ತುಂಬಾ ಒಳ್ಳೆಯ ಅಷ್ಟೇ ಸರಳ ಪರಿಹಾರ ನೀಡಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು. ಅಣ್ಣಾ, ನಾನು ಜೀವನದಲ್ಲಿ ತುಂಬಾ ನೊಂದಿದ್ದೇನೆ, ಇದನ್ನು ನಾನೂ ಮಾಡುತ್ತೇನೆ. ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮಗೆ ದೇವರು ಒಳ್ಳೆಯದು ಮಾಡಲಿ.
ನಮಸ್ಕಾರ ಗುರುಗಳೇ ನನಗೆ ತುಂಬಾ ಸಾಲ ಆಗಿದೆ ನಾನು ಏನೇ ಮಾಡಕ್ ಹೋದರು ತುಂಬಾ ಎದುರಾಗುತ್ತೆ ಯಾರೇ ವ್ಯಾಪಾರ ಮಾಡಿದರು ಸ್ವಲ್ಪ ದಿನಕ್ಕೆ ಲಾಸ್ ಆಗಿ ಹೋಗುತ್ತೆ ಇದಕ್ಕೆ ಮಾರ್ಗ ಹೇಳಿ ಗುರುಗಳೇ ಧನ್ಯವಾದಗಳು
ಸ್ವಾಮಿ ನಮಸ್ಕಾರ ಸ್ವಾಮಿ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ನನ್ನ ಸಮಸ್ಯೆ ಏನೆಂದರೆ ನಿಂಬೆಹಣ್ಣಿನ ಕೆಲಸವನ್ನು ಮಾಡಿದ್ದೇವೆ ನಮ್ಮ ಮನೆಯಲ್ಲಿ ನಿಂಬೆ ಹಣ್ಣನ್ನು ಗ್ಲಾಸಿನಲ್ಲಿ ಹಾಕಿ ಇಟ್ಟರೆ ಆ ನಿಂಬೆಹಣ್ಣು ಕೆಳಗಡೆ ನೆ ಇರುತ್ತದೆ ಮೇಲ್ಗಡೆ ತೇಲುವುದೇ ಇಲ್ಲ ಈ ಕಾರಣದಿಂದ ನಾವು ತುಂಬಾ ಬೇಜಾರಾಗಿದ್ದೇವೆ ಎಲ್ಲಾ ತರದಿಂದಲೂ ಸೋತಿರುವ ಹಾಗೆ ಅನುಭವ ಆಗುತ್ತಿದೆ ಹಾಗೂ ಆ ದೈವವೂ ನಮಗೆ ಎಂದು ಒಳ್ಳೇದ್ ಮಾಡುತ್ತದೆಯೋ ಗೊತ್ತಾಗುತ್ತಿಲ್ಲ ನಮಗೆ ಶತ್ರು ಕಾಟನಾ ಅಥವಾ ಏನು ಸಮಸ್ಯೆ ಎಂದು ಇದುವರೆಗೂ ಗೊತ್ತಾಗುತ್ತಿಲ್ಲ ದಯಮಾಡಿ ಈ ನನ್ನ ಸಮಸ್ಯೆಗೆ ಪರಿಹಾರ ಕೊಡಿ 😢
thanks for your positive feedback ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
thanks for your positive feedback ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
ಓಂ ನಮೋ ಭಗವತೇ ವಾಸುದೇವಯ ನಮಃ ಓಂ ನಮೋ ನಾರಾಯಣಾಯ ನಮಃ ಓಂ ನಮಃ ಶಿವಾಯ ಹರೆ ಶ್ರೀನಿವಾಸ ಓಂ ಸಾಯಿ ರಾಮ್ ಓಂ ಶಂ ಶನೇಶ್ವರಾಯ ನಮಃ ಓಂ ಶ್ರೀ ಬೆಟ್ಟದ ಮಲ್ಲೇಶ್ವರ ಸ್ವಾಮಿ ನಮಃ ಓಂ ಶ್ರೀ ಕೊರಗಜ್ಜ ಸ್ವಾಮಿ ನಮಃ 🙏🌷🌼💐 ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏
ಅಜ್ಜ.... ನಿಜ ನಂಗೆ ದಾರಿ ತೋರ್ಸಿಬಿಟ್ರಿ ನಿಮ್ನ ಯಾವತ್ತು ಮರಿಯಲ್ಲ ಅಜ್ಜ ❤️❤️🙏🏽🙏🏽🙏🏽🙏🏽.,.. ತುಂಬು ಹೃದಯದ ಧನ್ಯವಾದಗಳು ಗುರುಗಳೇ ನನ್ನ ಪಾಲಿಗೆ ದಾರಿ ದೀಪ ಆಗ್ಬಿಟ್ರಿ ನೀವು ನೂರ್ಕಾಲ ಚನಾಗಿರ್ಬೇಕು ಗುರುಗಳೇ ನೀವು tqq tqq tq tq tq so much gurugale 🙏🏽🙏🏽
After 24 hrs lemon has loss it's density so due to high density of water lemon will float in water , if you want instant result mix some salt in water then place a lemon in salt water filled glass then lemon will directly float , and you don't have to wait for 24 hrs
Om namah shivaya namaha om namo bhagwate vasudevaya namaha om namo narayana namaha om Jai sriram ki Jai,🙏🙏🙏🙏🙏🙏🙏. Guruji yours helping nature in public full response guruji yours telling remidies and sajestoins guruji 🙏💯💯💯💯💯💯💯💯
Thank you Guruji, am writing here from Maldives I watch all your videos, some of I can't follow bcs of the situation here. But am following whatever I can do it with my limitations. Yes obviously am finding changes in my life
🙏🌹🙏🌹 ನಮಸ್ಕಾರ ಗುರು ಗಳೆ ❤ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತ❤❤ ಅಮ್ಮಾ ಲಕ್ಷ್ಮೀ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ
ಈ ಪರಿಹಾರ ನಾನು ಮಾಡಿಕೊಂಡು ಫಲಿತಾಂಶ ಪಡೆದುಕೊಂಡೆ ಗುರುಗಳೆ. ಧನ್ಯವಾದಗಳು
ತುಂಬಾ ಒಳ್ಳೆಯ ಅಷ್ಟೇ ಸರಳ ಪರಿಹಾರ ನೀಡಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು. ಅಣ್ಣಾ, ನಾನು ಜೀವನದಲ್ಲಿ ತುಂಬಾ ನೊಂದಿದ್ದೇನೆ, ಇದನ್ನು ನಾನೂ ಮಾಡುತ್ತೇನೆ. ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮಗೆ ದೇವರು ಒಳ್ಳೆಯದು ಮಾಡಲಿ.
ಸ್ವಾಮಿ ಕೊರಗಜ್ಜ ನವರ ಪಾದಗಳಿಗೆ ನಮಸ್ಕಾರಗಳು
ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿದ್ದಾರೆ ಗುರುಗಳೇ ಧನ್ಯವಾದಗಳು ಗುರುಜಿ 🙏🙏🙏🙏🙏🙏
ನಮಸ್ಕಾರ ಗುರುಗಳೇ ನನಗೆ ತುಂಬಾ ಸಾಲ ಆಗಿದೆ ನಾನು ಏನೇ ಮಾಡಕ್ ಹೋದರು ತುಂಬಾ ಎದುರಾಗುತ್ತೆ ಯಾರೇ ವ್ಯಾಪಾರ ಮಾಡಿದರು ಸ್ವಲ್ಪ ದಿನಕ್ಕೆ ಲಾಸ್ ಆಗಿ ಹೋಗುತ್ತೆ ಇದಕ್ಕೆ ಮಾರ್ಗ ಹೇಳಿ ಗುರುಗಳೇ ಧನ್ಯವಾದಗಳು
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏 ಸ್ವಾಮಿ ಕೊರಗಜ್ಜನವರ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರಗಳು. 🙏🙏🙏🙏🙏
Thank you
ಇವತ್ತೀನ ಒಂದು ಲಿಂಬೆ ಹಣ್ಣಿನ ಅನುಷ್ಟಾನ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻
ಅಮ್ಮ ಮಹಾ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏🙏🙏
Yavag barabeku
@@sanguambi4664 ,źzzxxxdxxzddd2wedsw2dwsw2ss2zwdscwwwwwwwwwq
@@sanguambi4664 😀😄
🙏🙏🙏🙏🙏
🙏🙏🙏🙏🙏
Nimma salahegalu tumba chennagiruttave nave Saha anukarisuttiddve namaste Saha olleyadagide .tumba thanks.
ಸ್ವಾಮಿ ಕೊರಗಜ್ಜ ಪದಗಳಿಗೆ ಕೋಟಿ ನಮಸ್ಕಾರಗಳು 🙏🙏🙏🙏🙏ಅಪ್ಪ ತಂದೆ ತುಂಬಾ ತೊಂದ್ರೆಯಲ್ಲಿ ಇದೀನಿ ಕಾಪಾಡಪ್ಪ 😭😭😭😭ತಂದೆ 🙏🙏🙏🙏🙏🙏🙏
🙏🙏🙏🙏🙏
ನಿಂಬೆ ಹಣ್ಣಿನ ಮಹತ್ವವನ್ನು ತಿಳಿಸಿದ ನಿಮಗೆ ಧನ್ಯವಾದಗಳು 🙏
ನಿಂಬೆ ಹಣ್ಣಿನ ಮಹತ್ವವನ್ನು ತಿಳಿಸಿಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು 🙏
🙏🏻 ಗುರುಗಳೇ ಸ್ವಾಮಿ ಕೊರಗಜ್ಜ ನವರ ಆಶೀರ್ವಾದ ನಮ್ಮ ಎಲ್ಲಾ ವೀಕ್ಷಕರ ಮೇಲೆ ಇರಲಿ 🙏🏻🌹🙏🏻🌹🙏🏻 ಕೊರಗಜ್ಜ ನವರ ಪಾದಕ್ಕೆ ಕೋಟಿ ಕೋಟಿ ನಮಸ್ಕಾರಗಳು .🙏🏻🌹🙏🏻🌹🙏🏻
ಸ್ವಾಮಿ ಕೊರಗಜ್ಜನವರ ಪಾದಗಳಿಗೆ ಕೋಟಿ ನಮಸ್ಕಾರಗಳು
😢
😢
@@SiddaramaiahHMನನಗೇನಬರೇಭೇಕೇ
5⅚
ಓಂ ನಮೋ ಭಗವತೆ ವಾಸುದೇವಾಯ
ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
ತುಂಬಾ ತುಂಬಾ ಧನ್ಯವಾದಗಳು ಗುರುಗಳೆ🙏🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ... ನನಿಂಬೆಹಣ್ಣು ಅದರ ಮಹತ್ವ ತಿಳಿಸಿದಿರಾ
ನಿಂಬೆಹಣ್ಣಿನ ಬಗ್ಗೆ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಗೂರುಜೀ🙏🙏🙏 ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
Jai ganesh
ತುಂಬಾ ಧನ್ಯವಾದಗಳು ಸರ್🤝
By.
ಗುರುಗಳೇ ನೀವು ಹೇಳಿದ ರೆಮಿಡಿ ಗಳನ್ನು ಮಾಡಿದೆ ನನಗೆ ಈಗ ಒಳ್ಳೆಯದಾಗಿದೆ. ಬಂಗಾರ ಮತ್ತು ಬೆಳ್ಳಿ ಖರೀದಿ ಮಾಡಿದೆ . ಧನ್ಯವಾದಗಳು ಗುರುಗಳೇ 🙏🙏🙏🙏
Om Gan ganapathaye namo namah: nimma mathugalu namage thumba ishtavagide. Good message sir.
ಓಂ ನಮಃ ನಾರಾಯಣ ನಮಃ 🙏🏻🙏🏻 ಸ್ವಾಮಿ ಕೊರಗಜ್ಜ ನಮಃ 🙏🏻🙏🏻🙏🏻🙏🏻
ಓಂ ನಮೋ ಭಗವತೆ ವಾಸುದೇವಯ ನಮಃ ಅಮ್ಮ ಶ್ರೀ ಲಕ್ಷ್ಮೀ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏
Jai.durga.mate
ನಿಂಬೆ ಹಣ್ಣಿನ ಮಹತ್ವವನ್ನು ತಿಳಿಸಿದ ತಮಗೆ ತುಂಬಾ ಧನ್ಯವಾದಗಳು ಸ್ವಾಮಿ
ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🙏🙏🙏🙏🙏ತುಂಬು ಹೃದಯದ ಧನ್ಯವಾದಗಳು ಗುರುಜೀ
ತುಂಬಾ ಸರಳ ವಿಧಾನ, ಯಂಥ ಅದ್ಬುತ ಸರ್ ಹಿಂದಿನ ಮಹಾನುಭಾವ ವಿಚಾರ ಇದನ್ನು ಮಾಡುತಿದ್ದರು 🙏💯🇮🇳👌🌹
ಸ್ವಾಮಿ ಕೊರಗಜ್ಜ ಪಾದಗಳಿಗೆ ನಮಸ್ಕಾರಗಳು
ಓಂ ಭಾಗವತೆ ವಾಸುದೇವಾಯ ಧನ್ಯವಾದಗಳು ಗುರುಗಳೇ
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
ಧನ್ಯವಾದಗಳು ಗುರುಗಳೇ, ತುಂಬಾ ಒಳ್ಳೆಯ ಅನುಷ್ಠಾನವನ್ನು ಹೇಳಿ ಕೊಟ್ಟರುವಿರಿ. ದಯವಿಟ್ಟು ಇದನ್ನು ಸಣ್ಣ ಮಕ್ಕಳಿಗೆ ಮಾಡಬಹುದೆ ಎಂದು ತಿಳಿಸುವಿರ.🙏🙏🙏🙏🙏🙏
ತುಂಬಾ ಧನ್ಯವಾದಗಳು ಗುರುಗಳೆ .. ನಾವು ಕೂಡಾ ನಿಂಬೆ ಹಣ್ಣನ್ನು ಗ್ಲಾಸ್ ಅಲ್ಲಿ ಹಾಕಿದಿವಿ ಆದರೆ ಅದು ಮೇಲೆ ಬಂದಿರ್ಲಿಲ್ಲ.. ಈಗ ನೀವ ಹೇಳಿದ
ಹಾಗೆ ಮಾಡ್ತಿವಿ... 🙏🙏🙏
ಧನ್ಯವಾದಗಳು ಗುರು ಗಳೆ ಜೀರಿಗೆ ರೆಮಿಡಿಯಿಂದ ತುಂಬಾ ಉಪಕಾರ ಆಯ್ತು 🙏
ನಿಂಬೆ ಹಣ್ಣಿನ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗುರುಗಳೇ 🙏🙏
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣನ ಜೊತೆ ಬಂದು ನಮ್ಮ್ ಮನೆಗೆ ನೆಲಸಮ್ಮ 🙏🙏🙏
Kelasa madu bandu erutale Mobil ali reels nodidre barala 😂😂
ಆಆ.ಆಸೆ.ನೋಡಿ
ide taraha simpal remidi helkodi naavu noodi share madtivi 4 janakke vupayoogavagali dhanyavadagalu nimage devaru nimage olleyadannu madalu 👍👍👍🙏🏻
ಸ್ವಾಮಿ ನಮಸ್ಕಾರ ಸ್ವಾಮಿ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ನನ್ನ ಸಮಸ್ಯೆ ಏನೆಂದರೆ ನಿಂಬೆಹಣ್ಣಿನ ಕೆಲಸವನ್ನು ಮಾಡಿದ್ದೇವೆ ನಮ್ಮ ಮನೆಯಲ್ಲಿ ನಿಂಬೆ ಹಣ್ಣನ್ನು ಗ್ಲಾಸಿನಲ್ಲಿ ಹಾಕಿ ಇಟ್ಟರೆ ಆ ನಿಂಬೆಹಣ್ಣು ಕೆಳಗಡೆ ನೆ ಇರುತ್ತದೆ ಮೇಲ್ಗಡೆ ತೇಲುವುದೇ ಇಲ್ಲ ಈ ಕಾರಣದಿಂದ ನಾವು ತುಂಬಾ ಬೇಜಾರಾಗಿದ್ದೇವೆ ಎಲ್ಲಾ ತರದಿಂದಲೂ ಸೋತಿರುವ ಹಾಗೆ ಅನುಭವ ಆಗುತ್ತಿದೆ ಹಾಗೂ ಆ ದೈವವೂ ನಮಗೆ ಎಂದು ಒಳ್ಳೇದ್ ಮಾಡುತ್ತದೆಯೋ ಗೊತ್ತಾಗುತ್ತಿಲ್ಲ ನಮಗೆ ಶತ್ರು ಕಾಟನಾ ಅಥವಾ ಏನು ಸಮಸ್ಯೆ ಎಂದು ಇದುವರೆಗೂ ಗೊತ್ತಾಗುತ್ತಿಲ್ಲ ದಯಮಾಡಿ ಈ ನನ್ನ ಸಮಸ್ಯೆಗೆ ಪರಿಹಾರ ಕೊಡಿ 😢
Namagu idhe rithi thondre thumba novagide😢
Namagu idhe rithi thondre thumba novagide 😢😢
ತುಂಬಾ ಧನ್ಯವಾದಗಳು ಗುರುಜೀ 🙏🏻🙏🏻🙏🏻🙏🏻🙏🏻🌹🌹🌹🌹🌹
ನಮ್ದು ಗಂಗಾವತಿ ನನ್ನ ಹೆಸರು ಚೇತನ ನೀವು ಹೇಳಿದಾಗೆ ನಾವು ಮಾಡ್ತಾ ಇದ್ದೀವಿ ನಾನು ಎರಡು ಸೈಟು ಖರೀದಿಸಿದೆ 🤝🙏🙏
thanks for your positive feedback
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
Sir nivenu madidiri plz thilisi
ಸೂಪರ್
@@hkhushisiddappur194 ena madidiri heli
@@hkhushisiddappur194 neev enu maadidri
Thumba dhanyavadagalu guruji Jai sriram Jai Swami koragojja
Super sir..thank you..🙏🙏❤❤
ನಿಮ್ಮ ಎಲ್ಲ ಸಲಹೆಗಳು ತುಂಬಾ ವೈಜ್ಞಾನಿಕ ಹಾಗೂ ಉಯುಕ್ತ ಮಾಹಿತಿಗಳಾಗಿವೆ. ನಿಮ್ಮ ಸಾಮಾಜಿಕ ಕಳಕಳಿ ಬಗ್ಗೆ ನಮಗೆ ಹೆಮ್ಮೆ. ನಮಸ್ಕಾರ.
thanks for your positive feedback
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
ಎಲ್ಲ ಒಳ್ಳೆದಾಗಲಿ ಸ್ವಾಮಿ ಗಳೇ 🙏💐🙏
ಜೈ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ 🎉🎉🎉🎉🎉
Thank you sir,,, I will try and share my experience ❤
ಓಂ ನಮೋ ಶ್ರೀ ಭಗವತೇ ವಾಸುದೇವಾಯ ನಮೋ ನಮಃ 🙏🌹🙏 ಓಂ ನಮೋ ಶ್ರೀ ಕೊರಗಜ್ಜ ಸ್ವಾಮಿ ಜಿ ಕೀ ಜೈ 🌹🙏🌹🙏🌹🙏🌹🙏🌹🙏
Thank you sir🙏✨
Lpp in
ಅಮ್ಮಾ ಮಾತೇ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮಾ🙏🙏
Om Namo Bhagavate Sri Vasudevaya lakshmi Sametha Sriman Narayanar Divya Pada Kamala Cheranagalige Anantha Koti Ondanegalu Guruji
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಶಿರವಾಗಿ ಬಂದು ನೆರಸಮ್ಮ 🙏🙏🙏🙏🙏🙏🙏
ಓಂ ನಮೋ ಭಗವತಿ ವಾಸು ದೇವಾಯ ನಮಂ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏🙏🙏🙏
ಓಂ ಶ್ರೀ ಕೊರಗಜ್ಜ ಓಂ ಶ್ರೀ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಓಂ ಶ್ರೀ ಭಗವತಿ ನಮ್ಮ ಓಂ ಶ್ರೀ ಕುಬೇರಾಯ ನಮಹ ವಂದನೆಗಳು ಗುರುಗಳೇ
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
ಗುರುಗಳೇ ನಿಮ್ಮ ಮಾಹಿತಿ ಇಸ್ಟ್ ವಾತು ಥಾಂಕ್ಸ್
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
Thankyou for the remedy tips sir... Will try this at home without fail ...
ಓಂ ನಮೋ ಭಗವತೆ ವಾಸುದೇವಾಯ ನಮಃ 🌹🙏🌹👌
ಓಂ ನಮೋ ಭಗವತೇ ವಾಸುದೇವಯ ನಮಃ ಓಂ ನಮೋ ನಾರಾಯಣಾಯ ನಮಃ ಓಂ ನಮಃ ಶಿವಾಯ ಹರೆ ಶ್ರೀನಿವಾಸ ಓಂ ಸಾಯಿ ರಾಮ್ ಓಂ ಶಂ ಶನೇಶ್ವರಾಯ ನಮಃ ಓಂ ಶ್ರೀ ಬೆಟ್ಟದ ಮಲ್ಲೇಶ್ವರ ಸ್ವಾಮಿ ನಮಃ ಓಂ ಶ್ರೀ ಕೊರಗಜ್ಜ ಸ್ವಾಮಿ ನಮಃ 🙏🌷🌼💐 ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏
Harapanahalli na
ಓಂ ನಮೋ ಭಾಗವತೇ ನಮಃ ನಿಂಬೆ ಹಣ್ಣಿನಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
ಅಜ್ಜ.... ನಿಜ ನಂಗೆ ದಾರಿ ತೋರ್ಸಿಬಿಟ್ರಿ ನಿಮ್ನ ಯಾವತ್ತು ಮರಿಯಲ್ಲ ಅಜ್ಜ ❤️❤️🙏🏽🙏🏽🙏🏽🙏🏽.,.. ತುಂಬು ಹೃದಯದ ಧನ್ಯವಾದಗಳು ಗುರುಗಳೇ ನನ್ನ ಪಾಲಿಗೆ ದಾರಿ ದೀಪ ಆಗ್ಬಿಟ್ರಿ ನೀವು ನೂರ್ಕಾಲ ಚನಾಗಿರ್ಬೇಕು ಗುರುಗಳೇ ನೀವು tqq tqq tq tq tq so much gurugale 🙏🏽🙏🏽
ನನ್ನ ನೆಚ್ಚಿನ ಆದಿಪರಾಶಕ್ತಿ ಪಾರ್ವತಿ ಅಮ್ಮನವರ ಪಾದಕಮಲಗಳಿಗೆ ನಮಸ್ಕಾರಗಳು. ಇಂತಹ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್. 🎉🎉 ಧನ್ಯವಾದಗಳು.
ಓಂ ನಮೋ ಭಗವತೇ ನಮಃ ನಮಸ್ತೆ ಗುರುಗಳೇ
ಓಂ ನಮಃ ಶ್ರೀ ಶ್ರೀ ಕೊರಗಜ್ಜ ದೇವರ ಪಾದಗಳಿಗೆ ಶಿರ ಸಾಷ್ಟಾoಗ ನಮಸ್ಕಾರಗಳು. 🙏🙏🙏🙏🙏🙏🙏🙏
ಓಂ ನಮೋ ಭಗವತೆ ವಾಸು ದೇವಾಯ 🙏🙏🙏🙏🙏🙏
Super Sir Valle mahiti
Roopa. Adkadaguri. Miyapadau
Superb. Thank you.
ಧನ್ಯವಾದಗಳು ಸ್ವಾಮೀಜಿ 🙏🙏💐
ಕೊರಗಜ್ಜ ನಿನ್ನ ಪದಕ್ಕೆ vndee🌹ವಂದೀ ಸು ವೇನು 💐💐💐💐💐🙏🏻🙏🏻🙏🏻🙏🏻🙏🏻🌺🌺🌺🌺🌺
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
ಓಂ ನಮೋ ಭಗವತೀ ವಾಸುದೇವ್ ಶ್ರೀ ಮನ್ನ ನಾರಾಯಣ್ ಮಹಾಲಕ್ಷ್ಮೀ ಸಮೇತ ಮನೆಗೆ ಬಾರಮ್ಮ
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
ಓಂ ನಮೋ ಬಗವತೇ ವಾಸುದೇವ ಯ ನಮಃ ಓಂ ನಮಃ ಶಿವಾಯ
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
🙏🌹om namo bagavathe vasudevaya namaha amma mahalakshmi srimannarayanana sametha namma manege bandu sthiravaagi nelasamma 🙏🌹
Om namo bagavathe vasudevaya namaha
Very nice and good information Sri we like it
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏🙏
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
ಓಂ ನಮಃ ಭಗವತಿ ವಾಸುದೇವಾಯ ನಮಃ 🙏🙏🙏ಓಂ ನಮಃ ಶ್ರೀ ಕೊರಗಜ ದೇವಾಯ ನಮಃ ಕೋಟಿ ಕೋಟಿ ನಮಸ್ಕಾರಗಳು 🙏🙏🙏
After 24 hrs lemon has loss it's density so due to high density of water lemon will float in water , if you want instant result mix some salt in water then place a lemon in salt water filled glass then lemon will directly float , and you don't have to wait for 24 hrs
Bahubali Upadhye
Swami koragajjanavara padagalige namaskaragalu. Thank you for video
ಓಂ ನಮೋ bagavathe vasudevaya Amma mahalakshmi sriman narayana ಸಮೇತ nama manege baramma 🙏🙏🙏
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
ನಿಂಬೆ ಹಣ್ಣು ಹಾಕಿದ್ದರೆ ತೇಲುತ್ತದೆ, ನಿಂಬೆಕಾಯಿ ಹಾಕಿದರೆ ಮುಳುಗುತ್ತದೆ.
Shri mylarligeshwar yelu koti prasn
ಸ್ವಾಮಿ ಕೊರಗಜ್ಜನವರ ಪಾ ದಗಳಿಗೆ ಕೋಟಿ ಕೋಟಿ ನನ್ನ ನಮಸ್ಕಾರಗಳು 🙏🙏🙏🙏🙏
Oom namo narayanaya bhagavate vasudevaya danvaantari amruta kalasaastaya sarvamaya vinasaya trilokua nataya oom maha vishnuve namaha 🎉🙏
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
🌹🌹ಓಂ ನಮೋ ಭಗವತೇ ವಾಸುದೇವಾಯ 🌹🌹ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ. ಬಂದು ನೆಲೆಸಮ್ಮ 🌹🌹🙏🙏🙏🌹🌹
Om namo chivaya nama
👍😀👌ದನ್ಯವದಗಳುಗುರುಗಳೆ👌👌👌👌👍👍👍👍
ಗುರುಗಳೆ ಮನೆಯ ಇತರ ಸದಸ್ಯರ ನಿಂಬೆ ಹಣ್ಣಿನ ಹೋಳುಗಳನ್ನು ಅವರ ಪರವಾಗಿ ನಾವೇ ವಿಸರ್ಜನೆ ಮಾಡಬಹುದ
Om namo bagavathe vasudevvaya thayi Mahalakshmi srimann Narayana sametha namma manege baramma 🌹🙏
🙏OM NAMO NARAYANAYA🕉 OM NAMO BHAGHAVATHE VASUDEYAYA🕉 OM NAMO MAHALAKSHMIYE NAMAHA 🕉 NAMO KAROGAJJA SWAMYE NAMAHA🙏🕉🛕🇮🇳
Tumba danyavadagalu gurugale. Om namo bagavate vasudevaya namah
ಕೊಗಜ ಪಾದಗಳಿಗೆ ನಮಸ್ಕಾರಗಳು ನಮ್ಮ ಕುಟುಂಬಕ್ಕೆ ನಿಮ್ಮ ಆಶೀರ್ವಾದ ಸದಾ ಇರಲಿ
ಓಂ ನಮಃ ಭಗವತೇ ವಾಸುದೇವಯ.ಓಂ ನಮಃ ಶಿವಾಯ. ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ.
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
Namaskara Guruji, ನಾನು ನೀವು ಹೇಳಿದ ಹಾಗೆ ಮಾಡಿದ್ರು ಯಾವುದೇ ಕೆಲಸ ನನಗೆ ಸಿಗ್ತಾ ಇಲ್ಲ ದಯವಿಟ್ಟು ನನಗೆ ಸಹಾಯ ಮಾಡಿ 😢
Sir nivu heliddu remedy easy agidey..adakke dhanyavadagalu..adare..3 roads join aguvalli haki nimbehannu piece anta helidree...alli suttalu manegalu ivey..avrella namage matte taratey ge togontare...en madodu sir?swalpa tilsi
NAVU SASIVE REMEDY MADIKONDVI NAMAGE SUCCESS IYTU THANKS GURUJI
ಓಂ ನಮೋ ಭಗವತಿ ವಾಸುದೇವಾಯ ನಮಃ
ಸ್ವಾಮಿ ಕೊರಗಜ್ಜನವರ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರಗಳು. 🙏🙏🙏🙏🙏
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@@Jeethmedia😢
@@Jeethmedia plz do a vedio for govt job guruji.
@@Rgowda2508really sir Government jobs sigo hage madirii ❤
❤❤❤❤❤❤o
😊😊😊😅😅🎉🎉
ಓಂ ನಮಃ ಭಗವತೇ ವಾಸುದೇವಾಯ. ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🌸
Reels bitu kelasa madu bartale🤣🤣
Neen yavan heloke nin kelsa neen nodko
@@DBOSS_7966 Ninge devr mele nambike Ella Andre bereyavrige yak helthiya Ninge aa mahalaxmi ne buddhi kalsthare
Hey gubbe fst work madu amount barute amount amount saytiya idiot gubbe
@@DBOSS_7966 neene doddu goobe
Om namah shivaya namaha om namo bhagwate vasudevaya namaha om namo narayana namaha om Jai sriram ki Jai,🙏🙏🙏🙏🙏🙏🙏. Guruji yours helping nature in public full response guruji yours telling remidies and sajestoins guruji 🙏💯💯💯💯💯💯💯💯
ಓಂ ನಮೋ ಭಗವತಿ ವಾಸುದೇವಾಯ ಶ್ರೀಮನ್ನಾರಾಯಣ ಅಮ್ಮ ಮಾತೆ ಮಹಾಲಕ್ಷ್ಮಿ ಸಮೇತನಮ್ಮ ಮನೆಗೆ ಬಂದ ನೆಲಸಮ್ಮ 🙏🙏🙏🙏🙏🌹🌹🌹🌹🌹🙏🙏🙏🙏🙏
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@@Jeethmedia inup cup
❤OM NAMO BHAGAVATE VAASUDEVAAYA ❤DHANYAVAADAGALU GURUGALE 🎉🎉❤
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
🤦♂️🤦♂️
ಓಂ ನಮೋ ಭಗವತೇ ವಾಸುದೇವ ನಮಃ 🙏🙏🙏🙏🙏 ಕೊರಗಜ್ವ ಸ್ವಾಮಿ 🙏🙏🙏🙏🙏
ಓಂ ನಮೋ ಭಗವತೇ ವಾಸುದೇವಾಯ
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
Hotel
Hotel vyapara illa nanage thumba problem Uma Devi 6.3.1982
Thank you Guruji, am writing here from Maldives
I watch all your videos, some of I can't follow bcs of the situation here.
But am following whatever I can do it with my limitations.
Yes obviously am finding changes in my life
Thank you so much for your information please
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಫಿಲಂ ನಾರಾಯಣಸ್ವಾಮಿ ಸ್ಥಿರವಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹
NANU MABATENE SIR, RESULT CHANNAGI EEDI THANK U SIR
Om namah Vasu Devaya nama 🙏🙏 Amma mahaluxmi shriman nnarayanana jote bandu namma manealli stiravagi nelasamma 🙏🙏💐💐
ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವ ಭಗವತಿ ವಾಸುದೇವ ಎನ್ನುವ🎉🎉🎉
🙏🌹🙏🌹 ನಮಸ್ಕಾರ ಗುರು ಗಳೆ ❤ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಸ್ವಾಮಿ ಕೊರಗಜ್ಜನಮ್ಮನ್ನುಕಾಪಾಡುತ❤❤ ಅಮ್ಮಾ ಲಕ್ಷ್ಮೀ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ ಅಮ್ಮಾ ಲಕ್ಷ್ಮಿ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸದಾ ನೆಲಸಮ್ಮ
ಸೂಪರ್ ಉತ್ತಮ ಮಾಹಿತಿ ಸಂದೇಶ ನಗುವಿನ ನಮಸ್ಕಾರ💞ಜೈ ಕನ್ನಡ ಸಾಮ್ರಾಜ್ಯ💞
Nimma padagalige koti koti namanagalu
Good morning sir your speech is very nice and fowerful sir
ಧನ್ಯವಾದಗಳು ಗುರೂಜಿ 🙏