Hello sir namaste vitiligo my daughter is suffering from vitiligo only in hands thumba doctors nodidaru but no use homeopathy ayurvedic yela ahithu pooje ahithu so dayavittu e vitiligo cure agalu solutions Kodi sir
My personal opinion dont take treatment for this doctor. His medicine are waste and not working. Dont loose life and money.he not cured any any cancer.
ಬಹಳ ಒಳ್ಳೆ ವಿಷಯ ಸರ್
Useful information sir tq
ಒಳ್ಳೆ ಸಲಹೆ ನೀಡಿದ್ದೀರಿ 🌹🌹
Sir ನಂಗೆ 10 year ಮಗು ಇದೆ ಅವನಿಗೆ ಕಿವಿ ಸೋರುವಿಕೆ ಇದೆ ಇದಕೆ ಪರಿಹಾರ ಹೇಳಿ ಗುರೂಜಿ🙏🙏
Weight gain agalikey mudrey heli
we all require like these useful health tips. pranamagalu guruji
ನಮಸ್ತೆ ಸರ್, ಯಾವ ಯಾವ ಮುದ್ರೆ ಗಳನ್ನು ಎಷ್ಟು ಹೊತ್ತು ಮಾಡಬೇಕು, ಮತ್ತು ಯಾವ ಸಮಯದಲ್ಲಿ ಮಾಡಬೇಕು, ಹಾಗೂ ಎಷ್ಟು ದಿನಗಳುಮಾಡಬೇಕು, ದಯವಿಟ್ಟು ಇದರ ಬಗ್ಗೆ ತಿಳಿಸಿ. 🙏🙏
Wow wonderful information sir thank you sir 🌹🌹💐💐💐💐💐💐💐
👌👌😀😀🙏🙏
Sir plz share address
Epilepsyge parihara tilisi sir
kidani stone ge yena madabekudir
Hello sir namaste vitiligo my daughter is suffering from vitiligo only in hands thumba doctors nodidaru but no use homeopathy ayurvedic yela ahithu pooje ahithu so dayavittu e vitiligo cure agalu solutions Kodi sir
ಥೈರಾಯ್ಡ್ ನಿಂದ ದೇಹದ ತೂಕ ಕಡಿಮೆಯಾಗುವುದಕ್ಕೆ ಏನು ಮಾಡಬೇಕು ಸರ್
ಸರ್..ತೂಕ ಕಡಿಮೆ ಮಾಡಿಕೊಳ್ಳೋಕೆ ಮನೆ ಮದ್ದು ತಿಳಿಸಿ
Dhanyawadgalu gurugale🙏
ಬುಕ್ ಹೆಸರು ಹೇಳಿ ಸರ್
Namaste Namaste Namaste Guruji
ಗುರೂಜೀ ಬುಜದ ನೋವಿಗೆ ಪರಿಹಾರ ತಿಳಿಸಿ ಮತ್ತು ಯಾವ ಮುದ್ರೆ
Jai shree Ram very good Information
Namagondu. Pusthaka beku. Sir. Nimma. Nor. Pls.
🙏🙏ಥ್ಯಾಂಕ್ಸ್ Dr. 🙏🙏
Vatha roga selushan. Wheit gain bagge thelase sar please ❤
Neck pain ge solution helii
ಧನವಂತರಿ ಪುತ್ರರು ನೀವು
ಗುರುಗಳೇ ನೀವು ಮುದ್ರಿಸಿರುವ ಪುಸ್ತಕವನ್ನು ಪಡೆಯೋದು ಹೇಗೆ ಅವು ಎಲ್ಲಿ ಸಿಗುತ್ತವೆ ದಯವಿಟ್ಟು ತಿಳಿಸಿ
ಬರಿ ಬುರುಡೆ ಸರ್
Jai sri Rama
Hernia medicine sir
ಕೂದಲಿನ ಉದುರಿವಿಕೆಗೆ ಯಾವ ಮುದ್ರೆ
ಥೈರಾಯ್ಡ್ ಯಾವ ಮುದ್ರೆ ಮಾಡಬೇಕು ಸರ್
Tooth paste elli sigutae sir
Sir fibromyalgia ge mudra helri
Nevu phone call attend madala sir namge address gothila cancer patient treatmentge
My personal opinion dont take treatment for this doctor. His medicine are waste and not working. Dont loose life and money.he not cured any any cancer.
Thyroid swelling ide sir... Dayavittu parihaar tilisi....
🙏🏻🙏🏻
🙏🏽
Gud information 🎉
BP control mudra hellisir
ಅದ್ಬುತವಾದ ಮಾತು..ನಿಮ್ಮ ನಿಸ್ವಾರ್ಥ ಸೇವೆಗೆ ಅನಂತಾನಂತ ಧನ್ಯವಾದಗಳು ಸರ್...👌👋🤝💐💐🙏🙏❤️
Jai gurudev Datta Jai shree ram ji ki jai shree Mata
🙏👍👌👏
👌🙏👍🏼💐😄
ಮಂಡಿ ನೋವಿಗೆ ಮುದ್ರೆನೇ ಹೇಳಿ
Yoga madri
👌👌👍❤️👏🙏🙏🙏
ಸರ್ ತೂಕ ಕಡಿಮೆ ಮಾಡ್ಕೊಳಕ್ಕೆ ಏನಾರು ಮನೆ ಮದ್ದು ಹೇಳಿ
Walk madi rice kadime madi roti chapathi muddhe thini
👌🤝👍🙏🙏🙏🙏🙏🙏😊
ಸರ್ ನನಗ್ ಬಾಯಿಗೆ ಊಟ ಮಾಡುವಾಗ ಖಾರ್ ಮಿರ್ಚಿ ನಡಿಯಲ್ಲ ಐನದುರ್ ಔಷದಿ ಹೇಳಿ
Sir magu beku andre yav mudre ede swalp tilisi plz
Jai shree ram ji🙏🙏
ಜೈ ಶ್ರೀ ರಾಮ ❤ jai ಗುರುದೇವ
Kannina arogyakke mudre tilisi gurugale.
ನಿಮ್ಮ ಸಾಪೆರ್ಕ್ ಮಾಡಲು ಏನು ಮಾಡಬೇಕು ತಿಳಿಸಿ
Ella sullu sullu
🙏🙏🙏🙏