"ಗಂಡ ಸತ್ತರೆ ಮೈದುನನನ್ನ ಮದುವೆ ಆಗಬಹುದು ಅನ್ನುತ್ತೆ ವೇದಗಳು"-Ep06-Dr. Pavagada Prakash Rao-Kalamadhyama

Поділитися
Вставка
  • Опубліковано 22 сер 2024
  • Subscribe to Dr. Pavagada Prakash Rao UA-cam Channels:
    / tattvashankara
    / drpavagadaprakashrao
    #PavagadaPrakashRao #kalamadhyama #param
    Click on the below link to Subscribe to Kalamadhyama UA-cam Channel. / @kalamadhyamayoutube
    www.kalamadhyama.com
    ವಿದ್ಯಾ ವಿಶಾರದ, ಜ್ಞಾನ ಪ್ರಕಾಶ, ಪ್ರವಚನ ಚಕ್ರವರ್ತಿ ಹೀಗೆ ಅನೇಕ ಬಿರುದುಗಳನ್ನ ಪಡೆದ ಕನ್ನಡದ ಹೆಮ್ಮೆಯ ವಾಜ್ಮಿಗಳು, ಉಪನ್ಯಾಸಕರು, ಪ್ರವಚನಕಾರರು ಆದ ಮಹಾಗುರು ಡಾ. ಪಾವಗಡ ಪ್ರಕಾಶ ರಾವ್ ಅವರು ನಡೆದು ಬಂದ ಹಾದಿ ಇದೋ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    UPI No: 9008099686
    Please email the transfer details to kalamadhyamachannel@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Pavagada Prakash Rao Kalamadhyama, Dr Pavagada Prakash Rao Life Story, Dr Pavagada Prakash Rao Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao param, Kannada Videos, Dr Pavagada Prakash Rao Kalamadhyama Interview, Satyadarshana Doordarshan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam Channel, Kalamadhyama Videos,

КОМЕНТАРІ • 264

  • @shivarajk.s3512
    @shivarajk.s3512 2 роки тому +37

    ಪರಮೇಶ್ವರ್.....
    ನೀವು ಇಲ್ಲಿಯವರೆಗೆ ಮಾಡಿರುವ ಯಲ್ಲ ಸಂದರ್ಶನ ಒಂದು ತೂಕ ಶ್ರೀ ಪಾವಗಡ ಪ್ರಕಾಶಜಿ ಸಂದರ್ಶನವೇ ಒಂದು ತೂಕ, ನಿಮ್ಮ ಜ್ಞಾನಾರ್ಜನೇ ನಿರಂತರ ಸಾಗಲಿ..... 🙏

  • @guruprasadc4782
    @guruprasadc4782 2 роки тому +67

    ಕನ್ನಡ ಎಷ್ಟು ಸೌಜನ್ಯಯುತವಾದ ಭಾಷೆ....
    ಇವರ ಬಾಯಲ್ಲಿ ಒಂದೇ ಒಂದು english ಪದವು ಬಂದಿಲ್ಲ.... Legendry scholar.... Greate... Hatsoff to u sir...

    • @pratibhak9786
      @pratibhak9786 2 роки тому +4

      ನಿಮ್ಮ ಬಾಯಲ್ಲಿ ಯಾಕೆ ಬಂತೋ😂😂😂🤭🤣😂😅😁🤪😜😝😛🤣

    • @guruprasadc4782
      @guruprasadc4782 2 роки тому

      @@pratibhak9786 👀

    • @user-sh7bc4en2i
      @user-sh7bc4en2i Рік тому

      ಹೌದು. ನಿಜವಾಗಿಯೂ ಪ್ರಶಂಶನೀಯ

  • @chandrusimha6922
    @chandrusimha6922 2 роки тому +13

    ಗುರುಗಳೇ ನೀವು ಸೂಪರ್
    ನಾವು ಕೇಳೋದು ಅದೆ ಮಾನವನನ್ನ ಮಾನವನ್ನನ್ನಾಗಿ ನೀಡೋದು ಒಬ್ಬ
    ಮಹಾ ಜ್ಞಾನಿಯ ಕರ್ತವ್ಯ 🙏

  • @Sanaatananbhaarateeya
    @Sanaatananbhaarateeya 2 роки тому +6

    ಈ ಜ್ಞಾನದ ನುಡಿಗಳು ಜನಸಾಮಾನ್ಯರಿಗೆ ಅತಿ ಅವಶ್ಯಕ, ಬಹಳ ಸರಳವಾಗಿ ತಿಳಿ ಹೇಳುತ್ತಿದ್ದೀರಿ ಹೀಗೆ ಮುಂದುವರಿಸಬೇಕೆಂದು ನಮ್ಮ ವಿನಂತಿ. ಧನ್ಯವಾದಗಳು

  • @yadavads
    @yadavads 2 роки тому +21

    ಇದಕ್ಕೆ ಅತ್ಯುತ್ತಮ ಉದಾಹರಣೆ ಅಂಬೇಡ್ಕರರು, ಮಹಾ ಜ್ಞಾನಿಗಳು, ಅದಕ್ಕೆ ಅವರು ಜಗನಮ್ಯಾನ್ಯರು

    • @talkenglishcourse2302
      @talkenglishcourse2302 2 роки тому

      ಇದು ಪಾ ಮಾತು ಅಂದ್ರೆ.... ಯಾವ ಶಂಕರ ಮಾದ್ವರಿಂದ ಕೆಳಜಾತಿಯವರಿಗೆ ನ್ಯಾಯ ಸಿಕ್ಕಿದೆ ಹೇಳಿ ಬರಿ ಗುಡಿ ಗುಂಡಾರ ಕಟ್ಟೋದ್ ಬಿಟ್ರೆ ಇವರೇನ ಗುಡ್ಡೆ ಹಾಕಿಲ್ಲ

    • @guruprasadc4782
      @guruprasadc4782 2 роки тому +2

      Hmmm... Exactly

    • @abhijeetkulkarni859
      @abhijeetkulkarni859 2 роки тому

      Lllllllllllllllllllllllllllllllllllllllllllllllllllllllllllllllllllllll

    • @nandig8049
      @nandig8049 2 роки тому

      ಬರೀ ಇಂಥ ಸ್ಸುಳ್ಳು ಮಾತಾಡಿ ಬೀಹ್ಮಣರು ಎಲ್ಲರನ್ನು ಮುಂದ ಮಾಚಿದ್ದಾರೆ .... ಇಲ್ಲಿ ಕಾಮೆಂಟ್ ಮಾಡುವವರು ಯಾರಾದರೂ ಒಬ್ಬರಾದ್ರೂ ಒಂದೇ ಒಂದು ಸಲ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಿದ್ದೀರಾ ? ಇಲ್ಲ ತಾನೇ ? ಮತ್ತೆ ಯಾಕೆ ಹಿಂದೂ ಹಿಂದೂ ಅಂತ ಬೊಗಳೆ ಬಿಡುವುದು ?
      ಒಂದ್ ಕ್ರ್ಲ್ಸ ಮಾಡಿ , ನಾಳೆ ನಿಮ್ಮ ಯಾರಾದ್ರೂ ಬ್ರಾಹ್ಮಣ ಫ್ರೆಂಡ್ ಗೆ ನಿಮ್ಮ ಮನೆಗೆ ಊಟಕ್ಕೆ ಬರ್ತೀನಿ ಅಂತ ಹೇಳಿ , ಅವಾಗ ಗೋರ್ಟಾಗುತ್ತೆ ನಿಮ್ಮ ಬೊಗಳೆ ಪುರಾಣ

  • @shankaramurthy958
    @shankaramurthy958 Рік тому +1

    ನಿಮ್ಮಂತಹ ಜ್ಞಾನಿಗಳು ನಮ್ಮ ಕಾಲದಲ್ಲಿ ಇರುವುದೇ ನಮ್ಮ ಅದೃಷ್ಟ

  • @kannadakarnataka2440
    @kannadakarnataka2440 2 роки тому +8

    Wonderful speak in pure Kannada legendary jnanayogi Pavagad Prakash Sir.

  • @user-ym2zj2bp7j
    @user-ym2zj2bp7j 2 роки тому +78

    ಹಿಂದೂ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಮಾತಾಡುವ ಹಂದಿಗಳು ಈ ಪುಣ್ಯಾತ್ಮನ ಕೇಳ್ಬೇಕು. 🙏🥰🚩🚩🚩🚩🚩🚩

    • @muralidhar321
      @muralidhar321 2 роки тому +9

      ಅವರು ಮಾತನಾಡುತ್ತ ಇರುವುದು ಹಿಂದೂ ಧರ್ಮದ ಬಗ್ಗೆ ಒಂದು ಚೂರೂ ಅರಿವಿಲ್ಲದೆ ಬಾಯಿಗೆ ಬಂದ ಹಾಗೆ ಮಾತನಾಡುವ ನಿಮ್ಮಂತ ಅಜ್ಞಾನಿಗಳ ಬಗ್ಗೆ.

    • @user-ym2zj2bp7j
      @user-ym2zj2bp7j 2 роки тому

      @@muralidhar321 ನೀವು ಎಂತ ಅಯೋಗ್ಯರು ಅಂತ ನಿಮ್ಮ ಸಹವಾಸ ಮಾಡಿನೇ ಗೊತ್ತಾಗಿದ್ದು, ನಮ್ಮ ಹಿಂದೂ ಧರ್ಮಕ್ಕೆ ಕೆಟ್ಟ ಹೆಸ್ರು ಬಂದಿದ್ದೆ ನಿಮ್ಮಂತ ಕುಲಗೆಟ್ಟವರಿಂದ, ನಿಮ್ಮ ಜನ್ಮಕ್ಕೆ ನನ್ನ ಹಳೆ ಎಕ್ಕಡ ಸಿಗಾಕಾ..
      ಶಂಕರಾಚಾರ್ಯರ ಬಗ್ಗೆ ಬಾಯಿಗೆ ಬಂದ್ ಹಾಗೆ ಬೊಗಳೋ ಕಚಡಾ ನನ್ ಮಕ್ಳು ನೀವು..ನಮ್ಮ ಬಗ್ಗೆ ಏನ್ ಮಾತಾಡ್ತಿಯೋ.. ಇಸ್ಲಾಂ ಧರ್ಮಾನೋ.. ಇಲ್ಲಾ ಕ್ರಿಶ್ಚಿಯನ್ ಧರ್ಮಾನೋ ಸೇರಿ ಹಾಳಾಗ್ ಹೋಗಿ..

    • @visweswaradebur9605
      @visweswaradebur9605 2 роки тому

      Tree Eze >

    • @zaheerkhan316
      @zaheerkhan316 2 роки тому

      ಅಜ್ಞಾನಿ ನನ್ನ ಮಗ ಯಿವನು ...ದೈಮಾಡಿ ಗುರುಗಳು ಯೀವನಿಗೆ ವದಗಲ ಪಾಠ ಮಾಡಬೇಕು

    • @zaheerkhan316
      @zaheerkhan316 2 роки тому

      ಯಾವುದೇ ಧರ್ಮದ ವೇದಗಳನ್ನು ಕೇಳುವಾಗ ಮನಸಿಗೆ ಶಾಂತಿ ದೊರೆಯುತ್ತದೆ ಅದರೆ ಇವನಿಗೆ ಮಾತ್ರ ಕೆಟ್ಟ ಶಬ್ದಗಳು ಬರುತ್ತೀವೆ ...ಅಜ್ಞಾನಿ

  • @shivaprakashks407
    @shivaprakashks407 2 роки тому +23

    ಜ್ಞಾನದ ಗ್ರಂಥಾಲಯ ಶ್ರೀ ಪಾವಗಡ ಪ್ರಕಾಶ ರಾವ್ ಅವರು.

    • @raghavendrakulkarni7650
      @raghavendrakulkarni7650 2 роки тому

      ಸಂಧ್ಯಾವಂದನೆ ಮಾಡದಿದ್ದರೆ ಹೇಗೆ ನಡೆಯುತ್ತೆ ಸ್ವಾಮಿ? ಸಮಾನತೆ ಪ್ರತಿಪಾದನೆ ಮಾಡುವ ಭರದಲ್ಲಿ ಬ್ರಾಹ್ಮಣ್ಣ ಕರ್ತವ್ಯ ನಿರಾಕರಣೆ ಮಾಡ್ಬೇಡಿ.ಅವರವರ ಕರ್ತವ್ಯ ಅವರು ಮಾಡಲೇಬೇಕು.

    • @bnarayanaswamybnarayanaswa1259
      @bnarayanaswamybnarayanaswa1259 2 роки тому

      Verygoodforoursocietythankyouswamy

    • @bnarayanaswamybnarayanaswa1259
      @bnarayanaswamybnarayanaswa1259 2 роки тому

      Thismessageismiracleoursocietythankyouguru

  • @theertha.m.t.7956
    @theertha.m.t.7956 3 місяці тому

    ನಮ್ಮ ಕುಲಗೆಟ್ಟ ಸಮಾಜಕ್ಕೆ ಇಂಥ ಮಹಾತ್ಮರು ಜ್ಞಾನಿಗಳಿಂದ ಹೆಚ್ಚು ಹೆಚ್ಚು ಧಾರ್ಮಿಕ ವಿಷಯಗಳನ್ನು ಸಮಾಜಕ್ಕೆ ಹಂಚಬೇಕಾಗಿ ವಿನಂತಿ ನನಗೆ ಇವರನ್ನ ಕಂಡರೆ ದೇವರೇ ಇಳಿದು ಬಂದಂಗೆ ಆಗುತ್ತದೆ ಪರಮ ಪವಿತ್ರತೆಯನ್ನ ಸಮಾಜಕ್ಕೆ ತಿಳಿಸುತ್ತಾರೆ ಅದಕ್ಕೆ ಇವರನ್ನು ಕಂಡರೆ ಗೌರವ

  • @ashaadi580
    @ashaadi580 2 роки тому +2

    🙏🙏👍 ಶ್ರೀ ಗುರುಭ್ಯೋ ನಮಃ 🙏

  • @bhoomika1475
    @bhoomika1475 2 роки тому +5

    Thanks for these episodes 🙏

  • @likhithlikhi1115
    @likhithlikhi1115 2 роки тому +6

    Jai sanathana dharma 🙏

  • @sowbhagyads2323
    @sowbhagyads2323 2 роки тому +2

    Always passing very precious informations about simplified version of Veda -Vedanta saara

  • @vinodkarki12
    @vinodkarki12 2 роки тому +3

    👍👌🙏🙏🙏🙏🙏 ಧನ್ಯವಾದಗಳು ಸರ್

  • @su-mu
    @su-mu 2 роки тому +4

    4:21 Vedas teach wisdom and equality

  • @DJALOKGAMER2.0
    @DJALOKGAMER2.0 2 роки тому +8

    *LOVE FORM TULUNAD* 💛❤️

    • @gjn17
      @gjn17 2 роки тому

      Write in Tulu. Not in English or Kannada

  • @seenakrishnappa2423
    @seenakrishnappa2423 2 роки тому +5

    Thank you 🙏🏼 Very interesting, it is about time to understand Our Culture

  • @MaliniarusArus
    @MaliniarusArus 2 роки тому +3

    Prakash sir thank you sir. Very very grateful words. But people's are not understanding the real fact. Waiting for next video.

    • @nandig8049
      @nandig8049 2 роки тому

      ಬರೀ ಇಂಥ ಸ್ಸುಳ್ಳು ಮಾತಾಡಿ ಬೀಹ್ಮಣರು ಎಲ್ಲರನ್ನು ಮುಂದ ಮಾಚಿದ್ದಾರೆ .... ಇಲ್ಲಿ ಕಾಮೆಂಟ್ ಮಾಡುವವರು ಯಾರಾದರೂ ಒಬ್ಬರಾದ್ರೂ ಒಂದೇ ಒಂದು ಸಲ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಿದ್ದೀರಾ ? ಇಲ್ಲ ತಾನೇ ? ಮತ್ತೆ ಯಾಕೆ ಹಿಂದೂ ಹಿಂದೂ ಅಂತ ಬೊಗಳೆ ಬಿಡುವುದು ?
      ಒಂದ್ ಕ್ರ್ಲ್ಸ ಮಾಡಿ , ನಾಳೆ ನಿಮ್ಮ ಯಾರಾದ್ರೂ ಬ್ರಾಹ್ಮಣ ಫ್ರೆಂಡ್ ಗೆ ನಿಮ್ಮ ಮನೆಗೆ ಊಟಕ್ಕೆ ಬರ್ತೀನಿ ಅಂತ ಹೇಳಿ , ಅವಾಗ ಗೋರ್ಟಾಗುತ್ತೆ ನಿಮ್ಮ ಬೊಗಳೆ ಪುರಾಣ

  • @achuthosur6113
    @achuthosur6113 2 роки тому +1

    Beautiful legend loved each words

  • @sumackm6206
    @sumackm6206 2 роки тому +2

    Very nice and knowledgeable person he is ...

  • @raghu.vraghu.v1743
    @raghu.vraghu.v1743 2 роки тому +2

    Sp sir ur Great man sir 👌💐👍❤️❤️❤️

  • @nagarajab7689
    @nagarajab7689 2 роки тому +1

    Thanks Guruji

  • @parshuramv3141
    @parshuramv3141 2 роки тому +5

    ಜ್ಞಾನಿಗಳ ಸಂದರ್ಶನ 🙏🙏🙏

  • @usuperstarkannadig7924
    @usuperstarkannadig7924 2 роки тому +9

    ನಮಸ್ತೆ ಗುರುಜಿ.ಜ್ಞಾನ ವಿದ್ಯೆ ಮತ್ತು ಜಾತಿ-ಧರ್ಮ ಮಾತಾಡುವಾಗ ಹಾಗೂ ಸಮಾನತೆ ಬಗ್ಗೆ ಮಾತನಾಡುವಾಗ ಅಂಬೇಡ್ಕರ್ ಅವರನ್ನು ನೀವು ನೆನಪಿರಲಿಲ್ಲ ಯಾಕೆ

    • @nandig8049
      @nandig8049 2 роки тому

      ಬರೀ ಇಂಥ ಸ್ಸುಳ್ಳು ಮಾತಾಡಿ ಬೀಹ್ಮಣರು ಎಲ್ಲರನ್ನು ಮುಂದ ಮಾಚಿದ್ದಾರೆ .... ಇಲ್ಲಿ ಕಾಮೆಂಟ್ ಮಾಡುವವರು ಯಾರಾದರೂ ಒಬ್ಬರಾದ್ರೂ ಒಂದೇ ಒಂದು ಸಲ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಿದ್ದೀರಾ ? ಇಲ್ಲ ತಾನೇ ? ಮತ್ತೆ ಯಾಕೆ ಹಿಂದೂ ಹಿಂದೂ ಅಂತ ಬೊಗಳೆ ಬಿಡುವುದು ?
      ಒಂದ್ ಕ್ರ್ಲ್ಸ ಮಾಡಿ , ನಾಳೆ ನಿಮ್ಮ ಯಾರಾದ್ರೂ ಬ್ರಾಹ್ಮಣ ಫ್ರೆಂಡ್ ಗೆ ನಿಮ್ಮ ಮನೆಗೆ ಊಟಕ್ಕೆ ಬರ್ತೀನಿ ಅಂತ ಹೇಳಿ , ಅವಾಗ ಗೋರ್ಟಾಗುತ್ತೆ ನಿಮ್ಮ ಬೊಗಳೆ ಪುರಾಣ

    • @classmateheart
      @classmateheart 2 роки тому

      ಅವರೆಲ್ಲ ವೈದಿಕರು ನಮ್ಮಂತಹ ವರ ಬಗ್ಗೆ ಮಾತಾಡಲ್ಲ

    • @suveershriram5338
      @suveershriram5338 Рік тому

      @@classmateheart ವ್ಯಕ್ತಿ ಪೂಜೆ ಮಾಡಬಾರದು ಎಂದು ಅಂಬೇಡ್ಕರ್ ಹೇಳಿದ್ದಾರೆ. ಆದ್ದರಿಂದ ಅವರ ಹೆಸರು ಹೇಳುತ್ತಾ ಇರುವ ಅಗತ್ಯವೇನೂ ಇಲ್ಲ. ಸವಿಧಾನದ ಬಗ್ಗೆ ವಿಷಯ ಬಂದಾಗ ಅವರ ಬಗ್ಗೆ ಹೇಳಿದರೆ ಸಾಕು; ಎಲ್ಲದಕ್ಕೂ ಅವರನ್ನು ಎಳೆದು ತರುವ ಅಗತ್ಯವೇನಿದೆ...??

  • @theertha.m.t.7956
    @theertha.m.t.7956 3 місяці тому

    ಇಂಥ ಮಹಾನೀಯರನ್ನ ನೀವು ಎಂಟ್ರಿ ಮಾಡುತ್ತಿರುವುದು ಈ ದೇಶಕ್ಕೆ ಮಾಡಿದ ಪುಣ್ಯದ ಕೆಲಸ ಇಂಥವರ ವಿಚಾರಗಳು ಇವತ್ತು ಸಮಾಜಕ್ಕೆ ಬೇಕಾಗಿದೆ ಇಂಥ ಮಹಾತ್ಮರನ್ನ ಹೆಚ್ಚೆಚ್ಚು ಮಾತನಾಡಿದೆ ಇವರ ಅಗಾಧವಾದ ವಿಷಯಗಳಿದೆ ಇಡೀ ಸಮಾಜಕ್ಕೆ ಇವರ ಆದರ್ಶಪ್ರಾಯರಾಗಿದ್ದಾರೆ ನಾನು ಇವರ ಅಭಿಮಾನಿ ಚಂದನದಲ್ಲಿ

  • @yogeeshganapatiupadhya5167
    @yogeeshganapatiupadhya5167 2 роки тому +1

    🙏🙏🙏. ಜೈ ಗುರುದೇವ. 🙏🙏🙏

  • @vishwanathc7968
    @vishwanathc7968 2 роки тому

    ನಿಮ್ಮ ಅರಿವಿನ ವಾಣಿ ,ಭಾವ ದಾಟಿಸುವ ದೋಣಿ ಯೇ ಸರಿ 👍👍🙏

  • @laxmanmohare4238
    @laxmanmohare4238 2 роки тому +1

    🙏 super 🙏

  • @sharadammav7221
    @sharadammav7221 2 роки тому +1

    Sree Gurubyo namaha:

  • @googleuser8565
    @googleuser8565 11 місяців тому +1

    ಮೊದಲು ಇವರನ್ನು ಅರೆಸ್ಟ್ ಮಾಡ್ಬೇಕು ಯಾಕೆ ಗೊತ್ತಾ. ಕೇವಲ ಅಂದ್ರೆ ಕೇವಲ ಭಗವಾನ್ ಶ್ರೀ ಶ್ರೀ ಶ್ರೀ ಶಂಕರಾಚಾರ್ಯರನ್ನ ಮಾತ್ರ ತಮ್ಮ ಪ್ರವಚನದಲ್ಲಿ ಉಲ್ಲೇಖಿಸಿದ್ದಾರೆ. ಬಸವಾ ಬುದ್ಧಾ ಅಂಬೇಡ್ಕರ್. ಪೆರಿಯಾರ್ ನಾರಾಯಣ ಗುರು ಇಂಥಾ ಹೆಸರ ತಗಳ್ಳೇ ಇಲ್ಲಾ. ನಾವೇಲ್ಲಾ ಸೇರಿ. ಇವರ ವಿರುದ್ಧ ಪ್ರತಿಭಟನೆ ಮಾಡ್ತೇವೆ ಎಡಪಂಥೀಯ ಎಡಬಿಡಂಗಿಗಳೇ. ಪಾವಗಡ ಪ್ರಕಾಶ್ ಕೇವಲ ಅಂದ್ರೆ ಕೇವಲ ಶಂಕರಾಚಾರ್ಯರನ್ನ ಕುರಿತು ಹೇಳ್ತಾಇದಾರೆ. ಇವರನ್ನು ಖಂಡಸಲೇಬೇಕು ಇವರನ್ನು ಅರೆಸ್ಟ್ ಯಾವಾಗ ಮಾಡ್ತೀರಾ ಅಯ್ಯೊ ಅಯ್ಯೋ 😢🎉 ಎಡಪಂಥೀಯ ಎಡಬಿಡಂಗಿಗಳು ಇವರ ಮಾತು ಕೇಳಿದ್ರೆ ಒಬ್ಬರೂ. ಜೀವ ಇಟ್ಟುಕೊಳ್ಳದೇ ಇಲ್ಲಾ.

  • @sundarak724
    @sundarak724 2 роки тому +2

    ಶ್ರೀ ಕನಕದಾಸರು ಮತ್ತೆ ಹುಟ್ಟಿದ್ದಾರೆ 🙏🙏ಹರೇಕೃಷ್ಣ

  • @4psantosh
    @4psantosh 2 роки тому

    Dhanyawada Param Avare!!!
    Very informative and hats off to you and your team’s HardWork

  • @rajeshnaik2391
    @rajeshnaik2391 2 роки тому +10

    ವೇದದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಷ್ಯ, ಶೂದ್ರ mention ಮಾಡಿದ್ದಾರೆ.... ಆದರೆ untouchability bagge alla... Adanna manushya avana upayogakke later vedic period li start maadikonda

    • @anilkumarn6091
      @anilkumarn6091 2 роки тому +1

      Vedadalli...jati varnane illa

    • @rajeshnaik2391
      @rajeshnaik2391 2 роки тому

      @@anilkumarn6091 avru maadtiro kelsada mele avrna aa category anta divide maadidru... Adanna jati maadiddu manushya

    • @anilkumarn6091
      @anilkumarn6091 2 роки тому +3

      Valmiki, vishwamitra...yava jati yavaru
      Ivella problem agirodu eega.
      Saviraru varsha da hinde e samasye irallilla ri..yella politics leaders madirodu
      Navu sumne bakra aagta idivi

    • @kannadiga3621
      @kannadiga3621 2 роки тому +1

      @@anilkumarn6091 correct ri

    • @aniruddhakashyap6906
      @aniruddhakashyap6906 2 роки тому +1

      @@anilkumarn6091 Varna mattu Jati bere. Jati galu nantara bandiddu.

  • @thimaraddythimaraddy7162
    @thimaraddythimaraddy7162 2 роки тому +1

    ಜ್ಞಾನ ದ ಪ್ರತೀಕ

  • @nagendrabhagwat973
    @nagendrabhagwat973 Рік тому

    ವೈವಿಧ್ಯಮಯ ಜಾತಿಗಳ ಪದ್ದತಿ, ಭಾಷೆಗಳ
    ಪದ್ಧತಿಗಳಿದ್ದರೇನೇ ಚಂದ.

  • @su-mu
    @su-mu 2 роки тому +3

    12:45 Money does not bring equality but wisdom does

  • @sriKanth-io7xl
    @sriKanth-io7xl 2 роки тому

    Super

  • @chandrusimha6922
    @chandrusimha6922 2 роки тому +9

    ಸ್ವಾಮಿ ನೀವು ಹೇಳಿದ ಯಾವುದೇ
    ವಿಷಯದ ಬಗ್ಗೆ ಯಾವ ಒಬ್ಬ
    ಬ್ರಹಾಂಣರು ನಮಗೆ ಹೇಳಿಲ್ಲ ಯಾಕೆ
    🙏🙏🙏🙏🙏🙏ದಯವಿಟ್ಟು ತಿಳಿಸಿ
    ನೀವು ತಿಳಿದವರು ನಿಮಗೆ ಗೊತ್ತು
    ಜ್ಞಾನ ಸಮಾನತೆ ಬಗ್ಗೆ ಆದರೆ ನಮಗೆ ಗೊತ್ತೇ ಇರಲಿಲ್ಲ ಅದನ್ನ ದಯವಿಟ್ಟು ತಿಳಿಸಿ 🙏🙏🙏

    • @yadavads
      @yadavads 2 роки тому

      ಉರು ಹೊಡೆಯುವುದು ಜ್ಞಾನ ಅಲ್ಲ, ಬಹುತೇಕ ಬ್ರಾಹ್ಮಣರು ಮಂತ್ರ ಉರು ಹೊಡೆದು ಅರ್ಥ ತಿಳಿಯದೇ ಜ್ಞಾನಿಗಳು ಅಂತ ಪೋಸ್ ಕೊಡುವವರೇ ಜಾಸ್ತಿ,ಅಲ್ಪಮತಿಗಳು

    • @sgbalakrishna
      @sgbalakrishna 2 роки тому +1

      Swalpa taalme inda keli heltaare. Brahmanarannu Lo tamashe madodu shaktiheenaru anta heeyalisodu nillisi modalu. Nane udaharane. 5 ne taragati inda 2nd PU mugiyuva varegoo nanu kevala brahmana anno kaaranakke saakashtu avamaana anubhavisiddene. Lo pulchaaru bhatta, dham ilde ironu innoo eneno..

  • @raghavendram9629
    @raghavendram9629 2 роки тому +6

    Param, you missed introduction part of Prakash sir, and so many deviation in episodes

  • @su-mu
    @su-mu 2 роки тому +5

    7:34 Where there is wisdom, there is no slavery

  • @shashikalasb7820
    @shashikalasb7820 2 роки тому

    Dhanyvadagalu.

  • @vishwanathc7968
    @vishwanathc7968 2 роки тому

    🙏ಗುರುವಿಗೆ ಮಣಿ ಯಲೆನ್ನ ಶಿರವು ಸದಾ 🙏🙏🙏

  • @raghukulkarni8718
    @raghukulkarni8718 2 роки тому

    Gurugale 🙏🙏🙏🙏🙏👌👌👌👌🌹🌹🌹🌹🌹🌹🌹🌹🌺🌺🌺

  • @su-mu
    @su-mu 2 роки тому +1

    17:50 An invisible power appointed my job.

  • @nagarajababu9504
    @nagarajababu9504 2 роки тому +1

    Namage namma dharmave shreshta. Adhu shankara dharma.

  • @su-mu
    @su-mu 2 роки тому

    10:53 vishwamithra - kshathriya - savithra manthra

  • @shashipattar2862
    @shashipattar2862 2 роки тому +6

    ಗುರುಗಳೇ ಉತ್ತರ ಕರ್ನಾಟಕವನ್ನು ಸಮಗ್ರವಾಗಿ ಅಧ್ಯಯನ ಮಾಡಿ.
    ಆಗ ನಿಮ್ಮ ಅಭಿಪ್ರಾಯ ಬದಲಿ ಆಗುತ್ತದೆ.
    ನಮ್ಮ ಭಾಷೆ ಗಂಡಸು ಆದರೆ ಮನಸ್ಸು ದಕ್ಷಿಣ ಕನಾ೯ಟಕ ದವರಿಗಿಂತ ಬಹಳ ಉತ್ತಮ, ಬೇಕಾದರೆ ನಮ್ಮ ಪ್ರಾಣೇಶ ರನ್ನ ಕೇಳಿ.

  • @nileshshanbhag
    @nileshshanbhag 2 роки тому +2

    ಇವರ ರಾಮಾಯಣ ದರ್ಶನ 125 ಎಪಿಸೋಡ್ಸ್ ಸುಮಾರು ಇದೆ -ಚೆನ್ನಾಗಿದೆ

  • @venkateshamurthy2441
    @venkateshamurthy2441 2 роки тому

    Mahaa gnanigalu

  • @ClpatilPatil
    @ClpatilPatil 2 роки тому +2

    👌💞🌺🌺🙏🙏🙏🙏🙏

  • @muralidharpujar6816
    @muralidharpujar6816 2 роки тому

    ಸ್ವಾಮಿ, ಈ ಜ್ಞಾನ ಅಂದ್ರೆ ಕೇವಲ ವಿದ್ಯೆ ಕಲಿತವರು, ವೇದ, ಉಪನಿಷತ್ ಗಳನ್ನ ಓದಿಕೊಂಡವರು ಜ್ಞಾನಿಗಳ ಅಂತ ಅರ್ಥನಾ

    • @nishugowda6172
      @nishugowda6172 2 роки тому

      Ododidare enu upayoga. Adanna arta madkobeku. Estu jganavanna sampadane madtiro aste vinaya vinamrate barutte

  • @su-mu
    @su-mu 2 роки тому +1

    6:15 Andre 100 ke 3 sthree rushigalu

  • @rajeshrajesh1463
    @rajeshrajesh1463 2 роки тому +1

    ಜಾತಿ ಇಲ್ಲ ಅಂದಮೇಲೆ...ರಾಮ ,ಕೃಷ್ಣ ಇವರ ಜಾತಿ ಎಂಗೆ ಗೊತ್ತಾಯ್ತು.....

    • @satishbelagali7745
      @satishbelagali7745 10 місяців тому

      ಜಾತಿ ಇಲ್ಲ ಆದರೆ ಈಗಿನ ಜಾತಿ ಮತ ಅಂತ ನಾವು ಸಿಮೀತ ಮಾಡಿಕೊಂಡು ಕುಂತಿ ವಲ್ಲವೇ ಅದ್ಕೆ ಗುರುಗಳು ಹೇಳಿದ್ದು ಇಗಿನ ಆಗಿನ ಕಾಲದ ಕೆಲಸಗಳಿಗೆ ಈಗ ಯಾವ ಜಾತಿ ಕೊಟ್ಟಿದ್ದೇವೆಯೋ ಅದೇ ಪರ್ಯ್ಯಯವಾಗಿ ಮೇಲೆ ಕೇಳಿರುವ ನಿಮ್ಮ ಪ್ರಶ್ನೆಗೆ ಉತ್ತರ

  • @indiraindira2933
    @indiraindira2933 2 роки тому

    🙏🙏🙏

  • @kotreshmkoolahalli1411
    @kotreshmkoolahalli1411 2 роки тому +1

    ವೇದಗಳಲ್ಲಿ ವರ್ಣಗಳಷ್ಟೇ ಇದ್ದವು ಸರಿ, ಆದರೆ ಈ ವರ್ಗಗಳ ನಡುವೆ ಶ್ರೇಷ್ಠತೆಯ ವ್ಯಸನ ಶುರುವಾದದ್ದು ಯಾವಾಗ, ಅದರ ಪೋಷಿತರು ಯಾರು ? ಸಮರ್ಥಕರು ಯಾರು?

  • @lokeshnaik9978
    @lokeshnaik9978 6 днів тому

    ಮತ್ತೆ ಯಾವಾಗ ಶುರುವಾಯಿತು.

  • @su-mu
    @su-mu 2 роки тому

    10:59 Srirama - kshathriya

  • @indrakumar9828
    @indrakumar9828 2 роки тому +1

    Sir namma vedagalige e jana bele kodo agidre e desha innu estu chennagithithu sir holledu marthu kettadna fallow madthare

  • @satishk.m7054
    @satishk.m7054 2 роки тому

    🙏🙏🙏🙏

  • @renukasr2309
    @renukasr2309 2 роки тому

    🙏🙏🙏🙏🙏

  • @shashankbv3366
    @shashankbv3366 2 роки тому

    We need about Karnataka sangeeta pithamaha saint purandara dasaru
    And
    Kanakadasaru and all other saint

  • @su-mu
    @su-mu 2 роки тому

    17:12 Kannada. Sanskrit. Two doctorates. Law degree. Ramayana/Mahabaratha

  • @akshaykumargotagi4935
    @akshaykumargotagi4935 Рік тому

    Swalpa devadasi mattu sati paddati baggenu matadi gurugale🙏

  • @prasadrn5896
    @prasadrn5896 2 роки тому +1

    Atthigeyannu thayiya sthaanadhalli nodutthevalla. Heegiruvaga maidhuna atthigeyannu hege varisuvudu. Idhenu sandhigdha, dhayavittu vivarisabahude?

  • @raghu17031983
    @raghu17031983 2 роки тому

    Dayavittu Iavra athra Manu sumruthi ya bagge keli .. Namaliruva gondalada bagge swalpa tagisalli

  • @vy9076
    @vy9076 2 роки тому +2

    widow remarriage is allowed only if no children have been born to her. even in that case, it is not compulsory.

  • @meenakshirameshbabu8189
    @meenakshirameshbabu8189 2 роки тому +1

    What is the difference between arghya and tharpana pls

  • @vkm-smg
    @vkm-smg 2 роки тому

    🙏🏾🙏🙏🏾🙏🏻🙏🏽🙏🏼🙏🏿

  • @abinavrenuka4420
    @abinavrenuka4420 2 роки тому

    🚩🚩🚩🚩🚩🚩🚩

  • @sarojammavs7625
    @sarojammavs7625 2 роки тому +1

    🙏🙏🙏💐

  • @narendratb7843
    @narendratb7843 2 роки тому +3

    Sr GFC ಗೌಡರು ಎಪಿಸೋಡ್ ಹಾಕಿ ಸರ್

  • @shivoham99
    @shivoham99 2 роки тому

    💥

  • @su-mu
    @su-mu 2 роки тому

    18:30 shloka without reference.

  • @vasudevaraorao3061
    @vasudevaraorao3061 3 місяці тому

    shankaracharya no doubt did wonderful job. He upheld Vedas. But he did not quote one Vedic Mantra to support his advaith philosophy. He did not write commentary on Vedas. He only wrote commentaries on Geetha, Upanishads and Brahmasutra. The only person who upheld Vedas and formulated action based on Vedas was Swami Dayanand Saraswathi, the founder of Aryasamaj. In the current situation only Aryasamaj and its action formulated plans are only relevant. Sri prakash Rao keeps silent on these issues

  • @avinashbnavi8057
    @avinashbnavi8057 2 роки тому +2

    sir shanka topic missing anuste

  • @sanatani2017
    @sanatani2017 2 роки тому

    Vijayanagara empire was in north Karnataka, Banavasi near north Karnataka and Moreover Keladi Chennamma is from north Karnataka…

  • @akhilsingh2174
    @akhilsingh2174 2 роки тому

    1st

  • @murthyl.n4331
    @murthyl.n4331 2 роки тому

    Sanathana drama is sathya UGA, thrirtha UGA, dorapada UGA,, is to believed 🙏🙏🙏🙏🙏🙏🙏🙏🙏🙏🙏🙏🙏🙏🙏

  • @a.p.kamalapoonacha4684
    @a.p.kamalapoonacha4684 2 роки тому

    June 21 currect sir.🙏🙏

  • @Arun00021
    @Arun00021 2 роки тому +1

    Baby Indira avardu interview madi sir

  • @a.p.kamalapoonacha4684
    @a.p.kamalapoonacha4684 2 роки тому +1

    Yoga june 21

  • @sugappagouda1358
    @sugappagouda1358 2 роки тому

    The person must have to be know who I am.

  • @su-mu
    @su-mu 2 роки тому +1

    13:49 You say: 'yoga means wisdom.' But it is presented as exercise!

    • @pgirish247
      @pgirish247 2 роки тому

      ಯೋಗ ಎಂದರೆ, ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧಾರಣ ಧ್ಯಾನ ಮತ್ತು ಸಮಾಧಿ. ಎಕ್ಸರ್ಸೈಜ಼್ ಅನ್ನುವುದು "ಆಸನ" ಕ್ಕೆ ಸಮಾನವಾದದ್ದು, ಅದೇ ಯೋಗಾಸನ. ಪತಂಜಲಿ ಮಹರ್ಷಿಗಳ ಅಷ್ಟಾಂಗ ಯೋಗ ಪದ್ಧತಿಯಲ್ಲಿ ಮೂರನೆಯದು. ಈಗ ಬಹಳಷ್ಟು ಜನರು ಯೋಗ ಎಂದರೆ ಬರಿಯ ಆಸನಗಳು ಎಂದು ತಪ್ಪು ತಿಳಿದಿದ್ದಾರೆ. ಯೋಗ ಎನ್ನುವುದು ಈ ಜೀವನನ್ನು (ಆತ್ಮವನ್ನು) ಪರಮಾತ್ಮನೊಂದಿಗೆ ಸಮ್ಮಿಲನಗೊಳಿಸುವ ಶಕ್ತಿಯಿರುವ ಮಹಾಜ್ಞಾನ.

    • @2niranjan1987
      @2niranjan1987 2 роки тому +1

      Yogasana is mere exercise but Yog means Union and it brings wisdom..!

  • @vishwaguru9436
    @vishwaguru9436 2 роки тому +1

    ವೇದಗಳಲ್ಲಿ ಜಾತಿ ಪದ್ಧತಿ ಇಲ್ಲವಾದರೆ , ವೇದ ಶಾಸ್ತ್ರ ಪಾಲನೆ ಮಾಡುವವರು ಚಾತುರ್ವರ್ಣ ವ್ಯವಸ್ಥೆಯನ್ನು ಪುರಸ್ಕರಿಸಿದ್ದೇಕೆ

    • @EESHOHAM
      @EESHOHAM 2 роки тому +1

      ವರ್ಣ ಬೇರೆ ಜಾತಿ ಬೇರೆ, ವರ್ಣಗಳು ಮಾಡುವ ವೃತ್ತಿ ಹೊಂದಿ ಕೊಂಡು ವೇದಗಳಲ್ಲಿ ಉಲ್ಲೇಖಸಿರೋದು

    • @srivatsatj7238
      @srivatsatj7238 2 роки тому +1

      ವರ್ಣ ಪದ್ದತಿ ಬೇರೆ ಜಾತಿ ಪದ್ಧತಿ ಬೇರೆ

    • @ravindra3844
      @ravindra3844 2 роки тому

      Vishwa saaba altakia madarasachaps

  • @krishnappar7709
    @krishnappar7709 2 роки тому

    🙏🌹🌹🙏

  • @su-mu
    @su-mu 2 роки тому

    6:50 ganda sattha odane midunana jote maduve - reference please

  • @chandrashekaraiah3362
    @chandrashekaraiah3362 11 місяців тому

    sari swamy yaru ee jati paddatiyannu jarige thandid du yaru hogaladisada mattakke alada marada hage hemmarauagide idannu bhrammanige Saha sadyavilla

  • @tejavathiarvind3455
    @tejavathiarvind3455 2 роки тому

    🙏🙏🙏💐💐💐🌸🌸🌸

  • @DAYANA1
    @DAYANA1 2 роки тому

    🥰

  • @su-mu
    @su-mu 2 роки тому +1

    15:13 But that shloka you quoted includes 100 janma: it is talking about a different kind of mukthi. you are saying otherwise.

    • @su-mu
      @su-mu 2 роки тому

      Once again, no reference!

  • @kumardevaiah2759
    @kumardevaiah2759 2 роки тому +1

    Jati stusti yavaga yaru madidu .

  • @rajudesai7132
    @rajudesai7132 2 роки тому +2

    1 hour madi not 22 munits

  • @dharshan.b1050
    @dharshan.b1050 2 роки тому

    Shankaracharya nirmita 4 matagala bagge matte kanchi mata e 4ralli onda idara bagge tilisi

  • @nagarjuncs5000
    @nagarjuncs5000 2 роки тому +5

    with respect to prakash sir and param sir, at 13:00 mins .....prakash sir helthare nan open aagi helthini nan prakara gjana eroru yalla ondhu jaathi ..eldhe sanna putta kelsa madoru inondhu jaathi antha...yestu sari edhu sir....istaldhe avru helthare nanu professor na sari saama nodthini..bere avar alla antha.....param sir nimge edhu sari ansutha?? prakash sir nmge edhu sari ansutha?? agandhre nim prakara nim astu gjana eldhe eroru nim level alva?? avar jothe nivu kuthu mathadalva??...gjana anadhu budhi maathra alla sir olle guna erbeku olle manushya agirbeku...please viewers nimma opinion kuda comment maadi

    • @savithatn4475
      @savithatn4475 2 роки тому

      I agree with you sir

    • @bhoomika1475
      @bhoomika1475 2 роки тому

      You are analyzing it wrong Nagarjun sir. He is talking about gaining knowledge is important. Caste is not important..everyone has to gain knowledge to come out of it and be equal. He is ready to sit and talk with someone with less knowledge..but they themselves have inferiority complex because of lack of gnyana. If everyone tries to gain more and more knowledge we can bring equality in humans. Understand it in depth..don't create controversy unnecessarily. There are so many good things he said..why can't you try to adapt it in your life!

    • @nagarjuncs5000
      @nagarjuncs5000 2 роки тому

      ​@@bhoomika1475 madam nagu baruthe nange nim comment nodi....of course avru olle visya helidhare ella antha yar helidhu i respect him agantha avar en andhru opkobeka..listen carfully from 12:50 " krishne gowdru na naanu samaanavagi kurskondu mathadthini adhre raitha bandhru nan pakka kurala "....alla madam ivru en samaanavagi kurskoladhu bere avarna, edhu point number one.....next point is avarge kilu arime eruthe andhre en artha madam....ivru irve declare madkondbitre kilu arime aruthe antha!!??. Ondh ans madi listen at 13:25 "gnana samanathe tharuthe " antha helidhare how madam obha olle manasina manushya gjana ella andhre avarge sama alva?

    • @selectedstories9175
      @selectedstories9175 2 роки тому +2

      What he is saying is those people who are not educated not even comfortable sitting with him . But educated lower caste person can sit with him and talk comfortably . That is what his experience . Even a Brahmin who is doing low level work hesitates to sit with a untouchable but highly educated person . That is the power of education . Ambedkar second wife was a Brahmin doctor . She did not hesitate to marry ambedkar as he was highly educated and ambedkar did not care either

    • @nagarjuncs5000
      @nagarjuncs5000 2 роки тому

      @@selectedstories9175 sorry sir if you other example it will not work here...i am talking about what prakash sir as said !!! clearly in from 12:50 he said " krishne gowdru na naanu samaanavagi kurskondu mathadthini adhre raitha bandhru nan pakka kurala " and after that for his defense he says bere janake kelu arime eruthe adhake avru nan pakka baralla antha please listen it carfully

  • @su-mu
    @su-mu 2 роки тому

    8:15 doctor avare, bare shloka helidre salalla, reference kodri; Yavudadaru online iddare innu olledu

  • @raghavendrakulkarni7650
    @raghavendrakulkarni7650 2 роки тому

    Not only in UttaraKarnatak,the problems r in South also

    • @Unfollowthem
      @Unfollowthem Рік тому

      Yes they don't know... North is more civilised than south...

  • @su-mu
    @su-mu 2 роки тому

    11:21 krishna - golla - yaadava : naavella namaskaara maadalva?

  • @raghu.vraghu.v1743
    @raghu.vraghu.v1743 2 роки тому

    Hi sir 🙏🙏🙏

  • @prashanth4352
    @prashanth4352 2 роки тому +1

    ಸರ್... ವೈಷ್ಣವಿ ಚಾನೆಲ್ ಅವರನ್ನು ಸಂದರ್ಶನ ಮಾಡಿ...