ತುಂಬಾ ತುಂಬಾ ಧನ್ಯವಾದಗಳು ನಿಮ್ಮ ತಂಡಕ್ಕೆ 30ನಿಮಿಷದೂ ಇಲ್ಲಾ ಶಾರ್ಟ್ ಮೂವಿ ಆದ್ರೂ 3ತಾಸಿನ್ಯಾಗ್ ತೋರಸುದು ಬರಿ 28 ನಿಮಿಷ ದಲ್ಲಿ ತೋರಿಸಿದಿರಲ್ಲ ಅದಿಕ್ಕೆ ಅದರಲ್ಲೂ ಹಿರಿಯ ಕಲಾವಿದರಿಗೆ ಹೀಗೆ ಸದಾ ಅವಕಾಶ ಕೊಟ್ಟು ಅವರನ್ನು ಮತ್ತೆ ಬೆಳಕಿಗೆ ತನ್ನಿ 🙏🙏 ತಂದೆ ಆಕ್ಟಿಂಗ್ ಅಂತೂ ಅದ್ಭುತ ಅವರ ನಮ್ಮ ಉತ್ತರಕರ್ನಾಟಕದ ಮಾತು ತುಂಬಾ ಸೊಗಸಾಗಿ ಮಾತ್ ಹಾಡತಾರೆ ತುಂಬಾ ಅದ್ಭುತ ವಾಗಿ ನಟನೆ ಮಾಡಿದ್ದಾರೆ ಹಾಗೆ ಅಕ್ಕನ ಪಾತ್ರನು ಅಷ್ಟೇ ಸೊಗಸಾಗಿ ಮಾಡಿದ್ದಾಳೆ ಆದ್ರೂ ಕೊನೆಯಲ್ಲಿ ದಂಡಿಗೆ ಅಚ್ಚಬೇಕು ಆಗುತ್ತು ಅಂತಾ ನನ್ನಗ್ ಅನ್ಸುತ್ತೆ ಎಲ್ಲೊ ಕೊನೆಯಲ್ಲಿ ಪರಿಪೂರ್ಣ ಅನಸಿಲ್ಲ ಅದರಲ್ಲೂ ಮೂವಿ ಬಗ್ಗೆ ಹೇಳಬೇಕು ಅಂದ್ರೆ ಸೂಪರ್ ಹಿಟ್ 👌👌👌👌ನಿಮ್ಮೆಲ್ಲರ ಆಕ್ಟಿಂಗ್ ಅಂತೂ ಅದ್ಭುತ ತುಂಬಾ ಧನ್ಯವಾದಗಳು 🙏🙏🙏🙏
ನಿಮ್ಮ ಈ ವಿಡಿಯೋ ನನ್ನಗೆ ತುಂಬಾ ಈಸ್ಟ್ ಆಗಿದೆ ಸರ್ ನಿಮ್ಮ ಎಲ್ಲ ವಿಡಿಯೋ ನಾನು ತಪ್ಪದೆ ನೋಡತೀನಿ ಮತ್ತು ನಿಮ್ಮ ಎಲ್ಲ ವಿಡಿಯೋ ಸಮಾಜದ ಜನರಿಗೆ ಒಳ್ಳೆಯ ಮಾಹಿತಿ ನೀಡುತ್ತೇವೆ ಸರ್ ಅದರಲ್ಲಿ ಬಡತನ ಮತ್ತು ಅಣ್ಣ ತಮ್ಮಂದಿರ ಸೌಂಸಾರ ಬಗ್ಗೆ ಸೂಪರ್ ಮಾಡತ್ತಿರಾ ಸರ್ ಎಲ್ಲರಿಗೂ ಒಳ್ಳೇದುಗಲಿ 🙏🙏🙏👍👍🌹
ಹೊಸ ಹೊಸ ಕಲಾವಿದರಿಗೆ ನಟಿಸುವ ಅವಕಾಶ ಕೊಟ್ಟಿದ್ದು ನಮಗೆ ಖುಷಿಯಾಯಿತು , ಎಲ್ಲಾರೂ ತುಂಬಾ ಚೆನ್ನಾಗಿ ನಟನೆ ಮಾಡಿದ್ದೀರಿ,, ಕಸ್ತೂರಿ ಅಕ್ಕನ,ಮತ್ತು ತಂದೆಯ ಪಾತ್ರದ ಅಭಿನಯ ತುಂಬಾನೇ ಚೆನ್ನಾಗಿದೆ,, ಕೊನೆಯಲ್ಲಿ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದಿರಿ,, all the best ur team 😍
"ಗಿಣಿರಾಮ್" ಸೀರಿಯಲ್ ನ ಅಪ್ಪ ಮತ್ತೂ ಅಕ್ಕನ ಪಾರ್ಟ್ ಸೂಪರ್ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ತುಂಬಾ ಚನ್ನಾಗಿದೆ ಒಟ್ಟನಲ್ಲಿ ನಿಮ್ ಟೀಮ್ ಗೆ ಒಳ್ಳೇದ್ ಆಗ್ಲಿ All the best your team ♥️
ನಿಮ್ಮ ಸಂಸಾರಿಕ ಕಥೆ ನಾಟಕಗಳು ತುಂಬಾ ಚೆನ್ನಾಗಿ ಬರೆದಿದ್ದೀರಿ. ಪಾತ್ರಗಳು ಸನ್ನಿವೇಶಗಳಲ್ಲಿ ಚಿತ್ರದ ಪ್ರದರ್ಶನ ನೀಡುವ ಮೂಲಕ ಮೇಲುಗೈ ಸಾಧಿಸಿದೆ.ನಮಗೆ ತುಂಬಾ ನೋಡಲು ತುಂಬಾ ಚೆನ್ನಾಗಿದೆ.
ಮಹೇಶ್ ಅವರೇ ನಮ್ದು ನರಗುಂದ್ ತಾಲೂಕ್ ಜಗಾಪುರ ಮನೆತನ ಸ್ಟೋರಿ ಮಾಡ್ಲಿಕ್ಕೆ ನಮ್ಮಲ್ಲಿ ಒಂದು ಮನೆ ಇದೆ ರೈತಕಿ ಮನೆತನ ತುಂಬಾ ಚೆನ್ನಾಗಿದೆ ಪ್ರಕಾಶ್ ಅವರ ಜೊತೆ ಹತ್ರ ಮಾತಾಡಬೇಕಿತ್ತು ಮಾತಾಡಸ್ತೀರಾ ರಿಕ್ವೆಸ್ಟ್
ಅಣ್ಣಾ ವಿಡೀಯೊ ಸುಪರನಿಮ್ಮ ಟೀಮಿನಲ್ಲಿ ಅದ್ಭುತ ಕಲಾವಿದರಿದ್ದಾರೆ ನಿಮ್ಮಎಲ್ಲಾ ವಿಡಿಯೊ ವಿಕ್ಷಿಸುತ್ತೆವೆ ನಾವು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಅಭಿನಯ ಹೀಗೆ ಮುಂದುವರೆಯಲಿ ದೇವರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ 👌👌🌹🥰🌹🥰🌹
Good story and good message yilaru manele nadeyodi all friends all the best my place mandya paka village namagi maduvi agile e story nodi namagu bijaru aythu ok
ಈ ಚಿತ್ರದಲ್ಲಿ ಹಿರಿಯ ಅಕ್ಕನ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ,ಇಂತಹ ಒಂದು ವಿಷಯವನ್ನು ತಿಳಿಸಿದ ಕಲಾವಿದರಿಗೆ ತುಂಬಾ ಧನ್ಯವಾದಗಳು
In of v
Py
ಪ್ರಕಾಶನ ನಿಮ್ಮ ಕಲಾತಂಡದ ಅಭಿನಯ ಸೂಪರ್ 👌 ಇನ್ನೂ ಹೆಚ್ಚಿನ ಒಳ್ಳೆಯ ಸಂದೇಶ ಕೊಡುವಂತಹ ಪಾತ್ರವನ್ನು ಮಾಡಿ
ಮನೋಜ್ಞ ಅಭಿನಯ ಪ್ರಕಾಶ್ ಬಗಲಿ ಅಕ್ಕನ ಪಾತ್ರ ತುಂಬಾ ಚನಾಗಿ ಅಭಿನಯ ಮಾಡಿದ್ದಾರೆ ಕಣ್ಣಲಿ ನೀರು ತರಿಸುವಂತ ದೃಶ್ಯ ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶ
🙏
😊😊!❤😅d d 0 709
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ತಂಡಕ್ಕೆ 30ನಿಮಿಷದೂ ಇಲ್ಲಾ ಶಾರ್ಟ್ ಮೂವಿ ಆದ್ರೂ 3ತಾಸಿನ್ಯಾಗ್ ತೋರಸುದು ಬರಿ 28 ನಿಮಿಷ ದಲ್ಲಿ ತೋರಿಸಿದಿರಲ್ಲ ಅದಿಕ್ಕೆ ಅದರಲ್ಲೂ ಹಿರಿಯ ಕಲಾವಿದರಿಗೆ ಹೀಗೆ ಸದಾ ಅವಕಾಶ ಕೊಟ್ಟು ಅವರನ್ನು ಮತ್ತೆ ಬೆಳಕಿಗೆ ತನ್ನಿ 🙏🙏
ತಂದೆ ಆಕ್ಟಿಂಗ್ ಅಂತೂ ಅದ್ಭುತ ಅವರ ನಮ್ಮ ಉತ್ತರಕರ್ನಾಟಕದ ಮಾತು ತುಂಬಾ ಸೊಗಸಾಗಿ ಮಾತ್ ಹಾಡತಾರೆ ತುಂಬಾ ಅದ್ಭುತ ವಾಗಿ ನಟನೆ ಮಾಡಿದ್ದಾರೆ ಹಾಗೆ ಅಕ್ಕನ ಪಾತ್ರನು ಅಷ್ಟೇ ಸೊಗಸಾಗಿ ಮಾಡಿದ್ದಾಳೆ ಆದ್ರೂ ಕೊನೆಯಲ್ಲಿ ದಂಡಿಗೆ ಅಚ್ಚಬೇಕು ಆಗುತ್ತು ಅಂತಾ ನನ್ನಗ್ ಅನ್ಸುತ್ತೆ ಎಲ್ಲೊ ಕೊನೆಯಲ್ಲಿ ಪರಿಪೂರ್ಣ ಅನಸಿಲ್ಲ ಅದರಲ್ಲೂ ಮೂವಿ ಬಗ್ಗೆ ಹೇಳಬೇಕು ಅಂದ್ರೆ ಸೂಪರ್ ಹಿಟ್ 👌👌👌👌ನಿಮ್ಮೆಲ್ಲರ ಆಕ್ಟಿಂಗ್ ಅಂತೂ ಅದ್ಭುತ
ತುಂಬಾ ಧನ್ಯವಾದಗಳು 🙏🙏🙏🙏
🙏🙏ನೀವು ಮಾಡಿದ ವಿಡಿಯೋ ನಮಗೆ ತುಂಬಾ ಇಷ್ಟವಾಯಿತು ಬ್ರದರ್ ❤️ ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಹಾರೈಸುತ್ತೇನೆ 🙏🙏
B,
Wow super sir hart touching video
ನಿಮ್ಮ ಈ ವಿಡಿಯೋ ನನ್ನಗೆ ತುಂಬಾ ಈಸ್ಟ್ ಆಗಿದೆ ಸರ್ ನಿಮ್ಮ ಎಲ್ಲ ವಿಡಿಯೋ ನಾನು ತಪ್ಪದೆ ನೋಡತೀನಿ ಮತ್ತು ನಿಮ್ಮ ಎಲ್ಲ ವಿಡಿಯೋ ಸಮಾಜದ ಜನರಿಗೆ ಒಳ್ಳೆಯ ಮಾಹಿತಿ ನೀಡುತ್ತೇವೆ ಸರ್ ಅದರಲ್ಲಿ ಬಡತನ ಮತ್ತು ಅಣ್ಣ ತಮ್ಮಂದಿರ ಸೌಂಸಾರ ಬಗ್ಗೆ ಸೂಪರ್ ಮಾಡತ್ತಿರಾ ಸರ್ ಎಲ್ಲರಿಗೂ ಒಳ್ಳೇದುಗಲಿ 🙏🙏🙏👍👍🌹
ತಂದೆಯವರ ಪಾತ್ರ ಅತಿ ಉತ್ತಮ ಕಥೆ ತುಂಬಾ ಚನ್ನಾಗಿ ಇದೆ ಪ್ರಕಾಶ ಅವರೇ ಟೂಟಲ್ ಆಗಿ ಹೇಳಬೇಕು ಅಂದರೆ ಇಡಿ ನಿಮ್ಮ ಟಿಮ್ ಸುಪರ
ಸೂಪರ್ ಅಣ್ಣ 👌👌ಹೀಗೆ ಮುಂದುವರಿಯಲಿ ಎಲ್ಲರೂ ತುಂಬಾ ಚೆನ್ನಾಗಿ ಆಕ್ಟ್ ಮಾಡಿದಿರಿ ಎಲ್ಲರಿಗೂ ಒಳ್ಳೇದಾಗ್ಲಿ 🙏🏽
ಹೊಸ ಹೊಸ ಕಲಾವಿದರಿಗೆ ನಟಿಸುವ ಅವಕಾಶ ಕೊಟ್ಟಿದ್ದು ನಮಗೆ ಖುಷಿಯಾಯಿತು , ಎಲ್ಲಾರೂ ತುಂಬಾ ಚೆನ್ನಾಗಿ ನಟನೆ ಮಾಡಿದ್ದೀರಿ,, ಕಸ್ತೂರಿ ಅಕ್ಕನ,ಮತ್ತು ತಂದೆಯ ಪಾತ್ರದ ಅಭಿನಯ ತುಂಬಾನೇ ಚೆನ್ನಾಗಿದೆ,, ಕೊನೆಯಲ್ಲಿ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದಿರಿ,, all the best ur team 😍
👌👌🙏🙏
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹೀಗೆ ಮುಂದುವರಿಯಲಿ ನಿಮ್ಮ ತಂಡಕ್ಕೆ ಶುಭವಾಗಲಿ ಸಹೋದರಿ ಸಂಧ್ಯಾ
ನಿಮ್ಮ ಹಿಂದಿನ ಎಲ್ಲ ವಿಡಿಯೋಕ್ಕಿಂತ ಈ ವಿಡಿಯೋ ತುಂಬಾ ಚನ್ನಾಗಿದೆ ಇಂತ ಮನಿತನದ ವಿಡಿಯೋ ಇನ್ನು ಹೆಚ್ಚು ಹೆಚ್ಚು ಮೋಡಿ ಬರಲಿ ಅಣ್ಣ
Ppl ppl 0
0p
0p0
P
ಪಂಚವರ್ಣ ಪ್ರಕಾಶ್ ಬಗಲಿ ಯವರೇ
ನಿಮಗೊಂದು ಸಲಾಂ.. ಇಂಥ ಕಥೆಗಳನ್ನು ನಾನು ನೋಡಿದೀನಿ ಆದರೆ..ಎಲ್ಲದಕ್ಕಿಂತ. ಈ ಕಥೆ ಚೆನ್ನಾಗಿದೆ..ನಿಮಗೂ ನಿಮ್ಮ ಸಂಗಡಿಗರಿಗೂ ಧನ್ಯವಾದಗಳು
Mm
ಇದನ್ನ ನೋಡಿ ಲಾಸ್ಟ ಕಣ್ಣಲಿ ನೀರು ಬಂತು. ಅಕ್ಕನ ಪತ್ರ 👌👌👌👌
ಎನ್ ಚಂದ್ ವಿಡಿಯೋ ಅಣ್ಣಾ ನಿಮಗೆ ಒಳ್ಳೆದಾಗಲಿ
ನಮ್ಮೂರ ಕಲಾವಿದರಣ ಗುರುತಿಸಿದ ಪ್ರಕಾಶ್ ಅಣ್ಣ 🙏❤
yav uru bro
@@prashant5298 ನವಲಗುಂದ ಅವರ ಅಪ್ಪನ ಪಾತ್ರ ಮಾಡಿದವರು
ಕೊನೆಯ 5 ನಿಮಿಷ ದ ದೃಶ್ಯ ಕಣ್ಣಲ್ಲಿ ನೀರು ತರಿಸಿತು
Super video prakash anna and team.
ನಮಸ್ತೇ 🙏🙏 ನಿಮ್ಮ ಪ್ರತಿಯೊಂದು ವೀಡಿಯೋ ಸಾಂಸಾರಿಕ ಕಥೆಗಳು ಬಹಳ ಸೊಗಸಾಗಿ ಇರುತ್ತದೆ. ನಿಮಗೂ ನಿಮ್ಮ ಎಲ್ಲಾ ತಂಡದವರಿಗೂ ಅಭಿನ್ದಂದನೆಗಳು. 💐💐
ತುಂಬಾ ಚೆನ್ನಾಗಿದೆ ಹೀಗೆ ಮುಂದುವರಿಯಲಿ ನಿಮ್ಮ ತಂಡಕ್ಕೆ ಶುಭವಾಗಲಿ....😊😊✌️✌️🌟
ಪ್ರಕಾಶ್ ಬಗಲಿ ತುಂಬಾ ಚೆನ್ನಾಗಿ ಮೂಡಿದೆ ಬಸವರಾಜ್ ತಿರ್ಲಾಪುರ ತಂದೆ ಪಾತ್ರ ಸೂಪರಾಗಿದೆ ಮಾಜಿ ನಟರ ನೆನಪುಗಳು ಸುಪರ್
"ಗಿಣಿರಾಮ್" ಸೀರಿಯಲ್ ನ ಅಪ್ಪ ಮತ್ತೂ ಅಕ್ಕನ ಪಾರ್ಟ್ ಸೂಪರ್ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ತುಂಬಾ ಚನ್ನಾಗಿದೆ ಒಟ್ಟನಲ್ಲಿ ನಿಮ್ ಟೀಮ್ ಗೆ ಒಳ್ಳೇದ್ ಆಗ್ಲಿ All the best your team ♥️
ನಿಮ್ಮ ಸಂಸಾರಿಕ ಕಥೆ ನಾಟಕಗಳು ತುಂಬಾ ಚೆನ್ನಾಗಿ ಬರೆದಿದ್ದೀರಿ. ಪಾತ್ರಗಳು ಸನ್ನಿವೇಶಗಳಲ್ಲಿ ಚಿತ್ರದ ಪ್ರದರ್ಶನ ನೀಡುವ ಮೂಲಕ ಮೇಲುಗೈ ಸಾಧಿಸಿದೆ.ನಮಗೆ ತುಂಬಾ ನೋಡಲು ತುಂಬಾ ಚೆನ್ನಾಗಿದೆ.
ಕೊನೆಯ 5 ನಿಮಶದ ದೃಶ್ಯ ಮನಸಿಗೆ ದುಕ್ಕವಾಯಿತು ನಿಮ್ಮ ಯಲ್ಯಾರ್ ಅಭಿನಯಕ್ಕೆ ನನ್ನದೊಂದು 🙏🙏
ಸೂಪರ್ ಸೂಪರ್❤️❤️❤️❤️
Super Anna hige continue Maadi videos 🙏🙏🙏🙏
ವಿಡಿಯೋ ಸೂಪರ್ ಆಗಿದೆ. ಅಕ್ಕನ ಪ್ರೀತಿಯನ್ನು ತಾಯಿಯ ರೂಪದಲ್ಲಿ ತೋರಿಸಿದಂತ ಕಲಾತಂಡಕ್ಕೆ ನನ್ನ ಕೃತಜ್ಞತೆಗಳು. 🙏
Super prakash anna👍👍
Super story anna all acting super nangy tumba esta iyatu t
ಸೂಪರ್ ಪ್ರಕಾಶ ಅಣ್ಣ 👌👌👌👌👏
👌👌 ಸೂಪರ್ ಪ್ರಕಾಶ ಅಣ್ಣ
ಅಕ್ಕನ ಪ್ರೀತಿಯು ತಾಯಿಯ ರೂಪದಲ್ಲಿ ತೋರಿಸಿದ್ದಕ್ಕೆ ಕಸ್ತೂರಿ ಅಕ್ಕನಿಗೆ ನನ್ನ 🙏🙏 ಕೃತಜ್ಞತೆ ಗಳು 🙏🙏🙏🙏🙏
ಭೂ
ಪ
@@maradaayyappa7225🎉mm,
ನಿಮ್ಮ ವೀಡಿಯೋ ನೋಡುತ್ತಾ ಇದರೆ ಬೆಸರ ಅನ್ನುವ ಮಾತೆ ಬರಲ್ಲ ಅಷ್ಟು ಸೂಗಸಾಗಿ ಇರುತ್ತದೆ
Super bro tumbh chennagi moodi bandide
ನಿಮ್ಮೆಲ್ಲ ಆಶೀರ್ವಾದ ಸಹಕಾರ ಸದಾಕಾಲ ನಮ್ಮ ತಂಡದ ಮೇಲೆ ಇರಲಿ 🙏🙏
Anna hinta videos madidra yaka erallo
ಮಹೇಶ್ ಅವರೇ ನಮ್ದು ನರಗುಂದ್ ತಾಲೂಕ್ ಜಗಾಪುರ ಮನೆತನ ಸ್ಟೋರಿ ಮಾಡ್ಲಿಕ್ಕೆ ನಮ್ಮಲ್ಲಿ ಒಂದು ಮನೆ ಇದೆ ರೈತಕಿ ಮನೆತನ ತುಂಬಾ ಚೆನ್ನಾಗಿದೆ ಪ್ರಕಾಶ್ ಅವರ ಜೊತೆ ಹತ್ರ ಮಾತಾಡಬೇಕಿತ್ತು ಮಾತಾಡಸ್ತೀರಾ ರಿಕ್ವೆಸ್ಟ್
Good message for Namma Uttar kannada janakha❤️
ಅಣ್ಣಾ ವಿಡೀಯೊ ಸುಪರನಿಮ್ಮ ಟೀಮಿನಲ್ಲಿ ಅದ್ಭುತ ಕಲಾವಿದರಿದ್ದಾರೆ ನಿಮ್ಮಎಲ್ಲಾ ವಿಡಿಯೊ ವಿಕ್ಷಿಸುತ್ತೆವೆ ನಾವು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಅಭಿನಯ ಹೀಗೆ ಮುಂದುವರೆಯಲಿ ದೇವರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ 👌👌🌹🥰🌹🥰🌹
🙏ಗಿಣಿ ರಾಮನ ತಂದೆಗೆ ಕೋಟಿ ಪ್ರಣಾಮಗಳು. 🙏
ಅಣ್ಣ ಸೂಪರ್ ವಿಡಿಯೋ ಈ ವಿಡಿಯೋ ನೋಡಿ ತುಂಬಾನೇ ತುಂಬಾ ಖುಷಿಯಾಯಿತು ಬಟ್ ಅಳುವನು ಬಂತು ಆಲ್ ದ ಬೆಸ್ಟ್ ಅಣ್ಣ ನಾನು ನಿಮ್ಮ ಟೀಮಲ್ಲಿ ಆಕ್ಟಿಂಗ್ ಮಾಡಬೇಕು ಅಂತ ಆಸೆ ಇದೆ
ತುಂಬಾ ಚೆನ್ನಾಗಿದೆ ಬಹಳ ಅರ್ಥಪೂರ್ಣವಾಗಿದೆ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವಂತ ಒಂದು ಸುಂದರವಾದ ಸಂದೇಶವಾಗಿದೆ
Amazing video ಅಣ್ಣಯ್ಯ 🥰Love u Darling... 💫💖
Super video Prakash Anna all team super
ಪ್ರಕಾಶ್ ಅಣ್ಣ ನಿಮ್ಮ ಎಲ್ಲಾ ವಿಡಿಯೋಗಳು ಸೂಪರ್ ಹಿಟ್
ಸೂಪರ್ ಅಣ್ಣಾ ನಿಮ್ಮ ಪ್ರತಿಯೊಂದು ವಿಡಿಯೋ
👌ಸೂಪರ್ ವಿಡಿಯೋ 🙏🙏
ಹೊಸ ಸ್ಟೋರಿ ತುಂಬಾ ಚೆನ್ನಾಗಿದೆ ಇಷ್ಟ ಆಯ್ತು ಐ ಲವ್ ಯು
ಹೆಣ್ಣು ನೋಡಲು ಬಂದರಲ್ಲ ಆ ಗಂಡಿನ ಪಾತ್ರದಾರಿ ನನಗೆ ತುಂಬಾ ಇಷ್ಟ ಏನು ಅವರ ಅಭಿನಯ ತುಂಬಾ ಅದ್ಭುತ ಪಾತ್ರರದಾರಿ ಅವರ ಹೆಸರು ಗೊತಿಲ ನನಗೆ ಒಂದು ವೀಡಿಯೊದಲ್ಲಿ ಒಂದು ಹೆಸರು ಇರುತ್ತೆ
Once I will meet prakash bagali
ತಂದೆ ಯ್, ಪಾತ್ರ್ ತೋಬಾ ಚೆನಾಗಿದೆ ಹಾಗೂ ಯಲ್ಲಾ ಕಲಾವಿದರು ಚನ್ನಾಗಿ ಪಾತ್ರ ಮಾಡಿದ್ರೆ ಸರ್
Great. Nam sutta nadiyo gatanegalanne video madatidira. So great... Basuraj avru nam urinavre tirlapur davru.... Olledagli
Super.tamma.praksahbagli
ತುಂಬಾ ಚೆನ್ನಾಗಿ ಇದೆ ಪ್ರಕಾಶ್ ಅಣ್ಣಾ i like you ಅಣ್ಣಾ
Supar anna 🙏👌🏻👌🏻👌🏻👌🏻
ನಿಮ್ಮ ತಂಡಕ್ಕೆ ಶುಭವಾಗಲಿ
Super brother 👌👌👌👌👌
ಉತ್ತಮವಾದ ಸಂದೇಶ್ ಪ್ರಕಾಶ್ ಬಗಲಿ
ಇದೇ ಭಾಗವನ್ನು ಮುಂದುವರಿಸಿ ಸುಧಾ ಸಿಸ್ಟರ
nim videos na nan daily modtini but evat mansig tras agi alu na bant ri
Climax since 👌 ಹಾರ್ಟ್ teaching bro 💝🙏
ಸೂಪರ್ ವೀಡಿಯೋ ಅಣ್ಣಾ
Prakash anna e nimma vidio nodi kannaga nira bandu Anna nimma yalla tandadavarigu nanna koti koti namaskaragalu
ಸೂಪರ್ ವಿಡಿಯೋ 🙏🙏
ಸೂಪರ್ ನಿಮ್ಮ ತಂಡಕ್ಕೆ ಶುಭವಾಗಲಿ
Gini raama siriyall thappade nodtirtini appavre prakash anna na prathi sorry Penta stick 👌👌👌👌👌👌
This team fantastic, you make north Karnataka serial because have lots up true story in north Karnataka
ಗಿಣಿರಾಮ ಸೀರಿಯಲ್ ನಲ್ಲಿ ಇದ್ದಾರೆ ಇವರು
Super ri anna akka yalarigu namaskargalu👍👍🤝🤝👏👏
👌👌👌👌❤❤
Super vidose
ಪ್ರಕಾಶ್ ಅಣ್ಣ ನಿಮ್ಮ ಎಲ್ಲರ ಅಭಿನಯ ಸೂಪರ್ ಸೂಪರ್ ಸೂಪರ್ ಸೂಪರ್
Wou super video anna
Super prakash anna video
Super yallar abhinaya tumba channagide
Wonderful message you have given let join hands to continue our great indian culture
ಸೂಪರ್ ಕಥೆ ತುಂಬಾ ಚೆನ್ನಾಗಿದೆ ❤
ಬಾಳ ಚಂದ ಕಥಿ ಹೇಣದಿರಿ 🙏
ಅಣ್ಣಾ ಆಕ್ಟಿಂಗ್ ಸೂಪರ್ ಸೂಪರ್ ರಿ ಅಣ್ಣಾ part 2ಯಾವಾಗ ಅಣ್ಣಾ
Super.voedo.anna❤👌😍
ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ
ತಂದೆಯ ಪಾತ್ರ ಮತ್ತು ಅಕ್ಕನ ಪಾತ್ರ ಮನಸ್ಸು ಮಿಡಿಯುವ ಹಾಗಿತ್ತು ಮುಂದೆಯೂ ಆ ಹಿರಿಯ ಕಲಾವಿದರನ್ನು ಬಳಸಿಕೊಳ್ಲಿ. ಶುಭವಾಗಲಿ
ತುಂಬಾ ಚೆನ್ನಾಗಿದೆ... ಮುಂದಿನ ಎಪ್ಪಿಸೋಡ್ ಅದೊಷ್ಟು ಬೇಗನೆ ಬರಲಿ... ಧನ್ಯವಾದಗಳು
Super msg samajak kotteri all the best gbu nem team
Super brother...👌
👌👌👌👌👌👌👌👌👌
All videos super
Super story👍👍💞💞🎂🎂
ತುಂಬಾ ಚನ್ನಾಗಿದೆ ಹಿಗೆ ಮುಂದುವರಿಯಲಿ ನಿಮ ತಂಡಕ್ಕೆ ಶುಭವಾಗಲಿ
Good story and good message yilaru manele nadeyodi all friends all the best my place mandya paka village namagi maduvi agile e story nodi namagu bijaru aythu ok
Super🙏
En sir last climax ge alisibitri, nijakku tumba adhbutha nim consept
ಅಲ್ಟಿಮೇಟ್ ಅಣ್ಣ ಇದೇ ತರ ಎಲ್ಲರು ಮೆಚ್ಚುವಂತ ವಿಡಿಯೋ ಮಾಡಿ
Supar anna❤❤❤❤❤❤❤❤❤❤❤❤❤❤❤
Good information 👌
ಸೂಪರ್ ಪ್ರಕಾಶ್ ಅಣ್ಣ
Wow your team acting is supar
ತುಂಬಾ ಅದ್ಬುತವಾಗಿ ಇದೆ ವಿಡಿಯೋ ಸೂಪರ್ ಪ್ರಕಾಶ್ ಅಣ್ಣ
ಗಿಣಿರಾಮ ಧಾರಾವಾಯಿ ಯಲ್ಲಿ ಸೂಪರ್ ಮಾಡಿದಿರಾ ಸರ್
❤super❤
super Prakash Anna 🥰🥰❤️❤️❤️
ಹೃದಯ ಒಂದು ಬಡಿತ ನಿಂತೆ ಹೊತು anna
ಗಿಣಿರಾಮ serial ಅವರು ಅಲ್ವಾ ಅಣ್ಣ ಸೂಪರ್ ಆಕ್ಟಿಂಗ್
crop Aero eudvhu
Prakash Anna super 👌👌👌
Super 👌🙏🙏👌❤️💞💞💞💞🌹
Climax scene 👍👍👌👌👌👌😍😍
So sad....akka & tande part super
VithalDassr vijayapur Ek no one
All video great brother....
Valle concept bro ✨✨🎉🎉