ಯಹೂದಿಗಳ ಅಸಲಿ ಇತಿಹಾಸ! | Complete History Of Judaism | Israel Palestine | Jerusalem | Masth Magaa Amar

Поділитися
Вставка
  • Опубліковано 14 січ 2025

КОМЕНТАРІ • 232

  • @MasthMagaa
    @MasthMagaa  Рік тому +9

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @yakoobkallarpe1849
    @yakoobkallarpe1849 Рік тому +7

    ಹಿಟ್ಲರ್ ನ ಬಗ್ಗೆ ಬಹಳ ಸುಂದರವಾಗಿ ವಿವರಿಸಿದ್ದೀರಾ, ಅದೇ ಉಗ್ರ ರಾಷ್ಟ್ರೀಯತೆಯನ್ನು ಇದೀಗ ಬಹಳ ಸುಂದರವಾಗಿ ಭಾಷಣ ಮಾಡಿ ಜನರನ್ನು ಪರಸ್ಪರ ಎತ್ತಿಕಟ್ಟಿ ದೇಶವನ್ನು ಒಡೆಯುವಂತಹ ಸಂಚು ನಡೆಸುತ್ತಿರುವ ಪಕ್ಷ ಯಾವುದೆಂದು ನೀವೇ ಊಹಿಸಿ. ಉಗ್ರ ಭಾಷಣಗಳನ್ನು ಬಿಗಿದು ಜನರು ಪರಸ್ಪರ ಹೊಡೆದಾಡುವಂತೆ ಮಾಡುವ ವ್ಯಕ್ತಿಗಳು ಯಾರೆಂದು ನೀವೇ ಊಹಿಸಿ. ಇದೇ ರಾಷ್ಟ್ರೀಯವಾದಿ ಹಿಟ್ಲರ್ ನನ್ನು ಯಾರೊಂದಿಗೆ ಹೋಲಿಸಬಹುದು.ನೀವೇ ಊಹಿಸಿ.

  • @gangushastri
    @gangushastri Рік тому +13

    ಅತೀ ಕಡಿಮೆ ಸಮಯದಲ್ಲಿ ಸಿಗದ ಮಾಹಿತಿಯನ್ನು ಕಲೆ ಹಾಕಿ ನಮ್ಮೆಲ್ಲರಿಗೂ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಹಾಗೂ ಮಸ್ತ್ ಮಗಾ ನ್ಯೂಸ್ ಚಾನಲ್ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು..❤🤝🏻💐

  • @samarthachaitanya2500
    @samarthachaitanya2500 Рік тому +17

    Beautiful explanation. ನೀವು ಸಮರ್ಥ ಶಿಕ್ಷಣತಜ್ಞರು. ಈ ನಿರ್ಣಾಯಕ ಮಾಹಿತಿಯು ತುಂಬಾ ಅಗತ್ಯವಾಗಿತ್ತು.

  • @ajaykumartalavarajaykumart5922
    @ajaykumartalavarajaykumart5922 Рік тому +95

    ಅವರವರ ನಂಬಿಕೆ ಅವರ ಧರ್ಮ ಅವರಿಗೆ ದೊಡ್ಡದು ಜೈ ಶ್ರೀ ರಾಮ್ 🇮🇳🚩🕉️

    • @mrzahid7527
      @mrzahid7527 Рік тому +1

      Why this statement not for islam

    • @vaayuputhra8025
      @vaayuputhra8025 Рік тому +3

      ​@@mrzahid7527adakke doddadu antha bere dharmdavarannunl odisuvuda

    • @639suresh
      @639suresh Рік тому

      ​@@mrzahid7527because, Islamists dont deserve it. True islam doesn't promote terrorism. But fun fact is that there is no more true Islam...

    • @ex-muslim--zakirnalayak4703
      @ex-muslim--zakirnalayak4703 Рік тому

      ​@@mrzahid7527avarava anta helilva

    • @samarth4762
      @samarth4762 Рік тому

      @@mrzahid7527 why all terrorists are Muslims only???

  • @bertillageorgebertilla1878
    @bertillageorgebertilla1878 Рік тому +15

    HalleluYah 🙌🏻 100% true god bless u brother .

  • @adarshadarsha907
    @adarshadarsha907 Рік тому +21

    ಇದನ್ನೇ ಸ್ವಾಮಿ ವಿವೇಕಾನಂದರು ಹೇಳಿದ್ದರು. ಎಲ್ಲರೂ ಯಹೂದಿಗಳನ್ನು ಓಡಿಸಿದ್ದರೂ ಭಾರತ ಅವರಿಗೆ ಆಶ್ರಯ ಕೊಟ್ಟಿತ್ತು

  • @Naveenkumar-fe4gs
    @Naveenkumar-fe4gs Рік тому +7

    ಹಳೇ ವಿಡಿಯೋ, ಹೊಸ ಟೈಮ್.....ಸಮಯಕ್ಕೆ, ಸಂದರ್ಭಕ್ಕೆ ತಕ್ಕಂತೆ, ಒಳ್ಳೆ ಕಮಾಯಿ....

  • @ps-kd6zz
    @ps-kd6zz Рік тому +6

    ಆ ಪ್ರ ಅವ್ರೇ ಹಾಗೂ ಮಸ್ತ್ ಮಗಾ ತಂಡಕ್ಕೆ ಧನ್ಯವಾದಗಳು👏🏻🙏🏻

  • @arunachalaaruna2489
    @arunachalaaruna2489 Рік тому +4

    ಸರಳ ವಾದ ವಿವರಣೆ...👌🙏🚩

  • @sga1292
    @sga1292 Рік тому +4

    ಓಂ ನಮ:ಶಿವಾಯ 🙏..✡

  • @raviravi-fr8mf
    @raviravi-fr8mf Рік тому +3

    Praise the lord

  • @akshathsrhegguruthu5169
    @akshathsrhegguruthu5169 9 місяців тому

    SHIVA SHAKTHI.. the supreme did in the World.. ಓಂ ನಮಃ ಶಿವಾಯ 🙏

  • @ravirajmulgund1257
    @ravirajmulgund1257 Рік тому +7

    I salute your explanation

  • @lakshmappajadar8480
    @lakshmappajadar8480 Рік тому +7

    ಅಮರ್ ಸರ್ ನಾನು ಏನೇ ನ್ಯೂಸ್ ನೋಡಿದರು ನಿಮ್ಮ chenel ನೋಡಿದ ಮೇಲೆ ನಂಬುತ್ತೇನೆ. ಬೇರೆ ಯಾವದೇ chenel ಹೇಳಿದರು ನಂಬಲ್ಲ. ಯಾಕೆ ಅಂದರೆ ಅಷ್ಟು ನಂಬಿಕೆ ಇದೆ ನಿಮ್ಮ ಮೇಲೆ

  • @sureshkp0024
    @sureshkp0024 Рік тому +1

    ಒಳ್ಳೆಯ ಮಾಹಿತಿ ❤

  • @jaiprakashn9686
    @jaiprakashn9686 Рік тому +1

    Always *adbutha* vishleshane, varadhi, dinanithya.👍🏿👍🏿👍🏿

  • @soubhagya5965
    @soubhagya5965 Рік тому +1

    Sir nimge yestu danywadagallu thilsidroo kadmine ...... History Annu nam kannna munde proper agi thandu nillisiidara......❤❤❤❤❤❤ Nimge thimbane thanks🎉🎉🎉🎉🎉

    • @MashkoorShariffShaiqAbdu-bz4fy
      @MashkoorShariffShaiqAbdu-bz4fy Рік тому

      Study quran to know about Christian Jew n islam kannada meaningfull quran available mast maga don't know rightiously

  • @Naanu_2
    @Naanu_2 8 місяців тому

    Ekam sadvipra bahuda vadanti im proud to be a sanatan

  • @nandatandel642
    @nandatandel642 Рік тому +6

    ಅಮರ್ ಸರ್ ಮುಂಬೈ ನ ಪ್ರಸಿದ್ಧ ಲಾಲ್ ಬಾಗ್ ಗಣಪತಿಯ ಕುರಿತು ಒಂದು ಸಂಚಿಕೆ ಮಾಡಿ.. ಧನ್ಯವಾದಗಳು ❤❤

  • @mahammadshareef9908
    @mahammadshareef9908 Рік тому +6

    ಈ ವಿಡಿಯೋ 2 ವರ್ಷ ಮೊದಲು ಹಾಕಿದ್ದೀರಿ. ಈಗ ಅದನ್ನೇ ಪುನಃ ಹಾಕಿದ್ದೀರಿ 😮

    • @sureshkp0024
      @sureshkp0024 Рік тому +1

      ಒಳ್ಳೆಯ ಮಾಹಿತಿ ನೀಡಿದ್ದಾರೆ ❤

  • @jenny3912
    @jenny3912 Рік тому +1

    It is very true, Bible old testament is telling all the truth...thank you very much sir.

  • @HeraldDsouza-hk1xr
    @HeraldDsouza-hk1xr 5 місяців тому

    Halleluya Amen 🙏✝️

  • @nkumar375
    @nkumar375 Рік тому +5

    ಹೀಬ್ರೂ ಬೈಬಲ್ ಮತ್ತು ಕ್ರೈಸ್ತರ ಹಳೆಯ ಒಡಂಬಡಿಕೆ ಎರಡೂ ಒಂದೇ. ಜೋಡಣೆ ಏಕ ಪ್ರಕಾರವಾಗಿದೆ. ಎರಡರಲ್ಲಿಯೂ ಇರುವ ಪುಸ್ತಕಗಳ ಸಂಖ್ಯೆ 37.

    • @manorajd4234
      @manorajd4234 Рік тому +1

      ಪುಸ್ತಕಗಳ ಸಂಖ್ಯೆ 37 ಅಲ್ಲ 39.

  • @rajuyn3705
    @rajuyn3705 Рік тому +1

    good information Tq

  • @divyadeekshitha5663
    @divyadeekshitha5663 Рік тому +3

    A very good informative vedio

  • @raghunandandhanvantari1655
    @raghunandandhanvantari1655 Рік тому +3

    ಉಪಯುಕ್ತ ಮಾಹಿತಿ ಅತ್ಯುತ್ಮಮ ನಿರೂಪಢೆ

  • @karthikprasadk
    @karthikprasadk Рік тому +1

    PLEASE VEERAPPAN bagge video maadi ..
    Thumba jana eega avnu hero anta ankoltidare .. avana krouryada bagge video maadi

  • @sunandasaradhi4520
    @sunandasaradhi4520 Рік тому +1

    Good information
    Thankyou so much

  • @aranidadapeer923
    @aranidadapeer923 Рік тому +1

    Oh! Nice simple information so good

  • @jamesmartin3865
    @jamesmartin3865 Рік тому +1

    nice explained

  • @vidyasatya4861
    @vidyasatya4861 Рік тому

    I like your presentation
    Very clear
    Voice is fantastic

  • @josepheajosephea9780
    @josepheajosephea9780 Рік тому

    Amar sir, good explanation, very good job you doing, every one know world religion and fact & truth

  • @ravicholachagudda5912
    @ravicholachagudda5912 Рік тому +1

    Great video. It will be really great if you display some images while explaining

  • @nimmy330
    @nimmy330 Рік тому +5

    Jesus Christ coming soon ❤Glory to god

    • @shashikumarr3220
      @shashikumarr3220 Рік тому

      ಹಿಂದೂಗಳು ಸಹ ಭಗವಂತ ಕಲ್ಕಿ ಗಾಗಿ ಕಾಯುತ್ತಿದೆವೆ

    • @gayathrishekar4250
      @gayathrishekar4250 Рік тому +2

      Nin jesus baruvarege boomiya janarella nasha agirthhare amele bandu enu madoke 🤣

    • @Vijay-Vijay_xu5ob
      @Vijay-Vijay_xu5ob Рік тому

      ರೈಸ್ ಬ್ಯಾಗ್ 😎

  • @channabasavarajtumbal9093
    @channabasavarajtumbal9093 Рік тому

    ಸೂಪರ್ ಗುರು

  • @royalroy6667
    @royalroy6667 Рік тому +3

    "The Ten Commendments"
    Story of "Torah"
    Depends on Prophet Moses and king Faron

  • @tabithatabitha4908
    @tabithatabitha4908 Рік тому

    sir super explain madidira

  • @shilpamugali9415
    @shilpamugali9415 Рік тому +1

    Hii sir 😊😊😊

  • @the_knower.16
    @the_knower.16 Рік тому +1

    Bible first commandment...❤ All related this... But all country follow 2nd commandment but iserel no follow that...

  • @sandeepad2633
    @sandeepad2633 Рік тому +2

    I love Israel and support ❤🌹

  • @gadhilingk1449
    @gadhilingk1449 Рік тому

    Plz pray for him .one day he ll preach the gospel. Amen amen amen

  • @irappachhatti1962
    @irappachhatti1962 3 місяці тому

    ಆಗಿನ ಹಿಟ್ಲರ್ ಈಗಿನ ಮೋದಿ ಸೇಮ್ ಟು ಸೇಮ್ ಭಾಷಣ 👌100%ಪಕ್ಕಾ

  • @sowbhagyads2323
    @sowbhagyads2323 Рік тому +2

    Though we are different most respectable words always remain about them

  • @irannahindu933
    @irannahindu933 Рік тому +1

    Namma sanatana dharm da baggenu heli ❤❤

  • @royalroy6667
    @royalroy6667 Рік тому +1

    If made video arround 1 hour even we see it without any skip because this information all are very intresting....

  • @s.mohankumar1677
    @s.mohankumar1677 Рік тому +3

    ಸರ್ ಒಂದು ಪ್ರಶ್ನೆ ಇಸ್ರೇಲ್ ನ ಯಹೂದಿಗಳು ಮತ್ತು ಬ್ರಾಹ್ಮಣರಿಗೂ ಏನಾದರೂ ಸಂಬಂಧವಿಧಿಯಾ?????

    • @chandrappamchandrappa3558
      @chandrappamchandrappa3558 Рік тому

      Ebaru ode sir

    • @MashkoorShariffShaiqAbdu-bz4fy
      @MashkoorShariffShaiqAbdu-bz4fy Рік тому

      Ide Bere pangadadorna keelagi nodogu

    • @s.mohankumar1677
      @s.mohankumar1677 Рік тому

      @@MashkoorShariffShaiqAbdu-bz4fy ಅವರೇನು ಕೀಳಾಗಿ ನೋಡೋದು?? ನಾವೇ ಅವರುಗಳನ್ನ ಕೀಳಾಗಿ ಇಟ್ಟರಾಯಿತು.

    • @minnsha
      @minnsha 6 місяців тому

      Andhbkth spotted 😂😂😂

  • @rayasabnadaf2082
    @rayasabnadaf2082 Рік тому +2

    Allahana bittu devarae illa avanobbane pujegi yogge🕋🕋🕋🕋🕌🕌🕌

  • @deepur777
    @deepur777 Рік тому +4

    Sir make video regarding information about battle of Haifa i know about that matter today after that I am very froud to about our army and i request you make brief information about that in order to know every one from your voice ❤

  • @veenarai7734
    @veenarai7734 Рік тому

    👌👌👌🙏🙏

  • @sathishbagathgowda9437
    @sathishbagathgowda9437 Рік тому

    ಎಲ್ಲಕ್ಕಿಂತ ಪುರಾತನ ಧರ್ಮ ಸನಾತನ ಧರ್ಮ

  • @haneefmarthya1456
    @haneefmarthya1456 Рік тому

    Amar Prasad❤👌🏻

  • @shinchanfan3681
    @shinchanfan3681 Рік тому +21

    Come Israel Our Indian People Always Stand With Our friend Israel 🇮🇳🇮🇳🤝🤝🇮🇱🇮🇱

  • @nazneenmkaleem730
    @nazneenmkaleem730 Рік тому

    Masai, Abraham, Jacob, David, Suleiman, who are believed by Judaism, are described in the Qur'an.

  • @joelmelwin7744
    @joelmelwin7744 Рік тому +1

    Sir Omme Indian Orthodox bagge Video madi ☺

  • @abdulrahmanrahuman573
    @abdulrahmanrahuman573 Рік тому

    Devanobba nama alhu hellarige olledagai kettaddu baisorige kettaddagali

  • @basavaraj401
    @basavaraj401 Рік тому

    I love Bhudism totally solution for world people

  • @VilasNatikar-u2j
    @VilasNatikar-u2j Рік тому +3

    ಅಮರ್ ಪ್ರಸಾರ್ 😅😅😂

  • @veereshvishwakarma729
    @veereshvishwakarma729 Рік тому +15

    Isreal Rock and ಪ್ಯಾಲೆಸ್ಟೈನ್ ಶಾಕ್😅

    • @avaitor786
      @avaitor786 Рік тому +4

      Alli iro territost maya😂😂😂

    • @Thoufeeqsa
      @Thoufeeqsa Рік тому

      falasthin wins ... wite

    • @avaitor786
      @avaitor786 Рік тому

      @@Thoufeeqsa Palestine fuck pork

    • @zhianzizunni9784
      @zhianzizunni9784 Рік тому

      ​@@Thoufeeqsaಅದು wait

    • @maheshracky7324
      @maheshracky7324 Рік тому

      ​@@Thoufeeqsatunne ಹಿಡಿ ಮನೆಗೆ ನಡಿ 😂😂

  • @kirangowda9337
    @kirangowda9337 Рік тому +1

    Namma vaidika Dharma Dante kanuthe,

  • @rekharaj9282
    @rekharaj9282 Рік тому +2

    Jai hind jai isrel 🙏🙏🙏

  • @snowshinelisa
    @snowshinelisa Рік тому +33

    ಇಸ್ರೇಲ್ ಗೆ ಜಯವಾಗಲಿ ❤

  • @CHANNEL-oo4gr
    @CHANNEL-oo4gr Рік тому

    LORD JESUS CHRIST SECOND COMING IS VERY VERY NEAR. The days are very much shorter to this world....LORD JESUS CHRIST gonna judge us all..

  • @gururajab.m6685
    @gururajab.m6685 Рік тому

    Tumba muddagi explain madthira sir

  • @MANJUNATHAR-g6o
    @MANJUNATHAR-g6o Рік тому

    ❤❤

  • @naviprcc
    @naviprcc Рік тому +2

    this is the truth about jews and israel u no everything sir ur great . other channels speaking alll false

  • @ajitsm5657
    @ajitsm5657 Рік тому

    Ide information 1 illa 2 varushagala hindenu kotidri ansatte alwa ? Houdu idu repeat aagide alwa

  • @ashokkumarm6310
    @ashokkumarm6310 Рік тому +2

    Old news retelecasted

  • @pubgeloversrikanth9429
    @pubgeloversrikanth9429 Рік тому +1

    Hindu agi uttodakke punya madirbeku .nemmadhi irodhu kooda Namma hindu dharmadalli jai shreeram

  • @srinathmk3004
    @srinathmk3004 Рік тому +1

    Please do a program on ex Muslim movement

  • @jaffarsadiq8024
    @jaffarsadiq8024 Рік тому +1

    Quran is final book..final prophet is Muhammad sws

  • @shashiKumar-ts9ft
    @shashiKumar-ts9ft Рік тому +2

    No Muslims is not from Abraham.

  • @maheshtp8959
    @maheshtp8959 Рік тому +1

    Violence is part and parcel of yahudis history.but they survive on strength hard work courage in the world

  • @viru2618
    @viru2618 Рік тому +7

    Our Sanatan Dharm 🕉️🚩 is greatest in front of all religions Jai shree Ram 🕉️🚩 Jai modi ji 🙏🌷 Jai Akhand Bharat 🇮🇳

  • @avinashdeshpande3727
    @avinashdeshpande3727 Рік тому

    Super explanation

  • @HemanthKumar-uc2tz
    @HemanthKumar-uc2tz Рік тому +1

    🙏🙏🙏

  • @shubhammirje007
    @shubhammirje007 Рік тому +16

    ಜೈ ಶ್ರೀ ರಾಮ್ 🏹
    ಜೈ ಹಿಂದೂರಾಷ್ಟ್ರ ⛳

  • @maheshar7735
    @maheshar7735 Рік тому +1

    Actually idu 2 years back akidri sir

  • @kannadiga0821
    @kannadiga0821 Рік тому +1

    midlesat ella jwesh and Christans ge seridd, ee muslim soolemaklu ellavana haakaraman madi (7-8th cen) naasha madidave soolemaklu

  • @Engtigerbey
    @Engtigerbey Рік тому

    ಸರ್ ನೀವು ಒಳ್ಳೆಯ ಸಂದೇಷವನ್ನು ನೀಡುತ್ತಿದ್ದಿರಿ ❤ ನಾನು ನಿಮ್ಮ ಅಭಿಮಾನಿಯಾಗಿ ಕೇಳುತ್ತೆನೆ ಬೇಜಾರಾಗ್ಬೆಡಿ ಇಸ್ಮಾಂ ಬಗ್ಗೆ ಇತಿಹಾಸ ಅಧ್ಯಾಯನ ತಿಳಿಸಿ pliz
    ೧ ದೀನ್ ಅಂದರೇನು
    ೨ ಪ್ರವಾದಿ ಮೋಹಮ್ಮದ ಯಾರು
    ೩ ಕುರಾನ್ ಎಲ್ಲಿ ಸ್ಥಾಪನೆ ಆಯಿತು
    ೪ ಕುರಾನ್ ಸಂದೇಷ ಈ ಭೂಮಿ ಗೃಹದಲ್ಲಿ ಹೇಗೆ ಗೊತ್ತಾಯಿತು ಮತ್ತು ಕುರಾನ್ ಎಂದರೆನು
    ೫ ಮೊಹರಂ ಮಾಸದ ಇತಿಹಾಸವೇನು
    ಪ್ಲೀಜ ನೀವು ಒಬ್ಬ ಕರ್ನಾಟಕದ ಕಿಂಗ ನಂ೧ ನಿರುಪಕರು
    ನಮ್ಮಂಥ ಇತಿಹಾಸವನ್ನು ಕೇಳುವವರಿಗೆ ನಿಮ್ಮ ಧ್ವನಿ ನಿಮ್ಮ ನಿರುಪಣೆ ಬಹಳ ಮುಖ್ಯ ಸರ್
    [ ಇಂತಿ ನಿಮ್ಮ ಅಭಿಮಾನಿ‌ yang tiger boy 🙏]

  • @UmarSharif-r8d
    @UmarSharif-r8d Рік тому +2

    Free falistain

  • @soubhagya5965
    @soubhagya5965 Рік тому +2

    Pappa Israel jann😢

  • @rajrathod5770
    @rajrathod5770 Рік тому

    Good news ❤🫡

  • @kannadiga77
    @kannadiga77 Рік тому +1

    10:15
    Pradeep Eshwar ಥರ

  • @surendranathpr5504
    @surendranathpr5504 Рік тому +1

    If they had minded their business. Today would have been a regular day.

  • @kumarakummi5620
    @kumarakummi5620 Рік тому

    ಆ ಮೆಸ್ಸಿಯಾ ನೇ ಯೇಸು ಕ್ರಿಸ್ತರು

  • @hanumantharaju6054
    @hanumantharaju6054 Рік тому +1

    Sari kushi vichara pathankot master mind Shahid Latif na shoot madidare anthe pakistan nalli adre yaaru gothilla😂😂😂😂

  • @prasannakumar-bb5tu
    @prasannakumar-bb5tu Рік тому +4

    Sanathana dharma is abrahmic religion 👍

  • @Nikshit196
    @Nikshit196 Рік тому +2

    Ondu vele hitler world war alli won agidre ellru avrannu Ega hero tara nodta edru .hitler ginta britisharu India dalli maarana homa vanne nadesidru yeshto Indians annu saisidru but evattu navu cruel anta helod hitler ge maatra

  • @sandeshm9600
    @sandeshm9600 11 годин тому

    Communalism and self reliant is a good path of self reliance and yadavas,yahudis, Jews, parsis, Sunni Muslim, Vaishnavas are not indigenous Siddhanta of aryavartha its jewish, Egyptian, mesoamerican tamil mayans,mexicans,incans, Guatemalians, srilankans, argentinians Siddhanta.

  • @ptdieum2165
    @ptdieum2165 Рік тому

    Allahu akbar

  • @virua1034
    @virua1034 Рік тому +2

    Jaime Israel

  • @mrzahid7527
    @mrzahid7527 Рік тому

    Prop Eesaa barthare

  • @gayathrismadhava837
    @gayathrismadhava837 Рік тому

    Are jews responsible for Christ's crucifixion??

  • @irshadpavoor1686
    @irshadpavoor1686 Рік тому

    Islam prakara ಇಮಾಮ್ ಮಹದಿ ಬರ್ತಾರೆ ಪಾಲೆಸ್ಟೀನಿ vimochane madalgute adra bage sampurna video madi

  • @nathaliapinto1844
    @nathaliapinto1844 Рік тому +2

    Amar Konkani Bible page number 1707 read madi adaralli Israel shathruvina and Gaza hege Nasha agthade antha ede.

    • @PremaPrakash-x6b
      @PremaPrakash-x6b Рік тому

      Isreal gaza Nasha agthade houdu Adare nimma mishanarrigalu hindu galanu convert madi nasha madtharal ennu madudu

    • @MashkoorShariffShaiqAbdu-bz4fy
      @MashkoorShariffShaiqAbdu-bz4fy Рік тому

      Pinto hauda yava pravadigu nambalilla jews pravadi eesage crossge kathaki saisiddu jews

  • @shivaranjan1825
    @shivaranjan1825 Рік тому +1

    Isreal avr india ge bandiddara bagge video madi

    • @Tanu-i3n
      @Tanu-i3n Рік тому +1

      Avru india dalli eddidre yavaglo india isrel agthithu😅

    • @shivaranjan1825
      @shivaranjan1825 Рік тому

      @@Tanu-i3n mathe usa yaak isreal agilla

  • @nathaliapinto1844
    @nathaliapinto1844 Рік тому

    Amar 50 varshadinda Bible odidru nanage artha agirilla . thanks for your explanation.

  • @raghavendranaik-s5e
    @raghavendranaik-s5e Рік тому

    First view❤

  • @gayathrishekar4250
    @gayathrishekar4250 Рік тому +1

    Hindugslige onde bharatha hage yahudigslige onde esrel , avaru stongagi horadodaralli thappenu ella gellale beku