Rolex ವಾಚ್ ಹೇಗೆ ತಯಾರಿಸ್ತಾರೆ? | Why Rolex Watches are Costly? | Rolex History | Masth Magaa | Amar

Поділитися
Вставка
  • Опубліковано 2 гру 2024

КОМЕНТАРІ • 90

  • @MasthMagaa
    @MasthMagaa  День тому +3

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @guruprasadsd4353
    @guruprasadsd4353 19 годин тому +80

    Rolex, ಅವನ ಹೆಸರು,, ಡೆಲ್ಲಿ,, 🤣🤣🤣🤣🤣

    • @Psychokiller777-o6j
      @Psychokiller777-o6j 19 годин тому +4

      Ulti🔥🔥🔥

    • @SShreekarShreekar
      @SShreekarShreekar 17 годин тому +2

      Sir Rolex sir 😂

    • @ucantseeme5550
      @ucantseeme5550 16 годин тому +2

      Op comment bro😂

    • @pramodKumar-mc1zw
      @pramodKumar-mc1zw 15 годин тому +6

      Avan tamma (bulli).

    • @kannadiga97
      @kannadiga97 10 годин тому +2

      ಡೆಲ್ಲಿನ ಗಿಲ್ಲಿ ತರ ಹೊಡ್ದು ರೈಲ್ವೆ ಟ್ರಾಕ್ ಮೇಲೆ ಬಿಸಾಕಿದರೆ (ಕನಸುಗಾರ ಮೂವಿ )

  • @madhuyadav9299
    @madhuyadav9299 17 годин тому +18

    Rolex ಅವನ ಹೆಸರು ಅಮರ್ ಪ್ರಸಾದ್ 😂

    • @danishnaik83
      @danishnaik83 9 годин тому

      Ayyo bro humour😂😂 ayyayyo joke maadbitta💦💦🤡

    • @PrinceSantu-j4g
      @PrinceSantu-j4g 8 годин тому

      😂😂😂😂

  • @user-pe8ng3sq8s
    @user-pe8ng3sq8s 18 годин тому +13

    American express card bagge video madi sir

  • @shanthirc2185
    @shanthirc2185 19 годин тому +27

    ಪರಿಸರ ಸಂರಕ್ಷಣೆಗೆ ದಾನ ಮಾಡುವ ರೋಲೆಕ್ಸ್ ಕಂಪನಿ ಗೆ ತುಂಬು ಹೃದಯದ ಧನ್ಯವಾದಗಳು, ಒಳ್ಳೆದಾಗಲಿ sir..💐🙏🏻

  • @ByINDIANterritory
    @ByINDIANterritory 18 годин тому +9

    Casio 💥

  • @ಚಕ್ರವ್ಯೂಹ-ಳ5ಸ
    @ಚಕ್ರವ್ಯೂಹ-ಳ5ಸ 11 годин тому +13

    ಜಾತ್ರೆಯಲ್ಲಿ ಸಿಗುವ ಹದಿನೈದು, ಇಪ್ಪತ್ತು ರೂಪಾಯಿಗಳ ವಾಚ್ನಲ್ಲೂ ಟೈಂ ಅದೇ ಅಲ್ವಾ ತೋರಿಸೊದು....😂😅

    • @madhusudana3827
      @madhusudana3827 8 годин тому +2

      Ide attitude badavaru badavarage irodu

    • @param8203
      @param8203 6 годин тому +2

      ಅದು ನಿನ್ನ ಸಮಯ ಮತ್ತು ನಿನ್ನ ಸ್ಥಿತಿಯನ್ನ ತೋರಿಸುತ್ತೆ 😊😊

    • @interior.designing.
      @interior.designing. 6 годин тому +1

      ಸಮಯ ಒಂದೇ ತರಹ ತೋರಿಸುವುದು ಹೌದ್, ಒಂದು ಒಳ್ಳೆಯ ಬ್ರ್ಯಾಂಡಿಗೂ, ಲೋಕಲ್ ಬ್ರಾಂಡಿಗೂ ಕ್ವಾಲಿಟಿ ನಲ್ಲಿ ಡಿಫರೆನ್ಸ್ ಇದ್ದೇ ಇರುತ್ತದೆ 👍 ಕೆಲವು ಬಡ ಮತ್ತು ಮಧ್ಯಮ ವರ್ಗದ ಜನಗಳ ಮನಸ್ಥಿತಿ ಹೀಗೆ ನಿಮ್ ಹಾಗೆ ಇರಬಹುದು ಅಷ್ಟೇ 🙏

    • @crazyweb7434
      @crazyweb7434 58 хвилин тому

      Adhu Nin thago 😅😅😅😅

  • @mohanpoojary8690
    @mohanpoojary8690 19 годин тому +10

    Casio watch video madi please ❤

  • @harshavardhan9365
    @harshavardhan9365 7 годин тому +2

    American express credit card 💳 bagge ondu video madi sir...

  • @sathishupadhya7245
    @sathishupadhya7245 18 годин тому +8

    ಇದೊಂದು ಅದ್ಭುತವಾದ ವಾಚ್ ಅದರಲ್ಲಿ ಎರಡು ಮಾತಿಲ್ಲ ಆದರೆ ಇಷ್ಟೊಂದು ನಿಧಾನ ಗತಿಯಲ್ಲಿ ತಯಾರಾದರೆ ಮಾರ್ಕೆಟಿಂಗ್ ಹೇಗೆ ದೊಡ್ಡಮಟ್ಟದಲ್ಲಿ ತಯಾರಿಸಿ ದೊಡ್ಡ ಮಟ್ಟದಲ್ಲಿ ಸೇಲ್ ಮಾಡಿದರೆ ಲಾಭ ಅಲ್ಲವೇ

    • @ShiyaIphone
      @ShiyaIphone 13 годин тому +4

      Avarige Dodda Market mele asakti illa.
      Car nalli Rolls Royce iro Haage

  • @prakashrbhat007
    @prakashrbhat007 5 годин тому +1

    ಬಹಳ ಆಸಕ್ತಿದಾಯಕವಾಗಿದೆ

  • @allinone_747
    @allinone_747 3 години тому

    Rollex ⌚ and Rolls royce 🚘 king s of luxurious ❤

  • @PrakashKannadatv
    @PrakashKannadatv 7 годин тому

    ರೋಲೆಕ್ಸ್ ಅವನ ಪೇರು ಪ್ರಕಾಶ್❤❤

  • @ashokkumar-gi1lo
    @ashokkumar-gi1lo 19 годин тому +12

    Namge HMT watch ye saaku 😊

  • @ashaangadi3706
    @ashaangadi3706 16 годин тому +1

    RADO watch bagge video madi

  • @Bharat-i8q3e
    @Bharat-i8q3e 18 годин тому +2

    Deep sea ge yaarappa hogthare????
    Adu saavin manege.????😢😢🥴🥴

  • @harshasakshati4283
    @harshasakshati4283 4 години тому

    Titan sonata watches are also good❤😊

  • @lavanyajaganath6958
    @lavanyajaganath6958 14 годин тому +1

    There are watch brands which are way superior than rolex. You can see this if you go to markets of Zurich in Switzerland. Rolex is cheaper in front of those like AP Etc. where one shd have contacts to get appointment from them to have a meeting to select their models and then to buy them as well

  • @vijaykumark9320
    @vijaykumark9320 5 годин тому

    Good information ನಮ್ಮೆಲ್ಲರ ಅಮರ್ ಸರ್...❤
    Really

  • @sonusuresh7346
    @sonusuresh7346 18 годин тому +2

    Well explained

  • @girishs3056
    @girishs3056 9 годин тому +1

    Rollex... Avana easaru amarprasadh..😂
    Navoo kuodhilla yaladhilla kiruchadillaaa😁🤭😁

  • @karthikshettigar6760
    @karthikshettigar6760 19 годин тому +2

    Ui warner bagge heli

  • @Syedafridi786
    @Syedafridi786 19 годин тому +5

    Rolex Ava Peru Dilli 😂😂

  • @VinaykumarDhannur
    @VinaykumarDhannur 6 годин тому

    Your vedio startion music is like old udaya chandana

  • @arvindtm474
    @arvindtm474 6 годин тому

    Rolex is not world's greatest watch, it's most well marketed watch

  • @Rishi-ju9bb
    @Rishi-ju9bb 15 годин тому

    The one and only Titan company watch ❤❤ Indian brand

  • @girishkumargirish3641
    @girishkumargirish3641 4 години тому

    Rolex is masth maga

  • @paul_reddy
    @paul_reddy 17 годин тому +2

    Domex phenyl mele video madi 👍

  • @SaiSaicharan-c6v
    @SaiSaicharan-c6v 3 години тому

    ಗುಡ್ ನೈಟ್ ಅಮರ್ ಅಣ್ಣಾ

  • @santhoshmunnoli-z3w
    @santhoshmunnoli-z3w 18 годин тому +1

    Sir Indian education system bagge video madi sir ❤

  • @snehag5160
    @snehag5160 10 годин тому

    Cassino bagge ondu episode maadi sir

  • @laxmanvskandlur
    @laxmanvskandlur 18 годин тому +1

    Dear Amar Prasad.
    Neevu ondu Byjus tuition center loss. Episode maadi please.

  • @hitheshmv9160
    @hitheshmv9160 2 години тому

    German technology
    German Motors
    German Cars
    German Dog breeds
    Always on top🔥

  • @chethansaliyan356
    @chethansaliyan356 14 годин тому

    Titan ❤
    casio
    HUBLOT

  • @Fredrick-g1o
    @Fredrick-g1o 18 годин тому

    Thanks somach sir fredrick pinto

  • @Spiksu143Spiksu14
    @Spiksu143Spiksu14 19 годин тому +4

    ನನ್ನದು ಇದೆ brand ❤

  • @ranganathjs9265
    @ranganathjs9265 12 годин тому

    Masth magaa channel 1brand❤

  • @mahalingeshwaramj5454
    @mahalingeshwaramj5454 19 годин тому

    Out put = maga time estu ?

  • @hari6674
    @hari6674 19 годин тому

    Ui review plz

  • @nagesha443
    @nagesha443 19 годин тому

    E technology all types phone nalli alavidisabeku

  • @Ramachandra-k4x
    @Ramachandra-k4x 5 годин тому

    This is only for rich genz kids not for middle class people

  • @danandkumar5127
    @danandkumar5127 13 годин тому

    Dream watch

  • @KhajaGugal-nc1fb
    @KhajaGugal-nc1fb 16 годин тому

    More than 100 years Old coins use iddeya vdeo madi sir

  • @srinidhisuresh6517
    @srinidhisuresh6517 18 годин тому

    I love Rolex ❤

  • @Janardhanpersonal
    @Janardhanpersonal 18 годин тому

    What about Rado watch ⌚? Atleast people can dream about it for affordability like price range between 1 to 5 lakhs

    • @arvindtm474
      @arvindtm474 6 годин тому

      I have failed to understand why people have liking towards Rado. There are much better watches out there

  • @santhoshkotian1895
    @santhoshkotian1895 19 годин тому

    🙏🙏🙏

  • @lokeshloki705
    @lokeshloki705 10 годин тому

    😮😮😮😮

  • @tusharguled
    @tusharguled 18 годин тому

    Masth magaa brand

  • @Amar-sg
    @Amar-sg 19 годин тому

    ❤❤

  • @bhavansartcraft
    @bhavansartcraft 7 годин тому

    Jekob and co. watch video madi @mastmaga

  • @divakarputhran3434
    @divakarputhran3434 12 годин тому

    😊💞✨🤟

  • @iam.inspector.chingum
    @iam.inspector.chingum 10 годин тому

    ಟೈಮ್ ತಿಳಿದುಕೊಳ್ಳುವುದಕ್ಕೆ ನೂರು ರೂಪಾಯಿ ವಾಚ್ ಆದ್ರೆ ಏನು ಕೋಟಿ ರೂಪಾಯಿ ಅಂದ್ರೆ ಏನು ಟೈಮ್ ತೋರಿಸೋದು ಒಂದೇ ತರ ಅಲ್ಲ.

    • @Valhalla688
      @Valhalla688 10 годин тому +4

      ಬಟ್ಟೆ ಬರೆ ಇಲ್ಲದೇನು ಬದುಕ ಬಹುದು ಅನ್ನೋದು ನಿನ್ನ ಮಾತಿನ ಅರ್ಥ 😂

  • @keerthirajsimha7028
    @keerthirajsimha7028 19 годин тому +2

    Casio watch equal to Rolex

  • @nagarajeursp7839
    @nagarajeursp7839 11 годин тому

    Cell yelli hakis beku

  • @ParshuramKulkarni-q2o
    @ParshuramKulkarni-q2o 19 годин тому

    SUPER

  • @harshitstatus7491
    @harshitstatus7491 19 годин тому

    Namge= Titan watch saaku

  • @PrakashKannadatv
    @PrakashKannadatv 7 годин тому

    ಅವನ ಪೇರು ಪ್ರಕಾಶ್

  • @ashokkumar-gi1lo
    @ashokkumar-gi1lo 19 годин тому

    The first comment 😊

  • @balajigvbalu6908
    @balajigvbalu6908 19 годин тому +1

    Lol from CHICKBALLAPUR

  • @basavarajpated9412
    @basavarajpated9412 18 годин тому +2

    ಯಾವ ಗಡಿಯಾರ ಕಟ್ಟಿದರು ನಮ್ಮ ಟೈಮ್ ಬದಲಾಗಲ

    • @karthikhr3822
      @karthikhr3822 17 годин тому +6

      Nim time chanage idre ne haa watch katoke agodhu

    • @raghavendra357
      @raghavendra357 15 годин тому +2

      ಆದರೆ ನಿಮ್ಮ ಟೈಮ್ ಬದಲಾದರೆ ವಾಚ್ ತಾನಾಗಿಯೇ ಬದಕಗುತ್ತೆ

    • @maheshms345
      @maheshms345 15 годин тому +2

      Nimbella Este jeevana

  • @SaleemSannukk
    @SaleemSannukk 17 годин тому

    Edu evaga beka

  • @sanjaybhanadari9154
    @sanjaybhanadari9154 18 годин тому +4

    ಹಲೋ ಅಮರ್ ಪ್ರಸಾದ್ ನಿಂಗೆ ಮಾಡೋಕೆ ಬೇರೆ ಕೆಲ್ಸ ಇಲ್ವಾ..... ಯಾವಾಗ್ ನೋಡಿದ್ರು ವಿಡಿಯೋ ಹಾಕ್ತ ಇರ್ತೇಯಾ ಟೈಮ್ ಟೇಬಲ್ ಒಂದು ಗೊತ್ತಿಲ್ವಾ ನಿಂಗೆ........ ನಾವು ನಮ್ಮ ಕೆಲಸ ಬಿಟ್ಟು ಕೇವಲ ನಿನ್ನ ವಿಡಿಯೋ ನೇ ನೋಡ್ಬೇಕಾ....

  • @aishuj5202
    @aishuj5202 14 годин тому

    ❤❤