ಕದ್ದಿಲೇ ಹೊದಳು ಮುದ್ದಿನ ಮಗಳು Prakash bagali Sudha bagalakot

Поділитися
Вставка
  • Опубліковано 4 жов 2024

КОМЕНТАРІ • 520

  • @ಕುರುಬಗೌಡ-ಝ7ಚ
    @ಕುರುಬಗೌಡ-ಝ7ಚ 2 роки тому +13

    😍🙏🙏🙏🙏🙏🙏ಸೂಪರ್ ಕಲೆ.... ಕಲೆಗೆ ಬೆಲೆ ಕಟ್ಟಲು ಸಾಧ್ಯ ವಿಲ್ಲ..ಪ್ರಕಾಶ್ .ಬಗಲಿ ..🙏🙏🙏🙏🙏🙏🙏🙏

  • @manjuhalekoti1822
    @manjuhalekoti1822 2 роки тому +4

    Tumba channagi mudi bandide...olleya sandesha

  • @devarajhugar2157
    @devarajhugar2157 2 роки тому +6

    benki anna super agi madiddare ondu good msz kottiddira

  • @pandurangbaraddi2217
    @pandurangbaraddi2217 2 роки тому +10

    ಈ ಅರ್ಥ ಪೂರ್ಣ ವಾಗಿದೆ ಸೂಪರ್ ವಿಡಿಯೋ

  • @sangannahugar5772
    @sangannahugar5772 2 роки тому +8

    ತುಂಬಾ ಅದ್ಭುತವಾಗಿ ಮೂಡಿಬಂದಿದೆ ಕಿರುಚಿತ್ರ.... ನೀವು ಮಾಡುವ ಪ್ರತಿಯೊಂದು ಕಿರುಚಿತ್ರವನ್ನು ತಪ್ಪದೆ ವೀಕ್ಷಿಸುತ್ತೆನೆ.... 🙏🏻🙏🏻

  • @nagappajumanla1797
    @nagappajumanla1797 2 роки тому +4

    Prakash Bagali you are select good story . Keepitup.God bless you.

  • @soumya4687
    @soumya4687 2 роки тому +6

    Nanu nimma videos 4 days enda nodta eddini nice videos

  • @ShivarajShivaraj-z1t
    @ShivarajShivaraj-z1t Рік тому +1

    ನಿಮ್ಮ ತರ ಪ್ರತಿಭೆಗಳು ತುಂಬಾನೇ ಜನ ಇದ್ದಾರೆ ಆದ್ರೆ ನಾನು ಒಂದೇ ಒಂದು ಮಾತು ಹೇಳೋದಕ್ಕೆ ಇಷ್ಟಪಡುತ್ತೇನೆ ಎಲ್ಲರೂ ಒಂದು ಲೆಕ್ಕ ಆದರೆ ಪ್ರಕಾಶಣ್ಣ ಮಾತ್ರ ಒಂದು ಲೆಕ್ಕ ಇನ್ನು ಹೆಚ್ಚಿನ ವಿಡಿಯೋಗಳನ್ನು ಮಾಡಿ ಪ್ರಕಾಶಣ್ಣ ನೀವು ಅದ್ಬುತ ನೀವು ಅದ್ಬುತ ನಾವು ನಿಮಗೆ ಸದಾಕಾಲ ತುಂಬಾನೇ ಪ್ರೀತಿಸುತ್ತೇವೆ ನಿಮ್ಮನ್ನು❤ ನಿಮಗೆ ಒಳ್ಳೆಯದಾಗಲಿ❤

  • @crazystargangu8374
    @crazystargangu8374 2 роки тому +2

    ಪ್ರಕಾಶ ಅಣ್ಣ ಸೂಪರ್ ವಿಡಿಯೋ

  • @ROCK-xe3yd
    @ROCK-xe3yd 2 роки тому +33

    ಅದ್ಭುತ ಕಲೆ ಪಕ್ಕು..ನಾ ಒಂದೆರಡು ಒಳ್ಳೆ ಕಥೆ ಹೇಳತಿನಿ.ಮಾಡಾಕತ್ತಿರಿ💐💐💐💐💐

  • @manjunathkonnur1576
    @manjunathkonnur1576 2 роки тому +6

    ಒಳ್ಳೆಯ ಸಂದೇಶ thanks❤

    • @mahanteshbogur9387
      @mahanteshbogur9387 Рік тому

      ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು🙏🙏🙏🙏🙏🙏

    • @mahanteshbogur9387
      @mahanteshbogur9387 Рік тому

      ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು🙏🙏🙏🙏🙏🙏

    • @mahanteshbogur9387
      @mahanteshbogur9387 Рік тому

      ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು🙏🙏🙏🙏🙏🙏

    • @mahanteshbogur9387
      @mahanteshbogur9387 Рік тому

      ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು🙏🙏🙏🙏🙏🙏

  • @prakashbadigerukbijapur
    @prakashbadigerukbijapur 2 роки тому +10

    ವಾಸ್ತವಆಂಶ ಇರುವ ವಿಡಿಯೋ ತುಂಬಾ ಸಕ್ಕತ್ತಾಗೈತೆ ಸೂಪರ 👌👏

  • @worldwidewebkannada4715
    @worldwidewebkannada4715 2 роки тому +5

    ಎಂತ ನಿಷ್ಕಲ್ಮಶವಾದ ಮನಸು ಪ್ರಕಾಶಣ್ಣ ಸೂಪರ್ ವಿಡಿಯೋ ನಿಮ್ಮೆಲ್ಲಾ ವಿಡಿಯೋ ತುಂಬಾ ತುಂಬಾ ತುಂಬಾ ಚೆನ್ನಾಗಿದ್ದ

  • @venkateshkrrajanna413
    @venkateshkrrajanna413 2 роки тому +4

    ತುಂಬಾ ವಳೆಯ message. Kottidera
    Egina. Kaladali. Nadeyuthiruvudu. Edu ghatane. 🙏🙏🙏

  • @baswarajbasu6493
    @baswarajbasu6493 2 роки тому +7

    ಸೂಪರ್ ಪ್ರಕಾಶಣ್ಣ

  • @papputalewad8527
    @papputalewad8527 2 роки тому +4

    ಸೂಪರ್ ಪ್ರಕಾಶ್ ಅಣ್ಣಾ ವಿಡಿಯೋ

  • @parashuramhosamani6121
    @parashuramhosamani6121 Рік тому +5

    ಹಳೆಯ ಜಾನಪದ ಹಿನ್ನಲೆ 👌👌👌

  • @DDCREATIONKANAMADI07
    @DDCREATIONKANAMADI07 2 роки тому +12

    Super anna

  • @VN-tq2le
    @VN-tq2le 2 роки тому +2

    Supar 👌👌.

  • @vithaldasardasar5857
    @vithaldasardasar5857 2 роки тому +2

    VithalDassr superEk no one

  • @anandkumbar6424
    @anandkumbar6424 2 роки тому +2

    Background japanapad music Super..... Nice

  • @goudappagoudappa4033
    @goudappagoudappa4033 2 роки тому +2

    ಅತ್ಯುತ್ತಮ ಒಳ್ಳೆಯ ಸಂದೇಶ ಇದೇ ತರ ಒಳ್ಳೆ ಒಳ್ಳೆ ಸಮಾಜ ಸಮಾಜದ ಬಗ್ಗೆ ವಿಡಿಯೋ ಮಾಡ್ತಾ ಇರಿ

  • @ukbagalakotsudha3844
    @ukbagalakotsudha3844 2 роки тому +137

    ಇಷ್ಟೊಂದು ಪ್ರೊತ್ಸಾಹಿಸಿ ನಮಗೆ ಆಶೀರ್ವಾದ ಮಾಡಿ ನಮ್ಮ ವಿಡಿಯೊಗಳನ್ನು ನೊಡಿ ನಮ್ಮ ಬೇಳವಣೀಗೇಗೇ ಮುಖ್ಯ ಕಾರಣ ನಿವಾಗಿ ನಮ್ಮನ್ನು ಬೇಳಸಿದ್ದಿರಿ ಸದಾ ನಿಮ್ಮ ಆಶೀರ್ವಾದ ಹೀಗೆ ಇರಲಿ❤️🥰🙏

  • @mahanteshpujari5483
    @mahanteshpujari5483 2 роки тому +2

    ಒಳ್ಳೆಯ ಸಂದೇಶ

  • @bhimappaalaladinni9475
    @bhimappaalaladinni9475 Рік тому +1

    Super super super prakash Bagali Anna 🙏

  • @ಯಲ್ಲುನಾಯಕ್
    @ಯಲ್ಲುನಾಯಕ್ 2 роки тому +8

    ಸೂಪರ್ ಅಣ್ಣ

  • @manjuyg8508
    @manjuyg8508 2 роки тому +1

    ಈಗಿನ ಜನರೇಶನ್ ನಲ್ಲಿ ಇಂಥ ಒಳ್ಳೆಯ ಮೆಸೇಜ್ ಕೊಡ್ತಿರಲ್ಲ ಸೂಪರ್ ಅಣ್ಣ ನಿಮ್ಮಿಂದ ಇಂಥ ಒಳ್ಳೆ ಒಳ್ಳೆ ಮೆಸೇಜ್ ಬರ್ಲಿ ಅಣ್ಣ

  • @bhagyashreedubye7365
    @bhagyashreedubye7365 2 роки тому +2

    Padagale illa e nimma abhinayakke tubba channagide anna appa amma na patra tubba channagide anna college Hoduva yalla udigiyarige valleya saddesha bro nimma abhinayakke nannadoddu Salam 🙏🙏

  • @vishnuprabhubiradar8990
    @vishnuprabhubiradar8990 2 роки тому +8

    Fantastic bro

  • @avcreations7802
    @avcreations7802 2 роки тому +20

    ತುಂಬಾ ಒಳ್ಳೆಯ ಸಂದೇಶವನ್ನು ನೀಡಿದ್ದಕ್ಕೆ ಹೃದಯ ಪೂರಕವಾಗಿ ನಮನಗಳು.

  • @ravimadivalar5012
    @ravimadivalar5012 2 роки тому +6

    ಸೂಪರ್ ವಿಡಿಯೋ ನೈಜ ಘಟನೆ

  • @shrishailsavadi1570
    @shrishailsavadi1570 2 роки тому +5

    Super story anna💓💞💓💞💓💞

  • @nagayyaswami118
    @nagayyaswami118 2 роки тому +7

    Super meaningful story Prakash good job acting so sweet🙏

  • @umeshbiradar2165
    @umeshbiradar2165 2 роки тому +11

    ಎಲ್ಲರ ಅಭಿನಯ ತುಂಬಾ ಚೆನ್ನಾಗಿದೆ... ನೈಜವಾಗಿ ಸಮಾಜದಲ್ಲಿ ನಡೆಯುವಂತ ಘಟನೆಗಳು ....

  • @rudrapparudrappa6537
    @rudrapparudrappa6537 2 роки тому +9

    ಸೂಪರ್

  • @shivappatirakappagol930
    @shivappatirakappagol930 2 роки тому +1

    Edu samajekke valleya sandesh super

  • @poojap2434
    @poojap2434 2 роки тому +3

    Supar

  • @AmbirshKumbar
    @AmbirshKumbar 2 роки тому +2

    Brother super

  • @geetaguddad5392
    @geetaguddad5392 2 роки тому +2

    Tittle super anna story fantasticv

  • @mendegarambrish7388
    @mendegarambrish7388 2 роки тому +2

    Super anna baari ada

  • @basurajmattikatti
    @basurajmattikatti 2 роки тому +10

    ಸೂಪರ್ ಬ್ರದರ್ಸ್ 👌❤

  • @rahulhattalli4280
    @rahulhattalli4280 2 роки тому +3

    Super

  • @yallappagudennaver9559
    @yallappagudennaver9559 2 роки тому +5

    ಸುಪರ್ ಅಣ್ಣಾ

  • @abhieditz9857
    @abhieditz9857 2 роки тому +2

    Mic kanslardang hakori pa swalpa content mast adav

  • @divyapatilpatil8919
    @divyapatilpatil8919 2 роки тому

    Egin kaldalli naditt eruvude video mdiddirll Ann super tilkonduvaru jevn chenngiruttd ann👌👌💐💐💐🙏🙏

  • @nageshanagesha7866
    @nageshanagesha7866 2 роки тому +5

    ಸೂಪರ್ ಅಣ್ಣ👌👌👌

  • @nirupadhins393
    @nirupadhins393 2 роки тому +10

    ಪ್ರಕಾಶ ಬಗಲಿ ಮತ್ತು ಸುಧಾ ಬಾಗಲಕೋಟ ಇವರು ಜೋಡಿ ಸೂಪರ್ 👍👍

  • @IrannaBadager-ni5hv
    @IrannaBadager-ni5hv Рік тому

    👍Prakash bagali❤️Aanna🤔super👈

  • @manjuhh2565
    @manjuhh2565 2 роки тому +19

    ಅದ್ಬುತ ಈಗಿನ ಸಮಾಜಕ್ಕೆ ತಕ್ಕಂತೆ ಮೂವಿ ಮಾಡಿದ್ದಿರಾ...background janapada song and music super....ಮತ್ತು ಇದೊಂದು ಒಳ್ಳೆಯ ಸಂದೇಶ...ಇದೇ ರೀತಿ ಇನ್ನು ಉತ್ತಮ ಕಥೆಗಳೊಂದಿಗೆ ಮೂವಿ ಮಾಡಿ

  • @BsKicchaAudios
    @BsKicchaAudios 2 роки тому +1

    Anil singer Prakash bagali super acting

  • @ningannas5235
    @ningannas5235 2 роки тому +5

    ಪಾಪು,ಅಣ, ಲವ್ ಸ್ಟೋರಿ ಸುಪರ

  • @anandbaski2375
    @anandbaski2375 2 роки тому +2

    Very really of story

  • @shankarpujari1783
    @shankarpujari1783 2 роки тому +2

    Lost song super,ri gaudra jangalimund.

  • @riyazahamadrad484
    @riyazahamadrad484 2 роки тому

    Prakash bhai super auction 👍👍

  • @sureshbpsuresh16
    @sureshbpsuresh16 2 роки тому +24

    ಅಣ್ಣಾ ಸಾಂಗ್ ಸೂಪರ್ ಅಣ್ಣಾ ಮತ್ತು ಆಕ್ಟಿಂಗ್ ಸೂಪರ್ ಸೂಪರ್ ರೀ 👌👌👌ಸುಧಾ ಅವರ ಆಕ್ಟಿಂಗ್ ಸೂಪರ್ and ಪ್ರಕಾಶ್ ಅಣ್ಣಾ ಸೂಪರ್ 👌

  • @anilsamane1475
    @anilsamane1475 2 роки тому +1

    Super 🥰🌹akka video

  • @sgUKjanapadsong
    @sgUKjanapadsong 2 роки тому +2

    Super dairctar anna

  • @rajashekharbagali7173
    @rajashekharbagali7173 2 роки тому +69

    ನಮ್ಮನ್ನ ಹಾರೈಸುವ ಮುದ್ದು ಮನಸುಗಳಿಗೆ ಕೋಟಿ ನಮನಗಳು.. ನಿಮ್ಮೆಲ್ಲರ ಆಶೀರ್ವಾದ ಸದಾ ಕಾಲ ನಮ್ಮ ತಂಡದ ಮೇಲೆ ಇರಲಿ..🙏🙏🙏🙏

  • @kariyappapari2172
    @kariyappapari2172 2 роки тому +4

    ಸೂಪರ್ 👌👌👌

  • @shashikumarmadivalar2020
    @shashikumarmadivalar2020 2 роки тому +2

    Nijavada gatane tara ide super 💓❤️❤️❤️❤️

  • @parasappaathani2372
    @parasappaathani2372 2 роки тому +2

    Next parta bro

  • @akashalur4769
    @akashalur4769 2 роки тому +6

    Anna video super agide anna ❤

  • @sudeephelavartrendinglivev3595
    @sudeephelavartrendinglivev3595 2 роки тому +2

    Prakasha Sir ninna nambar kudri plz🙏🙏🙏🙏🙏🙏

  • @layuasangi4964
    @layuasangi4964 2 роки тому +12

    ಜೀವನದಲ್ಲಿ ಅನುಭವ ಆಗುವ ವಿಡಿಯೋ ಸೂಪರ್ ಪ್ರಕಾಶ ಅಣ್ಣ

  • @pooja.p.lonari1061
    @pooja.p.lonari1061 2 роки тому +8

    ತಂದೆ ಮತ್ತು ತಾಯಿ ಮಾತ್ರ ತಮ್ಮ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ💖Nice story 👍Bro

  • @anandpatil6553
    @anandpatil6553 2 роки тому +26

    💓💔💓 ಪಕ್ಕಾ ಲೋಕಲ್ ಸ್ಟೋರಿ ಪುಲ್ ಗೀಚ್ಚ👌👌

  • @ashulibrary1257
    @ashulibrary1257 2 роки тому +2

    ಅದ್ಭುತವಾಗಿದೆ ಸರ್ 💐

  • @unitedprints6410
    @unitedprints6410 2 роки тому +1

    Supar anna suda akka 👌👌👌

  • @rameshmangudappanavar6635
    @rameshmangudappanavar6635 2 роки тому +4

    So nice bro 💖💖

  • @beerappakabbara6297
    @beerappakabbara6297 Рік тому +1

    ಪ್ರಕಾಶಣ್ಣ ನಿಮಗೂ ನಿಮ್ಮ ತಂಡದವರೆಗೂ ಧನ್ಯವಾದಗಳು ಮುಂದಿನ ಕ್ಷೇತ್ರ ಸ್ವಲ್ಪ ರಾಜಕೀಯಕ್ಕೆ ಸೇರಿಸಿ ಮಾಡಿ ರೈತರ ಬಗ್ಗೆ ಕಾಳಜಿ ತೋರಿಸಿ🌹

  • @shekarbelagali9477
    @shekarbelagali9477 2 роки тому +2

    Prakash Anna super video

  • @hanumanthagurikar7361
    @hanumanthagurikar7361 2 роки тому +6

    ಒಳ್ಳೆ ವಿಚಾರ ....well done brother'

  • @SANJAYSANJAY-ny7zw
    @SANJAYSANJAY-ny7zw 2 роки тому +2

    Super inpramecen

  • @siddappag9670
    @siddappag9670 2 роки тому +1

    Super video 📹🎥🎥

  • @mallappabasappa9972
    @mallappabasappa9972 2 роки тому +2

    ಪ್ರಕಾಶ್ ಅಣ್ಣ ಸುಧಾ ಅಕ್ಕ ಸೂಪರ್

  • @siddujanakatti2847
    @siddujanakatti2847 2 роки тому +2

    ನೈಸ್

  • @sunilsinger8719
    @sunilsinger8719 2 роки тому +2

    Super video

  • @MadhuMadhu-rk8pc
    @MadhuMadhu-rk8pc 2 роки тому

    Nima nataka thumbha chanagidhe wonderfully job

  • @dcpatil2195
    @dcpatil2195 2 роки тому +3

    ಸೂಪರ್ ವಿಡಿಯೋ ಅಣ್ಣ

  • @choorigangamma1955
    @choorigangamma1955 11 місяців тому

    ಸೂಪರ್ ಅಣ್ಣ ಅಂದರೆ ಕಾಲೇಜ್ ಗೆ ಹೋಗೋದು ತಪ್ಪಲ್ಲ ಅಂದರೆ ಅಡ್ಡ ದಾರಿಯಲ್ಲಿ ಹೋಗಬಾರದು

  • @balchandrac1931
    @balchandrac1931 2 роки тому +2

    super acting all ,ena song guru , center alle hey super super super

  • @dlmuttu8310
    @dlmuttu8310 2 роки тому +4

    Super ri Anna janpad background music ,💞💞💞

  • @mallinathalabane2093
    @mallinathalabane2093 2 роки тому +2

    Yava uru nimdu

  • @dundappahulyal7229
    @dundappahulyal7229 2 роки тому +5

    ಸುಪರ

  • @suresh.bholebhole1536
    @suresh.bholebhole1536 2 роки тому +6

    👌👌

  • @lakkappamirachagi1428
    @lakkappamirachagi1428 2 роки тому +2

    ಸೂಪರ್ ಹುಲಿ ಇಂಗೆ ಬಿಳಿಲೋಹ ಅಣ್ಣ ನಿಮ್ಮದು

  • @satveekyadave
    @satveekyadave 2 роки тому +5

    First view

  • @discoveryking5035
    @discoveryking5035 2 роки тому +2

    Pakku supar sms

  • @basamma828
    @basamma828 2 роки тому +2

    Mundina Baga anna bega bidi bro

  • @Shivu...A7082
    @Shivu...A7082 2 роки тому +7

    ಸೂಪರ್ ಕಥೆ ಅಣ್ಣ

  • @venkivenki4001
    @venkivenki4001 2 роки тому +2

    Super. Anna

  • @Basupattar143
    @Basupattar143 2 роки тому +7

    ಸೂಪರ್ ಪ್ರಕಾಶ್ ಅಣ್ಣಾ ♥️♥️👍👌

  • @shobhahosamani5804
    @shobhahosamani5804 2 роки тому +2

    Supar brother 👌👌👌👌👌👌👌

  • @bhimashikuramanal7873
    @bhimashikuramanal7873 2 роки тому +26

    ಪ್ರಕಾಶಣ್ಣ ಅದ್ಭುತವಾದ ವಿಡಿಯೋ ಮಾಡಿದ್ದೀರಾ ನಿಮ್ಮ ಕಲಾ ತಂಡದ ಎಲ್ಲಾ ಕಲಾವಿದರು ಅಭಿನಯ ಚೆನ್ನಾಗಿದೆ 🔥 ಪ್ರಕಾಶಣ್ಣ ನಿಮ್ಮ ಕಲಾ ತಂಡಕ್ಕೆ ನನ್ನ ಕಡೆಯಿಂದ ಒಂದು ದೊಡ್ಡ ನಮಸ್ಕಾರ 🙏👌

  • @ybasavarajbullet285
    @ybasavarajbullet285 2 роки тому +27

    ಅದ್ಬುತ ಕಥೆ... ಮತ್ತು ಹಳ್ಳಿಯ ಮನೆತನದ ಮರಿಯಾದೆ ಪ್ರೆಶ್ನೆ.... ನಿಮ್ಮ ಎಲ್ಲಾ ಅಭಿನಯ ಚನ್ನಾಗಿದೆ ಒಳ್ಳೇದಾಗ್ಲಿ ನಿಮ್ಮ ತಂಡಕ್ಕೂ 💐💐💐🙌🙌

  • @sp-fm5bp
    @sp-fm5bp 2 роки тому +4

    Background music super

  • @vittalkusti6587
    @vittalkusti6587 2 роки тому +1

    Tumba chennagide heege innu hechhina vedio galannu maadi

  • @shrishails2704
    @shrishails2704 2 роки тому +2

    Super video's Anna😘

  • @ukveereshdambal1218
    @ukveereshdambal1218 2 роки тому +6

    Super anna god bless you

  • @lakshmanlucky7664
    @lakshmanlucky7664 2 роки тому +5

    Super 👌🏻👌🏻