Part-33| ‌ಮಿಂಚಗುಳಿ ಆಪರೇಷನ್‌ ಗಂಡನಿಂದ ತಪ್ಪಿಸಿಕೊಂಡ ಮುತ್ತುಲಕ್ಷ್ಮಿಯ ಮಾನಭಂಗ..!‌| S K Umesh |Blood Warrant|

Поділитися
Вставка
  • Опубліковано 12 січ 2025

КОМЕНТАРІ • 558

  • @nishithacharya7735
    @nishithacharya7735 2 роки тому +135

    ಉಮೇಶ್ ಸರ್ ಅವರು ತಮ್ಮ ಸಹೋದ್ಯೋಗಿಗಳ heroism ಕಥೆಗಳ ಜೊತೆಗೆ ಅವರ ದೌರ್ಜನ್ಯ, ಅತ್ಯಾಚಾರಗಳ ಬಗ್ಗೆ ಕೂಡ ಮಾತನಾಡಬೇಕಿದೆ.

    • @rrr-qq7um
      @rrr-qq7um 2 роки тому +17

      Adubekadre neevu bere channel nodi 🙏🏽

    • @ravig4021
      @ravig4021 2 роки тому +1

      @@rrr-qq7um .17

    • @vivekgowda3827
      @vivekgowda3827 2 роки тому

      Shakeel , harikrishna big loafers and they done more physical torcher to ladies

    • @chetankavadi878
      @chetankavadi878 2 роки тому +1

      Sure

    • @YOUTUBENDER
      @YOUTUBENDER Рік тому +1

      ಅವರದೇ ನೂರಾರು ಅಧಿಕಾರಿಗಳ ಕೊಲೆ ನೋಡಿ ಘಾಸಿಯಾದ ಉಮೇಶ್ ಸರ್ ಏನು ಮಾಡಬಹುದು ನೀವು ಹೇಳಿ!

  • @harishnrhari1088
    @harishnrhari1088 2 роки тому +13

    ಉಮೇಶ್ ಸರ್ ಅವರೇ ನಿಮ್ಮನ್ನು ನೋಡಿದರೆ ಪೊಲೀಸರಲ್ಲೂ ನಿಮ್ಮಂಥ ಒಳ್ಳೆಯ ಹೃದಯದವರು ಇರುತ್ತಾರಾ ಎನಿಸುತ್ತದೆ

    • @rameshs4269
      @rameshs4269 2 роки тому

      ಓನ್ ಸೈಡ್ ಸ್ಟೊರಿ ನೊಡಿದಾಗ ಹಾಗನಿಸೊದು ಸಹಜ... ಜನಜಾಗೃತಿ ಮಾಧ್ಯಮ ನೊಡಿ ಇವರ ಮುಖವಾಡ ಬಯಲಾಗುತ್ತೆ

  • @anandreddy6982
    @anandreddy6982 2 роки тому +72

    ಮಹದೇಶ್ವರ ಬೆಟ್ಟದ workshop ಬಗ್ಗೆ ಹೇಳಿ....

  • @deepaknair6780
    @deepaknair6780 2 роки тому +36

    ಉಮೇಶ ಸರ್, ವೀರಪ್ಪನ್ ಕಾರ್ಯಾಚರಣೆಯಲ್ಲಿ ಪೋಲಿನವರು ಮಾಡಿದ ದೌರ್ಜನ್ಯದ ಬಗ್ಗೆ ಅಲ್ಲಿ ಕೆಲಸ ಮಾಡಿದ ಕೆಲವು .ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ ಅದಕ್ಕೆ ಉತ್ತರ ಕೊಡಿ.

    • @sadhanacut9062
      @sadhanacut9062 Рік тому

      Veerappan Na support maadidavarige enoo madokaagalla

  • @sunilrk2535
    @sunilrk2535 2 роки тому +35

    ಗೌರೀಶ್ ಅಕ್ಕಿ ಸರ್ ವೀರಪ್ಪನ್ ಎಪಿಸೋಡಗಳು ಚನ್ನಾಗಿ ಬರ್ತಯಿದೆ ಮುಂದುವರಿಸಿ.🙏🙏

  • @nitheshpatel0007
    @nitheshpatel0007 2 роки тому +11

    The real legend of ವೀರಪ್ಪನ್ in ಫಾರೆಸ್ಟ್
    king 👑 of nature talents

  • @MantuManashetar-jd9nn
    @MantuManashetar-jd9nn Рік тому

    ಉಮೇಶ ಸರ್ ನಿಮ್ಮಿಂದ ತುಂಬ ಇಷ್ಟ ಆಗಿದೆ. ನಿಮ್ಮ ಮಾತುಗಳು ಧನ್ಯವಾದಗಳು

  • @m.v.srinivasamurthy429
    @m.v.srinivasamurthy429 2 роки тому +3

    Mr. Umesh This is one of the beautiful operation beautiful explanation.

  • @VenkiGowdaDboss
    @VenkiGowdaDboss 2 роки тому +16

    ಅದ್ಭುತವಾದ ಮಾಹಿತಿ ತಿಳಿಸ್ಸಿದ್ದಿರಿ ಉಮೇಶ್ ಸರ್. ನಿಮಗೂ ಹಾಗೂ ಗೌರೀಶ್ ಸರ್ ಗೂ ಅಭಿನಂದನೆಗಳು.

    • @vasanthkumarmn6616
      @vasanthkumarmn6616 2 роки тому +2

      Super

    • @rameshs4269
      @rameshs4269 2 роки тому

      ಈ ಉಮೇಶ್ ಆಶೊಕ ಶಂಕರ ಬಿದರಿ ಹರಿಕೃಷ್ಣ ಎ ಸಿ ಪಿ ಬಾವಾ ಇವರೆಲ್ಲ ಘೊಮುಖ ವ್ಯಾಘ್ರಗಳು...

  • @vijayakumarvijayakumar8961
    @vijayakumarvijayakumar8961 2 роки тому +3

    ನಿಮ್ಮ ದೊಡ್ಡ ಅಭಿಮಾನಿ 🙏🙏 ಧಾರವಾಡ ಜಿಲ್ಲೆ ಗೆ ಬನ್ನಿ ದಯವಿಟ್ಟು 😍😍😍😍😍

  • @thyagaraj665
    @thyagaraj665 2 роки тому +2

    ಗೌರೀಶ್ ಅಕ್ಕಿ ಮಾಧ್ಯಮಕ್ಕೆ ಧನ್ಯವಾದಗಳು, ನಿವೃತ್ತ ಎಸಿಪಿ ಎಸ್ ಕೆ ಉಮೇಶ್ ಸರ್, ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ಇನ್ನೂ ಉತ್ತಮ ಸಂದೇಶ ರವಾನಿಸಿ ಧನ್ಯವಾದಗಳು ಸರ್ 👃 ಇಂತಿ, ಬೆಂಗಳೂರು ನಗರ

  • @jagadishSanathana
    @jagadishSanathana 2 роки тому +41

    ನಮ್ಮ ಪೊಲೀಸ್ ನವರು ಕೇವಲ ಶೌರ್ಯ ಪ್ರತಿಷ್ಠೆ ಸಾಹಸಗಳ ಬಗ್ಗೆ ಸದಾ ಮಾತಾಡ್ತಾರೆ ಆದ್ರೆ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಮಾತ್ರ ಮಾತಾಡಲ್ಲ

    • @dhatrucks4015
      @dhatrucks4015 2 роки тому +2

      ಹೌದು ಅಣ್ಣ 💕

    • @clickzz6724
      @clickzz6724 2 роки тому

      ಪೊಲೀಸ್ ರ ಹತ್ಯೆಯಾದಗ ಮಾನವ ಹಕ್ಕು ಇರನಿಲ್ವಾ
      ಪ್ರಾಣಿಗಳ ಕೊಂದಗ ಮಾನವ ಹಕ್ಕು ಇರನಿಲ್ವಾ

    • @appi4868
      @appi4868 2 роки тому +2

      Ha, e thara question na Indian army ge keltira? Kashmira dalli adha Kunan poshpora incident bagge odhi.

    • @jagadishSanathana
      @jagadishSanathana 2 роки тому

      @@appi4868 ಸೈನಿಕರ ಮೇಲೆ ಕಲ್ಲೇಸೆಯೋ ಜಿಹಾದಿಗಳನ್ನ ಕೊಂದರೆ ಮಾನವ ಹಕ್ಕು ಉಲ್ಲಂಘನೆ ಆಗುವುದಿಲ್ಲ. ದೇಶದ್ರೋಹಿಗಳ ಮೇಲೆ ಗುಂಡು ಹಾರಿಸದೆ ಹೂ ಎಸೆಯೋಕಾಗಲ್ಲ

    • @chandruagrahara7890
      @chandruagrahara7890 2 роки тому

      ಮಾನವ ಹಕ್ಕುಗಳು ಅನ್ವಯವಾಗುವುದು ಮಾನವೀಯತೆ ಇರೋರಿಗೆ ಮಾತ್ರ ಇಂಥವರಿಗಲ್ಲ ನಿಮ್ಮಂತ ಸೂ... ಮಕ್ಕಳು ಇರೋಂದ್ರಿಂದ ಇಂತವರು ಹಿಡಿಯೋಕೆ ಇಷ್ಟು ಕಷ್ಟ ಅಗಿದ್ದು

  • @jayanthijayanthi7600
    @jayanthijayanthi7600 2 роки тому +3

    Janajagruthi madyama super virappn story

  • @kiranadkiran179
    @kiranadkiran179 2 роки тому +2

    ವೀರಪ್ಪನ್ ಅಥವ ಒಟ್ಟು ಕಾಡಿನ ಮಾಹಿತಿ . ಉಮೇಶ್ ಸರ್ ಅವರಿಂದ ಮಾತ್ರ ತಿಳಿಯಲು ಸಾಧ್ಯವಾಯಿತು......ಧನ್ಯವಾದಗಳು ಸರ್🙏

  • @aviakki2573
    @aviakki2573 2 роки тому +43

    ಪುಟ್ಟು ಸರ್ &ಮುತ್ತುರಾಮ್ ಸಂದರ್ಶನ ಮಾಡಿ ಅಕ್ಕಿ ಸರ್. ನಿಮ್ ಚಾನಲ್ ಇನ್ನೂ ದೊಡ್ಡಮಟ್ಟಕೆ ಹೋಗುತ್ತೆ. ನಿಜವಾದ ಕಥೆ ಹೇಳ್ತಾರೆ.

    • @rameshs4269
      @rameshs4269 2 роки тому

      ಈ ಉಮೇಶ್ ರೆಡ್ಡಿ ದೊಡ್ಡ ಸುಳ್ಳುಗಾರ ಸರ್

    • @vijayhanji9522
      @vijayhanji9522 2 роки тому +1

      Nija

    • @fazalhussain1783
      @fazalhussain1783 2 роки тому +1

      Book sale only

    • @kadabaviswanath801
      @kadabaviswanath801 2 роки тому

      Correct.
      U interview both of them, they will tell the Correct facts

    • @lionking-ym6kw
      @lionking-ym6kw 2 роки тому

      @@fazalhussain1783 what book sale only

  • @arun52421
    @arun52421 2 роки тому +7

    Umesh sir never speaks blindly without any proper documents/proofs.we love u sir.keeps rocking

  • @subbapatali5953
    @subbapatali5953 2 роки тому +5

    ನಿಮ್ಮ ಬಗ್ಗೆ ತುಂಬಾ ಗೌರವ ಇದೆ ಸರ್. ಸರಳ ಸುಂದರ ನಿಮ್ಮ ಮಾತುಗಳು

    • @venkateshnvs3169
      @venkateshnvs3169 2 роки тому +1

      ಸರಳತೆ ಮತ್ತೆ ಸುಂದರವಾದ ಸಂಭಾಷಣೆ ಗೆ 🙏🏾, ಮತ್ತು ಎಂ ಎಂ ಮಿಲ್ಸ್ ನಲ್ಲಿರುವ ವರ್ಕ್ ಶಾಪ್ ಬಗ್ಗೆ ವಿವರಣೆ ನೀಡಿ ಸರ್.. 🌹

  • @Darshan4990
    @Darshan4990 2 роки тому +4

    But thaat village people said the people who veeraapan killed were innocent.
    Now I understood why veerapan taargetted only those people.
    So govt have not given aany benifit to thoses people family.
    Umesh sir story telling is perfect and accurate.
    Other channel videos maakes confused statement aand no clarity.
    Tq akki sir.

  • @Tilakc7579
    @Tilakc7579 2 роки тому +3

    Respect for Umesh sir nivu prompt strict officer sir adre veerappan story alli police view ali helbitri adre papa mm hills ali police avru Kota torcher nu helbekithu sir 😔 thumba torcher kotidre police avru

  • @sagarhanch0078
    @sagarhanch0078 2 роки тому +12

    We love you Umesh sir,u r genuine character sir

  • @kanakappatalavar8713
    @kanakappatalavar8713 2 роки тому +3

    ವಿರಪನ್ ಎಂಬ ಚರಿತ್ರೆಯ ಪುಸ್ತಕದೊಳಗೆ ನೀವುಗಳು ಬಲಗಡೆ ಪುಟಗಳನ್ನು ಮಾತ್ರ ವಿವರಿಸುತ್ತಿದ್ದೀರಿ ನೀವು. ಆದರೆ ಎಡಗಡೆ ಚರಿತ್ರೆ ಆವರಣ ಹಾಗ್ತಿಲ್ಲ ಸರ್..

  • @Vimalavenkatesh6
    @Vimalavenkatesh6 2 роки тому +23

    Sir nim ಮೇಲೆ ಮಾತ್ರ ನಂಬಿಕೆ ಉಳಿದಿದೆ. Nimigoskara ನಿಮ್ಮ mathige kayuthene

    • @rameshs4269
      @rameshs4269 2 роки тому

      ಸರ್ ಇವನು ದೊಡ್ಡ ಡೌ ಮಾಸ್ಟ್ರೂ... ಪುಟ್ಟಾಚಾರರ ಎಪಿಸೊಡ್ ನೊಡಿ ಆಕೆ ಮೇಲೆ ಅತ್ಯಾಚಾರ ನಡೆದದ್ದು ದನದ ದೊಡ್ಡಿಯಲಿ ಅಲ್ಲ ಪೊಲಿಸರ ಡಿ ಆರ್ ವ್ಯಾನಿನಲ್ಲಿ

  • @shreyas1541
    @shreyas1541 2 роки тому +3

    Umesh sir he is the real police
    Last year he had come to our college his speech was really good

  • @realtalks931
    @realtalks931 2 роки тому +1

    ಸರ್ ತುಂಬಾ ಚನ್ನಾಗಿ ಮೂಡಿ ಬರ್ತಾ ಇದೆ 👍👍👍👍🙏🙏🙏🙏🙏

  • @pandurangaraor9046
    @pandurangaraor9046 2 роки тому

    ನಿಮ್ಮ ಮಾತು, ನಗು ಎಲ್ಲ ಚೆನ್ನಾಗಿರುತ್ತೆ ಸರ್ ಕೇಳುವುದಕ್ಕೆ.

  • @MohanKumar-kq6me
    @MohanKumar-kq6me 2 роки тому

    S k Umesh sir yavan en heludru nivu thale keduskobedi nim mathu namma Hemme love you sir

  • @prasannagowda4372
    @prasannagowda4372 Рік тому

    ನಿಮ್ಮ ವಾಯ್ಸ್ ಗೆ ನಾನು ದೊಡ್ಡ ಅಭಿಮಾನಿ ಆಗಿದ್ದೇನೆ iri 🙏🙏🙏🙏🙏🙏🙏😘😘😘😘❤❤❤❤

  • @preethambudanurus607
    @preethambudanurus607 2 роки тому +1

    S K ಉಮೇಶ್ ಸರ್ ❤️🙏🙏🙏🙏🙏🙏🔥👍

  • @ravis2319
    @ravis2319 2 роки тому +1

    Janajagutji medey super

  • @goolikannadigachannel3195
    @goolikannadigachannel3195 2 роки тому +158

    ಸರ್ ಬೆಟ್ಟ ಅತ್ರ ವರ್ಕ್ ಸಾಪ್ ಬಗ್ಗೆ ಹೇಳಿ ನಿಮಗೆ ಮಾನವೀಯತೆ ಇದ್ರೆ

    • @kannadanammakaalachakra4947
      @kannadanammakaalachakra4947 2 роки тому +7

      Neja brother ✨

    • @thareshagowda7141
      @thareshagowda7141 2 роки тому +9

      ಬರಿ ಮರ್ಯಾದೆ ಅಲ್ಲ ಮಾನ ಪ್ರಶ್ನೆ ಬರುತ್ತೆ

    • @firststeps6640
      @firststeps6640 2 роки тому +6

      Ero sullanne glorify maadi evaga truth reveal aadaga adanna heloke aagutta maruvade prashne alva policenoedu🤣

    • @firststeps6640
      @firststeps6640 2 роки тому +3

      police chakamaki aagi evaru sayishirodu amayakare just reward ge horatu pramukha aaropigalu alve alla.

    • @kiranroa380
      @kiranroa380 2 роки тому +3

      Edhu mathu puttamalla a ranna karisbeku

  • @nandashekharsabarad2207
    @nandashekharsabarad2207 2 роки тому +4

    ಸರ್ ವೀರಪ್ಪನ್ ಕುರಿತು ನಿಮ್ಮ ಎಪಿಸೋಡ್ ಗಳನ್ನು ನಿರಂತರವಾಗಿ ನೋಡ್ಕೊಂಡ್ ಬಂದಿದ್ದೇನೆ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದಾವೆ. ನಿಮ್ಮ ಹಾಗೆ ಇತರರು ಮಾಡಿರುವ ಎಪಿಸೋಡ್ ಗಳನ್ನು ನೋಡಿಕೊಂಡು ಬರ್ತಾ ಇದೀನಿ ಅವುಗಳನ್ನೆಲ್ಲ ಗಮನಿಸಿದಾಗ ನೀವು ಹೇಳಿದ್ರಲ್ಲ ಪೊಲೀಸರ ಮಾನವೀಯತೆ ಬಗ್ಗೆ ಇದು ನೂರಕ್ಕೆ ನೂರರಷ್ಟು ಶುದ್ಧ ಸುಳ್ಳು ಅನಿಸುತ್ತೆ ಮುತ್ತುಲಕ್ಷ್ಮಿ ಬದ್ಲಿ ಮತ್ ಇನ್ಯಾವುದು ಅಮಾಯಕ ಹೆಣ್ಣು ಸಿಕ್ಕಿದ್ರೆ ಇಷ್ಟೊತ್ತಳಿಗೆ ಅವಳ್ನ ಹರಿದು ಚಟ್ನಿ ಮಾಡ್ಬಿಟ್ಟಿದ್ರು ಸಿಕ್ಕಿರುವುದು ಮುತ್ತುಲಕ್ಷ್ಮಿ ವೀರಪ್ಪನ ಹೆಂಡತಿ ಅಂತ ಗೊತ್ತಾದ ಮೇಲೆ ಅವಳಿಗೆ ಏನಾದರೂ ತೊಂದರೆ ಆದರೆ ನಮ್ಮನ್ನೆಲ್ಲ ಜೀವ ಸಹಿತ ಸುಟ್ಟ ಹಾಕಬಹುದು ಅನ್ನೋ ಭಯಕ್ಕೆ ಏನು ಮಾಡಿಲ್ಲ ಅನ್ಸುತ್ತೆ

    • @rameshs4269
      @rameshs4269 2 роки тому

      ಸರ್ ಅದೂ ಸುಳ್ಳು ಪೊಲಿಸ್ ಡಿ ಆರ್ ವ್ಯಾನಿನಲಿ ಪೊಲಿಸ್ ಹೆಡ್ ಕಾನ್ಟೆಬಲ್ ಪುಟ್ಟಾಚಾರರ ಎದುರೇ ಸಾಮೂಹಿಕ ಅತ್ಯಾಚಾರ ಮಾಡಿದರು ಅದನ್ನ ಅವರ ಸಂದರ್ಶನದಲಿ ಕೇಳಿ ಈ ಬುಲ್ಡೇ ಉಮೇಶ ರೆಡ್ಡಿ ನಟ ಭಯಂಕರ ಸುಳ್ಳುಗಾರ.. ಆ ಆಶೊಕನನ್ನೂ ಮೀರಿಸ್ತಾರೆ

    • @ಶ್ರೀಸಾಮಾನ್ಯರಬವಣೆಗಳು
      @ಶ್ರೀಸಾಮಾನ್ಯರಬವಣೆಗಳು 4 місяці тому

      ಅವಳು ಆ ಸಮಯದಲ್ಲಿ ಅರ ಪ್ರಙ್ಞಾವಸ್ಥೆ ಇದ್ದ ಕಾರಣ ಅವಳ ಬಗ್ಗೆ ಗೊತ್ತಗದೆ ಅತ್ಯಾಚಾರ ಎಸಗಿದರು.

  • @RajendraKumar-mv9js
    @RajendraKumar-mv9js 2 роки тому

    Good human being s k Umesh sir.

  • @growwithaira
    @growwithaira 2 роки тому +1

    Sir narration idyalla excellent.. kannige kattida hage nave kanninda nodida hage kattikododralli Namma Umesh sir super 👌
    Hat's off to our Karnataka police

  • @VenkateshVenky-kx3xf
    @VenkateshVenky-kx3xf 5 місяців тому

    Niste nimna sayovargu paplelik nim jothye sar

  • @shivushivanna9287
    @shivushivanna9287 4 місяці тому

    ಸೂಪರ್❤❤❤❤❤

  • @hemanthshekar7645
    @hemanthshekar7645 2 роки тому +1

    Dhanyavadagalu

  • @stevenarnold8693
    @stevenarnold8693 2 роки тому +4

    Umesh sir ಅವರ.Dialogue..ಹಾಗೆ ಬಂದು ಹಾಗೆ ಹೋದ....it was fantastic mind blowing statement it wz from the Heart sir said I liked it so much yes sir vl do subscribe surely

  • @praveenkumarb2282
    @praveenkumarb2282 2 роки тому

    Umesh sir nimna nodudre nange nija helthini negative mind inda positive mind baruthee sir

  • @vimalamouly1581
    @vimalamouly1581 2 роки тому +1

    sir good evening... ನಿಮ್ಮ I witness ಓದಿದೆ... ಏನೇ ಹೇಳಿ sir ನಿಮ್ಮ ಸಂಭಾಷಣೆ ಕೇಳಿದಷ್ಟು ಖುಷಿ ಆಗಲಿಲ್ಲ... ನೀವು ಗೌರೀಶ್ sir interview ಕೇಳಲು ತುಂಬಾ ಮಜಾ ಅನಿಸುತ್ತೆ... ನಿಮ್ಮ innocent mathu ಹಾಗೂ
    ತಮಾಷೆ ಮಾತು ಕೇಳುತ್ತಿದ್ರೆ ಮನಸ್ಸು ಮುದ ಗೊಳ್ಳುತ್ತದೆ...

  • @praveenkumarpatil8200
    @praveenkumarpatil8200 2 роки тому

    I like this program.umesh Sir is good human.

  • @raghug8493
    @raghug8493 2 роки тому +14

    ನಿಮ್ಮ ಇಷ್ಟು ಎಪಿಸೋಡ್ ನೋಡಿ ನಾವು ನಿಮ್ಮ ಸತ್ಯ ಸತ್ಯತೆಯ ಮಾತುಗಳನ್ನು ಕೇಳಿ ಎಷ್ಟು ಅಡಿಟ್ ಆಗಿದ್ದೀವಿ ಅಂದ್ರೆ. ಅದನ್ನು ಬ್ರೇಕ್ ಮಾಡಿದ್ದೆ ಮುತ್ತುರಾಮ್.

    • @rajeshdhemmige261
      @rajeshdhemmige261 2 роки тому +2

      100/ adaralli nanu obba 🙏👍❤️ mutturam sir and puttamalla achar sir

    • @rameshs4269
      @rameshs4269 2 роки тому

      ಅಂಥ ಅವಿವೇಕಗಳ ಲಿಸ್ಟಿನಲ್ಲಿ ನಾನೂ ಇದ್ದೀನಿ ಸರ್.... ಇವರು ಎದರು ಸಿಕ್ಕಿದ್ದರೆ ಅವರ ಕಾಲು ಮುಟ್ಟಿ ನಮಸ್ಕರಿಸುವಂಥ ಗೌರವ ಮೂಡಿತ್ತು... ಇವತ್ತು ಕಾಲಲ್ಲಿನ ಕೆರ ತೆಗೆದು ಅವರ ಮುಖದಲ್ಲಿ ಎಸಿಬೇಕು ಅನಿಸುತ್ತೆ

  • @adigamer417
    @adigamer417 2 роки тому +2

    Sir sorry to say , I m impressed by IQ of veerappan though it was used for wrong purpose...

  • @mallikarjunam3016
    @mallikarjunam3016 2 роки тому +15

    No one can narrate like you umesh sir ♥️

  • @santhoshgowdasanthoshgowda3968

    ಹಿನ್ನೆಲೆ... ಚಿತ್ರಣ..... ಬೊಂಬಾಟೊ.... ಬೊಂಬಾಟು...... ನಮ್ಮ ಕಾಡು....... ನಮ್ಮ ಸೊಗಡು

  • @thrishikav9838
    @thrishikav9838 2 роки тому +1

    Great story teller and you are like a Bahubali
    Director S S . Rajamouli🌷🙏👌🌷👍🌷❤🌷✌🌷🙏🌷🇧🇾🌷👑🌷

  • @jyothid9363
    @jyothid9363 2 роки тому +1

    Sir ನಿಮ್ಮ ನೋಡಿದ್ರೆ ಗೌರವ ತುಂಬಾ ಇದೆ ಆದ್ರೆ ಇವತ್ತು ಬಸ್ಸ್ ನಲ್ಲಿ ಬರ್ತಾ ಇದ್ದೆ ಚಿಕ್ಕ ಬೀದರಕಲ್ಲು ಬಳಿ ಪೊಲೀಸ್ ಕಾರ್ ಒಳಗಡೆ ಇದ್ರು ನಾನು ಬಸ್ಸ್ ಒಳಗಡೆ ಕಿಟಕಿ ಪಕ್ಕ ಕೂತಿದ್ದೆ ಕೆಲಸ ಮುಗಿಸಿ ಬರ್ತಿದ್ದೆ ಸಂಜೆ 5 ರ ಸಮಯ ತುಂಬಾ ಆಯಾಸ ವಾಗಿತ್ತು ಸುಮ್ನೆ ಪೊಲೀಸ್ ನವರ ಕಡೆ ಕಣ್ಣು ಹೋಯಿತು ನಂದು ಬಸ್ಸ್ ಸ್ಟಾಪ್ ಕೊಟ್ಟಿದ್ರು ಆ ಪೊಲೀಸ್ ನನ್ನ ನೋಡಿ ಕಣ್ಣು ಹೊಡಿತರೆ ಇಂಥವರಿಗೆ ನಮ್ಮ ರಕ್ಷಣೆ ಮಾಡೋಕೆ ಅಧಿಕಾರ ಕೊಟ್ಟಿದಿವಿ ತುಂಬಾ ಬೇಜಾರಾಯ್ತು ಇಂಥವರಿಗೆ ಶಿಕ್ಷೆ ಆಗಬೇಕು ದಯವಿಟ್ಟು ಇಂಥವರ ಕಡೆ ಗಮನ ಇಟ್ಟು ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಬೇಕಾಗಿ ವಿನಂತಿ

  • @bharathiramesh7811
    @bharathiramesh7811 Рік тому

    NAMASTE SIR UMESH SIR HAAGE GOUREESH SIR UMESH SIR MAATHU AVARA NAGU REETI TAMAASE ELLAU THUMBA CHANAGE IRUTTE BEEGARE AAGALLA SIR T Q

  • @nethravathi4068
    @nethravathi4068 Рік тому

    ಸೂಪರ್ ಸರ್

  • @trishulkalappa7742
    @trishulkalappa7742 Рік тому

    Greatest Umesh Sir ❤

  • @chandrashekar-vh5kn
    @chandrashekar-vh5kn 2 роки тому

    Inltelijent in formation Umesh sir and don a well job

  • @nkumar8132
    @nkumar8132 Рік тому

    Tq you sir 🙏🏼

  • @nrk1976
    @nrk1976 2 роки тому +1

    Just super combo mr. Gaurish & Mr. Umesh sir!

  • @dhyandhyan118
    @dhyandhyan118 2 роки тому +3

    ಅದ್ಬುತ ವರ್ಣನೆ ಸಾರ್....

  • @sundarashwini3707
    @sundarashwini3707 2 роки тому

    Khanthara movie ali nima maglu oley acting madidare so nice sampthami and Umesh sir

  • @vijayalakshmirenigunta267
    @vijayalakshmirenigunta267 2 роки тому +1

    Super telling sir

  • @sanjeevhasarani8127
    @sanjeevhasarani8127 2 роки тому

    ಗೆಳೆಯ ಗೌರಿ ..ಉಮೇಶ್ ಸರ್ ಅವರ ೨ ಪುಸ್ತಕ ಸಪ್ನಾ ಬುಕ್ stall dalli tagodiddene gouri avare ..

  • @PraveenKanamani
    @PraveenKanamani 5 місяців тому

    . The one and only

  • @naveengamer261
    @naveengamer261 Рік тому

    Tq umesh sir

  • @yashu7811
    @yashu7811 Рік тому

    ಸೂಪರ್

  • @darshanbpg4703
    @darshanbpg4703 2 роки тому

    Umesh sir dayavittu anyayada virudha oraduva sangataneyalli bagavahisi

  • @pawanhassan423
    @pawanhassan423 2 роки тому +7

    Brother.. Gowrish akki avre... Plz plz...work shop bagge ondu episode madi.

  • @sundarashwini3707
    @sundarashwini3707 2 роки тому

    Nice sir Umesh sir nima daughter very good actor superb

  • @maranmaran2633
    @maranmaran2633 2 роки тому +1

    V🍀E🍀E🍀R🍀A🍀P🍀P🍀A🍀N🔥🔥🔥🔥🔥🔥🔥🔥🔥🔥🔥

  • @ShivaKumar-hu5lm
    @ShivaKumar-hu5lm 2 роки тому

    He is a superb cop and inspiring officer hats up sir

  • @sujatharao46
    @sujatharao46 2 роки тому +1

    ಸಾರ್ ನೀವಂದರೆ ನನಗೆ ತುಂಬಾ ಇಷ್ಟ... ತಂದೆ ತರಹನೇ ಅಂತ ಅನಿಸುತ್ತೆ.....

  • @basavarajus8316
    @basavarajus8316 2 роки тому +10

    MM hills station workshop bagge heli Sir...

  • @gowthamm675
    @gowthamm675 2 роки тому +3

    ಉಮೇಶ್ ಸರ್ ಸೂಪರ್

  • @BEASTT_MODE-17
    @BEASTT_MODE-17 Рік тому

    Super

  • @ranjitpatil1694
    @ranjitpatil1694 2 роки тому

    Ranjit,good,work,sir

  • @chandruchandrashekhar3166
    @chandruchandrashekhar3166 2 роки тому +2

    Umesh sir you are great personality you are always inspirational person for me.

  • @raghuviews6414
    @raghuviews6414 6 місяців тому

    Hi Umesh sir, just love your work!!
    One small correction, the shepherds didn’t assault her, it was done by cops!! But it was just manipulated!!

  • @Suresh-qe5rv
    @Suresh-qe5rv 2 роки тому +1

    Surely I will purchase your books sir... No doubt. 🙏

  • @sumann8179
    @sumann8179 2 роки тому +4

    Sir in other channels listening all about veerappan episode we need to save our future life. he had destroyed our wild life please explain about that please in this Earth 🌎 not only humans even there are living life like animals

  • @pradee4944
    @pradee4944 2 роки тому +2

    En kannada matadtira superb sir👌

  • @navanithnaik4333
    @navanithnaik4333 2 роки тому +1

    Sr nim uru shivamogga shivamoggadalli pusthaka siguth sr sigudadre heli sr

  • @MariamMariam-uk5ct
    @MariamMariam-uk5ct 2 роки тому +2

    Workshop bagge sampornavagi heli

  • @shivarajmn4986
    @shivarajmn4986 2 роки тому

    Umesh sir, your looking very smart today.🙏👍

  • @AbhijithscAbhijithsc
    @AbhijithscAbhijithsc Рік тому

    Sir good

  • @vinayvj3072
    @vinayvj3072 2 роки тому +1

    Hi Umesh sir & Gaurish akki studios it's a wonderful narration I have seen every single episode in detail ,your efforts and intentions of this program are towards the positive impact on the society it is essential to tell verappan crimes , I am observing people commenting verappan as hero, one who fights face to face with a right cause is hero like "shakil Ahmed🦁 & shankar bidri sir" he was killing police by cheating so police gave the taste of his own medicine, however "everything is fair in love and war". wonderful work Gaurish akki sir you are keeping your standards compared to others with respect to social impact👏 😀 👍

  • @mamathharimamathhari3929
    @mamathharimamathhari3929 2 роки тому

    Sir neevu maathanaduva padagale pusthakadalliddare olleyadu ansutte sir

  • @somashekark5448
    @somashekark5448 2 роки тому

    Love you Umesh sir❤️❤️❤️

  • @cmpatil1163
    @cmpatil1163 2 роки тому +1

    Very nice expression

  • @GGINDIA33
    @GGINDIA33 2 роки тому +5

    Great story telling Gaurish and Umesh sir Hollywood type story telling 👍👍

    • @rajesh-y3x4l
      @rajesh-y3x4l Рік тому

      hagella enilla ,ವೀರಪ್ಪನ್ kadinalli channagi challe hannu tinisidane,e nann maklige.

  • @ಗೌರೀಶ್-ಜ8ಷ
    @ಗೌರೀಶ್-ಜ8ಷ 2 роки тому +1

    ರಾಜ್ಯದಲ್ಲಿ ಬ್ರಷ್ಟ ಅಧಿಕಾರಿಗಳ ಬಗ್ಗೆ ಚೂರು ಹೇಳಿ ಸರ್......ನಿಮ್ಮ್ ಪುಸ್ತಕ ಓದುವೆ ಸರ್

  • @prakashkumarsprakash4508
    @prakashkumarsprakash4508 2 роки тому +2

    If u r respect common people's,being a election candidate,pls interview with common people's who suffered by police.workshop.and also meet byer s sandel wood and aanedanta

  • @kishorereddy9464
    @kishorereddy9464 2 роки тому +1

    Please continue like this love you sir always 💗💗❤️❤️❤️🕉️☪️✝️🤗🤗🤗

  • @venkateshs6105
    @venkateshs6105 2 роки тому +1

    Sir nivu chenagi mathnadutira 👌👌🧡🧡💯

  • @gagan7603
    @gagan7603 2 роки тому +1

    Thank you🙏💕

  • @praveenkumar9954
    @praveenkumar9954 2 роки тому

    Really telling truth

  • @raghupatel1271
    @raghupatel1271 2 роки тому +3

    Sir v r weating fr dat episode plz has soon has possible mke it ...... Umesh sir 🙏

  • @PraveenKumar-ru2dm
    @PraveenKumar-ru2dm 2 роки тому

    Sar good morning praveen antha mysuru nemaa police Life thumba exllent hage nivu ennu books open madi iam your fan

  • @umeshac5455
    @umeshac5455 2 роки тому

    Lov you sar i lov ಮಂಡ್ಯ ಮಾತು

  • @kirannayak6118
    @kirannayak6118 2 роки тому

    Nim math keludmele ond clarity ಸಿಕ್ತು

  • @Vilas0117
    @Vilas0117 2 роки тому +2

    Sir im a police constable from Bidar DAR Vilaakumar. I want meet you Umesh sir

  • @raghug8493
    @raghug8493 2 роки тому +2

    ಕಾಯುತ್ತಿದ್ದಿವಿ 🙏🙏🙏

  • @ramchandra-xf7qz
    @ramchandra-xf7qz 2 роки тому

    I am big fan for umesh sir

  • @shrishailmadde
    @shrishailmadde Рік тому

    Super super

  • @jayadevabalasidhaiah6504
    @jayadevabalasidhaiah6504 2 роки тому

    👍👏 sir supper intru jothege photes haki

  • @yamanooryamanoor8963
    @yamanooryamanoor8963 2 роки тому

    Madukar Shetty Sir edrante avara bagge heli sir please

  • @dharmadharma2390
    @dharmadharma2390 2 роки тому +3

    Umesh sir Barediruva Book Nalli Work Shop Bagge nu iddiya

    • @Dk_Munraaj_777
      @Dk_Munraaj_777 2 роки тому

      No Way , ಚಾನ್ಸೇ ಇಲ್ಲ