ಡ್ರೈವರ್ ಹಣೆಬರಹ | Part 4 | Mallu Jamkhandi Comedy | Uttarkarnataka

Поділитися
Вставка
  • Опубліковано 12 січ 2025

КОМЕНТАРІ • 6 тис.

  • @ShankarAmbigerJamkhandi
    @ShankarAmbigerJamkhandi 2 роки тому +631

    ಎಲ್ಲರಿಗೂ ಧನ್ಯವಾದಗಳು ಈ ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ 🙏

    • @sunitadalawai5621
      @sunitadalawai5621 2 роки тому +9

      Super vedio bro 🔥👌

    • @mallu5284
      @mallu5284 2 роки тому +8

      5

    • @shrikantkallur4874
      @shrikantkallur4874 2 роки тому +13

      ಇಷ್ಟ ಅಲ್ಲ ಶಂಕರ ಅಣ್ಣ ಮನಸಿಗಿ ಮುಟೈತಿ ಅಣ್ಣ 💙❣️💙

    • @ashokahosamani4678
      @ashokahosamani4678 2 роки тому +9

      ನಂಬರ್ ಕೋಡ್ ಅಣ್ಣಾವ್ರ ಪ್ಲೀಸ್ ಪ್ಲೀಸ್ ಪ್ಲೀಸ್ ಕಣೋ ಅಣ್ಣಾ

    • @vinayak2880
      @vinayak2880 2 роки тому +4

      Garranty

  • @baramupujari8800
    @baramupujari8800 2 роки тому +589

    ಬೆಳೆಯುವ ಚಲ ಇರುವ ಯುವಕರಿಗೆ ಸೂಪರ್ ಹಿಟ್ ಚಿತ್ರ ಅಣ್ಣ 🥰🥰🥰🥰👍

  • @amareshamaresh5354
    @amareshamaresh5354 2 роки тому +640

    ಮಲ್ಲು ಅಣ್ಣ ಈ ವಿಡಿಯೋದಲ್ಲಿ ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿದೆ. ನೀವು ಇಂಥ expression ಯಾವ ವಿಡಿಯೊದಲ್ಲಿ ಕೊಟ್ಟಿರಲಿಲ್ಲ. 😍😍

    • @mahanteshvadagnvi7994
      @mahanteshvadagnvi7994 2 роки тому +6

      Very good concept👌🏻❤️ and superrrr

    • @gangadharniri5275
      @gangadharniri5275 2 роки тому +3

      Mallu nimma acting super

    • @rameshjodatti9274
      @rameshjodatti9274 2 роки тому +3

      Best movie ind best acting mallu anna

    • @mutturajmang450
      @mutturajmang450 2 роки тому +2

      ಮಲ್ಲು ಅಣ್ಣ ವಿಡಿಯೋ ಚೆನ್ನಾಗಿ ಆಗಿದೆ ಎಲ್ಲಾ ವಿಡಿಯೋಗಳು ಸೂಪರ್ ಮಾಡಿ

    • @rajashekharnavi4579
      @rajashekharnavi4579 2 роки тому +1

      Nija bro

  • @shivaputrayalagi99
    @shivaputrayalagi99 2 роки тому +14

    ಒಳ್ಳೆಯ ಕಿರು ಚಿತ್ರ. God bless you❤❤❤❤

  • @manjunathys272
    @manjunathys272 2 роки тому +325

    ತಾಯಿಗೆ ತಕ್ಕ ಮಗ, ಮಗನಿಗೆ ತಕ್ಕ ತಾಯಿ .
    "Natural star" ಮಲ್ಲು ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

  • @dlmuttu8310
    @dlmuttu8310 2 роки тому +157

    ಮಲ್ಲು ಅಣ್ಣ ನಿಮ್ಮ ವಿಡಿಯೋಸ್ ಸೂಪರ್ ,,.. ಕರುಣೆ ಇಲ್ಲದ ಮನಸ್ಸಿಗೆ ಎಷ್ಟು ಸೌಂದರ್ಯ ಇದ್ದರೆ ಏನು ಫಲ..😎 ಡ್ರೈವಿಂಗ್ ಲವರ್ ಮುತ್ತು 💞

    • @vishwhiremath5344
      @vishwhiremath5344 2 роки тому

      ಎನೊ ಅಣ್ಣಾ ನಿನ್ನ ಡೈಲಾಗ ಸೂಪರ್‌
      ಕಲ್ಮಶ ಇಲ್ಲ ದ ಹೃದಯ ನಿಂದ

  • @madava7103
    @madava7103 2 роки тому +114

    ಅಣ್ಣ ನಾ ಇಲ್ಲಿವರೆಗೂ ಡಾ:ವಿಷ್ಣುವರ್ಧನ ಅಪ್ಪಾಜಿ ಅವರಿಗೆ ಬಿಟ್ಟು ಯಾರಿಗೂ boss ಅಂತ ಅಂದಿಲ್ಲ ಇವತ್ತು ಮನಸ್ಫೂರ್ತಿಯಾಗಿ ನಿನಗೆ boss ಅಂತ ಹೇಳ್ತಿದೀನಿ ಸೂಪರ ಸೂಪರ boss awesome 🙏🏻❤️😍

  • @ambrishgokak1924
    @ambrishgokak1924 9 місяців тому +2

    Super mallu anna 😊
    Respect for drivers❤
    Driver lover❤

  • @anithabadami645
    @anithabadami645 2 роки тому +80

    ನಿಮ್ ತರ ಛಲ ಇದ್ರೆ ಜೀವನದಲ್ಲಿ ಮುಂದೆ ಬರೋಕೆ ಸಾದ್ಯ..... 😍😍🔥🔥 Acting

  • @dnyaneshshinde1915
    @dnyaneshshinde1915 2 роки тому +44

    What a massage anna super 🙏🙏
    ಕಷ್ಟ ಬಂದಾಗ ಯಾವ ಸಂಬಂಧಿಕರು ಬರಲ್ಲಾ
    ನಮಗ ನಾವೆ ಧೈರ್ಯ ದಿಂದ ಇರಬೇಕು 🙏🙏
    👍👍ಸೂಪರ್ ಅಣ್ಣ ❤️❤️

  • @anilduniya99
    @anilduniya99 2 роки тому +134

    ಸೂಪರ್ ಮಲ್ಲು ಜಮಖಂಡಿ ಅಣ್ಣ ವಿಡಿಯೋ ಬೆಂಕಿ ನಮ್ ಕನ್ನಡಿಗರ ಸಪ್ಪೋರ್ಟ್ ಯಾವತ್ತೂ ಇರುತ್ತೆ ಅಣ್ಣ ನಿಮ್ಮ ಜೊತೆ ಇನ್ನು ಹೆಚ್ಚು ಮೆಟ್ಟಿಗೆ ನೀವು ಹೋಗಬೇಕು ನೀವು ತುಂಬಾ ವಿಡಿಯಾ ಚೆನ್ನಾಗ್ ಮಾಡ್ತೀರಿ

  • @hanamantrayahanuma7805
    @hanamantrayahanuma7805 2 роки тому +3

    ನಿಮಗೆ ಏನು ಹೇಳಬೇಕಂತೆ ಗೊತ್ತಾಗ್ತಿಲ್ಲ ಅಷ್ಟು ಚೆನ್ನಾಗಿ ಆಕ್ಟಿಂಗ್ ಮಾಡ್ತೀರಾ, ಸೂಪರ್ ಬ್ರೋ ನೀವು ❤️❤️❤️❤️❤️❤️

  • @sunilhadapad1350
    @sunilhadapad1350 2 роки тому +318

    ಪಾರ್ಟ್ 5 ಕೂಡ ನೋಡ್ಬೇಕು ಅಂತ ಅಭಿಮಾನಿಗಳು ಕಾಯ್ತಾ ಇದ್ದೆವೆ ಅಣ್ಣಾ

  • @kirannatikar8726
    @kirannatikar8726 2 роки тому +85

    ಅಣ್ಣಾ ಕಥೆ ಸೂಪರಆಗಿ ಇದೆ.. ನೀವು ಮೊದಲ 1ನೇ ಭಾಗ ಬಿಟ್ಟಾಗ ಇನ್ನು ಬಾಗಗಳು ಯಾವಾಗ ಬರತಾವ ಅಂತ ಕಾಯಿತಿದ್ದೆ ಆದರೆ ಕಾದಿದಕ್ಕು ಒಂದು ಒಳ್ಳೆ ವಿಚಾರ ಕೊಟ್ಟಿ ಅಣ್ಣಾಜಿ ♥️🤝🙏🏻🙏🏻🙏🏻

  • @AbdulAbdul-ud3fo
    @AbdulAbdul-ud3fo 2 роки тому +88

    ನಿಜಕ್ಕೂ ಅದ್ಭುತವಾದ ವಿಡಿಯೋ ಮಲ್ಲು ಜಮಖಂಡಿ ಬ್ರದರ್ ನಿಮ್ಮ ಆಕ್ಟಿಂಗ್ ಸೂಪರ್ 🙏🌹💐❤️

  • @venkateshdori8186
    @venkateshdori8186 2 роки тому +3

    ಒಂದು ಅದ್ಭುತವಾದ ಒಂದು ಸಿನಿಮಾಕ್ಕಿಂತ ಏನು ಕಮ್ಮಿ ಇಲ್ಲ ಒಳ್ಳೆ ಒಂದು ವಿಡಿಯೋ. ಒಂದ್ ಜೀವನ ಬದಲಾಗು. ವಿಡಿಯೋ ಸೂಪರ್ ಮಲ್ಲು ಅಣ್ಣ ❤️

  • @bheerubannura6911
    @bheerubannura6911 2 роки тому +39

    ಅಡ್ವಾನ್ಸ್ ಸ್ನೇಹಿತರ ದಿನದ ಶುಭಾಶಯಗಳು ಮಲ್ಲು ಬ್ರೋ ಆನಂದ್ ಬ್ರೋ ಶಂಕರ ಬ್ರೋ ವಿಶಾಲ್ ಬ್ರೋ

  • @ravinaduvinahali9418
    @ravinaduvinahali9418 2 роки тому +64

    ಪ್ಲೀಸ್ ಪಾರ್ಟ್ 5 ಮಾಡ್ರಿ ಮಲ್ಲು ಅಣ್ಣ 🙏🙏❤

  • @mantheshk6068
    @mantheshk6068 2 роки тому +80

    ತುಂಬಾ ಇಷ್ಟ ಆಯ್ತು ಮಲ್ಲು ಅಣ್ಣ..... 😍
    Super and God bless you❤🥰 brother

  • @VittalBiranagaddi
    @VittalBiranagaddi 5 місяців тому +2

    ಒಳ್ಳೆಯ ಸಂದೇಶ ಬ್ರೋ ನನಗಂತೂ ಬಹಳ ಇಷ್ಟ ಆಯಿತು ಸಮಾಜದಲ್ಲಿನ ನೈಜ ಘಟನೆಯನ್ನು ಅದ್ಬುತವಾಗಿ ವಿವರಿಸಿದಿರ ತುಂಬಾ ಧನ್ಯವಾದಗಳು ❤️❤️👌👌🙏🙏

  • @Me_Kiss_King
    @Me_Kiss_King 2 роки тому +65

    1 ರಿಂದ 4 ಭಾಗ ತುಂಬಾ ಚೆನ್ನಾಗಿ ಮೂಡಿಬಂದಿದೆ
    ಡೈವರ್ ಜೀವನ ತುಂಬಾ ಚೆನ್ನಾಗಿ ತೋರಿಸಿದೆ ಅಣ್ಣಾ ನಿಮ್ಮ acting extraordinary Anna

  • @magicshades1922
    @magicshades1922 2 роки тому +37

    ನಿಜವಾಗ್ಲೂ ಕಣ್ಣಲ್ಲಿ ನೀರು ಬಂತು ಇಂತ content ನ ಯಾರು ಕೊಡ್ಲಿಲ ತುಂಬಾ ಧನ್ಯವಾದ ಅಣ್ಣ love from ಶಿರಸಿ ❤️

  • @basavarajjeenur9235
    @basavarajjeenur9235 2 роки тому +170

    2 3 ಗಂಟೆ ಫಿಲ್ಮನ್ ಜಸ್ಟ್ 21 ಮಿನಿಟ್ಸ್ ಅಲ್ಲಿ ತೋರಿಸಿದ್ದೀಯ 👏👏 ಮಿಡ್ಲ್ ಕ್ಲಾಸ್ ಫ್ಯಾಮಿಲಿ ಹುಡುಗುರಿಗೆ ಗುಡ್ message bro🔥❤️👏👍

  • @avinashmeti2295
    @avinashmeti2295 2 роки тому +2

    ಸೂಪರ್ ಅಣ್ಣಾ ಪ್ರತಿಯೊಬ್ಬ ಡ್ರೈವರ್ ಗು ಮಾದರಿ ಆಗೇತಿ ಈ ಸಂದೇಶ🙏❤

  • @SHCreation2020
    @SHCreation2020 2 роки тому +58

    Mother sentiment super.. Anna
    ಯಾರನ್ನೋ ಕೀಳಾಗಿ ಕಾಣುವುದು ತಪ್ಪು ಅನ್ನೂ Concept 🔥 🔥 🔥 anna

  • @srinivassp1991
    @srinivassp1991 2 роки тому +23

    ಬಹಳ ಮನಸಿಗೆ ಮುಟ್ಟುವಂತಿದೆ.....ಚೆನ್ನಾಗಿದೆ ಮಲ್ಲು ಸರ್....

    • @basavarajingalagi7108
      @basavarajingalagi7108 2 роки тому

      👍ಒಳ್ಳೆಯ ಕಥೆ. ಸದ್ಯದ ನಮ್ಮ ಸುತ್ತಲಿನ ಮನಸ್ಥಿತಿ ಕುರಿತಾಗಿದೆ. ಮಲ್ಲು ,ನಿಮ್ಮ ತಂಡದ ಎಲ್ಲಾ ಕಲಾವಿದರ ನಟನೆ ಸೂಪರ್👌.

  • @YashRaj-cb7no
    @YashRaj-cb7no 2 роки тому +73

    ಡ್ರೈವರ್ ಹಣೆಬರಹ episodes are with good content message oriented..amazing script.waiting for next part

  • @VijayKumar-rf4dx
    @VijayKumar-rf4dx 2 роки тому +5

    ಹೌದು ಹುಲ👌👌👌👌👌👌👌👌👌

  • @vishwachetanacademy2803
    @vishwachetanacademy2803 2 роки тому +21

    ತುಂಬಾ ಚೆನ್ನಾಗಿದೆ ಮಲ್ಲು ಜಮಖಂಡಿ
    ಇಂದಿನ ಜನರ ನೈಜ ಮನಸ್ಥಿತಿ ಬಗ್ಗೆ ಅನಾವರಣ ಮಾಡಿರುವ ರೀತಿ
    All the best 💐

  • @mohankumar4027
    @mohankumar4027 2 роки тому +668

    We are eagerly waiting to see you in kannada film industry ..... Awesome message brother am a student with a job of part time driving.. heartly touching video for all drivers ❤️❤️

  • @pramodshinde2172
    @pramodshinde2172 2 роки тому +18

    ನಿನ್ನಂತ ಕಲಾವಿದ ಕರುನಾಡಿಗೆ ಬೇಕು ಹೀಗೆ ನೀವು ನಿಮ್ಮ ತಂಡ ಬೆಳೀಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇವೆ ❤️👑 all the best mallu anna❤️

    • @manjukakanur9721
      @manjukakanur9721 2 роки тому

      Super brother ಮಲ್ಲು ಅಣ್ಣ super

    • @devarajyadva5558
      @devarajyadva5558 2 роки тому

      Evgitra Anna All Sir Parta 5 Nodbeku Sir Adstu Bega Madri Sir I Love you Sir Good Blesd sir Malikarjun Sir

  • @shankremmabiradar8633
    @shankremmabiradar8633 4 місяці тому +1

    Masta aiti anna script, niu mundondin hero alde olle director kuda agtiri all the best ur future 👍👍👍👍

  • @mouneshbadiger594
    @mouneshbadiger594 2 роки тому +38

    ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ ನಿನ್ನೆ ಜಮಖಂಡಿಗೇ ಬಂದಿದ್ದೆ but ಏನ್ ಮಾಡ್ಲಿ ಮಾಲಕರು ಹೇಳಿದ ಟೈಮಿಗೆ ಹೋಗಬೇಕಲ್ಲ ಅದಿಕ್ಕೆ ಆಗ್ಲಿಲ್ಲ ಇನ್ನೊಂದು ಟ್ರಿಪ್ ಬಂದಾಗ ಪಕ್ಕ ಬರ್ತೀನಿ 😘😘😘❤❤

  • @ningubiradar8540
    @ningubiradar8540 2 роки тому +15

    1 | googly
    2| krishna leela
    3|suryavamsha
    3 film 🎥 nodadang aytuu…! 😍😇😀

  • @irannasonar6850
    @irannasonar6850 2 роки тому +91

    This man is future of kannada film industry ✨

  • @ansarmulla3995
    @ansarmulla3995 2 роки тому +2

    Mallu anna super video yenu helakke aagata ella tumba esta ayitu yi video...olledagali you and your teem...

  • @santu_cteation_____46
    @santu_cteation_____46 2 роки тому +51

    ಸೂಪರ್ ❤️ಅಣ್ಣ ಇನ್ನೊಂದ್ ಪಾರ್ಟ್ ಇದನ ಮಾಡಿದರ ಇನ್ನ ಸೂಪರ್ ಇರತಿತ್ತು

  • @kannadaquiz8920
    @kannadaquiz8920 2 роки тому +5

    ಸುಪರ್ ಮಲು. ಒಳ್ಳೆಯ ಸಂದೇಶ ವೀಡಿಯೋ ನೋಡಿ ತುಂಬಾ ಖುಷಿಆಯ್ತು 😍

  • @shedit6478
    @shedit6478 2 роки тому +30

    ಸೂಪರ್ ಅಣ್ಣ ಮಾಡಿರಿವ ವಿಡಿಯೋ ❤️😍😍

    • @basavarajbhanuse8230
      @basavarajbhanuse8230 2 роки тому

      ಸೂಪರ್ ಮಾಡಿರಿ, ಮಲ್ಲು ಅಣ್ಣ ವಿಡಿಯೋ...

  • @jyotinpawar6193
    @jyotinpawar6193 2 роки тому +10

    Anna part 5❤❤❤❤❤❤❤❤❤❤❤❤❤❤

  • @manzyk9036
    @manzyk9036 2 роки тому +26

    ಇದು ನಿಮ್ಮ ಎಲ್ಲಾ ವಿಡಿಯೋಗಿಂತ ಈ 3 ವಿಡಿಯೋ ಅದ್ಭುತವಾಗಿದೆ.. Keep it up, all the best to ur future 👍🏻👍🏻

  • @shivbhodhanji1850
    @shivbhodhanji1850 2 роки тому +35

    One of the Motivational Story Of Every Middle Class..🔥🔥♥️

  • @mcaagastyamcaagastya8852
    @mcaagastyamcaagastya8852 2 роки тому +10

    Revenge ಅಂದ್ರ ಇಂಗ ಇರ್ಬೇಕು ನೋಡ್ ಅಣ್ಣ❤️😍✌🏻...Next level acting 🔥 mallu anna

  • @sumithraniranjan7783
    @sumithraniranjan7783 Рік тому

    Part 1 2 3 gintha 4👌♥️🙌 must it's heartly ಪ್ರತಿಯಂದು pada ಮನ ಮುತ್ತುವಂತ ವು

  • @mahadevappatalawar934
    @mahadevappatalawar934 2 роки тому +23

    No words to say you bro .....you are the shining star in kannada industry ....love you lot bro

  • @funarthYTC007
    @funarthYTC007 2 роки тому +74

    Really your growth is amazing. This series is excellent in all aspects including script, acting, background music, camera work and especially super editing. Its having content quality and direction equivalent to a good movie. Super. Keep it up and come with up many more as Kannada have huge list of novels and stories from which you can create Kannada originality. Very natural acting. Super guys. Kudos to the whole team..👌👌👌👏👏👏

  • @gayatrishilavanthargayatri1259
    @gayatrishilavanthargayatri1259 2 роки тому +40

    The best one🙌♥️heart melting scenes 👏👏💯💯ur expressions r tooo awesome 💯💯

  • @ramesharamesha6480
    @ramesharamesha6480 2 роки тому

    ಮಲ್ಲು ಅಣ್ಣ ನಿಮ್ಮ ಈ ಡ್ರೈವರ್ ವಿಡಿಯೋ ನನಗೆ ತುಂಬಾ ಇಷ್ಟವಾಯಿತು ತುಂಬಾ ಚೆನ್ನಾಗಿದೆ ಅಣ್ಣ ವಿಡಿಯೋ ..💓🔥🔥👆

  • @Vithal_Nivargi
    @Vithal_Nivargi 2 роки тому +17

    Wawa! what a amazing story to society it's real fact ❤️ Thanks 😊 awesome video 🥳

  • @rockstar_shree_creation___39
    @rockstar_shree_creation___39 2 роки тому +63

    ಸೂಪರ್ ಅಣ್ಣ ನೀವು ಯಾಕೆ ಸಿನಿಮ ಮಾಡಬಾರದು
    ನಿಮ್ಮ ಆಕ್ಟಿಂಗ್ ಸೂಪರ್ ಆಗಿ ಇದೆ ನೀವು ಸಿನಿಮ ಮಾಡಿ ಅಣ್ಣ please 😍❤️😘

  • @ffkingkms476
    @ffkingkms476 2 роки тому +23

    ಮಲ್ಲು ಅಣ್ಣಾ ಲಾಸ್ಟಲಿ brekup ಮಾಡ್ಕೊಂಡ ಹುಡುಗಿ rection ಮಾತ್ರ ತುಂಬಾ ಇಷ್ಟ ಆಯ್ತು ❤️❤️❤️🥰🥰ಮೂವಿ ತರ ಮಾಡಿದಿರಾ ಸೂಪರ್ 🔥🔥🌹🌹👌👌👆 ಮತ್ತೆ ಇಂತ ವಿಡಿಯೋ ಮಾಡಿ 🙏🌹🌹

  • @pagalpremi.subhanalla3694
    @pagalpremi.subhanalla3694 2 роки тому

    ಅಣ್ಣ ಸೂಪರ್ ಅಣ್ಣ... 😘🥰ನಿಜ್ವಾಗ್ಲೂ ಸೂಪರ್ ಆಗಿದೆ ಅಣ್ಣ ವಿಡಿಯೋ. Real True Line ಅಣ್ಣ ಈ ವಿಡಿಯೋ 👌🏻👌🏻👌🏻👌🏻i❤love U And U friends and u video 😘😘❤🥰

  • @jyotihanakanalli5181
    @jyotihanakanalli5181 2 роки тому +4

    Mallu Annaaaa super ...... Ur really great inspiration to alll...😍 Thank u so much for the vedio.......

  • @ltzmearun382
    @ltzmearun382 2 роки тому +8

    Mallu anna ಇದು ಮಾತ್ರ 🔥🔥🔥 message....

  • @chanagoudaspatil
    @chanagoudaspatil 2 роки тому +35

    Super Mallu Anna...👌🔥 we are eagerly waiting to see you in kannada film industry...💛❤️

  • @prasannahiremath5522
    @prasannahiremath5522 2 роки тому +1

    Bro fantabulous amazing 🤩😍

  • @swarooopjoshi8690
    @swarooopjoshi8690 2 роки тому +11

    This was amazing 👌👌one of the best episodes, Very good acting by all specially mallu Anna👌 overall ಬಾಳ ತಿಂಡಿಲೆ ಅದಾ ವಿಡಿಯೋ😊

  • @bhimashankarmanaguli8559
    @bhimashankarmanaguli8559 2 роки тому +19

    This life style may come soon in ur life bro 🙌

  • @vinodgosabal966
    @vinodgosabal966 2 роки тому +4

    Really heart touching vdo Anna💯❤
    ನಗಿಸುವವರ ಜೀವನದಲ್ಲಿ ಹೇಳಿಕೊಳ್ಳಲಾಗದಷ್ಟು ನೋವು ಇರತೈತಿ ಅನ್ನೊದಕ್ಕ ಒಂದು ಒಳ್ಳೆ ಉದಾಹರಣೆ🥺🙏❤❤❤❤❤❤❤❤

  • @nagarajpuradakere4834
    @nagarajpuradakere4834 2 роки тому

    Idu idu actually chanagirodu ❤️😍😟🔥🔥🔥

  • @mllukabaddivideos5918
    @mllukabaddivideos5918 2 роки тому +21

    Success is not a destination
    Success is a journey😍
    But never give up,👌👌

  • @sagarakkoli1942
    @sagarakkoli1942 2 роки тому +4

    ಕರ್ನಾಟಕ ಕಂಡ ಮತ್ತೊಂದು ಕಾಲಾನುಭಾವಿ, ನಮ್ಮ ಮಲ್ಲು ಅಣ್ಣಾ........ 🙏❤️👌

  • @maheshmahi8556
    @maheshmahi8556 2 роки тому +17

    This episode was most powerful for all youngsters .....good desi kannadiga jai karnataka....

  • @Racebullskamaladinni
    @Racebullskamaladinni 2 роки тому +1

    The best video mallu anna ❤️❤️❤️❤️🤩🤩🤩😍🥰🥰

  • @puttaputta3761
    @puttaputta3761 2 роки тому +14

    For the frist time.. i m comment in UA-cam for your acting and your efforts on this screen.... good massage to driver's.... fan of Mallu jamkandi witb team,🤩🤩🤩

  • @Jdstyle123
    @Jdstyle123 2 роки тому +11

    ಮಾವ್ ಚೇಂಜ್ ಅದ್ರ್ ನಿನಗಾತಿಲೇ ಚೇಂಜ್ ಆಗ್ಬೇಕ್. ಮೆಚ್ಚಿನಿ 🔥🔥

  • @chandankoli8831
    @chandankoli8831 2 роки тому +10

    Namaskari ಯಲ್ಲಾ ದೊಡ್ಡ ಮಂದಿಗಿ 😍🚩😘

  • @Error_shrikant_
    @Error_shrikant_ Рік тому +2

    Super mallu bro ❤😊

  • @sunilveeranna1066
    @sunilveeranna1066 2 роки тому +6

    What a passion. Superb 👌👌

  • @basavarajarabhanvi243
    @basavarajarabhanvi243 2 роки тому +20

    Next level performance bro 🖤❤ Attitude level 🔥

  • @yallapparoni7299
    @yallapparoni7299 2 роки тому +4

    😊Next level tagonda Hogidi Anna namma UK huli journey hing mundavareyali all the best you&your team😍😍⭐

  • @pavanreddy6445
    @pavanreddy6445 4 місяці тому +1

    ❤❤ super brother

  • @ಯುವರಾಜ್-ಜ2ಘ
    @ಯುವರಾಜ್-ಜ2ಘ 2 роки тому +6

    ಸೂಪರ್ ಮಲ್ಲಣ್ಣ ಪಿಚ್ಚರ್ 👌👌👌👌

  • @maheshhiremath9978
    @maheshhiremath9978 2 роки тому +4

    Awesome story Mallu Anna... ✨🍁🖤😘

  • @puneethkumar5332
    @puneethkumar5332 2 роки тому +14

    Mallu bro and Team..... Ultimate videography...and am fan of ur team from short videos....and TikTok videos....u guys are really worked hard.... congratulations for ur upcoming success.....we are very happy to see you peoples like this....and thank u and it team for nice videos with massage.....Love from MYSORE L😘🥰😍❤️💯

  • @SidduSiddu-zv5sw
    @SidduSiddu-zv5sw 2 роки тому

    Super brother thunba ista aythu 🥰🥰🥰Inge madtha iri ah devru olledu madli nimge matte Ella driver's super

  • @daulappahadapad6590
    @daulappahadapad6590 2 роки тому +29

    Very very good message to all drivers , and you are creative man in every field like commedy, love, seriousness scene. also you are looking same as Sudip sir. Brother, you will succes one and one day in the film industry ❤️

  • @Karunadu_Gamer
    @Karunadu_Gamer 2 роки тому +13

    Best motivating video for middle class family boy and this is about boy's life 👍👍👍Hinge interesting mattu Inspiring video madalu nimage aa bhagwanta shakti kudli anth kelkotini🙏🙏Carry on mallu anna🥰🥰

  • @raja90865
    @raja90865 2 роки тому +16

    Very good acting all, try for making one full movie with low budget and include your friends and colleagues.. 👍👍

  • @shank3255
    @shank3255 2 роки тому +2

    Anna benki anna.. 🔥🔥🔥🔥🔥❤️😍❤️🤩🤩👌👌awesome message. 🙏

  • @SilentVideo20004
    @SilentVideo20004 2 роки тому +11

    mallu Anna nimma Acting extraordinary 🔥❤️ . 3 hours movie nodidashte Kushi ,, 20 minutes nalli Good msg kottiddira Anna ..👍🔥❤️

  • @sunilshiraganvi3338
    @sunilshiraganvi3338 2 роки тому +7

    ಅಣ್ಣಾ ಸೂಪರ್ ನಮ್ಮ್ಂತ ಮಿಡ್ಲ್ ಕ್ಲಾಸ್ ಹುಡುಗರಿಗೆ ಮಸ್ತ್ ಮೋತಿವಷನ ಭಾಯ್ 👍👍👍

  • @s.h.inamdars.h.inamdar1741
    @s.h.inamdars.h.inamdar1741 2 роки тому +8

    You are a super star 🌟🔯 of our future kannada film industry 🔥👌👌nice msg

  • @anandreddy1447
    @anandreddy1447 2 роки тому +1

    Superrrrrrr background music 🎵 superrr ❤️

  • @harishree9387
    @harishree9387 2 роки тому +8

    Hard work always Win ❤❤

  • @sagaredits3575
    @sagaredits3575 2 роки тому +23

    Mallu anna you motivate me more and more ❤️❤️❤️❤️❤️❤️❤️
    My life goal also changed from this video ❤️❤️❤️❤️❤️

  • @ukfoodmirchir77
    @ukfoodmirchir77 2 роки тому +7

    Super screen play. Natural Acting @Mallu & Team...

  • @bassuhm2877
    @bassuhm2877 2 роки тому +2

    Wow..... Cinema ginta enu kadime illa.... natural 🌟 mallu.., nim seve Kannada film industry ge irali...

  • @anilsp288
    @anilsp288 2 роки тому +34

    Natural acting,,,,,,,,🔥🔥🔥

  • @sscreationshivupujari6322
    @sscreationshivupujari6322 2 роки тому +15

    ಅಣ್ಣಾ ಭಾಗ 5 ಬರಲಿ ಅಣ್ಣಾ

  • @priyankagorapade2259
    @priyankagorapade2259 2 роки тому +9

    Highly appreciated with best message for all relationships.. I'm a big fan of Mallu sir n team. Niv mado prati ondu video nallu olle msg kodtira, hage nim jote act mado prati obba actress kuda olle performance kodor iddare.. Ide tara nim ella videos famous agli nim team elru success kanli..

  • @Killeribbugamer
    @Killeribbugamer 9 місяців тому +1

    Super bro🎉🎉❤🎉

  • @anandhugar4902
    @anandhugar4902 2 роки тому +8

    superb brother. What a concept what a acting Gem Of North Karnataka

  • @ಅಶ್ವಿನಿಶಶಿಧರ್

    ಒಳ್ಳೆಯ ಬೆಳವಣಿಗೆ ತುಂಬಾ ಚೆನ್ನಾಗಿತ್ತು ಕೊನೆಯ ಭಾಗ ಚಲ ಇದ್ರೆ ಏನು ಬೇಕಾದರೂ ಸಾಧಿಸಬಹುದು ಅನ್ನೋಕೆ ಒಳ್ಳೆಯದು, ಲಾಸ್ಟ್ ಸೀನ್ ಎಷ್ಟು ಬೇಕು ಅಷ್ಟೇ ಯಥೇಚ್ಛವಾಗಿ ತೋರಿಸದೆ ಕಣ್ಣಿನಂಚಿನಲ್ಲೇ ಮುಗಿಸಿದ್ದು ತುಂಬಾ ಚೆನ್ನಾಗಿತ್ತು ಹೀಗೆ ಇದೇ ತರ ಒಳ್ಳೆ ವಿಡಿಯೋಗಳನ್ನು ಮಾಡಿ ನನಗಂತೂ ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು 👌👌👌👌👌👌

  • @kartikmelakeri7022
    @kartikmelakeri7022 2 роки тому +4

    Mallu anna acting super...❤❤❤👌👌👌👌👌👌👌👌

  • @vinayaka1751
    @vinayaka1751 Рік тому +1

    It is a moral of middle class boys❤

  • @Ramesh-zw5yn
    @Ramesh-zw5yn 2 роки тому +6

    Very good mallu fantastic video keep it up god bless you ❤

  • @manjusoudi3002
    @manjusoudi3002 2 роки тому +8

    Big congratulations to the team.. Keep growing

  • @yallattimanju.sheep.channel
    @yallattimanju.sheep.channel 2 роки тому +16

    BEST MESSAGE MALLU ANNA........❤️🚩🧡😍

  • @dattabagalebagale893
    @dattabagalebagale893 2 роки тому

    ಒಬ್ಬ ಸಾಮಾನ್ಯ ಮಿಡ್ಲ್ ಕ್ಲಾಸ್ ಹುಡುಗನ ಕಥೆ ಮತ್ತು ಜೀವನ ಹೇಗೆ ಇರುತ್ತೊ ಹಾಗೇ ಇದೆ‌ ಈ ಕೀಲು ಚಿತ್ರ super 👍 message brother ❤️❤️