ಮೆದುಳಿನ ಟಾನಿಕ್ , ಔಷಧೀಯ ಸಸ್ಯ- 'ಶಂಖಪುಷ್ಪ' Best Brain Tonic - Shankapushpi

Поділитися
Вставка
  • Опубліковано 15 січ 2021
  • #Ayursatva #ClitoriaTernatea #Shankapushpa #ಶಂಖಪುಷ್ಪ
    ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವ ಹೂವು ಶಂಖಪುಷ್ಪ. ದೇವರ ಪೂಜೆಗೆ ಸಹಾ ಉಪಯೋಗಿಸುವ ಈ ಹೂವು ನಮ್ಮ ಭಾರತೀಯ ಸನಾತನ ಪದ್ಧತಿಯಲ್ಲಿ ಪವಿತ್ರ ಸ್ಥಾನವನ್ನು ಹೊಂದಿದೆ. ಶಂಖಪುಷ್ಪ ಹೂವಿನಲ್ಲಿರುವ ಆಯುರ್ವೇದ ಔಷಧೀಯ ಲಾಭಗಳ ಬಗ್ಗೆ ಈ ವೀಡಿಯೋದಲ್ಲಿ ಮಾಹಿತಿ ನೀಡಲಾಗಿದೆ.

КОМЕНТАРІ • 14

  • @user-ku2cn3eb4j
    @user-ku2cn3eb4j 17 днів тому +2

    ನಮ್ಮ ತೋಟದ ದಾಳಿಯಲ್ಲಿ ನೂರಾರು ಬಳ್ಳಿಗಳು ಬೆಲಿಯಲ್ಲಿ ಕಂಡು ಬರುತ್ತವೆ .ನಾನು ಆಗಾಗ ಹೂವುಗಳನ್ನು ತಂದು ಬಿಸಿನೀರಿನಲ್ಲಿ ಹಾಕಿದರೆ ಅದು ನೀಲಿ ಬಣ್ಣಕ್ಕೆ ತಿರುಗುತ್ತದೆ. ಆ ನೀರನ್ನು ಕುಡಿಯುತ್ತೆನೆ .

  • @bhargavashivohum9228
    @bhargavashivohum9228 3 роки тому +1

    ಒಳ್ಳೆಯ ಮಾಹಿತಿ

  • @mythings7377
    @mythings7377 3 роки тому +3

    Good information sir.

  • @BhiraBhirappa-mq4qy
    @BhiraBhirappa-mq4qy Рік тому

    ಸೂಪರ್ sir🙏🙏🌹🌹

  • @ambikayuraju920
    @ambikayuraju920 2 місяці тому

    Hand kelagade andre kankulalli sanna gantu agidave edunna hachhi antha helidru hege use madadu plz reply madi

  • @hansithr7107
    @hansithr7107 3 роки тому

    Good information how use this at home tell the recipes sir

    • @AyurSatva
      @AyurSatva  3 роки тому

      We cannot prepare recipes out of shankapushpi. Its used only as medicine. Its use is in different form in different cases.hence as I have told in the video, this is only for information, if you need as medicine you have to consult ayurveda doctor

    • @hansithr7107
      @hansithr7107 3 роки тому +1

      @@AyurSatva ee flower water nalli boil madi honey mix madi use madbahuda sir

    • @sachinsirsi5126
      @sachinsirsi5126 3 роки тому

      @@hansithr7107 ವಾಟರ್ ನಲ್ಲಿ ಬಾಯ್ಲ್ ಮಾಡಿ ಹನಿ ಮಿಕ್ಸ್ ಮಾಡಿ ಕುಡಿತೀರಾ? ಸ್ನಾನ ಮಾಡ್ತೀರಾ?

    • @hansithr7107
      @hansithr7107 3 роки тому

      @@sachinsirsi5126 1 lota neralli niv shana madtera

    • @sachinsirsi5126
      @sachinsirsi5126 3 роки тому

      @@hansithr7107 ಒಂದು ಲೋಟ ಅಂತ ಹಾಕಿದ್ರಾ... ಕಾಣಿಸಿರಲಿಲ್ಲ.. ಆದ್ರೆ ಒಂದು ಲೋಟ ನೀರಲ್ಲಿ ಮುಖ ತೊಳಿಬಹುದು ನೋಡಿ...
      ಬೇಜಾರಾಗ್ಬೇಡಿ ಹನ್ಸಿತ್...
      ಇಲ್ಲಿ ಹೇಳಿರುವ ಮಾಹಿತಿಗಳು ಸತ್ಯವೇ ಆಗಿದ್ದರೂ ಸಹಾ, ಎಲ್ಲರೂ ಎಲ್ಲಾ ಸಮಯದಲ್ಲೂ ವೈದ್ಯರ ನಿರ್ದೇಶನವಿಲ್ಲದೆ ಮಾಡುವುದು ತಪ್ಪಾಗುತ್ತವೆ. ಹಾಗಾಗಿ ನಿಮ್ಮ ಸಮೀಪದ ಆಯುರ್ವೇದ ವೈದ್ಯರ ಬಳಿ ಹೋಗಿ, ನಿಮ್ಮ ಉದ್ದೇಶ ಏನು ಎಂಬುದನ್ನು ಅವರಿಗೆ ತಿಳಿಸಿ ಆಮೇಲೆಯೆ ಈ ಎಲ್ಲಾ ಮನೆಮದ್ದುಗಳನ್ನು ಬಳಸುವುದು ಒಳ್ಳೆಯದು.

  • @divyasrinivasdivyasrinivas8679

    Sir nim clinic yal erodu

    • @AyurSatva
      @AyurSatva  Рік тому

      Kengeri upanagar, Bengaluru