ಮುದ್ದಿನ ಹೆಂಡತಿ Part 9 | ಒಬ್ಬ ಮೋಸಗಾತಿಯ ಕಥೆ | ಹೊಟ್ಟೆಯಲ್ಲಿರುವ ಮಗು ಸಾಯುತ್ತಾ | Ningaraj Singadi | Bhumika

Поділитися
Вставка
  • Опубліковано 3 жов 2024
  • Uttara Karnataka Short Film : ಮುದ್ದಿನ ಹೆಂಡತಿ - Muddina Hendati Part 09
    Created by : Ningaraj Singadi & Team
    Instagram : ...
    Facebook : / ningarajsingadivideos
    Cast :
    Ningaraj Singadi
    Bhumika Deshpande
    Kedhari KS
    Rayappa Sathani
    Ramappa Pujri
    Timmappa Pujari
    H. B. Solanki
    Pundalik Sampal
    Chola Prashant
    Prashant Kalaburgi
    Prashant Gurlapur
    Adivesh Handigund
    Thanks to :
    Anand RA
    Raghu Kadakol
    Posters :
    Megharaj SN
    Music :
    Ravi Pujari Mundaragi
    Camera :
    Ajit Singadi
    Team :
    Ameeth Shurpali
    Ajit Singadi
    Umesh Jadhav
    Adivesh Handigund
    Praveen PK
    Pundalik Sampal
    #ningarajsingadi #uttarakarnataka #muddinahendati #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadia

КОМЕНТАРІ • 1,2 тис.

  • @NingarajSingadiP
    @NingarajSingadiP  6 місяців тому +951

    ಮುದ್ದಿನ ಹೆಂಡತಿ ಸಿರೀಸ್ ಯಾರಿಗೆ ಇಷ್ಟಾ ಒಂದು ಲೈಕ್ ಕೊಡಿ. ಹಾಗೆ ಈ ವಿಡಿಯೋ ಇಷ್ಟಾ ಆದ್ರೆ ಶೇರ್ ಮತ್ತು Subscribe ಮಾಡೋದನ್ನ ಮರೀಬೇಡಿ. ✨❤️🙏

    • @AbhiRam-q3b
      @AbhiRam-q3b 6 місяців тому +8

      ಅಣ್ಣ ಇತರ ಮಾಡೋದನ್ನ ಒಂದು ಮೂವಿನ ಮಾಡಿ ಅಣ್ಣ

    • @mahadevamahadeva7630
      @mahadevamahadeva7630 6 місяців тому +5

      Super anna❤❤❤

    • @mahanteshsangolli6469
      @mahanteshsangolli6469 6 місяців тому +10

      Video swalpa length erli anna
      But every episode is getting next level thrilling and suspension

    • @nagayyapujar5658
      @nagayyapujar5658 6 місяців тому +2

      ಸೂಪರ್ ಅಣ್ಣಾ

    • @pradeepthpammykogalur3015
      @pradeepthpammykogalur3015 6 місяців тому +2

      ಪಕ್ಕು ಇನ್ನು ಒಂದು ನಾಲ್ಕು ಹೊಡಿ ಪಕ್ಕು ಎಂಡಿಂಗ್ ಮಾತ್ರ ಸೂಪರ್ ಗೆ ಇರಬೇಕು ಪಕ್ಕು

  • @santoshhadimani8917
    @santoshhadimani8917 6 місяців тому +936

    ಮುದ್ದಿನ ಹೆಂಡತಿ ೧೦ ನೇ ಬಾಗ ಬೇಕು ಎನ್ನುವರು ಲೈಕ್ ಮಾಡಿ

    • @Humorliciou543
      @Humorliciou543 6 місяців тому +20

      Le sede nin beda andru hakatan

    • @ShivuBkd
      @ShivuBkd 6 місяців тому

      ​@@Humorliciou543 thappenu guru interesting aagi idiyalla...allaari enu nim baadhe videos natural aagi channaagi idiyalla... Nim kaiyalli anthu aagalla.... Talent irorigaadru sapport maadri
      Annaavre....

    • @kumar6557
      @kumar6557 6 місяців тому +1

      ​@@Humorliciou543😂😂

    • @kavyah01
      @kavyah01 6 місяців тому +1

      😂

    • @Humorliciou543
      @Humorliciou543 6 місяців тому

      @@kavyah01 hi

  • @SunSandi
    @SunSandi 6 місяців тому +65

    ❤ ಮುದ್ದಿನ ಹೆಂಡತಿ 10ನೇ ಭಾಗ ಬೇಕು ಎನ್ನುವವರು ಲೈಕ ಮಾಡಿ ❤

    • @mubeentaj287
      @mubeentaj287 6 місяців тому +1

      ಹತ್ತನೇ ಭಾಗ ಬಿಡುಗಡೆ ಮಾಡಿ

  • @NingarajSingadiP
    @NingarajSingadiP  6 місяців тому +264

    04-47pm ಕ್ಕೆ Open ಆಗುತ್ತೆ

  • @gurushk5370
    @gurushk5370 6 місяців тому +20

    ❤ ತುಂಬಾ ಚೆನ್ನಾಗಿ ಬರ್ತಾ ಇದೆ.ಹೀಗೆ ಮುಂದು. ವರೆಸಿ. 🎉

  • @kariyappakariyappa8546
    @kariyappakariyappa8546 4 місяці тому +1

    ಸೂಪರ್ ನಿಂಗರಾಜ್ ಸಿಂಗಾಡಿ ಅಣ್ಣ 💯👌👌

  • @manjunupparahatty6780
    @manjunupparahatty6780 6 місяців тому +27

    ಕಾಕಾ ಅಭಿನಯ ಸೂಪರ್....❤❤❤

  • @veeresh7496
    @veeresh7496 6 місяців тому +10

    ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಇನ್ನೂ ಹೆಚ್ಚು ಹೆಚ್ಚಾಗಿ ಮೂಡಿ ಬರಲಿ

  • @rowdyravi4175
    @rowdyravi4175 6 місяців тому +16

    ಇವಾಗ ಕಿಂಗ್ ಆದಿ ಅಣ್ಣ ನೀ ಲಗು ಬರ್ಲಿ ಪಾರ್ಟ್ 10 🙏👌

  • @arjuns8893
    @arjuns8893 6 місяців тому +1

    mast twist anna waiting

  • @runnnerpankaj
    @runnnerpankaj 6 місяців тому +161

    ನನ್ನ ತಾಳ್ಮೆನ ಭಯ ಅನ್ಕೊಬೇಡ
    ಭಯ ತಿರುಗಿ ಬಿದ್ರ
    ಭಯಂಕರವಾಗಿರುತ್ತೆ .....
    Super bro tumba like aythu.

    • @Radharanima675
      @Radharanima675 6 місяців тому +1

      Nananthu kuga hodade bro hendtin hatotiyali edo ganda ❤❤❤💐💐💐💝💖👌👌👌god bless you 🤗🤗

  • @maheshnbhajantrikorav6526
    @maheshnbhajantrikorav6526 6 місяців тому +5

    ನಿಜವಾದ ಗಂಡು ಎಂದರೆ ಇವರೆ... ಒಳ್ಳೆಯ ಸಂದೇಶವಿದೆ ಈ ಎಪಿಸೋಡ್ ನಲ್ಲಿ ಪ್ರಕಾಶರವರೆ .
    ಮುಂದಿನ ಎಪಿಸೋಡ್ ಆದಷ್ಟು ಬೇಗ ಬರಲಿ.

  • @aishwaryababaleshwar3021
    @aishwaryababaleshwar3021 6 місяців тому +81

    ಯಾರಲ್ಲಿ ತಾಳ್ಮೆ ಇರುತ್ತದೆಯೋ ಅವರಲ್ಲಿ ಕೋಪನು ಇರುತ್ತದೆ. ತಾಳ್ಮೆ ಪರೀಕ್ಷಿಸಿದರೆ ಭಯಂಕರವಾಗಿರುತ್ತದೆ. 👏🏻

  • @saritaathani8298
    @saritaathani8298 6 місяців тому

    Super waiting for next episode

  • @sangayyahiremath3315
    @sangayyahiremath3315 6 місяців тому +71

    ನಮ್ಮ ಉತ್ತರ ಕರ್ನಾಟಕದ ಹಿರಿಮೇ ನಿವು ನಿಮ್ಮನ ಆ ದೇವರು ಚೆನ್ನಾಗಿ ಇಟ್ಟಿರಲಿ

  • @amrutha_amru13
    @amrutha_amru13 6 місяців тому

    Super bro🔥
    This is the change we wanted from ur side
    We liked the most😊

  • @BIRAPPAMURAL-ui2cj
    @BIRAPPAMURAL-ui2cj 6 місяців тому +4

    Super ayiti 🔥

  • @basannakanamadi7108
    @basannakanamadi7108 6 місяців тому

    Super agethi annaya ide rithi mundu vareyali thumba ista agide

  • @PrabhakarShejale
    @PrabhakarShejale 6 місяців тому +41

    ನಿಮ್ಮ short films🎬 ನಮಗೆ ತುಂಬಾ ಚೆನ್ನಾಗಿ ಮೂಡಿಬರಲು ಕಾಯತಾ ಇದ್ದೀನ sir ನಿಮ್ಮ ದೊಡ್ಡ ಅಬಿಮಾನಿ

  • @gangayyamathgangayyamath3734
    @gangayyamathgangayyamath3734 6 місяців тому

    Last seen 🔥🔥🔥🔥🔥🔥👌🏻👌🏻👌🏻

  • @PrahladPuravant
    @PrahladPuravant 6 місяців тому +3

    ನಿಂಗರಾಜ್ ಅಣ್ಣಜಲೃ‌‌. ಹಂತ್ತನೇ‌‌‍. ಬಾಗವಾಡ❤❤

  • @mutturajtimmannavar9630
    @mutturajtimmannavar9630 6 місяців тому

    Super ningaraj brother ❤

  • @doddabasappadoddabasappa7301
    @doddabasappadoddabasappa7301 6 місяців тому +14

    ಸೂಪರ್

  • @gangadharchalavadi4850
    @gangadharchalavadi4850 6 місяців тому

    Super 10 ❤❤

  • @VittalJanagond
    @VittalJanagond 6 місяців тому +45

    ನಮ್ಮ ಉತ್ತರ ಕರ್ನಾಟಕ ಭಾಗದ ಪ್ರತಿಮೆ ಉನ್ನತ ಮಟ್ಟದಲ್ಲಿ ಹೆಸರು ಮಾಡಲಿ ಇನ್ನು ಅನೇಕರನ್ನು ಉತ್ತಮ ಮಟ್ಟಕೆ ಹೋಗಲಿ

  • @Huligemma-y8c
    @Huligemma-y8c 6 місяців тому

    Wow super

  • @bhima2647
    @bhima2647 6 місяців тому +183

    ಮುದ್ದಿನ ಹೆಂಡತಿಗಾಗಿ part 9 ನೀವು ಕಾಯ್ತಾ ಇದ್ದಿರಿ ಅಗಾದರೆ ಲೈಕ್ ಮಾಡಿ ನಾನು ಕೂಡ ಕಾಯ್ತಾ ಇದ್ದಿನಿ ನೋಡಕೆ❤

  • @DivyaShree-ui4oj
    @DivyaShree-ui4oj 6 місяців тому

    👌🏻👌🏻👌🏻👌🏻👌🏻👌🏻move enu made varasari

  • @MuttayyaGanachar
    @MuttayyaGanachar 6 місяців тому +11

    Im.veting.poryoy🎉❤❤❤❤❤

  • @siddusiddu5642
    @siddusiddu5642 6 місяців тому

    Supar ❤️👌

  • @pulakesi002
    @pulakesi002 6 місяців тому +7

    ಅಣ್ಣಾ ನಿಮ್ ಅತಿಯಾದ ಮುಗ್ದತೆ, ತಾಳ್ಮೆ ನಮ್ಗ ಇಷ್ಟ ಆಗ್ತಿಲ್ಲ, ಸ್ವಲ್ಪ ರೊಚಿಗೆಳ್ಳು bro 🤷‍♂️

  • @PrabhuLangoti
    @PrabhuLangoti 6 місяців тому +1

    ❤Super annajii❤

  • @naveenkumarhs7061
    @naveenkumarhs7061 6 місяців тому +10

    ಊಟ ಆಕ್ತಿಯ ಅಂತ ಕಾಯ್ತಾ ಇದ್ದೆ ಉಪ್ಪಿನಕಾಯಿ ಮಾತ್ರ ಬಡ್ಸಿ ಹೋದ್ಯಲ್ಲೋ ಅಣ್ಣ 20ಮಿನಿಟ್ಸ್ ಆದ್ರೂ ಅಕ್ಕಣ್ಣ

  • @manjunathwadeyarh.m1022
    @manjunathwadeyarh.m1022 6 місяців тому

    Good interested, continue

  • @MalshriGhatage
    @MalshriGhatage 6 місяців тому +52

    ನಿಂಗರಾಜ್ ಅಣ್ಣ ಜಲ್ದಿ ನಿನ್ನ ಹತ್ತನೇ ಬ್ಯಾಗವಾಡ ❤️😘😘

  • @shrikanttalawarshrirakantt5504
    @shrikanttalawarshrirakantt5504 6 місяців тому

    ಸೂಪರ್ ಅಣ್ಣ ಪ್ರಕಾಶ್ 👌👌

  • @SadashivKakhandaki-t8t
    @SadashivKakhandaki-t8t 6 місяців тому +6

    Super

  • @savitrimaruti2138
    @savitrimaruti2138 6 місяців тому

    Super aagi madata edira anna ede tara innu madi

  • @NirmalaDharwad-cp3me
    @NirmalaDharwad-cp3me 6 місяців тому +27

    ತಾಳ್ಮೆಗೆ ಒಂದ್ ಮಿತಿ ಇರುತ್ತೆ ಅಣ್ಣ ❤

  • @mallikarjunteli4675
    @mallikarjunteli4675 6 місяців тому +2

    Sir, ನಿಮ್ಮ ಟೀಂಗೆ ಒಂದು ಧನ್ಯವಾದಗಳು.. U ll continue sir... ಉತ್ತರ ಕರ್ನಾಟಕ artist power ಹೇಗೆ.......... ❤👌🙏

  • @BhagyaN-k2y
    @BhagyaN-k2y 6 місяців тому +10

    ಅಣ್ಣಾ ನಿಮ್ಮ ಮುುದ್ದಿನ ಹೆಂಡತಿ ಎಲ್ಲಾ ಎಪಿಸೋಡ್ ತುಂಬಾ ಚೆನ್ನಾಗಿದೆ.. ಮುಂದಿನ ಎಪಿಸೋಡ್ ಗಾಗಿ ಕಾಯುತ್ತ ಇದೀನಿ.. ದಯವಿಟ್ಟು ಬೇಗ ಹಾಕಿ..

  • @basavarajaputhane7760
    @basavarajaputhane7760 6 місяців тому

    Super boss ❤️💛

  • @parusaramarama9110
    @parusaramarama9110 6 місяців тому +8

    ಏನೇ ಆದರೂ ನಾವು ದಾರಿ ತಪ್ಪಬಾರದು ಸಾರಾಯಿ ಕುಡಿಯಬಾರದು ಎಂದು ಹೇಳಿದ ನಿಮ್ಮ ಸಂದೇಶಕ್ಕೆ ನಮ್ಮ ಧನ್ಯವಾದಗಳು ಸರ್ 👏

  • @manjunath.k.1208
    @manjunath.k.1208 6 місяців тому +1

    Tumba ಚೆನ್ನಾಗಿದೆ ಬ್ರೋ, ನಿಮ್ಮ ತಂಡಕ್ಕೆ ದೇವ್ರು olled ಮಾಡ್ಲಿ 🙏🙏

  • @tippammabm3278
    @tippammabm3278 6 місяців тому +7

    ಇವಾಗ ಈ ಕಥೆ ಗೆ ಒಂದು ಹೊಸ ರೂಪ ಬಂತು ಹೇಗೆ ಇರಬೇಕು ಎಂದರೆ ಪ್ರತಿ ಹೆಣ್ಣು ಗಂಡು ಇದನ್ನು ನೋಡಿ ಮುಂದಿನ ಹೆಜ್ಜೆಯನ್ನು ಇಡಲು ಹೆದರಬೇಕು . ಸಾಗಲಿ ಪಯಣ ನಿರಂತರವಾಗಿ ಹೊಸ ರೂಪದ ಕಡೆ ಶುಭವಾಗಲಿ ಸರ್..... ಆದರೆ ಇನ್ನೂ ಸ್ವಲ್ಪ ಹೆಚ್ಚಿನ ಸಮಯದ ವಿಡಿಯೋ ಮಾಡಿ ಸರ್ ಧನ್ಯವಾದಗಳು ಸರ್...

  • @sdbhajantri
    @sdbhajantri 6 місяців тому

    Super 🔥🔥

  • @AmareshBh-p7x
    @AmareshBh-p7x 6 місяців тому +14

    ಒಳ್ಳೆಯ ಕಥೆ ಇದೆ ನಿಮ್ಮ ಪ್ರಯತ್ನ ಈಗೆ ಮುಂದುವರಿಯಲಿ

  • @laxmidharmatti3082
    @laxmidharmatti3082 6 місяців тому

    Super Bhega 10

  • @birupujari1542
    @birupujari1542 6 місяців тому +4

    🔥

  • @MaluKurabar
    @MaluKurabar 6 місяців тому

    Jay ho Anna Sangeetha prakash

  • @mahanteshbandi7587
    @mahanteshbandi7587 6 місяців тому +82

    ಕತೆಯಲ್ಲಿ ಟ್ಯೂಸ್ಟ್ ಕಮ್ ಆಗ್ತಿದೆ ಜನ ನೋಡಿ ಮುಂದೆ ಏನು ಆಗೊತ್ತೆ ಅಂತ ಕಾಯಬೇಕು
    Good ನಿಂಗರಾಜ್ 💐💐💐💐ಒಂದು ದಿನ ಫಿಲ್ಮ್ ಸ್ಟಾರ್ ಆಗಿ ನಮ್ಮ ಮುಂದೆ ಬನ್ನಿ ಒಳ್ಳೇದಾಗ್ಲಿ
    I am Indian army soldier
    Nimma abimani💐

    • @maheshkalasannavar-hb5ph
      @maheshkalasannavar-hb5ph 6 місяців тому

      ❤❤

    • @LaxmiHunasagi-c2k
      @LaxmiHunasagi-c2k 6 місяців тому

      ನಮಸ್ಕಾರ ಸರ್ ನೀವು ಸೂಪರ್ ವಿಡಿಯೋ ನೋಡತೀರಿ❤

    • @PrasannaChougala
      @PrasannaChougala 6 місяців тому

      Full happy stori sir 👌

    • @beebijanjanu6359
      @beebijanjanu6359 6 місяців тому +1

      Dharavahi nodidhage aagtide plz full story bidu Anna I am waiting,,,, story supper ede

    • @siddutotad431
      @siddutotad431 6 місяців тому

      👌👍🚩

  • @shridevikolkar9371
    @shridevikolkar9371 6 місяців тому +1

    Bega bhaga 10 Muddina hendati bega bidugade madi very very nice

  • @muttukamble6249
    @muttukamble6249 6 місяців тому +9

    🔥🔥🔥🔥Anna 9 ne episode dag nin dhairya mechhidiv anna love 😘 you

  • @AsterlabsDevarachikkanahalli
    @AsterlabsDevarachikkanahalli 6 місяців тому

    superb...

  • @Nsg19479
    @Nsg19479 6 місяців тому +5

    ಸೂಪರ್ ಅಣ್ಣಾ ಹಿಂತವರಿಗಿ ಹೀಗೆ ಹೊಡಿಬೇಕು 👍🏻👍🏻

  • @Praveena-g5n
    @Praveena-g5n 6 місяців тому

    Super guru flima

  • @rajinic5758
    @rajinic5758 6 місяців тому +22

    Mega siriyal madtiyenappa idana😂😂😂😂😂

    • @Vee-cs5tb
      @Vee-cs5tb 6 місяців тому +1

      Hage anstide 100days pakka 😂😂😂

    • @rajinic5758
      @rajinic5758 6 місяців тому

      @@Vee-cs5tb howdu modalu bega bega mugsta Ida ivaga ogtane ide inge adre boor agute aste janake

  • @pramisudhi9650
    @pramisudhi9650 6 місяців тому

    Superb anna 🥰

  • @sanju12sanju9
    @sanju12sanju9 6 місяців тому +23

    ಹೌದು ಹುಲಿ ಏನ್ ಮಾತಪಾ ನೀನು ಇಷ್ಟು ದಿನ ಎಲ್ಲಿ ಹೋಗಿತ್ತೂಪಾ ಈ ಸಿಟ್ಟ ಮುಂದಿನ ಭಾಗ ಲಘು ಬಿಡಪ್ಪ ಅಣ್ಣ❤

    • @RamanjiniC-jp7lt
      @RamanjiniC-jp7lt 6 місяців тому

      ಈ ಕತೆ ತುಂಬಾ ಬಾಳು ಇಷ್ಟ ಆಯ್ತು ನೀವು ಸೆಟ್ ಮಾಡ್ಕೊಂಡು ಡೈಲಾಗ್ ಹೊಡಿದ್ರಿ ತುಂಬಾ ಇಷ್ಟ ಆಯ್ತು

  • @MalappaKhaddi-p8l
    @MalappaKhaddi-p8l 6 місяців тому

    ❤❤👌👌✌️

  • @DANESHHARUGERI143
    @DANESHHARUGERI143 6 місяців тому +3

    Long video beku anavara like madri please 🎥 very short video ❌

  • @amrutaawaji
    @amrutaawaji 6 місяців тому

    This episode climax super anna

  • @Sarneppa-yn2iy
    @Sarneppa-yn2iy 6 місяців тому +4

    ತುಂಬಾ ಚೆನ್ನಾಗಿದೆ ಸರ್ ಹಂಗೆ ಮುಂದುವರಿಸಿ ಸರ್ ಇವಾಗ ತುಂಬಾ ಇಂಟರೆಸ್ಟ್ ಬರುತ್ತಿದೆ ಸರ್ ನಿಮಗೆಲ್ಲರಿಗೆ ಒಳ್ಳೇದಾಗ್ಲಿ ಸರ್ ಯುಗಾದಿ ಹಬ್ಬದ ಶುಭಾಶಯಗಳು ಸರೋಗೆ 🙏🙏🙏🙏🙏🌹🌹🌹🌹❤️❤️❤️❤️

  • @bhimubanajagol9881
    @bhimubanajagol9881 6 місяців тому

    Super brother

  • @umakanthborge4007
    @umakanthborge4007 6 місяців тому +4

    ಅತ್ಯುತ್ತಮವಾಗಿ ಚಿತ್ರ ವಿಮರ್ಶೆ ಮೂಡಿಬಂದಿದೆ, ನಿಮ್ಮ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು.🙏🏼💐

  • @PriyaPatil-l1j
    @PriyaPatil-l1j 6 місяців тому

    Super❤❤❤❤❤❤

  • @chetangadeppa1441
    @chetangadeppa1441 6 місяців тому +3

    ನಿಂಗರಾಜ್ ಅಣ್ಣಾ ವಿಡಿಯೋ ಕೊನೆಗೆ ನಿಮ್ಮ ಅಭಿನಯ ಸೂಪರ ನಿಮ್ಮ ಸಿಟ್ಟಿನ ಪಾತ್ರ ಸೂಪರ್ 🔥🔥

  • @ManteshTalwar-ct6pe
    @ManteshTalwar-ct6pe 6 місяців тому

    ❤❤❤❤
    super.anna

  • @SameerbashaRampur
    @SameerbashaRampur 6 місяців тому +10

    ಸೂಪರ್ ನಿಂಗರಾಜ್ ಅಣ್ಣ ವಿಡಿಯೋ

  • @santoshpujarimamadapur5538
    @santoshpujarimamadapur5538 6 місяців тому

    Supper bro

  • @VeereshBasavanna-zf7mq
    @VeereshBasavanna-zf7mq 6 місяців тому +3

    Singdi sir pls
    Video length jasti madi❤❤❤❤
    Lot love from kalaburgi

  • @ChannappaDabbagol
    @ChannappaDabbagol 6 місяців тому +1

    Ega ondu kale Bantu tunba chanagide sir

  • @PakkiBaraker
    @PakkiBaraker 6 місяців тому +3

    ಅದೇ ಹೆಸರು ಇರುವ ನಾನು ಇಷ್ಟು ತಾಳ್ಮೆ ನನ್ನಲ್ಲಿ ಇರಲ್ಲಾ 🗡️🗡️🗡️🗡️

  • @SureshKamatar-gh3ih
    @SureshKamatar-gh3ih 6 місяців тому

    Super anna video 👌💥💫

  • @nagalinga_kumbar
    @nagalinga_kumbar 6 місяців тому +3

    Supperb bro matte munde matilla aste superb 9 parts ❤😊

  • @MallikrajunWader
    @MallikrajunWader 6 місяців тому +1

    ಸೂಪರ್ ನಿಂಗರಾಜ್ ಅಣ್ಣ ವಿಡಿಯೋ❤❤❤❤❤❤

  • @mantapphadari7461
    @mantapphadari7461 6 місяців тому +7

    ಓಪನ್ ಆಗ್ತಾ ಇಲ್ಲ ಅಣ್ಣಾ

    • @shreyashreya4487
      @shreyashreya4487 6 місяців тому

      ಓಪನ್ ಆಗ್ತಾ ಇಲ್ಲ ಅಣ್ಣ

  • @maheshwader5586
    @maheshwader5586 6 місяців тому

    Super bro ❤❤

  • @siddanagoudagoudar8740
    @siddanagoudagoudar8740 6 місяців тому +9

    Waiting

  • @shrutilaxmikanth4237
    @shrutilaxmikanth4237 6 місяців тому

    Waiting next part

  • @santoshsuryavanshi9971
    @santoshsuryavanshi9971 6 місяців тому +3

    ಕಾಕನ ಅಭಿನಯ ಸೂಪರ್

  • @saraswatisnayak7433
    @saraswatisnayak7433 6 місяців тому

    Super Anna ❤

  • @AshokMadara-lw1xr
    @AshokMadara-lw1xr 6 місяців тому +8

    👏👏

  • @pappurajreddy9473
    @pappurajreddy9473 6 місяців тому

    Super👍🔥

  • @ROCKYramesh9980
    @ROCKYramesh9980 6 місяців тому +5

    ಯಾವ ವೆಕ್ತಿ ಕೂಡ ಇಷ್ಟು ಮುಗ್ದ ಇರಲ್ಲ ಇದೊಂದು ವಿಚಿತ್ರ ಕಥೆ

  • @DundappaHulyal
    @DundappaHulyal 6 місяців тому

    👌👌👌👌👌👌

  • @MuttappYenni
    @MuttappYenni 6 місяців тому +5

    Super ❤❤❤❤

  • @advikaht
    @advikaht 6 місяців тому

    ❤️👌

  • @Paremalla.s
    @Paremalla.s 6 місяців тому +4

    Waiting for next part

  • @AkashBandapatti
    @AkashBandapatti 6 місяців тому

    Super anna❤❤

  • @Laxmiandsavitri
    @Laxmiandsavitri 6 місяців тому +5

    ಬೇಗ ಬರಲಿ ❤

  • @AshapJugali
    @AshapJugali 6 місяців тому

    Super ❤

  • @kareppasavadatti1297
    @kareppasavadatti1297 6 місяців тому +7

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೋಡುತ್ತಿದ್ದೀರಾ ನಿಂಗರಾಜ್ ಅಣ್ಣ super 👌👌

  • @sandeshammannavar7637
    @sandeshammannavar7637 6 місяців тому

    Super ❤

  • @lokeshvvishwakarma9565
    @lokeshvvishwakarma9565 6 місяців тому +4

    👌❤❤❤ningarj is good man

  • @mamathak2625
    @mamathak2625 6 місяців тому

    🔥🔥

  • @vasudevapannur2228
    @vasudevapannur2228 6 місяців тому +3

    ಒಂದು ಅದ್ಬುತ ಕತೆ

  • @prakashdanannavar5132
    @prakashdanannavar5132 6 місяців тому

    👌👌👌

  • @santhoshreddy9805
    @santhoshreddy9805 6 місяців тому +16

    ನಿಮ್ಮ ಎಲ್ಲರ ಶ್ರಮಕ್ಕೆ ಒಳ್ಳೆಯದು ಹಾಗಳಿ god bless you

  • @NamaaBangalore
    @NamaaBangalore 6 місяців тому

    👌👌👌