ಅಪೂರ್ಣ ದೇಗುಲ ; ಯೋಗ್ಯವಲ್ಲದ ಮುಹೂರ್ತ !! ಹೌದೆ ? | ಸತ್ಯದರ್ಶನ-೨ - E437 - Dr. Pavagada Prakash Rao

Поділитися
Вставка
  • Опубліковано 3 гру 2024

КОМЕНТАРІ • 397

  • @Vittala-hp4hj
    @Vittala-hp4hj 10 місяців тому +66

    ಅತೃಪ್ತರ ಅಸಂಬದ್ಧ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿದ ಶ್ರೀ ಗುರೂಜಿಯವರಿಗೆ ಅನಂತಾನಂತ ಧನ್ಯವಾದಗಳು.

    • @Jayarama-ih1fr
      @Jayarama-ih1fr 10 місяців тому

    • @jaiwantbk
      @jaiwantbk 9 місяців тому

      ಈ ಗೋರ ಕಲಿಯುಗದಲ್ಲಿಯೇ ಶ್ರೀ ಕೃಷ್ಣನ ಜನ್ಮವಾಗುತ್ತದೆ ಶ್ರೀ ಕೃಷ್ಣನಿಗೆ ಈ ಗೋರ ಕಲಾವಿದ ವಿಕಾರದ ಪ್ರಭಾವವು ಸಹ ಬೀರುವುದಿಲ್ಲ ಏಕೆಂದರೆ ಅವನು ಸಂಪೂರ್ಣ ಪವಿತ್ರಾತ್ಮನಾಗಿರುತ್ತಾನೆ. ಪರಮಧಾಮದಿಂದ ಈ ಸೃಷ್ಟಿಗೆ ನಯ ಆತ್ಮ ಬಂದಿರುವ ಸಮಯವಿದು ಈ ಸಮಯದಲ್ಲಿ ಪ್ರಕೃತಿ ಪುರುಷ ಪರಮಾತ್ಮ ಪ್ರಕೃತಿ ಎಂದರೆ ಶರೀರ ಪುರುಷ ಅಂದರೆ ಆತ್ಮ ಪರಮಾತ್ಮ ಅಂದರೆ ಅವನ ದೈ ವೀ ಗುಣಗಳುಸಮಾನ ಆದಾಗ ಈ ಸೃಷ್ಟಿ ಪರಿವರ್ತನೆಯಾಗುವುದು ಆ ಸಮಯದಲ್ಲಿ ಅತಿ ಶೀತವಾದ ವಾತಾವರಣ ಅಥವಾ ಅತಿ ಉಷ್ಣ ವಾತಾವರಣ ಇರುವುದಿಲ್ಲ ಆ ಸಮಯದಲ್ಲಿರುವ ಮನುಷ್ಯಾತ್ಮರಿಗೆ ಸಮಸಿತೋಷ್ಣವಾದ ವಾತಾವರಣವಿರುವುದು ಯಾವುದೇ ದುಃಖ ಕೊಡುವಂತ ವಸ್ತುಗಳು ಹಾಗೂ ಮನುಷ್ಯ ಆತ್ಮರು ಅಲ್ಲಿ ಇರುವುದಿಲ್ಲಕಾರಣ ಕೆಲವೇ ದಿನಗಳಲ್ಲಿ ಈ ಸೃಷ್ಟಿಯು ಪರಿವರ್ತನೆ ಆಗುವಂತಹ ದಿನಗಳು ಕಾಣುತ್ತಿದೆ ಶ್ರೀಕೃಷ್ಣನ ಆತ್ಮವೇ ಶ್ರೀಮನ್ನಾರಾಯಣನಾಗುವುದು ಈಗಿರುವ 900 ಕೋಟಿ ಮನುಷ್ಯತ್ಮೂರು ಪರಮದಿಂದ ಈ ಸೃಷ್ಟಿಗೆ ಬಂದಾಗ ಮತ್ತೆ ಈ ಸೃಷ್ಟಿಯಿಂದ 700 ಕೋಟಿ ಆತ್ಮರು ಪರಮಧಾಮಕ್ಕೆ ಹೋಗುತ್ತಾರೆ ಇದು ಈ ರೀತಿಯಾಗಿ ಕರ್ನಾಟಕದಲ್ಲಿ ಜನ ನಿತ್ಯ ಜೀವನದಲ್ಲಿ ಹೇಳುವ ಪ್ರಕಾರ 700 ಕೋಟಿ ಎಲ್ಲಮ್ಮ 900ಕೋಟಿ ನಾರಾಯಣ ಇದರಲ್ಲಿ ಎರಡು ಪ್ರಕಾರ ಡಿವೈಡ್ ಮಾಡಿದರೆ 700 ಕೋಟಿ ಆತ್ಮರೂ ದ್ವಾಪರ ಕಲಿಯುಗದವರಾಗಿರುತ್ತಾರೆ ಸತ್ಯ ತ್ರೀಯತಾಯಗದವರು ಎರಡುನೂರು ಕೋಟಿ ಆತ್ಮವಾಗಿರುತ್ತಾರೆ ಅಂತಿಮ ಸಮಯದಲ್ಲಿ ಈ ಸೃಷ್ಟಿಯಲ್ಲಿ ಒಂಬತ್ತ ಲಕ್ಷ ಅಥವಾ 9 ಕೋಟಿ ಜನಸಂಖ್ಯೆ ಆತ್ಮ ಇರುವುದು ಆಗ ಲಕ್ಷ್ಮೀನಾರಾಯಣರ ರಾಜ್ಯವಿರುವುದು ತ್ರೇತಾಯುಗದ ಅಂತಿಮದಲ್ಲಿ 200 ಕೋಟಿ ಜನಸಂಖ್ಯೆ ಆಗುವುದು ಈ ಆತ್ಮರೆಲ್ಲರೂ ಪವಿತ್ರಾತ್ಮ ರಾಗಿರುತ್ತಾರೆ ಈ ಆತ್ಮರು ನಾಲ್ಕು ಯುಗದಲ್ಲಿ ಜನ್ಮವನ್ನು ಪಡೆಯುತ್ತಾರೆ. ಆದರೆ ಕಲಿಯುಗ ಅಂತಿಮ ಸಮಯದಲ್ಲಿ ಕೆಲವು ಆತ್ಮರೂ ವಿಕಾರದಲ್ಲಿ ಹೋದರು ಸಹ ಮನುಷ್ಯರಿಗೆ ಯಾವುದೇ ದುಃಖದ ತೊಂದರೆ ಕಷ್ಟ ಕೊಡುವಂತ ವಿಚಾರ ಮಾಡುವುದಿಲ್ಲ ಎಲ್ಲಮ್ಮ ಎಂದರೆ ಮಾಯೆ ಅವರ ಸಂತಾನರೂ ದ್ವಾಪರ ಕಲಿಯುಗದಲ್ಲಿ ಹುಟ್ಟಿ ಅನೇಕ ರೀತಿಯ ರಿದ್ದಿ ಸಿದ್ದಿ ತಂತ್ರ ಮಂತ್ರ ವಿಕಾರಿ ಗುಣಗಳಿಂದ ಜನ್ಮ ಪಡೆದು ಅನೇಕರಿಗೆ ಕಷ್ಟ ದುಃಖ ತೊಂದರೆ ಕೊಡುವಂತವರಾಗಿರುತ್ತಾರೆ ಆ ಸಮಯದಲ್ಲಿ ಅನೇಕ ಪ್ರತಾತ್ಮರನ್ನ ತಮ್ಮ ಅಂಕಿತದಲ್ಲಿ ಇಟ್ಟುಕೊಂಡು ಮನುಷ್ಯಾತ್ಮರಿಗೆ ದುಃಖವನ್ನು ಕೊಡುತ್ತಾರೆ ಕಾರಣ ಆ ಸಮಯದಲ್ಲಿ ಯಾವ ಮನುಷ್ಯರಾತ್ಮ ರೂ ಪರಮಧಾಮಕ್ಕೆ ಹೋಗುವುದಿಲ್ಲ ಆ ಸಮಯದಲ್ಲಿ ಈ ಸೃಷ್ಟಿಯಲ್ಲಿ ಮುಕ್ತಿ ಜೀವನ್ ಮುಕ್ತಿ ಗೇಟ್ ತೆಗೆಯುವುದಿಲ್ಲ ತ್ರೀ ತಾಯುಗ ದಲ್ಲಿದ್ವಾಪರ ಯುಗ ದಲ್ಲಿ ಬರುವ ಸಂಗಮ ಯುಗದಲ್ಲಿ ಸೃಷ್ಟಿಯಲ್ಲಿ ಕೆಲವು ಬದಲಾವಣೆಯಾಗುವುದು ಆದರೆ ಸಂಪೂರ್ಣ ಬದಲಾವಣೆಯಾಗುವುದಿಲ್ಲಇಂತಹ ಆತ್ಮರೂ ಸತ್ಯ ತೇತ್ರಾಯುಗದಲ್ಲಿ ಇರುವುದಿಲ್ಲ ಆದ್ದರಿಂದ ಆ ಜಗತ್ತು ಸುಖಿ ಜಗತ್ತಾಗಿರುವುದು ಈ ತಂತ್ರ ಮಂತ್ರ ರಿದ್ದಿಸಿದ್ಧಿ ಮಾಡುವಂತ ಮನುಷ್ಯತ್ವರಿಂದಲೇ ಸೃಷ್ಟಿಯಲ್ಲಿ ಅನೇಕ ರೀತಿಯ ದುಃಖವನ್ನು ಅನುಭವಿಸುತ್ತಾರೆ ಇಂಥ ಮನುಷ್ಯ್ಯಾತ್ಮರಿಗೆ ಅಸುರರೆಂದು ಕರೆಯುತ್ತಾರೆ

  • @VeerabhadrappaGc
    @VeerabhadrappaGc 10 місяців тому +7

    ತುಂಬಾ ಸುಂದರವಾಗಿ ಸರಳವಾಗಿ ಸತ್ಯವಾಗಿ ಅದ್ಭುತವಾಗಿ ಹೇಳಿದ್ದೀರಿ.ಉದಾಹರಣೆ ಸಮೇತ. ಪೂಜ್ಯ ಬ್ರಹ್ಮರ್ಷಿಗಳ ಪಾದಾರವಿಂದಕೆ ನಮೋ ನಮಃ 🙏

  • @ayushmanyoga8896
    @ayushmanyoga8896 10 місяців тому +14

    ಗುರುಗಳ ನೇರವಾದ ನಿಖರವಾದ ಹಾಗೂ ಸ್ಪಷ್ಟ ಉತ್ತರಕ್ಕಾಗಿ ಹಾರ್ಧಿಕ ಅಭಿನಂದನೆಗಳು ನಮನಗಳು ಜೈ ಶ್ರೀರಾಮ್ 🙏💐🕉️👏🙏👌

  • @balajiprasad825
    @balajiprasad825 10 місяців тому +14

    ಗುರುಗಳಿಗೆ ನಮಸ್ಕಾರ, ಅವರ ಅಸಂಬದ್ಧ ಪ್ರಶ್ನೆಗಳಿಗೆ ಬಹಳ ಸುಂದರವಾಗಿ, ವಿವರವಾಗಿ ಉತ್ತರವನ್ನು ಕೊಟ್ಟಿದ್ದೀರಿ . ಅನಂತಾನಂತ ವಂದನೆಗಳು.

  • @sathyasubramanyabhat5427
    @sathyasubramanyabhat5427 10 місяців тому +16

    ಚೆನ್ನಾಗಿ ಹೇಳಿದ್ದೀರಿ ಸ್ವಾಮಿ ಧನ್ಯವಾದಗಳು ಟೀಕಿಸುವವರು ಇನ್ನಾದರೂ ಅರ್ಥ ಮಾಡಿಕೊಳ್ಳಲಿ ನಮಸ್ಕಾರ ❤

  • @drvenugopal06
    @drvenugopal06 10 місяців тому +15

    ಗುರುಗಳ ಪಾದಪದ್ಮಗಳಿಗೆ ಅನಂತ ನಮಸ್ಕಾರಗಳು,
    ಬಹಳ ನಿಸಂಶಯವಾಗಿ, ಎಲ್ಲೂ ಅನುಮಾನವಿಲ್ಲದಂತೆ ವಿವರಿಸಿದ್ದೀರಿ. ನಿಮಗೆ ಅನಂತ ಧನ್ಯವಾದಗಳು 🙏

  • @gkravinenanpu8320
    @gkravinenanpu8320 10 місяців тому +1

    ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತ ದುರ್ವರ್ತಿಗಳಿಗೆ ಸೂಕ್ತ ವಾದ ಉತ್ತರ ಕೊಟ್ಟಿದ್ದಾರೆ ಗುರುಗಳು. ಧನ್ಯೋಷ್ಮೀ.

  • @lakshmanaswamy9937
    @lakshmanaswamy9937 10 місяців тому +22

    ಧನ್ಯವಾದಗಳು ಅಪ್ರತಿಮ ಗುರುಗಳಿಗೆ. ನಮ್ಮ ಸಂದೇಹಗಳಿಗೆ ಸೂಕ್ತವಾದ ಉತ್ತರ ಕೊಟ್ಟಿದ್ದೀರಿ. ವಂದನೆಗಳು

  • @vijayaramachandra2125
    @vijayaramachandra2125 10 місяців тому +19

    ತುಂಬಾ ಸುಂದರ ವಾಗಿ ವಿವರಿಸಿದ್ದೀರಿ ಗುರುಗಳೇ ಧನ್ಯವಾದಗಳು

  • @jeerage
    @jeerage 10 місяців тому +20

    ಗುರುಗಳೇ ನಿಮ್ಮ ಉತ್ತರ ಎಲ್ಲರ ಕಿಡಿಗೇಗಳಿಗೆ ಸರಿಯಾಗಿ ಬಾಯಿ ಮುಚ್ಚಿಶಿದೆ. ನಂಬಿಕೆ ಬಹಳ ಮುಖ್ಯ.

  • @narayanayyah5198
    @narayanayyah5198 10 місяців тому

    ಅಧ್ಬುತ ಸೂಕ್ತ ವಿವರಣೆ ಉತ್ತರ... ಜ್ಞಾನಿ ತಿಳಿದವರು ಹೇಳುತ್ತಾರೆ.. ಪ್ರಣಾಮಗಳು.

  • @harishchitragar8106
    @harishchitragar8106 10 місяців тому +27

    ನಿಮ್ಮ ಈ ನಿರೂಪಣೆ, ನೀವು ಪರಮ ಜ್ಞಾನಿಗಳು ಎನ್ನುವುದನ್ನ ನಿರೂಪಿಸುತ್ತದೆ. ಈ ಸಮಾಜಕ್ಕೆ ನಿಮ್ಮಂಥವರ ಮಾರ್ಗದರ್ಶನದ ಅವಶ್ಯಕತೆ ಇದೆ.

  • @nayanaj3154
    @nayanaj3154 10 місяців тому +7

    ಗುರುಗಳೇ ಅತ್ಯಂತ ಸ್ಪಷ್ಟ ಮತ್ತು ಅದ್ಭುತ ವಾದ ಉತ್ತರಗಳನ್ನು ಕೊಟ್ಟಿದ್ದೀರಿ 🙏 ಜೈ ಶ್ರೀ ರಾಮ 🚩🚩🚩🙏🙏🇮🇳🇮🇳

  • @harishmr327
    @harishmr327 10 місяців тому +1

    ಬಹಳ ಸುಂದರವಾಗಿ ವಿವರಿಸಿದ್ದೀರ ಗುರುಗಳೆ. ಯಾವ ಸಂದೇಹವೂ ಉಳಿದಿಲ್ಲ.

  • @shekarshettyshekarashetty7093
    @shekarshettyshekarashetty7093 10 місяців тому +1

    ಅವಿವೇಕಿಗಳಿಗೆ ಸಾಂದರ್ಭಿಕವಾಗಿ ಉತ್ತರ ಕೊಟ್ಟಿದ್ದಿರ ಗುರುಗಳೇ 🙏🙏🙏

  • @klnsjsangeetapaathashala2356
    @klnsjsangeetapaathashala2356 10 місяців тому +31

    ಗುರುಗಳಿಗೆ ನಮಸ್ಕಾರಗಳು ಅತ್ಯಂತ ಸುಂದರವಾಗಿ ಸಮಸ್ಯೆಯನ್ನು ಪರಿಹಾರ ಮಾಡಿದ್ದೀರಿ ಧನ್ಯವಾದಗಳು🙏🙏🙏🙏🙏

  • @srinivasamurthy.vmurthy2022
    @srinivasamurthy.vmurthy2022 10 місяців тому +8

    ನಿಮ್ಮ ಉತ್ತರ ಬಹಳ ಚೆನ್ನಾಗಿತ್ತು. ಧನ್ಯೋಸ್ಮಿ

  • @sathyanarayanaks7253
    @sathyanarayanaks7253 10 місяців тому +1

    ಗುರುಗಳು ಪಾದಾರವಿಂದಗಳಿಗೆ ಸಾಷ್ಟಾಂಗ ಪ್ರಣಾಮಗಳು. ಕುಹುಕರಿಗೆ ಸಂದರ್ಭೋಚಿತವಾಗಿ ಸವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು. ನಿಮ್ಮ ಜ್ಞಾನ ಸುಧೆಗೆ ಮನಸೋತಿದ್ದೇವೆ.

  • @srinathba5193
    @srinathba5193 10 місяців тому +3

    ಅತ್ಯಂತ ಸರಳವಾಗಿ ಅರ್ಥಗರ್ಭಿತವಾಗಿ ವಿವರಿಸಿದ್ದೀರಿ, ತಮಗೆ ನಮಸ್ಕಾರಗಳು

  • @gunajeramachandrabhat
    @gunajeramachandrabhat 10 місяців тому +2

    ಮೂರೂ ಪ್ರಶ್ನೆಗಳಿಗೆ ಗುರುಗಳು ನೀಡಿದ ಉತ್ತರ ಅತ್ಯಂತ ಸಮರ್ಪವಾಗಿದೆ. ಧನ್ಯವಾದಗಳು.

  • @s.anajundappa8828
    @s.anajundappa8828 10 місяців тому +9

    ಸೂಪರ್ ಗುರುಗಳೇ ಅದ್ಬುತವಾದ ಸಂದೇಶವನ್ನ ಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು ನಿಮಗೆ ❤❤❤

  • @rekhac1616
    @rekhac1616 10 місяців тому +6

    🙏🙏 ಜೈ ಹಿಂದ್ 🙏 ಜೈ ಶ್ರೀ ರಾಮ್ 🙏 ಧನ್ಯವಾದಗಳು ಗುರುಗಳೇ 🙏🙏

  • @Rams.creations
    @Rams.creations 10 місяців тому +7

    ಅದ್ಭುತವಾಗಿ ವಿವರಿಸಿರುವ ತಮಗೆ ವಂದನೆಗಳು.

  • @ashaadi580
    @ashaadi580 10 місяців тому

    ಬಹಳ ಸ್ಪಷ್ಟವಾಗಿ ಸುಂದರವಾಗಿ ವಿವರಿಸಿದ್ದೀರಾ ಗುರುಗಳೇ ಧನ್ಯವಾದಗಳು

  • @SatyanarayanaNaik
    @SatyanarayanaNaik 10 місяців тому +6

    Dr. Pavagada Prakash Rao honoured to listen to you

  • @krishnamurthy7785
    @krishnamurthy7785 10 місяців тому +23

    ಗುರುಗಳ ಪಾದಕ್ಕೆ ಅನಂತ ವಂದನೆಗಳು 🙏🙏

  • @shobharathna3473
    @shobharathna3473 10 місяців тому +8

    ಗುರುಗಳಿಗೆ ಅನಂತಾನಂತ ಧನ್ಯವಾದಗಳು

  • @gunduraos8436
    @gunduraos8436 10 місяців тому

    Greatest namanagalu acharyarige
    Given correct information

  • @ChayaS-u5z
    @ChayaS-u5z 10 місяців тому +8

    🙏🙏🙏 ಅನಂತಾನಂತ ಧನ್ಯವಾದಗಳು ಗುರುಗಳೇ 🙏 ಜೈ ಶ್ರೀರಾಮ್ 🛕🙏🙏

  • @venkateshm452
    @venkateshm452 9 місяців тому +1

    ❤❤❤❤❤❤❤❤❤❤❤❤

  • @parameshwaraacharya9744
    @parameshwaraacharya9744 10 місяців тому +12

    ಗುರುಗಳೇ ನಮಸ್ಕಾರ ಜ್ಯೋತಿಷ್ಯ ಗೊತ್ತಿಲ್ಲ ಅಂತಾನೇ ಯಾವ ಜ್ಯೋತಿಷ್ಯಕ್ಕೂ ಕಡಿಮೆ ಇಲ್ಲ ಅನ್ನುವಂತೆ ವಿವರಿಸಿದ್ದೀರಿ ಏಕೆಂದರೆ ಶೂನ್ಯ ಮಾಸ ದ ಬಗ್ಗೆ ನನಗೆ ಇಲ್ಲಿಯವರೆಗೆ ಸರಿಯಾಗಿ ಅರ್ಥವೆ ಆಗಿಲ್ಲ ಅತೀ ಸುಲಭದಲ್ಲಿ ಅರ್ಥ ಮಾಡಿಸಿದ್ದೀರಿ ಗುರುಗಳೇ ವಂದನೆಗಳು 🙏🙏🙏

  • @gayathrib1289
    @gayathrib1289 10 місяців тому +2

    ತುಂಬ ಸೂಕ್ತವಾದ ಉತ್ತರ ನೀಡಿ ನಮ್ಮೆಲ್ಲ ಸಂಶಯ ನಿವಾರಿಸಿದ್ದೀರಿ ಧನ್ಯವಾದಗಳು ಗುರುಗಳೇ

  • @jagannathkulkarni8793
    @jagannathkulkarni8793 10 місяців тому

    ಬಹಳ ಸುಂದರ ಉತ್ತರ ನೀಡಿದ್ದೀರಿ ಗುರುಗಳೆ ಧನ್ಯವಾದಗಳು

  • @madhavaraoha4028
    @madhavaraoha4028 10 місяців тому +1

    ಸಂದೇಹಗಳನ್ನು ಪರಿಹರಿಸುವ ಸಂಬಂಧ ನಿಮಗೆ ಧನ್ಯವಾದ ಗಳು

  • @kumarswamykumar7734
    @kumarswamykumar7734 10 місяців тому

    ಶುಭಾಶಯಗಳು.

  • @ramanarayan8067
    @ramanarayan8067 10 місяців тому +2

    ಬಹಳ ಬಹಳ ಚೆನ್ನಾಗಿ ವಿವರಿಸಿದ್ದೀರಿ, ನಿಮಗೆ ಆನಂದ ಅನಂತ ಧನ್ಯವಾದಗಳು

  • @gururajbagali2690
    @gururajbagali2690 10 місяців тому +1

    ಅದ್ಭುತವಾದ ವಿವರಣೆ. ಗುರುಗಳಿಗೆ ಅನಂತ ನಮನಗಳು.

  • @rajendrajesus7441
    @rajendrajesus7441 10 місяців тому +5

    By the grace of God very good speach, jai gurudev Datta Jai shree ram ji ki jai shree Mata

    • @keshavrao8651
      @keshavrao8651 10 місяців тому

      Nice convincing 👍💐🙏🙏

  • @Mr1931959
    @Mr1931959 10 місяців тому

    ತುಂಬಾ ಉಪಯುಕ್ತವಾದ ಮಾಹಿತಿ ಗುರೂಜಿಯವರು ನೀಡಿದ್ದಾರೆ ದನ್ಯವಾದಗಳು

  • @rathnasr9232
    @rathnasr9232 10 місяців тому +1

    ಗುರುಗಳೆ ನಮಸ್ಕಾರಗಳು. ಎಂತಹ ಸುಂದರವಾದ ಮನಮುಟ್ಟುವ ಉತ್ತರ. ವಂದನೆಗಳು.

  • @vishwamanava3220
    @vishwamanava3220 10 місяців тому

    ಉತ್ತಮ ವಿವರಣೆ ,ನಮಸ್ತೆ ಗುರುಗಳೇ, ವಂದೇ ಮಾತರಂ.

  • @krishnagowda5528
    @krishnagowda5528 10 місяців тому

    ತುಂಬಾ ಧನ್ಯವಾದಗಳು ಗುರೂಜೀ 🙏🙏🙏🙏🙏

  • @nagabhushanamaravanthe2452
    @nagabhushanamaravanthe2452 10 місяців тому +1

    ಅತ್ತ್ಯುತ್ತಮವಾಗಿ ವಿವರಣೆಯನ್ನು ನೀಡಿ ನಮ್ಮಂತಹ ಪಾಮರರ ಗೊಂದಲವನ್ನು ನಿವಾರಿಸಿದ್ದಕ್ಕೆ ಧನ್ಯವಾದಗಳು 🙏

  • @chudamani2855
    @chudamani2855 10 місяців тому +5

    Guruji is right in all manners we are really lucky that we are in ramayugha we should to be greatfull to PM and all swamees

  • @dinamanirao9614
    @dinamanirao9614 10 місяців тому +5

    Great.Sincere pranaams to you Guruji for giving due clarification
    We common people got true clarity

  • @gurushanthappavelur6070
    @gurushanthappavelur6070 10 місяців тому +1

    Correct aagi visleshiddiri gurugale
    Dhanya vaadagalu

  • @aum6032
    @aum6032 10 місяців тому +8

    ರಾಮ 🙏
    ರಾಮ 🙏
    ರಾಮ 🙏

  • @satyaparva
    @satyaparva 10 місяців тому +10

    ಸಕಲಗ್ರಹಬಲ ನೀನೇ ಸರಸಿಜಾಕ್ಷ.
    ಜೈ ಶ್ರೀ ರಾಮ್

  • @yathirajyathiraj6985
    @yathirajyathiraj6985 10 місяців тому +4

    ಗುರುಗಳ ಪಾದಕ್ಕೆ ನಮಸ್ಕಾರ.. ತುಂಬಾ ಒಳ್ಳೆಯ ವಿಚಾರ ತಿಳಿಸಿದಿರಿ..ಜೈ ಶ್ರೀ ರಾಮ್

  • @dhanushshettigar2638
    @dhanushshettigar2638 10 місяців тому +2

    ಸಂದೇಹ ಬಗೆ ಹರಿಸಿದ್ದಕ್ಕೆ ಅನೇಕಾನೇಕ ಧನ್ಯವಾದಗಳು

  • @GurunathLalasangi
    @GurunathLalasangi 10 місяців тому

    Supreme knowledge 🙏🙏🙏🙏🙏

  • @rskumar5143
    @rskumar5143 10 місяців тому +2

    Really demolishing reply to all naysayers. JAI SRI RAM

  • @rajamohansatya5729
    @rajamohansatya5729 10 місяців тому +2

    Guruji, very well explained. Bahala spastavagide. Dhanyavadagalu

  • @kaveri123-vj8ch
    @kaveri123-vj8ch 10 місяців тому

    ಶ್ರೀ . gurugalige ನಮಸ್ಕಾರ. ತುಂಬಾ orshagalinda ನಿಮ್ಮ. ಪ್ರಥಮ. ಪ್ರಾರ್ಥನೆ ಯನ್ನು
    ನಾನು. ಅಧ್ಯಾತ್ಮ ದಲ್ಲಿ. ಅಳವಡಿಸಿ ಕೊಂಡಿddene
    ಧನ್ಯವಾದಗಳು

  • @chetanah3689
    @chetanah3689 10 місяців тому +2

    Tumbaa sooktavvada uttara kottiddakke dhanyavaadagalu gurugale. 😊

  • @koragappapoojary9147
    @koragappapoojary9147 10 місяців тому

    Jai Gurudeva

  • @GururajBN
    @GururajBN 10 місяців тому +2

    ತಮ್ಮ ಉತ್ತರ ತುಂಬಾ ಬೋಧಪ್ರದವಾಗಿದೆ. ಹಲವಾರು ಸಂಶಯಗಳ ನಿವೃತ್ತಿಯಾಯಿತು.🙏

  • @ravih905
    @ravih905 10 місяців тому +4

    ತುಂಬಾ ಒಳ್ಳೆಯ ವಿಷಯ.., 🙏🙏🙏 ಟಿವಿ anchor ಗೆ ಮಾನನಷ್ಟ ಮೊಕದ್ದಮೆ ಹಾಕಬೇಕು.

  • @praveenrajur1639
    @praveenrajur1639 10 місяців тому +2

    Nanna jeevanadalli belaku tanda mahagurugalu neevu 🙏🙏❤️🌹 tamage sirasastanga namaskara

  • @Saraswati-o3k
    @Saraswati-o3k 10 місяців тому

    Dhanyavad gurji explained very nicely

  • @dr.g.p.murthyadvocate7977
    @dr.g.p.murthyadvocate7977 10 місяців тому

    ಗುರುಗಳೇ..ಅದ್ಭುತವಾದ ಮತ್ತು ನಿರ್ದಿಷ್ಟ ವಾದ ಸಲಹೆ ನೀಡಿದ್ದೀರಿ ಹಾಗು ಸ್ಪಷ್ಟವಾದ ಉತ್ತರ ಕೊಟ್ಟಿದ್ದೀರಿ.. ತಮಗೆ ಗೌರವ ಪೂರ್ವಕ ನಮನಗಳು..

  • @GmdharmaKumar
    @GmdharmaKumar 10 місяців тому

    Nija gurugale

  • @achuthabangalore8671
    @achuthabangalore8671 10 місяців тому

    ಬಹಳ ಸಂತೋಷವಾಯಿತು ಕೇಳಿ 🌹
    ಗುರುಗಳೇ,

  • @kateaniston3651
    @kateaniston3651 10 місяців тому

    ಗುರುಗಳೇ ನಿಮ್ಮ ಮಾಹಿತಿಗಾಗಿ ನಮ್ಮ ತುಂಬು ಹೃದಯದ ಧನ್ಯವಾದಗಳು. 🙏🙏🙏🙏🙏

  • @vedaramachandra468
    @vedaramachandra468 10 місяців тому +2

    Yentha golden words helidri gurugale

  • @nagendrababu9681
    @nagendrababu9681 10 місяців тому

    ಶ್ರೀ ಗುರುಭ್ಯೋನಮ 🙏 ತಮ್ಮ ವಿವರಣೆ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿ ತಿಳಿಸಿಕೊಟ್ಟೀದ್ದೀರ ಗುರುಗಳೆ.🙏🙏🙏

  • @seetharamaraju9012
    @seetharamaraju9012 10 місяців тому

    ಅನಂತಾನಂತ ವಂದನೆಗಳು

  • @suresue9973
    @suresue9973 10 місяців тому

    Namasthe guruji🎉🎉🎉

  • @mukundrv4254
    @mukundrv4254 10 місяців тому

    ಗುರುಗಳೇ,,, ತಾವು ಸಮಯಕ್ಕೆ ಸರಿಯಾಗಿ ಉತ್ತರ ನೀಡಿದ್ದೀರಿ,,,, ಅದಕ್ಕೆ ನಿಮ್ಮನ್ನು ಮಹರ್ಷಿ ಎಂದು ಕರೆಯೋದು,,,, ಜನರಲ್ಲೂ ಸಾಮರಸ್ಯ ಬರುವಂತೆ ವಿಚಾರ ವನ್ನು ತಿಳಿಹೇಳಿದ್ದೀರೀ,,,, ನಮಸ್ಕಾರ ಗುರೂಜೀ,,,,,, 🌹🌹🌹🙏🙏🌹Dr. ಸಾಯಿ ಮುಕುಂದ ಮಂಡ್ಯ,,, 🙏🙏🙏👌👌👌👍👍👍

  • @jagadishsps
    @jagadishsps 10 місяців тому

    Super super super super guruji
    Kindly lead the people in this way guruji
    Your answer is really very excellent
    Thank you great

  • @kaveri123-vj8ch
    @kaveri123-vj8ch 10 місяців тому

    ಶ್ರೀ. ಗುರೂಜಿ yavarige ಧನ್ಯವಾದಗಳು ನಮಸ್ಕಾರ

  • @bellursrinivas2174
    @bellursrinivas2174 10 місяців тому

    Excellent reply guruji

  • @nagamaniks1543
    @nagamaniks1543 10 місяців тому

    ಜೈ ಶ್ರೀ ರಾಮ್ 🙏🙏🙏🙏🙏🙏ತುಂಬಾ ಅದ್ಭುತ ವಾಗಿ ವಿಷಯ ತಿಳಿಸಿಕೊಟ್ಟಿದ್ದೀರಾ ಧನ್ಯವಾದಗಳು ಗುರುಗಳೇ 🙏🙏

  • @saraswathiml5965
    @saraswathiml5965 10 місяців тому +1

    Dhanyavadagalu guruji

  • @padmammal8948
    @padmammal8948 10 місяців тому

    Very nice rxplsination guriji

  • @GajananaDevadiga-m7m
    @GajananaDevadiga-m7m 10 місяців тому

    Koti koti namanagalu guruji

  • @manoharmalathi4248
    @manoharmalathi4248 10 місяців тому

    🙏 9:01 9:03 ದೇವಚ್ಚೇ ಇಲ್ಲದೆ ಹುಲ್ಲುಕಡ್ಡಿಯೂ ಅಲೂಗಡಲೂ ಸಾಧ್ಯವಿಲ್ಲವಲ್ಲವೇ ಗುರುಗಳೇ 🙏

  • @navyanandan8503
    @navyanandan8503 10 місяців тому +2

    ಗುರುಗಳಿಗೆ ಅನಂತ ನಮನಗಳು

  • @kurdiprahladrao8599
    @kurdiprahladrao8599 10 місяців тому

    Guruji has clarrfied all doubts thanks my Santanga namaskara to him

  • @annapoornamoorthy3386
    @annapoornamoorthy3386 10 місяців тому +1

    ಧನ್ಯವಾದಗಳು ಗುರುಗಳೇ

  • @rockycreations9833
    @rockycreations9833 10 місяців тому

    Gurugalige koti koti namanagalu. Ardha tiluvalike yavarige enoo madalagu vudilla. Hiriyarada nimma vivaranege dhanyawadagalu.

  • @jaggiswamey8932
    @jaggiswamey8932 10 місяців тому +1

    Om Nameskara Swamy

  • @sridharrao1383
    @sridharrao1383 10 місяців тому

    Jai shree Ram 🎉🎉
    Jai Jai shree Ram 🎉🎉

  • @veerabhadraiahc9422
    @veerabhadraiahc9422 10 місяців тому

    Namaste Gurugale.
    Eega nana nischayavayithu Sathya. 🙏😀👍

  • @mshanthakrishnasharalaya1098
    @mshanthakrishnasharalaya1098 10 місяців тому

    ಧನ್ಯೋಸ್ಮಿ. ಜೈ ಶ್ರೀ ರಾಮ್.🪔🙏

  • @sputtaswamaiaharya8342
    @sputtaswamaiaharya8342 10 місяців тому

    ಸಾವಿರಾರು ಜನರ ಅನುಮಾನಕ್ಕೆ ಉತ್ತರ ಕೊಟ್ಟಿ ದ್ದಿರ ,ಗುರುಗಳೇ . ತಮ ಗೆ ವಂದನೆಗಳು

  • @raghuramhn4782
    @raghuramhn4782 10 місяців тому

    ಗುರುಗಳಿಗೆ ಶಿರಸಾಷ್ಟಾಂಗ ಪಾದಾಭಿವಂದನೆಗಳು.

  • @spanchaksharaiah7075
    @spanchaksharaiah7075 10 місяців тому

    ತುಂಬಾ ಧನ್ಯವಾದಗಳು

  • @sputtaswamaiaharya8342
    @sputtaswamaiaharya8342 10 місяців тому

    ಗುರುಗಳ ಪಾದಕ್ಕೆ ವಂದನೆಗಳು.

  • @sateeshb2085
    @sateeshb2085 10 місяців тому +1

    ಓಂ ಶ್ರೀ ಗುರುಭ್ಯೋ ನಮಃ 🙏🙏

  • @rameshjayanivas
    @rameshjayanivas 10 місяців тому

    ಬಹಳ ಸೊಗಸಾಗಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೀರಿ. ನಿಮಗೆ ಧನ್ಯವಾದಗಳು ಮತ್ತು ಪ್ರಣಾಮಗಳು.🙏

    • @ravir2781
      @ravir2781 10 місяців тому

      ❤️❤️👌👌🙏🙏

  • @lbatti2750
    @lbatti2750 10 місяців тому

    Perfectly Explained sir

  • @snehalatakabadi8123
    @snehalatakabadi8123 10 місяців тому

    ಗುರುಗಳೇ, ತುಂಬಾ ಚೆನ್ನಾಗಿ ವಿವರಿಸಿದ್ದೀರಿ .

  • @esquireprinters4424
    @esquireprinters4424 10 місяців тому +1

    Yes gurugale what ever you say it it is correct guru

  • @ramakrishnasa6204
    @ramakrishnasa6204 10 місяців тому

    ಮೂರ್ಕರ್ಗೆ .ತಿಳಿ ಹೇಳಿದ. ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳೂ 🎉🎉🎉🎉🎉

  • @urmilahulyalkar3407
    @urmilahulyalkar3407 10 місяців тому

    Gurugallige koti koti bhaktipoorvak Namaskaragallu

  • @praneshkalmane
    @praneshkalmane 10 місяців тому +1

    ಗುರುಗಳಿಗೆ ನಮಸ್ಕಾರಗಳು 🙏
    🚩 ಜೈ ಶ್ರೀ ರಾಮ 🚩

  • @lalithabhat6043
    @lalithabhat6043 10 місяців тому +1

    ಹುಚ್ಚು ವಿಮರ್ಶೆ ಆ ಪಪ್ರಚಾರ.

  • @rtsharanrt6099
    @rtsharanrt6099 10 місяців тому +2

    22-01-2024 ರಂದು ಎಲ್ಲರೂ ಈ ಪುರಂದರ ಗೀತೆಯನ್ನು ಹಾಡಿ :
    ಇಂದಿನ ದಿನವೇ ಶುಭ ದಿನವು
    ಇಂದಿನ ವಾರ ಶುಭ ವಾರ
    ಇಂದಿನ ತಾರೆ ಶುಭ ತಾರೆ
    ಇಂದಿನ ಯೋಗ ಶುಭ ಯೋಗ
    ಇಂದಿನ ಕರಣ ಶುಭ ಕರಣ
    ಇಂದು *ಶ್ರೀ ರಾಮನ
    ಸಂದರ್ಶನ ಫಲವೆಮಗಾಯಿತು
    ( * ಪುರಂದರರ ಕ್ಷಮೆ ಕೋರಿ )

  • @ksnstock4011
    @ksnstock4011 10 місяців тому

    You are great you have given Right answers number of times for different Questions. One should understand your Answers. 🙏