Respected Sir, I am a Madhwa, But I have great respect for all acharyas. I have also have great respect for you . I have listened almost all of of your pravachanas. Let all brahmins sink differences and unite.
ಅಯ್ಯಾ ನೀನು ಮಾದ್ವನಾದರೇ ಭೀಮಸೇನ ದೇವರ ಅವತಾರವೇ... ಶ್ರೀಮನ್ಮದ್ವಾಚಾರ್ಯರು , ಇದು ಕೇವಲ ಮಾದ್ವರ ನಂಬಿಕೆಯೇ , ಅತವಾ ಪ್ರಮಾಣ ವುಂಟಾ ಹೇಳು ??? ಪಾವುಗಡ್ಡದವರು ಮಾದ್ವರ ನಂಬಿಕೆ ಎಂದಿದ್ದಾರಲ್ವಾ ....ನಿಮಗೆಸಮ್ಮತವೇ?
@@nagendrab.g8443 ವೇದಗಳು, ಶ್ರುತಿ, ಉಪನಿಷತ್ತುಗಳು ಪ್ರಮಾಣಿಸುವುದು ಕೇವಲ ಅದ್ವೈತವನ್ನು ಮಾತ್ರ.....ಮಿಕ್ಕೆಲ್ಲವು ಭಕ್ತರು ತಮ್ಮ ಭಾವನೆಗೆ ಅನುಗುಣವಾಗಿ ಭಗವಂತನ ಕುರಿತಾಗಿ ಕಂಡುಕೊಂಡಿರುವ ಭಾವ.....ಅದರಲ್ಲೇನು ತಪ್ಪಿಲ್ಲ, ಆದರೆ ಪರಮ ಸತ್ಯವಾದ ಅದ್ವೈತವನ್ನೇ ಸುಳ್ಳು ಅಂತ ವಾದಿಸುವುದು ವಿತoಡಾ ವಾದವಷ್ಟೇ ಮತ್ತು ಅದ್ವೈತವನ್ನೇ ಸತ್ಯವೆಂದು ಪ್ರಮಾಣಿಸುವ ವೇದ ಉಪನಿಷತ್ತುಗಳು ಮತ್ತು ಶ್ರುತಿಗೆ ಮಾಡುವ ಅವಮಾನ ತನ್ಮೂಲಕ ಸನಾತನ ಧರ್ಮಕ್ಕೆ ಮಾಡುವ ಅವಮಾನ ಅಷ್ಟೆ ಸತ್ಯಂ ಶಿವಂ ಸುಂದರಂ
V respect and admire u sir. As others support their moola gurus, v maadhwas support our moola guru jagat guru Madhwacharya. V respect all other gurus. For us Dwaita vedanta ia correct and perfect to achieve mukti.
Just saw today a Madhwa on twitter calling Acharya Shankara as "Sankara" purposefully. Not just that you people consider Shankaracharya as avatara of demon called Manimantha. Most of TRUE Madhwas have same belief and respect for Shankara Bhagavatpada.
Absolutely wrong to call Adi shankara as sankara. He is an icon of Advaitha . I too a maadhwa, but have high regards for Adi shankara. Let us not fight among ourselves, let us show equal respect for all the three Acharyas. Hari sarvothama, vayu jeevothama.
People from different states of south India spell and pronounce words differently from the usual practice. For ex. Shankara - Sankara Vinod - Vinoth Mahesh - Magesh Shakuni - Saguni This could also be one reason 🤔 Opposing Siddhantas are a reality. Practice your own beliefs and do not disrespect others. Unity among Hindus is necessary now more than ever.
@@RM-vr7xb In Karnataka brahmins are made aware of the difference between "Sha" and "Sa" since their childhood. All such purposeful usage of "Sa" for "Sha" in Shankara is inspired by their great Acharyas who purposefully used in their Kritis too for example "Laghu Vayustuti" by Sri Vadiraja Tirtha. Do you say the great Acharyas of that caliber weren't scholars enough distinguish the two?
@@narayanaswamyrao2695 Your great Acharya who is going to become Vayu in next Manvantara i.e Bhavi Sameera Sri Vadiraja Tirtha himself used "Sankara" for Shankara Bhagavatpada in his Laghuvayustuti (or it is attributed to him?). Do you disown him?
In mahabharata there is a story where lord Hanuman meets Bheema and makes him realize his arrogance. So the belief that Bhima was Hanuman's punarjanma is strange. I think it was added later by madhwas
ಇದು ಆರೀತಿ ಅಲ್ಲ. ಕೆಲವು ಅಂಶಗಳು ಇರುತ್ತವೆ. ಪೂರ್ಣ ಅವತಾರ ಎಂದರೆ 16 ಅಂಶಗಳು ಸೇರಿ ಅವತಾರ ತಾಳುವುದು ಉದಾಹರಣೆಗೆ ಕೃಷ್ಣ. ದಶವತಾರ ದಲ್ಲಿ ರಾಮ ಮತ್ತು ಕೃಷ್ಣ ಪೂರ್ಣ ಅವತಾರ. ಹಾಗೇ ಕೆಲವರು ಅಂಶ ಗಳನ್ನು ಪಡೆದು ಅವತಾರಿಸುತ್ತಾರೆ. ಉದಾಹರಣೆ ಪಾಂಡವರು ಮತ್ತು ಕರ್ಣ. ನನಗೆ ತಿಳಿದವರು ಹೇಳಿದ್ದು ಇದು
We madhwas respect all mathas, but again I repeat, for us Madhwa matha is true and great. We respect you for your knowledge, but not you are great than our shri madhwacharyaru. I am proud to say that I am DWAITHI propagated by Shri Anandatheertharu.
Just saw today a Madhwa on twitter calling Acharya Shankara as "Sankara" purposefully. Not just that you people consider Shankaracharya as avatara of demon called Manimantha. Most of TRUE Madhwas have same belief and respect for Shankara Bhagavatpada. To make your Guru an avatara of some devata atleast don't make other's Guru as avatara of Demon for god's sake. Not just that some Madhwas who say the verses that don't fit Sri Madhwacharya's Tatwavada as interpolation cites a verse from Garuda Purana to justify their claim that Acharya Shankara was an avatara of demon.
@@chiragk7399 fringe elements are on both the sides. I respect all 3 Acharyas, all the 3 showed different ways to reach eternal bliss. At the Sametime I even oppose Prakash Rao avarannu, for his comments on Madhwacharyaru and madhwa philosophy. He has a feeling that he is ultimate, we do not agree to it.
ಅದು ನಿಮ್ಮ ಸ್ವಂತ ಅಭಿಪ್ರಾಯ, ಎಲ್ಲರಿಗೂ ಅವರವರ ಅಭಿಪ್ರಾಯ ಹೊಂದಿರುವ ಸ್ವಾತಂತ್ರ್ಯ ಇದೆ. ನಿಮ್ಮ ಪ್ರಕಾರ ಪ್ರಕಾಶರಾಯರು ಮಧ್ವರಿಗಿಂತ ದೊಡ್ಡವರಲ್ಲ. ನಿಮ್ಮ ಅಭಿಪ್ರಾಯಕ್ಕೆ ಯಾರ ಅಭ್ಯಂತರವಿಲ್ಲ. ಆದರೆ ಎಲ್ಲರ ಅಭಿಪ್ರಾಯವೂ ಅದೇ ಆಗಿರಬೇಕು ಎಂದೇನೂ ಇಲ್ಲ. ನಿಮ್ಮ ಮತ ನಿಮಗೆ ದೊಡ್ಡದಾಗಿರಬಹುದು, ಆದರೆ ಬೇರೆಯವರಿಗೂ ಆಗಿರಬೇಕೆಂದೇನೂ ಇಲ್ಲ. ಇದು ಸರಳವಾದ ತರ್ಕ.
@@trnagesha5227Naavu ade hellidhu , there is no binding on us also to accept what Prakash Rao says. We also have great Madhwa philosophers and Guru parmpare like Shri MANTRALAYA prabhugalu, Shri Vyasa Theertharu, shri Vadirajaru etc. We follow our traditions and philosophy. Acharya Madhwaru is one of the pillar to Indian philosophy, who has authored so many books. In my message, I have mentioned that all 3 great Acharyas are great, have not written against any acharya. It is he,who keeps on talking against Dwaitha philosophy, for which we oppose.
@@sathyanarayanams8022 ಭಾವೀ ಸಮೀರ ಶ್ರೀ ವಾದಿರಾಜರಿಂದ ರಚಿಸಲ್ಪಟ್ಟಿದೆ ಎನ್ನಲಾದ ಲಘುವಾಯುಸ್ತುತಿಯಲ್ಲೇ ಶಂಕರರನ್ನು ಉದ್ದೇಶಪೂರ್ವಕವಾಗಿ ಸಂಕರ ಎಂದು ಕರೆಯಲಾಗಿದೆ. ಈ ಕೃತಿಯು ವಾದಿರಾಜರಿಂದ ರಚಿಸಲ್ಪಟ್ಟಿದ್ದು ನಿಜವೇ ಆದರೆ ವಾದಿರಾಜರನ್ನು fringe elements ಅಂತ ಒಪ್ಪಿಕೊಳ್ಳುತ್ತೀರಾ? ವಾದಿರಾಜರ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಎಷ್ಟು ಜನ ಮಾಧ್ವರಿಗೆ ಇದೆ? ಇಂತಹ ಗ್ರಂಥಗಳು/ಕೃತಿಗಳು ವೈದಿಕರ ಒಗ್ಗಟ್ಟಿಗೆ ಅಡ್ಡಗೋಡೆಯಾಗಿ ನಿಂತಿವೆ. ಬೇರೆ ಮತಾಚಾರ್ಯರ ಚಾರಿತ್ರ್ಯವಧೆ ಮಾಡುವುದು ವೈದಿಕ ಪರಂಪರೆಗೆ ಸರಿ ಹೊಂದುವುದಿಲ್ಲ ಮತ್ತು ಕಪ್ಪುಚುಕ್ಕಿ ಇದ್ದಂತೆ. ಶ್ರೀ ಆನಂದ ತೀರ್ಥರ ಕುರಿತು ಯಾವುದೇ ಅವಹೇಳನಕಾರಿ ಕೃತಿಗಳು ಇದ್ದರೂ ಅದನ್ನು ಅದ್ವೈತಿಗಳು ತಿರಸ್ಕರಿಸಬೇಕು ಎಂಬುದು ನನ್ನ ಅಭಿಮತ.
history correct agi gottagbeku andhre kanishta 4 or 5 langauges bandhirabeku.. state government books are fake..avaru bere langauge avara jothe link iddhare adhannu thorisuvidilla
"ಮರ" ಎಂಬುದು ಕನ್ನಡದ ಪದ. "ರಾಮ" ಎಂಬ ಪದ ಬರಲಿಲ್ಲ ಅಂದಾಗ "ಮರಾ, ಮರಾ, ಮರಾ... ಎಂದು ಹೇಳು" ಅಂದರು ಎಂದರೆ ಅವರು ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದಾಯಿತು. ಇನ್ನು ಮಹಾಭಾರತದಲ್ಲಿ ಹನುಮಂತನು ಭೀಮನ ಗರ್ವಭಂಗ ಮಾಡುವ ಒಂದು ಪ್ರಸಂಗ ಬರುತ್ತದೆ. ಭೀಮ ನಡೆದು ಹೋಗುತ್ತಿದ್ದ ದಾರಿಯಲ್ಲಿ ಹನುಮಂತ ಕುಳಿತು ತನ್ನ ಬಾಲವನ್ನು ರಸ್ತೆಯಲ್ಲಿ ಚಾಚಿ ಭೀಮನ ದಾರಿಗೆ ಅಡ್ಡಬರುವ ಪ್ರಸಂಗ. ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಹೀಗೆ ಹನುಮ, ಭೀಮ ಇಬ್ಬರೂ ಪರಸ್ಪರ ಭೇಟಿಯಾಗಿರುವಾಗ ಭೀಮನು ಹನುಮನ ಮುಂದಿನ ಜನ್ಮ ಹೇಗಾದೀತು?
What Bhima did as a kid was atrocious. His brute strength always harmed his brothers. To top it none from Bhisma to his parents never used the stick to correct him. Even the so called Yudhishthir the eldest brother did nothing to silence Bhima. This created a divide and Duryodhana always wanted the avenge the humiliation his brothers met. One of the major reason how the hatred seed was swon. Even today the followers of Bhima spit venom as they hide their follies!!!
Actually talking about Shankaracharya vs madhwa vs any acharya on thier Siddhanta is wrong....they are thier followers ,they have emotions to thier guru ....God has created only human beings ,in Hindu if division happens again it's easy for muslim and other English invaders to break this minority population in world ....Sir ,this is ego pravachana ,thinking maha medavi ...actually he knows nothing but bringing caste divisions and breaking hindu system in name of sanatana Dharma
Than according to your view, everybody are like muslims. If anyone comments about your belief, identity it is normal for people to criticize it. Except for people like you, you accept it and convert.
ಹನುಮಂತನ ಅವತಾರ ಭೀಮ . ಭೀಮನ ಅವತಾರ ಮಧ್ವಾಚಾರ್ಯರು 😂😂😂😂😂😂 ತುಕಾಲಿ ನನ್ಮಕ್ಳು ಸುಳ್ಳು ಚೆನ್ನಾಗಿ ಹೇಳುತ್ತಾರೆ ರಾಮಾಯಣ ಮಹಾಭಾರತ ಕಾಲ್ಪನಿಕ ಕಥೆಗಳು ಅಂತಾ ಜನಗಳಿಗೆ ಗೊತ್ತು ಪುಳಿಚಾರುಗಳು ಹೊಟ್ಟೆಪಾಡಿಗಾಗಿ ಕಟ್ಟು ಕಥೆಗಳನ್ನು ಹೇಗೆ ಹೇಳುತ್ತಾರೆ
Ramayana is written by Valmiki and he is also one of the characters in it. The author has mentioned many places in Ramayana which are present across the globe. First of all, you should read Ramayana written by Valmiki and ask about the authenticity of Ramayana with Valmiki, not just by throwing some stupid comment.
Le ಆಯ್ಕೊಂಡ್ ತಿನ್ನೋನೇ , Nekkod tinnod bitre nigenu gottiralla.. Avatara andre artha yenu antha first tilko.. Artha madkollo brain illa andre nekkond iru
First brahmanaru bramhana mukadidanda udhbavisudru annodhanna heli nodana bari bramhana annodhanna thorskothira Hindu galalli oggattu muridhiddhu Nivu bramhanru 😠 illa Islam yak nam desha akramisthidru
Where were you Mr. Paragraph when Sri Chinna jeeyar swamiji blasted Shankar methyl vada and all of you advaitins ran helpless and world knows . Do not think that you are a very great scholar.
Respected Sir, I am a Madhwa, But I have great respect for all acharyas. I have also have great respect for you . I have listened almost all of of your pravachanas. Let all brahmins sink differences and unite.
But u madwas never 😂
Yellardu ond dari adre ivrde ond dari yen madodu
Yes correct but siddhantha- wise difference must be there as explenation are different
@@nagendrab.g8443 but goal is same
ಯಾರೋ ಸಂಕುಚಿತ ಮನೋಭಾವದ ವ್ಯಕ್ತಿಗಳು ಅವರು ನಿಮ್ಮನ್ನು ವಿರೋಧ ಮಾಡಿದವರು, ನಾನೂ ಮಾಧ್ವ ನೀವು ನನಗೆ ಮಾನ್ಯರು🙏
ಅಯ್ಯಾ ನೀನು ಮಾದ್ವನಾದರೇ
ಭೀಮಸೇನ ದೇವರ ಅವತಾರವೇ... ಶ್ರೀಮನ್ಮದ್ವಾಚಾರ್ಯರು , ಇದು ಕೇವಲ ಮಾದ್ವರ ನಂಬಿಕೆಯೇ , ಅತವಾ ಪ್ರಮಾಣ ವುಂಟಾ ಹೇಳು ???
ಪಾವುಗಡ್ಡದವರು ಮಾದ್ವರ ನಂಬಿಕೆ
ಎಂದಿದ್ದಾರಲ್ವಾ ....ನಿಮಗೆಸಮ್ಮತವೇ?
ಮಣಿಮಂಜರಿ, ಸುಮಧ್ವ ವಿಜಯದಲ್ಲಿ ಇರೋ
ಶಂಕರಭಗವತ್ಪಾದರ ನೀಚಾತಿನೀಚ ನಿಂದೆ ಬಗ್ಗೆ ನಿಮ್ಮ ಅಭಿಪ್ರಾಯ ಏನು
@@spavansharma6448 ಕೆಲವೊಂದು ಮಧ್ಯದಲ್ಲಿ ಸೇರಿಸಲ್ಪಟ್ಟಿದೆ.. ಸೇರಿಸಿರುವವನ್ನು ತೆಗೆದು ಮರುಮುದ್ರಣ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ
🙏🙏🙏🙏👌👌👌❤❤❤❤
ನಮ್ಮ ಹಿಂದೂ ಧರ್ಮದ ಗ್ರಂಥಗಳು ಅದ್ಭುತ, ರೋಚಕ, ಅಮೋಘ, ಅನನ್ಯ....
ಉತ್ತಮ ಪ್ರವಚನ. ಧನ್ಯವಾದಗಳು. ಸಂಕುಚಿತ ಮನೋಭಾವದ ಮೂರ್ಖರು ಏನೇ ಬೊಗಳಿಕೊಂಡರೂ ಸತ್ಯ ಸತ್ಯವೇ. ಕುಸಂಸ್ಕಾರವಂತರ ಮಾತಿಗೆ ಬೇಸರಿಸದೆ ನಿಮ್ಮ ಉತ್ತಮ ಜ್ಞಾನ ಪ್ರಸರಣವನ್ನು ಮುಂದುವರಿಸಿ
Rama Kannada pada, valmiki kannadiga
Neevu utthana vaagmigalu, aadare tathvada vicharadalli pramana rahithavaagi mathaduthiri antha anisuthe,
Sathy a yaavudu ennnuvude jignaseya vichara
Thaamasaru sanyasi vesha haaki mithya pravarthane maduvaru
@@nagendrab.g8443 ವೇದಗಳು, ಶ್ರುತಿ, ಉಪನಿಷತ್ತುಗಳು ಪ್ರಮಾಣಿಸುವುದು ಕೇವಲ ಅದ್ವೈತವನ್ನು ಮಾತ್ರ.....ಮಿಕ್ಕೆಲ್ಲವು ಭಕ್ತರು ತಮ್ಮ ಭಾವನೆಗೆ ಅನುಗುಣವಾಗಿ ಭಗವಂತನ ಕುರಿತಾಗಿ ಕಂಡುಕೊಂಡಿರುವ ಭಾವ.....ಅದರಲ್ಲೇನು ತಪ್ಪಿಲ್ಲ, ಆದರೆ ಪರಮ ಸತ್ಯವಾದ ಅದ್ವೈತವನ್ನೇ ಸುಳ್ಳು ಅಂತ ವಾದಿಸುವುದು ವಿತoಡಾ ವಾದವಷ್ಟೇ ಮತ್ತು ಅದ್ವೈತವನ್ನೇ ಸತ್ಯವೆಂದು ಪ್ರಮಾಣಿಸುವ ವೇದ ಉಪನಿಷತ್ತುಗಳು ಮತ್ತು ಶ್ರುತಿಗೆ ಮಾಡುವ ಅವಮಾನ ತನ್ಮೂಲಕ ಸನಾತನ ಧರ್ಮಕ್ಕೆ ಮಾಡುವ ಅವಮಾನ ಅಷ್ಟೆ
ಸತ್ಯಂ ಶಿವಂ ಸುಂದರಂ
ಸಂದರ್ಶನ ಬಹಳ ಸೊಗಸಾಗಿ ಮೂಡಿಬಂತು.
ಬಹಳ ಧನ್ಯವಾದಗಳು ಗುರುಗಳಿಗೆ ಹಾಗು ಸಂದರ್ಶಕರಿಗೆ 🙏🙂
ಅದ್ಭುತ ಆಚಾರ್ಯರೆ...
Not all Madhwa s critize you, many of us respect and love you sir, ...
Uthqma vaagmigalu aadare kelavomme kopavishta agthare
There is less difference lot of common factors... not all madhvas hate...we admire you sir
@@nagendrab.g8443 ಮನುಷ್ಯರಲ್ಲವೇನ್ರೀ? ಕೋಪ ಎನ್ನುವುದು ಮನುಷ್ಯರೆಲ್ಲರಿಗೂ ಬರುವಂಥದೇ ಅಲ್ಲವೇ? ನಿಮಗೆ ಬರುವುದಿಲ್ಲವೇ? ನನಗೂ ಬರುತ್ತದೆ.
If that's really true, we are all happy
ಕಾವ್ಯಕ್ಕೆ ಸಾಹಿತ್ಯಕ್ಕೆ ಯಾವ ಜಾತಿ ? ಅವೆಲ್ಲ ಮನುಜ ಮತಕ್ಕೆ ಸೇರಿದವು ...ಗುರುಗಳು ಅದನ್ನ ಮೀರಿ ಉಪನ್ಯಾಸ ಮಾಡುತಾರೆ ...ವಂದನೆಗಳು 🙏🙏🙏
V respect and admire u sir. As others support their moola gurus, v maadhwas support our moola guru jagat guru Madhwacharya. V respect all other gurus. For us Dwaita vedanta ia correct and perfect to achieve mukti.
Just saw today a Madhwa on twitter calling Acharya Shankara as "Sankara" purposefully. Not just that you people consider Shankaracharya as avatara of demon called Manimantha. Most of TRUE Madhwas have same belief and respect for Shankara Bhagavatpada.
Absolutely wrong to call Adi shankara as sankara. He is an icon of Advaitha . I too a maadhwa, but have high regards for Adi shankara. Let us not fight among ourselves, let us show equal respect for all the three Acharyas. Hari sarvothama, vayu jeevothama.
People from different states of south India spell and pronounce words differently from the usual practice.
For ex. Shankara - Sankara
Vinod - Vinoth
Mahesh - Magesh
Shakuni - Saguni
This could also be one reason 🤔
Opposing Siddhantas are a reality. Practice your own beliefs and do not disrespect others.
Unity among Hindus is necessary now more than ever.
@@RM-vr7xb
In Karnataka brahmins are made aware of the difference between "Sha" and "Sa" since their childhood. All such purposeful usage of "Sa" for "Sha" in Shankara is inspired by their great Acharyas who purposefully used in their Kritis too for example "Laghu Vayustuti" by Sri Vadiraja Tirtha. Do you say the great Acharyas of that caliber weren't scholars enough distinguish the two?
@@narayanaswamyrao2695
Your great Acharya who is going to become Vayu in next Manvantara i.e Bhavi Sameera Sri Vadiraja Tirtha himself used "Sankara" for Shankara Bhagavatpada in his Laghuvayustuti (or it is attributed to him?). Do you disown him?
Great Orator indeed ... !
"Satya yaavaagalu kahi aagirutte"
Yes panchabeda thaarathamya always kahi
@@nagendrab.g8443 ohohohoho howda 🤔🤔🤔🤔
Your stories perfectly truth 👌🌹
ನನ್ನ ಕರ್ನಾಟಕ ಕನ್ನಡ ಸೂಪರ್ ಲೈಕ್
🎉 ತಮ್ಮ ಜ್ಞಾನಕ್ಕೆ ನಮೋ ನಮಃ
ನಮನಗಳು ಗುರುಗಳೇ 🙏🙏🙏🙏
Param, is doing good work. Keep it up
Tumba chennagide vishyagalu. Maatina uccharane tumba spashta.
Very nice .thank you sir.
This very much relates to nupur Sharma's case
In mahabharata there is a story where lord Hanuman meets Bheema and makes him realize his arrogance. So the belief that Bhima was Hanuman's punarjanma is strange. I think it was added later by madhwas
ಇದು ಆರೀತಿ ಅಲ್ಲ. ಕೆಲವು ಅಂಶಗಳು ಇರುತ್ತವೆ. ಪೂರ್ಣ ಅವತಾರ ಎಂದರೆ 16 ಅಂಶಗಳು ಸೇರಿ ಅವತಾರ ತಾಳುವುದು ಉದಾಹರಣೆಗೆ ಕೃಷ್ಣ. ದಶವತಾರ ದಲ್ಲಿ ರಾಮ ಮತ್ತು ಕೃಷ್ಣ ಪೂರ್ಣ ಅವತಾರ. ಹಾಗೇ ಕೆಲವರು ಅಂಶ ಗಳನ್ನು ಪಡೆದು ಅವತಾರಿಸುತ್ತಾರೆ. ಉದಾಹರಣೆ ಪಾಂಡವರು ಮತ್ತು ಕರ್ಣ. ನನಗೆ ತಿಳಿದವರು ಹೇಳಿದ್ದು ಇದು
We madhwas respect all mathas, but again I repeat, for us Madhwa matha is true and great. We respect you for your knowledge, but not you are great than our shri madhwacharyaru. I am proud to say that I am DWAITHI propagated by Shri Anandatheertharu.
Just saw today a Madhwa on twitter calling Acharya Shankara as "Sankara" purposefully. Not just that you people consider Shankaracharya as avatara of demon called Manimantha. Most of TRUE Madhwas have same belief and respect for Shankara Bhagavatpada. To make your Guru an avatara of some devata atleast don't make other's Guru as avatara of Demon for god's sake. Not just that some Madhwas who say the verses that don't fit Sri Madhwacharya's Tatwavada as interpolation cites a verse from Garuda Purana to justify their claim that Acharya Shankara was an avatara of demon.
@@chiragk7399 fringe elements are on both the sides. I respect all 3 Acharyas, all the 3 showed different ways to reach eternal bliss.
At the Sametime
I even oppose Prakash Rao avarannu, for his comments on Madhwacharyaru and madhwa philosophy. He has a feeling that he is ultimate, we do not agree to it.
ಅದು ನಿಮ್ಮ ಸ್ವಂತ ಅಭಿಪ್ರಾಯ, ಎಲ್ಲರಿಗೂ ಅವರವರ ಅಭಿಪ್ರಾಯ ಹೊಂದಿರುವ ಸ್ವಾತಂತ್ರ್ಯ ಇದೆ. ನಿಮ್ಮ ಪ್ರಕಾರ ಪ್ರಕಾಶರಾಯರು ಮಧ್ವರಿಗಿಂತ ದೊಡ್ಡವರಲ್ಲ. ನಿಮ್ಮ ಅಭಿಪ್ರಾಯಕ್ಕೆ ಯಾರ ಅಭ್ಯಂತರವಿಲ್ಲ. ಆದರೆ ಎಲ್ಲರ ಅಭಿಪ್ರಾಯವೂ ಅದೇ ಆಗಿರಬೇಕು ಎಂದೇನೂ ಇಲ್ಲ. ನಿಮ್ಮ ಮತ ನಿಮಗೆ ದೊಡ್ಡದಾಗಿರಬಹುದು, ಆದರೆ ಬೇರೆಯವರಿಗೂ ಆಗಿರಬೇಕೆಂದೇನೂ ಇಲ್ಲ. ಇದು ಸರಳವಾದ ತರ್ಕ.
@@trnagesha5227Naavu ade hellidhu , there is no binding on us also to accept what Prakash Rao says. We also have great Madhwa philosophers and Guru parmpare like Shri MANTRALAYA prabhugalu, Shri Vyasa Theertharu, shri Vadirajaru etc. We follow our traditions and philosophy. Acharya Madhwaru is one of the pillar to Indian philosophy, who has authored so many books. In my message, I have mentioned that all 3 great Acharyas are great, have not written against any acharya. It is he,who keeps on talking against Dwaitha philosophy, for which we oppose.
@@sathyanarayanams8022
ಭಾವೀ ಸಮೀರ ಶ್ರೀ ವಾದಿರಾಜರಿಂದ ರಚಿಸಲ್ಪಟ್ಟಿದೆ ಎನ್ನಲಾದ ಲಘುವಾಯುಸ್ತುತಿಯಲ್ಲೇ ಶಂಕರರನ್ನು ಉದ್ದೇಶಪೂರ್ವಕವಾಗಿ ಸಂಕರ ಎಂದು ಕರೆಯಲಾಗಿದೆ. ಈ ಕೃತಿಯು ವಾದಿರಾಜರಿಂದ ರಚಿಸಲ್ಪಟ್ಟಿದ್ದು ನಿಜವೇ ಆದರೆ ವಾದಿರಾಜರನ್ನು fringe elements ಅಂತ ಒಪ್ಪಿಕೊಳ್ಳುತ್ತೀರಾ? ವಾದಿರಾಜರ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಎಷ್ಟು ಜನ ಮಾಧ್ವರಿಗೆ ಇದೆ? ಇಂತಹ ಗ್ರಂಥಗಳು/ಕೃತಿಗಳು ವೈದಿಕರ ಒಗ್ಗಟ್ಟಿಗೆ ಅಡ್ಡಗೋಡೆಯಾಗಿ ನಿಂತಿವೆ. ಬೇರೆ ಮತಾಚಾರ್ಯರ ಚಾರಿತ್ರ್ಯವಧೆ ಮಾಡುವುದು ವೈದಿಕ ಪರಂಪರೆಗೆ ಸರಿ ಹೊಂದುವುದಿಲ್ಲ ಮತ್ತು ಕಪ್ಪುಚುಕ್ಕಿ ಇದ್ದಂತೆ. ಶ್ರೀ ಆನಂದ ತೀರ್ಥರ ಕುರಿತು ಯಾವುದೇ ಅವಹೇಳನಕಾರಿ ಕೃತಿಗಳು ಇದ್ದರೂ ಅದನ್ನು ಅದ್ವೈತಿಗಳು ತಿರಸ್ಕರಿಸಬೇಕು ಎಂಬುದು ನನ್ನ ಅಭಿಮತ.
Super be continue pr. Broo
ಓಂ .🙏
ಬಸವಣ್ಣನವರ ಬಗ್ಗೆ ಹೇಳಿ ಗುರುಗಳೇ
jai guruji
Vslmiki film also having this content. Dr.Rajkumar acted in this film.
Please explain that bheemasena context
Advaita pratipadakarada Shankaracharyaranne bittilla matte nimmannu bittare?
🙏🙏🙏
Very scholarly person - but boring for people uninterested in philosophy, Kannada literature etc
Anna pls banavasi omme hogi ella parichaya madsi
history correct agi gottagbeku andhre kanishta 4 or 5 langauges bandhirabeku.. state government books are fake..avaru bere langauge avara jothe link iddhare adhannu thorisuvidilla
Jagath maye... Satyakke jagavilla...gurugale nimma adbutha gnanakke saranu
Value adding self explanatory add/ed/ition in practical problems to face fake incarnations and its airing theories
🌹🌹🌹🌹🌹🌹🌹🙏🙏🙏🙏🙏🙏🙏
💞🌺🌺🙏🙏
"ಮರ" ಎಂಬುದು ಕನ್ನಡದ ಪದ. "ರಾಮ" ಎಂಬ ಪದ ಬರಲಿಲ್ಲ ಅಂದಾಗ "ಮರಾ, ಮರಾ, ಮರಾ... ಎಂದು ಹೇಳು" ಅಂದರು ಎಂದರೆ ಅವರು ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದಾಯಿತು.
ಇನ್ನು ಮಹಾಭಾರತದಲ್ಲಿ ಹನುಮಂತನು ಭೀಮನ ಗರ್ವಭಂಗ ಮಾಡುವ ಒಂದು ಪ್ರಸಂಗ ಬರುತ್ತದೆ. ಭೀಮ ನಡೆದು ಹೋಗುತ್ತಿದ್ದ ದಾರಿಯಲ್ಲಿ ಹನುಮಂತ ಕುಳಿತು ತನ್ನ ಬಾಲವನ್ನು ರಸ್ತೆಯಲ್ಲಿ ಚಾಚಿ ಭೀಮನ ದಾರಿಗೆ ಅಡ್ಡಬರುವ ಪ್ರಸಂಗ. ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಹೀಗೆ ಹನುಮ, ಭೀಮ ಇಬ್ಬರೂ ಪರಸ್ಪರ ಭೇಟಿಯಾಗಿರುವಾಗ ಭೀಮನು ಹನುಮನ ಮುಂದಿನ ಜನ್ಮ ಹೇಗಾದೀತು?
Nanu Madhva ne sir but I never miss your talk.
Namage yava vishayavanndaru helabekadre moola kruthigalle adhara... nathara bandha kruthigallu vethyasa viruthade.... adhu kevala manaranjane yaguthadhe.
What Bhima did as a kid was atrocious. His brute strength always harmed his brothers. To top it none from Bhisma to his parents never used the stick to correct him. Even the so called Yudhishthir the eldest brother did nothing to silence Bhima. This created a divide and Duryodhana always wanted the avenge the humiliation his brothers met. One of the major reason how the hatred seed was swon. Even today the followers of Bhima spit venom as they hide their follies!!!
Actually talking about Shankaracharya vs madhwa vs any acharya on thier Siddhanta is wrong....they are thier followers ,they have emotions to thier guru ....God has created only human beings ,in Hindu if division happens again it's easy for muslim and other English invaders to break this minority population in world ....Sir ,this is ego pravachana ,thinking maha medavi ...actually he knows nothing but bringing caste divisions and breaking hindu system in name of sanatana Dharma
Nivu valmiki Rushigalla bhage moola ramayanavannu thorisi...sathyavnnu thilisidhiri. Adhare Bhima na paatharavannu heluvaga moolkruthiyu namge sariyada Adhara... kumaravyasaru thannaa kruthiyalli avanige bekadarithiyalli vivarisidhane. Yellavu moola Mahabarthadalli irrovahage illa..
Edhannu Madwaru akshepa madthirodu.(kuvempuravarusaha Ramyana darshannavannu baredidhre , Adhare adhu Saha valmiki ramyanakintha binnavagidhe)
Onthara Prema vivaha idange🤣
Madhwas r like Muslims...no difference bw the two.
Howdaa ?
Ella madwarannu hiyalisabedi, olle Jana mathu Ketta Jana Ella kade iruthare
ninu ibrali yarigay hutidya
Than according to your view, everybody are like muslims. If anyone comments about your belief, identity it is normal for people to criticize it.
Except for people like you, you accept it and convert.
You are critizing madhwas without knowing about our philosophy...What should we name you as...?
Illa neevu punya sampattina sanchayana galisikolluvikege avirbhavisida punyathmaru!
Valmikhi huttu .adu bedajanagadalle agede avar ramayanada book nalle baedella aste.
ಹನುಮಂತನ ಅವತಾರ ಭೀಮ . ಭೀಮನ ಅವತಾರ ಮಧ್ವಾಚಾರ್ಯರು 😂😂😂😂😂😂 ತುಕಾಲಿ ನನ್ಮಕ್ಳು ಸುಳ್ಳು ಚೆನ್ನಾಗಿ ಹೇಳುತ್ತಾರೆ ರಾಮಾಯಣ ಮಹಾಭಾರತ ಕಾಲ್ಪನಿಕ ಕಥೆಗಳು ಅಂತಾ ಜನಗಳಿಗೆ ಗೊತ್ತು ಪುಳಿಚಾರುಗಳು ಹೊಟ್ಟೆಪಾಡಿಗಾಗಿ ಕಟ್ಟು ಕಥೆಗಳನ್ನು ಹೇಗೆ ಹೇಳುತ್ತಾರೆ
Ramayana is written by Valmiki and he is also one of the characters in it. The author has mentioned many places in Ramayana which are present across the globe. First of all, you should read Ramayana written by Valmiki and ask about the authenticity of Ramayana with Valmiki, not just by throwing some stupid comment.
Your language says you thukaali
Ayya Ravi Kiran, Ramayana modalu odhi, amele adara moulya galanna alavadisikolli. intha bejavabdari maatugalanna aadbedi...
Le ಆಯ್ಕೊಂಡ್ ತಿನ್ನೋನೇ ,
Nekkod tinnod bitre nigenu gottiralla.. Avatara andre artha yenu antha first tilko..
Artha madkollo brain illa andre nekkond iru
Bolimagane gottillandre tilko illandre muchkond adru iru.. yogyate toruskobeda neecha sulemagane
Madwacharya beemana? sink agathaillvalla... Id yavdo sulibele theory iddangide
Ee madhwaru think Madhwa achari is Bheema avatara loose fellows
@@JS-tx8vw oho they just think not in real... Ok ok got it...
@@rcb0583 Hindu samaja nah odedu haakdavre ee madhwaru....no difference bw muslims n madhwas....bheda bhaawa taratamya hutti haakdavre ivru.
@@JS-tx8vw aha lofar rohith chakrathirtha nu madwa annsutthe makkal bavishya hal madodakke skech hakidane...
@@rushyendras9156 bolimagane tale li buddhi itko hel itkobeda
First brahmanaru bramhana mukadidanda udhbavisudru annodhanna heli nodana bari bramhana annodhanna thorskothira Hindu galalli oggattu muridhiddhu Nivu bramhanru 😠 illa Islam yak nam desha akramisthidru
Nimma kalpane tappu brahmanaru yavattu ogattu muridilla adu deshada rajarege serida Vichara rajya gala kittatakke brahmanaru hege karanaragutttare sariyagi vishaya tilidu teekisi adakke tookaviruttade illadiddare adu bari vithanda vaadave horatu mattenilla.
@ullas.. Neenenu kisdidiya Adnan swalpa helu..
Where were you Mr. Paragraph when Sri Chinna jeeyar swamiji blasted Shankar methyl vada and all of you advaitins ran helpless and world knows . Do not think that you are a very great scholar.
🙏🙏🙏
🌹🙏🙏🙏🌹
🙏🙏🙏