ಬ್ರಹ್ಮ ಮುಹೂರ್ತದ ಶಕ್ತಿ ಗೊತ್ತಾ| ಯಾವ ಜನ್ಮದ ಪಾಪವೋ ಗೊತ್ತಿಲ್ಲ ಅಂತ ನೋವಲ್ಲಿ ಇರೋರು ನೋಡಿ|guru rayara anugraha

Поділитися
Вставка
  • Опубліковано 26 гру 2024

КОМЕНТАРІ • 1,2 тис.

  • @gangadharsgangu8114
    @gangadharsgangu8114 Місяць тому +71

    ಅಣ್ಣ ನಿಮಗೆ ತುಂಬು ಹೃದಯದ ಧನ್ಯವಾದಗಳು ನಾನು ತುಂಬಾ ಕಷ್ಟದಲ್ಲಿದ್ದೆ. ನೀವು ಹೇಳಿದಾಗೆ ಒಂಬತ್ತು ದಿನಗಳ ಕಾಲ ಮುಡುಪು ಕಟ್ಟಿದೆ. ಕೊನೆಯ ದಿನ ಇವತ್ತು. ಆ ಕೊನೆ ದಿನದಲ್ಲಿ ರಾಯರು ದಯೆ ತೋರಿಸಿದ್ದಾರೆ. ಕಷ್ಟದಿಂದ ಆಚೆ ಬರುವುದೇ ಇಲ್ಲ ಎಂದುಕೊಂಡಿದ್ದ ನನಗೆ. ದಾರಿದೀಪವಾಗಿದ್ದಾರೆ. ನಿಮ್ಮ ಈ ವಿಡಿಯೋಗೆ ಸದಾ ನನ್ನ ಚಿರಋಣಿ 🙏🏿🙏🏿🙏🏿 ನಿಮ್ಮ ಈ ವಿಡಿಯೋ ನೋಡಿ 9 ದಿನಗಳ ಕಾಲ ಮುಡುಪು ಕಟ್ಟಿದ್ದೆ. 🙏🏿🙏🏿🙏🏿 ನಿಮಗೆ ತುಂಬು ಹೃದಯದ ಧನ್ಯವಾದಗಳು ಅಣ್ಣ

    • @mahimotivation_speech
      @mahimotivation_speech  Місяць тому +3

      ರಾಯರು ನಂಬಿದವರನ್ನು ಯಾವತ್ತೂ ಕೈ ಬಿಡುವುದಿಲ್ಲ ಪ..ಸದಾ ಕಾಲ ನೆರಳಾಗಿ ಕಾಪಾಡಲಿ ನಿಮ್ಮನ್ನು..ನಗು ನಗುತ್ತಾ ಇರಿ ರಾಯರೇ ದಾರಿ ದೀಪವಾಗಿ ನಿಲ್ಲುತ್ತಾರೆ ನಿಮಗೆ..ಧನ್ಯವಾದಗಳು..🌺🙇🙏

    • @madeshamahadevaswamy
      @madeshamahadevaswamy Місяць тому +1

      ಮುಡುಪು ಕಟ್ಟೋದು ಅಂದ್ರೆ ಏನು?

    • @sangeethavishwanathchoudha1663
      @sangeethavishwanathchoudha1663 Місяць тому

      Mudupu ಕಟ್ಟೋದು ಅಂದ್ರೆ ಏನು ಅಣ್ಣ ನಂಗು ಸ್ವಲ್ಪ ಹೇಳಿ ಅಣ್ಣ ನಾವು ತುಂಬಾ ಕಷ್ಟ ದಲ್ಲಿ ಇದೀನಿ

    • @madeshamahadevaswamy
      @madeshamahadevaswamy Місяць тому

      @@sangeethavishwanathchoudha1663 9ದಿನ ಒಂದೊಂದು ಬಟ್ಟೆಯಲ್ಲಿ ಕಾಣಿಕೆ 5ರೂ ಎರಡು. 1ರೂ 1 ಹೀಗೆ ಪ್ರತಿದಿನ ಕಟ್ಟೋದು ರಾಯರ ಫೋಟೋ ಮುಂದೆ ಅದು ಬೆಳಿಗ್ಗೆ ರಾಹುಕಾಲದಲ್ಲಿ ಸ್ನಾನ ಮಾಡಿ ಮಾಡಬೇಕು 9ದಿನ ಅದ್ಮೇಲ ವಯಸ್ಸಾದವರಿಗೆ ಊಟ ಕೊಡ್ಸಿ ಅರ್ಥ ಆಯ್ತಾ

    • @PrabhuHosagoudra-l5v
      @PrabhuHosagoudra-l5v Місяць тому

      ಬ್ರದರ್ ನಿಮ್ಮ ಕೈಯಲ್ಲಿ ಇರುವ ಪುಸ್ತಕ ಯಾವುದು ಹೇಳಿ

  • @Digitalvahinikannada
    @Digitalvahinikannada Місяць тому +9

    ಪೂಜ್ಯಾಯ ರಾಘವೇಂದ್ರಾಯ
    ಸತ್ಯ ಧರ್ಮ ರತಾಯಚ.
    ಭಜತಾಮ ಕಲ್ಪವ್ರಕ್ಷಾಯ.
    ನಮತಾಮ ಕಾಮಧೇನುವೇ.
    POOJJAYA RAGHAVENDRAYA.
    SATTYA DHARMA RATAYCHA.
    BHAJATAM KALPVRAKSHYA.
    NAMATAM KANDHENVE.
    ಪೂಜ್ಯಾಯ ರಾಘವೇಂದ್ರಾಯ.
    ಸತ್ಯ ಧರ್ಮ ರತಾಯಚ.
    ಭಜತಾಮ ಕಲ್ಪವ್ರಕ್ಷಾಯ.
    ನಮತಾಮ ಕಾಮಧೇನುವೇ.
    POOJJAYA RAGHAVENDRAYA.
    SATTYA DHARMA RATAYCHA.
    BHAJATAM KALPVRAKSHYA.
    NAMATAM KAMDHENUVE.

  • @GBReddy-gc1ih
    @GBReddy-gc1ih Місяць тому +4

    ನನಗೆ ಆರೋಗ್ಯ, ಮನಶ್ಯಾಂತಿ, ದೈರ್ಯ,ಓದಿನ ಕಡೆ ಆಸಕ್ತಿ ಮತ್ತು ಜ್ಞಾಪಕ ಶಕ್ತಿ ಕೊಡಿ ರಾಯರೇ.

    • @mahimotivation_speech
      @mahimotivation_speech  Місяць тому

      ರಾಯರನ್ನು ಪೂಜಿಸುತ್ತಾ ಬನ್ನಿ ನಾನು ಕೂಡ ಕೇಳಿಕೊಳ್ಳುತ್ತೇನೆ ಪೂಜೆ ಸಮಯದಲ್ಲಿ ಒಳ್ಳೆಯದು ಆಗುತ್ತೆ ಮ

  • @hanumatbhangi6997
    @hanumatbhangi6997 Місяць тому +6

    ರಾಘವೇಂದ್ರ ನಮ್ಮ ಕುಟುಂಬಕ್ಕೂ ಒಳ್ಳೆಯದು ಮಾಡಪ್ಪ ದೇವರೇ 🙏🏻

  • @GaneshKumar-r4y1b
    @GaneshKumar-r4y1b Місяць тому +9

    ನಮ್ಮ ಪೂರ್ವ ಜನ್ಮದ ಕರ್ಮಗಳ ಕಳೆದು ಹೋಗುವಂತೆ ರಾಯರಲ್ಲಿ ಬೇಡಿಕೊಳ್ಳೋಣ

  • @channappagoudatimmanagoudr415
    @channappagoudatimmanagoudr415 Місяць тому +5

    ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🙏🙏🙏🌹🌹🌹

  • @PalaviSshet
    @PalaviSshet Місяць тому +8

    Yes olledagutade nanu 48day pooja madide nanna samase pariyara agide nambike edi . shree Raghavendra Namaha🌺

  • @kicchakishorofficial
    @kicchakishorofficial Місяць тому +7

    ಅಣ್ಣ ನನಗೂ ಕೇಳಿ ಅಣ್ಣ ನನ್ನ ಹೆಸರು ಪುಷ್ಪ ನಾನು ತುಂಬಾ ಜೀವನದಲ್ಲಿ ಕಷ್ಟ ಪಡುತ್ತಿದೀನಿ ರಾಯರ ಹಸೀರ್ವದ ಬೇಕು ಓಂ ಶ್ರೀಗುರು ರಾಘವೇಂದ್ರ ಯ ನಮಃ ರಾಯರು ಇದ್ದರೆ ಅಪ್ಪ ಕಾಪಾಡಿ ತಂದೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @NandiniBai-bo6vs
    @NandiniBai-bo6vs Місяць тому +10

    ನಮ್ಮ ರಾಯರೆ ನಿಮಗೆ ಈ ಉತ್ತಮವಾದ ಸಂದೇಶ ಕೊಡಲಿಕೆ ಅಂತಾನೆ ನಿಮ್ಮನ್ನ ಕಳಿಸಿದ್ದಾರೆ ಕಣಪ್ಪ ತುಂಬಾ ಒಳ್ಳೆಯ ವಿಷಯಗಳು ನಮಗೆ ತಲುಪಿಸುತ್ತಾ ಇದ್ದೀರಾ ಕೃತಜ್ಞತೆಗಳು ಅಣ್ಣಪ್ಪ ನಿಮಗೆ 🙏 ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ನಮ್ಮ ಪರಿಮಳ ಆಚಾರ್ಯರಿಗೆ ಧನ್ಯವಾದ 🌺🙏🏼

    • @mahimotivation_speech
      @mahimotivation_speech  Місяць тому

      ನಿಮ್ಮ ಪ್ರೀತಿಯ ಸಾಲುಗಳಿಗೆ ಪ್ರೀತಿಯಿಂದ ಧನ್ಯವಾದಗಳು ಮಾ.🌺🙇
      ರಾಯರು ನಿಮ್ಮನ್ನು ಸದಾ ಕಾಲ ಜೊತೆಗೆ ಇದ್ದು ನೆರಳಾಗಿ ಕಾಪಾಡಲಿ..🌺🙏👏

    • @raghavendradeshpande9305
      @raghavendradeshpande9305 Місяць тому

      Pls wear devotional dress while making rayaru video ,ts s my humble request,bt u r doing job

    • @srihariv8145
      @srihariv8145 3 дні тому

      ನಾವು ಎಷ್ಟು ನೋವು ಹೇಳಿ ಕೊಂಡ್ರು ನೀವು ನಮಗೆ ರಿಪ್ಲೈ ಕೊಟ್ಟಿಲ್ಲ ಆಗದ್ರೆ ನಮ್ಮ ಅಂತ ಬಡವರಿಗೆ ನೀವು ರಿಪ್ಲೈ ಕೊಡಲ್ವ ಸರ್ ಸಾಯೋ ಸ್ಥಿತಿ ಅಲ್ಲಿ ಇದೀವಿ ಅಂದ್ರು ಮಾತಾಡಲ್ಲ ನೀವು

  • @ranigowda4647
    @ranigowda4647 Місяць тому +6

    ನನಗೆ ತುಂಬಾ ಕಷ್ಟ ಇದೇ ಪ್ಲೀಸ್ ನನ್ನ ಮಕ್ಕಳಿಗೆ ಒಳ್ಳೆಯದನ್ನು ಮಾಡು ಎಂದು ದೇವರ prarthana ಮಾಡಿ ಪ್ಲೀಸ್ 🙏🙏🙏🙏

  • @crpworldcreations7592
    @crpworldcreations7592 Місяць тому +5

    ರಾಯರು ನಿಮಗೆ ಒಳ್ಳೆಯದು ಮಾಡಲಿ ಅಣ್ಣ.

    • @mahimotivation_speech
      @mahimotivation_speech  Місяць тому

      ತುಂಬ ಧನ್ಯವಾದಗಳು ಮ..🌺👏

    • @lalitaankali7805
      @lalitaankali7805 Місяць тому

      Daya ittu swamy namagagi prathrisi namage eradu molakalugala operation aagide.melagi sanna magu ide.highschool teacher.nanu aarogyada samasye bahala ide. Plz help me sir.maneyalli nemmadi aarogya beku sir.

  • @Bhagya-j88
    @Bhagya-j88 Місяць тому +11

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಾ ತುಂಬಾ ಧನ್ಯವಾದಗಳು.ನನಗೂ ಆರೋಗ್ಯ ಸಮಸ್ಯೆ ಇದೆ ಇದರಿಂದ ನನ್ನ ಕೆಲಸವನ್ನು ಬಿಟ್ಟು ಮನೆಯಲ್ಲಿ ಇದ್ದೇನೆ ಆರೋಗ್ಯ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಇದು ಸುಧಾರಿಸಲಿ ಎಂದು ಹಾರೈಸಿ ಅಣ್ಣಾ

    • @mahimotivation_speech
      @mahimotivation_speech  Місяць тому +3

      ಪ್ರೀತಿಯ ತಂಗೆಮ್ಮ ನಿಮ್ಮ ಆರೋಗ್ಯ ಸುಧಾರಣೆ ಆಗುತ್ತೆ ತುಂಬ ಚನ್ನಾಗಿ ಇರುತ್ತಿರಾ ಬ್ರಹ್ಮ ಮುಹೂರ್ತದ ಸಮಯದಲ್ಲಿ ಪೂಜೆ ಮಾಡಿ ನಾನು ಕೂಡ ಪೂಜಾ ಸಮಯದಲ್ಲಿ ಕೇಳಿಕೊಳ್ಳುತ್ತೇನೆ ನಿಮಗೆ ಒಳ್ಳೆಯದು ಆಗುತ್ತೆ ರಾಯರ ಪಾದಕ್ಕೆ ನಿಮ್ಮ ಕೋರಿಕೆಗಳನ್ನು ಇಡುತ್ತೇನೆ ಚಿಂತೆ ಮಾಡಬೇಡಿ 🌺👏

    • @Bhagya-j88
      @Bhagya-j88 Місяць тому +2

      ಸರಿ ಅಣ್ಣ ಮಾಡುತ್ತೇನೆ ನಿಮ್ಮ ಭರವಸೆಯ ನುಡಿಗಳಿಗೆ ಧನ್ಯವಾದಗಳು. ನಿಮಗೂ ರಾಯರು ಒಳಿತು ಮಾಡಲಿ.

    • @Mahi_G11248
      @Mahi_G11248 Місяць тому +2

      ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

  • @sumithrasumi6741
    @sumithrasumi6741 Місяць тому +3

    🙏🏾🙏🏾🙏🏾 ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🏾🙏🏾 ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🏾 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🏾

  • @BhuvaneshwariBhuvaneshwari-o7z
    @BhuvaneshwariBhuvaneshwari-o7z Місяць тому +8

    ನನ್ನ ತಮ್ಮನಿಗೆ ತುಂಬಾ ಸಮಸ್ಯೆಗಳು ಇದ್ದಾವೆ ಆ ಸಮಸ್ಯೆಗಳು ಬೇಗ ದೂರವಾಗಲಿ ಎಂದು ರಾಯರಲ್ಲಿ ಪ್ರಾರ್ಥನೆ ಮಾಡಿ ಅವನ ಫ್ರೆಂಡ್ಸ್ ಅವನಿಗೆ ತುಂಬಾ ಹಣದ ವಿಚಾರದಿಂದ ಮೋಸ ಮಾಡಿದ್ದಾರೆ ಇದರಿಂದಾಗಿ ಮನೆಯಲ್ಲಿ ಎಲ್ಲರಿಗೂ ತುಂಬಾ ಸಮಸ್ಯೆಯಾಗುತ್ತಿದೆ ದಯವಿಟ್ಟು ಅವನ ಗೆಳೆಯರು ಹಣವನ್ನು ಹಿಂದಿರುಗಿಸುವಂತೆ ರಾಯರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ದಯವಿಟ್ಟು ನಮಗಾಗಿ ನನ್ನನ್ನು ನಿಮ್ಮ ಅಕ್ಕ ಎಂದು ಭಾವಿಸಿಕೊಳ್ಳಿ ನೀವು ನನ್ನ ತಮ್ಮನ ತರಾನೇ ಇದ್ದೀರಾ

  • @mallaiahom1518
    @mallaiahom1518 Місяць тому +11

    ಅಣ್ಣ ನನ್ನ ಮನಸ್ಸಿಗೆ ತುಂಬಾನೆ ನೋಹು ಆಗಿದೆ ರಾಯರು ಯಾವಾಗ ಕಣ್ಣು ಬಿಟ್ಟು ನೋಡತಾರ 😢💐🙏🙏ಶ್ರೀ ಗುರುರಾಘವೇಂದ್ರ ನಮಃ

    • @mahimotivation_speech
      @mahimotivation_speech  Місяць тому +2

      ನಿಮ್ಮ ಎಲ್ಲಾ ನೋವುಗಳು ಕಳೆದು ಹೋಗುತ್ತೆ ನಾನು ರಾಯರಲ್ಲಿ ಪ್ರಾರ್ಥನೆ ಮಾಡುತ್ತೇನೆ.ಬ್ರಹ್ಮ ಮುಹೂರ್ತದ ಸಮಯದಲ್ಲಿ ಪೂಜೆ ಮಾಡಿ ನೀವು ಕೂಡ

    • @mallaiahom1518
      @mallaiahom1518 Місяць тому

      @mahimotivation_speech ಅಣ್ಣ ರಾಯರ ಫೋಟೋ ಇಲ್ಲ ಅಣ್ಣ ನನ್ನ ಕಡೆ

    • @mallaiahom1518
      @mallaiahom1518 Місяць тому

      ಆದರೂ ನನ್ನ ಮನಸಲಿ ರಾಯರು ಅನ್ನ ನೆನಸಿಕೊಂಡು ಪೂಜೆ ಮಾಡತೀನಿ

    • @hemalatha4258
      @hemalatha4258 Місяць тому

      Please pray for my family brother, thank you in advance 🙏

    • @sangameshbijma2301
      @sangameshbijma2301 Місяць тому

      ನಮಸ್ಕಾರ ಅಣ್ಣ. ನಾನು ಸಾಕಷ್ಟು ಸಲ ಅಂದುಕೊಂಡಿದ್ದೀನಿ ಅದ್ಯಾವ್ ಜನ್ಮದಲ್ಲಿ ಅದೇನ್ ಪಾಪ ಮಾಡಿದಿನೋ ಅಂತ. ಆದ್ರೆ ಯಾವುದೇ ದಾರಿ ಕಾಣಿಸ್ತಾ ಇಲ್ಲ. 😢 ಏನು ಮಾಡಬೇಕೆಂದೆ ತೋಚುತ್ತಿಲ್ಲ.

  • @harshitha.s6868
    @harshitha.s6868 Місяць тому +7

    ತುಂಬಾ ಧನ್ಯವಾದಗಳು ಅಣ್ಣ
    ಜೀವನದಲ್ಲಿ ಸೋತೋಗಿದಿನಿ ಅನ್ಸ್ತಿದೆ
    ಯಾವುದರಲ್ಲೂ ನಂಬಿಕೆ ಇಲ್ಲ ಅಣ್ಣ ಎನ್ ಮಾಡ್ಲಿ
    ನಾನು ಸಹ ರಾಯರ ಭಕ್ತೆ ಬುದ್ದಿ ಬಂದಾಗಿನಿಂದ ರಾಯರ ಪೂಜೆ ಮಾಡ್ತಿದೀನಿ
    ನೀವು ಹೇಳ್ತಿರೋದು ನಿಜ
    ಎಕ್ಸಾಮ್ಸ್ ಬರ್ದೆ ಒಳ್ಳೆ ಮಾರ್ಕ್ಸು ಆಗಲಿಲ್ಲ ಬೇಜಾರಾಗ್ಬಿತಿದೆ ಯವಾದ್ರಲ್ಲಿ ಆಸಕ್ತಿ ಇಲ್ಲ ಅಣ್ಣ
    ನಾನು ಎನ್ ಮಾಡ್ಲಿ ಅಣ್ಣ

    • @mahimotivation_speech
      @mahimotivation_speech  Місяць тому

      ನಿಮಗೆ ಒಳ್ಳೆಯದು ಆಗುತ್ತೆ ಚಿಂತೆ ಮಾಡಬೇಡಿ ನಾನು ಕೂಡ ಪೂಜಾ ಸಮಯದಲ್ಲಿ ಕೇಳಿಕೊಳ್ಳುತ್ತೇನೆ ಮ... ಕುಗ್ಗಿ ಹೋಗಬೇಡಿ ಎಂದಿಗೂ

    • @harshitha.s6868
      @harshitha.s6868 Місяць тому +1

      @mahimotivation_speech ಗೊತ್ತಿಲ್ಲ ಅಣ್ಣ ಒಂದೊಂದ್ಸಲ ಅಂತು ನನಿಂದ ಮನೇಲಿರೋರಿಗೆ ತೊಂದ್ರೆ ಅನ್ಸುತ್ತೆ
      ನನ್ ಹಣೆಬರಹ ಸರಿ ಇಲ್ವೇನೋ ಅನ್ಸುತ್ತೆ

    • @rajeshwarias5596
      @rajeshwarias5596 Місяць тому

      Ram Ram brother nanage nammma maneyalli tumba kasta idenammellarigu olledagali rayaru ashirvada beku 🙏🙏🙏🙏

    • @ChandrashekharSawkar-c5y
      @ChandrashekharSawkar-c5y Місяць тому

      Brother I m indeep trouble please pray for me. Chandrashelhar Sawkar. Om Raghavendaya namo namh.

  • @NandiniBai-bo6vs
    @NandiniBai-bo6vs Місяць тому +33

    ಮಹೇಂದರ್ ನಾನು ಜೀವನದಲ್ಲಿ ತುಂಬಾ ಕಷ್ಟಗಳನ್ನು ಎದುರಿಸಿದ್ದೇನೆ ಈಗಲೂ ಎದುರಿಸುತ್ತಾ ಇದ್ದೀನಿ ನನ್ನ ರಾಯರು ನನ್ನ ಶ್ರೀಹರಿ ನನ್ನ ಜೊತೆಯಲ್ಲಿ ಇದ್ದಾರೆ 😢 ದಯವಿಟ್ಟು ರಾಯರ ಅತ್ರ ನನ್ನ ಕಷ್ಟಗಳು ಕಡಿಮೆಯಾಗಿ ಒಳ್ಳೆ ದಿನ ಬರಲಿ ಅಂತ ಕೇಳ್ಕೊಲಪ್ಪ 😢😢🙏🙏

    • @AshwiniAsh-j5i
      @AshwiniAsh-j5i Місяць тому +5

      ರಾಯಾರಿದ್ದಾರೆ ಎಲ್ಲ ಒಳ್ಳೇದಾಗತ್ತೆ🙏

    • @VasanthAcharya-im1dk
      @VasanthAcharya-im1dk Місяць тому +4

      ಹಣ ಮೋಸ ಆಗಿದೆ

    • @SujataGhanti-de6tp
      @SujataGhanti-de6tp Місяць тому

      Nanagu kooda hana mosa agide ​@@VasanthAcharya-im1dk

    • @sunandapatgar9436
      @sunandapatgar9436 Місяць тому

      ನಮಸ್ಕಾರ ನಾನು ರಾಯರ ಆರಾಧನೆ ಮಾಡುತ್ತೇನೆ, ನಾನು ಮಾಡುತ್ತೇನೆ, ನನ್ನ ಕಾಲು ನೋವು ಕಡಿಮೆ ಆಗಬೇಕು, ಮಗಳಿಗೆ ಸರಕಾರಿ ಕೆಲಸ ಸಿಗಬೇಕು, 🙏🏻🙏🏻🙏🏻🙏🏻🙏🏻 ನೀವು ಸಹ ರಾಯರಲಿ ಬೇಡಿಕೊಳ್ಳಿ

    • @veenaVeena-s8l
      @veenaVeena-s8l Місяць тому +1

      Naanu jevandalli tumbane nondedeni appa Amma Ella
      Ondu Dina nange jvara bandu
      Malgidde nannppa rayara manchale japad katte kanslli bandittu avattinda rayaru nange dari madkotru prati Dina
      Prati ksana rayaru nanna jotene edare nanna maglige
      Olle Kade kelsa aytu
      Nanu ondu tappu madbitdeni
      Adunna hege saripadsodu
      Anta gottagtilla rayariddare
      Nange rayara anugraha sigli anta kelkoli

  • @channappagoudatimmanagoudr415
    @channappagoudatimmanagoudr415 Місяць тому +16

    ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ 🌹🌹🌹🙏🙏🙏🙏

    • @mahimotivation_speech
      @mahimotivation_speech  Місяць тому +2

      ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺👏

  • @prakashbadigerukbijapur
    @prakashbadigerukbijapur Місяць тому +5

    ನಮಸ್ಕಾರ ಸರ್ ನನಗೆ ತುಂಬಾ ಸಾಲ ತುಂಬಾ ಕಷ್ಟ ನನಗೆ ಇದೆ ನಾನು ಪ್ರತಿ ಗುರುವಾರ ಪೂಜೆ ಮಾಡುತ್ತಾ ಇದ್ದೆ ಆದರೆ ಬ್ರಾಹ್ಮೀ ಮುಹರ್ತದಲ್ಲಿ ಮಾಡುತ್ತಾ ಇರಲಿಲ್ಲ ಇನ್ನು ಮುಂದೆ ನೀವು ಹೇಳಿದ ಹಾಗೆ ಬ್ರಾಹ್ಮೀ ಮುಹೂರ್ತ ದಲ್ಲಿ ಪೂಜೆ ಮಾಡುತ್ತೇನೆ ನನಗೆ ತುಂಬಾ ಅಂದರೆ ತುಂಬಾ ಸಾಲದ ಬಾದೆಯಲ್ಲಿ ಸಿಕ್ಕು ಬಳುತ್ತಾ ಇದ್ದೀನಿ ನೀವು ಕೂಡ ಪೂಜಿಸಿ ನಾನು ಪೂಜಿಸುತ್ತೇನೆ ಧನ್ಯವಾದಗಳು ನಿಮ್ಮ ಈ ಉಪಯುಕ್ತ ಮಾಹಿತಿಗೆ 🌹🌹🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🌹🌹

  • @asharr776
    @asharr776 Місяць тому +6

    Anna ಇತ್ತೀಚಿಗೆ ನನಗಂತೂ ತುಂಬಾ ಬೇಜಾರಾಗ್ಬಿಟ್ಟಿದೆ.... ಯಾಕೋ ಒಂದು ವರ್ಷ ಇಂದ ಅನಾರೋಗ್ಯ ಸಮಸ್ಯೆ ನೇ ಆಗ್ಬಿಟ್ಟಿದೆ.... ಎಷ್ಟೇ ದುಡಿದ್ರು ಏನು ಉಳಿಸೋಕಾಗ್ತಿಲ್ಲ... ಮನಸಿಗೆ ತುಂಬಾ ದುಃಖ್ಖ...ತುಂಬಾ ನಿರಾಸೆಗಳನ್ನೇ ನೋಡ್ತಿದೀನಿ.... ಚಿಕ್ಕ್ ವಯಸ್ಸಿದನು ಕಷ್ಟನೇ ನೋಡ್ಬಿಯ್ತಿದಿನಿ.... ನೀವ್ ಹೇಳಿದಾಗೆ ರಾಯರನ್ನ ಪೂಜಿಸ್ತೀನಿ ರಾಯರದ್ರೂ nann ಕಷ್ಟಕ್ಕೆ ಪರಿಹಾರ ಕೊಟ್ರೆ ಸಾಕು anna... 🙏

    • @mahimotivation_speech
      @mahimotivation_speech  Місяць тому

      ಕಂಡಿತಾ ರಾಯರು ಇದ್ದಾರೆ ನಿಮ್ಮನ್ನು ನೆರಳಾಗಿ ಕಾಯುತ್ತಾರೆ ಮ..ಚಿಂತೆ ಮಾಡಬೇಡಿ

    • @anjubalakrishnahg9059
      @anjubalakrishnahg9059 Місяць тому +1

      ಅಣ್ಣಾ ನಾವು ಕೂಡ ತುಂಬಾ ಕಷ್ಟ ದಲ್ಲಿ ಇದ್ದೀವಿ ಎಷ್ಟು ಕಷ್ಟ ಪಟ್ರು 1 ಮನೆ ಕಟ್ಟೋಕೆ ಆಗ್ತಿಲ್ಲ ನಾವು ಯಾರಿಗೂ ಮೋಸಮಾಡಿಲ್ಲ ನಮಗೆ ಅತ್ರ ಹಣ ಇಸ್ಕೊಂಡು ನಮ್ಮನ್ನೇ ಕೀಳಾಗಿ ನೋಡ್ತಿದ್ದಾರೆ a ಹಣ ಕೇಳುದ್ರೆ ನಮ್ನೆ ಬೈತಾರೆ ಕೀಳಾಗಿ ಮಾತಾಡ್ತಾರೆ ಕೊಡ್ತೀವಿ ಅಂತಾರೆ ಕೊಡೋದೇ ಇಲ್ಲ 10 ವರ್ಷದಿಂದ ಆಟ ಆಡ್ಸತಿದಾರೆ ಜೊತೆ ನನ್ನ ಆರೋಗ್ಯ ಕೂಡ ಸರಿಲ್ಲ ಯೋಚನೆ ಮಾಡಿ ತುಂಬಾ ಮನಸ್ಥಿತಿ ಮನೆ ಸ್ಥಿತಿ ಆಳಾಗಿದೆ ನಾವು ಯಾರಿಗೂ ಕೆಟ್ಟುದು ಬಯಸಿಲ್ಲ ಆದ್ರೆ ನಮ್ನೆ ಯಾಕ್ ಇತರ ಆಗ್ತಿದೆ ಸಂಬಧಿಕರು ಅವಮಾನ ಮಾಡ್ತಾರೆ ಕೀಳಾಗಿ ನೋಡ್ತಿದಾರೆ ನಮ್ ಅತ್ರ ದುಡ್ಡಿಲ್ಲ ಮನೆ ಇಲ್ಲ ಅಂತ. ನನ್ ಮಗು ಚನ್ನಾಗಿ ಓದುತ್ತಿದ್ದು ಎ ನಡುವೆ ತುಂಬಾ ಡಲ್ ಆಗಿದ್ದಾಳೆ ಅದು ಕೂಡ ನನಗೆ ಚಿಂತೆ ಆಗಿದೆ ನಾನು ರಾಯರನ್ನು ನಂಬಿದ್ದೇನೆ ಆದರೂ ರಾಯರು ಇನ್ನ ನಮ್ಮ ಕೈ ಇಡಿದಿಲ್ಲ ಅಣ್ಣಾ ನಮಗಿಂತ ರಾಯರ ಅತ್ತಿರ ಕೇಳಿಕೊಳ್ಳಿ

  • @taslimtelekhan
    @taslimtelekhan Місяць тому +9

    Anna nanu muslim hudugi nangu rayaru anugrah madiddare aarde Nana jivanadali tumba ಕಷ್ಟಗಳು ಇದಾವೆ ಅಣ್ಣ ಕನಸಲಿ ರಾಯರು ಬರುತ್ತಾರೆ ಆದ್ರೆ ನನ್ನ ಕಷ್ಟ ನಿವಾರಣೆ ಆಗಿಲ್ಲ ಅಣ್ಣ

    • @vasanthbeeri2361
      @vasanthbeeri2361 Місяць тому

      ರಾಯರಿಗೆ ಬೇದ ಭಾವ ಇಲ್ಲ ಅವರು ಎಲ್ಲರನ್ನೂ ಕಾಪಾಡುತ್ತಾರೆ

    • @vinusonuvinusonu3523
      @vinusonuvinusonu3523 Місяць тому

      Don't worry sister gud time will come to in ur life u have to wait. Chinte maadbedi

    • @raghavendrakattikar
      @raghavendrakattikar Місяць тому

      ಅಮ್ಮ ನಿಮಗೆ ರಾಯರ ಅನುಗ್ರಹ ಆಗಿದೆ ಅಂದ್ರೆ ನೀವು ಒಮ್ಮೆಯಾದರೂ ಮಂತ್ರಾಲಯಕ್ಕೆ ಹೋಗಿ ದಯವಿಟ್ಟು ರಾಯರ ಸೇವೆಯನ್ನು ಮಾಡಿ ಖಂಡಿತವಾಗಿಯೂ ನಿಮಗೆ ಒಳ್ಳೆಯದಾಗುತ್ತೆ

    • @taslimtelekhan
      @taslimtelekhan 5 годин тому

      @@vinusonuvinusonu3523 Tq Anna

  • @SimpleWellness-v8l
    @SimpleWellness-v8l Місяць тому +6

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಹ ನನಗೆ ತುಂಬಾ ಜೀವನದಲ್ಲಿ ತುಂಬಾ ಸಾಲ ವಾಗಿದೆ ದಯವಿಟ್ಟು ದಾರಿ ತೋರಿಸಿ ಓಂ ಪೂಜ್ಯಾಯ ರಾಘವೇಂದ್ರಾಯ ನಮಹ

    • @mahimotivation_speech
      @mahimotivation_speech  Місяць тому

      ಕಂಡಿತಾ ಸರಿ ಹೋಗುತ್ತೆ 🌺👏

    • @anuradha-rv8ef
      @anuradha-rv8ef Місяць тому

      Nanna makkalige marriage delay aguttide dayavittu rayaralli keli

  • @KanthaprakashMg
    @KanthaprakashMg Місяць тому +4

    ಅಣ್ಣ ನಾನು ರಾಘವೇಂದ್ರ ಸ್ವಾಮಿ ನಾ ನೋಡ್ಬೇಕು ನಿಜಾವ್ಳಗೂ ಒಂದೇ ಸರಿ ನೋಡಿರೋದು ಮತ್ತೆ ನೋಡ್ಬೇಕು 🙏 ತಿಳ್ಸಿ ಪ್ಲಸ್

    • @mahimotivation_speech
      @mahimotivation_speech  Місяць тому +1

      ರಾಯರು ನಿಮಗೆ ಕನಸಲ್ಲಿ ಬಂದು ದರ್ಶನ ಕೊಡುತ್ತಾರೆ ಚಿಂತೆ ಮಾಡಬೇಡಿ ಮ..🌺🙏 ಸ್ವಾಮಿಯನ್ನು ಪ್ರಾರ್ಥನೆ ಮಾಡಿ

  • @indrajithindragowda4448
    @indrajithindragowda4448 4 дні тому

    ರಾಯರ ರಾಯರ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ

  • @shantad317
    @shantad317 Місяць тому +4

    Nima mathu keltha edray nemadi siguthy nanu 25warshdinda 3am Belgiana pujay madtha edina but nangay maga hennu makkalu eru mathadosalla ganda sathu 20wa agiday but nanu enay kastta bandru pujayana bittilla hidi nana kutumba nana hinamanawagi mathadi doora madidaray ewa tappigay e shikshy antha gothilla obbalay ella wasathi edru ewathu anthalagidini mahi enadru madkondu sathogana ansuthy jana tapagi mathadtharay antha thumba sahanay enda edini 😭😭😭😭😭😭😭😭🙏🏻🌺🙏🏻🌺🙏🏻🌺🙏🏻

    • @madhuaditya1861
      @madhuaditya1861 Місяць тому

      ದಯವಿಟ್ಟು ದುಃಖಿಸ ಬೇಡಿ, ಒಳ್ಳೆದಾಗುತ್ತೆ ಸ್ವಲ್ಪ ಸಮಯ ಬೇಕು ಅಷ್ಟೆ

    • @shantad317
      @shantad317 Місяць тому

      ​@@madhuaditya1861tq u so much 🙏🏻💐

    • @mahimotivation_speech
      @mahimotivation_speech  Місяць тому

      ಪ್ರೀತಿಯ ಅಕ್ಕ..ನಿಮ್ಮ ನೋವು ನನಗೆ ಅರ್ಥ ಆಗಿದೆ.. ಎಲ್ಲರಿಗೂ ಒಳ್ಳೆಯದನ್ನು ಬಯಸುವ ಹೃದಯ ಶ್ರೀಮಂತಿಕೆ ಇರುವ ನಿಮ್ಮನ್ನ ರಾಯರು ಕೈ ಬಿಡುತ್ತಾರೆಯೇ ಕಂಡಿತಾ ಇಲ್ಲ ಅಕ್ಕ..ನಾನು ಸ್ವಾಮಿಯ ಹತ್ತಿರ ಇವತ್ತೇ ಕೇಳಿಕೊಳ್ಳುತ್ತೇನೆ..ನಿಮ್ಮ ಬಾಳಲ್ಲಿ ಬೆಳಕು ಕೊಡು ನನ್ನಪ್ಪ ಅಂತ..ಒಳ್ಳೆಯದು ಆಗುತ್ತೆ ಸದ್ಯದಲ್ಲೇ ಚಿಂತೆ ಮಾಡಬೇಡಿ ನಮ್ಮ ಮನೆಯ ಮಹಾಲಕ್ಷ್ಮಿ ನೀವು 🌺🙏

    • @shantad317
      @shantad317 Місяць тому

      @mahimotivation_speech tq u so much kanda 🙏🏻🌺🤝

  • @vinuwaghamore3012
    @vinuwaghamore3012 11 днів тому

    ಎಲ್ಲರಿಗೂ ಒಳ್ಳೆಯದಾಗಲಿ ರಾಘವೇಂದ್ರಾಯ ನಮೋ ನಮಃ 🙏🌹🤗🤗🤗🌹🌹🙏🙏🌹🌹🌹

  • @ChaitraAnushKumar
    @ChaitraAnushKumar 10 днів тому

    Shri guru Raghavendraya namaha 🙏🙏.... raayariddare 🙏🙏... raayariddare 🙏🙏.... raayariddare 🙏🙏

  • @IndiraRani-e2k
    @IndiraRani-e2k 2 дні тому

    , ಗುರು ರಾಘವೇಂದ್ರಾಯ ನಮಃ ರಾಯರಿದ್ದಾರೆ ರಾಯರು ಇದ್ದಾರೆ ರಾಯರ ಇದ್ದಾರೆ ರಾಯರಿದ್ದಾರೆ ರಾಯರಿದ್ದಾರೆ

  • @_abhinav_videos_
    @_abhinav_videos_ 12 днів тому +2

    ಅಣ್ಣಾ ನಾನು ಸ್ವಂತ್ ಮನೆಗಾಗಿ ತುಂಬಾ ಕಷ್ಟ ಪಡ್ತಾ ಇದೀನಿ ದಯಮಾಡಿ ನಮ್ಮ ಸಲುವಾಗಿ ರಾಯರಲ್ಲಿ ಕೇಳಿಕೊಳ್ಳಿ 🙏🙏

  • @Mshekar-q5f
    @Mshekar-q5f 12 днів тому

    Thank you sir tumba danyavadagalu

  • @ManojKumar-t6s2j
    @ManojKumar-t6s2j 18 днів тому

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಕಾಪಾಡಿ ಅಪ್ಪ 🙏🙏🙏🙏🙏

  • @ashoknayaknitinkumar7741
    @ashoknayaknitinkumar7741 5 днів тому

    ನನ್ನ ಕಷ್ಟವನ್ನು ಪರಿಹಾರ ಮಾಡು ತಂದೆ 🌹🌼🙏🙏🙏🙏🙏🌼🌹

  • @ananthalakshmilakshmi9799
    @ananthalakshmilakshmi9799 День тому

    Nanna mangalya bhagya ulise kodu guruve

  • @Nischalraj2014
    @Nischalraj2014 10 днів тому

    ಹೌದು ಅಣ್ಣ ನನಗೆ ದಾರಿ ಕಣ್ಣಿಸತ್ತಿಲ್ ರಾಯರೇ ಓಂ ಶ್ರೀ ರಾಘವೇಂದ್ರ ಯ ನಮಃ

  • @DEVARAJMg-vv2tc
    @DEVARAJMg-vv2tc 17 днів тому

    OM Shree Guru Rayare Gatiyu Namage 🚩🕉️🔯🌺🙏🙏🌺🔯🕉️🚩

  • @ajaysbiradar5978
    @ajaysbiradar5978 22 дні тому

    ಗುರುವೇ 😭😭😭🙏🚩

  • @santoshb6663
    @santoshb6663 3 дні тому

    ನನ್ನ ಜೀವನ ನಡೆಸುವುದು ತುಂಬಾ ಕಷ್ಟ ಪಡುತ್ತಿದ್ದನೆ ನನ್ನ ಮಕ್ಕಳ ಮುಖ ನೋಡಿ ಬದುಕಿದೆನೆ ನನ್ನಿಂದ ನನ್ನ ಮಕ್ಕಳು ಜೀವನ ಹಾಳಾಗಿದೆ

  • @karunakarbpoojary1344
    @karunakarbpoojary1344 15 днів тому

    🙏 ಧನ್ಯವಾದಗಳು

  • @malaje2074
    @malaje2074 19 днів тому +2

    Gd evening bro nimma nisvartha sevege thumbu hrudayada danyavada. Nanna kutumba neevu andrala excellent thought. Nandu thumba tondre ide dayavittu nange nambike ide adru pls pray for me.

    • @mahimotivation_speech
      @mahimotivation_speech  19 днів тому

      ಕಂಡಿತಾ ಮ ನಿಮ್ಮ ಮನಸಲ್ಲಿ ಇರುವ ನೋವುಗಳು ಬಾಳಲ್ಲಿ ಇರುವ ಎಲ್ಲ ಕಷ್ಟಗಳು ದೂರ ಆಗಲಿ ಅಂತ ರಾಯರ ಹತ್ತಿರ ಕೇಳಿಕೊಳ್ಳುವೆ ಮ..🌺🙏🙇ಒಳ್ಳೆಯದು ಆಗಲಿ

  • @drakshayinibasavaraj9444
    @drakshayinibasavaraj9444 12 днів тому

    ನಮಸ್ತೆ ಅಣ್ಣಯ್ಯ..

  • @AlienWorld-y8b
    @AlienWorld-y8b Місяць тому +2

    🕉️ ಶ್ರೀ ಗುರು ರಾಘವೇಂದ್ರಾಯ ನಮಃ 🙏 🙏 🙏 ರಾಯರಿದ್ದಾರೆ 🙏 🙏 🙏 ರಾಯರಿದ್ದಾರೆ 🙏 🙏 🙏 ರಾಯರಿದ್ದಾರೆ 🙏 🙏 🙏

  • @rathnavathik5572
    @rathnavathik5572 Місяць тому

    Qom sri guru ragavendrya namaha 🙏🌼🌼🙏

  • @Lakshmi-d1g
    @Lakshmi-d1g 16 днів тому

    ಥ್ಯಾಂಕ್ಸ್ ಗುರು ಗಳು 🙏🌹🪷🌹🙏

  • @subrahmanyabshetty1614
    @subrahmanyabshetty1614 19 днів тому

    ಓಂ ಗುರು ರಾಘವೇಂದ್ರ ನಮ್ಹ

  • @siddeshsiddesh7402
    @siddeshsiddesh7402 15 днів тому

    sri raghavendra namaha

  • @manjulahalli8880
    @manjulahalli8880 6 днів тому

    ನಮಸ್ತೆ ಅಣ್ಣ ನಮಗೆ ಸ್ವಂತ ಮನೆ ಇಲ್ಲ ನನಗೆ ಇಬ್ಬರು ಹೆಣ್ಣುಮಕ್ಕಳು ಅವರು ಚೆನ್ನಾಗಿ ಓದಬೇಕು ರಾಯರ ಮಂತ್ರಾಲಯಕ್ಕೆ ಹೋಗಿದ್ದೇವೆ ನೀವು ಮಾಡುವ ಪೂಜೆಯಲ್ಲಿ ನಮ್ಮದು ಕೇಳಿಕೊಳ್ಳಿ ಅಣ್ಣ😢

  • @bharathibharathignaik6964
    @bharathibharathignaik6964 22 дні тому

    *ಓO ಶ್ರೀ ಗುರುಭ್ಯೋ ನಮಃ*💐🙏🚩

  • @manjumanjunatha5217
    @manjumanjunatha5217 Місяць тому +2

    ನೀಮಗೆ ಹೃದಯ ಪೂರವಕ ವಂದನೆಗಳು

  • @SumetYamagar
    @SumetYamagar 17 днів тому

    Anna tumba dhanyvad ri anna

  • @PadmaMl-v2g
    @PadmaMl-v2g Місяць тому

    Om Sri Ragavedraya namha

  • @sureshhn3821
    @sureshhn3821 12 днів тому

    Nanage thumba kasta riii nivu heliddu madtini 🙏❤

  • @karishmanaik7364
    @karishmanaik7364 24 дні тому

    Guru raghavendra🙏🙏🙏

  • @ushamuniraj75
    @ushamuniraj75 21 день тому

    ಧನ್ಯವಾದಗಳು ಅಣ್ಣಾ 🌹🌹

  • @bhojarajcsbhojarajcs8816
    @bhojarajcsbhojarajcs8816 Місяць тому +1

    Thank you Universe❤😊

  • @LuckyLakshmi-sr8fu
    @LuckyLakshmi-sr8fu 19 днів тому

    Tumba danyavadagalu

  • @praveenpoovaiah9077
    @praveenpoovaiah9077 9 днів тому

    ಸರ್ ನಾನು ತುಂಬಾ ಸಾಲದ ಬಾದೆಇಂದ ತುಂಬಾ ಕಷ್ಟ ಅನುಭವಿಸಿತಾ ಇದ್ದೀನಿ ನಾನು ರಾಯರನ್ನು ತುಂಬಾ ನಂಬಿದೀನಿ ನನ್ನನು ಕೈ ಬಿಡಲ್ಲ ಅನ್ನೋ ವಿಶ್ವಸಾ ಇದೆ.ಓಂ ಶ್ರೀ ಗುರುರಾಘವೇಂದ್ರ ನಮಃ

  • @LakshmiB-b2r
    @LakshmiB-b2r 22 дні тому

    🙏ann🙏😰😰😰

  • @PadmajaRevanna
    @PadmajaRevanna 29 днів тому

    Om om sri raghavendraya namaha

  • @shashlikapp9546
    @shashlikapp9546 14 днів тому

    Thank you brother. 🙏🙏🙏💐💐💐

  • @Bharathi-qu2sq
    @Bharathi-qu2sq 29 днів тому

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ

  • @sundariravi1683
    @sundariravi1683 Місяць тому +2

    ಮಂಚಾಲಮ್ಮ ದೇವಿ 🙏🙏🌺🌺🌹🌹🙏🙏ಓಂ ಶ್ರೀ ಗುರುಭ್ಯೋನಮಃ 🙏🙏🌺🌺🌹🌹🙏🙏ರಾಯಾರಿದ್ದಾರೆ ರಾಯಾರಿದ್ದಾರೆ ರಾಯಾರಿದ್ದಾರೆ ಅಣ್ಣ ರಾಘಪ್ಪಾ ನಮಗೋಸ್ಕರನೇ ಕಳ್ಸ್ಸಿದ್ದಾರೆ rayappa ಎಲ್ಲರನ್ನು ಕಾಪಾಡಲಿ

    • @mahimotivation_speech
      @mahimotivation_speech  Місяць тому

      ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ

  • @Ashokas-z7e
    @Ashokas-z7e Місяць тому

    ಅಣ್ಣ ನನ್ನ ಹೆಸರು ಅಶೋಕ ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🌺🌺

  • @asharaghunath553
    @asharaghunath553 Місяць тому

    ಬಹಳ ಧನ್ಯವಾದಗಳು ಚೆನ್ನಾಗಿ ರಾಯರ ಬಗ್ಗೆ ಹೇಳಿದ್ದೀರಿ. ನಾನು ಬಹಳಷ್ಟು ರಾಯರಿಗೆ ಸೇವೆ ಮಾಡಿದ್ದೇನೆ. ನಿಮ್ಮ ಮಾತಿನಂತೆ ಬಹಳಷ್ಟು ಮಂದಿಗೆ ಇನ್ನಷ್ಟು ಉತ್ಸಾಹ ಮತ್ತು ಅವರ ದಯಾ ಸಿಕ್ಕಿ ಆಗುತ್ತದೆ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.🙏👌

  • @shanthishanthi7808
    @shanthishanthi7808 29 днів тому +1

    Thank u Anna ,Amma was also doing the Guru Raghavendra Pooja...She use to do every week on Thursday... Thank for remembering me again today also Thursday I am missing u amma😢

  • @Kavya-f7y4r
    @Kavya-f7y4r 9 днів тому

    😭ಅಣ್ಣ ನನ್ನ ತಂದೆಯಾ ಅರೋಗ್ಯ ಸರೀ ಇಲ್ಲಾ 🥺🥺🥺🥺🥺🥺ಮನೆಯಲ್ಲಿ ನೆಮ್ಮದಿ ಇಲ್ಲಾ 🥺ನನ್ನ ತಮ್ಮನಿಂದ ತುಂಬಾ ಸಂಕಟ ನೋವು ಪಡುತಾ ಕೊರಗುತ ಯೋಚನೆ ಮಾಡಿ ಮಾಡಿ ತುಂಬಾ ಕುಗ್ಗುಬಿಟ್ಟಿದ್ದರೆ ಅಣ್ಣ 🥺🥺🥺🙏🙏🙏ದಯವಿಟ್ಟು ನೀವು ಪೂಜೆ ಮಾಡುವ ಸಮಯದಲ್ಲಿ ನನ್ನ ತಂದೆಯಾ ಅರೋಗ್ಯ ಸರಿ ಹೋಗಿ ಆಯಸ್ಸು ಹೆಚ್ಚಲಿ ಅಂತಾ ಬೇಡಿಕೊಳ್ಳಿ ಅಣ್ಣ 🥺🥺🙏🙏🙏ದಯವಿಟ್ಟು 😭😭😭
    ಓಂ ಶ್ರೀ ಗುರುರಾಘವೇಂದ್ರಯಾ 🙏🥺

  • @RaghuGn-lw1gd
    @RaghuGn-lw1gd 18 днів тому

    ನನ್ನ ಜೀವನದಲ್ಲಿ ಬಹಳ ದುಃಖ ಇದೆ ದಯವಿಟ್ಟು ನನಗಾಗಿ ಪೂಜೆ ಮಾಡಿ 🙏🙏🙏🙏🙏

  • @balappameled9949
    @balappameled9949 Місяць тому +2

    ಶ್ರೀ ನಮ್ಮ ರಾಯರು ನನ್ನ ಹೆಸರು ಬಾಳುವಂತ ಬೆಳಗಾವಿಯಿಂದ ನಮ್ಮ ರಾಯರು ನನ್ನ ಜೀವನದಲ್ಲಿನ ಪವಾಡ ಬಾಳು ಆಗಿದ್ದಾವೆ ನಂಬಿದವರ ನಮ್ಮ ಶ್ರೀ ಗುರು ಯಾರು ಎಂದೆಂದಿಗೂ ಕೈ ಬಿಟ್ಟಿಲ್ಲ ಬಿಡುವುದು ಇಲ್ಲ ನಮ್ಮ ರಾಯರ ಮೇಲೆ ನಂಬಿಕೆ ಇಡಿ ಅವರ ನಂಬಿ ಒಂದು ತುಪ್ಪದ ದೀಪ ಹಚ್ಚಿ ಮನೆಯಲ್ಲಿ ಶ್ರೀ ಗುರು ರಾಘವೇಂದ್ರಾಯ ನಮಃ

  • @AshaLatha-v3q
    @AshaLatha-v3q 22 дні тому

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಯೇ ನಮಃ 🙏🙏 ಪೂಜ್ಯಾ ಯ ರಾಘವೇಂದ್ರ ಯ ಸತ್ಯ ಧರ್ಮ ರತ ಯಚ . ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ 🙏🙏🌺🌺ಜೈ ಆಂಜನೇಯ 🙏🌺🙏

  • @shivakumarn1262
    @shivakumarn1262 5 днів тому

    Namaskar

  • @lucky444-Gamer
    @lucky444-Gamer 21 день тому

    ಓಂ ಶ್ರೀ ಗುರು ರಾಘವೇಂದ್ರಾಯನಮಹ ಅಣ್ಣಾ ನನಗೂ ನನ್ನ ಗಂಡನಿಗು ಚಂಚಲ ಮನಸ್ಸು ನಾವುತುಂಬ ಸಮಸ್ಯೆಗಳಿಂದ ಬಳಲುತ್ತಿದ್ದೇವೆ ದಯವಿಟ್ಟು ರಾಯರಹತ್ತಿರ ನಮಗೂ ಪ್ರಾರ್ಥನೆ ಮಾಡಿ😊

  • @SaruMath
    @SaruMath 22 дні тому

    Om shee raghavendraya namah Anna nange rayarmele tumba nambike ide anna. Na avar padana gattiyagi hidididini anna nan yalla kastagalu parihara aagli anna

  • @anitamaddi5672
    @anitamaddi5672 Місяць тому +1

    🙏rayare ninnanne nambidini appa

  • @kamalar22
    @kamalar22 24 дні тому

    Rayariddre sada namottige 🙏🙏🙏🌹🌹🌹

  • @RathnammaR-r2n
    @RathnammaR-r2n Місяць тому

    ಓಂ ಗುರು ರಾಘವೇದ್ರಯ ನಮ 🙏🙏🙏🙏

  • @siddappakadamger
    @siddappakadamger 12 днів тому

    Shanti nemade eruthe thank you

  • @vedavathikv1161
    @vedavathikv1161 2 дні тому

    Mahendar , Nanna Magalige 10 years ninda Magu Aagilla Dayamaadi Avala bagge namagoskara prarthane Maadi please .🙏🙏

  • @savithasavisavi2148
    @savithasavisavi2148 Місяць тому +1

    ಧನ್ಯವಾದಗಳು ಗುರುಗಳೇ ನಮಸ್ತೆ 🙏🏼🙏🏼🙏🏼🙏🏼🙏🏼🙏🏼😇♥️🌹🌹🌹🌹🌸💮💮 ಧನ್ಯವಾದಗಳು ಸಾರ್ 😊😊😊😊

  • @PavithraCr-wj3ph
    @PavithraCr-wj3ph Місяць тому

    🙏🏻🙏🏻🙏🏻 ಶ್ರೀ ರಾಘವೇಂದ್ರಾಯ ನಮ

  • @ಅರುಣ್ಕುಮಾರ್ಚಿ

    ❤ಓಂ ಶ್ರೀ ರಾಘವೇಂದ್ರಾಯ ನಮಃ ❤️

  • @rooparoopa2414
    @rooparoopa2414 Місяць тому +1

    ಗುರುಗಳು ಕನಸಲ್ಲಿ ಬಂದ ಮೇಲೆ ತುಂಬಾ ಬದಲಾವಣೆಯಾಗಿದೆ ನನ್ನ ಜೀವನದಲ್ಲಿ, ಗುರುಗಳಾ ಪಾದಕ್ಕೆ ನಮೊನ್ ನಮಃ🙏💐💐

    • @mahimotivation_speech
      @mahimotivation_speech  Місяць тому +1

      ಸದಾ ಕಾಲ ರಾಯರು ನಿಮ್ಮನ್ನು ಕೈ ಹಿಡಿದು ಕಾಪಾಡಲಿ 🌺🙇👏

  • @rashmib1894
    @rashmib1894 Місяць тому

    Shri guru raghavendraya namah

  • @bimupatil3744
    @bimupatil3744 Місяць тому

    ಶ್ರಿ ಗುರು ರಾಘವೇಂದ್ರಾಯ ನಮ್ಂ🙏🙏🙏🙏🙏🙏🙏🙏🙏🙏🙏

  • @koushikmshetty1022
    @koushikmshetty1022 27 днів тому

    Om🙏🙏🙏🙏🙏🙏♥️

  • @shobhaveeresh-cg2xy
    @shobhaveeresh-cg2xy 18 днів тому

    brother nil lathu keli nange thumba santhosha aytu bro nijavaglu nanu ivattu nim matu keli ondu vallebavishya kantha ide nange aa rayaru nimge nalge ellrigu valledu madli antha kelikoltene om shree raagavendraaya namaha

  • @lalithanarasimhamurthy7937
    @lalithanarasimhamurthy7937 24 дні тому

    Sréegururaaghavendrayanamaha

  • @nagarathnarathna5475
    @nagarathnarathna5475 Місяць тому

    Sree ragavendraya namahaa

  • @praveenpujar3604
    @praveenpujar3604 Місяць тому +2

    ನಿಮ್ಮ ಮಾತು ಕೇಳಿದರೆ ತುಂಬಾ ತುಂಬಾ ಖುಷಿಯಾಗುತ್ತೆ ಖಂಡಿತವಾಗಲೂ ರಾಯರಿದ್ದಾರೆ ಎಷ್ಟು ನನ್ನ ಜೀವನದಲ್ಲಿ ಪರಿವರ್ತನೆ ಆಗಿದೆ ಅನುಗ್ರಹ ಕೊಟ್ಟಿದ್ದಾರೆ ರಾಘವೇಂದ್ರ ಸ್ವಾಮಿ ನಿಮಗೆ ಆಯಸ್ಸು ಆರೋಗ್ಯ ಭಾಗ್ಯ ನಿಮ್ಮ ಕುಟುಂಬಕ್ಕೆ ಎಲ್ಲರಿಗೂ ಒಳ್ಳೆಯದು ಮಾಡಲಿ ಬ್ರದರ್

    • @mahimotivation_speech
      @mahimotivation_speech  Місяць тому +1

      ನಿಮ್ಮ ಪ್ರೀತಿಯ ಸಾಲುಗಳಿಗೆ ಪ್ರೀತಿಯಿಂದ ಧನ್ಯವಾದಗಳು ಬ್ರದರ್ ..ರಾಯರು ನಿಮ್ಮೊಂದಿಗೆ ಯಾವಾಗಲೂ ಜೊತೆಗೆ ಇದ್ದು ಗೆಲುವಿನ ಸಾರಥಿಯಾಗಿ ಕಾಪಾಡಲಿ..🌺🙏

    • @GangammaG-v1k
      @GangammaG-v1k 22 дні тому

      Anna mangu thumb kasta ide pls nann ಪರವಾಗಿ ಬೇಡ್ಕೋಳಿ

  • @likithsm7742
    @likithsm7742 Місяць тому

    Thank you anna ಎಲ್ಲರಿಗೂ ಒಳ್ಳೆದೂ ಆಗಲಿ❤

    • @mahimotivation_speech
      @mahimotivation_speech  Місяць тому

      ನಗು ನಗುತ್ತಾ ಇರಿ ಮ ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 👏

  • @Shruthis-cn4qi
    @Shruthis-cn4qi Місяць тому

    Anna thumba thanks anna god bless u anna

  • @jalajakshimanasajalajakshi6320
    @jalajakshimanasajalajakshi6320 Місяць тому

    ರಾಯರಿದ್ದರೆ 🙏🙏🙏🌹🌹🌹🙏🙏🙏

  • @PushpaLatha-r3w
    @PushpaLatha-r3w Місяць тому

    Om gururaghvandraya namaha kaapadi tande. Namge neeve gati tande🙏🙏🙏🙏🙏

  • @RathnaPutta-z8m
    @RathnaPutta-z8m Місяць тому

    Om sri guru ragavendraya namha 🙏🏻🙏🏻🙏🏻💐

  • @rukkuShivu-q6p
    @rukkuShivu-q6p 24 дні тому

    Tq somach anna

  • @KavithaHerakal
    @KavithaHerakal Місяць тому +1

    ಧನ್ಯವಾದಗಳು ತುಂಬಾ ಚೆನ್ನಾಗಿ ರಾಯರ ಪೂಜೆ ಹೇಗಿದ್ದೀರಾ ಧನ್ಯವಾದ ಸರ್

  • @manjunathmanju143-d2r
    @manjunathmanju143-d2r Місяць тому

    ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🙏💐🙏

  • @shaila9896
    @shaila9896 Місяць тому

    Om sri raghvendra namaha 🙏🙏

  • @YOGESHYOGI_ADHIYOGI
    @YOGESHYOGI_ADHIYOGI Місяць тому

    Om Sri Guru raghavendra swamy 🙏🤍

  • @LakshmiKumar-b5u
    @LakshmiKumar-b5u Місяць тому +2

    Dhanyawadagalu brother 🙏🏻🙏🏻🙏🏻🙏🏻🙏🏻

    • @mahimotivation_speech
      @mahimotivation_speech  Місяць тому

      ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ

  • @raghavendra.n690
    @raghavendra.n690 26 днів тому

    Your videos are really very good, inspiring and motivating..keep up the good work..may Shree Raghavendra Swamy bless you always

  • @kamalakamala7477
    @kamalakamala7477 27 днів тому

    Sri nana tama thumb kuditane helomatu kelalla awanage madve nu agila namage thumb kasata ide sir 🌺🙏🙏🙏🙏🙏🌺
    Om shree guru raghavendra namaha 🌺🙏🙏🙏🙏🙏🌺