Sir, ನಮಸ್ತೆ UA-cam ನಲ್ಲಿ ವಾಸ್ತು ಬಗ್ಗೆ ನಿಮ್ಮ ಜ್ಞಾನವನ್ನು ಹಂಚಿಕೊಡಿರೋದು ತುಂಬಾ ಸಂತಸ ತಂದಿದೆ ಅದೆಷ್ಟೋ ಜನರ ನೆಮ್ಮದಿಗೆ ಕಾರಣವಾಗಿದ್ದಿರಿ ಅದಕ್ಕೆ ನಿಮಗೆ ಧನ್ಯವಾದಗಳು ಸರ್ 👏🏻💐
This is the first time a person explaine doors system very properly About a North east door All other vaastu consultant say nine division and center doors
Very useful. I had chance to interact with Mr. Gangadhar. Down to earth person with enormous knowledge. His concern towards wellbeing of people is apreciatiable.
Dhanyavadagalu Gangadhar Sir ge.. Yesterday Night i sent my house plan to Gangadhar sir.. Night around 11pm They called and Explained about Vastu of my plan and Gave the so many hints.. Thank you very much for your valuable support sir..Thanks a lot..
Contacted sir,At early hours today,felt very happy as he received the calls in his busy schedule and spent his precious time to discuss with me not once but for several times,was very much satisfied with his advise and information about vastu, Regards Sir
ಮನೆಯೇ ಮಂತ್ರಾಲಯ ಮನಸ್ಸೇ ದೇವಾಲಯ ಅನ್ನೋ ಹಾಗೆ ಮನಸ್ಸು ಚೆನ್ನಾಗಿರಬೇಕು ಅಂದ್ರೆ ಮನೆ ನೆಮ್ಮದಿಯ ತಾಣವಾಗಿರ್ಬೇಕು ಅಭಿರುದ್ದಿಗೆ ಪ್ರತೀಕ ಹಾಗೂ ವೇದಿಕೆ ತರ ಇರ್ಬೇಕು ಅಂತಾರೆ ಅಂತಹ ಸುಂದರ ನೆಮ್ಮದಿ ಅರೋಗ್ಯ ಐಶ್ವರ್ಯ ಅಭಿರುದ್ದಿಗೆ ಮನೆ ಹೇಗಿರಬೇಕು ಅನ್ನೋದು ಮುಖ್ಯವಾಗಿರತ್ತೆ ಅದಕ್ಕೆ ನಿಮ್ಮಂತಹ ಅನುಭಾವಿ ವಿವೇಕಿಗಳ ಸಹಾಯ ಸಹಕಾರ ಈ ಸಮಾಜಕ್ಕೆ ಅತ್ಯವಶ್ಯವಾಗಿದೆ ನಿಮ್ಮ ಈ ಕಾರ್ಯ ನಿರಂತರವಾಗಿರಲಿ ಎಂದೂ ಆಶಿಶುವೇ ಗುರುವೇ💐
ನಾನು ಕೂಡ ಇವರ ಸಲಹೆಯಂತೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಬಾಗಿಲನ್ನು ನಿರ್ಮಿಸಿ ಮನೆಯಲ್ಲಿ ಆನಂದ ಮತ್ತು ಸಂತೋಷದಿಂದ ಇದ್ದೇನೆ ತುಂಬಾ ಉತ್ತಮವಾದಂತಹ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ಸರ್
ನಮಸ್ಕಾರ. ವಾಸ್ತು ಬಗ್ಗೆ ತುಂಬಾ ಚೆನ್ನಾಗಿ ನಿಮ್ಮ ವಿಡಿಯೋಗಳು ಮೂಡಿ ಬರುತ್ತಿವೆ. ಗಂಗಾಧರ್ ಸರ್ ಅವರು ಸಹ ಸಾಮಾನ್ಯ ಮನುಷ್ಯನಿಗೆ ಮನಮುಟ್ಟುವಂತೆ ವಿವರಣೆಯನ್ನು ಕೊಡುತ್ತಿದ್ದಾರೆ .ನಿಮ್ಮ ಎಲ್ಲ ವಿಡಿಯೋಗಳನ್ನು ನಾವು ನೋಡುತ್ತಿದ್ದೇವೆ. ನನ್ನದೊಂದು ಪುಟ್ಟ ಕೋರಿಕೆ, ನೀವು ದಕ್ಷಿಣ ಆಗ್ನೇಯ, ಉತ್ತರ ಈಶಾನ್ಯ, ಪೂರ್ವ ಈಶಾನ್ಯ, ದಕ್ಷಿಣನನೈಋತ್ಯ, ಪಶ್ಚಿಮ ನೈಋತ್ಯ, ಪಶ್ಚಿಮ ವಾಯುವ್ಯ, ಇಂತಹ ದಿಕ್ಕುಗಳನ್ನು ಹೇಳುವಾಗ ,ಬಾಗಿಲನ್ನು ಸರಿಯಾಗಿ ಗೋಡೆಯ ತುದಿಯಲ್ಲಿ ಹೇಗೆ ಇಡಬೇಕೆ ಎನ್ನುವುದನ್ನು, ಒಂದು A4 ಬಿಳಿ ಹಾಳೆಯ ಮೇಲೆ ದಪ್ಪ ಮಾರ್ಕರ್ ಪೆನ್ನಿಂದ, ಗಂಗಾಧರ್ ಸರ್ ಅತ್ರ ಸ್ಕೆಚ್ ಹಾಕಿ ತೋರಿಸಿದರೆ, ತುಂಬಾ ಒಳ್ಳೆಯದಿತ್ತು .ಇದೇ ರೀತಿ ಉತ್ತರ ಈಶಾನ್ಯದಲ್ಲಿ ಬಾಗಿಲು ಯಾವ ಮೂಲೆಯಲ್ಲಿ ಇಡಬೇಕು ಎನ್ನುವುದನ್ನು ಚಿತ್ರದ ಮೂಲಕ ತೋರಿಸಿ. ಧನ್ಯವಾದಗಳು.
Sir, Can you please provide some insights on road hitting sites. Also request Guruji to explain with diagram so that people like me can also understand.
It was insightful iteration with Gangadhar sir. I can't explain in one word about sir, they are God to the earth we can't replace them with anyone. They provided me best plan with minimal charges and they are very friendly I feel like they know me us before talking to them. No words to say Thank you sir
Sir your explanation to good. But we are confused with directions. You are explaining with north east then vayuvvya eeshanya nairutya..pls follow directions in English..
ಸರ್ ನಿವು ಎಲ್ಲರಿಗು ತಿಳಿವುವ ಹಾಗೆ ಮನೆಯಲ್ಲಿ ಮನೆ ಹೊರಗೆ ಏನು ಇರಬೇಕು ಏನು ಇರಬಾರದು ಎನ್ನುವುದರ ಜೊತೆಗೆ ಮನೆ ಸಾಯಿಜು ಬಾಗಿಲು ಕಿಟಕಿ ಎಲಿ ಇರಬೇಕು ಎಷ್ಟು ಇರಬೇಕು ಎನ್ನುವುದು ಬುಕ್ ಬರೆಯಿರಿ
Vasthu should be good ventilation and good sunlight, which keeps good health and energy.. all remaining things are bakwas and they explain like they are the god.. just because of door directions, Yama will come ?? It's told that when a person born, his fate is written.. then what's the importance of door which we build during young age or old..
In the house not important door.of vastu. Important our parents. They know vary well about this subject. Compare to this langada parson. They know vary well. So important old parson.
Sir , I dont know if everyone has heard properly. You have told to put doors in all 4 directions. But you have mentioned only 3. listen from 12:30 to 12;47 (Dakshina agneya, Poorva eshanya, Uttara eshanya, Dakshina agneya).. Where is West in this sir?..
*""ಗುರುಗಳೇ ಅನುಭವವೇ ಅಮೃತ"" ಎಂಬುವದಕ್ಕೆ ನೀವುಗಳೇ ಅತ್ಯುತ್ತಮ ಉದಾಹರಣೆ ""*
Namaste sir,ondu sariyada vaastu maneya video s torici dare tumba chennagi dikkugalu clear understanding easy.🙏
Sir, ನಮಸ್ತೆ UA-cam ನಲ್ಲಿ ವಾಸ್ತು ಬಗ್ಗೆ ನಿಮ್ಮ ಜ್ಞಾನವನ್ನು ಹಂಚಿಕೊಡಿರೋದು ತುಂಬಾ ಸಂತಸ ತಂದಿದೆ ಅದೆಷ್ಟೋ ಜನರ ನೆಮ್ಮದಿಗೆ ಕಾರಣವಾಗಿದ್ದಿರಿ ಅದಕ್ಕೆ ನಿಮಗೆ ಧನ್ಯವಾದಗಳು ಸರ್ 👏🏻💐
GANGADHAR SIR YOU ARE HELPING SOCIETY
This is the first time a person explaine doors system very properly
About a North east door
All other vaastu consultant say nine division and center doors
Thanks sir ಕೃತಜ್ಞತೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಈಶನೢ ಕೆ ಬಾಗಿಲು ತೆರೆದಿರುವ thanks sir
Very useful. I had chance to interact with Mr. Gangadhar. Down to earth person with enormous knowledge. His concern towards wellbeing of people is apreciatiable.
Thanks for the suggestions sir 👍🙏🌹
Double doors are always Good as per olden days..... Un future I will go for double doors only sir
sir supar thanku
Thank you Sir💐🙏
Thank u Mr. Vasu. Because of u Mr. Gangadhar came to our home. Given solution. God bless u.
Sir neevu heluvudu bahala chennagide, thank you. Swalpa picturegallannu thorsi sir
Dhanyavadagalu Gangadhar Sir ge..
Yesterday Night i sent my house plan to Gangadhar sir.. Night around 11pm They called and Explained about Vastu of my plan and Gave the so many hints..
Thank you very much for your valuable support sir..Thanks a lot..
Thank you for the info
How to contact me gangadhar sir
Pls let me know
Thank you
Can i get the contact number
Contacted sir,At early hours today,felt very happy as he received the calls in his busy schedule and spent his precious time to discuss with me not once but for several times,was very much satisfied with his advise and information about vastu, Regards Sir
Sir henge contact madidiri sir
😊@@anupkumarpatil3141
Thanks a lots guruji thanks
Vasu sir nimma videos ge wait maadtidvi sir .innu halavaaru videos continue maadi sir .
This will surly help life now
Vasu sar is great person
Guruji Tamma hange nikharavagi haagu nishturavagi heluvavaru karnatakadalli tavobbare Guruji. Tavugalu Heluva vaastu nanage tumba ishtavagide nanage tamma anugraha bekagide
ಮನೆಯೇ ಮಂತ್ರಾಲಯ ಮನಸ್ಸೇ ದೇವಾಲಯ ಅನ್ನೋ ಹಾಗೆ ಮನಸ್ಸು ಚೆನ್ನಾಗಿರಬೇಕು ಅಂದ್ರೆ ಮನೆ ನೆಮ್ಮದಿಯ ತಾಣವಾಗಿರ್ಬೇಕು ಅಭಿರುದ್ದಿಗೆ ಪ್ರತೀಕ ಹಾಗೂ ವೇದಿಕೆ ತರ ಇರ್ಬೇಕು ಅಂತಾರೆ ಅಂತಹ ಸುಂದರ ನೆಮ್ಮದಿ ಅರೋಗ್ಯ ಐಶ್ವರ್ಯ ಅಭಿರುದ್ದಿಗೆ ಮನೆ ಹೇಗಿರಬೇಕು ಅನ್ನೋದು ಮುಖ್ಯವಾಗಿರತ್ತೆ ಅದಕ್ಕೆ ನಿಮ್ಮಂತಹ ಅನುಭಾವಿ ವಿವೇಕಿಗಳ ಸಹಾಯ ಸಹಕಾರ ಈ ಸಮಾಜಕ್ಕೆ ಅತ್ಯವಶ್ಯವಾಗಿದೆ ನಿಮ್ಮ ಈ ಕಾರ್ಯ ನಿರಂತರವಾಗಿರಲಿ ಎಂದೂ ಆಶಿಶುವೇ ಗುರುವೇ💐
Very well explained ..
Wonderful message sir
ಎಲ್ಲಾ ಬಾಗ್ಲು ಮುಚ್ಬಿಡಿ ಮನೆ ಒಳ್ಗೆ ಕೂತುಬಿಡೋಣ 😛
Very very beautiful example and explanation
sir 1 imp question
sir toilet yawwa dikinalli erabedu plz heli
Supper
ಸರ್ ನಂಬರ್ ಪ್ಲೀಸ್ ಸರ್ ತುಂಬಾ ತುಂಬಾ ಪ್ರಾಬ್ಲಮ್ ಇದೆ ವಸ್ತು ನಲ್ಲಿ ಸರ್
Super sir 🌹🙏🙏
ನಮ್ಮ
ಗುರುಗಳು ಇವರು
Thnq🙏🏻💐
ಆಯವನ್ನು ಒಳಗಿಂದ ಒಳಗೆ ಅಥವಾ ಹೊರಗಿನಿಂದ ಹೊರಗೆ ಲೆಕ್ಕಕ್ಕೆ ತಗೋಬೇಕ ಅನ್ನೋದು ತಿಳಿಸಿ sir
Bathroom pit (septic tank) mattu west of southwest extention bagge tilsi please
Guruji board dind tillsidare channagi tillyuttde,
Thanks guruji 🙏👅
Superb sir 💐
Supar
Super 👌🙏
ನಾನು ಕೂಡ ಇವರ ಸಲಹೆಯಂತೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಬಾಗಿಲನ್ನು ನಿರ್ಮಿಸಿ ಮನೆಯಲ್ಲಿ ಆನಂದ ಮತ್ತು ಸಂತೋಷದಿಂದ ಇದ್ದೇನೆ ತುಂಬಾ ಉತ್ತಮವಾದಂತಹ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ಸರ್
Pls send ur site plan nakshe ,
Sir, I would like to discuss and need to understand. Could you please share your email address or phone or whatsapp number
Plz namgu send madi Nimm mane plan
Sir,
Pls share the plan ,we are constructing house
Sir ನಿಮ್ಮ ವಾಸ್ತು ಸಲಹೆ ತುಂಬಾ ಅದ್ಭುತ.. ಸಮಾಜಕ್ಕೆ ಒಳ್ಳೆಯ ಕೆಲಸ ಮಾಡ್ತ ಇದ್ದೀರಾ ಧನ್ಯವಾದಗಳು... Sir compound ಕಟ್ಬೇಕಾದ್ರೆ yava ದಿಕ್ಕಿಂದ start ಮಾಡ್ಬೇಕು
ನಾಲ್ಕು ಮೂಲೆಗಳಲ್ಲಿ ಬಾಗಿಲು ಹೇಳುವಾಗ ದಕ್ಷಿಣ ಆಗ್ನೇಯ ಅಂತ ಎರಡು ಸಲ ಹೇಳಿದಿರಿ, ದಯಮಾಡಿ ಇನ್ನೊಮ್ಮೆ ತಿಳಿಯಪಡಿಸುವಿರಾ ?
ಪಶ್ಚಿಮ ವಾಯುವ್ಯ....
purva hishnya, dhakshina agneya, uttara hishnya, paschima vayuvya, 4
ಪೂರ್ವ ಈಶಾನ್ಯ,ಉತ್ತರ ಈಶಾನ್ಯ, ದಕ್ಷಿಣ ಆಗ್ನೇಯ, ಪಶ್ಚಿಮ ವಾಯುವ್ಯ .videos skip madathe Purti Nodi Mata Nada bekadre Yellarigu mistake agutte
Very informative video sir thankyou so much for sharing your knowledge for helping all the people
Sir plz help showing 4 door house drawing which help those who build new house.Also, pls guide what to do where 4 doors can't be kept.
Super sir
Devara mane elli barabeku heli sir plz
nice
Navu madya bagilinali idini thumba channagidivi
ನಮಸ್ತೆ ಗುರುಗಳೇ, ದಕ್ಷಿಣೆ ಆಗ್ನೇಯ ಬಾಗಲು ಎರಡು ಸಾರಿ ಹೇಳಿದ್ದೀರಾ
ನಮಸ್ಕಾರ.
ವಾಸ್ತು ಬಗ್ಗೆ ತುಂಬಾ ಚೆನ್ನಾಗಿ ನಿಮ್ಮ ವಿಡಿಯೋಗಳು ಮೂಡಿ ಬರುತ್ತಿವೆ. ಗಂಗಾಧರ್ ಸರ್ ಅವರು ಸಹ ಸಾಮಾನ್ಯ ಮನುಷ್ಯನಿಗೆ ಮನಮುಟ್ಟುವಂತೆ ವಿವರಣೆಯನ್ನು ಕೊಡುತ್ತಿದ್ದಾರೆ .ನಿಮ್ಮ ಎಲ್ಲ ವಿಡಿಯೋಗಳನ್ನು ನಾವು ನೋಡುತ್ತಿದ್ದೇವೆ. ನನ್ನದೊಂದು ಪುಟ್ಟ ಕೋರಿಕೆ, ನೀವು ದಕ್ಷಿಣ ಆಗ್ನೇಯ, ಉತ್ತರ ಈಶಾನ್ಯ, ಪೂರ್ವ ಈಶಾನ್ಯ, ದಕ್ಷಿಣನನೈಋತ್ಯ, ಪಶ್ಚಿಮ ನೈಋತ್ಯ, ಪಶ್ಚಿಮ ವಾಯುವ್ಯ, ಇಂತಹ ದಿಕ್ಕುಗಳನ್ನು ಹೇಳುವಾಗ ,ಬಾಗಿಲನ್ನು ಸರಿಯಾಗಿ ಗೋಡೆಯ ತುದಿಯಲ್ಲಿ ಹೇಗೆ ಇಡಬೇಕೆ ಎನ್ನುವುದನ್ನು, ಒಂದು A4 ಬಿಳಿ ಹಾಳೆಯ ಮೇಲೆ ದಪ್ಪ ಮಾರ್ಕರ್ ಪೆನ್ನಿಂದ, ಗಂಗಾಧರ್ ಸರ್ ಅತ್ರ ಸ್ಕೆಚ್ ಹಾಕಿ ತೋರಿಸಿದರೆ, ತುಂಬಾ ಒಳ್ಳೆಯದಿತ್ತು .ಇದೇ ರೀತಿ ಉತ್ತರ ಈಶಾನ್ಯದಲ್ಲಿ ಬಾಗಿಲು ಯಾವ ಮೂಲೆಯಲ್ಲಿ ಇಡಬೇಕು ಎನ್ನುವುದನ್ನು ಚಿತ್ರದ ಮೂಲಕ ತೋರಿಸಿ.
ಧನ್ಯವಾದಗಳು.
ನಾಲ್ಕು ಬಾಗಿಲುಗಳ ಮೂಲೆ ತಿಳಿಸಿ
Sir,
Can you please provide some insights on road hitting sites.
Also request Guruji to explain with diagram so that people like me can also understand.
If you see his old video you will get the clarification
Sir , 4 doors elli idbeku antha heltha 3 doors matra explain madidira , innondu door elli idbeku heli plz
Sir south facing plot, but west facing door is it ok and which direction cooking range to be kept..plz reply
🙏🙏🙏🙏🙏 ಸರ್
Jai Gurudev
It was insightful iteration with Gangadhar sir. I can't explain in one word about sir, they are God to the earth we can't replace them with anyone.
They provided me best plan with minimal charges and they are very friendly I feel like they know me us before talking to them.
No words to say
Thank you sir
ಪಶ್ಚಿಮದ ಕಡೆ ಬಾಗಿಲು ಎಲ್ಲಿ ಸ್ವಾಮಿ?
Sir number pls
Sir your explanation to good. But we are confused with directions. You are explaining with north east then vayuvvya eeshanya nairutya..pls follow directions in English..
Kannada kali tayi
Yella sari. Adre e rethi yella nodiddre. Lalithmahal.. Mysore palace. Bangalore palace yella. Hige ede. So edakke yen madbeku. Matthe Vasthu guruji ge yav vasthu nu kapadilla yake. ? Nevu helo rethi nodiddre. 75% Bangalorelli hodibeku. Mathe Mysore Road improve agalla anthira. Matthe 10 lines bandied. Adu improvement thane...
ಸರ್ ನಿವು ಎಲ್ಲರಿಗು ತಿಳಿವುವ ಹಾಗೆ ಮನೆಯಲ್ಲಿ ಮನೆ ಹೊರಗೆ ಏನು ಇರಬೇಕು ಏನು ಇರಬಾರದು ಎನ್ನುವುದರ ಜೊತೆಗೆ ಮನೆ ಸಾಯಿಜು ಬಾಗಿಲು ಕಿಟಕಿ ಎಲಿ ಇರಬೇಕು ಎಷ್ಟು ಇರಬೇಕು ಎನ್ನುವುದು ಬುಕ್ ಬರೆಯಿರಿ
Super episode Veeresh, Vasu and Vastu sir 🙏.
I told him about my house problem, he told me some changes, there is a change, thank you
👍
Adu ennodu pachimma wayuaya dalli irabeku antha nanna gess sir
🙏🙏ನಮಸ್ಕಾರ ದಕ್ಷಿಣ ಆಗ್ನೇಯ ದಿಕ್ಕಿನ ಬಾಗಿಲು ಮನೆಗೆ ಶೌಚಾಲಯ ಎಲ್ಲಿ ಇಡಬೇಕು ಸರ ದಯವಿಟ್ಟು ತಿಳಿಸಿ ಸರ್
Centernali strightagi end varagu hittalu bagilu guru
Show the video with diagrams for all direction door's Sir🙏
ಸರ್ ನಮಸ್ಕಾರಗಳು ಗಂಗಾಧರ್ ಅವರು ಬರೆದ್ ಮನೆಯ ವಾಸ್ತು ಪುಸ್ತಕ ಇದ್ರೇ ಹೇಳಿ ಸರ್ plz
Very informative
ಒಳ್ಳೆಯ ಸಲಹೆ ಸಾರ್, ಕ್ಷಮಿಸಿ ನೀವು ದಕ್ಷಿಣ ಆಗ್ನೇಯ ಪೂರ್ವ ಈಶಾನ್ಯ ಉತ್ತರ ಈಶಾನ್ಯ ಮತ್ತೆ ದಕ್ಷಿಣ ಆಗ್ನೇಯ ಅಂತ ಹೇಳಿದ್ರಿ ಇದು ಮೂರು ಬಾಗಿಲು ಆಗುತ್ತದೆ ಸರ್
ದಕ್ಷಿಣ ನೈರುತ್ಯದಲ್ಲಿ ಟಾಯ್ಲೆಟ್ ಇರಬಹುದಾ
Vasthu should be good ventilation and good sunlight, which keeps good health and energy.. all remaining things are bakwas and they explain like they are the god.. just because of door directions, Yama will come ??
It's told that when a person born, his fate is written.. then what's the importance of door which we build during young age or old..
In the house not important door.of vastu. Important our parents. They know vary well about this subject. Compare to this langada parson. They know vary well. So important old parson.
South facing sites door yav side barbeku sir
After listening this i don't want house.. i will become saint and go to singeri
ವಾಸು ಅವರೇ ಒಂದು A4 size white paper ಮೇಲೆ ಒಂದು drawing ಮಾಡಿ ತೋರಿಸ ಬಹುದಾಗಿತ್ತು. Opportunity miss ಮಾಡಿದ್ದೀರ
Sir 🙏 adige mane vayuvya mooleli erabahuda thilisi kodi sir
@@rajeshwariganiga3956 erbodu Adige madbekadre west side face madbeku
@@rajeshwariganiga3956 👌
@@rajeshwariganiga3956 0szss9PAAAAAAAaaaAa
Sir swalp plan torisi helidare Chennagirititu innu swalpa understand agititu
ದಕ್ಷಿಣದ ಕಾಂಪೌಂಡ್ ಗೋಡೆ ದಕ್ಷಿಣದ ದಕ್ಷಿಣದ ರೂಮಿನ ಗೋಡೆ ಅಟ್ಯಾಚ್ ಇರಬಹುದಾ
🙏ಸರ್. ನಮ್ಮದು east faceing ಜಾಗೆ ಇದೆ. 33×50 size. 3 bed room mane plan ಬಗ್ಗೆ ದಯವಿಟ್ಟು ತಿಳಿಸುತ್ತೀರಾ.
Sir mane shuru madibittidivi paaya aagide ega bili saasive hakabahuda plz heli sir
Yes you can....plz call the number for proper clarifications
ಬಿಳಿ ಸಾಸಿವೆ ಯಾಕೆ ಹಾಕಬೇಕು ತಿಳಿಸಿ,,ನನಗೆ ಇದರ ಬಗ್ಗೆ ಗೊತ್ತಿಲ್ಲ ಹಾಗಾಗಿ ಕೇಳಿದೆ
Vasu sir nimma Kade ondu acre jagakke enu rate
ದಕ್ಷಿಣ ಅಗ್ನಿಯ ಬಾಗಿಲು ಎರಡು ಸಲ ಹೇಳಿದ್ದೀರ
Sir 🙏🙏🙏
ಅಷ್ಟಮೂಲೆ ನಿವೇಶನದ ಬಗ್ಗೆ ತಿಳಿಸಿಕೊಡಿ ಸರ್...🙏🙏🙏
Please show the doors put in site in sketch paper
ಸೆಪ್ಟಿಕ್ ಟ್ಯಾಂಕ್ ಯಾವ ದಿಕ್ಕಿನಲ್ಲಿರಬೇಕು ಅದರ ಬಗ್ಗೆ ತಿಳಿಸಿರಿ
Main doorge single door best or double door best plse heli sr
🙏🙏👌👌🌹
Sir. Maneyannu. Yava. Retihi. Kattabeku. Pliz. Adara. Naksyannu. Torisi. Sir. 🙏🙏🙏
Sir..please make a video on special vastu house of pefect vastu gangadhar sir's home
Sir.. please make a video of 4 doors of 4 direction with diagram on white board
North East mathe east ge main doors open maadidre yavdu main and primary door aguthe sir
Please retten a rectangular and show perfect doors enter the house four sides
ನಾನು ಹೊಲದಲ್ಲಿ ಶೀಮ್ಹ ಆಯಾ ಕಟ್ಟಬೇಕು ಯಾವ ತರ ಕಟ್ಟಬೇಕು ಇದನ್ನು ಒಂದು ಕಾರ್ಯಕ್ರಮ ಕೊಡಿ ಸರ್
Sir namaste Mane mele water head
Tank Eli idbek u toilet septic tank yava dikhige idbek u 🙏 pls
Nanu ñalaku dikkinall Sri gopal despande ravara dvjay Dalli 12 varshada hindey kattalagide + stladalli bagilu baruvante kattabeku
Which is the alternative for master bed room if it wont come in South West.
ಗುರುಗಳೇ ದಕ್ಷಿಣ ಆಗ್ನೇಯ ಎರಡು ಸಾರಿ ಹೇಳಿದಿರಿ ನಾಲ್ಕು ಬಾಗಿಲು ಹೇಳುವಾಗ
ವಾಯುವ್ಯ ದಿಕ್ಕಿನಲ್ಲಿ ಓವರ್ ಟ್ಯಾಂಕ್ ಇಡಬಹುದು?
,Nalku dekige bagelu eduva bage ondu plan paper made haki
Vasu anna 1 pen paper tagondu 4 bagilu 4 dikkige barodanna bardu torsbahdittu
Sir , I dont know if everyone has heard properly. You have told to put doors in all 4 directions. But you have mentioned only 3. listen from 12:30 to 12;47 (Dakshina agneya, Poorva eshanya, Uttara eshanya, Dakshina agneya).. Where is West in this sir?..
Devara Mani godi sajja Madi yenadru sananugalsnna edabahuda heli sir
ಮನೆಗೆ ಒಂದು ದೇವಾಲಯ ಬೇಡ ಮನೆಯೇ ದೇವಾಲಾಯ ಆಗಬೇಕು.
Sir we hv bought a house12yrs back
We were paying installments corrected
But we r stuck in court case can help me out
ಚಿತ್ರ ಬರೆದು ವಾಸ್ತು ಪ್ಲಾನ್ ತೋಳಿಸಿ ಯಾವುದು ಎಲ್ಲಿ ಅಂತ ಹೇಳಿ ಸಾರ್