ಏಕೆ ಈ ವರ್ಷ ನಿಮ್ಮ ಜೀವನವನ್ನೇ ಬದಲಿಸಬಹುದು? | New Year 2024 | Why This Coming Year Can Change Your Life

Поділитися
Вставка
  • Опубліковано 31 гру 2023
  • ಸೌರಜ್ವಾಲೆಯ ವಿದ್ಯಮಾನವು ಭೂಮಿಯ ಮೇಲಿನ ಜೀವಸಂಕುಲದ ಮೇಲೆ ಹೇಗೆ ಪರಿಣಾಮ ಬೀರಲಿದೆ ಮತ್ತು ಸಾಧಕರು ತಮ್ಮನ್ನು ಚೆನ್ನಾಗಿ ಸಿದ್ಧಗೊಳಿಸಿಕೊಂಡು ಆಧ್ಯಾತ್ಮಿಕ ಪ್ರಗತಿಯ ವೇಗವನ್ನು ಹೆಚ್ಚಿಸಲು ಶಕ್ತಿಯ ಈ ಉತ್ಕರ್ಷವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಸದ್ಗುರುಗಳು ವಿವರಿಸುತ್ತಾರೆ.
    English video: • Harness this Celestial...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    #NewYear #2024
  • Розваги

КОМЕНТАРІ • 22

  • @SagarHM-rm9vt
    @SagarHM-rm9vt 4 місяці тому +5

    ನಾವು ನಿಮ್ಮನ್ನ ನೋಡುತ್ತಿದ್ದೇವೆ ಅನ್ನೋದೇ ನಮಗಿರುವ ಅದೃಷ್ಟ ಮುಂದಿನ ದಿನ ನಿಮ್ಮನ್ನು ಕೋಟಿ ಕೋಟಿ ಜನ ಧ್ಯಾನ ಮತ್ತು ತಪಸ್ಸುನಿಂದ ನಿಮ್ಮನ್ನು ಕಾಣಬಹುದು ಅಷ್ಟೇ

    • @ullaspawargubbiullaspawarg459
      @ullaspawargubbiullaspawarg459 4 місяці тому

      ಯಾಕ್ರೀ ಏನೇನೋ ಆಲೋಚನೆ ಮಾಡ್ತಾ ಇದ್ದೀರಾ

  • @sowbhagyamanjunatha4696
    @sowbhagyamanjunatha4696 Місяць тому

    ಹೃತ್ಪೂರ್ವಕ ನಮಸ್ಕಾರಗಳು ನಿಮಗೆ ಸಮರ್ಪಿಸಿರುವೆ ಸದ್ಗುರುದೇವ.❤

  • @SanthoshChakravarthy1
    @SanthoshChakravarthy1 5 місяців тому +4

    ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🎉

  • @grnshivanarasimhayadavnarasi19
    @grnshivanarasimhayadavnarasi19 5 місяців тому

    ಓಂ ಜೈ ಶ್ರೀ ಮಹಾ ಗುರು ಗುರುಭ್ಯೋ ಓಂ ನಮೋ ನಮಃ ನಮಸ್ತೆ ಮಹಾ ಸದ್ಗುರುಗಳುಗೆ ಓಂ ನಮೋ ನಮಃ ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್ ಓಂ ನಮೋ ನಮಃ ಧನ್ಯವಾದಗಳು ಗುರುಗಳೇ ಓಂ ನಮೋ ನಮಃ ಓಂ

  • @manjeshventura426
    @manjeshventura426 4 місяці тому +1

    I D, NT LIKE ADVERTISEMENTS IN MIDDLE PLEASE

  • @chandrakalanagrajchandraka2959
    @chandrakalanagrajchandraka2959 5 місяців тому +2

    Thank you so much gurugale 🙏🙏🙏🙏

  • @manjeshventura426
    @manjeshventura426 4 місяці тому

    D ,NT PUT ADVERTISEMENTS IN MIDDLE PLEASE

  • @positivelife2989
    @positivelife2989 2 місяці тому

    🙏🙏

  • @omeshwaridniki3185
    @omeshwaridniki3185 5 місяців тому

    𝙷𝚊𝚙𝚙𝚢 𝚗𝚎𝚠 𝚢𝚎𝚊𝚛❤❤ appa🙏

  • @ramannamadiwalar4107
    @ramannamadiwalar4107 5 місяців тому

    Happy new year guruj

  • @Savenature-777
    @Savenature-777 5 місяців тому

    Happy new year🎉🎉🎉🎉🎉🎉🎉🎉🎉🎉🎉🎉

  • @helplinetoyou-pd4hf
    @helplinetoyou-pd4hf 5 місяців тому

    ❤❤❤

  • @user-us2gt6pj3w
    @user-us2gt6pj3w 5 місяців тому

    🎉🎉🎉🎉🎉🎉❤❤❤❤❤

  • @jagadishk9013
    @jagadishk9013 4 місяці тому

    🙏🙏🙏

  • @sheethalrai2865
    @sheethalrai2865 5 місяців тому

  • @luckylakshmi591
    @luckylakshmi591 5 місяців тому

    🙏🌹🙏💖

  • @dineshacs6526
    @dineshacs6526 5 місяців тому

    🙏🙏🙏🙏🌷🌷🌷

  • @user-wh1xj5gh2r
    @user-wh1xj5gh2r 5 місяців тому

    Waiting sir💐💐💐🎉🎉❤❤🚩

  • @amithan3689
    @amithan3689 5 місяців тому +1

    Jai sadguru
    Jai sadguru
    Jai sadguru
    Justice for soujanya
    Justice for santhosh Rao
    Please sadguru 🙏🙏🙏🙏🙏🙏

  • @madhvaraja602
    @madhvaraja602 5 місяців тому

    🙏🙏

  • @ganeshbhat9417
    @ganeshbhat9417 5 місяців тому

    🙏🙏