ಅಣ್ಣನ ಋಣ.. Prakash Bagali Sudha Bagalakot

Поділитися
Вставка
  • Опубліковано 8 вер 2024
  • ಅಣ್ಣನ ಋಣ.. Prakash Bagali Sudha Bagalakot
    #partnership
    Start trading now and earn money in the nearest time Link: bit.ly/3M9j36M
    Join Telegram: t.me/tradingin...
    Disclaimer: Trading is subject to market risk, invest at your own risk.
    For Any Collabs write us at kohliv379@gmail.com
    ಕಥೆ ನಿರ್ದೇಶನ PRAKASH BAGALI
    ಕಲಾವಿದರು
    ಪ್ರಕಾಶ್ ಬಗಲಿ
    ಸುಧಾ ಬಾಗಲಕೋಟೆ
    ಅನಿಲ್ ಸಿಂಗರ್
    ಪಾಪು ಬಗಲಿ
    ಪುಟ್ಟು ಕುಂಬಾರ
    ಸಂಜನಾ.
    ಬೃಂದಾ ಬೇಂಗಳೂರ
    ದ್ವನಿಮುದ್ರಣ ಸ್ವರಸಂಗಮ ರೀಕಾರ್ಡಿಂಗ್ ಸ್ಟುಡಿಯೋ ರಾಜಾಜಿನಗರ ವಿಜಯಪುರ

КОМЕНТАРІ • 298

  • @user-sz5gi9nx3z
    @user-sz5gi9nx3z 2 роки тому +29

    🙏🏻🙏🏻ವಾವ್ ಎಂಥ ಅದ್ಭುತ ಕಥೆ 25 ನಿಮಿಷದ ಈ ಕಥೆ ಯಾವ ಮೂವಿಗು ಕಮ್ಮಿ ಇಲ್ಲ ನಿಮ್ಮ ವೀಡಿಯೊ ಮಾಡ ತಂಡಕ್ಕೆ ಕೋಟಿ ಕೋಟಿ ನಮಸ್ಕಾರಗಳು🙏🏻🙏🏻

  • @karibasavaraj5360
    @karibasavaraj5360 2 роки тому +26

    ಪ್ರತಿಯೊಂದು ವೀಡಿಯೋ ದಲ್ಲಿ
    ಅಣ್ಣ ತಮ್ಮಂದಿರ ಬಗ್ಗೇ ಮತ್ತು
    ಪ್ರೀತಿ ಬಗ್ಗೆ ಒಂದೂ ಒಳ್ಳೆಯ ಸಂದೇಶ
    ಕೊಡುತ್ತೀರಿ ಅಣ್ಣಾ 👌👌 ನೀವು ಮುಂದೆ
    ಇನ್ನೂ ದೊಡ್ಡ ಮಟ್ಟದಲ್ಲಿ ಬೇಳಿಬೇಕು ಅಣ್ಣಾ
    ಸುಧಾ ಅಕ್ಕಾ ನಿಮ್ ಆಕ್ಟಿಂಗ್ ಅಂತು
    Extradinary 💐💐❤️❤️💐💐

  • @marilingagaja6841
    @marilingagaja6841 2 роки тому +25

    ಪ್ರೀತಿ ಮುಂದೆ ಯಾವ ಹಣ, ಅಸ್ತಿ, ಅಂತಸ್ತು, ಏನ್ ಲೆಕ್ಕಕ್ಕೆ ಬರಲ್ಲ.. ಜೊತೆಗೆ ಯಾರ್ ದೊಡ್ಡವರು ಯಾರ್ ಚಿಕ್ಕವರು ಅಂತ ಕೂಡ ನೋಡಲಾ... ಪ್ರೀತಿ ಅನ್ನೋದು ಯಲ್ಲರಿಗೂ ಒಂದೇನೆ ಅದನ್ನು ಅರ್ಥ ಮಾಡಿಕೊಂಡು ಜೊತೆಗೆ ಒಂದಿಕೊಂಡು ಹೋಗುಹುದೆ ನಿಜವಾದ ಜೀವನ..... Gaja from yadagir 💐

  • @mahanteshsankeshwar3855
    @mahanteshsankeshwar3855 2 роки тому +11

    ಒಂದು ಸಿನಿಮಾದಲ್ಲಿ ಕೂಡ ಈ ತರ ಅರ್ಥ ಇರುದಿಲ ಅದ್ಬುತವಾಗಿದೆ. ವಾವ್ ಸೂಪರ್

  • @umeshambigar3488
    @umeshambigar3488 2 роки тому +16

    Super bro ❣️👌 ಇದು ಪ್ರೀತಿ ಅಂದ್ರೆ ನನ್ನ ಮನಸಿಗೆ ತುಂಬಾ ತುಂಬಾ ಇಷ್ಟ ಆಯಿತು ರಿ ಬ್ರೋ💐💐💐 ಧನ್ಯವಾದಗಳು 🙏🙏🙏🙏🙏

  • @hanumanthdadapura4346
    @hanumanthdadapura4346 2 роки тому +3

    ಸೂಪರ್ 🤝💐🤝 ಅಣ್ಣ

  • @sharanudodamani4133
    @sharanudodamani4133 2 роки тому +11

    ಇದರಲ್ಲಿ ಎಲ್ಲರ ಪಾತ್ರಕೂಡ ತು೦ಬ ಚ್ನನ್ನಾಗಿ ಮೂಡಿ ಬ೦ದಿದೇ keep it up go forward

  • @kumarhiremath8592
    @kumarhiremath8592 2 роки тому +15

    ಇನ್ನೊಂದು ವಿಷಯ ಅಣ್ಣಾ ವಿಡಿಯೋ ಮಾಡ್ತಿರಿ ನಿವು ಒಂದು ದೊಡ್ಡ ಫಿಲ್ಮ್ ತೆಗೆದರೆ ಒಳ್ಳೆದು ಅಣ್ಣಾ 😍🥰🙏🙏

  • @rajaramasinghsingh2275
    @rajaramasinghsingh2275 2 роки тому +18

    👍👍👍 ಈ ನಿಮ್ಮ ಎಲ್ಲ ವಿಡಿಯೋಗಳು ನಮಗೆ ತುಂಬಾ ಇಷ್ಟವಾಗಿದೆ ಹೀಗೆ ನೀವು ಮುಂದೆ ಬರಬೇಕು ತುಂಬಾ ಧನ್ಯವಾದಗಳು

  • @marutim.p3681
    @marutim.p3681 2 роки тому +10

    ತುಂಬಾ ಒಳ್ಳೆಯ ದೃಶ್ಯ ಅಣ್ಣ ಎಲ್ಲಾ ಪಾತ್ರಗಳು ಚನ್ನಾಗಿವೆ

  • @satyappakusabi904
    @satyappakusabi904 2 роки тому +2

    ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ.ನಾನು ಮೂರು ಸಾರಿ ನೋಡಿದೆ. ಇನ್ನು ನೋಡಬೇಕು ಹಾಗೆ ಅನಿಸ್ತಾ ಇದೆ. ಹೀಗೆ ನಿಮ್ಮ ವಿಡಿಯೋಗಳು ಚೆನ್ನಾಗಿ ಮೂಡಿಬರಲಿ ಅಂತ ತಾಯಿ ಭುವನೇಶ್ವರಿ ತಾಯಿಯಲ್ಲಿ ನಾನು ಬೇಡಿಕೊಳ್ಳುತ್ತೇನೆ. 🙏ಜೈ ಭುವನೇಶ್ವರಿ ತಾಯಿ🙏

  • @sk9776
    @sk9776 2 роки тому +12

    ನಿಮ್ಮ ಎಲ್ಲಾ ವಿಡಿಯೋಗಳು ಜೀವನದ ನೈಜ ಘಟನೆ ಆಧಾರಿತ ವಾಗಿರುತ್ತದೆ ಸೂಪರ್ ಪ್ರಕಾಶ್, ಸುಧಾ Team

  • @vikasgored2870
    @vikasgored2870 2 роки тому +16

    🔥🐅ಅಣ್ಣ ಸೂಪರ್ ನಮ್ಮ🎤🐅 ವಿಡಿಯೋ 🔥

    • @vikasgored2870
      @vikasgored2870 2 роки тому +3

      ನನ್ನ ಜಿವದ ಗೆಳೆಯ ಪ್ರಕಾಶ ಬಗಲಿ ಅವನ ಜೀವದ ಗೆಳೆಯ ವಿಕಾಸ ಗೊರಡ

  • @hanamanthpatre8476
    @hanamanthpatre8476 2 роки тому +6

    ನಿಮ್ಮಿಬ್ಬರ ಅಣ್ಣ ತಮ್ಮರ ಬಾಂಧವ್ಯ ಎಲ್ಲ ವಿಡಿಯೋಗಳಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @manjunathasmanjunathasmara5620
    @manjunathasmanjunathasmara5620 2 роки тому +24

    ಸೂಪರ್ ಅಣ್ಣ ವಿಡಿಯೋ 💐ಯಲರು ಚನ್ನಾಗಿ ಪಾತ್ರ ಮಾಡಿದಿರಿ ಯಲರಿಗೂ ಧನ್ಯವಾದಗಳು

  • @arjunaarjuna7780
    @arjunaarjuna7780 2 роки тому +3

    ತುಂಬಾ ಅರ್ಥಗರಬಿತವಾದ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಯಾವ ಮೂವಿ ಗೂ ಕಡಿಮೆ ಇಲ್ಲದಂಗೆ ಒಳ್ಳೆ ಕಾಂಸೇಪ್ಟ್ ಇದೆ..... ಮುಂದೆ ನಿಮಗೆ ಒಳ್ಳೆ ವೇದಿಕೆ ಸಿಗಲಿ ಎಂದು ಆ ಭಗವಂತನ ಅತ್ತೀರಾ ಬೇಡಿ ಕೊಳ್ತೀನಿ....ನಿಮಗೂ ಹಾಗೂ ನಿಮ್ಮ ಟೀಮ್ ನಲ್ಲಿ ವರ್ಕ್ ಮಾಡುತ್ತಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🌹🌹💐💐💐❤️❤️❤️❤️😍😍

  • @ukbagalakotsudha3844
    @ukbagalakotsudha3844 2 роки тому +56

    ಎಲ್ಲರ ಪಾತ್ರ ಮೇಚ್ಚಿ ಎಲ್ಲರನ್ನೂ ತುಂಬಾ ಪ್ರೀತಿಯಿಂದ ನೊಡುವಂತ ನಮ್ಮ ಪ್ರೀತಿಯ ಮನಸ್ಸುಗಳಿಗೇ ಎಷ್ಟು ನಮನ ಸಲ್ಲಿಸಿದರು ಸಾಲದು❤️🌍🙏🙏🙏🙏🙏🙏

  • @mahanteshmahantesh7757
    @mahanteshmahantesh7757 2 роки тому +9

    ನೀವು ಮಾಡುವ ವಿಡಿಯೋ ತುಂಬಾ ಚೆನ್ನಾಗಿದೆ ನಿಮ್ಮ ಎಲ್ಲರಿಗೂ ಧನ್ಯವಾದಗಳು

  • @davalsagari1651
    @davalsagari1651 2 роки тому +6

    Super Halli story 👌👌👌👌🙋

  • @metro5107
    @metro5107 2 роки тому +7

    Super super

  • @chinni.s.n1487
    @chinni.s.n1487 2 роки тому +2

    ತುಂಬಾ ಅದ್ಭುತ ಶಾರ್ಟ್ ಮೂವಿ ಆದ್ರೆ ನೀವು ಅಷ್ಟ್ ಬಲವಂತದಿಂದ ಗೌಡ್ರ ಮನೆಯಲ್ಲಿ ಕೆಲಸ ಮಾಡೋದು ಯಾಕೆ ಸರಿ ಬರಲಿಲ್ಲ ಅಣ್ಣಾ ಬಿಟ್ಟ ಬಿಡಿ ಅಣ್ಣಾ ಗೌಡ್ರ ಮನೆನ

  • @ambareshhugar4121
    @ambareshhugar4121 2 роки тому +13

    ಇತರ ಸಿನಿಮಾನ ನಾನು ಯಾವತ್ತು ನೋಡಿದ್ದಿಲ್ಲ. 🔥🔥🔥🔥 👌👌👌👌.

  • @user-sz5gi9nx3z
    @user-sz5gi9nx3z 2 роки тому +7

    🙏🏻🙏🏻🙏🏻ಸೂಪರ್ ಅಣ್ಣ ನಿಮ್ಮ ವಿಡಿಯೋ ಮಾಡುವ ತಂಡ 🙏🏻🙏🏻🙏🏻🙏🏻

  • @gangapatil9009
    @gangapatil9009 2 роки тому +9

    Rammanna and Ravi anna super

  • @shivaputrapatilmhebbal4271
    @shivaputrapatilmhebbal4271 2 роки тому +7

    ನಿಮ್ಮ ವಿಡಿಯೋ ನೋಡಿ ತುಂಬಾ ಇಷ್ಟವಾಯಿತು ಇದೇ ತರ ಮುಂದೆ ನೀವು ಬೆಳೆಯಬೇಕೆಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ

  • @rameshhosamani3805
    @rameshhosamani3805 2 роки тому +8

    ಅಣ್ಣಾ ಪ್ರಕಾಶ್ ಅಣ್ಣಾ ಅಂದ್ರ್ ನಮಗೆ ತುಂಬಾ ಇಷ್ಟ.

    • @mangolassi7892
      @mangolassi7892 2 роки тому

      Aa chimapanji nimma anna na 😂🤣😂😂

  • @mahesh.kmahesh.k6987
    @mahesh.kmahesh.k6987 2 роки тому +11

    ಸೂಪರ್ ಅಣ್ಣ ಮನಸ್ಸಿಗೆ ತುಂಬಾ ಇಷ್ಟವಾಯಿತು

  • @bspatilbspatil8183
    @bspatilbspatil8183 2 роки тому +1

    Prakash Bagali all story super👌👌👌👌

  • @Munaf-pi3sb
    @Munaf-pi3sb 2 роки тому +7

    ಪ್ರಕಾಶ್ ಅಣ್ಣ , ನಿಮ್ video ಸೂಪರ್, Love you anna🥰🥰

  • @shrishailsavadi1570
    @shrishailsavadi1570 2 роки тому +7

    Super anna

  • @RaviRaj-ub7cb
    @RaviRaj-ub7cb 2 роки тому +6

    Super anna video

  • @ramazanmakanadar2795
    @ramazanmakanadar2795 2 роки тому +5

    Super bro

  • @kumarhiremath8592
    @kumarhiremath8592 2 роки тому +5

    ಅಣ್ಣಾ ವಿಡಿಯೋ ತುಂಬಾ ಇಷ್ಟ ಆಯಿತು ಅಣ್ಣಾ ನಿವು ಹಿಂಗೆ ಸಾಕಷ್ಟು ವಿಡಿಯೋ ಮಾಡಿ ಅಣ್ಣಾ ನಿವು ಇನ್ನೂ ಎತ್ತರಕ್ಕೆ ಬೆಳಿಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @hulagappahulaga4924
    @hulagappahulaga4924 2 роки тому +9

    Heart touching video ಅಣ್ಣಯ್ಯ ❤❤

  • @vireshhiremath8807
    @vireshhiremath8807 2 роки тому +4

    Super prakasa ann

  • @anjaliiragar5684
    @anjaliiragar5684 2 роки тому +6

    Super Prakash Anna.....

  • @PATIL1536
    @PATIL1536 2 роки тому +5

    mast video

  • @tejasviatejasvia543
    @tejasviatejasvia543 2 роки тому +7

    ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @vireshhebbal7615
    @vireshhebbal7615 2 роки тому +5

    ತುಂಬಾ chennagittu e video heege hosa hosa video madri nam support yavaglu irutta❤❤😍😍😍😍

  • @prakashbantanur3342
    @prakashbantanur3342 2 роки тому +7

    ಅಣ್ಣ ತಮ್ಮ ತಂಗಿ ಗೌಡ್ರು ಈ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.... ನಿಮ್ಮ ಈ ಕಿರು ಪಾತ್ರಕ್ಕೆ ತುಂಬಾ ಧನ್ಯವಾದಗಳು 🙏🙏🙏🙏

  • @siddusanadi3956
    @siddusanadi3956 2 роки тому +8

    Sir best best 👌 acting 👏

  • @akshatingaleshwar7544
    @akshatingaleshwar7544 2 роки тому +6

    Annaya super....❤️all the best

  • @meghusonar405
    @meghusonar405 2 роки тому +4

    Super🙏👌

  • @vijayavijaya9160
    @vijayavijaya9160 2 роки тому +5

    Super

  • @prasannamc5920
    @prasannamc5920 2 роки тому +2

    Yilaregu danyavadagalu all friends ge super story

  • @rameshhosamani3805
    @rameshhosamani3805 2 роки тому +6

    ವಿಡಿಯೋ ಇವತ್ತು ಬಾಳ ಲೇಟ್ ಆಗಿ ಬಂತು ಅಣ್ಣಾ ನಿಮ್ಮದು

  • @basudodamani329
    @basudodamani329 2 роки тому +5

    Anna super 😔🌹

  • @sunilkumarhosamani4268
    @sunilkumarhosamani4268 2 роки тому +7

    ಬಹಳ ತುಂಬಾ ಚೆನಾಗಿದೆ ಸರ್

  • @sunilmulge872
    @sunilmulge872 2 роки тому +7

    Super ri borther video super

  • @Beeru270
    @Beeru270 2 роки тому +4

    ಸೂಪರ್ ಅಣ್ಣ ನಿವಾ ಮಾಡು ವಿಡಿಯೋ ಗಿಚ್ಚಿ ಗಿಲಿ ಗಿಲಿ

  • @sagarhanapur9008
    @sagarhanapur9008 2 роки тому +30

    ನೀವು ಮಾಡಿದ ವಿಡಿಯೋ ನಮಗೆ ತುಂಬಾ ಇಷ್ಟವಾಯಿತು ಅಣ್ಣನ ಮನಸ್ಸು ಒಳ್ಳೆ ಗುಣ ಇರುತ್ತದೆ ❤️🙏🙏

  • @chethanbc8990
    @chethanbc8990 2 роки тому +5

    Climax superrrrr

  • @devarajhelavar3386
    @devarajhelavar3386 2 роки тому +3

    ಏನ್ ಬಾರಿ ಮಾಡಿ ರೀ ಅಣ್ಣ ವಿಡಿಯೋ👌👌

  • @santoshhorti4317
    @santoshhorti4317 2 роки тому +3

    Super ri

  • @praveenpc3572
    @praveenpc3572 2 роки тому +11

    Yen concept Guru. Waww ultimate. God blz ur team🙏💐🌼❤️

  • @bassumalli5250
    @bassumalli5250 2 роки тому +7

    ಸೂಪರ್ 👌👌👌

  • @Rameshsoppadla8878
    @Rameshsoppadla8878 2 роки тому +5

    🔥👌

  • @boss-su7dy
    @boss-su7dy 2 роки тому +14

    All the best to ur team

  • @parasu.padasalagi.j.k.d
    @parasu.padasalagi.j.k.d 2 роки тому

    ಅಣ್ಣಾ ನಿಮ್ಮ ವಿಡಿಯೊ ಅರ್ಥಗರ್ಭಿತವಾಗಿ ಈರುತವೆ all the best ನೀವು ಒಂದ್ ಇಲ್ಡ ಒಂದ್ ದಿನ ಸಕ್ಸೆಸ್ ಕನತಿರಿ ಅಣ್ಣಾ🙏👌👌👌🙏

  • @rajar1755
    @rajar1755 2 роки тому +1

    . ಸೂಪರ್ ಅಣ್ಣ ಕಾಮಿಡಿ ವಿಡಿಯೋ

  • @asharathod8460
    @asharathod8460 2 роки тому +1

    Super hit anna ❤️👌👌👌👌

  • @user-fj4zw3jn1y
    @user-fj4zw3jn1y 2 роки тому +6

    ನಿವು ಮಾಡುವ ಪ್ರತಿಯೊಂದು ವಿಡಿಯೋ ಸುಪರ್

  • @Masthmagaagulbargacom
    @Masthmagaagulbargacom 2 роки тому +1

    Baground Music super 👌

  • @ganeshpatil6591
    @ganeshpatil6591 2 роки тому +3

    Wowww super video nd👌 👌👌ending 😍😍❤🥰

  • @sarojshah5734
    @sarojshah5734 2 роки тому +2

    ಸೂಪರ್ ನಿಮ್ ವಿಡಿಯೋ

  • @aruaruna7740
    @aruaruna7740 2 роки тому +7

    ಸೂಪರ್ ಅಣ್ಣ 👌👌

  • @veeruambiga1663
    @veeruambiga1663 2 роки тому +1

    Super video 👌👌

  • @sankettoragal9253
    @sankettoragal9253 2 роки тому +5

    ❤❤👌👌👌👌👌

  • @gurushantahirematha8018
    @gurushantahirematha8018 2 роки тому +3

    ನಿಮ್ಮ್ ಯಲ್ಲಾ ಕಲಾವಿದರಿಗೆ ಧನ್ಯವಾದಗಳು 🙏🙏

  • @ugramgaming1435
    @ugramgaming1435 2 роки тому +5

    Super ❤️

  • @manjureddy9831
    @manjureddy9831 2 роки тому +2

    ಸೂಪರ್ ಬ್ರದರ್ 😍

  • @keshavasundaraj1598
    @keshavasundaraj1598 Рік тому +1

    ಸುಪರ್ ಸಿರಿಯಲ್ ಸರ್

  • @preetigajjanvar5515
    @preetigajjanvar5515 2 роки тому +8

    ❤❤👌👌

  • @basappamang5925
    @basappamang5925 2 роки тому +4

    ಸೂಪರ್

  • @jyotipatil9476
    @jyotipatil9476 2 роки тому +4

    Nice bro ........ super agi ede nim actings😍

  • @gokulbhasha8881
    @gokulbhasha8881 Рік тому +1

    Super video bro ❤️
    Super video bro ❤️
    Super video bro ❤️
    Super video bro ❤️
    Super video bro ❤️
    Super video bro❤️

  • @goresabtorgal3745
    @goresabtorgal3745 2 роки тому +2

    ಸುಪರ ಹೀಗೆ ಇರಬೇಕು

  • @ROCK-xe3yd
    @ROCK-xe3yd 2 роки тому +4

    Prakash ..
    Next video alli mice inside haki video madi .sound clear edre continue madi

  • @meeghanameeghana559
    @meeghanameeghana559 2 роки тому +2

    Nice concepet 💞

  • @shankarmalaghan6990
    @shankarmalaghan6990 2 роки тому +2

    👌👌👌👌👌

  • @manojyalgudari7098
    @manojyalgudari7098 2 роки тому +4

    Nice akka

  • @durgeshgimailcomedurgesh6667
    @durgeshgimailcomedurgesh6667 2 роки тому +4

    👌🤝👍💕

  • @user-wf9ul8yi9u
    @user-wf9ul8yi9u Рік тому +1

    Super prakash Anna.. 🙏🙏🙏

  • @yallappagadad9578
    @yallappagadad9578 2 роки тому +5

    ಸೂಪರ್ ಅಣ್ಣ ಸೂಪರ್ ಅಕ್ಕ

  • @manjunathgomadi6401
    @manjunathgomadi6401 2 роки тому +4

    Super 👌

  • @user-su3mz1nh9i
    @user-su3mz1nh9i 11 місяців тому +1

    ಸೂಪರ್ 👌👌👌👌❤❤❤❤❤🥰🥰🥰🙏🏻🙏🏻🙏🏻

  • @chetusillu103
    @chetusillu103 2 роки тому +4

    Super brother's and sisters

  • @irappahalli7537
    @irappahalli7537 2 роки тому +3

    ಅಣ್ಣ ಈ ನಿಮ್ಮ ಪ್ರತಿಯೊಂದು ಕಲೆಯನ್ನು ನೋಡಿ ತುಂಬಾ ಖುಷಿಯಾಗಿದೆ

  • @chidanandbabaleshwar9818
    @chidanandbabaleshwar9818 2 роки тому

    Prakash akka e video tumba super part 2 mad Anna plz plz plz plz

  • @umeshsutar1848
    @umeshsutar1848 2 роки тому +4

    👍👍👍

  • @SantoshPatil-ge2lq
    @SantoshPatil-ge2lq 2 роки тому +4

    Supar bro

  • @raghubadiger9256
    @raghubadiger9256 Рік тому

    Super story brother.super vediogrofi.

  • @deejay_sagar_official_121
    @deejay_sagar_official_121 2 роки тому

    I like it prakash anna tumba chanagi ede i love this video 😍😥🥺

  • @Lovely_Star_Shri_S
    @Lovely_Star_Shri_S 2 роки тому +1

    🌄✨ಹೊತ್ತು ಮುಳುಗುವ ಹೊತ್ತು,💞 ಇಬ್ಬನಿ ಜಾರುತಲಿತ್ತು ಇನಿಯ ನಾ ಕಾದೆ ನಿನಗಾಗಿ,❤ ಈ ಲೋಕವ ಮರೆತು ಗಂಟೆಗಳು ಉರುಳುತಿವೆ,💕🌞 ರವಿಯ ಕಿರಣ ಸರಿಯುತಿದೆ,💖ಬಾ ನನ್ನ ನಲ್ಲ ಎಲ್ಲಿರುವೆ ನೀ ♥︎♥︎♥︎… ಓ ಮುದ್ದು ಮನಸೇ……….♥︎♥︎♥︎♥︎☙

  • @dacchureddy7987
    @dacchureddy7987 2 роки тому +1

    Super Sir Video 👍❤️

  • @Basava_bgm_36
    @Basava_bgm_36 2 роки тому +2

    ನೀವ್ ಮಾಡೋ ವಿಡಿಯೋ ಒಂದೊಂದು ನು.. ಅರ್ಥ ಇರುತ್ತೆ bro 😍❤️

  • @archanamali4693
    @archanamali4693 2 роки тому

    super bro nim vediyo tumba esta aitu

  • @ammupujari52
    @ammupujari52 2 роки тому +2

    Super..❤️👌💐🙏

  • @mallumallu4415
    @mallumallu4415 2 роки тому +1

    Super Anna ❤️

  • @marutikarigar1141
    @marutikarigar1141 2 роки тому +1

    🔥🔥🔥🔥