ಸಾವರ್ಕರ್..ಹೋರಾಟಗಾರ ಅಥವಾ ಹೇಡಿ..ಯಾವುದು ಸತ್ಯ..? | News Hour With Pratap Simha | Ajith Hanamakkanavar

Поділитися
Вставка
  • Опубліковано 6 вер 2022
  • #pratapsimha #ajithhanumakkanavar #newshour
    ಸಾವರ್ಕರ್...ಹೋರಾಟಗಾರ ಅಥವಾ ಹೇಡಿ, ಯಾವುದು ಸತ್ಯ..? | News Hour With Pratap Simha | Ajith Hanamakkanavar
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

КОМЕНТАРІ • 473

  • @tippannaalagur4769
    @tippannaalagur4769 Рік тому +185

    ಸೂಪರ್ ಸರ್ ನಿಮ್ಮಿಂದ ಸಾವರ್ಕರ್ ಬಗ್ಗೆ ಬಹಳಷ್ಟು ತಿಳಿದುಕೊಂಡೆವು ಸೂಪರ್ ಸರ್ ಜೈ ಹಿಂದ್ ಜೈ ಭೀಮ್ 🙏🙏

    • @1971JAGADISH
      @1971JAGADISH Рік тому

      ಇಷ್ಟು ವರ್ಷ ಯಾಾರೂ ಮುಚ್ಚಿರು

    • @sreekanthkasal679
      @sreekanthkasal679 Рік тому

      ಪ್ರತಿಯೊಬ್ಬ ರಾಜಕಾರಣಿಗಳು ಪ್ರತಾಪ್ ಸಿಂಹರಂತೆ ಇತಿಹಾಸವನ್ನು ಅಧ್ಯಯನ ಮಾಡಿದರೆ ಈ ರೀತಿಯ ಗೊಂದಲಗಳು ಸಮಸ್ಯೆಗಳು, ಉದ್ಭವವಾಗುವುದಿಲ್ಲ. ಹಾಗಾಗಿ ಇನ್ನು ಮುಂದಾದರೂ ಎಲ್ಲಾ ರಾಜಕಾರಣಿಗಳು ಅಧ್ಯಯನ ಶೀಲರಾಗಿ.

    • @vijaykori1737
      @vijaykori1737 Рік тому +9

      Jai bheem jai savarakar

    • @malleah
      @malleah Рік тому

      @@vijaykori1737 Hella kannaadigarige Hhagu Hella sarvajNikarige mattu Muslim bandavarige Hagu Hella samidayafavarige taluvNte madi Ellaralliu Santi Hadadlu DoddAndolana madi parSprSNti kPadi suvarna chanal sirge Thanks

    • @king-qb3eh
      @king-qb3eh Рік тому

      @@vijaykori1737 ಛಸ

  • @basavarajab3668
    @basavarajab3668 Рік тому +159

    ಪ್ರತಾಪ್ ಸಿಂಹ ಅವರದು ಅದ್ಭುತವಾದ ಇತಿಹಾಸ ಜ್ಞಾನ 🙏🙏🙏

  • @anands4525
    @anands4525 Рік тому +92

    ಅಬ್ಭಾ ಇಂತಹ ಅದ್ಭುತ ಜ್ಞಾನ ಇಂತಹ ಅದ್ಬುತ ನೆನಪಿನ ಶಕ್ತಿ. ನಿಜಕ್ಕೂ ನಾನು ಹುಡುಕುತ್ತಿದ್ದ ಉತ್ತರಗಳು ಸಿಕ್ಕಿದವು ಪ್ರತಾಪ್ ಸರ್. ನಿಮ್ಮ ಪಾದಕ್ಕೆ ಶರಣು.

  • @shashikumarbantanoor8577
    @shashikumarbantanoor8577 Рік тому +52

    ಒಂದು ಅತ್ಯುತ್ತಮವಾದ ಸಂವಾದ, ಇತಿಹಾಸದ ಹೆಚ್ಚಿನ ವಿಷಯಗಳು ಈ ಕಾರ್ಯಕ್ರಮದ ಮೂಲಕ ತಿಳಿಯಿತು..ಇಂತಹ ಕಾರ್ಯಕ್ರಮ ಏರ್ಪಡಿಸಿದ ಸುವರ್ಣ ಚಾನಲ್ ಮತ್ತು ಅಜಿತ್ ಸರ್ ಗೆ ಧನ್ಯವಾದಗಳು 🙏🏻🙏🏻

  • @girishgowdru483
    @girishgowdru483 Рік тому +51

    Pratap simha 🔥❤️ ನಾಲೆಡ್ಜ್

  • @bharatibhat7686
    @bharatibhat7686 Рік тому +28

    ನಾನೊಬ್ಬ ಹಿಂದೂ ಅನ್ನಲಿಕ್ಕೆ ತುಂಬಾ ಖುಷಿ ಆಗ್ತಿದೆ..ಜೈ ಭಾರತಮಾತೆ, ಜೈ ಹಿಂದ್..

  • @arunraj6542
    @arunraj6542 Рік тому +87

    ಪ್ರತಾಪ್ ಸಿಂಹ ರವರು ಉತ್ತಮವಾಗಿ ಸಾವರ್ಕರ್ ಅವರ ಬಗ್ಗೆ ಹೇಳಿದರು ಧನ್ಯವಾದಗಳು

  • @manjubadiger4055
    @manjubadiger4055 Рік тому +42

    ಪ್ರತಾಪ್ ಸಿಂಹ ನಿಜವಾದ ಸಿಂಹ🔥🔥🙏🏼🙏🏼💪💪

  • @manjuviju7244
    @manjuviju7244 Рік тому +21

    ಇವಗ ಗೊತ್ತಾಯ್ತು ಸರ್, ನಿಜವಾಗಿಯೂ ಬ್ರಿಟಿಷ್ ರ ಬುಟ್ ನೆಕ್ಕಿದ್ದು ಯಾರು ಅಂತ 🙏🙏🙏

    • @ibrahimaibba1034
      @ibrahimaibba1034 6 місяців тому

      ಇವಾಗ ಆದ್ರೂ ಗೊತ್ತಾಯ್ತಲ್ಲ😂😂😂😂ಸಾವರ್ಕರ್ ಒಬ್ಬ ಬೂಟ್ ನೆಕ್ಕಿಸ್😂😂😂😂

    • @manasi7785
      @manasi7785 4 місяці тому +1

      Ninna taleyalli yenu Ella Adu gottatu

  • @sndp-infoforyou348
    @sndp-infoforyou348 Рік тому +19

    ನಮ್ಮ ಸಿಂಹ ಯಾವಾಗ್ಲೂ ಸಿಂಹ ನೆ ❤✨️🚩🚩🚩🚩🚩🚩🚩🚩🚩

  • @basuraaj....rockstar4847
    @basuraaj....rockstar4847 Рік тому +72

    Jai Savarkar ji 🚩🚩🚩🚩

  • @jagadeesh2484
    @jagadeesh2484 Рік тому +33

    Prathap Simha Sir absolutely explained well about Savarkar ji....episode was on fire.. 🔥🔥

  • @bhyreshh.l4532
    @bhyreshh.l4532 Рік тому +27

    ತುಂಬಾ ಚೆನ್ನಾಗಿ ಹೇಳಿದೀರೀ. ಇದನ್ನು ಎಲ್ಲರಿಗೂ ತಲಪಿಸಬೇಕು. Super program 💐💐

  • @cbirws9428
    @cbirws9428 Рік тому +23

    ಜೈ ವೀರ ಸಾವರ್ಕರ್ ಜೀ 🙌🔥🙏ಸಿಂಹ ಜೀ 🙌🚩🔥

  • @manasi7785
    @manasi7785 4 місяці тому +3

    ಸರ್ ನಮ ದೇಶದ ಸೋಲ್ಪು ಜನಕ್ಕೆ ಎಷ್ಟು ಹೇಳಿದ್ರು ಅರ್ಥ ಆಗಲ್ಲ ನಾಯಿ ಬಾಲ ಡೊಂಕು ಸರ್ ನೀವು ಹಿಂದೂಗಳ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ರಿ ಸರ್ ಥ್ಯಾಂಕ್ಸ್ ಆ ಲಾಟ್

  • @universalvibes1705
    @universalvibes1705 Рік тому +13

    Obba person ge estondu knowledge eroke hege saadya… simha is greatest man…. Seriously extraordinary person

  • @sunilkrish6311
    @sunilkrish6311 Рік тому +47

    ಜೈ ವೀರ ಸಾವರ್ಕರ್🙏🙏

  • @pramodhachandrashetty7013
    @pramodhachandrashetty7013 Рік тому +34

    Good historical knowledge Pratap Sima sir

  • @shweta3025
    @shweta3025 Рік тому +9

    ಅದ್ಭುತ ವಾದ knowledge ..👏👏👏

  • @ramaiahsetty925
    @ramaiahsetty925 Рік тому +26

    ಅತ್ಯುಪಯುಕ್ತ ಚರ್ಚೆ.
    ಈ ಸಂದರ್ಭಕ್ಕೆ ಸೂಕ್ತವಾದುದು 👌👌👌👌

  • @allinone_747
    @allinone_747 Рік тому +11

    Never seen politician with these amount of knowledge, You are great sir 🥰
    ಸಿದ್ದರಾಮಯ್ಯ being a senior politician should watch this he could realize what he was doing so far...

  • @VijayVijay-ty7dh
    @VijayVijay-ty7dh Рік тому +10

    ಸಾವರ್ಕರ್ ನಿಜವಾದ ಸ್ವಾತಂತ್ರ ಹೋರಾಟಗಾರ ಜೈ ಸಾವರ್ಕರ್

  • @butterflybutterfly3395
    @butterflybutterfly3395 Рік тому +9

    ♥️ಪ್ರತಾಪ್ ಸಿಂಹ♥️ sir ನೀವು ಒಂದು ದೊಡ್ಡ ಜ್ಞಾನ ಭಂಡಾರ ನಿಮ್ಮಿಂದ ತುಂಬಾ ವಿಷಯಗಳನ್ನು ಅರಿತೆ
    ನಿಮಗೆ ನನ್ನದೊಂದು ದೊಡ್ಡ ನಮಸ್ಕಾರ 🙏🙏🙏
    All the best
    God bless 🙏

  • @sachinvittalsarang9339
    @sachinvittalsarang9339 Рік тому +14

    What an explanation by Pratap Singh.. Everyone must listen..

  • @ashutoshbishnoi29
    @ashutoshbishnoi29 Рік тому +18

    Hindu Lion simha , next cm of Karnataka , support from Rajasthan

  • @jagga9861
    @jagga9861 Рік тому +12

    ಸಾವರ್ಕರ್ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ ಪ್ರತಾಪ್ ಸಿಂಹರವರು..

  • @ashokareddy6712
    @ashokareddy6712 Рік тому +20

    Fantastic program pratap Simha and Ajith

  • @rakeshadp5649
    @rakeshadp5649 Рік тому +24

    1:03:40 hats off to this speech....

  • @Devraj-bu1yw
    @Devraj-bu1yw Рік тому +18

    Real intellectual simha 🙏

  • @hk_build
    @hk_build Рік тому +11

    Veer Savarkar 🔥🔥🔥
    Hats off to Savarkar for sacrificing whole life for country 💞

  • @PrasannasPassionProject
    @PrasannasPassionProject Рік тому +11

    Hats off to Pratap Simha Ji for the way he has responded to most of the silly, one sided n blind questions!

  • @kalleshtm3354
    @kalleshtm3354 2 місяці тому +1

    Very valuable speech for Pratap Simha Great Sir🎉🎉....Jai Hind

  • @karthikm.s.1177
    @karthikm.s.1177 8 місяців тому +4

    The level of facts and knowledge Pratap Sir has is immense. We all need someone like you to guide us and teach us the history of our ancestors. Hats off to you sir.

  • @sagarma1083
    @sagarma1083 Рік тому +26

    Jai shree ram 🚩🚩

  • @3851VInod
    @3851VInod Рік тому +10

    ಪ್ರತಾಪಸಿಂಹರು ಸಹಜವಾದ ಹುಲಿಯೇ ಸರಿ.

  • @saraswathyvishwanath3410
    @saraswathyvishwanath3410 Рік тому +11

    A Beautiful narration of pratap Simha regarding great patriot Savarkar and real enlightenment on History.Thank you

  • @lakshmanabheemarao7395
    @lakshmanabheemarao7395 Рік тому +20

    ಅವರು ಕೊಟ್ಟಿರುವ ಕ್ಚಮಾಪಣ ಪತ್ರ ಪ್ರಕಟಿಸಿ ಅದರಲ್ಲಿ ಹೇಡಿತನವೇನಿದೆ,ದೇಶದ್ರೋಹಿ ಏನಿದೆ ಎಂದು ದೇಶಕ್ಕೆ ತೋರಿಸುವ ಪ್ರಯತ್ನ ಮಾಡೋಣವೇ

    • @Manu_brave
      @Manu_brave Рік тому

      ಅವರ ಪತ್ರ ದಲ್ಲಿ ಹೇಡಿತನ ದೇಶದ್ರೋಹಿ ತನ ಇಲ್ಲ, ನೆಹರು ಮತ್ತು ಗಾಂಧಿಯ ನಡೆತ ಯಲ್ಲಿ ಅವೆರಡೂ ಇದೆ.

    • @gururaya2903
      @gururaya2903 Рік тому

      Savarkar GE ಆರೆಸಸ್ ಚೂ ಮಂತ್ರ ಬಿಟ್ರೆ. ಏನು ಏನೂ ಗೊತ್ತಿಲ್ಲ

    • @Manu_brave
      @Manu_brave Рік тому

      @@gururaya2903 ನೆಹರು ಗೆ ಕಾಂಗ್ರೆಸ್ ನ ಸುಳ್ಳು ಬಿಟ್ರೆ ಬೇರೆ ಏನು ಗೊತ್ತಿಲ್ಲ.

    • @radhikaprabhu4738
      @radhikaprabhu4738 Рік тому

      Avaru kottiruva patra dalli yenide adannu baredavaru yaru deshda history yannu tiruchidavare kangresigaru britis re kangressina janma tande ivaru britisharu madida pratiyondu anyaaya ke ivaribbara plan deshhalumadida rakhasari kangressigari.

  • @harsha9433
    @harsha9433 Рік тому +42

    Pratap simha has good knowledge of history.... Really appreciated of his knowledge....
    Siddanna ge malgodu tinnodu molgodu bitre, history ella enu saha gottilla

  • @govindmadhav4118
    @govindmadhav4118 Рік тому +4

    Best program of all time in news channels history 👏👏👏 News hour special

  • @vijayendrabagalkot1409
    @vijayendrabagalkot1409 Рік тому +2

    ಪ್ರತಾಪ್ ಸಿಂಹ ಅವರು ಸಾವರ್ಕರ್ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಯಾವದೇ ತರಹದ ದ್ವ0ದ ಹೇಳಿಕೇಕಳನ್ನು ನೀಡದೆ ಬಹಳೇ ಸರಳಬಾಗಿ ಹೇಳಿದ್ದಕ್ಕೆ ಧನ್ಯ ವಾದಗಳು.

  • @user-ol8nz9dr3d
    @user-ol8nz9dr3d Рік тому +8

    ಸ್ವಾಮಿ, ಅಜೀತ್ ರವರೆ ವಿಚಾರ ಬಲ್ಲವರಿಗೆ ಮಾತ್ರ ಅವಕಾಶ ಕೊಟ್ಟರೆ ಖಂಡಿತಾ ವಿಷಯಕ್ಕೆ ಬೆಲೆ ಸಿಗುತ್ತದೆ•

  • @sharinrao4136
    @sharinrao4136 Рік тому +19

    That congress person be like
    I came here to shout why these people asking such a good questions 😂

  • @ramadevibhat3957
    @ramadevibhat3957 Рік тому +5

    ಅವರನ್ನು "ಬರೀ ಸಾವರ್ಕರ್" ಎಂದು ಸಂಭೋಧಿಸ ಬೇಡಿ ಆವರನ್ನು "ಸ್ವಾತಂತ್ರ್ಯ ವೀರ ಸಾವರ್ಕರ್" ಎಂದು ಹೇಳಿ.
    "ಸ್ವಾತಂತ್ರ್ಯ ವೀರ" ಎಂದು ಬೇರೆ ಯಾರಿಗೂ refer ಮಾಡುವುದಿಲ್ಲ, ಗಾಂಧೀಜಿಯವರಿಗೂ ಇಲ್ಲ.

  • @m.snayak1396
    @m.snayak1396 Рік тому +3

    ಹನುಮಕ್ಕನವರೇ, ನೀವು ಅದ್ಭುತ ಎರಡು ಕಡೆಯೂ ವಾದವನ್ನು ಆಲಿಸಿ ಸಮಚಿತ್ತ ಗೊಳಿಸಿ ಕೊಡ್ತೀರಿ ಧನ್ಯವಾದಗಳು

  • @bhagyavasudev8193
    @bhagyavasudev8193 Рік тому +3

    Wow what a knowledge in history excellent sir keep it up

  • @Gurukrupa91
    @Gurukrupa91 Рік тому +11

    38:00 Congress BVC ge yenu gotilla 😂🤣

  • @shrinivasm5950
    @shrinivasm5950 Рік тому +7

    ಸೂಪರ್ knowledge

  • @Indian-zj4vh
    @Indian-zj4vh Рік тому +6

    ಅಪೂರ್ವ ಜ್ನಾನನಿಧಿ 🙏

  • @praveenhiremath9490
    @praveenhiremath9490 Рік тому +13

    Jai BJP 🇮🇳
    Jai ಸಾವರ್ಕರ್ 🙏
    Jai Modiji 😍🙏
    Jai Prathap sir 🔥

  • @rajgn5385
    @rajgn5385 Рік тому +4

    I am realy thanks about good weight news & debets by Ajith sir (Asianet suverna news) , I wish to open up more hided things in further.

  • @abhigowda9711
    @abhigowda9711 Рік тому +8

    Hesarige thakka vyakthi Jai hindh 🚩🚩

  • @chayareddy1712
    @chayareddy1712 Рік тому +5

    Very good knowledge sir.

  • @Devraj-bu1yw
    @Devraj-bu1yw Рік тому +6

    Pratap Simha the Tiger of Mysore.

  • @jayashankarkr4738
    @jayashankarkr4738 Рік тому +4

    Solid solid your history knowledge hat's 👑⛑👒🎩

  • @laxmankambli4814
    @laxmankambli4814 Рік тому +4

    Brother ....ಪ್ರಶ್ನೆಯಲ್ಲಿ ಪ್ರಬುದ್ದತೆ ಇರಲಿ...

  • @hasihashagowda9495
    @hasihashagowda9495 Рік тому +6

    Super Pratap Sir💐🙏👍

  • @saleemahmed1772
    @saleemahmed1772 Рік тому +4

    All are fought for freedom some one shine rest of them hidden so kindly respect for all freedom fighters.

  • @sudeshbandiyod2145
    @sudeshbandiyod2145 Рік тому +6

    Superb prathap anna

  • @swamyvivekananda9577
    @swamyvivekananda9577 Рік тому +5

    You are a lion in the real sense Mr. Simha. Keep it up .

  • @madappas.k3837
    @madappas.k3837 Рік тому +8

    ನಮಗೆ ಯಾವುದೇ ಪಕ್ಷದಿಂದ ಅನ್ನ ಬಟ್ಟೆ ಇಲ್ಲ ಅಂದ್ರ ಹಿಂದುಗಳಿಗೆ ದಯವಿಟ್ಟು ಯಾವುದೇ ಹಿಂದುಗಳು ಈಗಲಾದರೂ ಒದ್ದಾಗಿ ಹಿಂದುಗಳು ಉತ್ತಮರು ಅನುವುದಕ್ಕೆ ಒಂದು ಉತ್ತಮ ಉದಾಹರಣೆ ದೇಶ ಭಾಗ ಆದಾಗ ಹಿಂದುಗಳು ಭಾರತ ಮುಸ್ಲಿಮರು ಪಾಕಿಸ್ತಾನ ಅದರು ನಾವು ಹೃದಯವಂತರು ಇಲ್ಲಿ ಇರುವುದಕ್ಕೆ ಒಪ್ಪಿಕೊಂಡೆವು ಭಾರತದಲ್ಲಿನ ಮುಸ್ಲಿಮರು ಎರಡು ಮೂರು ಪರ್ಸಂಟ್ ಇತ್ತು ಇವತ್ತು 15 ಪರ್ಸಂಟ್ ಇದ್ದಾರೆ ಅದೆ ಪಾಕಿಸ್ತಾನಲ್ಲಿರುವ ಹಿಂದುಗಳು 10 ರಿಂದ 15 ಪರ್ಸಂಟ್ ಇದ್ದರು ಈಗ ಎರಡು ಪರ್ಸಂಟ್ ಆಗಿರುವುದರಿಂದ ಹಿಂದುಗಳು ಎಚ್ಚರಿಕೆಯಿಂದ ಇರಬೇಕು

    • @gururajshetty2713
      @gururajshetty2713 Рік тому +1

      Ondu agle beku hindugalu ella

    • @radhikaprabhu4738
      @radhikaprabhu4738 Рік тому +1

      Bayalli helidare saladu munde baduki uliya bekadare ondu gudi hindi gale ondu gudi

  • @shobac7279
    @shobac7279 Рік тому +4

    Ajith & prathap simha ibbariguu dhanyavadagalu

  • @vijaysuryavamshavijaysurya1090

    Who is educated.... they can think..... because of Hindu people.... pratham simha sir i love you as a hindu

  • @sushanth5439
    @sushanth5439 Рік тому +11

    Superb explanation by Pratap simha , can Rahul or sidram Khan dare to face such questions?? Congress rules country on myths so incapable of answer such questions!!!

  • @cuteraju1
    @cuteraju1 Рік тому +5

    Great show.. Thanks for the unedited full version... Request to upload as soon its telecasted on TV...

  • @googleuser8565
    @googleuser8565 Рік тому +4

    Pratap Singh is one of the best poltisin and God bless you thanks continue leftist hedigalu

  • @gurugururaj3439
    @gurugururaj3439 Рік тому +9

    E congress bolimaga, thika urkonda🤣

  • @indianclashroyale631
    @indianclashroyale631 Рік тому +9

    congress guy is a comedian he don't know anything about freedom fight 🤣🤣🤣

  • @vijaysuryavamshavijaysurya1090

    And also prathap simha sir.....v love you

  • @sarveshraj3555
    @sarveshraj3555 Рік тому +6

    Sidramayya doesn't even have 0.000001% knowledge about history that Pratap sir has

    • @assinaunnikrishnan2489
      @assinaunnikrishnan2489 4 місяці тому

      Siddharamaiah is a law student how he will know history?? But Siddhu is intelligent.

  • @brishnevk4823
    @brishnevk4823 Рік тому +1

    OmG first time i am hearing this man.. I want to touch his feet .. Great Knowledge 👣 🙏🙏🙏

  • @sushanth5439
    @sushanth5439 Рік тому +8

    Nehru, has written apologize letter to British and stayed away from that politics , y people not questioning Royal treatment to Nehru in five star jail ?

    • @sarveshraj3555
      @sarveshraj3555 Рік тому +4

      congress members even don't have 1% knowledge about history thats why sir

    • @radhikaprabhu4738
      @radhikaprabhu4738 Рік тому

      Nimigideya keluva dhairya yake savar kar hesaru kelida takshan ivara mattum shatidutara pitta nettigerutte y as ke alliye ide guttu ivarella seri ye yoplanmadidavaru nammadeshada histepr bitt moguls history kalisida nayigslige karnata ka dalli ondu vote sigada hage mad uva yogyate bekalla.

  • @premasuvarna4467
    @premasuvarna4467 Рік тому +4

    ಎಂತ ಶಿಕ್ಷೆ ಕೋಟಿ ಸಿದಾ ರೆ ಕಣೀರು ಬರುತ್ತೆ 😭😭😭

  • @gyanuarakeri2982
    @gyanuarakeri2982 Рік тому +2

    Pratap sir and Ajit sir
    It's need to be required for present generation

  • @vijaysuryavamshavijaysurya1090

    What great speech pratham simha sir....v hand's off

  • @onkarmurhymurthy6278
    @onkarmurhymurthy6278 Рік тому +1

    Hats of prathap sumha sir lot of information give you sir👌👌👌👌👌👌🙏🙏🙏😀

  • @murlimurli7836
    @murlimurli7836 Рік тому +5

    Hat's off Mr simha you.r tools ,and your noleged Ian very imparsed you thanking you

  • @jagadishsaligram9551
    @jagadishsaligram9551 Рік тому +8

    A fruitful debate requires honesty, integrity, high regard and respect for truth, being knowledgable and well informed about the topic or topics under discussion, being open-minded and free from false ego, and willingness to learn. It will be a sterile debate without these prerequisites; both Shree Ajith Hanamakkanavar and Shree Pratap Simha acquit themselves well on these counts. May it be repeated for the umpteenth time that our country did not earn independence solely through the so called 'non-violent' agitation' led by MKG. There was untold violence, and immense sacrifice by several leaders and revolutionaries for fighting the british and mobilising public will for complete independence, without which it is unlikely that the british would have exited from our country, notwithstanding the non-violent struggle led by MKG, JN, and the congress. Subhash Chandra Bose's INA and the rebellion by the Indian soldiers in the british armed forces in India were the main factors which broke the back of british colonialism.

  • @manjunathuppar5481
    @manjunathuppar5481 Рік тому +3

    Super Sir

  • @santhoshgowdamb598
    @santhoshgowdamb598 Рік тому +4

    Jai shimha 🇮🇳🐅💪💪

  • @honeyKN490
    @honeyKN490 4 місяці тому

    Sir hat's off u sir greatest knowledge

  • @vijaysuryavamshavijaysurya1090

    V love Savarkar sir....v love you prathap simha sir .....v love suvarna news channel..... because of educated person .....i love you.....jai Modiji sir.....jai hindustan.....

  • @rajivputhran4279
    @rajivputhran4279 Рік тому +2

    We are proud of you such a knowledge of history as a patriate.

  • @mohanakadam6033
    @mohanakadam6033 Рік тому +7

    Jai prathap ji jai savarkar

  • @naveenr1202
    @naveenr1202 Місяць тому

    Great sir... 👍🙏

  • @satishkanaje6953
    @satishkanaje6953 Рік тому +2

    Apun fida pratap sir kya speech wow super se upar Jai RSS Jai bharat jai modiji Jai yogiji jai pratap sir

  • @rajshekharkoli8153
    @rajshekharkoli8153 Рік тому +1

    ಅಬ್ಬಬ್ಬಾ ಏನ್ knowledge ಗುರು ಇವರದು hatts up 🙏🙏🙏

  • @sunilkumarassunil6516
    @sunilkumarassunil6516 Рік тому +3

    I like your patience simha

  • @agadurapparamachandra8291
    @agadurapparamachandra8291 Рік тому +1

    Really really great presentation and programme.

  • @premasuvarna4467
    @premasuvarna4467 Рік тому +1

    ತುಂಬಾ ಒಳ್ಳೆ ಪ್ರಶ್ನೆ ಯಕಃರ್

  • @channabasappabg1230
    @channabasappabg1230 Рік тому +2

    Mind glowing discution

  • @ganeshhugar6018
    @ganeshhugar6018 Рік тому +3

    ಪ್ರತಾಪ್ ಸಿಂಹ 🦁👌🙏

  • @chidambarpage9011
    @chidambarpage9011 Рік тому

    V. Good debate sir. Hat's off to your knowledge sir.

  • @vijaysuryavamshavijaysurya1090

    Simha sir.... who is educated person.. they can understand....v hand's off pratham simha sir

  • @nageshhmnagu1094
    @nageshhmnagu1094 Рік тому +1

    ಸೂಪರ್ ಸರ್ ಪ್ರತಾಪ್ ಸಿಂಹ sir💐💐💐

  • @dhananjayabg3510
    @dhananjayabg3510 4 місяці тому

    What a knowledge person

  • @neelakantbiradar2766
    @neelakantbiradar2766 6 місяців тому +1

    Jai Veer Savarkar 🇮🇳🇮🇳🚩🚩

  • @nationfirst640
    @nationfirst640 Рік тому +3

    Firstly, let's not defame a real hero who sacrificed everything for our political benefits.
    Savarkar opposed caste system and opened temples for every caste people to enter.
    He was the first to ask for complete Independence.
    He joined India house along with many revolutionary patriots like Madam cama, VN Chatterjee and many others to learn from Irish and Italian revolutionaries.
    Many freedom fighters like bhagath Singh, Azad, Subhash Chandra Bose got inspired by the book of Savarkar "the Indian war of Independence 1857".
    He even inspired many young revolutionaries like Madanlal Dhingra who assasinated Curzon Wyllie(who was responsible for Jallian wallah bagh massacre).
    He got 2 life sentences for 50 years in Andaman jail which was living hell.
    His term started with 6 months of solitary confinement where he can't talk to anyone and can only look at dead bodies hanged to death.
    In these insufferable conditions , to help nation he wrote mercy petitions to get himself out.
    Even in jail he was treated as leader by other prisoners and called him as "bade Babu".
    He was a barrister and he knew his rights.
    He never asked for mercy, he wrote petitions to know his status as a prisoner.
    He did whatever he can to get out not for self good but for country.
    In kalapani, in conditions we can't even imagine, after a whole day of hardships and brutality, after returning to his cell he would write poems on Bharath
    ಸಾವರ್ಕರ್ ರ ಬಗ್ಗೆ ಹಗುರವಾಗಿ ಮಾತನಾಡಿದರೆ ಕಂಡಿತಾ ನಮಗೆ ಒಳ್ಳೆಯದಾಗುವುದಿಲ್ಲ...
    ಭಾರತಕ್ಕಾಗಿ ಅವರ ಹೋರಾಟ, ತ್ಯಾಗ ಅಮಾರವಾಗಿರುತ್ತದೆ..

  • @sagarhebbal7734
    @sagarhebbal7734 Рік тому +3

    Pratap simha sir bigg fan

  • @creativesbyvm4014
    @creativesbyvm4014 4 місяці тому

    We need more educated leaders like him

  • @locallocal129
    @locallocal129 10 місяців тому

    Good answer of all