After watching this debate I became fan of him.. what a genuine personality and his knowledge.. ಈ ಥರ ವ್ಯಕ್ತಿತ್ವಾ ಇರೋವ್ರು ಯಾವ್ ಪಾರ್ಟಿ ಲಿ ಇದ್ರೂ ಸಪೋರ್ಟ್ ಮಾಡ್ರಿ ಪಾ
@@venki0002 ಸರ್ ವಿಚಾರ ಇರೋದು, ಇಂಟೆಲಿಜೆಂಟ್ ಅಥವಾ ಕಾಮನ್ ವ್ಯಕ್ತಿ ಅಲ್ಲ ಸರ್... ಮೀಡಿಯಾ ಗಳೂ ತಮಗೆ ಬೇಕಾದಂತೆ ಹಾಗೂ ತಮಗೆ ಬೇಕಾದ ಪಕ್ಷ ಹಾಗೂ ರಾಜಕೀಯ ನಾಯಕರ ಪರವಾಗಿ ಕೆಲಸ ಮಾಡ್ತಾ ಇರೋದನ್ನ ಇಷ್ಟು ನೀಟಾಗಿ ಯಾರು ಹೇಳಿರ್ಲಿಲ್ಲಾ ಹಾಗೂ ಮೋದಿ 100%ಕರೆಕ್ಟ್ ಅನ್ನೋ ರೀತಿ ಪ್ರಾಜೆಕ್ಟ್ ಮಾಡ್ತಾ ಇರೋದು ತಪ್ಪು ಸರ್, ಪಾಸಿಟಿವ್ ಅಂಡ್ ನೆಗೆಟಿವ್ ಎರಡು ಇದೆ ಸರ್ ಅವರನ್ನು ಸರ್ಕಾರ ದಲ್ಲಿ... ಬರಿ ಪಾಸಿಟಿವ್ ತೋರಿಸೋದು ತಪು ಅಲ್ವಾ ಸರ್
@@pigslayer69 lo gubaal ningyako uri raajakiyadavarige helidre, Muslim hesaru nodidre saaku kenakoke bartira, nimma appanigu uttara kodo capacity ide... Andabakta
If Congress chooses a better candidate now, they could still perform well. Insisting on Rahul Gandhi as the only face is causing problems, with him repeatedly failing and senior members leaving. People want a strong leader against the current government. We support Congress, but it feels pointless when the Gandhi family only thinks about themselves. For example, if Congress announced someone like Ratan Tata as PM, imagine the impact. I'm done with supporting Congress.
Nice Debate Ajit. Thanks to Minister Santosh Lad Sir, they patiently listened to questions and answered. He is superbly talented and knowledgeable😄❤️🙏🏼
This is how politicians dodge the question. 1) no scholarship was given to OBC students 2) increase in the registration fees while purchasing a new house. But the minister didn't answer them at all
ಸರ್ ನಮಸ್ಕಾರ ಇವತ್ತಿನ ದಿವಸ ಹೇಗಾಗಿದೆ ಎಂದರೆ ಒಬ್ಬ ಒಳ್ಳೆಯವನು ಎಣಿಸೋಕೆ ಇನ್ನೊಬ್ಬನನ್ನು ತುಳಿಯುವ ಕೆಲಸ ಆಗುತ್ತಿದೆ ಇದು ಹಾಗೆ ಅನಿಸುತ್ತದೆ ಸಂತೋಷ್ ಅವರ ಹಿಂದಿನ ವಿಚಾರ ನನಗೆ ಗೊತ್ತಿಲ್ಲ ಆದರೆ ಅವರಿಗೆ ಜನರ ಕಷ್ಟ ಅರಿವಾಗಬೇಕಿದೆ ಅಲ್ಪ ಸ್ವಲ್ಪ ತಿಳಿದು ಏನೇನೋ ಹೇಳ್ತಾ ಇರಬಹುದು ಅನಿಸುತ್ತದೆ, ನೋಡಿ ಬಿಜೆಪಿ ಆಗಿರಬಹುದು ಕಾಂಗ್ರೆಸ್ ಆಗಿರಬಹುದು ಅಥವಾ ಜೆಡಿಎಸ್ ಆಗಿರಬಹುದು ಅದರಲ್ಲಿ ಇರುವವರೆಲ್ಲ ಮನುಷ್ಯರು ಅನ್ನೋದು ಮರೆಯಬೇಡಿ, ಯಾಕೆ ಈ ಮಾತು ಹೇಳ್ತಾ ಇದ್ದೀನಿ ಎಂದರೆ ಇವರುಗಳು ಶಾಸಕನೋ ಸಚಿವನೋ ಅಥವಾ ಮುಖ್ಯಮಂತ್ರಿ ಆಗುತ್ತಾನೆ ಯಾಕೆ ಅನ್ನೋದು ಮಾತ್ರ ಇವರಿಗೆ ಗೊತ್ತಿಲ್ಲ, ಓಟು ಕೇಳುವಾಗ ಕಾಲಿಗೆ ಬೀಳುವ ರೀತಿ ಕೇಳಿ ಕೈಗೆ ಹಣ ಬಾಯಿಗೆ ಎಣ್ಣೆ ಬಿರಿಯಾನಿ ಒಂದು ದಿನ ಕೊಟ್ಟು ಹೋಗುತ್ತಾರೆ, ಆದರೆ ಓಟು ಆದ ಮೇಲೆ ಒಬ್ಬ ಪ್ರತಿನಿಧಿ ಗೆದ್ದ ಮೇಲೆ ಎಲ್ಲಿ ಎಲ್ಲಿ ಓಟು ಕೇಳಿಕೊಂಡು ಹೋಗಿದ್ದಾನೋ ಆ ತಾಲೂಕಿಗೆ ಸಂಭಂದಿಸಿದ ಊರಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಒಟ್ಟುಗೂಡಿಸಿ ಅವರ ಕಷ್ಟ ಏನು ಅಂತ ಒಬ್ಬ ಪ್ರತಿನಿಧಿ ವಿಚಾರಿಸಿದ್ದು ಇತಿಹಾಸ ಇದಿಯಾ ಸರ್ ನೀವು ಹೇಳಿ ಸರ್, ಹನುಮಕ್ಕವರ್ ಬರಿ ಬಿಜೆಪಿ ಪರ ಆದರೆ ಅವರು ಚಾನೆಲ್ ನನ್ನು ಬಿಜೆಪಿ ಗೆ ಮಾರಿಕೊಂಡಿರಬೇಕು ಇಲ್ಲಿ ಇರುವ ಒಂದೊಂದು ಪ್ರಮುಖ ಮಾಧ್ಯಮಗಳು ರಾಜಕೀಯ ನಾಯಕರ ಹೊಲಸು ತಿನ್ನುವವರು, ಯಾಕೆ ಈ ಆಕ್ರೋಶ ಎಂದರೆ ಇವತ್ತು ನಾವು ಓಟು ಹಾಕಿ ಗೆಲ್ಲಿಸಿದ ಈ ನಾಯಿಗಳು ರಸ್ತೆಯಲ್ಲಿ ಹೋಗುವಾಗ ಅವರುಗಳು ನಾವುಗಳು ನಿಂತು ಇವರು ಹೋದಮೇಲೆ ಹೋಗಬೇಕು ಒಂದು ಅಂಬುಲೆನ್ಸ್ ಬಂದರು ಈ ಹೊಲಸು ತಿನ್ನುವ ಪೋಲಿಸರು ಕೂಡ ದಾರಿ ಮಾಡಿಕೊಡುವುದಿಲ್ಲ ಅಂದರೆ ಇವರಿಗೆ ಜನ ಸತ್ತರು ಪರ್ವಾಗಿಲ್ಲ ಇವರು ಮಾತ್ರ ಐಶಾರಾಮಿ ಕಾರಿನಲ್ಲಿ ನೂರು ಇನ್ನೂರು ವೇಗದಲ್ಲಿ ಹೋಗಬೇಕು ತೂ ಇವುಗಳ ಮುಖಕ್ಕೆ ಮೆಟ್ಟಿನಲ್ಲಿ ಹಾಕಬೇಕು, ನಾಯಿಗಿಂತ ಕೀಳು ಇವರುಗಳು ಇವತ್ತು ಬಿರಿಯಾನಿ ಕೊಡ್ತಾರೆ ಎಣ್ಣೆ ಕೊಡ್ತಾರೆ ದುಡ್ಡು ಕೊಡ್ತಾರೆ ಎಂದರೆ ಸಾಕು ಹೆಂಡತಿ ಮಕ್ಕಳನ್ನು ಕೂಡ ಆ ಷಂಡರಿಗೆ ಮಾರಿ ಬಿಡುತ್ತಾರೆ ಅಂತಹ ಜನಗಳು, ಸ್ವಾಭಿಮಾನ ಒಬ್ಬನಿಗೂ ಇಲ್ಲ, ಬಿಟ್ಟಿ ಊಟ ಬಿಟ್ಟಿ ಎಣ್ಣೆ ಬಿಟ್ಟಿ ಹಣ ಸಿಗುತ್ತದೆ ಎಂದರೆ ತಮ್ಮನ್ನು ತಾವೇ ಮಾರಿಕೊಳ್ಳೋಕು ತಯಾರಿದ್ದಾರೆ, ಅದೇ ಒಂದು ಅಮಾಯಕ ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳಿಗೆ ನ್ಯಾಯ ಕೊಡಿಸಬೇಕು ಎನ್ನುವ ಮನಸ್ಸು ಈ ಜನಗಳಿಗೆ ಅಥವಾ ಈ ಮಾಧ್ಯಮಗಳಿಗೆ ಆಗಬಹುದು ಅಥವಾ ಇಂತಹಾ ಮಾತಿನಲ್ಲಿ ಮೋಡಿ ಮಾಡುವ ಶಾಸಕರು ಅಥವಾ ಸಚಿವರು ಅಥವಾ ಮುಖ್ಯಮಂತ್ರಿ ಅಥವಾ ಪ್ರಧಾನಿಗೆ ಬೇಡ, ಇವರಿಗೆ ಜನರು ಬಂದು ಓಟು ಹಾಕುವ ತನಕ ಮಾತ್ರ, ಅದರ ನಂತರ ಆತ ಸತ್ತಿದ್ದಾನ ಇದ್ದಾನ ಯಾವನಿಗೂ ಬೇಡ, ಇನ್ನೂ ಒಂದು ವಿಷಯ ಹೇಳಬೇಕು ಇವತ್ತು ಹೇಗಿದೆ ಎಂದರೆ ಹತ್ತು ತಿಂಗಳು ಕಳೆದರೂ ರಸ್ತೆ ರಿಪೇರಿ ಆಗಿರೋದಿಲ್ಲ ಆದರೆ ಯಾವನೋ ಮುಖ್ಯಮಂತ್ರಿ ಯಾವನೋ ಸಚೀವ ಬರೋದಂತೆ ಎಂದಾಗ ಅಲ್ಲಿನ ಕಾರ್ಪೋರೇಟರ್ ಎಂಎಲ್ಎ ಗಳು ರಸ್ತೆಗೆ ಡಾಂಬರು ಹಾಕೋಕೆ ಒದ್ದಾಡುತ್ತಾನೆ ನೋಡಿ ಯೋಚಿಸಿ ಇವರುಗಳು ಒಂದು ದಿನ ಬಂದು ಹೋಗುವ ನಾಯಿಗಳಿಗೆ ರಸ್ತೆ ಚೆನ್ನಾಗಿ ಇರಬೇಕು ಎಂದು ಸರಿ ಪಡಿಸುತ್ತಾರೆ ಆದರೆ ಅದೇ ದಾರಿಯಲ್ಲಿ ಜನರು ಓಡಾಡುವಾಗ ಇವರಿಗೆ ಕಣ್ಣಿಗೆ ಕಂಡರೂ ಸುಮ್ಮನೆ ಕೂರುವ ಕಾರ್ಪೋರೇಟರ್ಗೆ ಕುಂಡೆ ಯಲ್ಲಿ ಮೆಣಸಿನ ಕಾಯಿ ತುರಿಕಿಸಬೇಕು, ಇದು ಎಲ್ಲಾ ತಾಲ್ಲೂಕುಗಳಲ್ಲಿ ಕೂಡ ಇದನ್ನು ಯಾವ ಗಂಡಸು ಕೂಡ ಪ್ರಶ್ನೆ ಮಾಡೊಲ್ಲ ಯಾಕೆಂದರೆ ಗಂಡಸರೇ ಇಲ್ಲ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ,
ನಿಮ್ಮ ಇದೊಂದು ಪ್ರೋಗ್ರಾಮ್ ಇಂದ ನಿಮ್ಮ ಅಭಿಮಾನಿ ಆಗೋದೇ ಸಂತೋಷ ಲಾಡ್ sir 💐
Jai modi
Anna gani akramadavanu ninu ange agu
@@Uvfrsxvt3edf Nayi bogulthu😂
Nanuu kooda Santosh sir
ಸಂತೋಷ ಅಣ್ಣಾ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು
ಸಂತೋಷ್ ಲಾಡ್ ಅವರ ಅಕ್ಷರ ದಾಸೋಹ ನೀಡುವರು....❤
❤da😂
After watching this debate I became fan of him.. what a genuine personality and his knowledge.. ಈ ಥರ ವ್ಯಕ್ತಿತ್ವಾ ಇರೋವ್ರು ಯಾವ್ ಪಾರ್ಟಿ ಲಿ ಇದ್ರೂ ಸಪೋರ್ಟ್ ಮಾಡ್ರಿ ಪಾ
😂😂😂😂 ಯಪ್ಪೋ ಎಂತಹ ಅದ್ಭುತ ಮಾತು ಎಂತಹ ಮಹಾನ್ ತತ್ವಜ್ಞಾನಿ ನೋಡ್ರಪೋ ಈತನಿಗೆ ಸಪೋರ್ಟ್ ಮಾಡಬೇಕಂತ
ಅಬ್ಬಾ, ರಾಜಕೀಯ ದಲ್ಲಿರುವರಿಗೆ ಇಷ್ಟೊಂದು ಜ್ಞಾನ ಇರುತ್ತೆ ಅಂತ ಗೊತ್ತಿರ್ಲಿಲ್ಲ
Bro thats how they grow en cashing our weakness never vote the intelligent ppl vote very common ppl who care for country n society
@@venki0002 ಸರ್ ವಿಚಾರ ಇರೋದು, ಇಂಟೆಲಿಜೆಂಟ್ ಅಥವಾ ಕಾಮನ್ ವ್ಯಕ್ತಿ ಅಲ್ಲ ಸರ್... ಮೀಡಿಯಾ ಗಳೂ ತಮಗೆ ಬೇಕಾದಂತೆ ಹಾಗೂ ತಮಗೆ ಬೇಕಾದ ಪಕ್ಷ ಹಾಗೂ ರಾಜಕೀಯ ನಾಯಕರ ಪರವಾಗಿ ಕೆಲಸ ಮಾಡ್ತಾ ಇರೋದನ್ನ ಇಷ್ಟು ನೀಟಾಗಿ ಯಾರು ಹೇಳಿರ್ಲಿಲ್ಲಾ ಹಾಗೂ ಮೋದಿ 100%ಕರೆಕ್ಟ್ ಅನ್ನೋ ರೀತಿ ಪ್ರಾಜೆಕ್ಟ್ ಮಾಡ್ತಾ ಇರೋದು ತಪ್ಪು ಸರ್, ಪಾಸಿಟಿವ್ ಅಂಡ್ ನೆಗೆಟಿವ್ ಎರಡು ಇದೆ ಸರ್ ಅವರನ್ನು ಸರ್ಕಾರ ದಲ್ಲಿ... ಬರಿ ಪಾಸಿಟಿವ್ ತೋರಿಸೋದು ತಪು ಅಲ್ವಾ ಸರ್
Baree Olu don’t trust these people
Ninge ngyana illa andre bere avrige illa anta ankondidya
@@pigslayer69 lo gubaal ningyako uri raajakiyadavarige helidre, Muslim hesaru nodidre saaku kenakoke bartira, nimma appanigu uttara kodo capacity ide... Andabakta
Santhosh sir knowledge ultimate good man good leader
Nanagu Thomba Estta ayithu super Super SuperSuper Super Super
Asia net suvarna news owner b jp Rajya saba member Rajiv chandra shekar
If Congress chooses a better candidate now, they could still perform well. Insisting on Rahul Gandhi as the only face is causing problems, with him repeatedly failing and senior members leaving. People want a strong leader against the current government. We support Congress, but it feels pointless when the Gandhi family only thinks about themselves. For example, if Congress announced someone like Ratan Tata as PM, imagine the impact. I'm done with supporting Congress.
😂😂 ಜಗತ್ತಿನ ಅದ್ಬುತ ಜ್ಞಾನಿ ಸಂತೋಷ ಲಾಡ್
ಸೂಪರ್ ಸಂತೋಷ್ ಲಾಡ್ ಸರ್ 🔥
Weldan. .
Nice Debate Ajit. Thanks to Minister Santosh Lad Sir, they patiently listened to questions and answered. He is superbly talented and knowledgeable😄❤️🙏🏼
One of the best knowledgeable politician 🔥
😂😂😂😂
Super speech santhosh sir
😢
😂😂
😂😂😂😂
ಲೂಟಿಕೋರ 😂😂
ಸಂತೋಷ ಲಾಡ್ ಸರ್ ಗ್ರೇಟ್ ಸ್ಪೀಚ್ ಬುದ್ಧಿ ಮಂದ್ಯಾರಿಗೆ ನೀವು medicine nivu👌👌👌
Santhosh lad on fire 🔥 🔥🔥🔥🔥🔥
😂😂😂
Super santosh lad🎉🎉
Super sir ❤️❤️
Party is no matter but Santosh sir good knowledge with good man
ಸಂತೋಷ ಸರ್ 🔥🔥🔥💐💐💐🙏🙏🙏
Very very good speech sir 🙏❤️🙏
ಜೈ ಸಂತೋಷ ಸರ್
Leaders like Santosh lad are the need of the hour in our country today.
Santosh sir very educated man
well said santosh jii🔥🔥
Ultimate santhosh lad sir❤
ಸಂತೋಷ್ ಲಾಡ್ ವೆರಿ ಬ್ರಿಲಿಯಂಟ್ ಸರ್ ❤️🔥👌
Anna bandiroru Santosh sir benki 🔥🔥🔥anna
Super ಆಗಿದೆ ಲಾಡ್ ಅವರ ಮಾತುಗಳು ಅಜಿತ್ ಗೆ ಸರಿಯಾದ talker
En takker illa ,bolimaga santosh ladsab 😂😂
@@INDIANARMY-lc1xv Ning eng gotta nin en avr maneg ogidha.
Super santosh anna
Supper leader. Very educated ......every quessn ge answer 👌👌👌
Suvarna News❌ Modi channel😅
Yara nima appn Chanel matte
100 %true 👌👌
ಮತ್ತೆ ಯಾಕೆ ತೆರಿಯಕ್ ಬಂದಾ 😂
Super knowledge Santosh load sir super talking sir
Santhosh lad sir ❤..... ತಾನೇ ಅತಿಯಾದ ಮೆದಾವಿಯಂತೆ ವರ್ತಿಸುವ ಹನುಮಕ್ಕನವರಿಗೆ ಸರಿಯಾಗಿ ಲಡ್ಡು ಕೊಟ್ಟಿದಿರಾ😂😂
ಜೈ ಕಾಂಗ್ರೆಸ್ 🔥
🔥🔥🔥ಸಂತೋಷ ಅಣ್ಣ
Santosh lad sir is brilliant ❤❤
ಸೂಪರ್ ಸ೦ತೋಷ ಸರ್❤❤
This one is ❤
Supper lad sir
Super answer.
ಸಕತ್ ಗುರು ಕಾಂಗ್ರೆಸ್ ನಲ್ಲಿ ಇಂತಹ ನಾಯಕ ಇದ್ದಾರೆ ಅಂತ ಗೊತ್ತೇ ಇರಲಿಲ್ಲ ಒಳ್ಳೆ ಮಾತು ಬಲ್ಲ ನಾಯಕ
ಸೂಪರ್ sir
❤ Santosh Lords very good speech
ಬೆಂಕಿ ಸ್ಪೀಚ್ ಸರ್
Santhosh lad smashed discussion first time in all such series 🎉. He is true in most of arguments and how media simply gives hype of BJP..
ಶಾಲಾಲ್ಲಿಟ್ಟು ಯಕ್ಕಾಡದಲ್ಲಿ ಹುನುಮಾಕ್ಕನವರಿಗೆ ಹೊಡೆದ ಲಾಡ್ 👍👍👍👍👌👌👌👌ಸೂಪರ್ ಸೂಪರ್ ಸೂಪರ್ suuuuper
Super speech santhosh sir 🔥🔥🔥👌
So Superb maja With Well Reply 🎉. What a Knowledge about That Society
ಸಂತೋಷ್ ಲಾಡ್ ಒಳ್ಳೆಯ ಪ್ರಶ್ನೆ ಕೇಳಿ ❤❤
Santosh Lad sab is knowledgeable person
ಸಂತೋಷ್ ಲಾಡ್ ಸರ್ excellent ans to ಅಜಿತ್
ಸಂತೋಷ್ ಲಾಡ್ ಸರ್ ನಿಮ್ಮ ಒಂದೊಂದು ಮಾತು ಸತ್ಯ . ನಿಮ್ಮ ಮುಂದೆ ಮಾತಾಡುವವರು ಸ್ವಲ್ಪ ಎಚ್ಚರವಾಗಿರಬೇಕು
ಅದ್ಭುತ ಜ್ಞಾನಿ ಸಂತೋಷ್ ಲಾಡ್ ಸೋಲುವುದು ನಮ್ಮ ಕಲಿಯುಗದ ಸತ್ಯ ಹರೀಶ್ಚಂದ್ರ ಚಕ್ರವರ್ತಿ ಸೂಲಿಬೆಲೆ ಅವರಿಂದ ಮಾತ್ರ.ಜೈ ಶ್ರೀರಾಮ್.ಜೈ ಸೂಲಿಬೆಲೆ ಅಣ್ಣ.
ಸೂಲೆಬೆಲೆ ಮೊದಲು ಅವನೆ ಹೇಳಿರುವ ಸುಳ್ಳುಗಳ ಜೊತೆ ಮೊದಲು ಗೆಲ್ಲಲಿ
ಏನು ಸುಳ್ಳು? @@UNIVERSALFORU
@@UNIVERSALFORUyaaro adu bhaktarige upadesha madake horatiroru .Kari naayi baala bekadru bili agbod but avr jothe vaada Maadi gellakke agalla.
Sollebele Dodd solli maga avva lad yali aa hega pugli yali
@@UNIVERSALFORUsullugala list idre kodi saar. Sumne bhogale bidode aaythu
ಸಂತೋಷ್ ಲಾಡ್ ಸರ್ 🎉 legend ನೀವು..
Rightly said it Sir! Shape out to Ajith ! Manga Aagoda bidi mathe? Badavara Bandhu Siddaramaiah Jai Siddaramaiah Jai Santosh lad!👌👍
Badavara bandhu alla mullagala bandhu 😂😂 niddrammayya eaga sidramullakhan ashte
I tink his change the history 😊
700 ರೂಪಾಯಿ ಗ್ಯಾಸ್ ಸಿಲಿಂಡರ್ ಇದದ್ದು 1100 ಆಗಿದೆ ಹಾಗೂ ಎಲೆಕ್ಷನ್ ಬಂದಾಗ ಸ್ವಲ್ಪ ಡೌನ್ ಆಗುತ್ತೆ , ಈ ಗಿಮಿಕ್ ಸೂಪರ್ 🔥
Super sir. Heltha. Edira supe sir
ಸಂತೋಷ್ 🔥🔥🔥
Sooper lad sir
ಸಂತೋಷ ಸರ್ ನೀವು ಸೂಪರ್
Sothosh is exlent
Santosh sir .....really u r great sir...nan nim abimani
ಜೈ ಕಾಂಗ್ರೆಸ್.....
Super speech Santhosh Lad ji👍
🎉🎉🎉🎉💯💯🔥🔥🔥🔥🔥
Beautiful sir I love congress party 🥳🎉
Education is important
🔥🔥🔥🔥🔥🔥🔥🔥🔥🔥💐💐💐💐💐Santosh sir
Santhosh sir our 2nd Siddu coming always with real data.. Agree like button
❤santosh lad ❤
Well educated santhosh lad sir..❤
This is how politicians dodge the question. 1) no scholarship was given to OBC students 2) increase in the registration fees while purchasing a new house. But the minister didn't answer them at all
30% has been increased for registration
Nimma jnakke nanna salam santosh sir🙏
ಜೈಭೀಮ್ ಜೈ ಲಾಡ್
Super mathadidara sir
Seems to be a truly a civilised politician in modern days "hads off sir"
Thats how intaligent people grow they are own welth..until common ppl understand we will grow like this
ಸೂಪರ್
Jai santhosh ❤
Super Super santhosh lad sir
Lov u sr laad
Jai Congress ✋✋✋✋✋✋
Santhosh super power point
Santhosh sir nailed ❤️❤️❤️
Well said sir
Super Santosh lad
Right person in wrong party.. Anil Lad
ಸೂಪರ್ ಸಂತೋಷ್ ಲಾಡ್ ಸರ್.
Supershantoshsir❤❤❤❤❤
Super 👌
Good knowledge by Santhosh Lad
ಕೆರೆಯ ನೀರನ್ನು ಕೆರೆಗೆ ಚೆಲ್ಲಿದ ಶೂರರು....
Jai santosh sir
Very good
ಲಾಡ್ ಸಿಎಂ ಆಗ್ಬೇಕು ❤ ಬೆಂಕಿ ಆಡಳಿತ ❤
Realy. Very very. Intlgnt leader. Santhosh lad
Great speech sir.
ಸರ್ ನಮಸ್ಕಾರ ಇವತ್ತಿನ ದಿವಸ ಹೇಗಾಗಿದೆ ಎಂದರೆ ಒಬ್ಬ ಒಳ್ಳೆಯವನು ಎಣಿಸೋಕೆ ಇನ್ನೊಬ್ಬನನ್ನು ತುಳಿಯುವ ಕೆಲಸ ಆಗುತ್ತಿದೆ ಇದು ಹಾಗೆ ಅನಿಸುತ್ತದೆ ಸಂತೋಷ್ ಅವರ ಹಿಂದಿನ ವಿಚಾರ ನನಗೆ ಗೊತ್ತಿಲ್ಲ ಆದರೆ ಅವರಿಗೆ ಜನರ ಕಷ್ಟ ಅರಿವಾಗಬೇಕಿದೆ ಅಲ್ಪ ಸ್ವಲ್ಪ ತಿಳಿದು ಏನೇನೋ ಹೇಳ್ತಾ ಇರಬಹುದು ಅನಿಸುತ್ತದೆ, ನೋಡಿ ಬಿಜೆಪಿ ಆಗಿರಬಹುದು ಕಾಂಗ್ರೆಸ್ ಆಗಿರಬಹುದು ಅಥವಾ ಜೆಡಿಎಸ್ ಆಗಿರಬಹುದು ಅದರಲ್ಲಿ ಇರುವವರೆಲ್ಲ ಮನುಷ್ಯರು ಅನ್ನೋದು ಮರೆಯಬೇಡಿ, ಯಾಕೆ ಈ ಮಾತು ಹೇಳ್ತಾ ಇದ್ದೀನಿ ಎಂದರೆ ಇವರುಗಳು ಶಾಸಕನೋ ಸಚಿವನೋ ಅಥವಾ ಮುಖ್ಯಮಂತ್ರಿ ಆಗುತ್ತಾನೆ ಯಾಕೆ ಅನ್ನೋದು ಮಾತ್ರ ಇವರಿಗೆ ಗೊತ್ತಿಲ್ಲ, ಓಟು ಕೇಳುವಾಗ ಕಾಲಿಗೆ ಬೀಳುವ ರೀತಿ ಕೇಳಿ ಕೈಗೆ ಹಣ ಬಾಯಿಗೆ ಎಣ್ಣೆ ಬಿರಿಯಾನಿ ಒಂದು ದಿನ ಕೊಟ್ಟು ಹೋಗುತ್ತಾರೆ, ಆದರೆ ಓಟು ಆದ ಮೇಲೆ ಒಬ್ಬ ಪ್ರತಿನಿಧಿ ಗೆದ್ದ ಮೇಲೆ ಎಲ್ಲಿ ಎಲ್ಲಿ ಓಟು ಕೇಳಿಕೊಂಡು ಹೋಗಿದ್ದಾನೋ ಆ ತಾಲೂಕಿಗೆ ಸಂಭಂದಿಸಿದ ಊರಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಒಟ್ಟುಗೂಡಿಸಿ ಅವರ ಕಷ್ಟ ಏನು ಅಂತ ಒಬ್ಬ ಪ್ರತಿನಿಧಿ ವಿಚಾರಿಸಿದ್ದು ಇತಿಹಾಸ ಇದಿಯಾ ಸರ್ ನೀವು ಹೇಳಿ ಸರ್, ಹನುಮಕ್ಕವರ್ ಬರಿ ಬಿಜೆಪಿ ಪರ ಆದರೆ ಅವರು ಚಾನೆಲ್ ನನ್ನು ಬಿಜೆಪಿ ಗೆ ಮಾರಿಕೊಂಡಿರಬೇಕು ಇಲ್ಲಿ ಇರುವ ಒಂದೊಂದು ಪ್ರಮುಖ ಮಾಧ್ಯಮಗಳು ರಾಜಕೀಯ ನಾಯಕರ ಹೊಲಸು ತಿನ್ನುವವರು, ಯಾಕೆ ಈ ಆಕ್ರೋಶ ಎಂದರೆ ಇವತ್ತು ನಾವು ಓಟು ಹಾಕಿ ಗೆಲ್ಲಿಸಿದ ಈ ನಾಯಿಗಳು ರಸ್ತೆಯಲ್ಲಿ ಹೋಗುವಾಗ ಅವರುಗಳು ನಾವುಗಳು ನಿಂತು ಇವರು ಹೋದಮೇಲೆ ಹೋಗಬೇಕು ಒಂದು ಅಂಬುಲೆನ್ಸ್ ಬಂದರು ಈ ಹೊಲಸು ತಿನ್ನುವ ಪೋಲಿಸರು ಕೂಡ ದಾರಿ ಮಾಡಿಕೊಡುವುದಿಲ್ಲ ಅಂದರೆ ಇವರಿಗೆ ಜನ ಸತ್ತರು ಪರ್ವಾಗಿಲ್ಲ ಇವರು ಮಾತ್ರ ಐಶಾರಾಮಿ ಕಾರಿನಲ್ಲಿ ನೂರು ಇನ್ನೂರು ವೇಗದಲ್ಲಿ ಹೋಗಬೇಕು ತೂ ಇವುಗಳ ಮುಖಕ್ಕೆ ಮೆಟ್ಟಿನಲ್ಲಿ ಹಾಕಬೇಕು,
ನಾಯಿಗಿಂತ ಕೀಳು ಇವರುಗಳು ಇವತ್ತು ಬಿರಿಯಾನಿ ಕೊಡ್ತಾರೆ ಎಣ್ಣೆ ಕೊಡ್ತಾರೆ ದುಡ್ಡು ಕೊಡ್ತಾರೆ ಎಂದರೆ ಸಾಕು ಹೆಂಡತಿ ಮಕ್ಕಳನ್ನು ಕೂಡ ಆ ಷಂಡರಿಗೆ ಮಾರಿ ಬಿಡುತ್ತಾರೆ ಅಂತಹ ಜನಗಳು, ಸ್ವಾಭಿಮಾನ ಒಬ್ಬನಿಗೂ ಇಲ್ಲ, ಬಿಟ್ಟಿ ಊಟ ಬಿಟ್ಟಿ ಎಣ್ಣೆ ಬಿಟ್ಟಿ ಹಣ ಸಿಗುತ್ತದೆ ಎಂದರೆ ತಮ್ಮನ್ನು ತಾವೇ ಮಾರಿಕೊಳ್ಳೋಕು ತಯಾರಿದ್ದಾರೆ, ಅದೇ ಒಂದು ಅಮಾಯಕ ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳಿಗೆ ನ್ಯಾಯ ಕೊಡಿಸಬೇಕು ಎನ್ನುವ ಮನಸ್ಸು ಈ ಜನಗಳಿಗೆ ಅಥವಾ ಈ ಮಾಧ್ಯಮಗಳಿಗೆ ಆಗಬಹುದು ಅಥವಾ ಇಂತಹಾ ಮಾತಿನಲ್ಲಿ ಮೋಡಿ ಮಾಡುವ ಶಾಸಕರು ಅಥವಾ ಸಚಿವರು ಅಥವಾ ಮುಖ್ಯಮಂತ್ರಿ ಅಥವಾ ಪ್ರಧಾನಿಗೆ ಬೇಡ, ಇವರಿಗೆ ಜನರು ಬಂದು ಓಟು ಹಾಕುವ ತನಕ ಮಾತ್ರ, ಅದರ ನಂತರ ಆತ ಸತ್ತಿದ್ದಾನ ಇದ್ದಾನ ಯಾವನಿಗೂ ಬೇಡ, ಇನ್ನೂ ಒಂದು ವಿಷಯ ಹೇಳಬೇಕು ಇವತ್ತು ಹೇಗಿದೆ ಎಂದರೆ ಹತ್ತು ತಿಂಗಳು ಕಳೆದರೂ ರಸ್ತೆ ರಿಪೇರಿ ಆಗಿರೋದಿಲ್ಲ ಆದರೆ ಯಾವನೋ ಮುಖ್ಯಮಂತ್ರಿ ಯಾವನೋ ಸಚೀವ ಬರೋದಂತೆ ಎಂದಾಗ ಅಲ್ಲಿನ ಕಾರ್ಪೋರೇಟರ್ ಎಂಎಲ್ಎ ಗಳು ರಸ್ತೆಗೆ ಡಾಂಬರು ಹಾಕೋಕೆ ಒದ್ದಾಡುತ್ತಾನೆ ನೋಡಿ ಯೋಚಿಸಿ ಇವರುಗಳು ಒಂದು ದಿನ ಬಂದು ಹೋಗುವ ನಾಯಿಗಳಿಗೆ ರಸ್ತೆ ಚೆನ್ನಾಗಿ ಇರಬೇಕು ಎಂದು ಸರಿ ಪಡಿಸುತ್ತಾರೆ ಆದರೆ ಅದೇ ದಾರಿಯಲ್ಲಿ ಜನರು ಓಡಾಡುವಾಗ ಇವರಿಗೆ ಕಣ್ಣಿಗೆ ಕಂಡರೂ ಸುಮ್ಮನೆ ಕೂರುವ ಕಾರ್ಪೋರೇಟರ್ಗೆ ಕುಂಡೆ ಯಲ್ಲಿ ಮೆಣಸಿನ ಕಾಯಿ ತುರಿಕಿಸಬೇಕು, ಇದು ಎಲ್ಲಾ ತಾಲ್ಲೂಕುಗಳಲ್ಲಿ ಕೂಡ ಇದನ್ನು ಯಾವ ಗಂಡಸು ಕೂಡ ಪ್ರಶ್ನೆ ಮಾಡೊಲ್ಲ ಯಾಕೆಂದರೆ ಗಂಡಸರೇ ಇಲ್ಲ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ,
I'm fan of sontosh lad
Santhosh Lad sir❤❤❤
ಜೈ ಸಂತೋಷ ಲಾಡ್
ಉರ್ಕಂಡ್ ರಾತ್ರೆ ಎಲ್ಲ ಮಲಗಿಲ್ಲ ಅಂತೇ ಅಜಿತ್ ಮಾಮ
Laad is lord ✅❤️