ಭುವನೇಶ್ವರಿಯ ನೆನೆ ಮಾನಸವೆ | Bhuvaneshwariya by Sadwini Koppa
Вставка
- Опубліковано 4 жов 2024
- ಮುತ್ತಯ್ಯ ಭಾಗವತರು ಬರೆದಿರುವ "ಭುವನೇಶ್ವರಿಯ ನೆನೆ ಮಾನಸವೆ " ಕೃತಿಯನ್ನ ಮರೆಯದ ಹಾಡು ಚಿತ್ರಕ್ಕೆ ಜಿ ಕೆ ವೆಂಕಟೇಶ್ ಅವರು ಸಂಗೀತ ಸಂಯೋಜಿಸಿ ,ಎಸ್ ಜಾನಕಿ ಅವರು ಹಾಡಿದ್ದಾರೆ ,ಈ ಗೀತೆ ನಿಮಗಾಗಿ ..
#ಕನ್ನಡಾಂಬೆ #ಕನ್ನಡಿಗರು #ಭುವನೇಶ್ವರಿ
ನನ್ನ ಚಾನಲ್ಗೆ ಚಂದಾದಾರರಾಗಲು ಮರೀಬೇಡಿ ..🙏😊
ಧೀರೇಂದ್ರ ವೈದ್ಯ
ಸುಮಧುರ ಗಾಯನ ಆಲಿಸಿ ಪುಳಕಿತ ಗೊಂಡೆ
ಪಯಣ ಹೀಗೆ ಮುಂದುವರಿಯಲಿ
ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆ.
SUPER SUPER SONG MADAM.
సుమధుర గాత్రం ఓం శ్రీ భువనేశ్వరి శరణం శరణం శరణం ఓం శ్రీ విజయలక్ష్మీ శ్రీ నమోస్తుతే
Great. Super.
Wonderful keep it up to God bless you
Very nice songcannot be forgotten.
Very very much interesting bright future.
ಸೂಪರ್
Sirikhantakke NAMONAMAHA. Guyana mattu hadugalu adbhutha .
Top
Sadwini sugatri namaste om sri bhuvaneswari sri subhakarini namostute sri mahalakshmi sri subhakarini om sri namostute om sri vijayalakshmi om sri namostute om sri parameswari om sri namostute
This translation was very useful.Many thanks.
Very good. God bless you sadvini.
Superb,👌👍👏
You r great singer
God bless you and I wish you for long time your singing carrier
The greatest song
Very nice
Very excellent rendition of Raghu Veera Khadyam. Kudos to you.
SUPER
I usually listen your songs iam very much like your song swagatham Krishna abhinandanangal you sound super
Marvelous.
Heart pranam🙏🙏🙏
ತುಂಬಾ ಚೆನ್ನಾಗಿ ಹಾಡಿದ್ದೀರಾ 👍👍👍👍👍
We are Happy to listen your songs, all are Superb🎉
Superb bheti
Super
Always.great.o.m.n.love.it.evers.securing.ever.live.o.m.n.always.inocent.always.truth.that.is.ever.live
Really we are blessed to hear songs from your voice
Excellent
Melodious God bless you
Very fine 😊
Great
E song annu zee Kannada dalli puna hadi plsssssssss medaom..
super mam you have such a nice voice
👌👌👌👌👌👌
YOU ARE SINGING GREAT!
Fantastic
Well done my dear sister congrats.
Excellent singing.
Nice 👍
ಸುಮಧುರ ಗಾಯನ. ಸದ್ವಿನಿಯವರಿಗೆ ಅಭಿನಂದನೆಗಳು.
ಇಂಪು ತಂಪು ಗಾನ ❤️
🌼👌👌👌👌👌👌👌
👌👌👍👍💐
Awesome!!
ತ್ರಿಜಗ್ಗಜ್ಜನನಿಯ ತ್ರಿಗುಣಾತೀತೆಯ
ಭುವನೇಶ್ವರೀಯ ನೆನೆ ಮಾನಸವೇ🙏
ಮನೋಲ್ಲಾಸಕರವಾದ ಗಾಯನ
ದೈವದತ್ತ ಸಿರಿಕಂಠ👌 💐
ಉಜ್ವಲ ಭವಿಷ್ಯವಿದೆ 👍
ತಾಯಿ ಭುವನೇಶ್ವರಿಯ ಕೃಪೆ ಸದಾ ಕಾಲ ಇರಲಿ 🙌
ಇಂತಿ ನಿನ್ನ ಅಭಿಮಾನಿ
ನಂ.ಗೋವಿಂದರಾಜ್
ಭುವನೇಶ್ವರೀ ನಗರ
ಬನಶಂಕರಿ ೩ನೇ ಹಂತ
ಬೆಂಗಳೂರು
Excellent rendition
Great voice.
beautiful voice. You will shine early. Thank you and keep it up.
Adbhudavada Soundarya
ಶಾರದಾಂಬೆಯ ಕೃಪಾಶೀರ್ವಾದ ಸದಾ ನಿಮ್ಮ ಮೇಲಿರಲಿ. ಅತ್ಯದ್ಭುತವಾದ ಕಂಠಸಿರಿ... ಅಮೋಘವಾದ ಗಾಯನ...
ಸದಾ ಬೆಳಗುತ್ತಿರು ಕಂದ...💐💐💐
Though language is not known to me the music is honey to me.
Suuuuper.god bless you.very sweetvoice. Keep it up.
Good singing.
Abhinandanegalu
Sweet voice
ಶಾರದೆ, ಸರಸ್ವತಿ ಇಬ್ಬರನ್ನು ಒಲಿಸಿಕೊಂಡ ಸಂಗೀತ ದೇವತೆ..👌👌
Very nice singing
Classic 🎉
Wonderful rendering
Akka plz ea song dhu lyrics post maadi Nim song Keli namgu हाडबेकू annisthidhe
Great performance in Tamil
👏👏👏👏👏👏
A very nice song remembering godess Bhuvaveshvari with respect.
6:01 Excellent
Manasige mudanidida hadu. Mathe mathe kelabekenisuthade.
ಅಧ್ಬುತವಾದ ಗಾಯನ!
ಸುಶ್ರಾವ್ಯ ಗಾಯನ...,🙂
ನಿಜಕ್ಕೂ ಕರ್ಣಾನಂದ...ಶುಭವಾಗಲಿ..👌👌
Liked very much.
very Good devotional song .
I have no knowledge of your language however I am hearing your singing for the swargum andbsweetbvoice. Bless you.
సుమధుర గాత్రం సాద్విని సుస్వరార్చన శ్రీ భువనేశ్వరిదేవీ కరుణా కటాక్షం శ్రీ లక్ష్మీదేవి నమామ్యాహం
ಸಾದ್ವಿನಿ ಕೊಪ್ಪ ಅವರ ಗಾಯನ ಆಲಿಸುತ್ತಿರುವೆ...ಹೃತ್ಪೂರ್ವಕ ಅಭಿನಂದನೆಗಳು ಅವರಿಗೆ...
Karnataka s gift to Karnatic Music...keep going, God Bless, pls keep up the good wrk, bring laurels to Kannada, Karnataka, our Hindu Traditions and Culture
ಈ ಭುವನೇಶ್ವರಿಯ ಹಾಡು ಉತ್ತಮ ಸಂಯೋಜನೆ ಆಗಿದ್ದು, ಎಸ್. ಜಾನಕಿಯವರನ್ನು ನೆನಪಿಸುವಂತೇ ಸಾಧನಾ ಕೊಪ್ಪ ಅತ್ಯುತ್ತಮವಾಗಿ ಹಾಡಿದ್ದಾರೆ. ಇವರಿಂದ ಇನ್ನಷ್ಟು ಸುಂದರ ಹಾಡುಗಳನ್ನು ಕೇಳುವಂತಾಗಲಿ. ಶುಭವಾಗಲಿ 🙏💐
Tumba channagi hadidiamma.. namma koppada magale
So beautiful voice ¡ ¡.Aum shree mata Bhuvaneswariye namah....
,,Nice, & Melodius
Mohana kalyani super raga
Your voice is wonderful
ಅದ್ಬುತ ಗಾಯನ ಮೂಲ ಗಾಯನ ಎಸ್ ಜಾನಕಿ ಅವರಿಂದ ಆದರು ನಿಮ್ಮ್ ಗಾಯನ ಸಹ ತುಂಬಾ ಚೆನ್ನಾಗಿದೆ ❤❤🎉🎉😊😊
super....
ತುಂಬಾ ಚೆನ್ನಾಗಿದೆ
Excellent 💯👍👏. May God bless 🙏🙏🙏🙏🙏🙏🙏🙏🙏you and all
Sadvini Akha Namaskar wishu all the👍💯 best yeni some times gowd blleasings for your Allweys every one times so yeni Times wonderfull Greatest Goud Luck on the way Theaunkhyou well come your Gowd Bhakthi Song very very Beautiful sweetest Greatest Wonderfull Feavarite So Nise sweet woise
❤
ಶ್ರೀ ಭುವನೇಶ್ವರಿ. ಕನ್ನಡಾಂಬೆ.🕉️🙏🔔🪔🏵️🌷🌼🌺🌻🌸🌹 ನಿನಗೆ ನಮೋ ನಮಃ 👍👏
Excellent singing 🥰😍
ಮೇಡಮ್, ನಿಮ್ಮ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟ, ನಿಮ್ಮ ಧ್ವನಿ ಚೆನ್ನಾಗಿದೆ ನಿಮ್ಮ ಅಭ್ಯಾಸ ಈಗ್ಯೆ ಮುಂದುವರೆಯಲ್ಲಿ ಅಂತ ನಮ್ಮ ಅಭಿಪ್ರಾಯ.
🙏🙏🇮🇳ಸೂಪರ್🇮🇳🙏🙏
Super madam
🙏
So Divine.!!
Super super super good song good voice all the best
I am listing to your Ranganayaka....Dasarapada.
God bless you for more service
All the best.
Excellent singing without instruments
Excellent.Melodious. शुभकामनाएँ.
I really like 🙏🙏🙏🙏🙏🙏
Too good bhakti Geetha by Sadvi koppa.
Super 👌👌👌👌👌👌👌
Fantastic singing. Loved you singing style. ಅದ್ಭುತ ಸಂಗತಿಗಳು- ಬಹಳ ಇಷ್ಟವಾದವು.
ಭುವನೇಶ್ವರಿಯ .. ನೆನೆ ಮಾನಸವೆ..
ಭುವನೇಶ್ವರಿಯ .. ನೆನೆ ಮಾನಸವೆ..
ಭುವನೇಶ್ವರಿಯ .. ನೆನೆ ಮಾನಸವೆ..
ಭವ ಬಂಧಗಳ ಭೀತಿಯ ಬಿಡುವೆ..
ಭುವನೇಶ್ವರಿಯ.. ನೆನೆ ಮಾನಸವೆ..
ಭವ ಬಂಧಗಳ ಭೀತಿಯ ಬಿಡುವೆ..
ಭುವನೇಶ್ವರಿಯ…
ಭವದಲಿ ಬರಿದೇ ನವೆಯದೆ ನೋಯದೇ||೩ ಸರ್ತಿ..
ತವ ಸುವಿಲಾಸದಿ ತಣಿಯುವೆ..ಸುಖಿಸುವೆ..||೨ ಸರ್ತಿ
ಭುವನೇಶ್ವರಿಯಾ…
ವೃಜಿನಮ್ಗಳನು ವಿದಳಿಪ ಮಾತೆಯ
ತ್ರಿಜಗ ಜ್ಜನನಿಯ ತ್ರಿಗುಣಾತೀತೆಯ ||೨ ಸರ್ತಿ
ನಿಜ ಭಕ್ತಾವನ ಸುರವರ ಸುರಭಿಯ.. ||೩ ಸರ್ತಿ
ಅಜ ಸನ್ನುತ ಶ್ರಿ ಹಾರಿಕೇಶಾಂಗಿಯ…
ಭುವನೇಶ್ವರಿಯ…. ನೆನೆ ಮಾನಸವೆ..
ಭವ ಬಂಧಗಳ ಭೀತಿಯ ಬಿಡುವೆ… ಭುವನೇಶ್ವರಿಯ…||
Thank you for the lyrics
Thanks for the lyrics
🙏🏾
melodious voice and perfect singing. I am also one of your fan and listen to your songs. I am 68 years old and bless you.