ಸದಾ ಮೋಟಿವೇಟೆಡ್ ಆಗಿರಬೇಕೆ? ಇದನ್ನು ನೋಡಿ... | Sadhguru Kannada

Поділитися
Вставка
  • Опубліковано 21 січ 2022
  • English video:
    How to Stay Motivated All the Time?
    • How to Stay Motivated ...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

КОМЕНТАРІ • 43

  • @smileallinonechannel8322
    @smileallinonechannel8322 2 роки тому +14

    ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ
    ನಿಮ್ಮ ವಿಡಿಯೋಗಳನ್ನು ನೋಡುತ್ತಾ ಬಹಳಷ್ಟು ಚೇತರಿಸಿಕೊಂಡಿದ್ದೇನೆ 😊🥰

  • @punithrajkumar1481
    @punithrajkumar1481 2 роки тому +10

    ನಿಮಗೆ ವರ್ಣಿಸಲು ಪದಗಳೇ ಸಿಗುತ್ತಿಲ್ಲ ಸದ್ಗುರು ಜೀ...😍

  • @allamaprabhugpatil5342
    @allamaprabhugpatil5342 Рік тому +1

    💯True Sadguru 🤝&🙏

  • @sugappagouda1358
    @sugappagouda1358 Рік тому +1

    It's truth Swamiji

  • @drspinechiropracticclinic-8059
    @drspinechiropracticclinic-8059 2 роки тому +17

    ಸಾಧ್ಯವಾದುದನ್ನು ಮಾಡೋಣ ಮತ್ತು ಪರಿಪೂರ್ಣ ರಾಗೋಣ 🙏🙏🙏

  • @ranantha3866
    @ranantha3866 5 місяців тому

    ಓಂ ಶ್ರೀ ಸದ್ಗುರವೇ ನಮಃ

  • @user_Atractive_king_dev
    @user_Atractive_king_dev 2 роки тому +3

    ಇಂಗ್ಲೀಷ್ ಮಾತನ್ನು ಕನ್ನಡಲ್ಲಿ ವಿವರಿಸದಕ್ಕಾಗಿ ಧನ್ಯವಾದಗಳು 💚💚

  • @madhu9883
    @madhu9883 3 місяці тому

    Thanks

  • @veereshairani7079
    @veereshairani7079 10 місяців тому

    🙏

  • @soul.of.a.sanatani
    @soul.of.a.sanatani 2 роки тому +10

    ಸದ್ಗುರುಗಳಿಗೆ ಪ್ರಣಾಮಗಳು.‌ ನಿಮ್ಮ ವಿಡಿಯೋಗಳಿಂದ ಬದುಕು ತುಂಬಾ ಹಗುರವೆನಿಸಿದೆ.

  • @kumar..1780
    @kumar..1780 2 роки тому +1

    ❤️❤️😊

  • @Shwetha_990
    @Shwetha_990 2 роки тому +1

    🙏❤️🙏

  • @nageshalvekodi6538
    @nageshalvekodi6538 2 роки тому +1

    ❤️🙏❤️

  • @veereshairani7079
    @veereshairani7079 10 місяців тому

    ಕ್ಷಮಿಸಿ 🙏

  • @kumarswamy6417
    @kumarswamy6417 2 роки тому +1

    🌿🙏🏼

  • @PavanPavan-ul8wu
    @PavanPavan-ul8wu 2 роки тому +2

    🙏🙏🙏

  • @tendercoconut4664
    @tendercoconut4664 2 роки тому +1

    🌹

  • @muralikrishna6776
    @muralikrishna6776 2 роки тому +2

    ಅದ್ಬುತ ಕಣ್ಣು ತೆರೆಸು ಮಾತುಗಳು 🙏🙏🙏 ಸದ್ಗುರು

  • @archanaarchana2502
    @archanaarchana2502 2 роки тому

    ❤️❤️❤️🙏🙏🙏.

  • @devarajkadipontgi
    @devarajkadipontgi 2 роки тому

    ♥️🙏🙏🙏

  • @eshwar663
    @eshwar663 2 роки тому +2

    ಅದ್ಭುತವಾದ ಸಂದೇಶ ಗುರೂಜಿ🙏🙏🙏

  • @user-dw4oo8uc7q
    @user-dw4oo8uc7q Рік тому +1

    💯%True sadhguru

  • @raviravi-gw5qe
    @raviravi-gw5qe 2 роки тому +3

    ಅಪರೂಪದ ವಜ್ರ ಗುರೂಜಿ ನೀವು🙏🙏

  • @manjula4285
    @manjula4285 2 роки тому +1

    🙏💐excellent speech gurujii,,,,, useful

  • @neelappapuradnpurad8302
    @neelappapuradnpurad8302 2 роки тому

    ನಮಸ್ತೆ ಗುರುಗಳೇ ❤❤🙏🙏

  • @ManjunathManjunath-dr8qz
    @ManjunathManjunath-dr8qz 2 роки тому +2

    Nimma Gnaana , Aalochane , Chintane Haago Anubhava Ellavoo Amoghavaadudu Mattu Paripoornavaadudu Sadguru . Moorkha Janaru Tamma Jeevanadalli Anaavashyakavaagi Bedade irodanellaa Chintisodu , Bedade irodanellaa Maadodu maadalu Hogi Samasyege Silukikolluttaare mattu Tamma Jeevanavannu Vyartha Maadikolluttaare . Antha Moorkha Janaru Nimma Upadeshagalinda Buddhi Kaliyabeku . Dhanyavaadagalu Sadguru .

  • @luckylakshmi591
    @luckylakshmi591 2 роки тому

    Howdu guruji nija 💐💐💖

  • @c.dayananda8191
    @c.dayananda8191 2 роки тому

    ನಿಜಕ್ಕೂ ಅದ್ಭುತ

  • @Anjaneya.33
    @Anjaneya.33 2 роки тому +2

    I am also watch sadguru viodes

  • @devarajkadipontgi
    @devarajkadipontgi 2 роки тому

    I will change to best human spiritual♥️

  • @danajayad1083
    @danajayad1083 2 роки тому

    Nanna manasika baya saithenantha saddgurujji edakke parihara kodi gurujji

  • @india295
    @india295 2 роки тому +4

    Enta video ellaru nodbeku...

  • @SumanthRaahithya
    @SumanthRaahithya 2 роки тому

    4:55 😂😂😂

  • @danajayad1083
    @danajayad1083 2 роки тому

    Maddu sari hoguthilla gurujji

  • @kiranp9656
    @kiranp9656 2 роки тому

    Sadguru one idiot corporator in Bangalore is playing fm radio early morning in public park and disturbing Neighbours,,i am disturbed not able to do dyana..
    Tell me how to be happy by listening fm for 8 hours per day

  • @veereshairani7079
    @veereshairani7079 10 місяців тому

    🙏

  • @chandravathih5525
    @chandravathih5525 2 роки тому +1

    🙏🙏🙏

  • @veereshairani7079
    @veereshairani7079 Рік тому

    🙏

  • @ganeshbhat9417
    @ganeshbhat9417 2 роки тому +1

    🙏🙏🙏

  • @praveendg5645
    @praveendg5645 2 роки тому +1

    🙏

  • @hiyoutubechannel5313
    @hiyoutubechannel5313 2 роки тому +1

    🙏

  • @prakashjodalli4308
    @prakashjodalli4308 2 роки тому

    🙏🙏

  • @rathnakumari4452
    @rathnakumari4452 2 роки тому

    🙏