ವಾಸ್ತು ದೇವರ ಮನೆಯಿಂದ ಕೋಟ್ಯಾಧಿಪತಿ ಆಗುವುದು ಹೇಗೆ? ದೇವರ ಮನೆ ಹೇಗೆ ಕಟ್ಟಬೇಕು? Pooja Room | Gangadhar Ep 23

Поділитися
Вставка
  • Опубліковано 23 лис 2024
  • ಖ್ಯಾತ ವಾಸ್ತು ತಜ್ಞ ಗಂಗಾಧರ್ ಅವರ ಬಳಿ ಅನೇಕರು ಕೇಳುವ ಪ್ರಶ್ನೆ ಅಂದ್ರೆ ಮನೆಯಲ್ಲಿ ದೇವರು ಮನೆ ಯಾವ ದಿಕ್ಕಿನಲ್ಲಿರಬೇಕು ಅಂತ ಎಂದು ಹೇಳುವ ಗಂಗಾಧರ್ ದೊಡ್ಡ ದೊಡ್ಡ ಮನೆಯವರು ದೊಡ್ಡ ದೇವರ ಮನೆ ಕಟ್ಟುತ್ತಾರೆ. ದೇವರ ಮನೆ ಯಾವ ದಿಕ್ಕಿನಲ್ಲಿರಬೇಕು? ಮತ್ತು ಸಣ್ಣ ಸೈಟ್ ನಲ್ಲಿ ಯಾವ ರೀತಿ ದೇವರ ಮನೆ ಕಟ್ಟಬೇಕು? ವಾಸ್ತು ದೇವರ ಮನೆಯಿಂದ ಕೋಟ್ಯಾಧಿಪತಿ ಆಗುವುದು ಹೇಗೆ? ಎಂದು ಈ ಸಂಚಿಕೆಯಲ್ಲಿ ತಿಳಿಸಿದ್ದಾರೆ. ವಿಡಿಯೋ ನೋಡಿ...
    Click here To Subscribe to Channel -- / chitraloka
    #chitraloka #vasuhouse #Vastushastra #ವಾಸ್ತು #vastugangadhar #vastutips #vastuforhome #perfectvaastu #vaastugangadhar #ದೇವರಮನೆ #smalltempleinhouse #poojaroom #directionforpoojaroom #poojaroomdesigns #vaastupoojaroom #pooja #Godpictureneartheentrance #pujaroom #kotyadipathi #crorepathi
    Also See
    ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - | Friends Vasu | Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
    ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? | Vasu | Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
    ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
    10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...
    ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ವಾಸ್ತು ಸರಿ ಇದೆ? | Vaasu Gangadhar
    • ವಾಸ್ತುವಿನ ಫ್ಲಸ್ ಮತ್ತು ...
    ಚಿಕ್ಕ ಸೈಟಲ್ಲಿ ವಾಸ್ತು ಮನೆ ಕಟ್ಟಲು ಸಾಧ್ಯನಾ? ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿರಬೇಕು? - Vaastu Gangadhar Ep 06 • ಚಿಕ್ಕ ಸೈಟಲ್ಲಿ ವಾಸ್ತು ಮ...
    ವಾಸ್ತುಪ್ರಕಾರ ಜನರಿಗೆ HINT ಸಿಗೋದು ಹೇಗೆ? ಆವರು ಮಾಡಿದ ತಪ್ಪೇನು? | Friends Vasu | Vaastu Gangadhar • ವಾಸ್ತುಪ್ರಕಾರ ಜನರಿಗೆ HI...
    ಮೆಟ್ರೋದಿಂದ ಎಂ.ಜಿ ರೋಡ್ ಸತ್ತೋಗಿದೆಯಾ? ರೋಡ್ ಕುತ್ತು ಎಂದರೇನು? MG Road | Metro | Vaastu Gangadhar Ep 08 • ಮೆಟ್ರೋದಿಂದ ಎಂ.ಜಿ ರೋಡ್ ...
    ಕೆ ಜಿ ರಸ್ತೆಯ ಚಿತ್ರಮಂದಿಗಳು ಮುಚ್ಚುತ್ತಿರುವುದು ಏಕೆ? KG Road Theaters | Vaastu Gangadhar Ep 09 • ಕೆ ಜಿ ರಸ್ತೆಯ ಚಿತ್ರಮಂದಿ...
    ವಿಧಾನಸೌಧ ವಾಸ್ತು ಹೇಗಿದೆ? ವಾಸ್ತು ಗಂಗಾಧರ್ ಬಳಿ ಹೋದ್ರೆ ಏನಾಗುತ್ತೆ? Friends Vasu | Vaastu Gangadhar Ep 10 • ವಿಧಾನಸೌಧ ವಾಸ್ತು ಹೇಗಿದೆ...
    ಆ ಮನೆಯಲ್ಲಿ ಜಯಶ್ರೀದೇವಿಗೆ ಆಗಿದ್ದ ತೊಂದರೆ ಏನು? | Jayashreedevi | Vasu | Vaastu Gangadhar ep11
    • ಆ ಮನೆಯಲ್ಲಿ ಜಯಶ್ರೀದೇವಿಗ...
    ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? | Vasu | White Mustard | Gangadhar Ep12 • ಮನೆ ಕಟ್ಟಲು ಶಕ್ತಿ ಎಲ್ಲಿ...
    ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿಡಬೇಕು? ಯಾವ ದಿಕ್ಕಿನಲ್ಲಿ ಮೆಟ್ಟಿಲು ಇರಬೇಕು? Powerful Door | Gangadhar Ep13 • ಮನೆಗೆ ಪವರ್ ಫುಲ್ ಬಾಗಿಲು...
    ಮನೆಯ ಹೆಣ್ಣು ಮಗಳು ಓಡಿ ಹೋಗುವುದು ಯಾವಾಗ ಗೊತ್ತಾ? ಮಕ್ಕಳಿಗೆ ಆಸ್ತಿ ಭಾಗ ಮಾಡುವುದು ಹೇಗೆ? | Gangadhar Ep14 • ಮನೆಯ ಹೆಣ್ಣು ಮಗಳು ಓಡಿ ಹ...
    ಪಶ್ಷಿಮ ದಿಕ್ಕಿಗೆ ನಮ್ಮ ನಮಸ್ಕಾರ ಯಾಕೆ? ನಿರ್ಮಾಪಕನ ಮನೆಯ ವಾಸ್ತು ಹೇಗಿರಬೇಕು? | Temple | Gangadhar Ep15 • ಪಶ್ಷಿಮ ದಿಕ್ಕಿಗೆ ನಮ್ಮ ನ...
    ಅಪಾರ್ಟ್ಮೆಂಟ್ ಗಳಿಗೆ ದಿಕ್ಕು ಬರುವುದಿಲ್ಲವಾ? | ಜಾಸ್ತಿ ತಗೊಂಡಷ್ಟು ಆಗುವ ತೊಂದರೆ ಏನು? Vaastu Gangadhar Ep16 • ಅಪಾರ್ಟ್ಮೆಂಟ್ ಗಳಿಗೆ ದಿಕ...
    ಭೂಮಿ ಕೆಳಗೆ ನಿರ್ಮಾಣ ಮಾಡಿದ್ರೆ ಏನಾಗುತ್ತದೆ? ಆಯಾ ಅಂದ್ರೆ ಏನು? | Construction Vasu | Vaastu Gangadhar Ep17 • ಭೂಮಿ ಕೆಳಗೆ ನಿರ್ಮಾಣ ಮಾಡ...
    ಮನೆಯೊಳಗೆ ಫವರ್ ಪೂಲ್ ಬಾಗಿಲುಗಳು ಎಲ್ಲಿ ಇಡಬೇಕು? ಬೆಡ್ ರೂಂ ಬಾಗಿಲು ಎಲ್ಲಿರಬೇಕು? Vasu | Vaastu Gangadhar Ep18 • ಮನೆಯೊಳಗೆ ಫವರ್ ಪೂಲ್ ಬಾಗ...
    North Facing ಸೈಟ್ ಗಳು ಒಳ್ಳೆೇಯದಾ?.. ಏನು ಮಾಡಬೇಕು? ಮನೆಯೊಳಗೆ ಮೂರು ಬಾಗಿಲು ಇಡಬಹುದಾ? Vaastu Gangadhar Ep19 • North Facing ಸೈಟ್ ಗಳು ...
    ಪಶ್ಚಿಮ ದಿಕ್ಕಿನ ಸೈಟ್ ಗಳು ಒಳ್ಳೆಯದಾ? ಪೂಜಾ ರೂಂ ಪಕ್ಕ Toilet ಬರಬಹುದಾ? Pooja Room | Vaastu Gangadhar Ep20 • ಪಶ್ಚಿಮ ದಿಕ್ಕಿನ ಸೈಟ್ ಗಳ...
    ರೌಡಿಗಳು ಮರ್ಡರ್ ಆಗೋದು ಯಾವ ದಿಕ್ಕಿನಲ್ಲಿ? ವಾಸ್ತು ಗಂಗಾಧರ್ ಅವರ ಚಾಲೆಂಜ್ ಏನು? Rowdy | Vaastu Gangadhar Ep 21 • ರೌಡಿಗಳು ಮರ್ಡರ್ ಆಗೋದು ಯ...
    ದಕ್ಷಿಣ ದಿಕ್ಕಿನ ಸೈಟ್ ಗಳು ಬುದ್ಧಿವಂತರಿಗೆ ಗುಡ್ ಲಕ್ ಆಗುತ್ತೆ.. South Facing Sites | Vaastu Gangadhar Ep 22 • ದಕ್ಷಿಣ ದಿಕ್ಕಿನ ಸೈಟ್ ಗಳ...

КОМЕНТАРІ • 234

  • @indirasureshbabu7474
    @indirasureshbabu7474 Рік тому +32

    ನಾವು ಮನೆ ಕಟ್ಟುತ್ತಿದ್ದೇವೆ ನಿಮ್ಮ ವಾಸ್ತುವನ್ನೆ ಅದಷ್ಟು ಅನುಸರಿಸುತ್ತಿದ್ದೇವೆ ಧನ್ಯವಾದಗಳು ಗುರುಜಿ ಯವರಿಗೂ ನಿಮಗೂ

  • @gowrim6465
    @gowrim6465 Рік тому +5

    ನಮಸ್ತೆ ಗುರುಗಳೇ ನಿಮ್ಮ ವಾಸ್ತು ನಮಗೆ ತುಂಬಾ ತುಂಬಾ ಉಪಯೋಗ ಆಗ್ತಾ ಇದೆ ಹಾಗೆ ಗುರುಗಳೇ ನಾವು ಪಿತೃಗಳ ಫೋಟೋವನ್ನು ಯಾವ ಗೋಡೆಗೆ ಹಾಕಬೇಕು ಎಂದು

  • @prasannakumarc.v9790
    @prasannakumarc.v9790 Рік тому +5

    ತಮ್ಮ ಅಮೂಲ್ಯ ಮಾರ್ಗ ದರ್ಶನಕ್ಕೆ ಧನ್ಯವಾದಗಳು

  • @manteshvaghamode1197
    @manteshvaghamode1197 Рік тому +9

    ಬಹಳ ಸುಂದರವಾಗಿ ವಿವರಿಸಿದ್ದೀರಿ sir🙏, ಮಲಗುವ ದಿಕ್ಕು ಅಂದ್ರೆ ತಲೆ ಯಾವ ಕಡೆ ಹಾಕಿ ಮಲಗಬೇಕು ದಯವಿಟ್ಟು ತಿಳಿಸಿಕೊಡಿ
    ಧನ್ಯವಾದಗಳು 🙏

  • @shilpah.m9667
    @shilpah.m9667 5 місяців тому

    Gangadhar sir. Your vaastu explanation is so beautifull
    Your vastu in our Hassan helped our famiely so perfectly
    I got married within a year of your suggestion

  • @babuh2097
    @babuh2097 Рік тому +7

    Gangadhara sir explained Pooja room details very beautifully so far No guruji
    Explained like this
    Thanks gangadhar sir

  • @shivashanthic6710
    @shivashanthic6710 7 місяців тому

    ಧನ್ಯವಾದಗಳು ಗುರುಗಳೇ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ

  • @prabhavatidesaimath2705
    @prabhavatidesaimath2705 Рік тому +2

    ದಕ್ಷಿಣ ಸೈಟ್ ವಾಸ್ತು ಪ್ರಕಾರ ಮನೆ ಹೇಗಿರಬೇಕು ದಯವಿಟ್ಟು ತಿಳಿಸಿ ಗುರುಗಳೇ.

  • @thippesh2289
    @thippesh2289 Рік тому +3

    ವಾಸು ಸರ್ ದಯವಿಟ್ಟು ಪರಿಹಾರ ಕೊಡಿಸಿ 21 17 ಆಯದ ಮನೆ ಸುಮಾರು 10 ವರ್ಷ ಆಯಿತು ಅರ್ಧಕ್ಕೆ ನಿಂತಿದೆ ಪುನಃ ಪ್ರಾರಂಭಿಸೋದು ಹೇಗೆ

  • @kmanitha1919
    @kmanitha1919 Рік тому

    Namasthe sir moodanambike thumbiruva e kaladallu nimma mathugalu thumba upayogavagide tq sir🙏🙏

  • @jpraveenkumar4345
    @jpraveenkumar4345 3 місяці тому +1

    Gurugale nimage nanna savirakotinamaskargalu is best saution🎉🎉🎉🎉🎉🎉

  • @katyganesh3825
    @katyganesh3825 Рік тому +3

    Very well explained about pooja room pls advise toilets and washing

  • @chitrarekha4170
    @chitrarekha4170 Рік тому +2

    ಸಾರ್ ಬಾತ್ ರೋಮ್ ಮತ್ತು ಟಾಯ್ಲೆಟ್ ಯಾವ ದಿಕ್ಕಿಗೆ ಇರಬೇಕು tilisi

  • @shankar6515
    @shankar6515 Місяць тому

    ತೋಟದಲ್ಲಿ ಕೆಲಸಗಾರರ ಹಾಗೂ ಆಕಳು ಶೆಡ್ ಯಾವ ಭಾಗದಲ್ಲಿ ನಿರ್ಮಿಸಬೇಕು ದಯವಿಟ್ಟು ತಿಳಿಸಿಕೊಡಿ ಗುರುಗಳೇ

  • @mahalaxmi-ix2yp4vf7t
    @mahalaxmi-ix2yp4vf7t 16 днів тому

    Nadu.niwu.helida.hage.ede,,💯👍parasenta.gurugale.danyawda

  • @swethamb6899
    @swethamb6899 Рік тому +4

    Very helpful videos, thank you for sharing. Please post more videos from vastu Gangadhar sir

  • @arrows5717
    @arrows5717 Рік тому

    Namaskara Sir Nim video Thumba useful information kotide pl nama flat picture attach madutene please vastu tip kodi 🙏🙏🙏

  • @rolfrodrigus6459
    @rolfrodrigus6459 Рік тому +5

    ಸರ್ ಫೋಟೋ ದಕ್ಷಿಣ ಕ್ಕೆ ಮುಖ ಮಾಡಿ, ನಾವು ಉತ್ತರಕ್ಕೆ ಮುಖ ಮಾಡಿ ಪೂಜೆ ಮಾಡಬಹುದಾ

  • @ramyachethankannada
    @ramyachethankannada Рік тому +2

    ತುಂಬಾ ಚನ್ನಾಗಿ ಹೇಳಿದ್ರಿ ಸರ್

  • @yashodhashokyashodhashok5483
    @yashodhashokyashodhashok5483 10 місяців тому

    Sir ನೈರುತ್ಯ ಮೂಲೆ ಯಲ್ಲಿ. ಎಲ್ ಶೇಪ್. ಕಂಪೊಂಡ್ ಕಟ್ಟಿದರೆ ಮನೆ ಕಟ್ಟೋಕೆ ಯಾವುದೇ problem ಬರಲ್ಲ ಅಂತ ಹೇಳಿದಿರಿ ok adare

  • @monishag6475
    @monishag6475 2 місяці тому

    Namaste guruji nammadu dakshina baagilu ide poorvada bagilu illa kitaki ide enu problem illava guruji Gottilla madidvi idakke parihara heli please

  • @jayasimhasimha9941
    @jayasimhasimha9941 Рік тому +1

    Dakshina dikkinalli pithru devathegalu erodu. West alla. Dakshinakke kalu madale baradu. Westge kalu madabeku. Yakandre Shani West side eruvudu. Namma angalalli Shani eruthane. Adu match aguthe

  • @shylajam9068
    @shylajam9068 Рік тому +1

    ಚಿತ್ರಲೋಕ ಚಾನೆಲ್ ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ನಿಮ್ಮ ಕಾರ್ಯ ಕ್ರಮ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಸರ್ ನನ್ನ ಹೆಸರು ಶೈಲಜ ನಮ್ಮ ಊರು ಮೂಲತಃ ಚಿಕ್ಕ ಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲೂಕು ಈಗ ಬೆಂಗಳೂರಿನ ವೈಟ್ ಫೀಲ್ಡ್ ರೋಡ್ ಹೂಡಿ ನಲ್ಲಿ ಸ್ವಂತ ಮನೆ ಇದೆ ಅರ್ಧ ಸೈಟ್ 20ವರ್ಷ ಹಿಂದೆ ಕಟ್ಟಿದ್ಧಿವಿ ಈಗ ಉಳಿದಿರುವ ಅರ್ಧ ಸೈಟ್ ನಲ್ಲಿ ಮನೆಗೆ ಪೂರ್ವಕ್ಕೆ ಜಾಯಿಂಟ್ ಮಾಡಿ ಕಟ್ಟಿಸುತ್ತ ಇದೀನಿ ಅದಕ್ಕೆ ದೇವರ ಮನೆಗೆ ಜಾಗ ಸೆಟ್ ಆಗ್ತಾ ಇಲ್ಲ ಸರ್ ಈ ಬಿಲ್ಡಿಂಗ್ ಲ್ಲಿ (ನಾಲ್ಕು ದಿಕ್ಕಿನಲ್ಲಿ ) ಬಾಗಿಲು ಇಟ್ಟಿಸಿದ್ಧೇನೆ ತಪ್ಪಾಯಿತೇನೋ ಅಂತ ಮನಸಲ್ಲಿ ಕಾಡ್ತಾ ಇತ್ತು ನಿಮ್ಮ ಪರ್ಫೆಕ್ಟ್ ವಾಸ್ತು ಸ್ವಲ್ಪ ಮಟ್ಟಿಗೆ ಧೈರ್ಯ ಬಂತು ಆದರೆ ಬಾಗಿಲು ಗಳು ಇಟ್ಟಿರುವ ಮೂಲೆ ಸರಿ ಇದಿಯಾ ಇಲ್ವೋ ಅಂತ ಗೊತ್ತಿರ್ಲಿಲ್ಲ ಅದಕ್ಕೆ ವಾಸ್ತು ಗಂಗಾಧರ ಸರ್ ಅವರು ತುಂಬಾ ಚೆನ್ನಾಗಿ ವಾಸ್ತು ಬಗ್ಗೆ ತಿಳಿಸುತ್ತಾ ಇದಾರೆ ನಿಮ್ಮ ಚಾನಲ್ ಲ್ಲಿ ಬರುವ ಪ್ರತಿಯೊಂದು ಎಪಿಸೋಡ್ ಮಿಸ್ ಮಾಡದೇ ನೋಡ್ತಾ ಇದೀನಿ ಸರ್ ದಯವಿಟ್ಟು ನನ್ನ ಕೋರಿಕೆ ಮನ್ನಿಸಿ ನನಗೆ ಸಹಾಯ ಮಾಡ್ತೀರಾ ಸರ್ ಮನೆಲಿ ನನ್ನ ಯಜಮಾನರು ಇಲ್ಲ ನಾನು ನನಗೆ ಒಬ್ಬನೇ ಇಬ್ಬರೇ ಇರೋದು ದಯವಿಟ್ಟು ಸಹಾಯ ಮಾಡಿ ಸಾರ್

    • @Chitraloka
      @Chitraloka  Рік тому

      Vastu Gangadhar phone no. Is there on the video. U can cal him

    • @SUVARNAHIDKAL
      @SUVARNAHIDKAL 6 місяців тому

      ​@@Chitralokain which video

  • @natarajnata3050
    @natarajnata3050 7 місяців тому

    ನಮಸ್ತೇ ಗುರುಗಳೇ ನನೃ ಸೈಟ್ ನಲ್ಲಿ ಉತ್ತರ ವಾಯುವ್ಯ ನಲ್ಲಿ ರೋಡು ಕುತು ಬರುತ್ತೆ ಪರಿಹಾರ ಹೇಳಿ ಸರ್

  • @krishnappata1784
    @krishnappata1784 2 місяці тому

    Namma maneyalli Northeast andre. Devamooleyalli ide Guruji , west ge namaskar madodu, pl sarina antha thilisi

  • @valerianveigas4904
    @valerianveigas4904 Рік тому +2

    Water tank & toilet, bathroom ಬಗ್ಗೆ ಹೇಳಿ

  • @aryanchandruchandrappa5922
    @aryanchandruchandrappa5922 Рік тому

    ಸಾರ್ ವಾಸ್ತು ಪ್ರಕಾರ ಮನೆಯ ಯಾವ ಭಾಗದಲ್ಲಿ ದನದ ಕೊಟ್ಟಿಗೆ ಕಟ್ಟಬೇಕು ತಿಳಿಸಿ ಸಾರ್ ಇದರ ಬಗ್ಗೆ ಒಂದು ಮಾಹಿತಿ ವೀಡಿಯೋ ಮಾಡಿ

  • @manjunath.r.jchiropractor961

    Sir Namaste sir nimmadu ondu jaaga ide adu dakshina dikkige mukh madi ide mattu adu L aakara dalli ide sir navu mane kattabeku anta idivi aadre namage sariyagi vastu bekagide mattu navu kattidamele namage yella riti olleyadu aagbeku yelige aagbeku sir pls namage sahaya madi

  • @nagarajaelectrical4720
    @nagarajaelectrical4720 Рік тому

    Thank you sir thumba saralavagi explain madidra 🙏

  • @RajuLamani-f1n
    @RajuLamani-f1n Рік тому

    Guruji navu mane katutideve devara room yav dikige madbeku guruji aduge maneyali yav dikige madbeku guruji total mane jagan irodu 11 ft agala 39 ft uddha ide guruji namge tilisikodi 🙏🙏

  • @sharadasrikanth5974
    @sharadasrikanth5974 Рік тому +1

    Tq for your good information
    Pls suggest which place is good for bathroom sir🙏🏻

  • @sujatanandi1452
    @sujatanandi1452 9 місяців тому

    Sir in case mane yella katidivi but vasthu sari ela andre edidrale sari madikolodu hege reply madi sir, purvake entrance door ede adre cross agi agne dikige Bagalu bandide

  • @ShilpaSCulinary
    @ShilpaSCulinary Рік тому +4

    Explained very well by Sir, nice information, much needed for the present time, thanks so much sir , it's very helpful 🙏

  • @parameshnaik4587
    @parameshnaik4587 Рік тому +1

    Sink kitchen alli yav kade madbeku ??

  • @aravind4656
    @aravind4656 3 місяці тому

    ayyo nambabedi bari duddu hodeyo kelasa ...doddu haksokondu amele call receive madalla ...recieve madidru nange arama illa ..hospitalnalli idini two days wait madri anta heli amele care madalla ...plans ge duddu hakoke munche chennagi yochane madi ...kandita mosa ide ...nanu duddu kalkodidini becare ful ....tumba mosa mado Gang

  • @tigerinsan2046
    @tigerinsan2046 Рік тому +1

    ಗುರುಗಳೇ ಟಾಯ್ಲೆಟ್ ಬಾತ್ ರೂಮ್ ಎಲ್ಲಿ ಇಡಬೇಕು ಅಂತ ಹೇಳಿ

  • @rajaninanjareddy3739
    @rajaninanjareddy3739 7 місяців тому

    Devara maneya melegade gopura or peramid type edabahuda sir ?

  • @savithaks9262
    @savithaks9262 Рік тому

    Swaami nanu ground mane ide first floor kattabeku hege suru madabeku thilasi

  • @maheshsuma7586
    @maheshsuma7586 Рік тому

    Guruji southlle ,west facing kai mugiyotara kattbhudalla

  • @kumudhap6052
    @kumudhap6052 Місяць тому

    Sir Satyanarayana photo Yavapai dikkinalli edabeku

  • @homemaker.2612
    @homemaker.2612 Рік тому +1

    ಭೂನಾದಿಗೆ ಬಳಸಿದ ಕಲ್ಲು ಮತ್ತೆ ಬಳಸಬಹುದ ಗುರುಗಳೇ ದಯವಿಟ್ಟು ತಿಳಿಸಿ 🙏

  • @bharthiraghu6239
    @bharthiraghu6239 Рік тому

    Thank you sir tumba chanagi helidira

  • @gowdars5316
    @gowdars5316 8 місяців тому

    ಸರ್ ದುಪ್ಲೆಕ್ಸ್ ಮನೆನಲ್ಲಿ ಬಾತ್ ರೂಮ್ ಎದುರುಗಡೆ ಸ್ಟೇರ್ ಕೇಸ್ ಹಾಕಬಹುದಾ

  • @shivakumarshivu2160
    @shivakumarshivu2160 Рік тому +1

    Sir toilet ನ್ನು ಯಾವ ದಿಕ್ಕಿನಲ್ಲಿ ಇರಬೇಕು ದಯವಿಟ್ಟು ತಿಳ್ಸಿ 🙏🙏🙏🙏

  • @kasturibainaik5196
    @kasturibainaik5196 5 місяців тому

    ಪೂರ್ವ ದಿಕ್ಕಿಗೆ ಮನೆ ಯ ಬಾಗಿಲಿದ್ದರೆ, ಹಿತ್ತಲಿನ ಬಾಗಿಲು ಯಾವ ದಿಕ್ಕಿನಲ್ಲಿ ಇರಬೇಕು, ಗುರುಗಳೇ,

  • @hemavathikumar9123
    @hemavathikumar9123 Рік тому +2

    Please give us guidance about T JUNCTION HOUSE and based on direction.

  • @Eswaravlog
    @Eswaravlog Рік тому +1

    Sir nanagi mane plan beku sir,site size 58×60 site north facing

  • @lalitha1645
    @lalitha1645 Рік тому +1

    Very nice explained sir thank you

  • @pradeepkumar-cm8xt
    @pradeepkumar-cm8xt Рік тому +2

    Gangadhar sir your all Vastu videos are very useful to every one thanks. Please share the Bathroom plan and attached bathroom, Balcony plan, Kids Room, guest room and Duplex plan.

  • @rajeshnaik3457
    @rajeshnaik3457 Рік тому

    Sir. Eshanya mule door edodu estu Sari north Side valleyadu Alva 🙏

  • @sharanusajjan2332
    @sharanusajjan2332 Рік тому

    Sir uttara dikkige navu mukha madi namaskarisiddre devara mukhavanna yava dikkige mukha madabeku

  • @ಲಷ್ಮೀಎನ್
    @ಲಷ್ಮೀಎನ್ Рік тому

    ನಾವು ಅಂಗಡಿ ರೂಂ ಕಟ್ಟಬೇಕೆಂದಿದ್ದೇನೆ ಅದೆಂಗೆ ಹೆಸರು ನನ್ನ ಹೆಸರು ಲಕ್ಷ್ಮಿ ಅಂತ

  • @NaveenrajRaj-f1v
    @NaveenrajRaj-f1v 10 місяців тому

    Sir nevu planing kotu kateseravaru, atva kataeravaru, manae nana videos torese sir

  • @jayalakshmigshenoy4509
    @jayalakshmigshenoy4509 Рік тому

    Bhrahmasthan da bagge vedio madi plz
    Namma devera mane brahmasthanadalli ede .. adannu thegeyabeka gueuji

  • @purushothaml5594
    @purushothaml5594 7 місяців тому

    ಗುರುಗಳೆ L shape ಕಾಪೊಂಡ್ ಹೇಗೆ ಕಟ್ಟಬೇಕು ಅಂತ ವಿಡಿಯೋ ಇದ್ರೆ ತೋರಿಸಿ ಗುರುಗಳೆ

  • @savitabiradar800
    @savitabiradar800 6 місяців тому

    Sir nam maneyali devru koli dakshin dikkigi ede opp wale ede sarina

  • @vidyaravi1154
    @vidyaravi1154 Рік тому

    Namma maneyalli dakshinakke devra mane ide, yen maadbekantha gothagthilla, alle paschimakke namaskara maadbeka or hallnalli photo ittkondu pooje maadbeka(nanna arogya kettide) plz reply maadi

  • @vijikumar2088
    @vijikumar2088 Рік тому

    Sir you mean the gods have to face the North and East is that right sir

  • @rangoli00
    @rangoli00 Рік тому

    Navu east ge kuthu poje madbahuda sir devaru north kade edabahuda sir

  • @riteshsajjan7173
    @riteshsajjan7173 Рік тому

    ಗುರುಗಳೇ ನಮ್ಮ ಜಾಗ್ 30*30 ಇದೆ g+1 plan ಹೇಳಿ ಗುರುಗಳೇ,

  • @geethaamma3606
    @geethaamma3606 Рік тому +1

    Contact madodu ಹೇಗೆ sir ನಿಮ್ಮನ್ನ

  • @netragk
    @netragk Рік тому

    Sir devar photo dakshinake face edabahuda tilisi

  • @sureshvajjanakurike1596
    @sureshvajjanakurike1596 Рік тому +1

    Sir ground floor nalli mastar bedroom iralebeka or first floor nalli madabhahuda dayavittu heli sir 🙏

  • @bharathibasavaraju1325
    @bharathibasavaraju1325 Рік тому

    Sir ಮೆಟ್ಟಿಲು ಕೆಳಗಡೆ ಬಚಲು ಮನೆ ಕಟ್ಟ ಬಹುದಾ pls ಹೇಳಿ

  • @prashaachar
    @prashaachar Рік тому

    Sir.. You explain vastu with logic and most of them are well explained and very much logical. But, few are not acceptable like praying with west facing. You spoke about Tirupati, charmasthala kukke etc temple facing. But, you cannot compare the temple with pooja room of Home.
    At temples, deities / God's idols are placed with PRAANA PRATHISHTA.. and you just keep a photo of a god at pooja room. Definitely these two are not comparable.

  • @nandishnandu7497
    @nandishnandu7497 Рік тому

    ಬಾತ್ರೂಂ ಟಾಯ್ಲೆಟ್ ಯಾವ ದಿಕ್ಕಿನಲ್ಲಿ ಬರ್ಬೇಕು

  • @VijaylaxmiMahashetti
    @VijaylaxmiMahashetti 10 місяців тому

    Verygoodexplen

  • @Hemanthkumar-xs3mt
    @Hemanthkumar-xs3mt Рік тому +3

    🙏 ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏

    • @omkaramurthympomkaramurthy3812
      @omkaramurthympomkaramurthy3812 Рік тому +1

      ಸರ್. ಈಶನ್ಯಾದಲಿ ಬಾಗ್ಲು ಇಟೀಲ. 15ವರ್ಷ ಆಗಿದಿ. ಈಗ ಇಡಬಹುಧ

    • @Hemanthkumar-xs3mt
      @Hemanthkumar-xs3mt Рік тому

      @@omkaramurthympomkaramurthy3812 ಇಡಬಹುದು 👍

  • @SureshHSSuri-hu1ok
    @SureshHSSuri-hu1ok 11 місяців тому

    Vadanegalu gurugale

  • @venkatalakshammadevarajaia611
    @venkatalakshammadevarajaia611 Рік тому +1

    ತುಂಬಾ 👌 ತಿಳಿಸಿದ್ದೀರಾ 👏👏.

  • @DilluDaivik
    @DilluDaivik Рік тому

    ಸರ್ ಕಿಚನ್ ಪಕ್ಕ ಸ್ವಲ್ಪ ಜಾಗ ಬಿಟ್ಟು ಕಿಚನ್ ಪಕ್ಕ ಕಟ್ಟಬಹುದಾ

  • @mayusn4450
    @mayusn4450 Місяць тому

    Sir nivu modalu kannada bari ondu daigram haki w e n s helabedi nimastu nolege erodilla torsodu sariyagi torishi

  • @jyotik3973
    @jyotik3973 8 місяців тому

    Kitchan nalli sink yava dikkige irabeku 9:36

  • @anikajayalakshmi7692
    @anikajayalakshmi7692 Рік тому

    Nima mathu kelodake Kushi haguthe sri

  • @allvideos4555
    @allvideos4555 2 місяці тому

    Devara Kone ge estu steup edakeku

  • @markharsiddnandyal9183
    @markharsiddnandyal9183 Рік тому

    ಸರ್ ಮನೆ ಸಾಯಿಜು ಇಷ್ಟೆ ಇರಬೇಕು ಅಂತ ಇದೆಯಾ ನಾನು ನಿಮ್ಮ ವಿಡಿಯೋ ನೋಡಿದಿನಿ ಆದರೆ ನಿವು ಯಾವ ರೀತಿ ಇರಬೇಕು ಅಂತಿರಾ ಹಾಗೆ ನಮ್ಮ ಮನೆ ಇದೆ ಬಾವಿ ಸಂಪು ಬಾಗಿಲು ಅಡುಗೆ ಮನೆ ದೇವರ ಮನೆ ಆದರೆ ನಮ್ಮ ಮನೆಯಲ್ಲಿ ಎಲ್ಲರಿಗೂ ತುಂಬಾ ಕಷ್ಟವಾಗಿದೆ ಅದರಲ್ಲು ಹೆಣ್ಣು ಮಕ್ಕಳ ಮನಸ್ಸಿಗೆ ದೇಹಕೆ ಹೆಚ್ಚು ಕಷ್ಟಾ ಇದೆ ಮತ್ತು ನಾವು ದುಡಿದ ಹಣ ನಮಗೆ ಸೆವ್ ಮಾಡೊಕೆ ಆಗುತ್ತಿಲ್ಲಾ ಸರ್

  • @Vijayalakshmi-ud9fr
    @Vijayalakshmi-ud9fr Рік тому

    Sir Maine door opposite devara kone irboda

  • @pratibhakv7148
    @pratibhakv7148 Рік тому

    Sir can we have pooja room in the center of the house !!!

  • @chiranthyoutubechannel3836
    @chiranthyoutubechannel3836 Рік тому

    Sir plz kids bedroom bagge tilisi

  • @Amar-44
    @Amar-44 Рік тому

    Sir naanu tumpa financial prblm alli dini sir mane ಕಟ್ಟಿದಾಗಿನಿಂದ

  • @premalatha-se4fi
    @premalatha-se4fi 7 місяців тому

    What is the height of the pooja room pls inform me

  • @UshaUsha-oy8bj
    @UshaUsha-oy8bj 7 місяців тому

    ದೇವರ ಮನೆಗೆ ಎಷ್ಟು ಮೆಟ್ಟಿಲು ಇಡಬೇಕು

  • @ವಿಶ್ವನವನಿರ್ಮಾಣ

    Nice presentation

  • @kasturih7642
    @kasturih7642 Рік тому +1

    Namma maneyalli daksinake devaramane ede navu porvabimukavi namaskarisutteve edu sarina

  • @RenuKa-vs2cw
    @RenuKa-vs2cw 8 місяців тому

    ಬಾತ್ ರೂಂ ಬಗ್ಗೆ ಹೇಳಲಿಲ್ವಲ್ಲ ಗುರುಗಳೆ

  • @Helloomdailyvlogs
    @Helloomdailyvlogs Рік тому

    Toilet bathroom bagge information kodle illa Guruji

  • @ravims1001
    @ravims1001 7 місяців тому

    Pooja room pakka kichan west face site.❤

  • @k.srinivas3699
    @k.srinivas3699 Рік тому

    ತುಮಕೂರಿನಿಂದ ಧನ್ಯವಾದಗಳು

  • @hamsajyothi6364
    @hamsajyothi6364 Рік тому

    Thanks Vasu and Gangadhar sir

  • @gurubasavarajmalkiodeyar1692
    @gurubasavarajmalkiodeyar1692 2 місяці тому

    border Nalli dikku tappagi yelath

  • @babuvideo8415
    @babuvideo8415 Рік тому

    Can i convert east show case as puja room but ground level I won't get. 3 feet above ground level guruji is it ok because my pooja is in south

  • @Ranjitha_gowda_makeupartist

    Dupelex manegalalli mettila kelge devara mane maadbwda

  • @premkumarhl24
    @premkumarhl24 Рік тому

    Compassnalli yavareeti degree nodabeku torskodisr.....

  • @veenaappannavar963
    @veenaappannavar963 Рік тому

    Hosa mane katalu visit madalu barutera Hubballi ge

  • @umeshak493
    @umeshak493 Рік тому +34

    ಗುರು ಗಳೇ ಟಾಯ್ಲೆಟ್ ಮತ್ತು ಬಾತ್ ರೂಮ್ ಎಲ್ಲಿ ಬರಬೇಕು ಅಂತಾ ತೋರಿಸಿ

    • @umeshak493
      @umeshak493 Рік тому +9

      ಎಲ್ಲಾ ವಿಷಯಗಳನ್ನೂ ಈಗಾಗಲೇ ಹೇಳಿದ್ದೀರಿ,ಶೌಚಾಲಯದ ಬಗ್ಗೆ ಹೇಳಿಯೇ ಇಲ್ಲ ಇದುವರೆಗೂ ,ತುಂಬಾ ಜನರು ನಿರೀಕ್ಷಿಸುತ್ತಿದ್ದಾರೆ ,ಒಂದು ಪ್ರಯತ್ನ ಮಾಡಿ ಗುರುಗಳೇ

    • @vasudhabc3691
      @vasudhabc3691 Рік тому

      👌👌👌👌👌helidira tumba channagi explain madidira maneli balcony bagge tilisi balcony galu eradu idre adu manege muru bagilu iddange aguta swalpa tilsi

    • @rameshgangavathi4103
      @rameshgangavathi4103 Рік тому

      @@umeshak493
      ?

    • @prasadhebbar3378
      @prasadhebbar3378 10 місяців тому

      South south west or west west north is best place for toilet

    • @karnarathnakumar820
      @karnarathnakumar820 8 місяців тому

      ಧನ್ಯವಾದಗಳು ವಾಸುರವರೇ.. ಗಂಗಾಧರ್ ಸರ್ ದೇವರ ಮನೆ ಬಗ್ಗೆ ತುಂಬಾ ಸರಳವಾಗಿ ಅರ್ಥ ಆಗುವ ರೀತಿ ತಿಳಿಸಿದ್ದೀರಿ.. ಧನ್ಯವಾದಗಳು

  • @sathyashree9703
    @sathyashree9703 Рік тому

    Est West antta yelio badhlu kannada dhalli vivarisi please gurugale

  • @Manjulacpmanjula
    @Manjulacpmanjula Рік тому

    ಸರ್ ನನ್ನ ಹೆಸರು ಮಂಜುಳಾ ಅಂತ ನಮ್ಮದು ಹಳೆಯ ಮನೆ ಅದು ಪೂರ್ವ ದಿಕ್ಕಿಗೆ ಭಾಗಿಲು ಇದೆ ಆದರೆ ಮದ್ಯ ದಲ್ಲಿ ಇದೆ ಹಾಗೆ ಇರಬಹುದಾ . ಇಲ್ಲವಾ ತಿಳಿಸಿ ಸರ್ ದಯವಿಟ್ಟು

  • @ashokmulwad3299
    @ashokmulwad3299 Рік тому

    Sir please business channagi naditailla hege tilisi🙏🙏

  • @netragk
    @netragk Рік тому

    Tq so much sir.

  • @ganeshah6993
    @ganeshah6993 Рік тому +1

    Sir mane 90% vastu prakara idhe adre entrance door na south east ali itidare..en effect aguthe