7 ವಾಸ್ತು ದೋಷಗಳು ಯಾವುದು? | 7 Vastu Problems | Vaastu Dosh | Vaastu Gangadhar Ep 24

Поділитися
Вставка
  • Опубліковано 26 січ 2023
  • ಖ್ಯಾತ ವಾಸ್ತು ತಜ್ಞ ಗಂಗಾಧರ್ ಏಳು 7 ವಾಸ್ತು ದೋಷಗಳು ನಿಮ್ಮಲ್ಲಿದ್ದರೆ ಏನಾಗುತ್ತದೆ?? ಎಂದು ಈ ಸಂಚಿಕೆಯಲ್ಲಿ ತಿಳಿಸಿದ್ದಾರೆ. ವಿಡಿಯೋ ನೋಡಿ...
    Click here To Subscribe to Channel -- / chitraloka
    #chitraloka #vasuhouse #Vastushastra #ವಾಸ್ತು #vastugangadhar #vastutips #vastuforhome #perfectvaastu #vaastugangadhar #vaastuproblemsvaastutips
    Also See
    ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - | Friends Vasu | Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
    ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? | Vasu | Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
    ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
    10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...
    ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ವಾಸ್ತು ಸರಿ ಇದೆ? | Vaasu Gangadhar
    • ವಾಸ್ತುವಿನ ಫ್ಲಸ್ ಮತ್ತು ...
    ಚಿಕ್ಕ ಸೈಟಲ್ಲಿ ವಾಸ್ತು ಮನೆ ಕಟ್ಟಲು ಸಾಧ್ಯನಾ? ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿರಬೇಕು? - Vaastu Gangadhar Ep 06 • ಚಿಕ್ಕ ಸೈಟಲ್ಲಿ ವಾಸ್ತು ಮ...
    ವಾಸ್ತುಪ್ರಕಾರ ಜನರಿಗೆ HINT ಸಿಗೋದು ಹೇಗೆ? ಆವರು ಮಾಡಿದ ತಪ್ಪೇನು? | Friends Vasu | Vaastu Gangadhar • ವಾಸ್ತುಪ್ರಕಾರ ಜನರಿಗೆ HI...
    ಮೆಟ್ರೋದಿಂದ ಎಂ.ಜಿ ರೋಡ್ ಸತ್ತೋಗಿದೆಯಾ? ರೋಡ್ ಕುತ್ತು ಎಂದರೇನು? MG Road | Metro | Vaastu Gangadhar Ep 08 • ಮೆಟ್ರೋದಿಂದ ಎಂ.ಜಿ ರೋಡ್ ...
    ಕೆ ಜಿ ರಸ್ತೆಯ ಚಿತ್ರಮಂದಿಗಳು ಮುಚ್ಚುತ್ತಿರುವುದು ಏಕೆ? KG Road Theaters | Vaastu Gangadhar Ep 09 • ಕೆ ಜಿ ರಸ್ತೆಯ ಚಿತ್ರಮಂದಿ...
    ವಿಧಾನಸೌಧ ವಾಸ್ತು ಹೇಗಿದೆ? ವಾಸ್ತು ಗಂಗಾಧರ್ ಬಳಿ ಹೋದ್ರೆ ಏನಾಗುತ್ತೆ? Friends Vasu | Vaastu Gangadhar Ep 10 • ವಿಧಾನಸೌಧ ವಾಸ್ತು ಹೇಗಿದೆ...
    ಆ ಮನೆಯಲ್ಲಿ ಜಯಶ್ರೀದೇವಿಗೆ ಆಗಿದ್ದ ತೊಂದರೆ ಏನು? | Jayashreedevi | Vasu | Vaastu Gangadhar ep11
    • ಆ ಮನೆಯಲ್ಲಿ ಜಯಶ್ರೀದೇವಿಗ...
    ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? | Vasu | White Mustard | Gangadhar Ep12 • ಮನೆ ಕಟ್ಟಲು ಶಕ್ತಿ ಎಲ್ಲಿ...
    ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿಡಬೇಕು? ಯಾವ ದಿಕ್ಕಿನಲ್ಲಿ ಮೆಟ್ಟಿಲು ಇರಬೇಕು? Powerful Door | Gangadhar Ep13 • ಮನೆಗೆ ಪವರ್ ಫುಲ್ ಬಾಗಿಲು...
    ಮನೆಯ ಹೆಣ್ಣು ಮಗಳು ಓಡಿ ಹೋಗುವುದು ಯಾವಾಗ ಗೊತ್ತಾ? ಮಕ್ಕಳಿಗೆ ಆಸ್ತಿ ಭಾಗ ಮಾಡುವುದು ಹೇಗೆ? | Gangadhar Ep14 • ಮನೆಯ ಹೆಣ್ಣು ಮಗಳು ಓಡಿ ಹ...
    ಪಶ್ಷಿಮ ದಿಕ್ಕಿಗೆ ನಮ್ಮ ನಮಸ್ಕಾರ ಯಾಕೆ? ನಿರ್ಮಾಪಕನ ಮನೆಯ ವಾಸ್ತು ಹೇಗಿರಬೇಕು? | Temple | Gangadhar Ep15 • ಪಶ್ಷಿಮ ದಿಕ್ಕಿಗೆ ನಮ್ಮ ನ...
    ಅಪಾರ್ಟ್ಮೆಂಟ್ ಗಳಿಗೆ ದಿಕ್ಕು ಬರುವುದಿಲ್ಲವಾ? | ಜಾಸ್ತಿ ತಗೊಂಡಷ್ಟು ಆಗುವ ತೊಂದರೆ ಏನು? Vaastu Gangadhar Ep16 • ಅಪಾರ್ಟ್ಮೆಂಟ್ ಗಳಿಗೆ ದಿಕ...
    ಭೂಮಿ ಕೆಳಗೆ ನಿರ್ಮಾಣ ಮಾಡಿದ್ರೆ ಏನಾಗುತ್ತದೆ? ಆಯಾ ಅಂದ್ರೆ ಏನು? | Construction Vasu | Vaastu Gangadhar Ep17 • ಭೂಮಿ ಕೆಳಗೆ ನಿರ್ಮಾಣ ಮಾಡ...
    ಮನೆಯೊಳಗೆ ಫವರ್ ಪೂಲ್ ಬಾಗಿಲುಗಳು ಎಲ್ಲಿ ಇಡಬೇಕು? ಬೆಡ್ ರೂಂ ಬಾಗಿಲು ಎಲ್ಲಿರಬೇಕು? Vasu | Vaastu Gangadhar Ep18 • ಮನೆಯೊಳಗೆ ಫವರ್ ಪೂಲ್ ಬಾಗ...
    North Facing ಸೈಟ್ ಗಳು ಒಳ್ಳೆೇಯದಾ?.. ಏನು ಮಾಡಬೇಕು? ಮನೆಯೊಳಗೆ ಮೂರು ಬಾಗಿಲು ಇಡಬಹುದಾ? Vaastu Gangadhar Ep19 • North Facing ಸೈಟ್ ಗಳು ...
    ಪಶ್ಚಿಮ ದಿಕ್ಕಿನ ಸೈಟ್ ಗಳು ಒಳ್ಳೆಯದಾ? ಪೂಜಾ ರೂಂ ಪಕ್ಕ Toilet ಬರಬಹುದಾ? Pooja Room | Vaastu Gangadhar Ep20 • ಪಶ್ಚಿಮ ದಿಕ್ಕಿನ ಸೈಟ್ ಗಳ...
    ರೌಡಿಗಳು ಮರ್ಡರ್ ಆಗೋದು ಯಾವ ದಿಕ್ಕಿನಲ್ಲಿ? ವಾಸ್ತು ಗಂಗಾಧರ್ ಅವರ ಚಾಲೆಂಜ್ ಏನು? Rowdy | Vaastu Gangadhar Ep 21 • ರೌಡಿಗಳು ಮರ್ಡರ್ ಆಗೋದು ಯ...
    ದಕ್ಷಿಣ ದಿಕ್ಕಿನ ಸೈಟ್ ಗಳು ಬುದ್ಧಿವಂತರಿಗೆ ಗುಡ್ ಲಕ್ ಆಗುತ್ತೆ.. South Facing Sites | Vaastu Gangadhar Ep 22 • ದಕ್ಷಿಣ ದಿಕ್ಕಿನ ಸೈಟ್ ಗಳ...
  • Розваги

КОМЕНТАРІ • 205

  • @user-em8fw6gx7p
    @user-em8fw6gx7p Рік тому +7

    ತುಂಬಾ ಚನ್ನಾಗಿ ತಿಳಿಸ್ತೀರಿ ಧನ್ಯವಾದಗಳು...

  • @Hemanthkumar-xs3mt
    @Hemanthkumar-xs3mt Рік тому +8

    🙏 ಶರಣು ಶರಣಾರ್ಥಿ ಗುರುಗಳೇ, ತುಂಬು ಹೃದಯದ ಧನ್ಯವಾದಗಳು 🙏

  • @shivus4835
    @shivus4835 Рік тому

    ಧನ್ಯವಾದಗಳು ತುಂಬಾ ಚೆನ್ನಾಗಿ ಅರ್ಥ ವಿವರಣೆ ನೀಡಿದ್ದಾರೆ

  • @parvathiparvathigowda7360
    @parvathiparvathigowda7360 Рік тому +1

    Dhanyavadhagalu gurugale

  • @sreekanthbv4145
    @sreekanthbv4145 Рік тому

    Super sir correct agi heliddira

  • @manoharachar5183
    @manoharachar5183 Рік тому +1

    Very simple explanation with clear deatil

  • @keertanakaviwithfamily5300
    @keertanakaviwithfamily5300 Рік тому +1

    Thank you sir Thank you very much...

  • @babuh2097
    @babuh2097 Рік тому +5

    Gangadhar sir explains so beautiful way
    No other vaastu consultent learnt vaastu
    Like gangadhar learnt
    Only waste gurujis

  • @VSRINIVASAN555
    @VSRINIVASAN555 7 місяців тому +4

    ಉಪಯುಕ್ತ ಮಾಹಿತಿ, ವಿವರಣೆ ತುಂಬಾ ಚೆನ್ನಾಗಿದೆ... ಧನ್ಯವಾದಗಳು

  • @pradeepgururaj
    @pradeepgururaj Рік тому +9

    Your knowledge on Vaastu is just outstanding. Your contribution to the society is immense. I have benefited from your suggestions.

  • @shanthashanthamma2756
    @shanthashanthamma2756 Рік тому +1

    Thank you so much Sir 🙏🙏🙏🙏🙏🙏

  • @nandeeshanandi6388
    @nandeeshanandi6388 Рік тому

    Thank you sir very good message 🙏

  • @shrichandmeharwade7895
    @shrichandmeharwade7895 Рік тому

    Very Nice Explanation.

  • @rajarajeshwaria.m694
    @rajarajeshwaria.m694 Рік тому +2

    Dhanyawad gallu sir

  • @suddigangadhar4135
    @suddigangadhar4135 Рік тому

    ಧನ್ಯವಾದ ಗಳು ಸರ್

  • @theerthakr3856
    @theerthakr3856 Рік тому

    Gurugale nimage thumba thumba danyavada galu sir

  • @karthiknithin1946
    @karthiknithin1946 Рік тому

    Thank-you very much sir

  • @vijayashekarshekar4659
    @vijayashekarshekar4659 Рік тому +5

    Sir very nice explanation,tell which side stairs case should be constructed

  • @mahabaladevadiga7987
    @mahabaladevadiga7987 Рік тому

    Thank you guruji super🙏🙏🙏🙏🙏🙏🙏🙏🙏🙏🙏🙏🙏

  • @kurubavishwanath2301
    @kurubavishwanath2301 Рік тому +1

    Super sir explain super

  • @pushpamahadev3772
    @pushpamahadev3772 Рік тому

    Super sir Thanks 🙏🙏🙏🙏🙏

  • @nagarajub6753
    @nagarajub6753 7 місяців тому +1

    Bhaavi tegedu akashakke nethaaki super agirutte..

  • @Latha.J.N
    @Latha.J.N Рік тому

    🙏🙏🙏🙏🙏🙏🙏🌹🌹🌹🌹🌹Niswartha seva bhavane inda sulabhadalli thumba Agathya Mahithi thilisutthiruva nimage ananthanatha dhanyavadagalu Sir.🙏🙏🙏🙏🙏🙏🌹🌹🌹🌹🌹🌹

  • @shobhaambli793
    @shobhaambli793 Рік тому

    Thank you so much sir

  • @appubossdiehardfan9320
    @appubossdiehardfan9320 Рік тому

    Thank so mucha sir heart

  • @snremb7330
    @snremb7330 Рік тому

    Thank you sir

  • @KaribasappaHR-km2px
    @KaribasappaHR-km2px Рік тому

    ಸೂಪರ್

  • @JaiHanuman-nk3eg
    @JaiHanuman-nk3eg 6 місяців тому

    Super guru gale

  • @pratibhavatnal7570
    @pratibhavatnal7570 Місяць тому

    Ati upayukt mahiti sir🙏

  • @poojajinde5943
    @poojajinde5943 Рік тому +1

    Very good information sir. Thank you so much

  • @dr.j.h.timmanagoudar8864
    @dr.j.h.timmanagoudar8864 Рік тому

    Thank you sir good information

  • @vireshshivapujimath2123
    @vireshshivapujimath2123 Рік тому

    Valeya vichar tilstaedi sir 🙏🙏🙏🙏

  • @abhisarika7972
    @abhisarika7972 Рік тому

    Tq sir

  • @manjappakittur4216
    @manjappakittur4216 Рік тому

    Good information sir ji 💐

  • @hemashivuhemashivu7148
    @hemashivuhemashivu7148 Рік тому

    Super sir

  • @sudhadevaraju1492
    @sudhadevaraju1492 Рік тому

    Namaste guruji nimge nana naman

  • @veenaprasad6124
    @veenaprasad6124 Рік тому +4

    Namaste Sir, very nice explaination about Vastu , thank you very much Sir🙏🙏
    please make a video about 3 way road hit on NE and NW, our site is hitting on both these directions.

  • @ASSMVLOG1931
    @ASSMVLOG1931 Рік тому

    ಥ್ಯಾಂಕ್ಯೂ ಸರ್

  • @raashihairsalon
    @raashihairsalon Рік тому +1

    👌

  • @ravikumarravikumar1179
    @ravikumarravikumar1179 Рік тому

    Supar swami

  • @keshavmanjunat3755
    @keshavmanjunat3755 11 місяців тому

    Namaskar sir tumba chennagide new karaoke Karwar district gay bar Tera 🙏🙏

  • @abhisarika7972
    @abhisarika7972 Рік тому +1

    Supar sir

  • @ShivarajMeti-qi6rl
    @ShivarajMeti-qi6rl 6 місяців тому

    ಗುರುಗಳ ಆಶೀರ್ವಾದ

  • @padmapriya6353
    @padmapriya6353 Рік тому

    ನಮಸ್ತೆ sir good information about ವಾಸ್ತು

  • @rajmohan737
    @rajmohan737 Рік тому +1

    Sir, suggestion will suit for only big sites.

  • @kumaris5312
    @kumaris5312 Рік тому +1

    🙏

  • @manjulan2311
    @manjulan2311 10 місяців тому

    Gurugale nimage tumbu hrudayadinda namaskaragalu

  • @jeevan_jd232
    @jeevan_jd232 Місяць тому

    Gurugale manege est bagilu erabeku tilisi gurugale

  • @veluvelu8362
    @veluvelu8362 Рік тому +1

    Guru ji 🙏🙏🙏 i want your blessings please My humble request to you please bless us all with lots of happiness guru ji

  • @swarnalatadesai2061
    @swarnalatadesai2061 9 місяців тому

    ಅಣ್ಣಾ ಸಾಹೇಬರೇ ಹೆಂಗೆ ಜೀವನ ಮಾಡ್ಬೇಕು.ಸ್ವಲ್ಪ ಚಿಂತೆ ಮತ್ತು ಭಯ ಆಗುತ್ತೆ. Apartment vasiso ಜನರಿಗೆ ಪರಿಹಾರ ಕೊಡಿ.ನಿಮ್ಮ ವಿಡಿಯೋ ತುಣುಕುಗಳು ಅದ್ಭುತ .ನಿಮ್ಮ ಜ್ಞಾನಕ್ಕೆ ನಮೋ ನಮಃ 🎉

  • @ILOVEYOU__
    @ILOVEYOU__ Рік тому +6

    ಮತ್ತೆ stair case ಯಾವ ದಿಕ್ಕಿನಲ್ಲಿ ಬರಬೇಕು sir ಅದರ ಬಗ್ಗೆ ಹೇಳಲೇ ಇಲ್ಲ

  • @chethuchethu2020
    @chethuchethu2020 Рік тому +3

    Vasu sir gurugalu ella vaasthu helthare. B.lore.nali 1 mane maadudre parking bekalla parking kotti vaastu hege thagoladu pls video maadi sir...

  • @mamathamotappa3453
    @mamathamotappa3453 Рік тому

    🙏🙏🙏

  • @p.l.radhakrishnamanjar2318
    @p.l.radhakrishnamanjar2318 9 місяців тому +30

    ನಮ್ಮ ಮನಸ್ಸು ಮತ್ತು ಹೃದಯ ನಿರ್ಮಲವಾಗಿ ಇದ್ದರೆ ಯಾವ ವಾಸ್ರುವು ಏನೂ ಮಾಡುವುದಿಲ್ಲ,ಇನ್ನೊಬ್ಬರಿಗೆ ಕೆಟ್ಟದನ್ನು ಬಯಸದೆ ತಾನು ಸ್ವಾರ್ಥಿ ಯಾಗದೆ ಬದುಕಿದರೆ ದೇವರು ಖಂಡಿತ ಕೈ ಹಿಡಿಯುತ್ತಾನೆ.

    • @somashekharakn4148
      @somashekharakn4148 6 місяців тому

      Yes true god is great

    • @vanithacs7638
      @vanithacs7638 6 місяців тому +1

      Surely

    • @user-hv6pi8br4p
      @user-hv6pi8br4p 4 місяці тому +1

      No 100% sullu

    • @DrSowmyaSuryanarayana
      @DrSowmyaSuryanarayana 4 місяці тому

      Olletana irbeeku adrinda Devara Kripe sadaa irutte. Aadre panchabhutika siddhanta aadara vastudu.
      Devara kripe iddru - teevra male, sidilu, chandamaruta eetaraddu yenu maadalla Andre tappagutte.
      Devru ki hiditaane anta hange hodre yenaagutte anta gottalla.
      Surakshata vidhi maadkobeeku.
      Haage Vastu kooda. Obsession alla. Surakshata vidhi tilkolo avakaasha Devaru kottaga adilla idilla anna yochane sariyalla. Yaradro heliddella sari atava tappu anta irakkinta - vichara and vishyada swayam chintane atimukya.

    • @swarnagowda8561
      @swarnagowda8561 3 місяці тому +6

      ರೀ ಅನುಭವಿಸಿ ಗೊತ್ತಾಗುತ್ತೆ ಅವೆಲ್ಲ ಸತ್ಯ ನಾನೇ ಅನುಭವಿಸಿದ್ದೀನಿ

  • @sureshmuthappa190
    @sureshmuthappa190 Рік тому

    Stair case bagge full thilisi kodi gurugale

  • @vittalpoojary6836
    @vittalpoojary6836 Рік тому +1

    😊

  • @venkatv9706
    @venkatv9706 5 місяців тому

    Namaskara sir, tumba clear explanation ide neevu kodo information..aadre naaveega iro quarters nalli north entrance main door ide aadre eashanya dalli bedroom ide adanna naavu devaramane madikondiddeve idu sareenaa..naavu south west alli iro bedroom nalli ellaru malidtivi..idu sarinaa ..hege maadodu swalpa direction kodi..please🙏🙏🙏

  • @aswinjv5532
    @aswinjv5532 Рік тому +2

    Sir main door which ever direction should it be to the extreme corner of East , north , south , west sir pls tell

  • @vijaykir4915
    @vijaykir4915 Місяць тому

    Swamy ster case bagge tilisi

  • @malabharathi7602
    @malabharathi7602 Рік тому +3

    ವಾಸ್ತು ಶಾಸ್ತ್ರದ ಬಗ್ಗೆ ಹೆಚ್ಚು. Vidio ಮಾಡಿ please sir🙏🙏🙏🙏🙏

  • @shivakumarchakrasali8283
    @shivakumarchakrasali8283 Місяць тому

    Sir please Rwitting the vaastav book sir

  • @bhagyanaganna7281
    @bhagyanaganna7281 11 місяців тому

    🙏🙏ತುಂಬಾ ಚೆನ್ನಾಗಿ ವಾಸ್ತುವಿನ ಬಗ್ಗೆ ವಿವರಣೆ ನೀಡಿದ್ದೀರಿ ಧನ್ಯವಾದಗಳು ಸರ್🌼🌼

  • @ganeshtibile5711
    @ganeshtibile5711 Рік тому

    Pls suggest for septic tank (toilet) tank

  • @manjunatham5300
    @manjunatham5300 Рік тому

    🙏🙏🌹

  • @kamalakrishna7958
    @kamalakrishna7958 Рік тому

    Guruji namma manege paschimadalli mukya bagilu ide idarinda enadru doahana tilsi

  • @rohanrohi-ed1ws
    @rohanrohi-ed1ws Рік тому +1

    ನೀವು ನಿಜವಾಗಿಯೂ ವಾಸ್ತು ತಜ್ಞರು..
    Tq sir.

  • @gnan_vlogs
    @gnan_vlogs 2 місяці тому

    20x30 South west corner site triplex with ground floor completely car parking, provide very detailed please sir🙏🏻

  • @mohankumar-co7oe
    @mohankumar-co7oe Рік тому

    South face duplex door bagge help sir

  • @ambarishm5403
    @ambarishm5403 Рік тому

    100%

  • @jayagowribk8031
    @jayagowribk8031 7 місяців тому

    Hi sir

  • @lakshminarayan4693
    @lakshminarayan4693 Рік тому

    Sir east face site 60×40 nalli front side shop madi back side mane madbahuda half sitenalli please give me suggestions 🙏

  • @shrinivasshrinivas5103
    @shrinivasshrinivas5103 Рік тому

    Namaste sir eshanyadalli kitaki edabauda

  • @KuberDodavad
    @KuberDodavad Місяць тому

    ನ ಮಸ್ಯೆ ಸರ

  • @namratha6614
    @namratha6614 11 місяців тому

    🙏🙏🙏🙏🙏🙏

  • @guru5869
    @guru5869 Рік тому

    🙏🏻🙏🏻🙏🏻🙏🏻🙏🏻💐

  • @padmasreeb.r8610
    @padmasreeb.r8610 Рік тому

    Namste sir namma site18*50iddee adre Adre18 kadime agtha 13raav arere 31 baruthe. Please idkke vastu dsha illade mane kattuva vidhanaa. Heli si dayavittu

  • @rakshamanith2826
    @rakshamanith2826 Рік тому

    Sir eastnali atchaed window yinda kodiruvantha door haksidivi enadru thundre yideya gurgale dayavittu parihara thillisi dayavitu thumba pritiyinda 35 varsagala kanasu swamy dayavitu thilisi

  • @malak.m3005
    @malak.m3005 Рік тому

    Guruji nammamanege banni vaastu dosha parihaara maadi we staying in bijapur

  • @dayanandhiremath7359
    @dayanandhiremath7359 Рік тому +1

    Stage case bagge helidri but stage case yalli madbeku anta hellilla sir adond heli

  • @jaihindhu3176
    @jaihindhu3176 Рік тому +2

    Halli li mane kattoru toilet gundi thagiyodu yelli madbeku adunna keli video madi sir

  • @chethanabharath621
    @chethanabharath621 Місяць тому

    Sir, God bless u with good health and prosperous life,,,bec ur msg is so helpful to lot of people's
    Sir can we built Thootti mane ?
    Is the vastu will be correct if we go fr built the house in 3 ad 4th floor of duplex ?
    Pls do reply ,,,,tku

  • @ib.amminabhavi6569
    @ib.amminabhavi6569 Рік тому +8

    ಗುರುಗಳೇ ನಾನು ನಿಮ್ಮ್ ಹತ್ತಿರ ಸರಿಯಾದ ಈ ವಾಸ್ತು ವಿಚಾರವನ್ನು ಕಲಿಯಲಿಕ್ಕೆ, ಇದರ ಇನ್ನೂ

  • @mamathan9078
    @mamathan9078 Рік тому +1

    Sir please small site 20*30 or 20*40 measurement duplex site explain madi please please

  • @sridevi4828
    @sridevi4828 10 місяців тому

    ❤🎉

  • @narasimharajuhchcn709
    @narasimharajuhchcn709 2 місяці тому

    Namaste guruji, your information is good. But you have to show on your board proper direction according to map cordinal point that is North should be at top and South should be at bottom, East Should be at right and West should be at left.
    Thank you 🙏

  • @nammanakshe2032
    @nammanakshe2032 5 місяців тому

    What about rented house sir v hvave north side entrance door but in middle what can we do sir

  • @glpsbntanda2584
    @glpsbntanda2584 4 місяці тому +1

    ಸರ್ ತಮ್ಮಲ್ಲಿ ಯಾವುದಾದರೂ ಬುಕ್ ಗಳು ಇವೆಯಾ ಇದ್ದರೆ ತಿಳಿಸಿ ಎಂದು ಕೋರುತ್ತೇನೆ

  • @PattarMalatesh
    @PattarMalatesh 8 днів тому

    ಪೂರ್ವ ಪಚ್ಚಿಮ -23 ಉತರ ಧಕ್ಸಿಣ 19.6 ಇದರ ಆಯಾ ತಿಳಿಸಿ

  • @rakshamanith2826
    @rakshamanith2826 Рік тому

    Sir good evining sir plz help madi sir neem no kodi navu mane katithidivi nanag swalpa vastu helli nanu neemag plan share madyhini dayavitu kalsi sit number 🙏🤲

  • @nammanakshe2032
    @nammanakshe2032 5 місяців тому

    Eshanya we have kitchen we are in lease sir wht to do pls 🙏 gide

  • @kalakc604
    @kalakc604 Рік тому

    Thank you sir❤

  • @prabhavathi.k.p4157
    @prabhavathi.k.p4157 26 днів тому +1

    ನಮ್ಮ ಹಳ್ಳಿಯ ಹಳೇ ಮನೆಯಲ್ಲಿ ಯಾವ ವಾಸ್ತುವೂ ಇರಲಿಲ್ಲ ಹಳೇಕಾಲದಲ್ಲಿ ಪೂರ್ವಕ್ಕೆ ಮುಖಮಾಡಿ ಅಡಿಗೆ ಮಾಡುವಂತೆ ಒಲೆ ಮಾಡಿದ್ದರು ಆಮನೆಯಲ್ಲಿ ಯಜಮಾನರ ಆರು ಅಕ್ಕಂದಿರು ಮತ್ತು ಅವರ ಅಣ್ಣ ಹಾಗೂ ತಂದೆ ತಾಯಿ ಎಲ್ಲರೂ ಚೆನ್ನಾಗಿ ಬಾಳಿಬದುಕಿ ಎಲ್ಲರಿಗೂ ಮದುವೆಯಾಗಿ ಚೆನ್ನಾಗಿದ್ದಾರೆ ಮಾವ ನೂರು ವರ್ಷಇದ್ದು ತೀರಿಹೋದರು ಈಗ ನಮ್ಮಅತ್ತೆ ನೂರಹತ್ತು ವರ್ಷದವರು ತುಂಬಾ ಚೆನ್ನಾಗಿದ್ದಾರೆ

  • @B.G.Venkatesh
    @B.G.Venkatesh 5 місяців тому

    Haley maneyahosamaney sarisi kattabahudha

  • @gangadhar.s7629
    @gangadhar.s7629 7 місяців тому

    ಸರ್ ಓವರ್ ಹೆಡ್ ಟ್ಯಾಂಕ್ ಎಲ್ಲಿ ಇಡಬೇಕು ತಿಳಿಸಿ

  • @vasudevahk5826
    @vasudevahk5826 9 місяців тому

    Gurj stercas eli barbeku

  • @shruthitv1939
    @shruthitv1939 Рік тому

    Sir dikku sariyagi torsi nive confuse agtidira

  • @vasudhabc3691
    @vasudhabc3691 Рік тому

    Yaru nakkudru sari nivu tumba channagi correct agi heltidira huge helta iri stair case bagge yellidre volledu anta helilla pls heli

  • @kavitabiradar3052
    @kavitabiradar3052 Рік тому

    Hallo sir.u didn't tell where should be staircase please

  • @kantham3500
    @kantham3500 Рік тому

    Nanu grihini nanagu Mane kattisabekenisuthide

  • @devarajksdevu7102
    @devarajksdevu7102 Рік тому +1

    ಪಾರ್ಕಿಂಗ್ ಎಲ್ಲಿ ಬಿಡಬೇಕಾಗುತ್ತೆ ಸರ್ ಕ್ಸಮೆ ಇರ್ಲಿ ಸರ್