Ee Bhavageethe Ninagagi Haadide - HD Video Song - Onde Guri | Vishnuvardhan | Ramakrishna
Вставка
- Опубліковано 14 жов 2022
- Onde Guri Kannada Movie Song: Ee Bhavageethe Ninagagi Haadide - HD Video
Actor: Vishnuvardhan, Ramakrishna, Madhavi
Music: Rajan-Nagendra
Singer : SPB
Lyrics : Chi Udayashankar
Director: Bhargava
Year: 1983
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Onde Guri - ಒಂದೇ ಗುರಿ*1983
ಯಗಯುಗ ಕಳೆದರು ಹೃದಯಸ್ಪರ್ಶಿ ಹಾಡು ಈ ಭಾವಗೀತೆ ❤❤❤
chi Udayashankar, Rajan Nagendra and SPB , nimage sastanga namaskaragalu.
ಸಂಬಂಧಗಳ ಅಗಲಿಕೆಯ ನೋವನ್ನು ಸಂಗೀತದೊಂದಿಗೆ ತಿಳಿಸಿರುವ ಈ ಹಾಡಿಗೆ ಕಾರಣೀಭೂತರಾದ ಎಲ್ಲರಿಗೂ ಧನ್ಯವಾದಗಳು 🎉❤
ಹಾಡು ನನ್ನ ಹೃದಯದ ಲಯದೊಂದಿಗೆ ನುಡಿಸುತ್ತದೆ, ದಾದಾ ಅವರ ಅರ್ಥಪೂರ್ಣ, ಅದ್ಭುತ ಅಭಿವ್ಯಕ್ತಿ, ರಾಜನ್ ನಾಗೇಂದ್ರ ಜಿ ಅವರ ಮರೆಯಲಾಗದ ಸಂಗೀತ, ಚಿರಂಜೀವಿ ಉದಯಶಂಕರ್ ಅವರ ಸಾಹಿತ್ಯ-
ಅದ್ಭುತ ಸಾಹಿತ್ಯ ಅದ್ಭುತ ಬರವಣಿಗೆ ಅದ್ಭುತ ಧ್ವನಿ ಅದ್ಭುತ ನಟ ❤️❤️❤️
ಈ ಭಾವಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ಬಳ್ಳಿಯಲಿ ಹೂವು ತುಂಬಿ ಮರಗಳಲಿ ಜೀವ ತುಂಬಿ
ಎಲ್ಲೆಲ್ಲಿ ನೊಡಿದರಲ್ಲಿ ಹೊಸ ಹಸಿರು ತುಂಬಿದೆ
ಹಾಡುತಿರೆ ದುಂಬಿಗಳೆಲ್ಲ ಹಾರುತಿರೆ ಹಕ್ಕಿಗಳೆಲ್ಲಾ
ತೋಳಿoದ ನನ್ನನು ಬಳಸಿ ನೀ ಸನಿಹ ನಿಂತಿರೇ
ನಿನ ಅಂದ ಕಂಡು ಸಂತೋಷಗೊಂಡು ಹೊಸ ಭಾವ ಮೂಡಲು
ಈ ಭಾವಗೀತೆ ನಿನಗಾಗಿ ...
ಕಣ್ಣಿನಲಿ ರೂಪ ತುಂಬಿ ಮನಸಿನಲಿ ಪ್ರೇಮ ತುಂಬಿ
ನನ್ನೆದೆಯ ವೀಣೆಯ ಮೀಟಿ ಹೊಸ ನಾದ ತುಂಬಿದೆ
ಆಸೆಗಳ ತಂದು ತುಂಬಿ ಮೋಹವನು ತುಂಬಿ ತುಂಬಿ
ನೂರಾರು ಕನಸುಗಳನ್ನು ಬಾಳಲ್ಲಿ ತುಂಬಿದೆ
ಈಗೇಕೆ ಹೀಗೆ ನೀ ಮೌನವಾದೆ ಕಾರಣ ಹೇಳದೇ
ಈ ಭಾವಗೀತೆ ನಿನಗಾಗಿ...
ಆಸೆಗಳ ತಂದು ತುಂಬಿ...
@@navs20 edited..Thanks
Hi
'ಹೀಗೇಕೆ ಹೀಗೆ ' ಅಲ್ಲ,,.. ಈಗೇಕೆ ಹೀಗೆ ನೀ ಮೌನವಾದೆ ಕಾರಣವ ಹೇಳಿದೆ....
❤
Golden Evergreen Song. 🙏.
Chi.Udayashankar. Sir. 🙏
S.P.Balasubramanyam. Sir. 🙏
Rajan - Nagendra. Sir. 🙏
Bhargava. Sir. 🙏
Bharatha Rathna. Legendary.
Dr.Vishnuvaradhan. Sir. 🙏🙏🙏
Totally This Song. Oscar 🎥🏆.
ಅದ್ಬುತ ಸಾಹಿತ್ಯ
ಮನಸಿಗೆ ತುಂಬಾ ಬೇಜಾರು ಆದ್ರೆ ಯಾವಾಗಲೂ ಕೇಳೋ ಹಾಡು ಇದು ಮಿಸ್ ಯು ವಿಷ್ಣು ದಾದಾ ❤❤❤🙏🙏🙏
ನನ್ನ ಮೆಚ್ಚಿನ ಹಾಡು ಇದು
ಜೈ ಚಿ ಉದಯಶಂಕರ್ 🙏🙏🙏
ಬ್ಯೂಟಿಫುಲ್ ಸಾಂಗ್ ❤
ನೊಂದ ಮನಸ್ಸಿಗೆ ಮುದ ನೀಡುವ ಹಾಡು ❤❤ ವಿಷ್ಣು ದಾದ ಅವರ ಬಗ್ಗೆ ಅಪಾರ ಗೌರವ ನೀಡುವ ಹಾಡು
Gaddadalli Vishnu More Handsome....Miss u Dada
Visanu sir mukdha bavnegalu namanu kogi kareyutave.... super songs
SPB, Vishnu Sir, Rajan-Nagendra.......people watching movies in theaters, buying cassets...that was real golden era
Rajan Nagendra sir shall reborn in Karnataka film industry to deliver once again
melodies songs
True. God please give them rebiirth in Karnataka only as music directors.
Tha smart Vishnu Dada.
Vishnu Daada ❤ Handsome, Phoenix of Indian Cinema,, Haunting song from Onde Guri movie
Two childerns of vishnu vardhan.
The lest I forget Dada&spb,Rajan nagendra the great trivikramas of all times ❤🎉
World's most handsome and stylish personality... One & only Dada
Chi udayashankar rajan nagendra spb combination so beautiful❤
Vishnu sir acting ,SPB sir feel in singing, mind blowing composition ! oh my god 😍 goose bumps listening to this song !
What about Ramakrishna?
ವೈಲಿನ್ ಇದ್ದಲೇ ಈ ಹಾಡಿಗೆ ಒಂದು ಬೆಲೆ ಬಂದಿದೆ
ಇದು ನನ್ನ ಫೇವರಿಟ್ ಹಾಡು
💗👍👌👌💗
ಸುಂದರ ಮನಮೋಹಕ ಗೀತೆ...
Fentastic Song ❤❤❤
ಸುಮಧುರ ಗೀತೆ. ಬಹಳ ಇಷ್ಟ ವಾದ ಹಾಡು
Marvelous
Dada+spb👌
S P B...... Ultimate Singer in Century... 😍😍👏👏💐
All time my favorite song, Super hit meaning full song
Breliant singing👌🏻👌🏻👌🏻👌🏻👍🏻👍🏻
My fivert song spb sir wonderful voice
Yendu mareyalagada appaji haadu
My favorite song🎵🎵🎵
Beautiful song, both Vishnu and Ramakrishna looking handsome.
Spb sir voice is very golden voice un beatable voice and also visnu sir acting
ಆಲ್ ಟೈಮ್ ಮೈ ಫೇವರಿಟ್ ಸಾಂಗ್ ❤️
Singer and music director are the best
Ever green song.. Adbhuta
ಸುಮಧುರ ಗೀತೆ 🌹🌹🌹
With lyrics
❤️❤️❤️❤️ನೈಸ್ ಸಾಂಗ್ ❤️❤️❤️❤️
My fevarate song of sp b sir
Super song Boss
ನನ್ನ ಅಚ್ಚು ಮೆಚ್ಚಿನ ಹಾಡುಗಳಲ್ಲಿ ಒಂದು.
Super, 👍 Hite,songa
❤❤❤
Beautiful feeling
I love 💕 this song
My favourite song heart touching song ❤❤❤
Superb
fine.soper.melody song...tqu...🎉🎉
Very super my favorite song
Daada andre Namma Daada
its my favorite song
My favourite song
Legends ಫೋರೆವೆರ್ ❤ವಿಷ್ಣು + spb combo 🙏🏾💐❤
👌
❤️❤️❤️❤️❤️
Awesome
Super,recard
Super hit song
Nanna pevret hero ramakrishana
ದಂನ್ಯೋಶ್ಮಿ 🙏🏽🙏🏽🙏🏽😭
❤❤❤ wonderful song ❤❤❤
It's an amazing song ❤
2 good looking heroes of Kannada cinema. heartwarming to see their bromance.
👌👌👌👌👌🌹🌹❤️❤️❤️🌹🌹
❤
Daadana nodode ondu kushi
Spb❤
Super
Super melody
My favorite music director along with ilayaraja. All time favourite
❤❤❤❤❤❤🙏🙏🙏🙏🙏🙏😢😢😢😢😢
My fevarit song
Really miss you Daada
TQ my lion song❤❤❤
Upload this movie IN ಶ್ರೀ ಗಣೇಶ್ ವಿಡಿಯೋ
SPB is good singer
Lion
Love you Daada
Daada andre Namma daada
My favourite song
❤
❤