ಮುಖ್ಯಮಂತ್ರಿಗೆ ಕುತ್ತು ಬರುತ್ತಾ? | ED Reports on Muda Scam | 700 Crore | Karnataka CM | Masth Magaa

Поділитися
Вставка
  • Опубліковано 3 гру 2024

КОМЕНТАРІ •

  • @MasthMagaa
    @MasthMagaa  9 годин тому +7

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @som_divate
    @som_divate 9 годин тому +92

    ಉಗಿರಿ ಮುಖಕ್ಕೆ 🤬🤬🤬🤬🤬

  • @RaviS-n2j
    @RaviS-n2j 9 годин тому +110

    ಕದ್ದಿಲ್ಲ ಅಂತ ವಾಪಾಸ್ ಕೊಟ್ಟ 😂😂😂😂

    • @Dpdp-up7hb
      @Dpdp-up7hb 8 годин тому +18

      ನಾನು ಕದ್ದರೂ ವಾಪಾಸ್ ಕೊಟ್ಟಿದ್ದೇನಲ್ಲಾ, ನಾನು ಪರಿಶುದ್ಧ 😂😂😂

    • @kirankumarnayaka6564
      @kirankumarnayaka6564 4 години тому

      😂😂😂😂​@@Dpdp-up7hb

  • @GovindChavan-b1e
    @GovindChavan-b1e 8 годин тому +59

    ನಾನ್ ಅವನಲ್ಲ... ನಾನ್ ಅವನಲ್ಲ ....ಅಂತಾ ಹೇಳಿದವರೇ ....ದೊಡ್ಡ ಕಳ್ಳರು.....

  • @lokeshlokesh699
    @lokeshlokesh699 8 годин тому +45

    ಮೋಸಗಾರ ಸರ್ಕಾರ ಮೋಸಗಾರ ಸಿಎಂ ಡಿಸಿಎಂ

  • @dr.ramachandrahosalli6120
    @dr.ramachandrahosalli6120 6 годин тому +16

    ಕಡ್ಡಾಯವಾಗಿ ಬಂಧಿಸಿ ಬಿಡಬೇಡಿ

  • @smacttr2799
    @smacttr2799 8 годин тому +40

    ಕಪ್ಪು ಚುಕ್ಕೆ😅 ಇಲ್ಲಾ,ಇದು ಯಾವ ಚುಕ್ಕೆ.ED ತನಿ khe ಮಾಡುವ ಹಾಗೆ ಇಲ್ಲ,ಅನ್ನುತಾನೇ

  • @rajivputhran4279
    @rajivputhran4279 9 годин тому +40

    ಧನ್ಯವಾದಗಳು ಸರ್ ನಿಮ್ಮ ಅತ್ಯುತ್ತಮ ಮಾಹಿತಿ ಗಳಿಗೆ.

  • @ramacharijkr3185
    @ramacharijkr3185 9 годин тому +46

    First view siddaramayya Kalla ramayya

  • @manojmk7860
    @manojmk7860 7 годин тому +21

    Siddramulla ge nachike agbek

  • @j.m.nwonders1964
    @j.m.nwonders1964 6 годин тому +10

    ಸೈಟ್ ಕಳ್ಳ ಸಿದ್ಧ 😂😂😂

  • @Dpdp-up7hb
    @Dpdp-up7hb 8 годин тому +16

    😍ರಾಜ್ಯ ಬರ್ಬಾದ್ ಗ್ಯಾರಂಟಿ 😍

  • @mohank5475
    @mohank5475 7 годин тому +34

    ಮೋದಿ ಮತ್ತೆ ಪ್ರಧಾನಿ ಆದ್ರೆ ನಾನು ದೇಶನೆ ಬಿಟ್ಟೋಗ್ತಿನಿ ಅಂತ ಹೇಳಿದ್ದ ಬಿಟ್ಟೋಗಿದ್ರೆನೆ ಚೆನ್ನಾಗಿ ಇರ್ತಿದ್ದ.😂😂

    • @D.NBalakrishna24
      @D.NBalakrishna24 4 години тому

      ಮೋದಿ ಪ್ರದಾನಿ ಆದ್ರಲ್ಲ. ದೇಶ ಬಿಟ್ಟೋಕ್ತೀನಿ ಅಂದಂತಃ ಕರ್ನಾಟಕದ ರಾಜಕೀಯ ಅದಿಕಾರಶಾಹಿ, Mysore Muda 14+1095 Sites ಗಳ ದುರುಪಯೋಗ ಪಡಿಸಿಕೊಂಡಿರುವ ರೂವಾರಿ ಆದ ಆ ವ್ಯಕ್ತಿ ದೇಶ ಬಿಟ್ಟೋದ್ರೆ, ರಾಜ್ಬದ ಜನಸಾಮಾನ್ಯರಿಂದ ಲೂಟಿ ಮಾಡಿದ ಹಣದಿಂದ ಅದ್ದೂರಿಯಾಗಿಯೇ ಇರುತ್ತಾರೆ! ಆದ್ದರಿಂದ ನಮ್ಮ ದೇಶದಿಂದಬೇಡ ರಾಜ್ಯದಿಂದ ಗಡಿಪಾರಾಗಲಿ!?

    • @BageshwarDhamSarkar2650
      @BageshwarDhamSarkar2650 2 години тому

      ಇವಾಗಾದ್ರೂ ಬಿಟ್ಟು ಹೋಗಲಿ 😂😂😂

  • @Rakesh123-v9m
    @Rakesh123-v9m 9 годин тому +42

    Scamramayya edu 100 alla 1000% nija

  • @shivashankar6356
    @shivashankar6356 8 годин тому +19

    Siddu in jail soon 😂

  • @shivanandasandoor17
    @shivanandasandoor17 6 годин тому +4

    ಈ ವಿಷಯವನ್ನು ಎಷ್ಟೋ ದಿನಗಳಿಂದ ಹೇಳುತ್ತಲೇ ಇದ್ದಾರೆ. ಆದರೆ ಇದುವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

  • @raghugowda2538
    @raghugowda2538 6 годин тому +10

    420 sidu

  • @derdevil8110
    @derdevil8110 8 годин тому +15

    ಏನಿದ್ದರೂ ನಾಳೆ..ಕ್ಲೀನ್ ಚಿಟ್

    • @Dpdp-up7hb
      @Dpdp-up7hb 8 годин тому +4

      ಅದು ಈಗಾಗ್ಲೇ ರೆಡಿ ಆಗಿದೆ 😂😂😂

  • @vikasrr1817
    @vikasrr1817 9 годин тому +29

    Scamsiddu 😂

  • @srinathbm6502
    @srinathbm6502 8 годин тому +18

    Mudarama 420 😂😂😂😂

  • @gayathriprabhakar9393
    @gayathriprabhakar9393 8 годин тому +14

    ED must also probe BDA site allotment

  • @prakashacharya6156
    @prakashacharya6156 5 годин тому +2

    ಒದ್ದು ಒಳಗೆ ಹಾಕಿ......

  • @raghavendradasara286
    @raghavendradasara286 8 годин тому +13

    ಉಳ್ಳವರಿಗೊಂದು ನ್ಯಾಯ ಇಲ್ಲದವರಿಗೊಂದು ನ್ಯಾಯ ಅಷ್ಟೇ ಅರ್ಥ ಆಯ್ತಾ ಬೇರೇನೂ ಆಗಲ್ಲ 😅😮😢

  • @ashoksabithaprem8612
    @ashoksabithaprem8612 7 годин тому +6

    Thihar jail confirm aythu bidi😂

  • @srinivasann9638
    @srinivasann9638 8 годин тому +10

    But CM sahebru nanage enu problems baralla antiddre swamy

  • @anjinappata4444
    @anjinappata4444 6 годин тому +6

    Modalu cm siddaramulla khan annu jailge attabeku.

  • @shivakumar9690
    @shivakumar9690 5 годин тому +5

    Mooda scam king 👑 siddanna ✋

  • @krishnappak7458
    @krishnappak7458 9 годин тому +27

    Site kalla

    • @Dpdp-up7hb
      @Dpdp-up7hb 8 годин тому +1

      ಹೌದು ನಾನು ಕದ್ದಿದ್ದೇನೆ ಏನು ಈವಾಗ?? ಇನ್ನು ಕದಿಯುತ್ತೇನೆ 😂😂

    • @Shreeshkumar-xl7wd
      @Shreeshkumar-xl7wd 7 годин тому

      ಹ್ಞೂ ನಾನೊಬ್ಬನೇ ಕದ್ದಿದ್ದ , BJPಯಲ್ಲಿ ಕಳ್ಳರಿಲ್ವಾ ? (next dialog)

    • @jagadeeshbabu8679
      @jagadeeshbabu8679 4 години тому

      Kushipadbedi nale nodi enagutte

  • @ChandrashekarME
    @ChandrashekarME 6 годин тому +5

    Sidhramullana garvabanga aagabeku

  • @somashekara6122
    @somashekara6122 6 годин тому +4

    It's a fact site kalla sidda

  • @jayalaxmi248
    @jayalaxmi248 9 годин тому +11

    good news

  • @Jargal200
    @Jargal200 5 годин тому +2

    Nice and bold coverage

  • @Bharat-i8q3e
    @Bharat-i8q3e 9 годин тому +14

    Lokayukta ( congress) ???😢😢

    • @ramesharadhya7440
      @ramesharadhya7440 8 годин тому +1

      Khaan gess love muda
      Muda love siddukhaan
      Siddukhaan love muda
      Hai bai tea party in lokayukta off with siddukhaan. Only drama senior 😂💐

  • @SURYAPRAKASH-xn2nn
    @SURYAPRAKASH-xn2nn 9 годин тому +9

    Sir for the last 75 years more than 20 persons become chief Ministers out of which siddaramaiah and his team are most corrupted persons. Suitable punishment should be given to siddaramaiah.

  • @VinayKumar-mr5tp
    @VinayKumar-mr5tp 8 годин тому +5

    Case closes in 2 days 😂😂😂😂😂

  • @RajGuru-by6bw
    @RajGuru-by6bw 8 годин тому +12

    Oddu olagade aaki

  • @shivakumarshivakumar1001
    @shivakumarshivakumar1001 Годину тому +1

    ಜೈಲು ಫಿಕ್ಸ್

  • @NaveenKumar-sd4gc
    @NaveenKumar-sd4gc 6 годин тому +3

    Sidramulla na oddu olgade haaki

  • @MaheshBedre-h3r
    @MaheshBedre-h3r 9 годин тому +6

    Thanks sir

  • @GK0007pro
    @GK0007pro 4 години тому +1

    People want Govt Sites, Govt Job but not Govt School

  • @sachingowda9861
    @sachingowda9861 8 годин тому +8

    If BJP not doing adjustment politics I could be punishable at that time only

  • @nagarajkoorse4427
    @nagarajkoorse4427 5 годин тому +1

    ಮೊನ್ನೆ ಸಂವಿಧಾನ ದಿನಾಚರಣೆ ಅಂಗವಾಗಿ ಮಕ್ಕಳಿಗೆ ನಮ್ಮ CM ಸಾಬ್ ಏನೋ ಪಾಠ ಮಾಡಿದರಂತೆ. ನನಗನಿಸಿದ್ದು ಇಂತಹ ಹಗರಣ ಹೇಗೆ ಮಾಡುವದು ಅಂತ ಇರಬೇಕಾ

  • @Bharat-i8q3e
    @Bharat-i8q3e 9 годин тому +7

    Wow BIG BULL SIDDHU.😁😁

  • @ramesharadhya7440
    @ramesharadhya7440 8 годин тому +6

    Thaliban siddukhaan first quit cm post

  • @yogiraj6363
    @yogiraj6363 6 годин тому +4

    700 crore hagarana walmiki hagarana rajyada janrige satyaa gottagbeku illa rajyada janru ugravada horaata maadtaare😡

  • @raghulankesh4379
    @raghulankesh4379 8 годин тому +5

    ಸಿದ್ಧರಾಮ
    ಮಹದೇವರ ಮಹಿಮೆ

  • @Kannadiga986
    @Kannadiga986 8 годин тому +14

    Kallaramayya

  • @dkhegde6950
    @dkhegde6950 5 годин тому +1

    Thanks for giving the information.

  • @yogidy9889
    @yogidy9889 8 годин тому +4

    Enu madoke agalla bidi sar

  • @mahammedazeem4321
    @mahammedazeem4321 4 години тому +1

    BJP brushta avara time alli agiddu 1:04

  • @srinathds9204
    @srinathds9204 9 годин тому +13

    Mathe lokayuktha bolimaklu ennenu investigate madadru 😂😂😂

  • @parashuram2124
    @parashuram2124 6 годин тому +1

    ಏನೂ ಮಾಡಲು ಆಗುವುದಿಲ್ಲ

  • @mahammedazeem4321
    @mahammedazeem4321 4 години тому +1

    karanataka Jai cm Jai Karnataka siddaramiah 6:59 6:59 6:59

  • @aravindmalabadi12
    @aravindmalabadi12 8 годин тому +3

    👏👏👏👏

  • @Lufy_123
    @Lufy_123 7 годин тому +2

    Sidramullakhan na kittu ogibeku

  • @mahammedazeem4321
    @mahammedazeem4321 4 години тому +1

    Lawyer siddu❤❤❤❤ Jai Karnataka Jai siddaramiah ❤❤❤ 0:37

  • @SantoshpNavale
    @SantoshpNavale 3 години тому +1

    Siddu is gone 😂😂

  • @Mahadeshwara1114
    @Mahadeshwara1114 6 годин тому +1

    Resignation kachita siddamullai

  • @abhilashkokat1201
    @abhilashkokat1201 5 годин тому +2

    ಮೂಡರಾಮಯ್ಯ 😂

  • @drlgkrishna
    @drlgkrishna 9 годин тому +3

    Shameless people are in power and ruling.

  • @sadanandakr3994
    @sadanandakr3994 6 годин тому +1

    muda valasu ತಿಂದು ಮೇಕೆ varshidare, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಹಂದಿಗಳ thara😢huthavre,

  • @Dcb59
    @Dcb59 5 годин тому +1

    Sidramullakhan ge jai

  • @shashidharkolar1606
    @shashidharkolar1606 8 годин тому +3

    Present TPM in MUDA is a terrible person, doesn't care for the public. Some zonal engineers r too corrupt. They must be suspended or transferred to North karnataka region.

  • @shashidharkolar1606
    @shashidharkolar1606 8 годин тому +3

    TPM branch in MUDA is the most corrupt. Full of corrupt people.

  • @kirankumarnayaka6564
    @kirankumarnayaka6564 4 години тому +1

    Yav parnama birolla janarige bitti sikre saku

  • @DilipYadav-m8n
    @DilipYadav-m8n 8 годин тому +2

    Next CM DK🔥🔥

  • @punithgowda5962
    @punithgowda5962 6 годин тому +1

    ಶಾಟ್ ಸಿದ್ದು ಯಾರು ಏನು ಮಾಡೋಕೆ ಆಗಲ್ಲ

  • @somashekharam5429
    @somashekharam5429 6 годин тому +1

    Solution very simple, Return all money ( take another scam deal to Return money to same person ), Congress policy

  • @shashidharkolar1606
    @shashidharkolar1606 8 годин тому +2

    MUDA commissioner ( Raghunandan) is an able officer. His subordinates r misleading him ( corrupt & Zonal engineers) .

  • @channappasadashivappa6881
    @channappasadashivappa6881 5 годин тому +1

    Badhukakke istakandhu beka?

  • @PuneethV-fh6ht
    @PuneethV-fh6ht 8 годин тому +7

    Why ED is not investigating Adani?? Because he is Gujarathi and supporting modi govt... 😂😂😂😂😂

    • @Dpdp-up7hb
      @Dpdp-up7hb 8 годин тому +6

      ಪುನೀತ ನೀನು ಸಾಕ್ಷಿ ತೋರ್ಸಿ ತನಿಖೆ ಮಾಡಿಸು 😂😂

    • @Shreeshkumar-xl7wd
      @Shreeshkumar-xl7wd 7 годин тому +1

      ಹೌದೌದು ಇನ್ನು ಕಳ್ಳರ ಜಾತಿ,ಪಾರ್ಟಿ ಎಲ್ಲ ನೋಡ್ಕೊಂಡು ಅರೆಸ್ಟ್ ಮಾಡಬೇಕು

    • @sharan.2822
      @sharan.2822 5 годин тому +1

      ಇನ್ನೇನು ಸ್ವಲ್ಪ ದಿನಾ ಟಗರು ಗೆ ಬೀಜ ಒಡಿತಾರೆ

  • @ChandruLMR
    @ChandruLMR 6 годин тому +1

    Yella partyyvaru mosa

  • @ravikiranhs.9532
    @ravikiranhs.9532 7 годин тому +1

    Intorigellla sarkara kottirodu namma tappu

  • @GopammaParashuram
    @GopammaParashuram 6 годин тому +1

    He case mugiyo hottige sidda hogi 10 year agirutte

  • @AnilKumar-pt4kr
    @AnilKumar-pt4kr 9 годин тому +1

    Lootiramaiah

  • @suryakanthurakadli6432
    @suryakanthurakadli6432 9 годин тому +6

    Nanu baggalla jagalla sidramullakhan😂😂😂

    • @Dpdp-up7hb
      @Dpdp-up7hb 8 годин тому

      ನಾನು ನುಂಗಯ್ಯ yeneevaga? ಇನ್ನು ನುಂಗೋಕ್ಕೆ ಮೂರು ವರೆ ವರ್ಷ ಇದೆ, ಅಷ್ಟು ಸಾಕು ನಂಗೆ 😂😂😂

  • @AshokagbGb
    @AshokagbGb 6 годин тому +1

    ಒಳ್ಳೇದು ಆಗ್ಲಿ ಡಿಕೆ ಆದ್ರೂ ಸಿಎಂ ಆಗ್ತಾರೆ

  • @melwina543
    @melwina543 3 години тому +1

    This bjp politics

  • @madangowdam1069
    @madangowdam1069 7 годин тому +1

    Athu enthu jameer sir CM ago kala athra banthu😂

  • @urbannomad.00
    @urbannomad.00 8 годин тому

    ಒಳಗೆ *** ಗುಳಿಗೆ ಸಿದ್ದ

  • @basuh7000
    @basuh7000 8 годин тому +5

    Nam janakke buddhi barolla, corrupted congres

  • @narayank3625
    @narayank3625 7 годин тому +1

    Siddaramaiahdu yaavude thappilla.

  • @Ssssssssss-x6o
    @Ssssssssss-x6o 8 годин тому +6

    ED ARRESTING NON BJP CM ONLY WHY😂😂😂😂

    • @Dpdp-up7hb
      @Dpdp-up7hb 8 годин тому

      ಅವ್ರೆಲ್ಲ ಮಹಾ ಕಳ್ಳರು ಅದ್ಕೆ 😂😂

    • @rakshithkp2562
      @rakshithkp2562 6 годин тому

      Mulla with fake account spotted 😅😅😅

  • @Lufy_123
    @Lufy_123 7 годин тому

    Scamramayyaa

  • @gadhik2947
    @gadhik2947 6 годин тому +1

    BJP channel ge swagata

  • @Jana-l5s
    @Jana-l5s 9 годин тому +1

    😊😊😊😊😊😊

  • @madhuck6598
    @madhuck6598 8 годин тому +10

    ಮಹಾರಾಷ್ಟ್ರದ NCP ನಾಯಕ ಅಜಿತ್ ಪವಾರ್ ಪತ್ನಿ ಸಹಕಾರ ಇಲಾಖೆಯ ಬಹುಕೋಟಿ ಹಗರಣದ ಬಗ್ಗೆ ಕ್ಲೀನ್ ಚಿಟ್ ಕೊಟ್ಟರಲ್ಲ ಅದು ಸರಿಯೇ, ಇದರ ಬಗ್ಗೆ ನಿಮ್ಮ ವಾಹಿನಿ ಯಾಗಲಿ, ED ಮತ್ತು CBI ಯಾವ ಸಂಸ್ಥೆ ಕೂಡ ಮಾತಾಡುವುದಿಲ್ಲ ಯಾಕೇ ನೀವೂ BJP ಏಜೆಂಟ್ ಅಂತ ಮಾತನಾಡುತ್ತಾರೆ ಹೌದಾ?

    • @mgbkannadatv
      @mgbkannadatv 8 годин тому +3

      😂😂😂😂 ಎಂತಹ ಜೋಕ್ ಮಾರಯ್ರೆ

    • @chaitrac9074
      @chaitrac9074 8 годин тому +5

      ಲೋ ಕೆಪ್ರ, ಇವನದು ಮಾತಾಡು ಇಲ್ಲಿ

    • @smacttr2799
      @smacttr2799 8 годин тому

      ​@@chaitrac9074correct ಕೆಪರ

    • @Dpdp-up7hb
      @Dpdp-up7hb 8 годин тому +3

      ಯಾಕೆ ನಿಂಗೆ ಸಿಕ್ಕಿಲ್ಲ ಅನ್ಸುತ್ತೆ ಅಲ್ವೇ ತುರ್ಕ 😂😂

  • @kmsubramanya8253
    @kmsubramanya8253 7 годин тому

    Keli keli sakagide yavaga kanunu krama tekoluthira

  • @harischandrabrao558
    @harischandrabrao558 9 годин тому +2

    Heshoudbedismissed

  • @abdulrazak-jc8pr
    @abdulrazak-jc8pr 8 годин тому +4

    Political drama
    Nothing going to happen CM
    Nobody cannot touch cm
    Tagaru always tagaru ❤❤❤

    • @Kannadiga986
      @Kannadiga986 8 годин тому +6

      Hogo gulams

    • @Dcb59
      @Dcb59 5 годин тому

      Nimmanthavarindane polotician Galu haalagirodu.

  • @PuneethV-fh6ht
    @PuneethV-fh6ht 8 годин тому +6

    What ever ED says it's not TRUE... ED is working for BJP😂😂😂

    • @chaitrac9074
      @chaitrac9074 8 годин тому +5

      😂😂😂ನೀನು ಕೇಬ್ರುದುಲ್ಲಾ ಅನ್ನೋದು ಕೂಡ true😂😂😂

    • @ChandraChaithra
      @ChandraChaithra 7 годин тому +4

      You working for ಸಿದ್ರಾಮ😂😂😂

    • @Shreeshkumar-xl7wd
      @Shreeshkumar-xl7wd 7 годин тому +2

      what is your commission in % ?

    • @Bharat-i8q3e
      @Bharat-i8q3e 7 годин тому +3

      @@PuneethV-fh6ht lokayukta working for congress...😏😏🤬🤬

    • @rakshithkp2562
      @rakshithkp2562 6 годин тому

      So what

  • @savithriraghu7641
    @savithriraghu7641 8 годин тому +1

    Next cm DKS

  • @manjusl746
    @manjusl746 8 годин тому +1

    *ಎಷ್ಟೇ ಲೂಟಿ ಹೊಡೆದರು ಪರವಾಗಿಲ್ಲ ಜೈ ಸಿದ್ದರಾಮಯ್ಯ*😅

  • @Nanu...neenu....007...
    @Nanu...neenu....007... 6 годин тому +1

    ಇವಾಗ ಗುಲಾಮರು ಕರ್ನಾಟಕ ದಲ್ಲಿ ಕಾಂಗ್ರಸ್ ಗೆದ್ದಿರುವ ಕಾರಣ ಇದರಲ್ಲಿ ಮೋದಿಯಾ ಕೈವಾಡ ಇದೇ ಎಂದು ಬೊಬ್ಬೆ ಹೊಡೀತಾರೆ 😂😂😂😂

  • @Lufy_123
    @Lufy_123 7 годин тому +2

    Sidramullakhan na kittu ogibeku

  • @shashidharkolar1606
    @shashidharkolar1606 8 годин тому +1

    Present TPM in MUDA is a terrible person, doesn't care for the public. Some zonal engineers r too corrupt. They must be suspended or transferred to North karnataka region.

  • @Lufy_123
    @Lufy_123 7 годин тому +2

    Sidramullakhan na kittu ogibeku