ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ಎರಡು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಗುತ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ ನಿನ್ನ ದುಃಖಿತ ವದನ ವೀಕ್ಷಿಸೆ ಸಿಡುವುದೆನ್ನೆಯ ಹೃದಯವು ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವ ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ ಎನ್ನ ಶಕ್ತಿಯು ಘೃತವ ಸತತವು ಎರೆಯುತಿರುವೆನು ಭರದಲಿ ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ರುದ್ರನಾಗಿ ವಿರೋದಿ ವಿಷವನು ಭರದಿ ನಾನದ ನುಂಗುವೆ ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ ಸೃಜಿಪೆ ಜಗದಲಿ ನಿನ್ನ ಪೂಜಿಪೆ ಕೋಟಿ ಕೋಟಿ ಭಕ್ತರ ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ಒಂದೇ ಆಸೆಯು ಮನದಲಿ ಮಾತೃ ದೇವೋಭವ 🙏🏻🚩
ನಾನು RSS ಗೆ ಸೇರಿದವನಲ್ಲ ಆದ್ರೆ ಈ ಹಾಡು ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ.. ನಾನೊಬ್ಬ ಭಾರತೀಯ ಅನ್ನೊ ಹೆಮ್ಮೆ ಇದೆ... ಪ್ರತಿಯೊಂದು ಪದಕ್ಕೂ ಮನ ಮುಟ್ಟೊ ಶಕ್ತಿ ಇದೆ.. ಕಣ್ಣಂಚಲಿ ನೀರು ಜಾರುತ್ತೆ.
ಈ ಭರತ ಮಣ್ಣಿನಲ್ಲಿ ಹುಟ್ಟಿರುವ ಕೋಟಿ ಕೋಟಿ ಜನಗಳ ಮನದಲ್ಲಿ ಹಾಸು ಹೊಕ್ಕಾಗಿದೆ ಈ ಗೀತೆ, ಇಂತಾ ಆತ್ಮ ವಿಶ್ವಾಸದ ಹಾಡು ಮತ್ತೊಂದಿಲ್ಲ ಅನಿಸುತ್ತೆ ನನಗೆ ಈ ಹಾಡು ನಮ್ಮ ಕನ್ನಡದ ಸಾಹಿತ್ಯದ ಸಿರಿವಂತಿಕೆ ಇಮ್ಮಡಿಗೊಳಿಸಿದೆ
This was first sung in RSS function in 1969 at Dharwar. I was 17 at that time and participated as a volunteer. This is written by Sri H S Ramachandra. Every line is a catch line, no less, no more. I get goosebumps everytime I hear this song.
ಹಿಂದೂ ರಾಷ್ಟ್ರ ಘೋಷಣೆ ಮಾಡಿ ನಮಗೂ ಒಂದು ದೇಶ ಇರಲಿ ನಮ್ಮ ಮುಂದಿನ ಪೀಳಿಗೆಗೆ ಸಮುದ್ರ ನೆ ಗತಿ ಏನು ಎಂದು ಕೇಳಿದರೆ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹
ಈ ಹಾಡಿನ ಪ್ರತಿ ಪದ ಪ್ರತಿ ಸಾಲೂ ನೇರವಾಗಿ ಹೃದಯಕ್ಕೆ ಮುಟ್ಟುವಂತಿದೆ,ಪ್ರತಿ ಭಾರತೀಯನ ಆಸೆ ಏನೆಂದು ಈ ಹಾಡಿನಲ್ಲಿ ಕೇಳಬಹುದು, ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ನಿರ್ದೇಶಕರಿಗೆ ನನ್ನದೊಂದು ನಮಸ್ಕಾರಗಳು🙏❤️ ಭರತ ಮಾತೆಯ ಪದಕ್ಕೆ ನನ್ನ ಕೋಟಿ ಕೋಟಿ ನಮನಗಳು❤️💐🙏
ಇಂದು ಪ್ರಥಮ ಬಾರಿಗೆ ಈ ಹಾಡು ಕೇಳಿದೆ. ಯಾಕೋ ಗೊತ್ತಿಲ್ಲ ಕಣ್ಣೀರು ನಿಲ್ಲುತ್ತಿಲ್ಲ. ಭಾರತೀಯನಾಗಿ ಹುಟ್ಟಿದ ಸಾರ್ಥಕತೆ ಒಂದೆಡೆಯಾದರೆ ಇನ್ನೊಂದೆಡೆ ಭಾರತಕ್ಕಾಗಿ ದೇಹ ಮತ್ತು ಜೀವ ಸವೆಸುವ ತುಡಿತ. "ಎನ್ನ ಕಣ ಕಣ ತೇದು ಬಸಿಯುವೆ ಪೂರ್ಣ ಜೀವನ ಶಕ್ತಿಯ... ನಿನ್ನ ಕೀರ್ತಿಯು ಜಗದಿ ಮೆರೆಯಲಿ, ಒಂದೆ ಆಸೆಯು ಮನದಲಿ". ನಿನಗಾಗಿ ಮುಡಿಪು ಈ ಜೀವ ತಾಯಿ ಭಾರತಿ. ವಂದೇ ಮಾತರಂ
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏
ಉಸಿರು ಇರುವ ತನಕ ಧರ್ಮನಿಷ್ಟ ದೇಶ ನಿಷ್ಟನಾಗೇ ಇರಬೇಕೆನ್ನುವ ಮಾತೃ ಭಕ್ತಿಯ ಪ್ರೇರೇಪಿಸುವ ಗೀತೆಯಲ್ಲಿ ಇದೂ ಒಂದು..Hats off to composers writers singers and To all Patriots❤ Jai Hind..Jai Bharathi❤
ಈ ಭರತ ಮಣ್ಣಿನಲ್ಲಿ ಹುಟ್ಟಿರುವ ಕೋಟಿ ಕೋಟಿ ಜನಗಳ ಮನದಲ್ಲಿ ಹಾಸು ಹೊಕ್ಕಾಗಿದೆ ಈ ಗೀತೆ, ಇಂತಾ ಆತ್ಮ ವಿಶ್ವಾಸದ ಹಾಡು ಮತ್ತೊಂದಿಲ್ಲ ಅನಿಸುತ್ತೆ ನನಗೆ ಈ ಹಾಡು ನಮ್ಮ ಕನ್ನಡದ ಸಾಹಿತ್ಯದ ಸಿರಿವಂತಿಕೆ ಇಮ್ಮಡಿಗೊಳಿಸಿದೆ
ಪ್ರತೀ ಶಾಲೆ ಗಳಲ್ಲಿ ಈ ಗೀತೆಯನ್ನು ಹಾಡಿಸಬೇಕು. 💐 ಈ ಗೀತೆ ಪ್ರತಿ ಮನುಷ್ಯನಿಗೂ ತಲುಪಬೇಕು 💐
ಭಾರತಾಂಬೆಯ ಪಾದಗಳಿಗೆ ನನ್ನ ನಮನ 🙏🙏
Howdu
Houdu sir 🙏🙏🙏🙏🙏🙏
ಈಗಂತೂ ಸಾಧ್ಯವಿಲ್ಲ.
😅ne neend ndnq೯il
u i
Navella school nalli e haadu hadtidvi
ಮಾತೆ ಪೂಜಕ ನಾನು ಎನ್ನಯ
ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ ಮೆರೆಯಲಿ
ಒಂದೇ ಆಸೆಯು ಮನದಲಿ
ಎರಡು ತೊಡರುಗಳೆಲ್ಲ ತುಳಿಯುತ
ಮುಂದೆ ನುಗ್ಗುವೆ ಭರದಲಿ
ನಿನ್ನ ನಾಮ ನಿನಾದವಾಗಲಿ
ಶ್ರಮಿಪೆ ನಾ ಪ್ರತಿ ಕ್ಷಣದಲಿ
ನಿನ್ನ ಗೌರವಕೆದುರು ಬರುವ
ಬಲವ ಮುರಿವೆನು ಛಲದಲಿ
ಜಗದ ಜನನಿ ಭಾರತ ಇದ ಕೇಳಿ
ನಲಿಯುವೆ ಮನದಲಿ
ಮಾತೆ ಪೂಜಕ ನಾನು ಎನ್ನಯ
ಶಿರವನಿಡುವೆನು ಅಡಿಯಲಿ
ನಗುತ ನಲಿಯುವ ನಿನ್ನ ವದನವ
ನೋಡಿ ನಲಿವುದು ಎನ್ನೆದೆ
ನಿನ್ನ ದುಃಖಿತ ವದನ ವೀಕ್ಷಿಸೆ
ಸಿಡುವುದೆನ್ನೆಯ ಹೃದಯವು
ನಿನ್ನ ಮುಖದಲಿ ಗೆಲುವು ತರಲು
ನೀರು ಗೈಯುವೆ ರಕ್ತವ
ಎನ್ನ ಕಣಕಣ ತೇದು ಬಸಿಯುವೆ
ಪೂರ್ಣ ಜೀವನಶಕ್ತಿಯ
ಮಾತೆ ಪೂಜಕ ನಾನು ಎನ್ನಯ
ಶಿರವನಿಡುವೆನು ಅಡಿಯಲಿ
ನಿನ್ನ ತೇಜವ ಜಗವು ನೋಡಲಿ
ಉರಿವೆ ದೀಪದ ತೆರದಲಿ
ಎನ್ನ ಶಕ್ತಿಯು ಘೃತವ ಸತತವು
ಎರೆಯುತಿರುವೆನು ಭರದಲಿ
ಮಾತೃಮಂದಿರ ಬೆಳಗುತಿರಲಿ
ನಾನೇ ನಂದಾ ದೀವಿಗೆ
ಬತ್ತಿ ತೆರದೀ ದೇಹ ಉರಿಯಲಿ
ಸಾರ್ಥಕತೆ ಈ ಬಾಳಿಗೆ
ಮಾತೆ ಪೂಜಕ ನಾನು ಎನ್ನಯ
ಶಿರವನಿಡುವೆನು ಅಡಿಯಲಿ
ರುದ್ರನಾಗಿ ವಿರೋದಿ ವಿಷವನು
ಭರದಿ ನಾನದ ನುಂಗುವೆ
ಜಗವ ಮೆಚ್ಚಿಸಿ ಅದರ ಹೃದಯವ
ನಿನ್ನೆಡೆಗೆ ನಾ ಸೆಳೆಯುವೆ
ಸೃಜಿಪೆ ಜಗದಲಿ ನಿನ್ನ ಪೂಜಿಪೆ
ಕೋಟಿ ಕೋಟಿ ಭಕ್ತರ
ಕೀರ್ತಿ ಶಿಖರದಿ ಮಾತೆ ಮಂಡಿಸು
ಅರ್ಪಿಸುವೆ ನಾ ಸರ್ವವಾ
ಮಾತೆ ಪೂಜಕ ನಾನು ಎನ್ನಯ
ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ ಮೆರೆಯಲಿ
ಒಂದೇ ಆಸೆಯು ಮನದಲಿ
ಒಂದೇ ಆಸೆಯು ಮನದಲಿ
ಮಾತೃ ದೇವೋಭವ 🙏🏻🚩
👏👏
Tq for lyrics🙏
❤
❤
Tq❤❤
ನಾನು RSS ಗೆ ಸೇರಿದವನಲ್ಲ ಆದ್ರೆ ಈ ಹಾಡು ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ.. ನಾನೊಬ್ಬ ಭಾರತೀಯ ಅನ್ನೊ ಹೆಮ್ಮೆ ಇದೆ... ಪ್ರತಿಯೊಂದು ಪದಕ್ಕೂ ಮನ ಮುಟ್ಟೊ ಶಕ್ತಿ ಇದೆ.. ಕಣ್ಣಂಚಲಿ ನೀರು ಜಾರುತ್ತೆ.
ನಿಜ
ಈ ಭರತ ಮಣ್ಣಿನಲ್ಲಿ ಹುಟ್ಟಿರುವ ಕೋಟಿ ಕೋಟಿ ಜನಗಳ ಮನದಲ್ಲಿ ಹಾಸು ಹೊಕ್ಕಾಗಿದೆ ಈ ಗೀತೆ, ಇಂತಾ ಆತ್ಮ ವಿಶ್ವಾಸದ ಹಾಡು ಮತ್ತೊಂದಿಲ್ಲ ಅನಿಸುತ್ತೆ ನನಗೆ ಈ ಹಾಡು ನಮ್ಮ ಕನ್ನಡದ ಸಾಹಿತ್ಯದ ಸಿರಿವಂತಿಕೆ ಇಮ್ಮಡಿಗೊಳಿಸಿದೆ
ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ಕೇಳಬೇಕಾದ ಹಾಡು ಜೈ ಹಿಂದ್
Yes
@@harishe4474 æq
Yes
ಮಾತೃ ಮಂದಿರ ಬೇಳಗುತಿರಲಿ ನಾನೇ ನಂದಾ ದೀವಿಗೆ ...🚩🚩🚩🚩
ಜೈ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 🚩
It's very peaceful song Sir ..... Proud of bharatambe....🇮🇳🇮🇳 All of you listen this song during meditation............💐💐💐🙏🏾🙏🏾
💚
🚩🚩🚩🚩🙏🙏
ಜೈ ಶ್ರೀ ರಾಮ
ಈ ಹಾಡು ಬರಿ ಹಾಡಲ್ಲ ಕೋಟ್ಯಂತರ ಹಿಂದುಗಳ “Feelings" ಭಾವನೆ 🚩❤️🔱
😭😘😘
S bro you are right 👍
🙇🙇
ದೇಶ ಪ್ರೇಮ ಬಡಿದೆಬ್ಬಿಸುವ ಅದ್ಬುತವಾದ ಹಾಡು🙏
ನಾನು ಪ್ರತಿ ಬಾರಿ ಈ ಪದವನ್ನು ಕೇಳುತ್ತಿದ್ದಾಗ ಅನ್ಸಿದ್ದು ಇಷ್ಟೇ. ನಾನು ನನ್ನದು ಎಂಬುದ ಬಿಟ್ಟು ದೇಶಕ್ಕಾಗಿ ಏನಾದರೂ ಒಳಿತು ಮಾಡಬೇಕು ಎನಿಸುತ್ತದೆ....🙏🙏
ಜಗದ ಜನನಿ ಭಾರತ....✊✊
ಭಾರತದ ಬಲಿಷ್ಟ ಸಂಘಟನೆ ನಮ್ಮ್ ಹಿಂದುತ್ವದ ಆರೆಸಸ್ ಜೈ ಆರೆಸಸ್ ಜೈ ಭಾರತ್ ಮಾತಾ ಕೀ ಜೈ
Ha nivu rss shake ge ಹೋಗುವವರ
ದೇಶ ಭಕ್ತಿ ಪುಟಿದೇಳುವಂತೆ ಮಾಡುವ ಮತ್ತು ಮೈ ರೋಮಾಂಚನ ಅನುಭವ ಕೊಡುವ ಗೀತೆ..
ನಿಜವಾದ ದೇಶಪ್ರೇಮಿ ಕೇಳಲೇಬೇಕಾದ ಗೀತೆ..🚩🚩❣️❣️
ನಿಜವಾದ ಭಾರತೀಯನಿಗೆ ಈ ಹಾಡು ಕೇಳಿದರೆ ಎದೆಯಲ್ಲಿ ಸಂಚಲನ ಮೂಡುತ್ತದೆ 🚩🚩🚩🚩🚩
ಹೇಳಲು ಶಬ್ದಗಳು ಇಲ್ಲದಾಗಿದೆ...... ಎಂತಹ ಪದ ಜೋಡಣೆ ಎಂತಹ ದೇಶಭಕ್ತಿ .....
ಪದಗಳ ಜೋಡಿಸಿದ ಕವಿಗೆ ನನ್ನ ಕೋಟಿ ನಮನಗಳು....
..❤❤
ನಿನ್ನ ಮುಖದಲಿ ಗೆಲುವು ತರಲು ನೀರ ಗಯ್ಯುವೆ ರಕ್ತವ... ಅದ್ಭುತ 🚩🚩
Jai shree Ram 🚩🚩🔱
ಮೊದಲನೇ ಸಾಲೇ ಭಾರತೀಯ ಮನಸುಗಳ ಮನಸೆಳೆಯುತ್ತದೆ..
ಭಾರತಾಂಬೆಗೆ ಜಯವಾಗಲಿ 💛
ಕನ್ನಡಾಂಬೆಗೆ ಜಯವಾಗಲಿ ❤️
ಅಧ್ಭುತ 👏
Love😅😂😋🤣
ಎಂತಹ ಕಟುಕ ಮನಸ್ಸಿನವರಿಗೂ ಭಾರತಮಾತೆಯ ಮೇಲೆ, ಹಿಂದೂ ಧರ್ಮದ ಮೇಲೆ ಮನ ಮುತ್ತುವಂತ ಗೀತೆ.......This song is lots of feelings in body.
Iam.from Tamilnadu learnt this song for patriotic feeling and beautiful kannada words...🙏🔥😊🇮🇳
Jai shree Rama
❤️❤️🙏🏽
❤
Congratulations
♥️
ನಾನೊಬ್ಬ ಭಾರತೀಯ ಹೆಮ್ಮೆಯಿಂದ ಹೆಳ್ತಿನಿ❤❤❤
ಆದ್ರೆ ಇ ಗೀತೆಯನ್ನು ಕೇಳಿ ಕಣ್ಣಂಚಲ್ಲಿ ನೀರು ಜಾರಿತು😢😢🙏🙏❤👌👌
ಒಂದು ಕ್ಷಣ ಮೈ ರೋಮಾಂಚನವಾಯ್ತು ಈ ಹಾಡನ್ನು ಕೇಳಬೇಕಾದರೆ ಇದರ ಸಾಹಿತ್ಯ ಸೃಷ್ಟಿಕನಿಗೆ ಕೋಟಿ ಕೋಟಿ ನಮನಗಳು... 🙏🙏
ಓಂ ನಮಃ ಶಿವಾಯ ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು
ಕೇಳುತ್ತಾ ಇದ್ದರೆ ಈ ಹಾಡು ಮತ್ತೆ ಆ ಸಾಲುಗಳನ್ನು ದೇಶದ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ ❤️❤️❤️🇮🇳🇮🇳🇮🇳🇮🇳
ಭಾರತ ದೇಶಕ್ಕಾಗಿ ಏನಾದರು ಮಾಡಬೇಕು ಎನ್ನುವ ನನ್ನಂತ ಸಾವಿರ ಜನಕ್ಕೆ ಈ ಹಾಡು ತುಂಬಾ ಸ್ಫೂರ್ತಿದಾಯಕವಾಗಿದೆ.. ಜೈ ಹಿಂದ.🇮🇳🇮🇳.
This was first sung in RSS function in 1969 at Dharwar. I was 17 at that time and participated as a volunteer. This is written by Sri H S Ramachandra. Every line is a catch line, no less, no more. I get goosebumps everytime I hear this song.
ಜೈ ಶ್ರೀ ರಾಮ ಕೃಷ್ಣ
ಗರ್ವದಿಂದ ಹೇಳಿ ನಾನು ಹಿಂದೂ 🚩ಜೈ ಶ್ರೀರಾಮ 🕉
🚩🚩🚩Jai Shri Ram🚩🚩🚩
ಜೈ ಶ್ರೀ ರಾಮ್
Jai Shriram...🚩🚩🚩🚩🚩
ಗರ್ವ ಅಲ್ಲ ಸ್ವಾಮಿ, ಹೆಮ್ಮೆ ಅದು.
ಹೆಮ್ಮೆಯಿಂದ ಹೇಳಿ ನಾನು ಹಿಂದೂ🚩
JAI SHREE RAM
ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ... 🚩🇮🇳
Beautiful line's 😊
ಆರ್ಎಸ್ಎಸ್ ನಮ್ಮ ಜೀವನದ ಒಂದು ಪಥ
ಎಷ್ಟು ಸರಿ ಕೇಳಿದರೂ ಸಾಕಾಗುವುದಿಲ್ಲ ಜೈ ಕನ್ನಡಾಂಬೆ 💛❤ಜೈ ಭಾರತಾಂಬೆ 🙏🏼
ಜೈ ಕರ್ನಾಟಕ ❤️ವಂದೇ ಮಾತರಂ 🙏 ಜೈ ಸನಾತನ
ಮನ ಮುಟ್ಟಿದ ಗೀತೆ.
ನನ್ನ ಪ್ರಾಣ ಇರೋದೇ ಹಿಂದುತ್ವಕಾಗಿ. ಹಿಂದೂಸ್ತಾನಕಾಗಿ 🇮🇳🇮🇳🇮🇳🚩🚩🚩
ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹🌺
ದೇಹದಲ್ಲಿ ಸಂಚಲನವಾಗಿ , ಕಣ್ಣಲ್ಲಿ ನೀರು ತುಂಬುತ್ತದೆ . ಗೀತೆಗಿರುವ ಸಾಮರ್ಥ್ಯ ಅಂತಹದ್ದು . ಜೈ ಭಾರತ 🙏🙏🙏
ಸೂಪರ್ ದೇಶ ಭಕ್ತಿ ಗೀತೆ ಹಾಡಿದವರಿಗೆ ಧನ್ಯವಾದಗಳು ❤
ಮಾತೆ ಪೂಜಕ ನಾನು ಎನ್ನಯ ಶಿರವಣಿದುವೆನು ಅಡಿಯಲಿ....., 🙏🙏🙏🙏🙏
Wow| so sweet
ರೋಮಾಂಚನವಾಗುತ್ತದೆ
💐💐💐💐🙏 ಇನ್ನು ದೇಶ ಭಕ್ತಿ ಗೀತೆಗಳು ಮೂಡಿಬರಲಿ ದಯವಿಟ್ಟು,,, ನಿಮಗೆ ಅನಂತ ನಮಸ್ಕಾರಗಳು,,,
ಅಂಬಾ ಭವಾನಿ ವೀರ ಶಿವಾಜಿ ವೀರ ಶಿವಾಜಿ ಅಂಬಾ ಭವಾನಿ ಸನಾತನ ಹಿಂದೂ ಧರ್ಮ ಕೀ ಜೈ 🚩🚩🙏
🥰ಅದ್ಭುತವಾಗಿದೆ.. ಹೇಗಾದ್ರೂ ಮಾಡಿ ಪಠ್ಯ ಪುಸ್ತಕದಲ್ಲಿ ಬರೋಹಾಗೆ ಮಾಡಿ ಗುರು..🙏
Bro idu RSS song textbook alli bandre Congress avrinda baari virodha barutte sumaru bari haagagide
@@hrsandeep2861 houda...
@@hrsandeep2861 Ee hadalli vivadatmaka aniso antha yavude saalu illa. Idannoo yake virodha madtare? Ee geete innoo hechchu janarannu talupabeku.
@@ಭಾರತೀಯ_ನಾಗರಿಕ congress oppose because it is more bothered about it's vote bank particularly Muslims
Absolutely correct bro🚩🚩💯
ಹಿಂದೂ ರಾಷ್ಟ್ರ ಘೋಷಣೆ ಮಾಡಿ ನಮಗೂ ಒಂದು ದೇಶ ಇರಲಿ ನಮ್ಮ ಮುಂದಿನ ಪೀಳಿಗೆಗೆ ಸಮುದ್ರ ನೆ ಗತಿ ಏನು ಎಂದು ಕೇಳಿದರೆ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ
This song is originally sung by 74 singers. And i am one of them.
Blessed you are 😊👍🙏
Realy,blessed You.
ಜೈ ಶ್ರೀ ರಾಮ... ಜೈ ಶ್ರೀ ಕೃಷ್ಣ
Veer savarkar avra grandson shimoga bandaga.... eshwarappa avra netritva Dali science field nali namma bjp hagu rss karyakarta ru hadida hemmeya geethe......hindu ekta zindabad.....garv se kaho hum hindu hain..... vote for bjp only.
ಸಂಗೀತ ಸಂಘಟಿತ ಹಿಂದೂ ಶಕ್ತಿಶಾಲಿ ಭಾರತ🔥🚩
ಭಾರತ್ ಮಾತಾ ಕೀ ಜೈ 🇮🇳🙏
ಅನಂತ ನಮನಗಳು 🙏🏼🙏🏼,,,
ಭಕ್ತಿ ಭಾವದಲ್ಲಿ ನಮ್ಮೆಲ್ಲರ ಮಾತೆ ಯ ಪೂಜಿಪ..
ಈ ಹಾಡು ಪ್ರತಿ ಶಾಲೆಯಲ್ಲಿ ದಿನಾಲೂ ಹಾಡಿಸಬೇಕು🙏🙏
ದೇಶಭಕ್ತಿ ಹೆಚ್ಚಿಸುವ ಅದ್ಭುತವಾದ ಗೀತೆ #proudtobeanindian
ಈ ಹಾಡನ್ನು ಕೇಳುವಾಗ ಭಾರತಾಂಬೇಗೇ ಜೀವವನ್ನೇ ತ್ಯಾಗ ಮಾಡುವ ಅಂತ ಆಗುತ್ತದೆ ಸರ್ 😢😢🙏🙏
ನಮ್ಮ ಅಖಂಡ ಭಾರತ🚩🚩
ತಾಯಿ ಬಾರತ ಮಾತೇ 🙏🙏🚩🚩
🚩🙏😌ಈ ಹಾಡು ಕೇಳುತ್ತಾ ಹೋದರೆ...ಮನಸ್ಸು ಶಾಂತವಾಗುತದೆ....ಮತ್ತೆ ಮತ್ತೆ ಕೇಳುವಂತೆ ಆಗುತ್ತದೆ...😌.🚩
ನಿನ್ನ ಕೀರ್ತಿಯು ಜಗದಿ ಮೆರೆಯಲಿ🚩🚩
ಒಂದೇ ಆಸೆಯೂ ಮನದಲಿ🙏🙏
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹
ಈ ಹಾಡಿನ ಪ್ರತಿ ಪದ ಪ್ರತಿ ಸಾಲೂ ನೇರವಾಗಿ ಹೃದಯಕ್ಕೆ ಮುಟ್ಟುವಂತಿದೆ,ಪ್ರತಿ ಭಾರತೀಯನ ಆಸೆ ಏನೆಂದು ಈ ಹಾಡಿನಲ್ಲಿ ಕೇಳಬಹುದು, ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ನಿರ್ದೇಶಕರಿಗೆ ನನ್ನದೊಂದು ನಮಸ್ಕಾರಗಳು🙏❤️ ಭರತ ಮಾತೆಯ ಪದಕ್ಕೆ ನನ್ನ ಕೋಟಿ ಕೋಟಿ ನಮನಗಳು❤️💐🙏
👏👏🙏🙏🙏🙏 ಸಾಹಿತ್ಯ ರಾಗಸಂಯೋಜನೆ ಗಾಯನ ಅದ್ಭುತ ಅತ್ಯದ್ಭುತ 🙏💐
ದೇಶ ಭಕ್ತಿಯ ಭಾವ ಉದ್ಭವವಾಗುವಂತ ಅದ್ಭುತ ಗೀತೆ, ನಿಜ ದೇಶಭಕ್ತನ ಸಂಕಲ್ಪದ ಗೀತೆ 🙏🙏🙏 ಅಂತಾರಾಳದ ಧನ್ಯವಾದಗಳು
ಜಗಯೋಗಿ 🙏
🪷🪷🪷ತುಂಬು ಹೃದಯದಿಂದ ಹೇಳುವೆ ನಾನೊಬ್ಬ ಸನಾತನ ಧರ್ಮದ ಹಿಂದೂ ಜೈ ಭಾರತಾಂಬೆ ಜೈ ಭುವನೇಶ್ವರಿ ಜೈ ಬಜರಂಗದಳ ಜೈ ಶ್ರೀ ಸೀತಾರಾಮ ಪ್ರಭು ಜೈ ಶ್ರೀ ರಾಮ್ ಜೈ 🚩🚩🚩
ಅರ್ಥಗರ್ಭಿತವಾದ ಹಾಡು ಕೇಳಲು ಎಷ್ಟೊಂದು ಇಂಪಾಗಿರುತ್ತದೆ🚩🤩
ಇಂದು ಪ್ರಥಮ ಬಾರಿಗೆ ಈ ಹಾಡು ಕೇಳಿದೆ. ಯಾಕೋ ಗೊತ್ತಿಲ್ಲ ಕಣ್ಣೀರು ನಿಲ್ಲುತ್ತಿಲ್ಲ. ಭಾರತೀಯನಾಗಿ ಹುಟ್ಟಿದ ಸಾರ್ಥಕತೆ ಒಂದೆಡೆಯಾದರೆ ಇನ್ನೊಂದೆಡೆ ಭಾರತಕ್ಕಾಗಿ ದೇಹ ಮತ್ತು ಜೀವ ಸವೆಸುವ ತುಡಿತ. "ಎನ್ನ ಕಣ ಕಣ ತೇದು ಬಸಿಯುವೆ ಪೂರ್ಣ ಜೀವನ ಶಕ್ತಿಯ... ನಿನ್ನ ಕೀರ್ತಿಯು ಜಗದಿ ಮೆರೆಯಲಿ, ಒಂದೆ ಆಸೆಯು ಮನದಲಿ". ನಿನಗಾಗಿ ಮುಡಿಪು ಈ ಜೀವ ತಾಯಿ ಭಾರತಿ. ವಂದೇ ಮಾತರಂ
Kotti kotti namana tayi ninge bharat mata ki jai
ಅದ್ಭುತ ಸಂಗೀತ ಹಾಡು🙏🏻👌🏻❤
ನನ್ನ ಪ್ರತಿ ದಿನ ಕೇಳುವ ಹಾಡು 🥰😍ಜೈ ಹಿಂದ್ 😍🥰
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏
This should be national anthem of our state
Wow adbhtavata sahitya. Sumadura sangeeta impada.hadugarike bharatambeya e deshabhaktiya.hadu......Kelta idre kantumbi Barutte.rachisidavarigu hadidavarigu hrudaya purvaka vandanegalu.🙏🙏🙏💐💐💐💐💐
ಹೆಮ್ಮೆಯಿಂದ ಹೇಳಿ ನಾನು ಭಾರತೀಯನೆಂದು ❤🙏🌏
ಉಸಿರು ಇರುವ ತನಕ ಧರ್ಮನಿಷ್ಟ ದೇಶ ನಿಷ್ಟನಾಗೇ ಇರಬೇಕೆನ್ನುವ ಮಾತೃ ಭಕ್ತಿಯ ಪ್ರೇರೇಪಿಸುವ ಗೀತೆಯಲ್ಲಿ ಇದೂ ಒಂದು..Hats off to composers writers singers and To all Patriots❤ Jai Hind..Jai Bharathi❤
ಅದ್ಭುತ ಸಾಹಿತ್ಯ, ಮೈ ರೋಮಾಂಚಕ ಗಾಯನ.... ಕಳೆದು ಹೋಗಿರುವೆ, ಧನ್ಯವಾದಗಳು ಎಲ್ಲರಿಗೂ....❤❤❤❤❤
ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ, ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ 🚩❤️
ಮಾತೃ ಮಂದಿರ ಬೆಳಗುತಿರಲಿ ನಾನೆ ನಂದಾ ದೀವಿಗೆ...
ಧರ್ಮೋ ರಕ್ಷಿತಿ ರಕ್ಷಿತ🙏🙏
ಮಾತೃ ಮಂದಿರ ಬೆಳಗುತಿರಲಿ ನಾನೇ ನಂದ. ದೀವಿಗೆ❤🚩🥺
ನನ್ನ ಮಾತೆಗಾಗಿ ನನ್ನ ಶಿರವನಿಡುವೆನು ಅವಳ ಚರಣದಡಿಯಲಿ
ಜೈ ಹಿಂದ್ ಜೈ ಭಾರತ್ ಕೇಳಿದರೆ ಮತ್ತೆ ಮತ್ತೆ ಕೆಳಬೇಕೆನಿಸುವ ಹಾಡು ತುಂಬಾ ಚೆನ್ನಾಗಿದೆ.🙏🙏
ಜೈ ಹಿಂದ್ 🔥🔥🔥❤
ಸೂಪರ್ ಸಾಂಗ್ ❤️❤️❤️❤️🇮🇳🇮🇳🇮🇳🇮🇳
ಈ ಭರತ ಮಣ್ಣಿನಲ್ಲಿ ಹುಟ್ಟಿರುವ ಕೋಟಿ ಕೋಟಿ ಜನಗಳ ಮನದಲ್ಲಿ ಹಾಸು ಹೊಕ್ಕಾಗಿದೆ ಈ ಗೀತೆ, ಇಂತಾ ಆತ್ಮ ವಿಶ್ವಾಸದ ಹಾಡು ಮತ್ತೊಂದಿಲ್ಲ ಅನಿಸುತ್ತೆ ನನಗೆ ಈ ಹಾಡು ನಮ್ಮ ಕನ್ನಡದ ಸಾಹಿತ್ಯದ ಸಿರಿವಂತಿಕೆ ಇಮ್ಮಡಿಗೊಳಿಸಿದೆ
🥰💚 ಜೈ ಭಾರತ ಮಾತೇ..🛐
ಶರೀರವೇ ಝುಂ ಎಂದು ಇಲ್ಲದ ಶಕ್ತಿ ಮೂಡಿಸುವ ಗೀತೆ
ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೆ ಆಸೆಯು ಮನದಲಿ💐🌎
Beautiful song sir .hattu janmaviddaru teerisalagadu hettatayiya runa
ಅಖಂಡ ಭಾರತ ಒಂದಾಗಲಿ🙏🚩
ಜೈ ಹಿಂದ್💪🙏
Jai Shree Ram ❤❤❤❤
ಪ್ರತಿಯೊಬ್ಬ ಕನ್ನಡಿಗನು ನಾಡಗಿತೆಯಂತೆ ಹಾಡಬೇಕಾದ ಹಾಡು ❤❤❤❤
Very beautiful sooper fantastic 😍❤🎉😮
❤
ಜೈ ಹಿಂದುತ್ವ ❤❤❤
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದಾರೆ ಜೈ ಭಾರತ ಮಾತೆ
ಅಖಂಡ ಭಾರತದ ಜಾಗೃತಿ ಜ್ವಾಲೆ ಮೂಡಿಸಿದ ಗೀತೆ❤🙏
👏🇮🇳🚩ಗರ್ವದಿಂದ ಹೇಳಿ ನಾನು ಹಿಂದೂ 🚩🇮🇳👏 👏🚩 ಜೈ ಸನಾತನ 🚩👏
ಈ ಹಾಡನ್ನು ಕೇಳುವಾಗ ಮನೆಯಲ್ಲಿ ರೋಮಾಂಚನ ಆಗುತ್ತಿದೆ ಜೈ ಭಾರತ ಮಾತೆ
ಭಾರತದ ಪ್ರತಿಯೊಬ್ಬ ಹಿಂದೂ ಕೇಳಲೇ ಬೇಕಾದ ಹಾಡು ❤
Jai sri raam🚩🚩🚩🚩🚩🚩bhaarath maatha ki jai🚩🚩🚩🚩🚩🚩
ಅದ್ಭುತವಾಗಿದೆ..........❤......
ತುಂಬಾ ಅರ್ಥಗರ್ಭಿತ ಹಾಡು ಪ್ರತಿಯೊಂದು ಸಾಲುಗಳು ಕೂಡ ಅರ್ಥಮಯವಾಗಿದೆ ನನಗೆ ಈ ಹಾಡು ಎಂದರೆ ತುಂಬಾ ಇಷ್ಟ ಜೈ ಕನ್ನಡಾಂಬೆ
ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ
What a line 🚩🚩🚩
🇮🇳🇮🇳🇮🇳
I can’t understand Kannada language but I can feel the love in this song for our beloved Bharat Maata❤Jai Maa Bharti❤️🇮🇳
ಹೆಮ್ಮೆಯ ಹಾಡು,, ಈ ದೇಶ ಭಕ್ತಿ ಗೀತೆ ಯನು ನೀಡಿದ ನಿಮ್ಮಗೆ ನಿಮ್ಮ ಪದಕೆ ಪ್ರಣಾಮಗಳು..🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐💐💐💐💐💐💐💐💐
This song is super❣️❣️
ಭಾರತ ಮಾತಾಕಿ ಜೈ ಈದು ನನ್ನ ಮಾತೇಗಾಗಿ ದೇಹದಲ್ಲಿ ರಕ್ತದಲ್ಲಿ ಸಂಚಲನ ಮೂಡಿಸುತ್ತದೆ ಮಾತೇಗೆ ನನ್ನ ನಮಸ್ಕಾರ
We are proud Hindhusthani ❤ this song ultimate
Bharat should be declared as “hindu rashtra”…🙏😇only country with more hindus..❤️blessed to be bharateeya 🙏
ಜೈ ಭಾರತ ಜೈ ಕರ್ನಾಟಕ ಜೈ ಶ್ರೀ ರಾಮ್ 🚩🚩
As a student i daily hear to this🙏❤
Super song ಈ ಹಾಡು ಕೇಳಿದಾಗ ದೇಶ ಭಕ್ತಿ ಬಂದೆ ಬರುತ್ತೆ...
ಕನ್ನಡಿಗರು ಇರೋ ಕಡೆ ಕನ್ನಡದ ಕಂಪು ಇದ್ದೇ ಇರುತ್ತದೆ 🙏🙏🙏 jai bharata mate.. Love you India🇮🇳
ಈ ದೇಶಭಕ್ತಿಯ ರಚನಕಾರರು ಯಾರು....?
ತುಂಬಾ ಚೆನ್ನಾಗಿದೆ
Lyrics - Ramachandra Rao...