ಓಂ ಶ್ರೀ ಗುರು ರಾಘವೇಂದ್ರ 🙏🙏🙏ಓಂ ಶ್ರೀ ರಾಘವೇಂದ್ರಯಾ ನಮಃ 🙏🙏🙏🪔🪔🪔🪔🪔ರಾಯರೇ ನೀವು ಸದಾ ನಿಮ್ಮ ಪಾದ ರಡಿದ್ದಿದೀನಿ ರಾಯರೇ ನೀವೇ ನಮ್ಮಗೆ ಗತಿ ರಾಯರಿದ್ದರೆ 🙏🙏🙏😭😭😭ಅಣ್ಣ ನಿಮ್ಮ ಮತು ನಮ್ಮ ಮಸಿಗೆ ತುಂಬಾ ಇಸ್ಟವಾಗಿದೆ ಅಣ್ಣ ನಮ್ಮ ಬಗ್ಗೆ ಪ್ರಾಥನೆ ಮಾಡಿ ನನ್ನ ಹೆಸರು ಪದ್ಮ ಅಂತ ಅಣ್ಣ ನಿಮಗೆ ನಮ್ಮ ವಂದನೆಗಳು 🙏🙏🙏
ರಾಯರೇ ನನ್ನ ಮಗಳಿಗೆ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡು ನನ್ನ ಮಗಳು ಸದಾ ಆರೋಗ್ಯವಾಗಿ ಸಂತೋಷವಾಗಿ ನೂರು ವರುಷ ಬಾಳಬೇಕು ರಾಯರೇ ನನ್ನ ಮಗಳನ್ನು ಕಾಪಾಡಿ ನನ್ನ ಉಸಿರಿರೋವರೆಗೂ ನಾನು ನಿಮ್ಮ ಪಾದವನ್ನು ಬಿಡಲಾರೆ ಬಿಡಲಾರೆ ನಿಮ್ಮ ನಾಮ ಜಪ ಸದಾ ಸದಾ ಮಾಡುತ್ತೇನೆ ಗುರುವೇ ನಮ್ಮೆಲ್ಲರನ್ನು ಕಾಪಾಡಿ 🙏🌹🙏🌹🙏
ನಮಸ್ತೆ 𝙖𝙣𝙣𝙖 ನನ್ನ ಮನಸಲ್ಲಿ ಇದ್ದ ಹಾಗೆ ನೀವು 𝙝𝙚𝙡𝙩𝙝𝙖 ಇದ್ದಿರ 𝙖𝙣𝙣𝙖. ನಿಮ್ಮ ಇ ಪ್ರೀತಿಯ ಮಾತು . ರಾಯರ ಆಶೀರ್ವಾದ ಮತ್ತು ನಿಮ್ಮ ಆಶೀರ್ವಾದ ಸದಾ ಇರಲಿ 𝙖𝙣𝙣𝙖 💐💐💐💐🙏🙏🙏🙏🌺🌺🌺🌺🌸🌸🌸🌹🌹🌹🌹🙏🙏🙏
ನಮಸ್ತೆ ತಮ್ಮಾ ನಾನು ರಾಘವೇಂದ್ರ ಸ್ವಾಮಿಯವರನ್ನ ಪೂಜೆ ಮಾಡ್ತಿದೀನಿ ನನಗೇ ಸಾಹಿಸಿಕೊಳ್ಳೋಕೆ ಆಗದೇ ಇರುವಷ್ಟು ಕಷ್ಟಗಳು ಬರ್ತಿದೆ ರಾಯರು ಯಾಕೋ ನನ್ನ ಬಗೆಗೆ ಕಲ್ಲಾಗಿದ್ದಾರೆ. 😢 ನಾವು ಪ್ರತಿ ಹುಣ್ಣಿಮೆ ಮಂತ್ರಾಲಯಕ್ಕೆ ಹೋಗ್ತಿದೀವಿ ,,ಆದ್ರು ರಾಯರು ಯಾಕೋ ಮೌನವಾಗಿದ್ದಾರೆ 😢😢
ಅಣ್ಣ ನಂಗೆ ಮನ್ಸಿಗೆ ನೇಮದಿನೆಲ್ಲ ತುಂಬ ಸಂಕಟ ಯೇನೋ ಬಾಯಾ ಬಾಯ ತುಂಬ ಹಿಮ್ಸೇ ಆಗಿಬಿಟ್ಟ್ ರಾಯರಾದರೆ ಯೆಂದುನಂಬಿದಿನಿ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಅಣ್ಣ ಬೆಳ್ಳಿಗ್ಗೆ ರಾಯರಿಗೆ ಪೂಜೆ ಮಾಡಿ ಸ್ವಲ್ಪ ಕೆಲಸ ಇತ್ತು ಒರಗಡೆ ಹೋಗಿ ಬಂದೆ ಮತ್ತೆ ಕೆಲಸಕ್ಕೆ ಹೋಗಕ್ಕೆ ರೆಡಿ ಆಗಿ ರಾಯರರಿಗೆ ನಮಸ್ಕರ ಆಕಕ್ಕೆ ಹೋದೆ ರಾಯರು ಹೂ ಪ್ರಸಾದ ಕೊಟ್ಟಿದಾರೆ ಅಣ್ಣ ನನಗೆ ತುಂಬಾ ಖುಷಿ ಅಯ್ತು ಅಣ್ಣ 🙏🙏🙏🙏ಶ್ರೀ ರಾಘವೇಂದ್ರಯಾ ನಮಃ 🙏🙏🙏🙏
ಹೌದು ಅಣ್ಣ ನಾನು ತುಂಬಾ kastadalli ಇದೀನಿ ನಂಗೆ ಒಂದು ಒಂದು ರೂಪಾಯಿಗೂ ಕಷ್ಟ ಹಾಗ್ತ ಇದೆ ಹದರು ನಂಗೆ ರಾಯರು ಕೈ ಬಿಡಲ್ಲ ಹಂತ ನಂಬಿದ್ದೀನಿ, ನನ್ನ ಜೊತೆ ರಾಯರಿದ್ದಾರೆ ಅಣ್ಣ 🙏🙏🙏🙏🙏
ನಮಸ್ಕಾರ ಬ್ರದರ್ 🙏ನನ್ನ ತಮ್ಮ ಜಾಸ್ತಿ ಸಾಲ ಮಾಡಿದ್ದಾನೆ ನನ್ನತಾಯಿನು ಕಳ್ಕೊಂಡೆ ಆದ್ರೆ ಒಂದು ವರ್ಷ ಆಯಿತು ರಾಯರ ಪೂಜೆ ಮಾಡ್ತಾಯಿದ್ದೇನೆ ಬ್ರದರ್ ನನ್ನ ತಾಯಿ ಅರೋಗ್ಯ ಸರಿ ಮಾಡಲಿಲ್ಲ ನಮ್ಮ ರಾಯರು ನನ್ನ ತಾಯಿ ತೀರಿಹೋದಳು ಮೊದ್ಲ ನನ್ನ ಜೀವನ ಸರಿ ಇಲ್ಲ ಸಮಸ್ಯೆ ಜಾಸ್ತಿ ನಾನು ಧರ್ಮಾಸ್ಟಳ ಸಂಘದಲ್ಲಿ ಕೆಲಸ ಮಾಡ್ತಾಯಿದ್ದೆ ಅದನ್ನು ಬಿಡಿಸಿದ್ರು ತುಂಬಾ ಕಷ್ಟ ಬ್ರದರ್ ನಂಗೆ ನಮ್ಮ ರಾಯರನ್ನ ನಂಬಿದ್ದೀನಿ ನೋಡೋಣ ಯಾನ್ಮಾಡ್ತಾರೋ 🙏🙏ನಿಮ್ಮ ವಿಡಿಯೋ ನೋಡ್ತೀನಿ ಸೂಪರ್ ನಡೆಸಿಕೊಡ್ತೀರಿ ಬ್ರದರ್ 🙏
ಅಣ್ಣ ನನಗೆ ಆರೋಗ್ಯ ಸಮಸೆ ಇದೆ ದಿನ ದಿನ ಹೆದರಿಕೆ ಅಗ್ತಿದೆ ಅಣ್ಣ ಎಲ್ಲಿ ಸತ್ತು ಹೋಗತೇನು ನನ್ ಮಗು ಅನಾಥೆ ಅಗುತೇನು ಅಂತ ಭಯ ಅಗ್ತಿದೆ ಅಣ್ಣ ರಾಯರ ಮುಂದೆ ಕೈ ಜಾಜಿ ರಾಯರ ಪದ ಹೇಡಿದೆನಿ ರಾಯರು ನನಗೆ ಅನುಗ್ರಹ ಮಾಡ್ತಾರು ಇಲ್ವಾ ಗೊತ್ತಿಲ್ಲ ಅಂದ್ರೆ ರಾಯರ ಪದ ನನ್ ಜೀವ ಏರುವರೆಗೂ ಬಿಡಲ್ಲ
ಅಣ್ಣ ನಾವು ಯಾರು ತಂಟೆಗೆ ಹೋಗಲ್ಲ ನಮ್ಮ ಪಾಡಿಗೆ ನಾವು ಇರುತ್ತೇವೆ ಆದ್ರೂ ಜನ ನಮ್ಮ ಬದುಕಕ್ಕೆ ಬಿಡಲ್ಲ ಸುಮ್ಸುಮ್ನೆ ನಮಗೇನಾದರೂ ಚುಚ್ಚಿ ಮಾತಾಡೋದು ಅದು ಇದು ಮಾಡ್ತಾರೆ ಅಣ್ಣ ತುಂಬಾ ಬೇಜಾರಾಗಿ ಬಿಟ್ಟಿದೆ ಅವರು ಮಾಡೋದೆಲ್ಲ ಸರಿ ಓಕೆ ಅವರು ಏನಾದ್ರೂ ಮಾಡ್ಕೊಳಿ ನಮ್ ಪಾಡಿಗೆ ನಮ್ಮನ್ನು ಬಿಟ್ಟರೆ ನಮ್ಮ ಪಾಡಿಗೆ ನಾವು ಇರುತ್ತೇವೆ ನಮ್ ಪಾಡಿಗೆ ನಮ್ಮನ್ನು ಇರಕ್ಕೆ ಬಿಡಲ್ಲ ಬಿಡಲ್ಲ ಇದಕ್ಕೆ ಏನಾದರೂ ಪರಿಹಾರ ಕೊಡಿ ಅಣ್ಣ
Anna nenne raatri nimma vidiyo nodi malgide rayaru kanasalli bandu namma makkala jothe aata vaadi hodru
ರಾಯರು ನಾನು ಇದ್ದೀನಿ ಮಗಳೆ ಅಂತ ನಿಮಗೆ ಸೂಚನೆ ಕೊಟ್ಟಿದ್ದಾರೆ ಒಳ್ಳೆಯದು ಆಗುತ್ತೆ ಮ..ಚಿಂತೆ ಮಾಡಬೇಡಿ...ನಗು ನಗುತ್ತಾ ಇರಿ ಮ..🌺🙇👏
ಓಂ ಶ್ರೀ ಗುರು ರಾಘವೇಂದ್ರರಾಯ ನಿಮ್ಮ ಮಾತು ನಮಗೆ ದಾರಿದೀಪ ಆಗಿದೆ ಅಣ್ಣ ತುಂಬ ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ದನ್ಯವಾಧ 🙏🙏
❤🎉❤ Jay shree krishna Jay shree krishna Jay shree krishna ❤🎉❤
Guru Raghavendra namaha
ನೀವು ಹೇಳುವ ಮಾತುಗಳು.. ಮಾನಸಿಕ ಒತ್ತಡ ನಿವಾರಣೆ...
ಉತ್ತಮ ಗುಣಮಟ್ಟದ ಜೀವನ ಕ್ರಮವನ್ನು ಉಂಟು ಮಾಡುತ್ತದೆ ಅಣ್ಣಾ.....🎉🎉🎉🎉 ನಿಮ್ಮ ಈ ಕಾರ್ ಹೀಗೆ ಮುಂದುವರೆಯಲಿ....❤❤❤❤
ತುಂಬ ಧನ್ಯವಾದಗಳು ಮ..ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ..🙇🌺👏
ಓಂ ಶ್ರೀ ಗುರು ರಾಘವೇಂದ್ರ 🙏🙏🙏ಓಂ ಶ್ರೀ ರಾಘವೇಂದ್ರಯಾ ನಮಃ 🙏🙏🙏🪔🪔🪔🪔🪔ರಾಯರೇ ನೀವು ಸದಾ ನಿಮ್ಮ ಪಾದ ರಡಿದ್ದಿದೀನಿ ರಾಯರೇ ನೀವೇ ನಮ್ಮಗೆ ಗತಿ ರಾಯರಿದ್ದರೆ 🙏🙏🙏😭😭😭ಅಣ್ಣ ನಿಮ್ಮ ಮತು ನಮ್ಮ ಮಸಿಗೆ ತುಂಬಾ ಇಸ್ಟವಾಗಿದೆ ಅಣ್ಣ ನಮ್ಮ ಬಗ್ಗೆ ಪ್ರಾಥನೆ ಮಾಡಿ ನನ್ನ ಹೆಸರು ಪದ್ಮ ಅಂತ ಅಣ್ಣ ನಿಮಗೆ ನಮ್ಮ ವಂದನೆಗಳು 🙏🙏🙏
ರಾಯರೇ ನನ್ನ ಮಗಳಿಗೆ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡು ನನ್ನ ಮಗಳು ಸದಾ ಆರೋಗ್ಯವಾಗಿ ಸಂತೋಷವಾಗಿ ನೂರು ವರುಷ ಬಾಳಬೇಕು ರಾಯರೇ ನನ್ನ ಮಗಳನ್ನು ಕಾಪಾಡಿ ನನ್ನ ಉಸಿರಿರೋವರೆಗೂ ನಾನು ನಿಮ್ಮ ಪಾದವನ್ನು ಬಿಡಲಾರೆ ಬಿಡಲಾರೆ ನಿಮ್ಮ ನಾಮ ಜಪ ಸದಾ ಸದಾ ಮಾಡುತ್ತೇನೆ ಗುರುವೇ ನಮ್ಮೆಲ್ಲರನ್ನು ಕಾಪಾಡಿ 🙏🌹🙏🌹🙏
❤🎉❤🎉❤🎉❤🎉❤🎉
ಹರಿ ಸರ್ವೋತ್ತಮ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ರಾಯರಿದ್ದಾರೆ ..
ರಾಯರಿದ್ದಾರೆ ಅಣ್ಣ
Tq Anna 🙏🙏🙏🙏
ಅಣ್ಣ ದಯವಿಟ್ಟು. ಈ ನಂಬರಿಗೆ ಕಾಲ್ ತುಂಬಾ ತೊಂದರೆಯಾಗಿದ್ದರೆ ನಮ್ಮ ತವರು ಮನೆಯಲ್ಲಿ. ರಥ. ಮಾಡಲು ಯಾರು ಇಲ್ಲ ಅಣ್ಣ. ಪ್ಲೀಸ್ ಅಣ್ಣ
ಕರುಣಾಮಯಿಗಳು ನಮ್ಮ ರಾಯರು. 🙏🏻🙏🏻 ನನ್ನ ಸರ್ಕಾರಿ ಕೆಲಸ ಅಗಲಿ ಅಂತ ಆಶೀರ್ವಾದ ಮಾಡಿ ಸ್ವಾಮಿ...
ಗುರು ರಾಯರ ಅನುಗ್ರಹ ನಿಮ್ಮೊಂದಿಗೆ ಇದೆ ಒಳ್ಳೆಯದು ಆಗಲಿ ಮ🌺👏
Tq ಅಣ್ಣ ನನ್ನ ಕೆಲಸ ಅಗಲಿ ಅಂತ ರಾಯರ ಹತ್ತಿರ ಕೇಳಿ...
Om Shree guru raagavendraya namaha 🙏🙏🙏🙏🙏 TQ. Bro
ತಮ್ಮಯ್ಯ ನೀವು ತುಂಬ ಚೆನ್ನಾಗಿ ಬಡ್ಸಿ ಬಿಡ್ಸ ಅರ್ಥ ಆಗೋ ತರ ರಾಯರ ಬಗ್ಗೆ ಹೇಳೋದು ನನಗೆ ಇಷ್ಟ ಆಯಿತು ಥ್ಯಾಂಕ್ಸ್ ತಮ್ಮಯ್ಯ ಓಂಶ್ರಿ ಗುರು ರಾಘವೇಂದ್ರಯ ನಮಃ🙏🙏🙏🙏🙏🙏🙏 🌿🌿🌿🌹🌹🌸🌸
ತುಂಬ ಧನ್ಯವಾದಗಳು ಮ..ರಾಯರು ನಿಮ್ಮನ್ನು ಸದಾ ಕಾಲ ಜೊತೆಗೆ ಇದ್ದು ಕಾಪಾಡಲಿ.🌺🙏
Om Sri raghavedraya namaha
🌺🙇
Om namo Sri Gurubyo namaha
Om namo Sri Gurubyo namaha
Om namo Sri Gurubyo namaha
🌺🙏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು🙏🙏🙏🌹🌺🌹
🌺🙇👏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು
🌺👏
ನಮಸ್ತೆ 𝙖𝙣𝙣𝙖 ನನ್ನ ಮನಸಲ್ಲಿ ಇದ್ದ ಹಾಗೆ ನೀವು 𝙝𝙚𝙡𝙩𝙝𝙖 ಇದ್ದಿರ 𝙖𝙣𝙣𝙖. ನಿಮ್ಮ ಇ ಪ್ರೀತಿಯ ಮಾತು . ರಾಯರ ಆಶೀರ್ವಾದ ಮತ್ತು ನಿಮ್ಮ ಆಶೀರ್ವಾದ ಸದಾ ಇರಲಿ 𝙖𝙣𝙣𝙖 💐💐💐💐🙏🙏🙏🙏🌺🌺🌺🌺🌸🌸🌸🌹🌹🌹🌹🙏🙏🙏
Hi😢😢Anna 😢😢😢
Om shree guru raghavendra namah 🙏🌹🙏 rayaru iddare 🙏🙏 thank you universe❤
🌺👏
ಓಂ ಶ್ರೀ ಗುರುರಾಘವೇಂದ್ರಾಯ ನಮ : ❤
Guru raghavendra namaha...
ಶ್ರೀ ಗುರು ರಾಘವೇಂದ್ರ ಶ್ರೀ ಗುರು ರಾಘವೇಂದ್ರ ಶ್ರೀ ಗುರು ರಾಘವೇಂದ್ರ ದಮ್ಮಯ್ಯ ನಮ್ಮ ಮೇಲೆ ಕರುಣೆ ತೋರಿಸಿ 🙏🙇♀️🙇♀️🙏🙏🙏🙇♀️🙇♀️🙇♀️
Om Sri guru Raghavendraya namaha Anna super video 💯🥰💐💐🙏
ರಾಯರು ಒಳ್ಳೆಯದನ್ನು ಮಾಡಲಿ ಮ🌺👏
🕉 shree guru ragavendraya namaha
ರಾಯರು ಒಳ್ಳೆಯದನ್ನು ಮಾಡಲಿ ಮ🌺👏
😭😭tq anna
Thanku you thama nimma motivation speech Manasi ke murti de.om shree guru raghavendra namah 🙏🙏🙏🙏 kapadu thande 🙏🙏
ರಾಯರು ಒಳ್ಳೆಯದನ್ನು ಮಾಡಲಿ ಮ🌺👏
ತುಂಬ ಧನ್ಯವಾದಗಳು ಮ
ಶ್ರೀ ಗುರು ರಾಘವೇಂದ್ರಾಯ ನಮಃ ಶ್ರೀ ಗುರು ರಾಘವೇಂದ್ರಾಯ ನಮಃ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏
Rayariddare❤ yellargu olledagli🎉🎉🎉🎉🎉🎉🎉
ರಾಯರು ಒಳ್ಳೆಯದನ್ನು ಮಾಡಲಿ ಮ🌺👏
ಓಂ ಶ್ರೀ ಗುರು ರಾಘವೇಂದ್ರ ನಮಃ|
🌺👏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
🌺👏
Om shree guru raghavendra namah 🙏🙏🌹🌹🙏🌹🙏
Ragappa 🙇♀️🙇♀️
🌺👏
Hi ನಮಸ್ತೆ ಅಣ್ಣ 🙏🏻🌹💥... ಮೊದಲನೇ ಬಾರಿ ನಾನು ನಾಳೆ ರಾಯರ ಮಠಕ್ಕೆ ಹೋಗ್ಬೇಕು ಅನ್ಕೊಂಡಿದೀನಿ... ರಾಯರು ಕರಿಸ್ಕೊತಾರೆ ಅಲ್ವಾ ಅಣ್ಣ ದಯವಿಟ್ಟು ಹೇಳಿ 🙏🏻🌹💥
ಕಂಡಿತಾ ಪ್ರೀತಿಯ ಮಗಳು ಬರ್ತೀನಿ ಅಂದ್ರೆ ಬೇಡ ಅಂತರ ಹೇಳಿ..ಹೋಗಿ ಬನ್ನಿ ರಾಯರು ಒಳ್ಳೆಯದು ಮಾಡಲಿ ಮ..🌺👏
Thank you brother..🙏🙏🙏 nimma mathugalu manasige thumba samadhana koduthde brother..thank you so much 🙏🙏🙏shree guru Raghavendra 🙏🙏🙏🪷🪷🌺🪷
ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 💐🙇
Thank u sooo much bro for this motivational talk and moral support 👍👍
Thumba tqs anna.......Om Sri Gururaghvendrya namaha......
ರಾಯರು ನಿಮ್ಮನ್ನು ಸದಾ ಕಾಲ ಜೊತೆಗೆ ಇದ್ದು ಕಾಪಾಡಲಿ ಮ👏
ನಮಸ್ತೆ ತಮ್ಮಾ ನಾನು ರಾಘವೇಂದ್ರ ಸ್ವಾಮಿಯವರನ್ನ ಪೂಜೆ ಮಾಡ್ತಿದೀನಿ ನನಗೇ ಸಾಹಿಸಿಕೊಳ್ಳೋಕೆ ಆಗದೇ ಇರುವಷ್ಟು ಕಷ್ಟಗಳು ಬರ್ತಿದೆ ರಾಯರು ಯಾಕೋ ನನ್ನ ಬಗೆಗೆ ಕಲ್ಲಾಗಿದ್ದಾರೆ. 😢 ನಾವು ಪ್ರತಿ ಹುಣ್ಣಿಮೆ ಮಂತ್ರಾಲಯಕ್ಕೆ ಹೋಗ್ತಿದೀವಿ ,,ಆದ್ರು ರಾಯರು ಯಾಕೋ ಮೌನವಾಗಿದ್ದಾರೆ 😢😢
ನಿಮ್ ಮಾತು ಕೇಳುತಿದ್ರೆ ಇರು ನೋವೆಲಾ ಮಾಯವಾಗುತ್ತೆ ಅಣ್ಣ 🙏🙏🙏
ತುಂಬ ಧನ್ಯವಾದಗಳು ಮ ನಗು ನಗುತ್ತಾ ಇರಿ ರಾಯರು ಒಳ್ಳೆಯದನ್ನು ಮಾಡಲಿ ನಿಮಗೆ 🌺👏
Super motivation vidiyo. rayariddare 🌹👌🙏
Nanagu rayaru ho prasada kottiddare bro🙏🙏🙏❤️❤️❤️
ನಾನನು ತುಂಬಾ ಕಷ್ಟದಲ್ಲಿದ್ದೇನೆ ನಮ್ಮ ನೀರು ತುಂಬಾ ಕುಡಿತಾರೆ ತುಂಬಾ ಅಂದ್ರೆ ಒಂದೊಂದು ಊಟಕ್ಕೂ ಕಷ್ಟ ಪಡುತ್ತಿದ್ದೇವೆ ರಾಯರು ನಮ್ಮೆಲ್ಲ ಕರುಣೆ ತೋರುಸ್ತಾರೆ
ನೊಂದ ಮನಸ್ಸಿಗೆ ತುಂಬಾ ಚೆನ್ನಾಗಿ ಸಾಂತ್ವನದ ಮಾತುಗಳನ್ನು ತಿಳಿಸಿದ್ದೀರಿ ನೀವು ಹೇಳಿದ ಮುಡಿಪಿನ ಪೂಜೆಯನ್ನು ಇಂದಿನಿಂದ ಪ್ರಾರಂಭ ಮಾಡಿದ್ದೇನೆ . ಧನ್ಯವಾದಗಳು
Om. Guru. Ragavendraya. Namaha. Kapadu. Bagavantha
ಎಷ್ಟು ಚನ್ನಾಗಿ ಹೇಳಿದ್ದೀರ ಅಂದರೆ ಕಣ್ಣುಮುಂದೆ ಬಂದ ಹಾಗೆ ಆಯ್ತು ತುಂಬ ಧನ್ಯವಾದಗಳು ಸರ್ 💐
🌺🙇👏
Anna plz bless me yallru edru ontti edhini life ontiyaghe face madthini plz bless me
ನೀವು ಹೇಳಿದ ಮಾತು 100 ಕ್ಕೆ 💯 ಸತ್ಯಾ ಅಣ್ಣಾ ತುಂಬಾ ತುಂಬಾ ಧನ್ಯವಾದಗಳು
ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ🌺🙇👏
🌹🙏ರಾಯರಿದ್ದರು, ರಾಯರಿದ್ದಾರೆ, ರಾಯರಿರುತಾರೆ 🌹🙏🪷
Nija mahi neenu helida prathi onedu mathu sathya sri guru raavendra ellaranu kapadu nanapa 🙏🏻🌺🙏🏻🌺🙏🏻🌺🙏🏻🌺🙏🏻🌺
ರಾಯರು ನಿಮ್ಮನ್ನು ಸದಾ ಕಾಲ ಜೊತೆಗೆ ಇದ್ದು ಕಾಪಾಡಲಿ ಮ...🌺🙇👏👏
Bro Super Speech
ತುಂಬ ಧನ್ಯವಾದಗಳು..ರಾಯರು ನಿಮ್ಮನ್ನು ಸದಾ ಕಾಲ ಜೊತೆಗೆ ಇದ್ದು ಕಾಪಾಡಲಿ 🌺🙇
ಅಣ್ಣ ನಂಗೆ ಮನ್ಸಿಗೆ ನೇಮದಿನೆಲ್ಲ ತುಂಬ ಸಂಕಟ ಯೇನೋ ಬಾಯಾ ಬಾಯ ತುಂಬ ಹಿಮ್ಸೇ ಆಗಿಬಿಟ್ಟ್ ರಾಯರಾದರೆ ಯೆಂದುನಂಬಿದಿನಿ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ರಾಯರು ನಿಮಗೆ ಒಳ್ಳೆಯದು ಮಾಡುತ್ತಾರೆ..ತಲೆ ಬಾರ ಕಮ್ಮಿ ಆಗುತ್ತೆ ಚಿಂತೆ ಮಾಡಬೇಡಿ
🙏🙏🙇♀️
🙇
ಅಣ್ಣ ಬೆಳ್ಳಿಗ್ಗೆ ರಾಯರಿಗೆ ಪೂಜೆ ಮಾಡಿ ಸ್ವಲ್ಪ ಕೆಲಸ ಇತ್ತು ಒರಗಡೆ ಹೋಗಿ ಬಂದೆ ಮತ್ತೆ ಕೆಲಸಕ್ಕೆ ಹೋಗಕ್ಕೆ ರೆಡಿ ಆಗಿ ರಾಯರರಿಗೆ ನಮಸ್ಕರ ಆಕಕ್ಕೆ ಹೋದೆ ರಾಯರು ಹೂ ಪ್ರಸಾದ ಕೊಟ್ಟಿದಾರೆ ಅಣ್ಣ ನನಗೆ ತುಂಬಾ ಖುಷಿ ಅಯ್ತು ಅಣ್ಣ 🙏🙏🙏🙏ಶ್ರೀ ರಾಘವೇಂದ್ರಯಾ ನಮಃ 🙏🙏🙏🙏
Satyavaglu guru raayaru iddare yallarannu kapadtare🙏🙏🙏🙏🙏
🌺🙇👏
Today rayara mata hogibande anna yeno gotilla thumba thumba hpy agidini anna
ಯಾವಾಗಲೂ ಇದೆ ತರ ನಗು ನಗುತ್ತಾ ಇರಿ ರಾಯರು ಒಳ್ಳೆಯದನ್ನು ಮಾಡಲಿ ನಿಮಗೆ ಮ👏🌺
❤️🙏ನನ್ನ ಜೊತೆ ರಾಯರಿದ್ದಾರೇ 🙏❤️ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤️🙏ಅಗಮ್ಯ ಮಹಿಮಾ ಲೋಕೇ ರಾಘವೇಂದ್ರೋ ಮಹಾಯಶಃ
Super❤❤❤
श्री गुरु राधवेंद्रनमः
Rayappa kapadu thande 🙏 nanu thumba kasta Anubhuti kapadu thande 🙏🌹🙏
🌺👏
ಅಣ್ಣಾ ನಾನು ಪೂಜೆ ಮಾಡುವಾಗ ಎಡಗಡೆ ಹೂವು ಕೊಟ್ಟರು ಆದರೆ ಅದು ನಂಗೆ ಗೊಂದಲ ನನಗೆ ಬಯ ಆಗುತ್ತ ಇದೇ ಅಣ್ಣಾ
ನೀವು ಹೇಳಿದ ಹಾಗೆ ಮೂಡುಪು ಕಟ್ಟಿದಿನಿ ಅಣ್ಣಾ
ಈ ದಿನ ನಿಮ್ಮ ಮಾತು ನೂರಕ್ಕೆ ನಿಜ ಅಣ್ಣ ನನ್ನ ಜೀವನದ ಭರವಸೆಯ ಬೆಳಕು ರಾಯರು ತುಂಬಾ ಧನ್ಯವಾದಗಳು ಅಣ್ಣ
ರಾಯರು ಒಳ್ಳೆಯದನ್ನು ಮಾಡಲಿ ಮ🌺👏
🙏🙏🙏
👏
🙏💐 Shri guru raghvendraya namaha 💐🙏
Guru raya guru raya guru raya
ರಾಯರು ಒಳ್ಳೆಯದನ್ನು ಮಾಡಲಿ ಮ🌺👏
Anna thanks thanks ❤❤
👏💐🙇
Bro neja bro appaje idare bro estu helidru sakadu appaje bagge nevu thumba change tilisekodtira bro tq bro nemgu appaje olefmadli ❤❤❤❤❤❤❤❤❤
rayara devasthanakke hogi bande anna thumba kushi aythu.
ತುಂಬ ಧನ್ಯವಾದಗಳು ರಾಯರು ನಿಮ್ಮನ್ನು ಕೈ ಹಿಡಿದು ಕಾಪಾಡಲಿ ಮ ಒಳ್ಳೆಯದು ಆಗಲಿ ನಿಮಗೆ 💐
Om shree guru ragavendraya namaha
🙏🙏🙏🙏🙏🙏🙏💕💕🎉
🌺🙇
ರಾಯರೆ ನಮಗೆ ದಾರಿದೀಪ
🌺🙇
ಹೌದು ಅಣ್ಣ ನಾನು ತುಂಬಾ kastadalli ಇದೀನಿ ನಂಗೆ ಒಂದು ಒಂದು ರೂಪಾಯಿಗೂ ಕಷ್ಟ ಹಾಗ್ತ ಇದೆ ಹದರು ನಂಗೆ ರಾಯರು ಕೈ ಬಿಡಲ್ಲ ಹಂತ ನಂಬಿದ್ದೀನಿ, ನನ್ನ ಜೊತೆ ರಾಯರಿದ್ದಾರೆ ಅಣ್ಣ 🙏🙏🙏🙏🙏
ರಾಯರು ನಿಮ್ಮನ್ನು ಕೈ ಬಿಡುವುದಿಲ್ಲ ಚಿಂತೆ ಮಾಡಬೇಡಿ ಮ
🌹🙏🐄🌿 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🌹
🌺🙇
ನಮಸ್ತೆ ಅಣ್ಣ
ನಮಸ್ತೆ ಮ.🌺👏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🌺 ಕಾಪಾಡು ತಂದೆ ನೀವೇ ಒಂದು ದಾರಿ ತೋರಸಪ್ಪ 🙏
Hi sir good morning sir thankyou sir howdu sir nivu helodu nija shree gururagavendraya namaha🙏
ರಾಯರು ಒಳ್ಳೆಯದನ್ನು ಮಾಡಲಿ ಮ🌺👏
Good bye anna innu nanage badkoge agalla jivna mugstini rayar hatra hogtini😢
Nangu nenne nimma video nodi de .....adre rayaru ashtu bega Nanna Bali barthare antha ankollila pa.....belagge belagge ne kansalli bandidru....hall nalli idru onde nimishakke devur maneli ettarakku kunthu bittiddare nija .....nange nambike aglilla ishtu bega rayaru nange karunisthare antha.....eshto health issues inda bahala varshadinda anubhavistha iddeni....eega rayaru bandru manege ....so ega rayaru nodkonthare ella Nanna arogya avli vyapara agli ❤❤❤
Om shree guru raghavendra namaha
ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏
U r really great,i m doing mantralay paadyatra every year,my paadyatra starts on January
Raayariddaare🎉❤ nimma maathugalu ನಿಜ brother🎉
Om Shri ragvandari namha
ನಿಮ್ಮ ಮಾತು ಕೇಳಿ ಸಾಕ್ಷಾತ ರಾಯರೆ ಮಾತಾನಾಡುತ್ತಿದ್ದಾರೆ ಅನಿಸುತ್ತದೆ ನಮಗೆ ರಾಯರಿದ್ದಾರೆ 🙏🙏
ನನಗೆ ಹೂ ರಾಯರು ಹಾಕಿದರೆ,,🙏🙏🙏🙏🙏🙏🙏👌🌹
Anna manage helavu eede manage maanasikanemadi beku manage fungal infection haagy six years agide hestu treatment thongndru kadime hagila dhayavittu nmagu preyer madii Anna🙏🙏🙏🙏🙏🙏🙏🙏🙏
ನಮಸ್ಕಾರ ಬ್ರದರ್ 🙏ನನ್ನ ತಮ್ಮ ಜಾಸ್ತಿ ಸಾಲ ಮಾಡಿದ್ದಾನೆ ನನ್ನತಾಯಿನು ಕಳ್ಕೊಂಡೆ ಆದ್ರೆ ಒಂದು ವರ್ಷ ಆಯಿತು ರಾಯರ ಪೂಜೆ ಮಾಡ್ತಾಯಿದ್ದೇನೆ ಬ್ರದರ್ ನನ್ನ ತಾಯಿ ಅರೋಗ್ಯ ಸರಿ ಮಾಡಲಿಲ್ಲ ನಮ್ಮ ರಾಯರು ನನ್ನ ತಾಯಿ ತೀರಿಹೋದಳು ಮೊದ್ಲ ನನ್ನ ಜೀವನ ಸರಿ ಇಲ್ಲ ಸಮಸ್ಯೆ ಜಾಸ್ತಿ ನಾನು ಧರ್ಮಾಸ್ಟಳ ಸಂಘದಲ್ಲಿ ಕೆಲಸ ಮಾಡ್ತಾಯಿದ್ದೆ ಅದನ್ನು ಬಿಡಿಸಿದ್ರು ತುಂಬಾ ಕಷ್ಟ ಬ್ರದರ್ ನಂಗೆ ನಮ್ಮ ರಾಯರನ್ನ ನಂಬಿದ್ದೀನಿ ನೋಡೋಣ ಯಾನ್ಮಾಡ್ತಾರೋ 🙏🙏ನಿಮ್ಮ ವಿಡಿಯೋ ನೋಡ್ತೀನಿ ಸೂಪರ್ ನಡೆಸಿಕೊಡ್ತೀರಿ ಬ್ರದರ್ 🙏
ರಾಯರು ಇದ್ದಾರೆ ನಿಮ್ಮ ಎಲ್ಲಾ ಕಷ್ಟಗಳು ದೂರ ಹೋಗುತ್ತೆ ಮ...ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ನಿಮ್ಮನ್ನ ಕೈ ಬಿಡುವುದಿಲ್ಲ 💐
Nanu tumba kastdali edini anna maduve agtila kelsanu sigtila anna nann bagge kuda devar hatra pooje madi anna om guru raghvendra namha 🙏
Om sri guru Raghvendraya 🌼🌼🌼
🌺🙇
ಅಣ್ಣ ನನಗೆ ಆರೋಗ್ಯ ಸಮಸೆ ಇದೆ ದಿನ ದಿನ ಹೆದರಿಕೆ ಅಗ್ತಿದೆ ಅಣ್ಣ ಎಲ್ಲಿ ಸತ್ತು ಹೋಗತೇನು ನನ್ ಮಗು ಅನಾಥೆ ಅಗುತೇನು ಅಂತ ಭಯ ಅಗ್ತಿದೆ ಅಣ್ಣ ರಾಯರ ಮುಂದೆ ಕೈ ಜಾಜಿ ರಾಯರ ಪದ ಹೇಡಿದೆನಿ ರಾಯರು ನನಗೆ ಅನುಗ್ರಹ ಮಾಡ್ತಾರು ಇಲ್ವಾ ಗೊತ್ತಿಲ್ಲ ಅಂದ್ರೆ ರಾಯರ ಪದ ನನ್ ಜೀವ ಏರುವರೆಗೂ ಬಿಡಲ್ಲ
ಭಯ ಪಡಬೇಡಿ ನಾನು.. ರಾಯರ ಹತ್ತಿರ ಕೇಳುತ್ತೇನೆ ನಿಮಗೆ ಒಳ್ಳೆಯದು ಆಗಲಿ ಅಂತ ಕೇಳಿಕೊಳ್ಳುತ್ತೇನೆ ರಾಯರು ಇದ್ದಾರೆ🌺👏
Anna nange tumba kast ಇದೆ anna
Anna nov 21 ivattu naama lekana start madini ivattu nange rayaru thulasi prasada kottidare thumbha santhosha ayitu 🎉ella kasttanu rayarige elikondini brother
ಒಳ್ಳೆಯದು ಆಗಲಿ ನಿಮಗೆ ಮ..ಯಾವಾಗಲೂ ನಗು ನಗುತ್ತಾ ಇರಿ ರಾಯರು ನಿಮ್ಮನ್ನು ಜೊತೆಗೆ ಇದ್ದು ಕಾಪಾಡಲಿ.👏🌺
ಅಣ್ಣ ನಾವು ಯಾರು ತಂಟೆಗೆ ಹೋಗಲ್ಲ ನಮ್ಮ ಪಾಡಿಗೆ ನಾವು ಇರುತ್ತೇವೆ ಆದ್ರೂ ಜನ ನಮ್ಮ ಬದುಕಕ್ಕೆ ಬಿಡಲ್ಲ ಸುಮ್ಸುಮ್ನೆ ನಮಗೇನಾದರೂ ಚುಚ್ಚಿ ಮಾತಾಡೋದು ಅದು ಇದು ಮಾಡ್ತಾರೆ ಅಣ್ಣ ತುಂಬಾ ಬೇಜಾರಾಗಿ ಬಿಟ್ಟಿದೆ ಅವರು ಮಾಡೋದೆಲ್ಲ ಸರಿ ಓಕೆ ಅವರು ಏನಾದ್ರೂ ಮಾಡ್ಕೊಳಿ ನಮ್ ಪಾಡಿಗೆ ನಮ್ಮನ್ನು ಬಿಟ್ಟರೆ ನಮ್ಮ ಪಾಡಿಗೆ ನಾವು ಇರುತ್ತೇವೆ ನಮ್ ಪಾಡಿಗೆ ನಮ್ಮನ್ನು ಇರಕ್ಕೆ ಬಿಡಲ್ಲ ಬಿಡಲ್ಲ ಇದಕ್ಕೆ ಏನಾದರೂ ಪರಿಹಾರ ಕೊಡಿ ಅಣ್ಣ
Anna nan bere yarindano problem face madthidini anna sathogbeku ansbittide anna
👌👌🙏🙏
ರಾಯರು ಒಳ್ಳೆಯದನ್ನು ಮಾಡಲಿ ಮ🌺👏
ಅಣ್ಣ ತುಂಬಾ ತುಂಬಾ ಕಷ್ಟ ನಾವು ರಾಯರ ಭಕ್ತೆ ಯಾಕೋ ರಾಯರು ಕರುಣೆ ತೊರುತಿಲ ಅಣ್ಣ ಒಂದು ಕಳಿಗೆ ನೇಮದಿ ಇಲ್ಲ ಅಣ್ಣ
Nijaa bro
👏
Annaa indu pooje maadade astaagi yenu gothirlillaa,,, nann pooje thalpatho ilvo ankondidde,,, sweet yenmaadbeku gothaaglillaa krishnange istaa alvaa annad paisaa adke adannaa maadidde, baale hann naivedyaa maadade naanu odlikke dharwad dalliddiddu
Nimm vedeo nodi pooje maadiddu ,,, billikke saadyane ildiro thulsi dalaa nidhaanakke kelge banthu,,, but poorthi kelge billillaa,,, kannalli neer banthu swaami nann poojenaa gamanisiddu kushi aagi anneer banthu,,,, Munde yenmaadbeku gothillaa annaa,,, kone hanthadalliddene raayru hege nedsthaaro nedsli ,,, nannalliro maathannaa raayrmunde helkolthene
anna nanna magalige e sari neet exam ede dayavittu rayaralli keli anna🙏🏻
Confident level kammi agide rayariddre❤
ರಾಯರು ಒಳ್ಳೆಯದನ್ನು ಮಾಡಲಿ ಮ🌺👏
ರಾಯರು ಇದ್ದಾರೆ ಮ ..ಚಿಂತೆ ಮಾಡಬೇಡಿ
ಅಣ್ಣ ದೀಪ ಆಚಬೇಕಾದರೆ ರಾಯರ ಪೋಟೋ ದಿಂದ ಹೂ ಬಿತು ನಾವು ಮತ್ತೆ ಪೋಟೋಗೆ ಅಕಿದ್ವಿ ಅಣ್ಣ ಅದು ಒಳ್ಳೆದೋ ಕೆಟ್ಟದ್ದೋ ಅಣ್ಣ
Matte ಹಾಕುಬೇಡಿ adu ಆಶೀರ್ವಾದ ಮಾಡಿದ್ದಾರೆ adike
9dina mudupina puje admele.. Adanna gantu bicchi dana madabeka atwa gantu sameta dana kodabeka tilasi... Shri Raghavendraya namaha. 🙏🙏🙏🙏🙏🙏💐💐
ಗಂಟು ಬಿಚ್ಚಿ ಕೊಡಿ ಆ ಬಟ್ಟೆಯನ್ನು ಹರಿಯುವ ನೀರಿಗೆ ಬಿಡಿ