ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ? LIVE vastu 7 ruining horse

Поділитися
Вставка
  • Опубліковано 30 вер 2024
  • #live #livestream #astrology
    7 ಬಿಳಿಬಣ್ಣದ ಓಡುವ ವಾಸ್ತು ಕುದುರೆಗಳ ಚಿತ್ರ ಈ ದಿಕ್ಕಿಗೆ ಹಾಕಿದರೆ ದುಡ್ಡೋ ದುಡ್ಡು 7 running vastu horse
    ವೀಕ್ಷಕರೆ, ನಿಮ್ಮ ಜೀವನದಲ್ಲಿ ಕಷ್ಟಗಳ ಮೇಲೆ ಕಷ್ಟಗಳು ಬರ್ತ ಇವೆಯಾ? ಏನು ಮಾಡಿದರೂ ಜೀವನದಲ್ಲಿ ಏಳಿಗೆ ಅಬಿವೃದ್ಧಿ ಆಗ್ತ ಇಲ್ವ? ಕಷ್ಟ ಪಟ್ಟು ದುಡಿದ ಹಣ ಕೈಯಲ್ಲಿ ನಿಲ್ತ ಇಲ್ವ? ಲಕ್ಷ್ಮೀ ಮನೆಯಲ್ಲಿ ಉಳಿಯಲ್ವ? ಕೆಲಸಗಳು ಅರ್ಧಕ್ಕೆ ನಿಂತು ಹೋಗ್ತ ಇವೆಯಾ? ಮನೆಯಲ್ಲಿ ಕಲಹವೇ? ಸಾಲದ ಚಿಂತೆ ನಿಮ್ಮನ್ನು ಬಾಧಿಸುತ್ತಿದೆಯಾ? ಚಿಂತೆ ಬೇಡ ಈ ವಿಡಿಯೋದಲ್ಲಿ
    7 ಬಿಳಿಬಣ್ಣದ ಓಡುವ ವಾಸ್ತು ಕುದುರೆಗಳ ಚಿತ್ರ ಈ ದಿಕ್ಕಿಗೆ ಹಾಕಿದರೆ ತುಂಬಾ ಶುಭ ಎನ್ನುವ ಮಾಹಿತಿ ನೀಡಲಾಗಿದೆ. ಇದರಿಂದ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ ಬರುತ್ತದೆ.. ವಾಸ್ತು ತಜ್ಞರನ್ನು ಸಂಪರ್ಕಿಸಿ ದಿಕ್ಕನ್ನು ಖಾತ್ರಿಪಡಿಸಿಕೊಂಡ ನಂತರವೇ ಹಾಕಿ. ಇದು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ವಿಡಿಯೋ ಮಾತ್ರ..
    ದಯಮಾಡಿ ವೀಕ್ಷಕರಲ್ಲಿ ವಿನಂತಿ : ಪೂರ್ತಿ ವಿಡಿಯೋ ನೋಡಿ.. ದಯಮಾಡಿ ಸ್ಕಿಪ್ ಮಾಡಬೇಡಿ.. ಸ್ಕಿಪ್ ಮಾಡಿದರೆ ನಿಮ್ಮಲ್ಲಿ ಪ್ರಶ್ನೆಗಳು ಉದ್ಭವ ಆಗಗುತ್ತವೆ.. ಪರಿಹಾರ , ಉತ್ತರ ಎಲ್ಲಾ ವಿಡಿಯೋದಲ್ಲೇ ಹೇಳಿರುತ್ತೇವೆ. ಆದರೆ ನೀವು ವಿಡಿಯೋ ಸ್ಕಿಪ್ ಮಾಡಿ ನೋಡೋದರಿಂದ ಪರಿಹಾರ ಕ್ರಮಗಳು ನಿಮಗೆ ಸರಿಯಾಗಿ ಅರ್ಥ ಆಗೋದಿಲ್ಲ. ಹಾಗಾಗಿ ದಯಮಾಡಿ ವಿಡಿಯೋ ಪೂರ್ತಿ ನೋಡಿ ಸ್ಕಿಪ್ ಮಾಡದೆ ನೋಡಿ..
    in this video we have shown in which direction to place 7 running horse vastu painting for prosperity in life and which will close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
    • ಈ ಸ್ತೋತ್ರ ಕೇಳಿದರೆ ಜೀವನ...
    #vastu
    #vastuhorse
    #7russinghorse
    #horse
    #vastuhorsepainting
    #lakshmi
    #vastutips
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #rich
    #wealth
    #success
    #sudhindradeshpande
    #jeethmedianetwork
    sudhindra deshpande
    Live
    live stream
    astrology
    vastu
    vastu tips
    7 running horse
    7 ruuning horse vastu
    7 running horse vastu painting
    Best direction for running horse photo
    Direction for vastu horse running photo
    7 horse painting vastu direction
    horse statue vastu Shastra
    3 horses painting vastu
    horse wallpaper photo
    7 horses painting vastu
    7 horses photo at home
    Join this channel to get access to perks: / @jeethmedia
    For More Updates: Subscribe us @ ttps:// / jeethmedianetworkbanga...
    Disclaimer The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

КОМЕНТАРІ • 1,9 тис.

  • @MallappaHonnappanavar
    @MallappaHonnappanavar Місяць тому +3

    ಓಂ ಲಕ್ಷ್ಮಿ ನಾರಾಯಣ ನಮಃ

  • @triveniab2423
    @triveniab2423 9 місяців тому +2

    Dear Guruji Namaste 🙏 Excellent and Very helpful 👍 👌 Very useful and very well information.....really Great 👍 👌 Guruji...very Happy 😂😂❤I really like you 😂😂😂Dear Guruji Super 👌 👍 😍 🥰 God bless all us 👌 👍

  • @sujathas9174
    @sujathas9174 10 місяців тому +10

    Pls show us schematic diagram indicating horse position for different directions sir. We have some confusion. Our main door is east facing.

  • @preethikakamath241
    @preethikakamath241 3 місяці тому +1

    Ohm Laxmi Narayana 🙏🙏 Swamy Koragajjanavara Padakke Koti Koti Namaskara 🙏🙏 Vodutiruva 7 Kudureya bagge yava dikkinalli godege hakabekemba volleya Mahiti kottanthaha nimage koti koti Dhanyavadagalu 🙏🙏

  • @anithapaakashale
    @anithapaakashale 11 місяців тому +13

    ನಿಮ್ಮ ಎಲ್ಲಾ ವೀಡಿಯೋ ತುಂಬಾನೇ ಚೆನ್ನಾಗಿ ಬರ್ತಾ ಇದೆ ಗುರುಗಳೇ ಧನ್ಯವಾದಗಳು.🙏🙏🙏🙏

  • @pvenkatammapvenkatamma8952
    @pvenkatammapvenkatamma8952 8 місяців тому +7

    Om namo bhagwate vasudevay 🙏🏻🙏🏻

  • @ravikumar-ln2cs
    @ravikumar-ln2cs 9 місяців тому +11

    🙏ಓಂ💞ನಮೋ ಲಕ್ಷ್ಮಿ ನಾರಾಯಣ ಯನಮಃ🙏💞🙏

  • @ushacsrmurthy3922
    @ushacsrmurthy3922 11 місяців тому +1

    Hari om guruji, namage gothildae
    8 Kudre tile fix madisideevi ondu hinde thirugi east facing south ge hakideevi Northside ge nodthide ondanna cover madkoboda white color idae

  • @dharanus2499
    @dharanus2499 Рік тому +4

    OM SHREE JAI MAHALAKSHMI THAYIYAVARE NAMMA MANEGE NARAYANA SWAMIYAVARA SAMETHA E DINAVE BAN DU NELESI NAMMANNU KAPADI NAMMA NAMO NAMAHA NAMMANNU KAPADI SWAMY NAMMANNU RAKSHANE MADI SWAMY NAMMANNU RAKSHANE MADI THAYIYAVARE

  • @shobapatil4415
    @shobapatil4415 10 місяців тому +9

    ಓಂ ನಮೋ ಭಗವತಿ ವಾಸುದೇವಾಯ ನಮಃ ಜೈ ಮಹಾಲಕ್ಷ್ಮಿ ಜೈ ಗಣೇಶ 🙏🙏💐💐 ಹೃದಯಪೂರ್ವಕ ಅಭಿನಂದನೆಗಳು🙏🙏

  • @NingappaKurishanavar
    @NingappaKurishanavar 6 місяців тому +6

    Om namodhagave vasudevay namh Swami koragajja ellari gu olleyad ಮಾದಪ್ಪtande ,🙏🙏🙏🙏🙏🌹🌺

  • @Kasturipujar-d8d
    @Kasturipujar-d8d 6 місяців тому +4

    Om namo vasudevaya namaha..laxmi sameta namma manege bandu stiravagi...

  • @vedhamurthyvedhamurthyb9696
    @vedhamurthyvedhamurthyb9696 11 місяців тому +7

    ಓಂ ಲಕ್ಷ್ಮಿ ನಾರಾಯಣಾಯ ನಮಃ

  • @shivakumaraswamy2959
    @shivakumaraswamy2959 8 місяців тому +13

    ಜೈ ಶ್ರೀ ರಾಮ್ ಜೈ ಹನುಮಾನ್

  • @jaihindurashtra5441
    @jaihindurashtra5441 9 місяців тому +13

    ಓಂ ನಮೋ ವಾಸೂದೇವಾಯ ನಮಃ 🚩🙏🚩

  • @LalitaKhanapure
    @LalitaKhanapure 7 місяців тому +7

    ಓಂ ನಮಃ ಭಗವತಿ ವಾಸುದೇವಾಯ ನಮಃ 🙏🙏🙏🙏🙏

  • @triveniab2423
    @triveniab2423 9 місяців тому +5

    Dear sir 👌 🙏 Excellent

  • @mallikarjunab9360
    @mallikarjunab9360 7 місяців тому +7

    Om Namo bhagwate vasudevay Namah

  • @renukab5327
    @renukab5327 Рік тому +13

    ತುಂಬಾ ಸ್ಪಷ್ಟವಾಗಿ ತಿಳಿಸಿದ್ದೀರಿ ಗುರುಗಳೇ ನಿಮಗೆ ತುಂಬಾ ಲೇ ಧನ್ಯವಾದಗಳು 🙏🙏🙏🙏🙏🙏🙏🙏

  • @vijayaonline663
    @vijayaonline663 9 місяців тому +7

    ಓಂ ನಮೋ ಭಗವತೇ ವಾಸುದೇವಾಯ ನಮಃ ದಾರಿದೀಪ ಕಾರ್ಯಕ್ರಮಕ್ಕೆ ಶುಭವಾಗಲಿ

  • @GeetaGaded-x2m
    @GeetaGaded-x2m 9 місяців тому +4

    Om nammo bagavatti vasudevanama nama,,,🙏🙏

  • @niranthniranth8280
    @niranthniranth8280 8 місяців тому +5

    ನಮಸ್ತೆ ಸರ್ ನೀವು ಹೇಳಿದ ಮಾಹಿತಿ ತುಂಬ ಅರ್ಥಪೂರ್ಣವಾಗಿದೇ ದನ್ಯವಾದಗಳು 🙏🙏ನನ್ನದೊಂದು ಪ್ರಶ್ನೆ ನಾವು ಮನೆಯ ಹೊರಗೆ ಕುದುರೆ ಫೋಟೋ ಹಾಕಿದೀವಿ ಅದು ಒಳ್ಳೆದ ಅಲ್ವಾ ದಯವಿಟ್ಟು ಹೇಳಿ 🙏🙏ಯಾಕೆಂದರೆ ನೀನು ಹೇಳಿರೋದೆಲ್ಲ ಮನೆಯ ಒಳಗೇ ಹಾಕಲು ಅಲ್ಲವೇ ಅದಕ್ಕೆ ಕೇಳಿದೆ ಗುರುಗಳೇ

  • @bahubaliyaranal7708
    @bahubaliyaranal7708 6 місяців тому +13

    ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ🌺🌺🙏🙏🌺🌺

    • @gangammaparamashivaiah6487
      @gangammaparamashivaiah6487 Місяць тому

      ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ನಮ್ಮಮ್ಮ ಲಕ್ಷ್ಮಿ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ನಮ್ಮಮ್ಮ ಲಕ್ಷ್ಮಿ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ನಮ್ಮಮ್ಮ ಲಕ್ಷ್ಮಿ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ನಮ್ಮಮ್ಮ ಲಕ್ಷ್ಮಿ ಬಾರಮ್ಮ

  • @latha.a7863
    @latha.a7863 6 місяців тому +6

    ಓಂ ನಮೋ ಭಾಗವತೆವಾಸು ದೇವಾಯ ನಮೋ 🙏🙏🙏🙏

  • @sanjeevhasarani8127
    @sanjeevhasarani8127 Рік тому +12

    ಎಪಿಸೋಡ್ ತುಂಬಾ ಚಂದ ಬಂದಿದೆ ಅಣ್ಣಾ..
    ಓಂ ನಮೋ ಭಗವತೆ ವಾಸುದೇವಾಯ....
    🎉🎉🎉🎉🎉🎉

  • @shantamokashi7957
    @shantamokashi7957 2 місяці тому +2

    ಓಂ ನಮೋ ಭಗವತೆ ವಾಸುದೇವಯಾ ನಮ ದಾರಿದೀಪ ಕಾರ್ಯಕ್ರಮಕ್ಕೆ ಶುಭಾವಾಗಲಿ 🙏

  • @ShilpaJayadeva
    @ShilpaJayadeva Рік тому +5

    ಓಂ ಲಕ್ಷ್ಮೀ ನಾರಾಯಣ ನಮಃ🙏 tq sir

  • @bhageerathinagraj3596
    @bhageerathinagraj3596 8 місяців тому +5

    ಓಂ ನಮೋ ಭಾಗವತೆ ವಾಸುದೇವಯ

  • @kotrappasankalakoti3885
    @kotrappasankalakoti3885 Рік тому +12

    ಓಂ ಮಂಗಲಂ ಓಂಕರ ಮಂಗಲಂ ಗುರು ಮಂಗಲಂ ಗುರು ಪಾದಮಂಗಲಂ ನನ್ನ ಶಿರಸಾಟಂಗ ನಮಸ್ಕಾರಗಳು ಗುರುಗಳೇ 🙏🙏

  • @JyothiBG-b7l
    @JyothiBG-b7l Рік тому +1

    Omo namo Bhagwateye vasudevaiya namo Amma mathie Mahalaxmiiye namo

  • @vijayasv3528
    @vijayasv3528 Рік тому +13

    🙏🏻ಗುರುಗಳೆ,
    ನಿಮ್ಮ ಮಾತುಗಳನ್ನು ಕೇಳ್ತಾಯಿದ್ರೆಮನಸ್ಸಿಗೆ ತುಂಬಾ ಸಂತೋಷವಾಗುತ್ತೆ. ಕಷ್ಟಗಳು ಪರಿಹಾರವಾದಂತೆ ಎನಿಸುತ್ತೆ. ನೀವು ಹೇಳುವ ಸರಳremidy ಗಳು ತುಂಬಾ ಚೆನ್ನಾಗಿದೆ. 💐💐💐🙏🏻🙏🏻

  • @YariswamyVG
    @YariswamyVG 18 днів тому +1

    Om namah bhagvati vasudevaya on namah bhagavati vasudevaya😊😊

  • @sangappabarker9631
    @sangappabarker9631 Рік тому +8

    ಓಂ ನಮೋ ಭಗವಾತೆಯ ವಾಸುದೇವಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🌹🌹💐

  • @ChanabasappaUlavanavar
    @ChanabasappaUlavanavar 8 місяців тому +6

    ಗುರುಗಳೇ ಸಂತಾನ ಪ್ರಾಪ್ತಿ 🙏🙏💐💐

  • @Sanjusanju-xi8sx
    @Sanjusanju-xi8sx 6 місяців тому +6

    ಓಂ ನಮಃ ಭಗವತೆ ವಾಸುದೇವಾಯ ನಮಃ 🙏

  • @rohinivedika7810
    @rohinivedika7810 8 місяців тому +1

    Om Namo bhagwate vasudevay Namah thank you guruji thank you universe 🙏

  • @SudeshSondur
    @SudeshSondur 8 місяців тому +8

    ಜೈ ಶ್ರೀರಾಮ್

  • @shingrihalligp1249
    @shingrihalligp1249 8 місяців тому +7

    ಜೈ ಶ್ರೀ ರಾಮ್ ಭಗವಾನ್

  • @mruthunjayaswamik9044
    @mruthunjayaswamik9044 6 місяців тому +3

    ಓಂ ನಮೋ ಲಕ್ಷೀ ನಾರಾಯಣಾಯ ನಮಃ

  • @heeralalheeralal4088
    @heeralalheeralal4088 7 місяців тому +1

    Like u words if u give more energy for improvement sir

  • @fdrsedrfrr3122
    @fdrsedrfrr3122 6 місяців тому +5

    ಒಂ ನಮೋ ಭಗವತೇ ವಾಸುದೇವಯ

  • @vjayalakshmi1194
    @vjayalakshmi1194 2 місяці тому +1

    Om Lakshmi Narayana Namaha, Thnq God , Thnq Universe.

  • @meeranadaf172
    @meeranadaf172 9 місяців тому +5

    Super 💯👍

  • @HemanthKumarcgHemanthKumarcg
    @HemanthKumarcgHemanthKumarcg 9 місяців тому +1

    Om namo bhagavate vasudevaya namaha guruji 🙏🙏🙏🙏🙏

  • @ramchandranilangekar8523
    @ramchandranilangekar8523 Рік тому +17

    ಓಂ ನಮೋ ಭಗವತೇ ವಾಸುದೇವಾಯ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ🙏🙏🙏🙏 ಗುರುಗಳೇ ನೀವು ನೀಡುವ ಅನೇಕ ಬಗೆಯ ಧಾರ್ಮಿಕ ಆಚರಣೆಗಳು ಎಲ್ಲರಿಗೂ ತುಂಬಾ ಉಪಯುಕ್ತವಾದ ಮಾಹಿತಿ.ನಿಮಗೆನನ್ನ ಹೃತ್ಪೂರ್ವಕ ವಂದನೆಗಳು 🙏🙏🙏🙏

  • @rakeshdk5199
    @rakeshdk5199 8 місяців тому

    ಸರ್ ... ಉತ್ತರ ಗೋಡೆ ಮೇಲೆ 7 ಕುದುರೆ ಚಿತ್ರ ಹಾಕಿದೀನಿ... ದಯವಿಟ್ಟು ಒಳ್ಳೇದ ಅಂತ ತಿಳ್ಸಿಕೊಡಿ ... Pls

  • @Nalini-w8r
    @Nalini-w8r 6 місяців тому +4

    ಓಂ ನಮೋ ಭಗವತೆ ವಾಸುದೇವ ನಮಃ

  • @vinaysinspiration7770
    @vinaysinspiration7770 9 місяців тому +3

    ಓಂ ನಮೋ ಲಕ್ಷ್ಮಿನಾರಾಯಣಾಯ ನಮಃ

  • @komalag3158
    @komalag3158 Рік тому +13

    OM NAMAHA BAGAVATHE VASUDEVAYA NAMAHa and Namaste Guruji 🙏🏼🙏🏼🙏🏼

  • @basappashirigeri6810
    @basappashirigeri6810 7 місяців тому

    Guruji 5 ಕೆಂಪು ಕುದುರೆಗಳು ಓಡುತ್ತಿರುವ ಫೋಟೋ ಹಾಕಬಹುದೇ ದಯವಿಟ್ಟು ತಿಳಿಸಿ

  • @asmanar
    @asmanar Рік тому +4

    ಓಂ ನಮೋ ಲಕ್ಷ್ಮಿ ನಾರಾಯಣ

  • @manikantas7336
    @manikantas7336 8 місяців тому +7

    .ಓ೦ ನಮೊ ಭಗವತೆ ವಾಸುದೇವಾಯ

  • @KomalaGiriyappa
    @KomalaGiriyappa Рік тому +11

    Om Laxminarayanaya namaha. ಆ ಮಹಾ ಲಕ್ಷಿ೬ದೇವಿಯು ಎಲ್ಲಾ ನೊಂದವರ ಮನೆಯ ಬಾಗಿಲಿಗೆ ಬೆಳಕಾಗಿ ಬರಲಿ ಎಂದು ಕೋರುವೆ ಆ ದೇವಿಯ ಪಾದಾರವಿಂದದಲಿ.

  • @sarvamangalayogesh1258
    @sarvamangalayogesh1258 7 місяців тому

    ಓಂ ನಮೋ ಲಕ್ಷ್ಮಿ ನಾರಾಯಣ ನಮಃ

  • @ManjuKummi1988
    @ManjuKummi1988 6 місяців тому +4

    🙏ಓಂ ನಮೋ ಭಾಗವತೆ ವಾಸು ದೇವಯಾ 🙏

  • @xyzb570
    @xyzb570 9 місяців тому

    oM NAMO Bhagavathe wasudevaya🙏🙏 ಗುರೂಜಿ ನಮ್ಮ ಮನೆಯ ಬಾಗಿಲು ಪೂರ್ವ ದಿಕ್ಕಿಗೆ ಇದೆ ಕುದುರೆಗಳ ಚಿತ್ರವನ್ನು ಕಳಿಸಿ please🙏🙏

  • @SarojaVk-v5f
    @SarojaVk-v5f 7 місяців тому +8

    ಓಂ ನಮಃ ಶಿವಾಯ

  • @NarayanSwamy-vp8xw
    @NarayanSwamy-vp8xw 8 місяців тому

    Re ಬರೇ ಕನ್ಫ್ಯೂಸ್ madelthiri
    One direction ಮುಗಿದ ಮೇಲೆ ಇನ್ನೊಂದು ಹೇಳಿ ನಿಮ್ಮ ತಲೆ ನಿಮ್ಮ explainagastu 🙏🏼

  • @shreekitchenandvlogs
    @shreekitchenandvlogs Рік тому +4

    Ville mahiti kottidira nice sharing

  • @vikaspurohit9955
    @vikaspurohit9955 8 місяців тому +1

    namaste guruji jai sreekrishna

  • @LeelavithiLeela
    @LeelavithiLeela 9 місяців тому +4

    ಓಂ ನಮೋ ಭಗವತೇ ವಾಸುದೇವಾಯ ನಮಃ 🎉🎉

  • @premakiran2682
    @premakiran2682 Рік тому

    Sir ನಮ್ಮ ಮನೆಯಲ್ಲಿ ಭಾಗವತ್ತ್ಗೀತೆ ಯಾ 4 ಕುದುರೆಗಳು, ಕೃಷ್ಣ ಅರ್ಜುನ ಇರುವ ಫೋಟೋ with sentence ಇದೆ.ಅದನ್ನು ಮನೆಯಲ್ಲಿ ಇಡಬಹುದೇ ಪ್ಲೀಸ್ ತಿಳಿಸಿ.

  • @gunasagarir7462
    @gunasagarir7462 9 місяців тому +3

    Omನಮೋಲಕ್ಮಿನಾರಾಯಣಯ ನಮಃ😊

  • @purushothamaacharya1332
    @purushothamaacharya1332 Місяць тому

    Sir ನೀವು ಬೇಜಾರ್ ಮಾಡ್ಬೇಡಿ. ಯಾಕೆಂದರೆ ನೀವು ದಿನಕೊಂದು ಸಲಹೆ ಕೊಡುತ್ತೀರಿ. ದುಡ್ಡು ಉಳಿಯುತ್ತೆ ಅಂತ. ನಾವು ಯಾವುದನ್ನೂ ನಂಬುಬೇಕು ಅಂತ ಗೊತ್ತಾಗ್ತಾಯಿಲ್ಲ. Sir. ದಯವಿಟ್ಟು ಹೇಳ್ತೀರಾ?

  • @ChandrakantHiremath-zm8vi
    @ChandrakantHiremath-zm8vi 11 місяців тому +5

    ಓಂ ನಮೋ ಭಗವತೇ ವಾಸುದೇವಾಯ

  • @kencharayakencharaya-k7y
    @kencharayakencharaya-k7y 7 місяців тому +2

    Om namo bagavathe vasudevaya mahalaxmidevi sriman Narayana rasam ETA namma manege baramma❤🙏💚💛🙏🙏🌹🚩🙏🌹🚩🙏

  • @gayathribc1122
    @gayathribc1122 10 місяців тому +4

    ಓಂ ಲಕ್ಷ್ಮೀನಾರಾಯಣ ನಮಃ

  • @MamathaMamatha-fr6te
    @MamathaMamatha-fr6te 6 місяців тому +5

    Om lakshmi narayanaya namaha.🙏🙏

  • @JMGowramma
    @JMGowramma 6 місяців тому +4

    ಓಂ ನಮೋ ವಾಸುದೇವಯ ನಮ್ಹ

  • @VilasiniB-q4f
    @VilasiniB-q4f 9 місяців тому +3

    ಓಂ ನಮೋ ಭಾಗವತೆ ವಾಸುದೇವಯ ನಮಃ

  • @omsairam-nt1cu
    @omsairam-nt1cu Рік тому +15

    Om sai ram🙏 ಬರವಸೆಯ ಅಸರೆಯಲ್ಲಿ ಬದುಕು ತ್ತಿರುವ ಬಾವನ ಜೀವಿಗಳು ನಾವು ಪ್ರತಿಯೊಂದಕ್ಕೂ ಅನುಷ್ಟಾನ ಹೇಳ್ತೀರ ಗುರುಗಳೇ ಆದರೆ ನೆಮ್ಮದಿ ಅನ್ನೋದಕ್ಕೆ ಅನುಷ್ಟಾನ ಏನು ಇಲ್ವಾ ಬಾಬ ಸ್ಮರಣೆ ಮಾಡಿ ನೆಮ್ಮದಿ ಸಿಗುತ್ತೇ ಅಂತೀರಾ ಏನೋ ಆದ್ರೆ ಮನಸು ಬೇಜಾರ್ ಅಲ್ಲಿ ಇದ್ದಾಗ ಸ್ಮರಣೆ ಮಾಡೋಕೆ ಆಗುತ್ತ ಗುರುಗಳೇ ನಾನು ಇ ದಿನ ಇ ಸಂಜೆ ನನ್ನ ಮಾನದ ಳಾದ ಆಸೆ ಹೇಳಿಕೊಳ್ಳು ತಿದಿನಿ ಎಷ್ಟು ಕೂಡಿ ಎಷ್ಟು ಕಳೆದು ಎಷ್ಟು ಗುಣಿಸಿದರೂ ಬರುವ ಒಂದೇ ಒಂದು ಉತ್ತರ ಅಂದ್ರೆ ಬಾಬ ಅಲ್ಲಿ ಶರಣ ಆಗೋದು ಇಷ್ಟೇ ಜೀವನ ನನ್ನ ಆಸೆ ಒಂದೇ ಎಲ್ಲಾ ಬಂಧನ ದಿಂದ ಹೊರಟು ಹೋಗಿ ಬಾಬ ಪಾದ ಕ್ಕೆ ಶರಣ ಆಗಬೇಕು ಅನ್ನೋ ಆಸೆ ಗುರುಗಳೇ 33 ವಯಸಿನಲ್ಲಿ ನ ಕಂಡ ಜೀವನ ಇಷ್ಟೇ ನಿರಾಳ manasinda ಬಾಬ samadi ನೆಲದಲ್ಲಿ ನನಗೂ ಚೂರು ಜಾಗ kodappa ಜೀವ ಇರೋ ವರೆಗೂ ನಿನ್ನ ಸ್ಮರಣೆ ಮಾಡ್ತಾ ಕೊನೆ ಕ್ಷಣ ಅನುಬವಿಸು ವೇ 🙏😢😌

    • @Jeethmedia
      @Jeethmedia  Рік тому +1

      ಬರುವ ಗುರುವಾರದೊಳಗೆ ನಿಮಗೆ ಮನಸಿಗೆ ನೆಮ್ಮದಿ ಸಿಗಲಿದೆ. ಬಾಬಾಗೆ ಇನ್ನೂ ಕೇಸರಿಬಾತ್‌ ಕೊಟ್ಟಿಲ್ಲ..

    • @muktajoshi5133
      @muktajoshi5133 Рік тому

      Correct

    • @meenaramanna.24
      @meenaramanna.24 Рік тому

      ಯಾಕ್ ಅಷ್ಟೊಂದ್ ಬೇಜಾರಾಗ್ ಮಾತಾಡ್ತಾ ಇದ್ದೀರಾ

    • @omsairam-nt1cu
      @omsairam-nt1cu Рік тому

      @@meenaramanna.24 ಅಂಬಾವಿಸೋರಿಗೆ ಗೊತ್ತು alva ಜೀವನ ಅಂದ್ರೆ ಏನು ಅಂತ ಹಾಗೆ ನನ್ನ ಜೀವನ ಕೂಡ 😌

    • @sangeetahiremath6260
      @sangeetahiremath6260 Рік тому +3

      ಎಲ್ಲರ ಜೀವನ ದೂರದಿಂದ ನೋಡಕ್ಕೆ ಚಂದ್ ಆದರೇ ಎಲ್ಲರ ಜೀವನ ನಾವು ನಂದುಕೊಂಡ ಹಾಗೆ ಇರಲ ಎಲೋ ಒಬ್ಬರೋ ಇಬ್ಬರೂ ನೆಮ್ಮದಿಯಾಗಿ ಇರೋರು ಬ್ರದರ್ ನಿಮ್ಮ ಹಾಗೇನೇ ನಮ್ಮ ಜೀವನ ಕೂಡ ಆದರೇ ಈ ಭೂಮಿಗೆ ಮಕ್ಕಳನ್ನ ತಂದೇವಿ ಅವರನ್ನ ನಡು ನೀರಲ್ಲಿ ಬಿಡಬಾರದು ಅನ್ನೋ ವಂದೇ ಕಾರಣಕ್ಕೆ ಬದಕತಾಯಿದೀನಿ plz ನೆಮ್ಮದಿ ಎಲ್ಲರಿಗೂ ಸಿಗಲ್ಲ ದರ್ಯವಾಗಿ ಇರಿ ನೀವು ನಂಬಿದ ದೇವರು ನಿಮಗೆ ಒಳ್ಳೇದ್ ಮಾಡೇ ಮಾಡುತ್ತಾನೆ ನಮ್ಮ ವಿಶ್ ನಿಮಗೂ ಇದೆ ಬ್ರದರ್

  • @rajgeetha144
    @rajgeetha144 9 місяців тому

    ಪೂರ್ವದ ಬಾಗಿಲಿನ ಮನೆಗೆ ದಕ್ಷಿಣ ದಿಕ್ಕಿನ ಗೋಡೆಗೆ ಅಂಟಿಸಬೇಕು ಕುದುರೆ ಮುಖ ಉತ್ತರ ದಿಕ್ಕು ನೋಡಲು ಹೇಗೆ ಸಾಧ್ಯ. ಪೂರ್ವ ಅಥವಾ ಪಶ್ಚಿಮ ದಿಕ್ಕು ನೋಡುತ್ತವೆ.

  • @mjdggk7403
    @mjdggk7403 9 місяців тому +3

    ಓಂ ಭಗವತಿ ವಾಸುದೇವ ನಮೊ

  • @xyzb570
    @xyzb570 7 місяців тому +1

    Om namo bhagwate vasudevaya 🙏🙏 thank you so much guruji 🙏🙏

  • @ishwarmalagar4598
    @ishwarmalagar4598 6 місяців тому +3

    ಓಂ ಭಗವತಿಯ ನಮೋ ನಮಃ

  • @HindiandKannadacomadevedosByth
    @HindiandKannadacomadevedosByth 4 місяці тому +1

    Om namo bhagwate vasudevay namah Om Lakshmi Narayana namo

  • @shankarkv5343
    @shankarkv5343 Рік тому +4

    Om Lakshmi Narayana ya Namaha

  • @akkareyagoodu9203
    @akkareyagoodu9203 4 місяці тому

    ಪಶ್ಚಿಮ ದಿಕ್ಕಿಗೆ ಮನೆ ಇದೆ ಕೆಂಪು ಕುದುರೆ ಅಂದ್ರೀ , ಮೊದಲು ಶುಭ್ರ ಶ್ವೇತ ಕುದುರೆ ಅಂತ ಹೇಳಿದ್ರಿ ಸ್ವಲ್ಪ confusion ಆಯ್ತು

  • @Ramkumar-tg9hk
    @Ramkumar-tg9hk 8 місяців тому +6

    ಜೈ ಶ್ರೀ ರಾಮ್

  • @gayathrim2261
    @gayathrim2261 3 місяці тому +1

    Namthu sir...Nandi bagelu

  • @pushpalatac3756
    @pushpalatac3756 7 місяців тому +3

    ಓಂ ನಮೋ ಭಗವತಿ ವಾಸುದೇವ ನಮ

  • @prabhavatihosatti6022
    @prabhavatihosatti6022 4 місяці тому

    ಸರ್ ನಮ್ಮ ಮನೆ‌ ಬಾಗಿಲು ಪಶ್ಚಿಮ ದಿಕ್ಕಿಗೆ ಇದೆ.ನೀವು ಹೇಳುವಾಗ ಕುದುರೆ ಶ್ವೇತ ವರ್ಣ ಅಂತ ಮೊದಲು ಹೇಳಿದ್ದೀರಿ ನಂತರ‌ ಕೆಂಪು ಬಣ್ಣದ ಕುದುರೆ ಅಂತ ಹೇಳಿರುತ್ತೀರಿ ಇದರಲ್ಲಿ ಯಾವುದು ಸರಿ ಅಂತ ಹೇಳಿ ಸರ್ ದಯವಿಟ್ಟು.

  • @mahadevappas7094
    @mahadevappas7094 Рік тому +5

    ಗುರುಗಳೇ ಧನ್ಯವಾದಗಳು

  • @ashag6686
    @ashag6686 6 місяців тому +1

    Thank you guruji om namo bhagwate vasudevaya namah

  • @shashikalam8035
    @shashikalam8035 9 місяців тому +4

    ಓಂ ನಮಃ ವಾಸುದೇವ

  • @padmanabhack4214
    @padmanabhack4214 Рік тому

    ಗುರುಗಳೇ ನಮಸ್ಕಾರ ನಮ್ಮ ಮನೆ ಪೂರ್ವ ದಿಕ್ಕಿನಲ್ಲಿ ಇದೆ ಆದರೆ ಓಡುತ್ತಿರುವ ಕುದುರೆಯ ಫೋಟೋ ಬೇಕಾಗಿದೆ

  • @deepakkb9197
    @deepakkb9197 Рік тому +3

    ಓಂ ಲಕ್ಷ್ಮೀನಾರಾಯಣ ನಮ

  • @xyzb570
    @xyzb570 7 місяців тому

    ನಮ್ಮ ಮನೆಯ ಬಾಗಿಲು ಪೂರ್ವ ದಿಕ್ಕಿಗೆ ಇದೆ ನಮಗೆ ಏಳು ಕುದುರೆ ಫೋಟೋ ಬೇಕು ದಯವಿಟ್ಟು ಉತ್ತರ ಕೊಡಿ ಧನ್ಯವಾದಗಳು🙏🙏

  • @sarvamangalayogesh1258
    @sarvamangalayogesh1258 7 місяців тому +4

    ನಮಸ್ಕಾರ ಗುರು ವೆ

  • @RamyaNRamya-h6d
    @RamyaNRamya-h6d 4 місяці тому

    ಓಂ ನಮೋ ಭಗವತಿ vasudevaya namaha amma mahalakmi ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ

  • @mantuarya3589
    @mantuarya3589 6 місяців тому +3

    ♥️ಓಂ ನಮಃ ಶಿವಾಯ ♥️🙏🙏

  • @mahadeviinamati9963
    @mahadeviinamati9963 6 місяців тому +2

    ಓಂ ನಮೋ ಭಗವತೇ ವಾಸುದೇವಾಯ ನಮಃ

  • @prakashlamani4160
    @prakashlamani4160 Рік тому +3

    ಓಂ ನಮೋ ಶ್ರೀ ವಾಸುದೇವಯ ಭಾಗವತೆ ನಮೋನಮಃ 🙏🙏🙏🙏

  • @SarojaVk-v5f
    @SarojaVk-v5f 7 місяців тому +2

    O m vasudevaya namaha

  • @roopat1433
    @roopat1433 Рік тому +3

    ಓಂ ಲಕ್ಷ್ಮಿ ನಾರಾಯಣ

  • @nagamaninagamani1974
    @nagamaninagamani1974 4 місяці тому

    Om namo baghavate vasuu devaya Amma thayi Maha Lakshmi narayanara samethavagi bandu namma maneyalli nelesamma swamiy koragajja nanna ಕಷ್ಟದಿಂದ ಪಾರು ಮಾಡು ತಂದೆ 🙏🌹🌹

  • @omsriram1728
    @omsriram1728 Рік тому +15

    🙏🏻🌷 ಅಮ್ಮ ಮಹಾಲಕ್ಷ್ಮಿ ನಾರಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ🌷🙏🏻

  • @swamyswamy4630
    @swamyswamy4630 9 місяців тому

    ಪೂರ್ವಕೆ ಬಾಗಿಲು ಒಪಾಸಿಟ್ ಪಶ್ಚಿಮಕೆ ಎರಡು ಬಾಗಿಲು ಯಾವತರ ಕುದುರೆ ಅಕಬೇಕು

  • @knbbyrani6075
    @knbbyrani6075 6 місяців тому +4

    Om namah shivaya 🙏

  • @veeranagappathopanna6727
    @veeranagappathopanna6727 28 днів тому

    ಸರ್ ನಮಸ್ಕಾರ ಸರ್ , ಸರಳ ವಾಸ್ತು ಪ್ರಕಾರ ಮನೆಯಲ್ಲಿ ಯಾವ ಬಣ್ಣದ ಹಾಗೂ ಎಷ್ಟು ಕುದುರೆಗಳು ಇರುವ ಚಿತ್ರ ಪಟವನ್ನು ಮನೆಯ ಯಾವ ದಿಕ್ಕಿನಲ್ಲಿ ಯಾವ ದಿಕ್ಕಿಗೆ ಮುಖ ಮಾಡಿರಬೇಕು ತಿಳಿಸಿ.
    ಸರ್ 7 ಕುದುರೆಗಳು ಉತ್ತಮವಾ ಅಥವಾ 9 ಕುದುರೆಗಳು ಉತ್ತಮವಾ ತಿಳಿಸಿ.