ಸರ್ಕಾರದಿಂದ ಅಸಂಘಟಿತ ಕಾರ್ಮಿಕರಿಗೆ ಏನೂ ಸೌಲಭ್ಯ ಸಿಗ್ತಿಲ್ಲ | Suvarna News Hour Special With Santosh Lad
Вставка
- Опубліковано 16 вер 2024
- Santosh Lad | Santosh Lad interview | Suvarna News Interview | Suvarna News Hour Special With Santosh Lad | News Hour Special | Kannada Interview | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ನಲ್ಲಿ ಸಂತೋಷ್ ಲಾಡ್
#SantoshLad #NewsHourSpecial #NewsHourSpecial #ajithanamakkanavar
Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#SuvarnaNews #kannadanews #karnatakanews #AsianetSuvarnaNews
WhatsApp ► whatsapp.com/c...
UA-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
lard sir perfect person to debate
Yes
🤣🤣🤣 yen perfect
@@kesaribrothersgaming2108 to give perfect reply
ಇದೇ ತರಹ ಚರ್ಚೆ ಆಗ್ಬೇಕು ಜನರ ಸಮಸ್ಯೆ ಬಗೆಹರಿಯಬೇಕು.
ಇಷ್ಟು ದಿನ ಕೆಲಸಕ್ಕೆ ಬರ್ದೇರೋ ಅವ್ರನಾ ಕರುಸ್ತಿದ್ರೆ.... ಇಂತ ಒಳ್ಳೆ ಲೀಡರ್ ಕರೆಸಬೇಕು ಕನ್ ರೀ..... ಜೈ ಲಾಡ್....👏👏👏❤❤❤❤
9
ಲಾಡ್ ಅಲ್ಲ ಇವನು ತರಡು
@@ShankaraShankara-pu9yq 🤔
Matadodakke ellrigu barutte avra sadhane shoonya
Ivan makke yavagu rahul gandi thors
Bekanthe 🤦♀️🤦♀️🤦♀️
Great leader 👏👏👏
Powerful minister Santosh lad♥️♥️♥️♥️
Yes
Always
ಅಜಿತ್ ಹನುಮಕ್ಕನವರ ಮುಖ ಹರಳೆಣ್ಣೆ ಕುಡಿದ ಆಗಿದೆ ಬಟ್ಟೆಗೆ ಕಲ್ಲು ಸುತ್ತಿ ಹೊಡೆಯುವುದು ಅಂದರೆ ಇದೇ ಇರಬೇಕು ಅನ್ಸುತ್ತೆ ಜೈ ಸಂತೋಷ್ ಲಾಡ್ ❤
ಅಜಿತ್ ಹನಮಕ್ಕನವರೆ ನಾನು ಬಿಜೆಪಿ ಯವನು ಅಲ್ಲ ಕಾಂಗ್ರೆಸ್ ನು ಅಲ್ಲ ಒಬ್ಬ ಭಾರತೀಯ ನಾನು ಉತ್ತರ ಕರ್ನಾಟಕ ದವನು ನಿಮ್ಮಲ್ಲಿ ಒಂದು ವಿನಂತಿ ಸಂತೋಷ್ ಲಾಡ್ ಹೇಳಿದ ಪ್ರಕಾರ ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಚರ್ಚಿಸಲು ನಿಮ್ಮಿಂದ ಸಾಧ್ಯವೇ??
ಯಾವ ಸರ್ಕಾರ ಆದ್ರೂ ಅಷ್ಟೇ ಸರ್... ಅಷ್ಟು ವರ್ಷ ಇಂದ ಬೇಕ ಅನುದಾನ ಕೊಟ್ಟು ಬೆಳೆಯೋಕೆ ...ಅನುದಾನ ತಂದರು ಎಂಎಲ್ಎ , ಎಂಪಿ ಗಳು ಸರಿಯಾದ ಬಳಕೆ ಆಗುತ್ತಾ...ಸರಿ ಆದ ಎಂಎಲ್ಎ ಎಂಪಿ ಗಳು ಆಯ್ಕೆ ಮಾಡಬೇಕು ..ಜನ ಇಲ್ಲ ಅಂದ್ರೆ ಇನ್ನ 50 ವರ್ಷ ಆದ್ರೂ ಆಗಲ್ಲ ...ಉತ್ತರ ಕರ್ನಾಟಕದ ರೀತಿಯಲ್ಲಿಯೇ ನಮ್ಮ ಚಾಮರಾಜನಗರ ಜಿಲ್ಲೆ ಉದ್ದಾರ ಆಗಿಲ್ಲ ಇನ್ನ ತುಂಬಾ ಕೆಲ್ಸ ಆಗಬೇಕು ...ಒಳ್ಳೆ ವ್ಯಕ್ತಿ ಆಯ್ಕೆ ಅಂತ ಆಯ್ಕ ಮಾಡಿದ್ರು ಅದೇ ಕಥೆ ಎಲ್ಲ ಕಡೆನು...ಜನ ಪ್ರಶ್ನೆ ಮಾಡಿ ಅಭಿವೃದ್ಧಿ ಅಗೋ ತರ ಮಾಡಬೇಕು ಅದು ಒಬ್ಬನಿಂದ ಸಾಧ್ಯ ಇಲ್ಲ ಪ್ರತಿ ಒಬ್ಬನಿಗು ನನ್ನ ದೇಶ ನನ್ನ ಊರು ಅನ್ನೋ ಅಭಿಮಾನ ಇಲ್ಲ ದುಡ್ಡು ಎಣ್ಣೆ ಇದ್ರೆ ಸಾಕು ...ನಮ್ಮ ಜನಕ್ಕೆ
🤣🤣🤣🤣
Sureshrevankar.....ಯಾರಿಗೇ ಆಗಲಿ.....ತಾನು ಎಲ್ಲೀ ಇರಲಿ.....ಮೊದಲು ತಾನು....ಸುರಕ್ಷಿತ ಅನ್ನೋ ಭಾವನೆ ಇರಬೇಕು.....ಈ ಭಾವನೆ ನಮಗೆಲ್ಲಾ ಬಂದಿರೋದು ಮೋದಿಯವರಿಂದ......ಇನ್ನಾದರೂ ನೀವು ಮತ್ತು ನಿಮ್ಮಂಥವರು ಬದಲಾಗಿ
of course..
Suresh revanakar.....ಚಕ್ರವರ್ತಿ ಸೂಲಿಬೆಲೆಯವರ ಹತ್ತಿರ ಚರ್ಚೆ ಮಾಡು ಗೊತ್ತಾಗುತ್ತೆ....ನಿಮಗಿನ್ನು ಬುದ್ದಿ ಬಂದಂಗಿಲ್ಲ......ಬಿಜೆಪಿ ಸರಕಾರದ ನೀತಿಗಳು ಯಾವಾಗಲೂ ದೇಶದ ಅಭಿವೃದ್ಧಿಯ ಪರ ಅನ್ನೋದನ್ನ ಮರೆಯಬೇಡ......
ಜೈ ಸಂತೋಷ್ ಲಾಡ್ ಸರ್
ಉತ್ತಮವಾದ ಮಾಹಿತಿಯನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ(ಸಂಡೂರ್ ಸಿಂಹ)..
SANTHOSH LAD SIR SUPER SIR❤❤❤❤
A gud analytical & honest debate should happen like this, considering stats & numerical data
Jai siddaramaiya sir jai Santosh lad sir
ನಮ್ಮ್ ಹೆಮ್ಮೆ ನಮ್ಮ್ ಸಂತೋಷ ಲಾಡ್ ಸರ್ ನಮ್ಮ ಕ್ಷೆತ್ರ 🎉🎉
super ❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
Lad sir.🎉🎉🎉🎉🎉🎉
ಸೂಪರ್ ಸಂತೋಷ ಸರ್ 💛❤️
Jai Santhosh lod Sir ❤❤🙏🔥🔥
Jai Congress 🙏🔥🔥🔥🔥
Jai Santosh ❤
ಸರ್ ನಾನು ಕಾಂಗ್ರೆಸ್ ಅಲ್ಲ ಬಿಜೆಪಿ ಅಲ್ಲ ಒಬ್ಬ ಭಾರತೀಯ ಅಜಿತ್ ಸರ್ ಇಸ್ರೇಲ್ ಗೆ ಹೋಗಿ ವರದಿ ಮಾಡಿದಿರಿ, ದೆಹಲಿ ಗೆ ಹೋಗಿ ವರದಿ ದಯವಿಟ್ಟು.
I hope he will be the future CM of Karnataka he is true leader only speak about facts i never saw him doing Hindu Muslim controversy ❤❤
😂😂😂😂😂
😂😂😂😂😂😂😂😂
Sathya nehu helthirodu
Love u sir super answer
Lad sir benki
Super Santosh sir ❤ Jai Congress 🇮🇳🇮🇳🇮🇳🇮🇳🇮🇳
Santosh sir🙏🙏🙏🙏
Good leader
Santosh lad super ❤
Super sir 224 mla galu ide taradvru barbeku
Jai Congress 🔥🔥
Lard Sir iam big fan sir siruguppa kasim
ಸಂತೋಷ ಅಣ್ಣನ ಕರೆಸಿ ಸುವರ್ಣ ಟಿವಿಗೆ ಪಂಚೆಯಲ್ಲಿ ಓತಿಕ್ಯಾಟ್ ಬಿಟ್ಟುಕೊಂಡ ಹಾಗೆ ಆಗಿದೆ
Houdu
Yen shata nu illa, bari arda sullu helthane 😂
@@jesusite69Sulla agidra ajith summa irtidna 🤣
@@hanuhoney147 hagadre Modi under Development yella sulla? india is the 5th largest economy from 11th in 2013 and soon to be 3rd largest, India is the fastest growing major economy in the world at 7.8% GDP growth rate, 4 trillion dollars economy, IMF says India alone contributed 16% of the total world growth, India's FOREX reserves have increased from 305 billion dollars in 2014 to 610 billion dollars in 2023, which means our economy is the safest. Became the 2nd largest producer of mobile phones, 4th largest in automobile vehicles manufacturing, largest IT exporter, India's last month export stood at 700+ billion dollars which is highest ever in the Indian history, India has the 3rd largest metro network and soon to be 2nd by overtaking US, also India exports Metro train systems to developed countries like Canada, India is the largest producer of Pharma and vaccines and accounts for nearly 60% of the total vaccines are fulfilled by India. 75 Vande Bharat trains by end of December 2024 and launch of 20+ RRTS fast trains and already running between Delhi - Meerut, 100% electrification of Trains in India, dedicated freight corridor, 35000 kms length tracks laid, 53000 kms new highways added since 2014. More than 900+ defence equipments which we used to import are now made in India including HAL Tejas, LCH , Kalyani Tanks, Nuclear powered submarines, Destroyers, Frigates,7 lakhs bullet proof jackets to soldiers etc . Asia's largest Airport is being built in Jewar, 74 new airports since 2014. 7 new IITs, 8 new IIMs, 17 new AIIMs. World's largest health scheme under Ayushman Bharat, Opened thousands of Jan Aushad Kendra providing affordable medicines, implemented the robust tax system GST, Demonetization helped in cutting fundings to Naxals, helped in closing lakhs of shell companies in India and helped in baning the corrupt foreign funded NGOs, Settled the 500+ year old Ram mandir dispute smoothly, Removed the unfair Article 370 in Kashmir. India's digital economy is twice as big as china and 4 times as big as USA, UPI payment system is the world's best digital payment system, more than 70 countries are interested in signing MoUs with India to bring UPI payment system to their country.There are 52 new schemes under Modi government covering education, health, agriculture, fisheries, Rural development, electrification, water, sports, entrepreneurship, financing, urban development, transport, housing, pension, insurance, genric medicine, skill development etc.Asia's biggest helicopter manufacturing unit, I can go on and on about Modi government's achievements. Jai Modi 🇮🇳
Sats😂
ಲಾಡ ಸರ್ ಲೆಕ್ಕ ಕೋಡಿ ಅವನಿಗೆ ನಿವ ಕೊಡೋ ಲೆಕ್ಕ ತಲೆ ಗೀರ್ ಆಗಬೇಕು ಅವನಿಗೇ
ಸೂಪರ್ ಕೆಲಸ ಸರ್ ನಿಮ್ಮ ಪಕ್ಷದಲ್ಲಿ ಜವಾಬ್ದಾರಿಯಾಗಿ ಕೆಲಸ ಮಾಡಿದ್ದೀರಿ
People are more fan of santosh lad money than his political skills
Good ಮಿನಿಸ್ಟರ್
Santosh lad telented jai congress
ನಿಮ್ಮ ಮಾತುಗಳಿಗೆ ನನ್ನ ತಲೆಬಾಗಿ ನಮಸ್ಕಾರ ಅನಿಲ್ ಸಾರ್
ಮಾಸ್ ಲೀಡರ್ ಸಂತೋಷ ಅಣ್ಣ 🔥🔥❤️
ಜೈ ಸಂತೋಷ್ ಸರ್
ಅಜಿತ್ ಫೆಸ್ ನೋಡೋಕೆ ಆಗ್ತಿಲ್ಲ 😂
ನೋಡೋಕ್ ಆಗಿಲ್ಲ ಅಂದ್ರೆ ನಿನ್ ಕಣ್ಣಿಗೆ ಅವ್ರು tunne ಇಟ್ಕೋ 🤣🤣🤣🤣
@@maheshracky7324neenu bahige itko
Ajith full silent 😂😂😂😂
ಅಜಿತ್ swalpa kammi ಮಾತಾಡಿದ್ರೆ ಸೈಲೆಂಟ್ ಅಂತೆ....😂
@@475girish Uneducated bandre matrana nim Ajith annna jasthi matadodu ega matadli nodona louday😂
😂
Lad sir benki💙
Huge quation
👍👍👍👍❤️🔥❤️🔥
ಜೈ ಲಾಡ್ 👏👏👌👌🙏🌹
Spr sir Jai lod sir
Jai congress
👌👌👌👌
ಅಜಿತನಿಗೆ ಡೈಪರ್ ಸುತ್ತಿ ಮುಖಕ್ಕೆ ಚಟ ಪಟ ಚಟ ಪಟ ಹೊಡ್ದಂಗಾಯಿತು 😃😃😃😃
Pig
Jai santhosh lad sir❤
ಜೈ,ಸಂತೋಷ್ ಲಾಡ್,ಜೈ,ಕಾಂಗ್ರೆಸ್,
ಜೈ ಕಾಂಗ್ರೆಸ್ ಜೈ ಸಂತೋಷ ಲಾಡ್
Good decision Santosh loud 🎉
ಪ್ರೀತಿಯ ಅಜಿತ್ ಸಂತೋಷ್ ಸರ್
ಅಸಂಘಟಿತ ಕಾರ್ಮಿಕ ವಲಯಕ್ಕೆ ವಿಶೇಷ ಗಮನ ಹರಿಸಿ
You look super sir while wearing spect.
Santosh lad sir na ajit innomme karsode illa... 😂. Lad sir💕
Wow ur the Jenuine leader sir
Ajith will not talk give appriciation when his opponent giving clarification
ಸಂತೋಷ್ ಲಾಡ್ ಅಂತವರನ್ನು ಕರೆಸಿ ಕೂರಿಸಿ ಅಜಿತ್ .ಬರಿ ಕಾಂಟ್ರವರ್ಸಿ ವಿಷಯ ಬಿಟ್ಟುಬಿಡಿ .ಅಭಿವೃದ್ದಿ ಬಗ್ಗೆ ಮಾತಾಡಿ ,ಜನಗಳಿಗೆ ಎಚ್ಚ್ಚರಗೊಳಿಸಿ.
Nija 100%
ಅಜಿತ ಅಣ್ಣ ಜನ ಪರ ಮಾತಾಡು ನೀವು ಯಾವ ಪಕ್ಷ ಕ್ಕು ಸೀಮಿತ ಅಲ್ಲ
ಲ್ಯಾಪ್ ಟಾಪ್ ಹಗರಣ ಹೋಗೆ ಆಡ್ತಾ ಇದೆ ಅದರ ಬಗ್ಗೆ ಹೇಳ್ರಿ
Santhoshlad sir very nice and honest person he is greatest personality
🖐🖐🖐👍
ಭೋಗಸ್ ಕಾರ್ಡ್ ತುಂಬಾ ಜಾಸ್ತಿ ಇದೆ sir ಅದರ ಬಗ್ಗೆ ಗಮನ ಹರಿಸಿ sir
ಮನಿಗೆ 2000/ , ಪುಗಸಟ್ಟೆ ಕರೆಂಟು, ನಿಮ್ ಹೆಂಡ್ರಿಗೆ ಫ್ರೀ ಕೆಂಪು ಡಬ್ಬದ ಬಸ್ಸು.....ಇನ್ನೇನು ಬೇಕು ಹೇಳಿ ಸುಖ ಸಂಸಾರಕ್ಕೆ?
ಜೈ ಪುಗಸಟ್ಟೆ, ಜೈ ಸ್ವಾರ್ಥ, ಜೈ ಅವಕಾಶವಾದ 😊😅😂
ಲೇ ಸುವರ್ಣ ಧಮ್ ಇದ್ರೆ full interview ಹಾಕೋ 🤣🤣
ಗೊತ್ತಾಯ್ತು ಗೊತ್ತಾಯ್ತು
Next Indian PM neeve 💯
😂😂😂😂
Firstu Módii du agli irappa innu 10-15 yrs amelle Yogi bartare Gummakke... awridu admelle Nodona... 😅
Bhaktha@@475girish
Yes no benefits for workers' of construction etc
Please read and reply to my Comment regarding EPF pension question.
Ajith ge mahitine iralla sumne bjp kade mathabeku mathadtane
Ajith ana good 👍
Uplaod full episode
They are giving more benefits to people and taxing or hiking where ever possible.
ವಿದ್ಯಾರ್ಥಿಗಳಿಗೆ 3,500 ಕೋಟಿ ❌ ಬಾಂಧವರಿಗೆ 10,000 ಕೋಟಿ ✅
Labour card renewal madalu elakhe anumathi needi sir
Next cm santosh lad agbeku
Super sir
Namm office kande yinda nuu labour registration agide but yaav facilities kodalla...labour office ninda checking barthare kelavomme mamuli thagondu hogtare...labour office ge volle duddu
Ajith Yakappa full silent agbittidiya
Anna nim kasta nage arta aytu e tv artaglu yestu tim beku
Great sir ..... BJP navara kai nali kottu yella hal aagidivi so Nim brilliant iroru bekitu so nivu bandidira 💙🙏🙏🙏
Ajith cool hagoke juice 🧃 kodro😂😂
Politician is important but not perticular party 🙏
Nodi elli ajith avra... Maathu kadime aagide,, kenako prayathna maadthilla 😁😁
Jai modi Jai Bjp Jai Yogi Nathan Jai hind Jai
1000ಕೋಟಿ ಯಾಕ್ ಕೊಡ್ತೀರಾ ಅದಿನ್ನ ಕೂಡ ಬಿಟ್ಟಿ ಭಾಗ್ಯಕ್ಕೆ ಕೊಟ್ಟಬಿಡಿ 😂
ಮಂಗನಗೆ.ಆದ.ಅಜಿತ್.
Sir jaasti cord antidiralla kadela varshakinta ee sala hechhu tex amount nimge bartilva ? Adunnella nim sarkarakke tinnoke bittidira heli
Santhosh lod benki answer
ದಯವಿಟ್ಟು ಅಬಕಾರಿ ಸಚಿವ ನನ್ನು ಕರಿಸಿ
Since 60 years congres take bad step we are also sufering
Bitti gyarantee stop madri yella sari aaguthe
Ajith May stop news hour after all this debate
ಹೊಸ ರೇಸ್ ನ ಕಾರ್ಡ್ ಯಾಕ್ stopped ಮಾಡಿ ಲಾ.... ಡಾ...
ಜೈ ಅಜಿತ್ ಸರ್
Yella sarkari soulabhyagalu halli nali iro shreemantarige aste. City naliro badvarige enu illa
Rahul Gandhi Newsherald bagge kelri Rajyadalli enu Abhivruddhi madiddira helri
ಬಿಟ್ಟಿ ಕೊಡೋದು ಬಿಡು ಲಾಡು ಎಲ್ಲ ಸರಿ ಹೋಗುತ್ತೆ
ಎರಡು ವರ್ಷದಲ್ಲಿ ಡೋರ್ ಕ್ಲೋಸ್
Papa Ajitha😅
Use Kelasa na BJP Seri maadri sahebre……lad sahebre