಿರಿ ಭೀಮಣ್ಣ 🙏🙏🙏❤️❤️🥰🥰🥰

  • @sharathkumar1257
    @sharathkumar1257 8 місяців тому +150

    ಹಡೆದವ್ವ❤ ಕೇಳೋಕೆ ಎಷ್ಟು ಇಂಪು...

  • @rashmichitra8166
    @rashmichitra8166 8 місяців тому +557

    ನಮಗೆ ಕಷ್ಟ ಬಂದಾಗ ದೇವರನ್ನು ಶಪಿಸುತ್ತಾ ಇರುತ್ತೇವೆ ದೇವರು ನಮಗೆ ಅದು ಕೊಡಲಿಲ್ಲ ಇದು ಕೊಡಲಿಲ್ಲ ಅಂತ ಲೆಕ್ಕದ ಪಟ್ಟಿ ಇಟ್ಟು ಕೊಂಡು ಇರುತ್ತೇವೆ ಆದರೆ ಇವರು ದೇವರಲ್ಲಿ ಏನು ಕೇಳ ಬೇಕು ನೋಡಿ ಯಂತ ಕಷ್ಟದ ಜೀವನ.ಇವರಿಗೆ ನನ್ನ ಅನಂತ ಅನಂತ ಕೋಟಿ ಕೋಟಿ ಪ್ರಣಾಮಗಳು

    • @Siri_.
      @Siri_. 8 місяців тому +9

      Edikintha utthamavagi feed back naninda kodokke sadya ella ..kanchalli neeru thumbitu vedio matu ee reply nodi...navestu punyavantaru gurudev datta

    • @naveenkrishna1439
      @naveenkrishna1439 8 місяців тому +2

      🎉 super brother 💓

    • @mnageshgowda3808
      @mnageshgowda3808 8 місяців тому +3

      God bless u

    • @naginasheikh2299
      @naginasheikh2299 8 місяців тому +1

      ಸರಿ ಹೇಳಿದ್ರಿ ಮೇಡಂ

    • @jeevahk3305
      @jeevahk3305 8 місяців тому

      ದೇವ್ರೂ ಗೀವ್ರೂ ಎಲ್ಲಾ ಸುಳ್ಳು ಮನುಷ್ಯನ ಕಲ್ಪನೆ ಮಾತ್ರ...

  • @shivarajuar3932
    @shivarajuar3932 8 місяців тому +78

    ಮುಂಬೈ ಮಹಾನಗರದಲ್ಲಿ ಹುಟ್ಟಿ ಬೆಳೆದರೂ ಸಹ ಅವರ ಕನ್ನಡ ನಮ್ಮ ಕನ್ನಡಕ್ಕಿಂತ ಅದ್ಭುತವಾಗಿದೆ.. ಧನ್ಯವಾದ ಭೀಮರಾಯರೇ..
    ಮುಂಬೈನಲ್ಲಿ ಕನ್ನಡಿಗರನ್ನು, ಕನ್ನಡತನವನ್ನು ಹುಡುಕಿದ್ದಕ್ಕೆ ಧನ್ಯವಾದಗಳು ಪರಮ್ ಸರ್..
    ಸಾಧ್ಯವಾದರೆ ಮುಂಬೈನ ಡಬ್ಬಾವಾಲಗಳ ಬಗ್ಗೆ ಒಂದು ವಿಡಿಯೋ ಮಾಡಿ..

  • @AdmiringRedRose-cw9rm
    @AdmiringRedRose-cw9rm 8 місяців тому +79

    ನಿಜ ಹೇಳ್ತಿದ್ದೇನೆ ಕರ್ನಾಟಕ ದಲ್ಲಿ ಇರುವ ನಾವೇ ಧನ್ಯವಂತರು ಸುಮ್ನೆ ಕರ್ನಾಟಕಕ್ಕೆ ಬನ್ನಿ ಅಣ್ಣ

  • @lakshmimadan8423
    @lakshmimadan8423 8 місяців тому +53

    ಅಬ್ಬಾ ಪರಂ ಸರ್... ಹೊಸದೊಂದು ಲೋಕನೇ ಪರಿಚಯ ಮಾಡಿಸಿದಿರಿ. ಧನ್ಯವಾದಗಳು 🙏🙏🙏
    ಉಫ್ಫ್ಫ್ಫ್......

  • @manjunathadn
    @manjunathadn 8 місяців тому +94

    ಬದುಕನ್ನ ಬರಿ ಹೆಗಲ ಮೇಲೆ ಹೊತ್ತು ಸಾಗುತ್ತಿರುವ ನಿಮಗೆ 🙏🕶️

  • @yogeshgowdamandyap7510
    @yogeshgowdamandyap7510 8 місяців тому +92

    ನನ್ life ದೊಡ್ಡ ಕಷ್ಟ ಅನ್ಕೊಂಡಿದ್ದೆ ನಿಮ್ ಮುಂದೆ ಏನ್ ಏನು ಅಲ್ಲ 🙏

  • @anandm4119
    @anandm4119 8 місяців тому +226

    😢 ಕಾಲು ಚಾಚಿ ಮಲಗಲು ಆಗದ ಬಡತನದ ಜೀವನ ಒಂದು ಕಡೆ , ಕಾಲಿಗೆ ಚಿನ್ನದ ಚಪ್ಪಲಿ ಹಾಕಿಕೊಳ್ಳೋ ಅಷ್ಟು ಶ್ರೀಮಂತಿಕೆ ಒಂದು ಕಡೆ. ದೇವರು ನಿಜವಾಗಲೂ ಇದ್ದಾನೆಯೇ??

    • @user-ct1zk3bo1k
      @user-ct1zk3bo1k 8 місяців тому +17

      ಮನುಷ್ಯರನ್ನು ದೇವರಂತೆ ನಂಬುವುದನ್ನು ಬಿಡಿ ತಾವೇ ದೇವರಾಗಿ,,,, god is great,,

    • @anilkala9275
      @anilkala9275 8 місяців тому +12

      ದೇವರನ್ನ ಇಲ್ಲಿ ಯಾಕೆ ತರ್ತಿರಾ?

    • @GS-lq5ss
      @GS-lq5ss 8 місяців тому +2

      ಸಮಾನತೆ ಇಲ್ಲದಕ್ಕೆ

    • @Abhizennyoutube
      @Abhizennyoutube 8 місяців тому +16

      ದೇವರು ಕರ್ಮನುಸಾರ ಕೊಡುವನು 😊

    • @natureisgod8861
      @natureisgod8861 8 місяців тому +1

      No god

  • @atozchannel5392
    @atozchannel5392 8 місяців тому +44

    Yappa 😢 ನನ್ನೇ ಪುಣ್ಯ ಮಾಡಿದ್ದೇನೆ ಕಾಲು chachi malgotini😢😢😢 🙏🙏🙏

  • @MadhuHV
    @MadhuHV 8 місяців тому +94

    ಅರ್ಥಪೂರ್ಣ ವಾದ ಯಾರು ಮಾಡಿರದ, ಹೊರನಾಡಿನಲ್ಲಿರುವ ಕನ್ನಡಿಗರ ಬಗ್ಗೆ documentary. ಬೀಮಣ್ಣ ಅವರಿಗೆ all the best.

  • @Naveenkumar-fe4gs
    @Naveenkumar-fe4gs 7 місяців тому +11

    ಭೀಮಣ್ಣ... ನಿಮ್ಮ ಬದುಕಿಗೆ ನನ್ನ ಹೃದಪೂರ್ವಕ ವಂದನೆ.. ನಿಜವಾದ ಬದುಕು ನಿಮ್ಮದು...

  • @kumarbhojappa1279
    @kumarbhojappa1279 8 місяців тому +52

    🙏🙏🙏🙏.‌ ಖಂಡಿತಾ ಮಾತು ಬರ್ತಿಲ್ಲ.‌.‌ಅವರ ಜೀವನ ಪ್ರೀತಿ ಮತ್ತೆ ಹೊಂದಾಣಿಕೆಗೆ ಬಹುದೊಡ್ಡ ಸಲಾಂ..

  • @Naveen_shiva
    @Naveen_shiva 8 місяців тому +69

    ಈ ತರ ವಿಡಿಯೋ ಗೆ ತುಂಬಾ ವರ್ಷಗಳಿಂದ ಕಾಯ್ತ ಮಾಡ್ತಾ ಇದೆ

  • @vishalchikkond7737
    @vishalchikkond7737 8 місяців тому +23

    ನಮ್ಮ ಕನ್ನಡಿಗರು ಎಲ್ಲಿ ಹೋದರು ಗಟ್ಟಿ ಜನ ಎಂತಹ ಕಷ್ಟ ಬಂದ್ರು ಎದ್ರಿಸೋರು 🙏🙏

  • @SrinivasthelegendLegend
    @SrinivasthelegendLegend 8 місяців тому +36

    ಸರ್ ದಯವಿಟ್ಟು ಹೈದರಾಬಾದ್ ಕರ್ನಾಟಕ ಅಂತ ಕರೀಬೇಡಿ, ಕಲ್ಯಾಣ ಕರ್ನಾಟಕ ಅಂತ ಹೇಳಿ, ಸ್ವಲ್ಪ ಸ್ವಾಭಿಮಾನ ಇಟ್ಟುಕೊಳ್ಳೋಣ ಅಲ್ವ ಸರ್

    • @sagar9510
      @sagar9510 8 місяців тому

      It will take one generation..already many are calling Kalyana Karnataka ..

  • @gybvarnakeri
    @gybvarnakeri 8 місяців тому +96

    “ಸ್ವಲ್ಪ ಉಪ್ಪಿಟ್ಟ್ ಮಾಡಿದ್ರೆ ಚೆನ್ನಾಗಿರ್ತಿತ್ತು” stole my heart❤

    • @ArunKumar-wh3ff
      @ArunKumar-wh3ff 8 місяців тому

      😂😂😂 ❤ nijavada preethi

    • @msr914
      @msr914 8 місяців тому

      😂😂😂😂

    • @nagarjunap9494
      @nagarjunap9494 8 місяців тому

      Translate madi nodi 😂😂

  • @harsha4172
    @harsha4172 8 місяців тому +85

    ಧಾರಾವಿ ದಿನ ಜೀವನ. ಮೈ ರೋಮಾಂಚನಗೊಳಿಸಿದೆ, ಮುಂದಿನ video ನೋಡಲು ಕಾತುರವಾಗಿದೆ. ಪರಂ ಸರ್ ನಿಮ್ಮ ಚಾನೆಲ್ content ಅದ್ಬುತವಾಗಿದೆ.

  • @ManjannaGR
    @ManjannaGR 8 місяців тому +258

    ಎಷ್ಟೊತ್ತಂತ್ತಾ ಮಗುವನ್ನ ಹೆಗಲ ಮೇಲೆ ❤🎉🙏

  • @rameshpooja8847
    @rameshpooja8847 8 місяців тому +8

    ಕಲಾ ಮಾಧ್ಯಮದ ಪರಮ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಭೀಮರಾಯರ ಧಾರಾವಾಹಿ ಅದ್ಭುತವಾಗಿದೆ ಅವರ ಕುಟುಂಬದ ಪ್ರೀತಿ ವಿಶ್ವಾಸ ಭೀಮರಾಯರ ಆತ್ಮಸ್ಥೈರ್ಯಕ್ಕೆ ನನ್ನ ಅನಂತ ಧನ್ಯವಾದಗಳು

    • @sureshboin6311
      @sureshboin6311 7 місяців тому

      Sagar city shifting yeriya live madi sir

  • @lovemynation
    @lovemynation 8 місяців тому +6

    ಇಂತಹ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಪ್ರತಿರೋಧಕ ಶಕ್ತಿ ಹೆಚ್ಚಿರುತ್ತದೆ.

  • @parthamttukaram5272
    @parthamttukaram5272 8 місяців тому +13

    ಮಹನೀಯರೇ, ಜೀವನವೆಂಬ ಅದ್ಬುತ ಮಾಹಿತಿಯನ್ನು ನೀಡಿದ್ದೀರಿ 🙏ನಿಮಗೆ ಧನ್ಯವಾದಗಳು 🙏ಜೈಕನ್ನಡಿಗ 🌹🙏🙏🙏

  • @supergaming7625
    @supergaming7625 8 місяців тому +50

    ಎಪ್ಪಾ ನಮ್ಮ ಕರ್ನಾಟಕಕ್ಕೆ ಬಂದು ಬಿಡಿ ಗುರು ಆ ನರಕದಲ್ಲಿ ಹೇಗೆ ಬದುಕಬೇಕುತ್ತೀರ😢

    • @gururajmathapati6816
      @gururajmathapati6816 8 місяців тому +5

      ninage adu naraka guru awarige ade swarga awaru allina atmosphere weather elladuku settle agirtare 😢

    • @ರಾಷ್ಟ್ರಭಕ್ತಿ
      @ರಾಷ್ಟ್ರಭಕ್ತಿ 7 місяців тому

      ಇಲ್ಲ ಅವರು ಅಲ್ಲಿಗೆ ಹೊಂದು ಕೊಂಡಿದ್ದಾರೆ ಜೀವನ ಹುಡಿಕಿ ನೆಲೆ ನಿಂತಿದ್ದಾರೆ

  • @ambikasnaidu3351
    @ambikasnaidu3351 8 місяців тому +31

    ನಾವು ಕೂಡ ಕರ್ನಾಟಕದವರ ಪರಂ ಸರ್ ನಾವು ಮುಂಬೈನ ಒಂದು ಸ್ಲಂ ಏರಿಯಾದಲ್ಲಿ ಇರುತ್ತೇವೆ ನೀವು ಮಾಡುವ ಎಲ್ಲ ವಿಡಿಯೋಗಳನ್ನು ನಾನು ನೋಡ್ತೀನಿ ನಾನು ನಿಮ್ಮ ಅಭಿಮಾನಿ ಸರ್ ನೀವು ಮಾಡಿರುವಂತಹ ಸಾಕಷ್ಟು ವಿಡಿಯೋಗಳನ್ನು ನಾನು ನೋಡಿದೀನಿ ಈಗಾಗಲೇ ನೀವು ಮಾಡಿರುವ ಎಲ್ಲಾ ವೀಡಿಯೋಸ್ ನನಗೆ ತುಂಬಾ ಇಷ್ಟ .ನಾವು ನೋಡಿರದ ಎಲ್ಲಾ ಜಾಗಗಳ ಬಗ್ಗೆ ನೀವು ಮೊಬೈಲಲ್ಲಿ ಮಾಹಿತಿ ಕೊಡುತ್ತಿರುವುದರಿಂದ ನಾವು ಅದೇ ಜಾಗದಲ್ಲಿ ನಿಂತು ನೋಡಿದ ಹಾಗೆ ಅನಿಸುತ್ತೆ .ಥ್ಯಾಂಕ್ಯೂ ವೆರಿ ಮಚ್ ಸರ್ ಅಂಡ್ ಕೀಪ್ ಇಟ್ ಅಪ್ .

    • @kotitotar1479
      @kotitotar1479 8 місяців тому +1

      Super

    • @ramyaserammu9354
      @ramyaserammu9354 8 місяців тому +1

      Sir but nivu karnatakadalli irbhudithu alva sir alli yake hogi jivana madthidira just curious agi kelthidini

  • @Janani_Janmabhoomi-86.
    @Janani_Janmabhoomi-86. 8 місяців тому +4

    ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು🙏

  • @santosh1502
    @santosh1502 8 місяців тому +18

    This was an eye opener. Man's wants and needs never end. We keep cribbing, asking for more, yet not realising how blessed and fortunate we are. Look at how people live. 6X6 homes are unheard of. Yet, there a smile on his face. I hope the almighty bless such families with fortune, health and a much more deserving lifestyle.. bless you all. Love from Bengaluru

  • @kanakaraddibasapur5209
    @kanakaraddibasapur5209 8 місяців тому +83

    ಪ್ರಜಾವಾಣಿ ಕನ್ನಡದ ಹೆಮ್ಮೆ ಅತ್ತೂತ್ತಮ ಪತ್ರಿಕೆ

  • @naveeno9687
    @naveeno9687 8 місяців тому +2

    Namaste to Param, camera man Ravishankar and our dhaaraavi hero Bheem from Sweden. Watching our dhaaraavi hero is so soothing. Avara kannada thumba chennagide. Avaranna nodta idre, avara matu kelta idre, navu jeevanadalli yavudakku besara padabaradu ansutte. What ever it is be happy and feel blessed ansutte. Olleyadagali avrige.

    • @ranibelliappa5288
      @ranibelliappa5288 8 місяців тому

      I can't believe this.l can not hold back my teas

  • @madhur3737
    @madhur3737 8 місяців тому +34

    ದಯವಿಟ್ಟು... ಧಾರಾವಿ ಕೊಳಚೆ ಪ್ರದೇಶದ ಅಂತ ಯಾಕೆ ವಸತಿ ಪ್ರದೇಶ ಸಾಕು... ಕೆಟ್ಟ ಪದ ಬಳಕೆ ಸಲ್ಲ...

    • @S1KrrSoCal
      @S1KrrSoCal 8 місяців тому +1

      Le gubaald, slumna kolache pradesha antane kariyodu

    • @rajeshrajesh1463
      @rajeshrajesh1463 8 місяців тому +2

      ಇದ್ದದ್ದು ಇದ್ದಗೆ ಹೇಳಬೇಕು ಅಲ್ವಾ....

  • @jamesprajwal4476
    @jamesprajwal4476 8 місяців тому +11

    Even tho he is poor, his smile is sparkling out off richness 💜, this is the ground truth of so many life's 😔.we who have everything..feel jealous seeing others that who don't have anything 😔

    • @djsvlogkannada2532
      @djsvlogkannada2532 8 місяців тому

      No hatred, he is not poor he is having 12 acres of land in his native, see the next continuation video

  • @kannadaa7757
    @kannadaa7757 8 місяців тому +21

    ಬರಿ ನೋಡುವುದಕ್ಕೆ ಉಸಿರು ಕಟ್ಟಿದಂತಾಗುತ್ತೆ,❤❤❤❤❤ಅವರಿಗೆ ಒಳಿತಾಗಲಿ

  • @rameshsharma8087
    @rameshsharma8087 8 місяців тому +7

    Very tough life, very hard working people.

  • @sundaysushens8633
    @sundaysushens8633 8 місяців тому +4

    Param...innondu observe maadi...Mumbai auto drivers 1 rupaayee kooda change kodtaare...thats one of a unique feature of Mumbai ( correct change kodtaare)..

  • @veerajreddy6963
    @veerajreddy6963 8 місяців тому +11

    Sir nivu great Mumbai is lovely city
    Sir sadhya vadare yalla almost cover madi
    Gate way of India
    Ganesh temple
    CST etc

  • @pri1076
    @pri1076 8 місяців тому +1

    Ee episode tumba eshta aayithu. Eshtu chikka jagadalli jeevana nadesuyhidare adu egina kaladalli nijakku great. Naavu imagine sahaa madokke aagodillla.

  • @praveensbr4260
    @praveensbr4260 Місяць тому

    I like his confidence smile worth million dollar

  • @LShivalingaiah
    @LShivalingaiah 8 місяців тому

    ಕಲಾ ಮಾದ್ಯಮದವರಿಗೆ ನನ್ನ ಹೃದಯಪೂರ್ವಕ ವಂದನೆಗಳು

  • @Kar28giri
    @Kar28giri Місяць тому

    Father of the year award goes to❤

  • @ok-vu7gy
    @ok-vu7gy 8 місяців тому +3

    Yappa devre henga jevana madodda pa allii really great

  • @LakshmiNarayana-o8k
    @LakshmiNarayana-o8k 8 місяців тому +10

    ಜೈ ವಿಶ್ವ ಗುರು, ಜೈ ಶ್ರೀ ರಾಮ್

  • @foodrelatives
    @foodrelatives 8 місяців тому +16

    Estu janakke annustu este kasta adru Nam halli jeevanane best anta

    • @atozchannel5392
      @atozchannel5392 8 місяців тому

      100000000000% better free current ftee ಅಕ್ಕಿ free bus for ladies 2000 amount plz great ನಾವು ಪುಣ್ಯಮಾಡಿದೆವು plz tq CM sir🎉

  • @gkkannada6536
    @gkkannada6536 8 місяців тому +7

    ಕುಳಿತು ಮಾತನಾಡಬಹದಲ್ಲ.... ಪಾಪ! ಮಗು ಹೊತ್ತಕೊಂಡು ನಿಂತಿದ್ದಾರೆ...😢

  • @y.m.mahadeva3706
    @y.m.mahadeva3706 8 місяців тому +7

    We are lucky in Bangalore after seeing how these families in Mumbai are struggling to live in a very small house. There are many rich people in Mumbai. They can help them. But they don't come forward.

    • @hanumanthakhanumanthgaded2807
      @hanumanthakhanumanthgaded2807 8 місяців тому

      Bro your just saying about one Mumbai don't you think there are many rich people staying in India and throughout the world if everyone has rich mentality with richness there will be no poverty in the world dont you think so😊

    • @theatreexpert5442
      @theatreexpert5442 7 місяців тому

      Dont forget its gdp is 3 Times of Bangalore

  • @madhuritti3673
    @madhuritti3673 8 місяців тому

    Sir great neevu Bombayge hoogi slum area dalliruva kannadigara jeevan shayli bagge tilisidiri nijavaglu chikka maneyalli jeevana maadta iddare avare great namma kannadigaru yelle idru chennagirali neevu chennagiri Thanku param sir

  • @JayaRaj-me3hc
    @JayaRaj-me3hc 8 місяців тому +4

    God bless you and your family members 🙏🙏🙏🙏

  • @ashwinichandargi3260
    @ashwinichandargi3260 8 місяців тому +12

    ನೀವು ಎಂಟೆದೆ ಬಂಟ ಸರ್. ನಾವು ಜಾಗ ಸ್ವಲ್ಪ ಕಮ್ಮಿ ಆಯ್ತು ಅಂತ ನಿದ್ದೆ ಮಾಡಲ್ಲ. ಆ ಕೈ ಅಗಲ ಜಾಲದಲ್ಲಿ ಹೇಗೆ ಸಾಧ್ಯ ಸರ್. Really Great

  • @shrishailjamkhandi3668
    @shrishailjamkhandi3668 8 місяців тому +15

    ಕರೋನಾ ಬಂದಾಗಲೆ ದಾರಾವಿ ಸ್ಲಮ್ ಇದೆ ಅಂತಾ ನಮಗೆ ಗೊತ್ತಾಯಿತು

  • @lovemynation
    @lovemynation 8 місяців тому +7

    ಅಲ್ಲೇ ಹುಟ್ಟಿ ಬೆಳೆದಿದ್ದರೂ ಕನ್ನಡ ಚಂದ ಮಾತನಾಡುತ್ತಾರೆ.
    ಹೈದರಾಬಾದ್ ಕರ್ನಾಟಕದ ಬದಲು ಕಲ್ಯಾಣ ಕರ್ನಾಟಕ ಎನ್ನಿ.

    • @immadipulikeshi
      @immadipulikeshi 8 місяців тому

      ಎಲ್ಲೈತೆ ಕಲ್ಯಾಣ , ಹೆಸರಿನಲ್ಲಿದ್ದಂತೆ ಕಲ್ಯಾಣ ಆಗಿದ್ರೆ ಅವರು ಯಾಕೆ‌ ಅಲ್ಲಿಗೆ ಹೋಗ್ತಾ ಇದ್ರು

  • @marutivlogs7972
    @marutivlogs7972 8 місяців тому +38

    Adru ಪರಮ್ ಮೊದಲ ಸಲ ನಮ್ಮ ಕರ್ನಾಟಕ ಬಿಟ್ಟು ಹೋದ

    • @kedarnath6893
      @kedarnath6893 8 місяців тому +1

      😂😂😂😂

    • @darshanvs
      @darshanvs 8 місяців тому

      😂😂

    • @sowmyashri8000
      @sowmyashri8000 8 місяців тому +3

      Nevo swalpa spansar madi hogthare horgade.... Yast chanag helthira

    • @marutivlogs7972
      @marutivlogs7972 8 місяців тому +1

      @@sowmyashri8000 soumya Matta iga yaaru sponser ankondiddira

    • @baddy79
      @baddy79 8 місяців тому +5

      Kannadigarne hudkond hogirod alwa irli bidi

  • @basavarajkannale1983
    @basavarajkannale1983 8 місяців тому +1

    ಮಹೇಶ್ವರಿ.. ಅಜ್ಜಿ ಹೇಸರ್ ಎಟ್ಟಿವಿ.. ಅವ್ರ್ ಭಾರ ಅವ್ರಿಗೇ ಜಾಸ್ತೀ ಅಂತದ್ರಲ್ಲಿ ಪ್ರೀತಿಯಿಂದ ಆಮಗುನಾ ಅಸ್ಟೋತ್ತು ಹೊತ್ಕೊಂಡೆ ಇದ್ರಿ 🙏🏻🙏🏻🙏🏻
    ಜವಾಬ್ದಾರಿ ಕಾಳಜೀಯುಳ್ಳ ಬದುಕು ನಿಮ್ಮದೇ🙏🏻🙏🏻🙏🏻
    ತುಂಬಾ ಕಲ್ತಿವಿ ಇವತ್ತು ನಿಮ್ಮಿಂದ ನಿಜವಾಗ್ಲು ನೀನು ಭೀಮಣ್ಣನೇ 🙏🏻🙏🏻🙏🏻
    ಸುಖಕ್ಕೂ ಸಂಪತ್ತಿಗೂ ಸಂಬಂಧ ಎಲ್ಲ ಅಂತ ತೊಸ್ರಿಕೊಟ್ಟಿರೋದಕ್ಕೆ ಧಾನ್ಯವಾದಗಳು 🙏🏻🙏🏻🙏🏻

  • @Hraju07
    @Hraju07 8 місяців тому +8

    Good going param sir 😊

  • @pushpalathas6138
    @pushpalathas6138 8 місяців тому +5

    But anyway good information param sir keep it up, waiting for next............

  • @sujathah.j5580
    @sujathah.j5580 8 місяців тому

    In 6×6 two floor house. Its difficult to imagine. Appreciate your courage nd hats off to your kannada

  • @prathvikumar4781
    @prathvikumar4781 8 місяців тому +14

    Great Bhimanna..your smile, answers and your confidence so appreciable.

  • @VegRuchi
    @VegRuchi 8 місяців тому +20

    ಸಾಕು ಬರಿ ನಮ್ಮ ಊರಿಗೆ.... 😢

  • @venkateshvenky1369
    @venkateshvenky1369 8 місяців тому +11

    Param madakasira thalluk andrapradesha edu kannadigara kote pls edunna thorsi

  • @madhur3737
    @madhur3737 8 місяців тому +12

    ನಮ್ಮ ಬೆಂಗಳೂರು ಲು ಸಹ ಇಂತಹ ಹಲವು ವಸತಿ ಪ್ರದೇಶ ಇದೆ... ಬಸವೇಶ್ವರ ನಗರ,ಮಹಲಕ್ಷಿಲೇಔಟ್,ಪೀಣ್ಯ , ಓಕಳಿಪೂರಂ,ಮಲ್ಲೇಶ್ವರಂ ಇತ್ಯಾದಿ

    • @anilkala9275
      @anilkala9275 8 місяців тому

      ಎಲ್ಲಾ ಕೊಂಗರು ಇಲ್ಲ ತುರ್ಕರು

  • @hasirusiru
    @hasirusiru 8 місяців тому +8

    ಸರ್ ನಾನು ನಿಮ್ಮ ಎಲ್ಲಾ ವಿಡಿಯೋ ನೋಡುತಿದ್ದೆ ಅದರಲ್ಲಿ ನೀವು ಎಷ್ಟೇ ಮಾತಾಡಿದರು ಆ ಆ ಹೋ ಹೋ ಜಾಸ್ತಿ ಇರ್ತಾಯಿತ್ತು but ಈ ವಿಡಿಯೋ 👌👌👌👌👌ನಿಮ್ಮ ಕಡಿಮೆ ಮಾತು ಹೆಚ್ಚು ಮನಸಿಗೆ ಕೇಳಿಸಿತು 👌👌👌

  • @devir5521
    @devir5521 8 місяців тому +41

    God bless daravi people's 🙏

  • @TOOMUCHFUN008
    @TOOMUCHFUN008 8 місяців тому +9

    🔥🔥🔥🔥ಮುಂಬೈ ಕನ್ನ್ನಡ 🔥

  • @prithvi.ardihebri
    @prithvi.ardihebri 8 місяців тому +32

    People have money but no place to live., that is Mumbai❤

    • @LakshmiLakshmi-ru2gk
      @LakshmiLakshmi-ru2gk 8 місяців тому +1

      Live

    • @prithvi.ardihebri
      @prithvi.ardihebri 8 місяців тому +1

      Oh well 😅 my dear I don't "Live" in Daravi 😂

    • @srinivasa7963
      @srinivasa7963 8 місяців тому +1

      ​@@prithvi.ardihebri lo anna avru heliddu Adu leave alla Live anta artha madkolde eneno comment madtidiyalla 🤦‍♂️

  • @sanjaybhumannavar7156
    @sanjaybhumannavar7156 8 місяців тому +18

    ಬದುಕು ಒಬ್ಬೋಬ್ಬರಲ್ಲಿ ಒಂತರಾ ಇರ್ತದೆ.

  • @preetijoshi5796
    @preetijoshi5796 8 місяців тому

    Nim vlog ge hatsoff ree, video nodi kannu tumbi bantu, naavu car parking ge ne yestu place bittirtivi , yestu dodda mane idru nu sakagtilla antivi , ivarannella nodi naavu kaliyodu tumba ide 😢

  • @prakashprince5947
    @prakashprince5947 8 місяців тому +10

    ವ್ಯಕ್ತಿ ವ್ಯಕ್ತಿತ್ವ ಹಣ ಸಂಪಾದನೆ ನಂತರ ಒಂದು ಒಳ್ಳೆ ಪ್ರಯತ್ನ....🙏 ಪರಮ್ sir.... ಜೀವಾ... ಜೀವನ.....hatsuf sir

  • @KotreshaMukkanavar
    @KotreshaMukkanavar 8 місяців тому +5

    ಹೇಳಲಿಕ್ಕೆ ಪದಗಳೇ ಇಲ್ಲ 🙏🙏

  • @hanumanthakhanumanthgaded2807
    @hanumanthakhanumanthgaded2807 8 місяців тому +2

    Waiting for next episode param sir

  • @Noothan
    @Noothan 8 місяців тому

    Param really you are funding good content.

  • @ravibk7927
    @ravibk7927 8 місяців тому

    God be with them. God bless them ❤

  • @jacksonfernandez-j2r
    @jacksonfernandez-j2r 8 місяців тому

    Super episode Param......👍

  • @pratibhakrishna2499
    @pratibhakrishna2499 8 місяців тому +9

    You are born in Mumbai, but, kannada speaking is nice.

  • @dasharathdanakai1255
    @dasharathdanakai1255 8 місяців тому +4

    Super anna I'm kannada

  • @chandukpdhruvanth1947
    @chandukpdhruvanth1947 8 місяців тому +19

    ಜಾತಿ, ಧರ್ಮ ಅಂತ ಸಾಯ್ತರಲ್ಲ ಅದು ಜೀವನಕ್ಕೆ ಏನೂ ಕೊಡಲಾರದು. ಭಾರತದಲ್ಲಿ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು...

  • @rameshgk2311
    @rameshgk2311 8 місяців тому +14

    ನೈಸ್
    ಆದರೆ ಬೇಜಾರು ಆಯ್ತು

  • @janardhanjohn2504
    @janardhanjohn2504 8 місяців тому +1

    Super sir hates off.... Namma Hyderabad Karnataka badavara Mumbai badhuku thorisidake......

  • @varunvaru6373
    @varunvaru6373 8 місяців тому +9

    Life is not easy for all

  • @ashwathbhakti
    @ashwathbhakti 8 місяців тому +3

    ಈ ಕಷ್ಟದಲ್ಲಿಯೂ ಭೀಮಣ್ಣ ಚಿಲಕ ಅವರ ಹಸನ್ಮುಖಿ ಮುಖ ನೋಡಿ. ಸ್ವಲ್ಪ ಉತ್ಸಾಹ ಬಂತು.

  • @pushpalathas6138
    @pushpalathas6138 8 місяців тому +7

    Navu sanna makkalige separate rooms and yavaglo baro guests galige anta katti kolteve adre ivaru nodi hege adjust madikondu khushiyagi irtare, really great adre illi tumkur huliyar Karnataka sidenalli agriculture helpers bekiddare, mane gadi makkalige education ella sigutte inta kade aramani olle gali neeru, hasuvina fresh halu kudkondu irabahudalla? Yaake aa Tara oddadabeku? Hage baralikke ready iddavaru iddare, honest agi iddare illi chances ide, try madi

  • @mudigerenews
    @mudigerenews 7 місяців тому +2

    ಇದು ನಿಜವಾದ ಹೋಂ ಟೂರ್ ಅಂದ್ರೆ

  • @rohithdanand802
    @rohithdanand802 8 місяців тому +23

    Thumba ole information ero episode 🔥🔥

  • @shivashankarhnshankarhn9587
    @shivashankarhnshankarhn9587 8 місяців тому +12

    Camera man great ❤❤❤❤

  • @praveennaik259
    @praveennaik259 8 місяців тому +2

    ಧಾರವಿ ಲ್ಯಾಂಡ್ price ನಮ್ಮ ಜಯನಗರ ದಲ್ಲಿ ಕೂಡ ಇಲ್ಲ. ಆದರೆ ಇವರ ಜೀವನ great 6x6 sqft ಮನೇಲಿ ಹೇಗೆ ಜೀವನ ಮಾಡತಾರೆ. ಗ್ರೇಟ್

  • @ravimantrannavarmantrann-xb2ir
    @ravimantrannavarmantrann-xb2ir 8 місяців тому

    Great bhimanna 🙏

  • @matkaastro9599
    @matkaastro9599 8 місяців тому +5

    Mumbai nali..jaasti erodu. Udupi Mangalore..navaru..

    • @Sanjeev9900-ybl
      @Sanjeev9900-ybl 8 місяців тому

      ತುಂಬಾ ಜನ ಇದ್ದಾರೆ ಆದರೆ ಅಲ್ಲಿಯ ಜನರು ಎಲ್ಲಾ ಹೋಟೆಲ್, ಬಾರ್, ದನಿ ಗಳು,

  • @eshwarchetanadvocate816
    @eshwarchetanadvocate816 8 місяців тому +3

    ,what abeatiful videos .kalamadyama visit Mumbai. Kannadiga live And Nice Person hardwoker.

  • @dhananjayarc946
    @dhananjayarc946 8 місяців тому +5

    ಬೇರೊಂದು ಲೋಕ ಅನ್ಸುತ್ತೆ ,ನಾವು ಪುಣ್ಯವಂತರು 😢

  • @subrahmanyadgouda866
    @subrahmanyadgouda866 7 місяців тому

    🙏

  • @Somu759
    @Somu759 7 місяців тому +1

    Nama kalaburgi yadagiri raichur 😢 people 😊😢😢

  • @S-Swami-M.
    @S-Swami-M. 8 місяців тому

    Nice welcomed by parmeshwar sir

  • @SM-dl4ye
    @SM-dl4ye 8 місяців тому +7

    @kalamadhyama pls innu Mumbai life bagge episodes madi

  • @santusantosh6124
    @santusantosh6124 2 місяці тому

    ಕಷ್ಟ ಎಷ್ಟಿದ್ದರೂ ಮುಖದಲ್ಲಿ ನಗು ಮೆಚ್ಚಿದೆ ಗುರು ನಿನ್ನ.‌...

  • @bheemaraddy1503
    @bheemaraddy1503 8 місяців тому +2

    ಯಾದಗಿರಿ ಜಿಲ್ಲೆ ❤❤❤❤

  • @leelaleelamurthy5364
    @leelaleelamurthy5364 8 місяців тому

    Thank u param sir slum torsedakke

  • @mystic18128
    @mystic18128 8 місяців тому

    ಯಪ್ಪಾ ....1acre ಹೊಳದಾಗ್ ಯಾವದರೆ ಕಾಯಿಪಲ್ಲೆ ಹಾಕಿ
    ತಿನ್ಕೊತ್ ಅರಾಮ್ ಇರುದ್ ಬೇಕ.....ಇದ ಬೇಡಾ 😢 ಯಪ್ಪಾ ...ಹಳ್ಳಿ ಇಸ್ great❤

  • @sunilbrsunilbr3986
    @sunilbrsunilbr3986 8 місяців тому +21

    ಬದುಕುವುದೇ ಒಂದು ದೊಡ್ಡ ಸಾಧನೆ 😢😔

  • @girishagm
    @girishagm 8 місяців тому +1

    your WhatsApp not responding, please close that number 👎

  • @nagesha11
    @nagesha11 8 місяців тому

    Innocent people 🌟

  • @nagesha11
    @nagesha11 8 місяців тому

    Have to explore dharavi once

  • @spradeepkumarschandrasheka672
    @spradeepkumarschandrasheka672 8 місяців тому +6

    Interesting documentary sir 😊😊😊😊😊

  • @basavanagowda25
    @basavanagowda25 8 місяців тому +9

    Param sir really Great. I heartily feel Dhavaru yallarigu oladu maduli