Part-43|ಗೊಡಬಡಯ್ಯನ ವೇಷದಲ್ಲಿ ಮಾದಪ್ಪನ ಬೆಟ್ಟಕ್ಕೆ ಹೊರಟ ವೀರಪ್ಪನ್‌..!|S K Umesh Sp Rtd|Death Warrant|Gas

Поділитися
Вставка
  • Опубліковано 11 вер 2022
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #bloodwarrant #deathwarrant #skumesh #officerskumesh #veerappan #veerappanstories #karnatakapolice #tamilnadupolice #tamilnadu #karnataka #veerappanforest #veerappanhistory #booksonveerappan #villagepeople
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
  • Розваги

КОМЕНТАРІ • 145

  • @RaviKumar-zw6zf
    @RaviKumar-zw6zf Рік тому +10

    ಪ್ರತಿ ರಾತ್ರಿ ಮಲಗೋಮುನ್ನ ಪೂರ್ಣಚಂದ್ರ ತೇಜಸ್ವಿ ಅವರ ಯಾವುದಾದರು ಪುಸ್ತಕ ಓದೋ ಅಭ್ಯಾಸವಿದ್ದ ನನಗೆ ಈಗ ಉಮೇಶ್ ಅವರ ಅನುಭವಯುಕ್ತ ಸೊಗಸಾದ ನಿರೂಪಣೆ ಪರ್ಯಾಯವಾಗಿ ಮೂಡಿ ಬರ್ತಿದೆ. ಧನ್ಯವಾದಗಳು ಗೌರೀಶ್ ಮತ್ತೆ ಉಮೇಶ್ ಸರ್ 👌🙏

  • @sunilkumarkeshwar9338
    @sunilkumarkeshwar9338 Рік тому +32

    ಗೌರಿ ಸರ್ ದಿವಸ ತಪ್ಪದೇ ಎಪಿಸೋಡ್ ಮಾಡಿ ಸರ್ ನಮಗೆ ಉಮೇಶ್ ಸರ್ ಅವರ ಮಾತುಗಳು ಕೇಳ್ತಾ ಇದ್ದಾರೆ. ಹಸಿವು ಆಗಲ್ಲ ನಿದ್ರೆನೂ ಬರಲ್ಲ ಅಂತ ಅದ್ಭುತ ವಿಷಯಗಳು ಹೇಳುತ್ತಾರೆ ಸರ್ ದೇವರು ಅವರಿಗೆ ನೂರು ವರ್ಷ ಆಯಸ್ಸು ಕೊಟ್ಟು ಬದುಕಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ

  • @niruvk18niranjan20
    @niruvk18niranjan20 Рік тому +34

    ನಾನು ಗಡಿನಾಡ ಜಿಲ್ಲೆ ಚಾಮರಾಜನಗರದ ಹುಡುಗ ❤️ ನಮ್ಮ ಜಿಲ್ಲೆ ನಮ್ಮ ಹೆಮ್ಮೆ ❤️🙏 ನಮ್ಮ ಜಿಲ್ಲೆಯ ಬಗ್ಗೆ ಮಾಹಿತಿ ನೀಡುತ್ತಿರುವುದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏🙏

    • @sanjayss3462
      @sanjayss3462 Рік тому +2

      Ka-10❤

    • @prashanthyeprash9838
      @prashanthyeprash9838 Рік тому +2

      One of the rich nature district.

    • @bsprs.parameshwara2492
      @bsprs.parameshwara2492 Рік тому +2

      ಯಾವೂರು ಬ್ರೋನಿಮ್ದು,ನಮ್ದು ಕೌದಳ್ಳಿ ಹತ್ರ

    • @niruvk18niranjan20
      @niruvk18niranjan20 Рік тому

      @@bsprs.parameshwara2492 ದಡದಹಳ್ಳಿ, ಬ್ರದರ್

    • @bsprs.parameshwara2492
      @bsprs.parameshwara2492 Рік тому

      @@niruvk18niranjan20 ಹೌದ ನಮ್ದು ಕೌದಳ್ಳಿ ಹತ್ರ ಭದ್ರಯ್ಯನಹಳ್ಳಿ ಅಂತ

  • @dattatreyakademani512
    @dattatreyakademani512 Рік тому +7

    ಉಮೇಶ್ ಸರ್ TV ಡೆಬಿಟ್ ನಲ್ಲಿ ನೊಡಿ ಸಂತೋಷ ವಾಯಿತು
    ಮುಂದಿನ ದಿನಗಳಲ್ಲಿ ನ್ಯೂಸ್ ಗಳಲ್ಲಿ ಡೆಬಿಟ್ ಭಾಗವಹಿಸಿ ನಿಮ್ಮ ಅಭಿಮಾನಿಗಳು ಸಾಕಷ್ಟು ಇದ್ದಾರೆ ...

  • @nanjundaswamyn6977
    @nanjundaswamyn6977 Рік тому +1

    Really sir confidence is more important, thanks this word's we love you always 💕 SKU sir & GA sir.

  • @ashokcharan9877
    @ashokcharan9877 Рік тому +3

    Umesh sir cricket bagge gothu 💥💥 super sir👍👍

  • @nanjundaswamyn6977
    @nanjundaswamyn6977 Рік тому +4

    ಮುಡುಕುತೊರೆ ನಮ್ಮ ಊರಿನ ಪಕ್ಕದ ಊರು ಸರ್, ನಿಜವಾಗಲೂ ಕೆಲವಂದು ಆಚರಣೆ, ವೇಷ ಎಲ್ಲ ಮಯವಾಗುತ ಇದೆ ಸರ್, ಆ ಜಾತ್ರೇಲಿ ಮಾತ್ರ ಸಿಗೋದು, ನೆನಪಿಸಿ ಕೊಂಡಿದ್ದಕ್ಕೆ ಧನ್ಯವಾದ ಸರ್.

  • @constructionmedia2236
    @constructionmedia2236 Рік тому +4

    Amazing how you now mudukuthore jyatre sir really I'm shocking ... Nan utturu nim bayalli keli kushi aytu... ur memory power and ur documentary very great thumbu hrudayda dhnyavada sir

    • @baddethadhe5636
      @baddethadhe5636 Рік тому +1

      ಅರಮನೆಲಿ ಅಡ್ಡಾಡುತಾ
      ಅರಮನೆಲಿ ಅಡ್ಡಾಡುತಾ ಮೂಡು ತಗೋಳ್ರಿ
      ರಾಜ್ರ ಥರ ನೇ ಲವ್ನಲ್ ಧರ್ಬಾರ್ ಮಾಡ್ಬಿದ್ರಿ
      ರಂಗನತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು
      ಮುಡುಕುತೊರೆಲ್ ಮನಸು ಕೊಡ್ರಿ
      ಕಣ್ಣಲ್ ಕಣ್ಣಿಟ್ಟು
      ಕಾಳಿದಾಸನೇ ಇಲ್ಲಿ ರಸ್ತೆ ಆಗವ್ನೆ
      ಪ್ರೀತಿ ಮಾಡೋರ್ಗೆ ಸರಿ ದಾರಿ ತೋರ್ತಾನೆ
      ಕೆ ಆರ್ ಸ್ ನಲ್ಲಿ ಕೆಫೆ ಮಾಡಿ
      ಬ್ಲಫ್ ನಲ್ಲಿ ಪುಫ್ಫ್ ಮಾಡಿ
      ಲವ್ವಿಗೆ ರಿಚ್ ಲವ್ವಿಗೆ
      ದುಡ್ಡಿದ್ರೆ ಲಲಿತ ಮಹಲ್
      ಇಲ್ಲದಿದ್ರೆ ಒಂಟಿಕೊಪ್ಪಲ್
      ಲವ್ವಿಗೆ ಈ ಲವ್ವಿಗೆ

  • @Darshan4990
    @Darshan4990 Рік тому +5

    Thnks akki sir.
    Plz continue till end without gap.

  • @sunildattakulkarni7475
    @sunildattakulkarni7475 Рік тому +3

    ಸರ್ ಒಂದು simple map ಮಾಡಬಿಟ್ಟು ತೋರಸೋಕ್ಕೆ ಆಗುತ್ತಾ?? .. ಸ್ವಲ್ಪ ಸ್ಥಳ ಪರಿಚಯ ಆಗುತ್ತೆ !!! ನೀವು ಬೆಟ್ಟ ಅಥವಾ ಊರಿನ ಹೆಸರು ಹೇಳಿದಾಗ ನಮಗೆ relate ಮಾಡೋಕೆ ಆಗ್ತಾ ಇಲ್ಲಾ.. map ಜೊತೆ ಹೇಳಿದರೆ ಸರಳವಾಗುತ್ತೆ

  • @santhanamramesh7901
    @santhanamramesh7901 Рік тому

    Ramesh sir's words are both professional and humane

  • @raghud84
    @raghud84 Рік тому

    Always waiting umesh sir... thank you G H sir

  • @shivarajkb5900
    @shivarajkb5900 Рік тому +11

    ಉಮೇಶ್ ಸರ್ ನೀವು ನಿಜಕ್ಕೂ ಅದ್ಭುತ.. ನಿಮ್ಮ ನಿರೂಪಣೆಯನ್ನು ನೋಡುವಾಗ ನಿಜಕ್ಕೂ ಖುಷಿ ಅನಿಸುತ್ತೆ.

  • @rsgowda725
    @rsgowda725 Рік тому

    ಬಹಳ ರೊಚಕ ಘಟನೆಗಳು ಸಾರ್.

  • @Kiran-vlog666
    @Kiran-vlog666 Рік тому

    Very well said sir

  • @madesh3466
    @madesh3466 Рік тому

    Good speech umesh sari💐🙏👌❤

  • @LokeshdevadigaDevadiga
    @LokeshdevadigaDevadiga Рік тому

    Nim episode Dina ratri nodtini sir,,nanu karavali bagdavu ,,nimma matu keluke Kushi,,i love you Umesh sir

  • @shree60461
    @shree60461 Рік тому +1

    S K Umesh avara atra S Kariyappanavara bagge Ondu vedio madi Sir

  • @hemapoojarthi6758
    @hemapoojarthi6758 Рік тому +1

    Umesh sir abhimani agibittidini sir 🥰🥰🥰🥰🥰🥰🥰🥰🥰🥰🥰

  • @maheshniveditha386
    @maheshniveditha386 Рік тому +1

    Sir ee episodes jothey crime stories nu maadi we much like umesh sir speech

  • @lakshminarayanaraoag5035
    @lakshminarayanaraoag5035 Рік тому +1

    Please continue next episode ty umesh and Gaurish Sir

  • @KumarKumar-yn6dp
    @KumarKumar-yn6dp Рік тому +1

    Well said about fraud karunaaneethi nowadays also stalin doing same thing against Hindus and kannadigas

  • @ravigk6917
    @ravigk6917 Рік тому +3

    Shenkar bidari sir interview madi along with umesh sir

  • @ravikumarchillur8576
    @ravikumarchillur8576 Рік тому +2

    Mr ಗೌರೀಶ್ ನೀವು ಇಷ್ಟು ಕಾಯಿಸೋದು ಸರಿ ಅಲ್ಲ ಡೈಲಿ ಒಂದು ಎಪಿಸೋಡ್ ಆದ್ರೂ ಅಪ್ಲೋಡ್ ಮಾಡಿ

  • @PraveenKUMAR-nt3wg
    @PraveenKUMAR-nt3wg Рік тому

    Nanu chamarajanager davanu bahala chennagi explain madtira I like u so much sir,

  • @harshujji
    @harshujji Рік тому +2

    The way umesh sir tells story is really interesting

  • @shankarb7257
    @shankarb7257 Рік тому

    Sk Umesh sir is very good police officer 🙏💐🙏💐🙏💐

  • @hemanthkumarh9107
    @hemanthkumarh9107 Рік тому

    Super

  • @VenkiGowdaDboss
    @VenkiGowdaDboss Рік тому

    Super very interesting story sir

  • @kirannayak6118
    @kirannayak6118 Рік тому +2

    Ond Dina Umesh sir mathgalna kellillandre eno ondthara bjaragatthe

  • @jayprakashnc1228
    @jayprakashnc1228 Рік тому +1

    Super next ep 44

  • @prajwalmj4912
    @prajwalmj4912 Місяць тому +1

    With power police, without power Veerappa, who is great ? Comment hear

  • @maheshmm9316
    @maheshmm9316 Рік тому

    Super. ರಿಪೋರ್ಟ್. ಸರ್.

  • @VinayKumar-bm9wd
    @VinayKumar-bm9wd Рік тому +3

    ಸರ್ ಕ್ರಿಕೆಟ್ ಕ್ರೀಡೆ ಆಗಿ ಇಲ್ಲ. ಅದು ಫಿಕ್ಸಿಂಗ್ ಅದರ ಬಗ್ಗೆ ಮಾತಾಡ್ ಬೇಡಿ ಬಿಡಿ

  • @umeshchandrag6277
    @umeshchandrag6277 Рік тому

    May be this is the only episode, in which we hear no deaths.

  • @dhanukumardrk1096
    @dhanukumardrk1096 Рік тому

    Sir good job Umesh sir

  • @rajshivaraj9297
    @rajshivaraj9297 Рік тому +1

    Umesh sir koduvantha explaination bere yava police officer kodalla

  • @ramchandragowdapatil5438
    @ramchandragowdapatil5438 Рік тому +3

    Shankar bidari Sir intriveu madi

  • @nitichethi9646
    @nitichethi9646 Рік тому

    Hi Umesh Sir 🙏🙏🙏

  • @roopam437
    @roopam437 Рік тому +1

    ನಮ್ಮ ಹೆಮ್ಮೆ ಉಮೇಶ್ sir nevu

  • @Gurvith3500
    @Gurvith3500 Рік тому

    Nice

  • @shankarlugare5252
    @shankarlugare5252 Рік тому +3

    Daily ಒಂದ್ episode madi sir

  • @shivaputramathapati5751
    @shivaputramathapati5751 Рік тому

    👌👍

  • @naveenb4867
    @naveenb4867 Рік тому

    ❤hi. Umesh sir❤

  • @ka27gooli2
    @ka27gooli2 Рік тому +1

    Sir 1hour to 2 hour episodes upload madi please

  • @KumarKumar-yn6dp
    @KumarKumar-yn6dp Рік тому +1

    Tq sir I am wait for this

  • @AnilkumarAnil-dn9lb
    @AnilkumarAnil-dn9lb Рік тому +1

    Sir video dayle made plz

  • @shrishailhatti2539
    @shrishailhatti2539 Рік тому +1

    💐🙏🙏

  • @lingaraju2116
    @lingaraju2116 Рік тому

    Umesh sir👌👌👌👌😍😍😍🙏

  • @prakashreddyreddy8759
    @prakashreddyreddy8759 Рік тому +2

    Hi sr

  • @LokeshdevadigaDevadiga
    @LokeshdevadigaDevadiga Рік тому

    Conpidenc bagge sl match heli olle example kottri sir🥰🥰

  • @balakrishnabalu4704
    @balakrishnabalu4704 Рік тому +1

    🙏🙏🙏

  • @vishwanathgurav9844
    @vishwanathgurav9844 Рік тому +3

    Sir ನಾವ ಕಾಯ್ತಿದಿವಿ ಇನ್ನು ೧೧ನಿಮಿಷ ಯವಾಗ ಆಗ್ತೈತಿಅಂತ

  • @iokigoldiokigold9960
    @iokigoldiokigold9960 Рік тому +1

    ಗೌರಿ ಸಾರ್ ದಿನಾ ಎಪಿಸೋಡ್ ಮಾಡಿ ಪ್ಲೀಸ್

  • @navanithnaik4333
    @navanithnaik4333 Рік тому

    Sr bebi virapan bagge heli sr

  • @MANJUshetty597
    @MANJUshetty597 Рік тому +1

    Hi ಗೌರೀಶ್ ಸರ್ 🌹💐🙏
    Hi ಉಮೇಶ್ ಸರ್ 🌹💐🙏
    ಆ ಮೀಸೆದು ಕಾಡಿನ ಬದುಕೇ ಆದ್ರೂ
    ವಿಚಿತ್ರ ಕಥೆಗಳು ಸರ್ ಅಲ್ವಾ🙋

  • @madanmadan1742
    @madanmadan1742 Рік тому

    👌👌👌👌❤

  • @ShivaPrasad-el7li
    @ShivaPrasad-el7li Рік тому

    👌🏻🙏

  • @pkraghavendra2613
    @pkraghavendra2613 Рік тому

    ಸಾರ್ ನಿಮಗೊಂದು ಪುಸ್ತಕ ಬೇಕು ಎಲ್ಲಿ ಸಿಗುತ್ತದೆ

  • @lsmagadum3929
    @lsmagadum3929 Рік тому

    Umesh sir super super super

  • @lokeshloki5363
    @lokeshloki5363 Рік тому +1

    Sir ಮದ್ಯ ನೀವು ಮಾತಾಡಿ swalpa ಉಮೇಶ್ sir ge disturb ಆಗ್ತಿದೆ ಅನ್ನಿಸ್ತಿದೆ, ನೀವು ಮಾತಾಡಿ but ಅವರು ವಿಷಯ ಎಲ್ಲಿಗೆ ನಿಲ್ಲಿಸಿದರು ಅಲ್ಲಿಂದ ಹೇಳೋಕೆ help Madi plzz

  • @vinaygowda3475
    @vinaygowda3475 Рік тому +1

    Dayvittu Mahabharat episode Bega madi...

  • @aaashortmoviekananda9789
    @aaashortmoviekananda9789 Рік тому

    Daily video aki pls

  • @shekar2558
    @shekar2558 Рік тому

    Plz daily pogroms madi

  • @gowdagowda6494
    @gowdagowda6494 Рік тому +1

    Umesh Sir etara gap kottu video madidray yelru seri nim home munday bandhu galati maduthivi astay plzee dnt breake the contunity

  • @ShivaPrasad-el7li
    @ShivaPrasad-el7li Рік тому

    🙏sir

  • @nandangowda7611
    @nandangowda7611 Рік тому

    Hi sir please deena episode madi 🙏🙏🙏😭😭 deena Umesh sir na voice kelilla andre nidde baralla uta madoke agalla nan yalla bettu I'm Hadit this video 😞🥲🙏🙏🙏

  • @speakingtreelivingsoul4250
    @speakingtreelivingsoul4250 Рік тому +1

    In between sk Umesh sir inspiration word's 🙏👌❤️

  • @sidduningashetty4998
    @sidduningashetty4998 Рік тому +1

    S k umash sir pliz saa real story sk u

  • @manjunathr2080
    @manjunathr2080 Рік тому

    Namma Hemme Namma Veerappan

  • @manjunaths3762
    @manjunaths3762 Рік тому

    Enta ketta prapancha guru,edarallu rajakiya madtiralla,nija illa sulla illa burudena, hogi virappana hatrane kelrappa

  • @tejasd5505
    @tejasd5505 Рік тому +1

    Thumba late agthaide.
    Kellake Interest mathe flow marthoguthe.

  • @umeshbannihatti907
    @umeshbannihatti907 Рік тому

    Sir aa forest animals iralilava anta

  • @jagadishn1024
    @jagadishn1024 Рік тому

    🇮🇳

  • @RaghuV-ki9oo
    @RaghuV-ki9oo 13 днів тому

    Umesh sir ur no pl i wnt to tlak regrding bale giwda

  • @divakarasiddamallaiah9250
    @divakarasiddamallaiah9250 6 місяців тому

    🌹🌹🌹🙏🙏🙏🌹🌹🌹

  • @cricketextreme9454
    @cricketextreme9454 Рік тому +5

    Sir nange janajagriti episode true ansuthe this is 50/: sullu 50/', right

  • @rspatil10augmalipatil92
    @rspatil10augmalipatil92 Рік тому

    Umesh sir nimma motivation ಮಾತು ನಂಗೆ ತುಂಬಾ ಇಷ್ಟ ಆಯಿತು 🙏🏽🙏🏽🙏🏽🙏🏽

  • @gopalchannappa7687
    @gopalchannappa7687 Рік тому +1

    Muthu lakshmi aa ಟೈಂ ನಲ್ಲಿ ಏನ್ ಮಾಡ್ತಿದ್ರು, ಅವರ ಮಕ್ಕಳು ಯಾವಾಗ ಹುಟ್ಟಿದ್ದು yeli sir 🙏🙏

    • @lahari493
      @lahari493 Рік тому

      Edu thumba mukya alva yavdadru bare channel Nodi thilko

  • @manjunathaganti8679
    @manjunathaganti8679 Рік тому

    💞💞💞💞💞💞

  • @SUBBUTUMKUR
    @SUBBUTUMKUR Рік тому +1

    goravaiah

  • @rajeevsharma1085
    @rajeevsharma1085 Рік тому +2

    ಉಮೇಶ್ sir ge ಒಂದು ಸಲಾಂ

  • @ManiMani-wr4rq
    @ManiMani-wr4rq Рік тому +1

    M.p jayaraj story maddi please saar Umesh saar

  • @girishrm3923
    @girishrm3923 Рік тому

    Veerappan

  • @ShivaKumar-jh9cg
    @ShivaKumar-jh9cg Рік тому +2

    Swamy baby ವೀರಪ್ಪನ್ ಹೆಸರು ಕರಿಯನ್ ಅಂತ ವೀರಪ್ಪನ್ ಸಹೋದರಿ ಸಂಬಂಧಿ ನಲ್ಲೂರು ವಾಸಿ ವೀರಪ್ಪನ್ ಅವನಿಗೆ a ಹೆಸರು ಇಟ್ಟಿದು

  • @dattatreyakademani512
    @dattatreyakademani512 Рік тому

    ಎಪಿಸೋಡ್ ಲೆಟ್ ಆಗತಾಯಿದೆ ಬೇಗ ಹಾಕಿ

  • @abhishekjyothi7962
    @abhishekjyothi7962 Рік тому

    ಸರ್ ನಿಮ್ ಊರು ಯಾವುರು ಸರ್ ಉಮೇಶಸರ್

  • @ashokshahapur1371
    @ashokshahapur1371 7 місяців тому

    ಸರ್ umesh sir phone no ಕೊಡಿ

  • @sharechannel5536
    @sharechannel5536 Рік тому

    Gan itukodirorru
    penn itukodirolvva
    Gan itukodirorru
    Calendar itukodirollvva
    En shiva

  • @sidduningashetty4998
    @sidduningashetty4998 Рік тому

    Sitr plaze ravanna ar raam

  • @mdv555
    @mdv555 Рік тому

    Now a days 3 or 4 tubers video telecast veerappan stories:
    But one word is common from all police officers and forests officials:Veerappan danger when he will shoot us,as soon as escaped from here:
    This people's sure Hedigalu ?

  • @sandyshetty5119
    @sandyshetty5119 Рік тому

    Next matte ede tara jeevana ke hogthare badavaru 😭 yenu madoke agalla bedi

  • @mahendracvcv9780
    @mahendracvcv9780 Рік тому

    ಗುಂಡ್ಲು ಪೇಟೆ chamarajana

  • @manojmanoj3099
    @manojmanoj3099 Рік тому

    💟💋💘🌻

  • @indiankaptaan5710
    @indiankaptaan5710 Рік тому

    Weekly ond episode hakthiyalo maraya daily haku yen agalla ninge

  • @shankarlugare5252
    @shankarlugare5252 Рік тому

    Daily 2episode madi sir

  • @mahadevmahadev9463
    @mahadevmahadev9463 Рік тому

    Yavaglo bekadaga virappan vidio madudre intrest yirolla

  • @shree9017
    @shree9017 Рік тому

    Gudu badaya alla devaru..adu.kadbadayya local word

  • @shivaswamy1146
    @shivaswamy1146 Рік тому

    ನಿಮ್ಮ ಸ್ಟೋರಿ ಕೇಳುದ್ರೆ ನಾವು ಪೊಲೀಸ್ ಆಗ್ಬೇಕಿತ್ತು ಅನ್ಸುತ್ತೆ ಸರ್

  • @channareddygoudapatil6927
    @channareddygoudapatil6927 Рік тому

    ಗುಡ್ ಎಪಿಸೋಡ್ 🙏🙏🙏🙏