BAARISU KANNADA DINDIMAVA | ಬಾರಿಸು ಕನ್ನಡ ಡಿಂಡಿಮವ OFFICIAL | KUVEMPU | Sunil R| Poornachandra Tejaswi

Поділитися
Вставка
  • Опубліковано 15 гру 2024

КОМЕНТАРІ • 17 тис.

  • @Sachin..ankalagi101
    @Sachin..ankalagi101 5 місяців тому +102

    💛♥.2024 ರಲ್ಲಿ ಯರಾದ್ರು ಕೇಳ್ತಾ ಇದ್ದಿರ.💛♥ 7 ಕೋಟಿ ಕನ್ನಡಿಗರ ಮೈ ಜುಮೆನಿಸುವ ನಮ್ಮ ಕನ್ನಡ ತಾಯಿಯ ಅಚ್ಚುಮೆಚ್ಚಿನ ಹಾಡು..💛♥

  • @raamappu8757
    @raamappu8757 4 роки тому +192

    ನವೆಂಬರ್ 1 ಕನ್ನಡಿಗ ಆಗಬೇಡಿ
    ನಂಬರ್ 1 ಕನ್ನಡಿಗ ಆಗಿ
    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏❣️

    • @praveenpatil2437
      @praveenpatil2437 3 роки тому

      Cha

    • @Bassbeastt9633
      @Bassbeastt9633 3 роки тому +3

      Super❤❤❤

    • @andanagouda.sh.mghpsshivap6141
      @andanagouda.sh.mghpsshivap6141 3 роки тому +2

      Super

    • @karthikkarthik453
      @karthikkarthik453 2 роки тому

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

    • @j.kyadawad6100
      @j.kyadawad6100 Рік тому +2

      @@karthikkarthik453 ದೋಸ್ತ ಯಾವ ಬ್ರಾಂಡ್ ಎಣ್ಣೆ ಹೊಡದಿ ಈ ಕಮೆಂಟ್ ಮಾಡು ಮೊದಲ

  • @sachinkumarrasur9084
    @sachinkumarrasur9084 Рік тому +38

    ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು🔥🔥🔥🔥
    ಅದ್ಭುತವಾದ ಸಾಲು 🙏

  • @Alokanath-j6d
    @Alokanath-j6d 4 місяці тому +20

    2024ರಲ್ಲು ಈ ಹಾಡನ್ನು ಕೇಳುವರಿಗೆ ಹೃದಯ ಪೂರ್ವಕ ಧನ್ಯವಾದಗಳು 🙏ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️

  • @11_sohamvaidya53
    @11_sohamvaidya53 3 роки тому +71

    ನನ್ನ ಮಾತೃಭಾಷೆ ಮರಾಠಿ ಇದೆ, ಅಂತ ನಾನು ಕನ್ನಡ ಮಾತಾಡೋದಕೆ ಇಷ್ಟ್ ಪಡುತ್ತೇನೆ, ನನಗೆ ಕನ್ನಡ ಬರುತ್ತೆ ಇದರ ಮೇಲೆ ನನಗೆ ಹೆಮ್ಮೆ ಇದೆ, ಜೈ ಕರ್ನಾಟಕ ಮಾತೆ... 🚩💖❤️💛🇮🇳

    • @11_sohamvaidya53
      @11_sohamvaidya53 3 роки тому

      @Pk your are here also!, are you Kannadiga?

    • @abhiramabhiram1133
      @abhiramabhiram1133 3 роки тому

      U r also kannadiga now

    • @sonuk6682
      @sonuk6682 3 роки тому

      Yavude bhashe irali nav govarasibek avagle tane navella onde anno bhabane barodu tane

  • @vinodkadrolli9222
    @vinodkadrolli9222 2 роки тому +36

    2000 ವರ್ಷಗಳ ಇತಿಹಾಸ ಇರುವ ಭಾಷೆ ನಮ್ಮ ಕನ್ನಡ, ಶಾಸ್ತ್ರೀಯ ಸ್ಥಾನ ಮಾನ ದಲ್ಲಿ ನಮ್ಮ ಭಾಷೆ ಕನ್ನಡ, proud to be ಕನ್ನಡಿಗ

  • @girishtshivanand4752
    @girishtshivanand4752 3 роки тому +40

    ನಮ್ಮ ಕನ್ನಡ ನಮ್ಮ ಹೆಮ್ಮೆ... ಇನ್ನೊಂದು ಜನ್ಮ ಅಂತ ಇದ್ರೆ ಈ ಪುಣ್ಯಭೂಮಿಯಲ್ಲಿ ಮತ್ತೆ ಹುಟ್ಟಿಸು ದೇವ್ರೆ ❤️

  • @shwetabhavidoddi
    @shwetabhavidoddi 9 місяців тому +13

    ಕನ್ನಡವನ್ನು ಬಿಟ್ಟು ಕೊಡದೇ ಕನ್ನಡವನ್ನು ಎತ್ತಿಹಿಡಿದ ನನ್ನ ಎಲ್ಲಾ ಸಹೋದರ ಸಹೋದರಿಗೆ ನನ್ನ ತುಂಬು ಹೃದಯ ನಮನಗಳು 🙏🙏 ಈ ಹಾಡನ್ನು ಕೇಳಿ ಕನ್ನಡದ ಮೇಲೆ ಇನ್ನೂ ಅಭಿಮಾನ ಹೆಚ್ಚಿಗೆ ಆಗುತ್ತೆ ❤😊

  • @nikhitachavan209
    @nikhitachavan209 2 роки тому +47

    ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು ಎಲ್ಲ ಕನ್ನಡಗರಿಗೆ .💛❤️ ಕನ್ನಡ ಉಳಿಸಿ ಕನ್ನಡ ಬೆಳಸಿ 💛❤️

  • @venkateshavenkey4587
    @venkateshavenkey4587 3 роки тому +66

    I'm from Kerala but i love Karnataka i love Kannada ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ♥️♥️♥️♥️

    • @cmnaik5585
      @cmnaik5585 2 роки тому +4

      ಧನ್ಯವಾದಗಳು 🙏💛❤ ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🥰💛❤💖

  • @gnanarajprathap5748
    @gnanarajprathap5748 3 роки тому +2470

    I am tamilan but I respect kannada language and trying to learn and speak kannada since am am working in Bangalore for couple of years in IT. People here are soo nice and friendly. I am not saying for likes or anything this is what I feel currently living in the state of Karnataka. And I would like to say Namma Bengaluru:-) 👍

  • @Shivakumar54325
    @Shivakumar54325 Місяць тому +32

    ಯಾರೆಲ್ಲಾ 2024 ರಲ್ಲಿ ನೋಡೋಕೆ ಬಂದಿದ್ದೀರಾ🙌💛❤️

  • @sudhakars4698
    @sudhakars4698 3 роки тому +47

    ದೇಶವೆಂದರೆ ಭಾರತ.
    ರಾಜ್ಯವೆಂದರೆ ಕರ್ಣಾಟಕ.
    ಭಾಷೆಯೆಂದರೆ ಕನ್ನಡ.
    ಶ್ರೀಗಂಧದ ನಾಡಿನ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

    • @karthikvpc
      @karthikvpc 3 роки тому +1

      ರಾಷ್ಟ್ರ, ರಾಜ್ಯ ಎಲ್ಲವೂ ಕನ್ನಡ ಮಾತ್ರ

    • @irshadak8531
      @irshadak8531 Рік тому

      ಕರ್ನಾಟಕ 😊

  • @sahanak2350
    @sahanak2350 4 роки тому +33

    "ಕನ್ನಡ"ವನ್ನು ಮಾತೃ ಭಾಷೆಯನ್ನಾಗಿ ಪಡೆದಿರುವ ನಾವೇ ಧನ್ಯವಂತರು.
    We are blessed to have Kannada as our mother tongue.

  • @premvp00
    @premvp00 7 місяців тому +19

    ಮೊದಲು ನಾಡಭಕ್ತರಾಗಿರಿ ಆಮೇಲೆ ದೇಶಭಕ್ತ ಆಗೋಣವಂತೆ, ಜೈ ಕರ್ನಾಟಕ💛❤

    • @Dillu-er1ec
      @Dillu-er1ec 7 місяців тому +1

      ನಾನು ಕನ್ನಡಿಗ ಎಂದು ಹೆಮ್ಮೆಯಿಂದ ಹೇಳುತ್ತೇನೆ

    • @hanumantaganganal-p4z
      @hanumantaganganal-p4z 7 місяців тому +1

  • @nagarajk8189
    @nagarajk8189 2 роки тому +904

    ಸಾವಿರಸಾರಿ ಆದ್ರೂ ಕೇಳಿರಬಹುದು, ಆದ್ರೆ ವಿಶೇಷ ಏನೆಂದರೆ ಪ್ರತಿ ಸಾರಿಯು ಹೊಸ ಹುಮ್ಮಸಿನಿಂದ ಕೇಳುವಹಾಗೆ ಮಾಡುತದೆ... ಹೆಮ್ಮೆಯ ಕನ್ನಡಿಗ 💕💕💕

  • @PavanKumar-ke9rr
    @PavanKumar-ke9rr 5 років тому +530

    ಈ ಹಾಡು ಕೇಳಿದಾಗೆಲ್ಲ ಮೈ ಜುಮ್ಮ್ ಅನ್ನುತ್ತೆ .ಕನ್ನಡದ ಅಧ್ಭುತವಾದ ಹಾಡು

  • @thejashwinids3670
    @thejashwinids3670 4 роки тому +76

    ಕನ್ನಡ ಏನೆ ಕುಣಿದಾಡುವುದೆನ್ನೆದೆ ಕನ್ನಡ ಏನೆ ಕಿವಿ ನಿಮಿರುವುದು.....💛❤️
    ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ನಿತ್ಯ ವಿನೂತನ....🥰😇😇

  • @kannadatwins
    @kannadatwins Місяць тому +20

    ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
    2024 ಮತ್ತೆ ಈ ಹಾಡನ್ನು ಕೇಳಲು ಬಂದವರು 🥰❤️‍🔥
    👇🏻

  • @balaji.mkanaka5841
    @balaji.mkanaka5841 4 роки тому +53

    ನನ್ನ ನಾಲಿಗೆ ಸೀಳೀ..
    ಬಾಯಿ ಹೂಲೆದರು. ..
    ನನ್ನ ಮೂಗಿನಿಂದ.. ಕನ್ನಡ ಪದ
    ಉಚ್ಚರಿಸುವೆ...
    ಯಾಕಂದರೆ ಕನ್ನಡ ಕಲಿಕೆ ಸುಲಿದ ಬಾಳೆಹಣ್ಣಿನ ಸಿಪ್ಪೆಯಂತೆ..

  • @chandrashekarhb2765
    @chandrashekarhb2765 6 років тому +87

    ಅಬ್ಬಾ ಬೇರೆ ನಾಡಲ್ಲಿ ನಮ್ಮ ಕನ್ನಡ ಗೀತೆ ಕೇಳಲು ಎಷ್ಟು ಆನಂದ. ಮುಂಬೈನಲ್ಲಿ ಇದ್ದರು ಕೂಡ ನಮ್ಮುರಲ್ಲಿ ಇದ್ದ ಅನುಭವ.
    ಕನ್ನಡಕ್ಕೆ ಶುಭವಾಗಲಿ.

    • @shreegowda6331
      @shreegowda6331 5 років тому +1

      Chandrashekar H B jai jai karnataka

  • @Arun123-c8h
    @Arun123-c8h 3 роки тому +33

    ಈ ಹಾಡು ಕೇಳಿದ್ರೆ ನಿಜವಾದ ಕನ್ನಡನಿಗೆ ಮಾತ್ರ ರೋಮಮಾಂಚನ ಆಗೋದು

    • @gaganabhuvana4151
      @gaganabhuvana4151 3 роки тому

      ಖಂಡಿತ ನಿಮ್ಮ ಮಾತು ಸತ್ಯ

  • @manoharmanug8285
    @manoharmanug8285 Рік тому +13

    ಇಂತಹ ಹಾಡುಗಳನ್ನು ಕೇಳಿದರೆ ನಮ್ಮ ಭಾಷೆ ಯಾವುದರಲ್ಲೂ ಕಮ್ಮಿ ಇಲ್ಲ ಅನ್ಸುತ್ತೆ ಜೈ ಕನ್ನಡಾಂಬೆ ಜೈ ಕರ್ನಾಟಕ 🚩🙏

  • @raamappu8757
    @raamappu8757 4 роки тому +1456

    ಕನ್ನಡದ ಮಕ್ಕಳು ಇನ್ನೂ ಈ ಹಾಡನ್ನು ಕೆಳ್ತಿರೋರು ಲೈಕ್ ಮಾಡಿ 🥰❣️

    • @ANKITH_T
      @ANKITH_T 3 роки тому +10

      I like this song soooo much

    • @ANKITH_T
      @ANKITH_T 3 роки тому +9

      I am from banglore

    • @manjulaprakash9268
      @manjulaprakash9268 3 роки тому +7

      ಕನ್ನಡ ಗೆಲ್ಲಿಸಿ ಕನ್ನಡ ಉಳಿಸಿ ಕನ್ನಡವನ್ನು ಮಾತಾಡಿ

    • @manjulaprakash9268
      @manjulaprakash9268 3 роки тому +4

      ಕನ್ನಡದಲ್ಲಿ ಸಿ ಕನ್ನಡ ಉಳಿಸಿ ಕನ್ನಡವನ್ನು ಮಾತಾಡಿ

    • @MS07D
      @MS07D 3 роки тому +1

      🖐️

  • @srinivasgowda1197
    @srinivasgowda1197 5 років тому +656

    ನಿಜವಾದ ಕನ್ನಡಿಗನಿಗೆ ಮಾತ್ರ ಈ ಹಾಡು ರೋಮಾಂಚನವೆನಿಸುತ್ತದೆ❤❤❤

  • @ashokkumarhl2266
    @ashokkumarhl2266 3 роки тому +33

    When i listening this song, automatically tears comes out. Because it’s not a song. It’s every kannadiga’s emotional.
    Am proud to be a Kannadiga🙏💐
    ನಮಸ್ಕಾರಗಳೊಂದಿಗೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏🌷

  • @RajeshwariEshw
    @RajeshwariEshw Місяць тому +15

    2024 ರಲ್ಲೂ ನೋಡುತ್ತಿರುವ ವ ರಿಗೆ ಧನ್ಯವ ದ ಗಳು❤️❤️❤️❤️

  • @RaviKiranac
    @RaviKiranac 3 роки тому +43

    ಇವತ್ತು ಈ ಹಾಡನ್ನು ಕೇಳುತ್ತಿರುವ ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ❤️ ಜಯಹೇ ಕನ್ನಡ ತಾಯಿ ✊

    • @cmnaik5585
      @cmnaik5585 3 роки тому +1

      ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤

    • @RaviKiranac
      @RaviKiranac 3 роки тому +1

      @@cmnaik5585 ನಿಮಗೂ ಸಹ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

    • @karthikkarthik453
      @karthikkarthik453 2 роки тому

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

  • @NagaRaju_Jangiti
    @NagaRaju_Jangiti 6 років тому +122

    I'm from Andhra, but Iike Kannada language very much...
    " Kannada Kamadenu ..
    Karnataka Kalpavruksha"🙏🙏🙏

  • @luckyguy1578
    @luckyguy1578 2 роки тому +31

    ನಮ್ಮಲ್ಲಿರುವ ಕನ್ನಡತನ ಮತಷ್ಟು ಹೆಚ್ಚಿಸುವ ಪ್ರಯತ್ನಕೆ ಒಂದು ದೊಡ್ಡ ನಮನಗಳು ನಿಮಗೆ

    • @luckyguy1578
      @luckyguy1578 2 роки тому +1

      💛❤️

    • @karthikkarthik453
      @karthikkarthik453 2 роки тому

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

  • @Travellover96
    @Travellover96 Рік тому +21

    ನವೆಂಬರ್ 01 2023
    ರಲ್ಲಿ ಕೆಳುತ್ತಿರುವವರು ಇದೀರಾ....
    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು...

    • @shortozz2533
      @shortozz2533 Рік тому

      Like goskara bhikshe bedtirallo

    • @Travellover96
      @Travellover96 Рік тому

      @@shortozz2533 likes ಗೋಸ್ಕರ ಅಲ್ಲಪ್ಪ... ತಿಲ್ಕೊಳಕ್ ಅಷ್ಟೇ...
      ನಾನೇನ್ like Maadi anta ಹೇಳ್ತಿದೀನಾ 😂

    • @shortozz2533
      @shortozz2533 Рік тому

      @@Travellover96 haha 😂 sorry . I was fed up of these nonsense like mongers who in way diminishes the value of the videos. So sorry

  • @ashrafhajira9993
    @ashrafhajira9993 4 роки тому +198

    Proud to be kannadati
    I've settled in Delhi
    But heart beats loud for Kannada

    • @ಕನ್ನಡಿಗರು-ನ2ಪ
      @ಕನ್ನಡಿಗರು-ನ2ಪ 3 роки тому +13

      ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡ ವಾಗಿರು ಎಂಬ ಸಾಲುಗಳು ನಿಮ್ಮನ್ನು ಹೋಲುತ್ತವೆ

  • @SayIamYou
    @SayIamYou 3 роки тому +28

    Am a Tamil in Namma Bengaluru for over 15 years. Love this land, people & this beautiful language! Namma Bengaluru, Namma Karnataka! Vande Matram! Rajyotsava Shubhashayagalu! Naavellam Ondhe🙏

    • @anjanachavan3559
      @anjanachavan3559 3 роки тому +6

      Tq u bro,for such a respect for our karnataka,feel very proud being a kannadiga❤❤

  • @amruthagowda835
    @amruthagowda835 3 роки тому +26

    ಬೇರೆ ಭಾಷೆ ಯವರು ನಮ್ಮ ಕನ್ನಡವನ್ನ.... ಇಷ್ಟ ಪಡ್ತಾರೆ ನೀವೂ ಇಷ್ಟ ಪಟ್ಟಿಲ್ಲ ಅಂದರು ಪರ್ವಾಗಿಲ್ಲ.... ಗೊತ್ತಿರೋ ಭಾಷೆ ನಾ ಉಪಯೋಗಿಸಿ ಮಾತನಾಡಿ ಅದೇ ಕನ್ನಡಕ್ಕೆ ಕನ್ನಡಾಂಬೆ ಗೆ .....❤️❤️💛💛

  • @mahendram3148
    @mahendram3148 Місяць тому +25

    ೨೦೨೪ ರಲ್ಲೂ ನೋಡುತ್ತಿರುವವರಿಗೆ ಧನ್ಯವಾದಗಳು🎉❤

  • @narayanappasr8119
    @narayanappasr8119 8 років тому +161

    ಈ ಹಾಡಿಗಾಗಿ ಯಾರೆಲ್ಲ ಪರಿಶ್ರಮ ಹಾಕಲಾಗಿರುವರೋ ಅವರಿಗೆಲ್ಲ ನನ್ನ ಧನ್ಯವಾದಗಳು - ಜಯ್ ಕರ್ನಾಟಕ

  • @wildevision6034
    @wildevision6034 3 роки тому +33

    കര്‍ണാടക വളരേ സുന്ദരമായ സംസ്ഥാനമാണ് ...
    I love peoples of karnataka...

  • @vinu2658
    @vinu2658 3 роки тому +68

    ಸಾಂಗ್ ಕೇಳ್ತಿದ್ರೆ ರೋಮಗಳೆಲ್ಲ ನಿಂತ್ಕೋತವೇ. Power of Kannada 💛❤️

  • @Redits2205
    @Redits2205 8 місяців тому +18

    ಹಾಡು ಕೇಳುತ್ತಿದ್ದರೆ ಮೈಯಲ್ಲಿ ರೋಮಾಂಚನ ಉಂಟು ಆಗುತ್ತದೆ💛❤️

  • @ganapanakathe
    @ganapanakathe 5 років тому +82

    I have seen this video more than 15 times still gives me goosebumps 😍😍😍😍😍😍😍.
    ಕನ್ನಡ ನಾಡಿನಲ್ಲಿ ಜನಿಸಿದ ನಾವು ಧನ್ಯರು

  • @shreyaviswanathan2359
    @shreyaviswanathan2359 5 років тому +305

    I'm a Tamil girl living in Bangalore. Feel very proud and get goosebumps when ever I listen to this song. My true love for Kannada nd Karnataka. There is no state in India like Karnataka which so hospitable and kind. Kannadave Sathya Kannadave Nithya.

  • @rashidkannoth
    @rashidkannoth 5 років тому +101

    കർണാടക പൊളിയാണ്...
    I luv karnataka, beacause my mom, my wife are from there... lots of love. karnataka... 😍and kannada🤗
    Luv from kerala

    • @kiranp8284
      @kiranp8284 5 років тому +1

      😍😍😍

    • @srinidhi7140
      @srinidhi7140 5 років тому

      ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗೆಳೆಯರೇ

  • @VishwanathVishwa-qo2il
    @VishwanathVishwa-qo2il Рік тому +12

    8 ವರ್ಷದ ಹಿಂದೆ ಹಾಕಿದ ಹಾಡು. ಈಗ 2023 ಕೇಳಿದ್ರು ಕಣ್ಣಲ್ಲಿ ನೀರು ತುಂಬಿ ಬರುತ್ತೆ ಇದು ಕನ್ನಡಕ್ಕೆ ಇರು ಗಮತ್ತು..

  • @sangeethareddy4331
    @sangeethareddy4331 3 роки тому +45

    ನಮ್ಮ ಕರ್ನಾಟಕ ❤️
    ನಮ್ಮ ಹೆಮ್ಮೆ 💙
    ನಮ್ಮ ಭಾಷೆ 💛
    ನಮ್ಮ ಬೆಂಗಳೂರು 🧡
    ಜೈ ಕರ್ನಾಟಕ ಮಾತೆ 💚

  • @ompatil3620
    @ompatil3620 3 роки тому +33

    I'm from Maharashtra..I can't understand that lyrics ..but I can feel it.. goosebumps 😇😍..Jay Maharashtra..Jay hind..👍.. happy Karnataka rajyotsava

    • @kannadiga786
      @kannadiga786 3 роки тому +2

      You must should understand Kannada 👍

    • @karthikkarthik453
      @karthikkarthik453 2 роки тому

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

    • @j.kyadawad6100
      @j.kyadawad6100 Рік тому +2

      @@karthikkarthik453 ದೋಸ್ತ ನಿಮಗ ಯಾವ hsm ಹೇಳ್ಯನ ನಿನಗ

  • @jenuthlevilevi3965
    @jenuthlevilevi3965 4 роки тому +95

    My mother tongue is Tamil , but my native is Karnataka,I love Karnataka 🤗🇮🇳

    • @udayuday5395
      @udayuday5395 4 роки тому +3

      Super bro

    • @rameshag1019
      @rameshag1019 4 роки тому +2

      Ur super bro

    • @jeevankumarb7469
      @jeevankumarb7469 3 роки тому +1

      😍♥️🙏🏽 Bro

    • @hanumeshby5841
      @hanumeshby5841 3 роки тому +2

      ❤️🙏❤️🙏

    • @karthikkarthik453
      @karthikkarthik453 2 роки тому +2

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

  • @SunitaBhairikoppa-mn7xb
    @SunitaBhairikoppa-mn7xb 8 місяців тому +276

    2024 ರಲ್ಲಿ ಯಾರು ನೋಡ್ತಾ ಇದೀರಾ?❤💛

  • @ka.42gaming99
    @ka.42gaming99 5 років тому +465

    ಕರ್ನಾಟಕದಲ್ಲಿ ಕನ್ನಡ ಮಾತನಾಡುವವರೇ ಸಾರ್ವಭೌಮ😍😘😘

    • @jyothijooo9090
      @jyothijooo9090 5 років тому +18

      ಕನಾ೯ಟಕದಲ್ಲಿ ಮಾತ್ರ ಅಲ್ಲ,,,, ಬೇರೆ ರಾಜ್ಯಗಳಲ್ಲಿ ಮತ್ತು ಬೇರೆ ದೇಶಗಳಲ್ಲಿ ಕನ್ನಡ ಮಾತನಾಡುವವರೇ ಸಾವ೯ಭೌಮ

    • @ka.42gaming99
      @ka.42gaming99 5 років тому +10

      @@jyothijooo9090 ಸೂಪರ್ ಕನ್ನಡತಿ👌✌️❣️

    • @denisdsouza9815
      @denisdsouza9815 5 років тому +1

      Navu tulu mathnadudu mangaluru nalli

    • @shylajagangadhar2409
      @shylajagangadhar2409 5 років тому +1

      I like this song

    • @onlinemedia3634
      @onlinemedia3634 5 років тому +1

      Nija sir

  • @Karthik_Venkatesh
    @Karthik_Venkatesh 5 років тому +89

    ಎಷ್ಟು ಬಾರಿ ನೋಡಿದರು ಅದೇ ಜೋಶ್ ಅದೇ ಜುಮ್ ಎನ್ನಿಸುವ ಹಾಡಿನ ಸಾಹಿತ್ಯ ನನ್ನ ಜಂಗಮವಾಣಿಯ ಹಾಡು ಕೂಡ ಇದೇ ಆಗಿದೆ.....
    🥰😍 ಬಾರಿಸು ಕನ್ನಡ ಡಿಂಡಿಮವ 🥰😍
    💛❤️ ಜೈ ಭುವನೇಶ್ವರಿ 💛❤️

  • @_just_a_zero_
    @_just_a_zero_ 6 років тому +235

    My mother tongue is hindi..... But leaving in Karnataka and know ಕನ್ನಡ...... Proud to be an ಕನ್ನಡಿಗ

    • @chandrashekarrahul9473
      @chandrashekarrahul9473 6 років тому +7

      Masthi Show ನಾವು ಯಾವುದೇ ಭಾಷೆಯನ್ನು ದ್ವೇಷಿಸಿ ಎಂದು ಹೇಳುವುದಿಲ್ಲ. ಆದರೆ ನಮ್ಮ ನಾಡಿಗೆ,ನೆಲ,ಜಲ,ಭಾಷೆಗೆ ಅನ್ಯಾಯ ಮಾಡಬೇಡಿ ಎಂದು ವಿನಂತಿಸುತ್ತೇವೆ.2000 ವರ್ಷಗಳ ಹಳೆಯ ಭಾಷೆ ಕನ್ನಡ ಗೌರವಿಸಬೇಕು.

    • @ibrahimalur4674
      @ibrahimalur4674 6 років тому +1

      +Chandrashekar Rahul yes bro

    • @umeshkarkera3089
      @umeshkarkera3089 5 років тому

      Umeshkarker

    • @KarthikKarthik-dz8nt
      @KarthikKarthik-dz8nt 5 років тому

      ಸೂಪರ್ bro

    • @virendrabyale5286
      @virendrabyale5286 5 років тому

      Kya aap bata sakoge ?
      Karnatak me hindi kaha tk boli jati aur wahan ke logon ko hindi ka knowledge hai?
      Mera matlb Banglore, Maisoor, Mangalore, Hubali, Gulbarga, Belgoan, Bijapur.......?

  • @girishkmaganahalli729
    @girishkmaganahalli729 Рік тому +13

    ಈ ವಿಡಿಯೋ ಎಷ್ಟು ಸಾರಿ ❤️ನೋಡಿದರೂ ಸಮಾಧಾನ ಆಗ್ತಾ ಇಲ್ಲಾ,🌹 ಕೇಳ್ತಾ ನೋಡ್ತಾನೇ ಇರ್ಬೇಕು ಅನ್ನಿಸುತ್ತೆ ❤

  • @jaanuroopu5772
    @jaanuroopu5772 6 років тому +58

    I love Kannada..adre naanu kerala.. Kasaragod kannadigaru yvglu Karnataka da jothene..am proud to be an kannadiga..

  • @yasmeenyasmeen4562
    @yasmeenyasmeen4562 6 років тому +268

    I am tamil but I am living in Karnataka I love kannada😍😍😍😘😘😘😘😘😘😘😘😘😘😘😘😘barisuu kannada dim dimmavaaa....

    • @SunilKumar-nq3fs
      @SunilKumar-nq3fs 6 років тому +6

      People like u help to develop true bond between states. Respect the place where u live and also hold the same respect the place where u belong..

    • @ka.42gaming99
      @ka.42gaming99 5 років тому +1

      ಧನ್ಯವಾದಗಳು☺️☺️

    • @nagachandra.p
      @nagachandra.p 5 років тому +1

      ಧನ್ಯವಾದಗಳು ...

    • @pramilap5495
      @pramilap5495 5 років тому +1

      Dhanyavadagalu thanks a lot

    • @odaadu-4463
      @odaadu-4463 5 років тому

      ಧನ್ಯವಾದಗಳು ಯಾಸ್ಮಿನ್ 💖💖💖🙏

  • @omnamonarayan9176
    @omnamonarayan9176 3 роки тому +53

    ಓಡಿಷದಿಂದ ಗೌರವ
    Respect From Odisha ❤️❤️
    Unity in diversity 🇮🇳

    • @raamappu8757
      @raamappu8757 3 роки тому +2

      Much love from Karnataka 🥰

  • @RiteshPatil0909
    @RiteshPatil0909 Місяць тому +7

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️

  • @fanofrcb2447
    @fanofrcb2447 5 років тому +145

    ಇಂತಹ ಅದ್ಭುತ ಕನ್ನಡ ಹಾಡುಗಳಿಗೆ ನಮ್ಮ ಪ್ರತಿಕ್ರಿಯೆಯೂ (ಕಮೆಂಟ್ಗಳು) ಕನ್ನಡದಲ್ಲಿಯೇ ಇದ್ದರೆ ಮತ್ತಷ್ಟು ಚೆನ್ನ...🙏🙏🙏
    ಜೈ ಕರ್ನಾಟಕ...💛💛💛💓💓💓

    • @rameshvadara4986
      @rameshvadara4986 5 років тому

      Ganesh B Ganesh B

    • @linganagouda7797
      @linganagouda7797 5 років тому +3

      ಸರ್ ಇನ್ನಷ್ಟು ಈ ತರಹದ ಕನ್ನಡ ಹಾಡುಗಳು ಮಾಡಿ ಸರ್.ಇಂತಹ ಹಾಡುಗಳನ್ನು ಕೇಳ್ತಾಯಿದ್ರೇ ಏನೋ ಖುಷಿ.
      ಈ ಹಾಡನ್ನು ಮಾಡಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏

  • @reddyprasad1563
    @reddyprasad1563 5 років тому +1673

    I'm from Andra but my favorite language is kannada love you Karnataka

  • @Archana-ug2bf
    @Archana-ug2bf 3 роки тому +95

    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು 💐💐💐

  • @palgunaguna7317
    @palgunaguna7317 Місяць тому +9

    ಕನ್ನಡ ರಾಜ್ಯೋತ್ಸವ ಶುಭಾಶಯಗಳು 🇮🇳🇮🇳

  • @mouneshs2993
    @mouneshs2993 6 років тому +59

    ಮರೆತು ಹೋಗಿರುವ ಕನ್ನಡತನವ ನೆನಪಿಸೋಕ್ಕೆ....
    ಕನ್ನಡ ಬಾವುಟವ ಹಿಡಿದು ಬನ್ನಿ ಜೈ ಎನ್ನೋಣ ಕನ್ನಡಕ್ಕೆ....

  • @shashikalanarayana8030
    @shashikalanarayana8030 6 років тому +53

    ಪರಭಾಷಿಕರಿಗೆ ನೆಲೆ ನೀರು ಪ್ರೀತಿ ವಾತ್ಸಲ್ಯ ಕೊಟ್ಟಿರುವ ಹೃದಯ ಶ್ರೀಮಂತಿಕೆಯ ನಾಡು ನಮ್ಮ ಈ ಕರುನಾಡು ಜೈ ಕನ್ನಡಿಗ ಜೈ ಕರ್ನಾಟಕ

  • @Suryagalaxy31
    @Suryagalaxy31 5 років тому +478

    ಮೂರು ವರ್ಷಗಳ ನಂತರ ಈ ವಿಡಿಯೋ ನೋಡುತ್ತ ಇದ್ದರು ಈಗಲೂ ಈ ಹಾಡು ನವ ನೂತನವಾಗಿದೆ 😘

    • @prajwalprajwalkk9604
      @prajwalprajwalkk9604 5 років тому +1

      Nijaaa anna avatu nam basheke srungara antikondiruttee kannada avatu sundaraa

    • @ashahongal2383
      @ashahongal2383 5 років тому

      Supara

    • @naganaga446
      @naganaga446 5 років тому

      Hi I'm prem KUmar I LOVE these song

  • @siddharambiradar2585
    @siddharambiradar2585 Місяць тому +5

    ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ.. ಕನ್ನಡವೇ ನಿತ್ಯ.. ಕನ್ನಡ ರಾಜ್ಯೋತ್ಸವದದ ಶುಭಾಷಯಗಳು..💛❤️

  • @r.c.m4191
    @r.c.m4191 5 років тому +202

    ನನಗೆ ಇಲ್ಲಿ ಕಾಮಿಂಟ್ಸ್ ನೋಡಿ ತುಂಬಾ ಖುಷಿ ಆಗ್ತಾ ಇದೆ
    ಇಲ್ಲಿ ತುಂಬಾ ಬೇರೆ ರಾಜ್ಯದವರು ಇಷ್ಟು ಒಳ್ಳೆ ಕನ್ನಡ ಪ್ರೇಮ ನೋಡಿ

  • @sreenivaschimmani9481
    @sreenivaschimmani9481 3 роки тому +54

    I am from Andhra I don't know why I love Karnataka, Kannada language and the culture, this is culture is the best of all, kannada is the best language I had heard till now in this world

    • @omnamonarayan9176
      @omnamonarayan9176 3 роки тому +1

      Afghanistan is a Multilingual Country just like india 🇦🇫
      Afghanistan languages
      (1) pashtun
      (2) dari
      (3) Harza
      (4) Balochi
      (5) turkmeni
      (6) Uzbek
      (7) Tajiki
      (8) Parsiean Irani
      (9) arab
      (10) Gujjars
      Etc Etc ...............................
      For example - India is Defferent languages and Afghanistan

  • @anilvm2426
    @anilvm2426 4 роки тому +52

    KERALA :-Happy Birthday Bro!!, 🎂
    KARNATAKA: Same to u Broh!!😘
    കേരള & ಕರ್ನಾಟಕ since Nov 1st 1956 ❤️❤️

  • @sanjeevpatil2912
    @sanjeevpatil2912 8 місяців тому +55

    2024 ರಲ್ಲಿ ನೋಡುತ್ತಿರುವರಿಗೆ ಧನ್ಯವಾದಗಳು ❤

  • @bbmsnammakalaburagi7606
    @bbmsnammakalaburagi7606 5 років тому +308

    ಕಣ್ಣ್ ಅಂಚಿನಲಿ ನೀರು ಬರುತ್ತೆ... 🙂
    ಕನ್ನಡಿಗ ನಾಗಿ ಹುಟ್ಟಿದಕೆ ಹೆಮ್ಮೆ ಯಾಗುತ್ತೆ..
    ಕನ್ನಡ ಮಾತಾಡಿ, ಕನ್ನಡ ಉಳ್ಳಿಸಿ, ಕನ್ನಡ ಬೆಳೆಸಿ

  • @anandabendoni006
    @anandabendoni006 Рік тому +28

    ಕನ್ನಡ ಭಾಷೆ ಶ್ರೇಷ್ಠವಾದ ಭಾಷೆ ❤️💛

  • @Muhammad-qf8fi
    @Muhammad-qf8fi 4 роки тому +31

    ಜೈ ಕನ್ನಡ....ಜೈ ಕರ್ನಾಟಕ...
    Mangalore kannadiga...💙

  • @shivuschandapur7756
    @shivuschandapur7756 2 місяці тому +10

    ನಮ್ಮೆಲ್ಲಾ ಕನ್ನಡಿಗರಿಗೆ ಅಡ್ವಾನ್ಸ್ ಕರ್ನಾಟಕ ರಾಜ್ಯೋತ್ಸವ 💛❤️

  • @arunsumi7004
    @arunsumi7004 5 років тому +557

    I am andrapradesh but I am living in karanaka ....jai karanaka
    I love kannda nan kannda bariyuve odhuve chenngi mataduve..
    Bharisu kannda dimdimava...
    I love kannda yelladaru irru enthadaru irru yendendigu ninu kanndavagiru..

    • @k.m.e2713
      @k.m.e2713 5 років тому +7

      Its not karanaka its karnataka

    • @AnithaAnitha-kd8en
      @AnithaAnitha-kd8en 5 років тому +1

      Super

    • @kumarapvpv1417
      @kumarapvpv1417 5 років тому

      Arun Sumi super ri nivu

    • @mahadevpatil5002
      @mahadevpatil5002 5 років тому

      Arun Sumi thank you

    • @siddharthr4599
      @siddharthr4599 5 років тому +3

      Arun Sumi .ದನ್ಯವಾದಗಳು ಬ್ರೋದರ್ ನಿಮ್ಮಂತಾ ಕನ್ನಡ ಪ್ರೇಮಿಗಳು ನಮ್ಮ ರಾಜ್ಯಕ್ಕೆ ಬೇಕು

  • @nomadsajid7911
    @nomadsajid7911 5 років тому +63

    I'm proud to be a kanadiga..
    watching from Saudi Arabia 👍

    • @kallesh.pkallesh8870
      @kallesh.pkallesh8870 4 роки тому +2

      We too proud love from ಕರ್ನಾಟಕ ಬ್ರದರ್ ಎಲ್ಲಾದರು ಇರು ಎಂದೆದಿಗು ಕನ್ನಡಿಗನಾಗಿರು stay safe

    • @ravikumarnaikn6735
      @ravikumarnaikn6735 3 роки тому

      Super guru nimma frnds ella serikonda kannada mathnadi kannada kalasee

  • @rohanbh2682
    @rohanbh2682 4 роки тому +25

    ನಮ್ ಕನ್ನಡ ಹಾಡು.... ಸೂಪರ್ ಗುರು..
    ಈಗಿನ ಬೆಂಗಳೂರಿನ ಪರೀಸ್ತಿತಿಯಲ್ಲಿ...ಕನ್ನಡ ಹುಡುಕಬೇಕಾಗಿದ ಇದು ಕರ್ನಾಟಕ ನಾ ಅಂತ ಬಹಳ ಸಂಷಯ ಆಗ್ತಿದೆ..ದಯವಿಟ್ಟು ಎಲ್ಲಾ ಕನ್ನಡ ಬಳಸಿ..😍

  • @usmanjaan9498
    @usmanjaan9498 2 місяці тому +11

    ಈಗಿನ ಪರಿಸ್ಥಿತಿಯಲ್ಲಿ ಹೊಸದಾಗಿ ಬೆಂಗಳೂರು ಗೆ ಹೋದರೆ , ನಿಜವಾಗ್ಲೂ ಈ ಬೆಂಗಳೂರು ಕರ್ನಾಟಕ ದಲ್ಲೇ ಇದ್ಯಾ ಅನ್ನೋ ಫೀಲ್ ಆಗುತ್ತೆ... ಕನ್ನಡಿಗರು ಇದ್ದರು ಮಾತಾಡೋ ಭಾಷೆ ಮಾತ್ರ ಬೇರೇ ನೆ 😢😢😢😢😢😢😢😢😢😢😢😢.... ಕನ್ನಡ ಉಳಿಸಿ ಬೆಳೆಸಿ 🤲🏻👍🏻👍🏻👍🏻👍🏻👍🏻👍🏻👍🏻😭😭😭😭🙏🏻🙏🏻🙏🏻🙏🏻

  • @vinodhkumar9087
    @vinodhkumar9087 5 років тому +139

    ಕುವೆಂಪುರವರ ಸಾಹಿತ್ಯಕ್ಕೆ ಅನಂತ ಅನಂತ ನಮನಗಳು

  • @keerthangowda1732
    @keerthangowda1732 5 років тому +111

    ಇ ಹಾಡು ಕೇಳುತ್ತಾ ಇದ್ದರೆ ಮೈ
    ರೋಮಾಂಚನ ವಾಗುತ್ತದೆ. ನಿಮ್ಮ ಟೀಮ್
    ಗೆ ನಮ್ಮಿಂದ ಧನ್ಯವಾದಗಳು 🙏🙏🙏🙏

    • @dhananjayagowda1450
      @dhananjayagowda1450 5 років тому

      ಕನ್ನಡ ನಾಡು ನುಡಿಯ ಬಗ್ಗೆ ಅರಿವು ಮೂಡಿಸಿದ ಹಾಡುಗಳು

  • @djc6825
    @djc6825 4 місяці тому +17

    ಹಾಡು ಕೇಳುತ್ತಾ ಕಾಮೆಂಟ್ ನೋಡಲು ಬಂದ ಕನ್ನಡದ ಕಂದಗಳಿಗೆ ನಮಸ್ಕಾರಗಳು❤💛

  • @zahidmohammed9021
    @zahidmohammed9021 3 роки тому +33

    ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ 💛ಕನ್ನಡಿಗನೇ ಯಜಮಾನ❤

    • @chandangowda1800
      @chandangowda1800 3 роки тому +2

      ಗೀತಾ 😍

    • @karthikkarthik453
      @karthikkarthik453 2 роки тому

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

  • @dacchu8028
    @dacchu8028 3 роки тому +27

    ಈ ಕರ್ನಾಟಕದಲ್ಲಿ ಹುಟ್ಟಿರೋದೆ ನಮ್ ಪುಣ್ಯ....💛❤️

  • @shashankrajadhani1322
    @shashankrajadhani1322 4 роки тому +36

    Earphone ಹಾಕ್ಕೊಂಡು ಈ ಹಾಡನ್ನ ಕೇಳಿದ್ರೆ ಎಂತ ಕರ್ನಾಟಕದ ಮಕ್ಕಳಿಗೂ ಸಹಾ ಮೈ ಮೇಲಿರುವ ರೋಮ ಎದ್ದೇಳುತ್ತೆ,My Personal Experience👌

  • @Shreelata_Vishwakarma_
    @Shreelata_Vishwakarma_ Рік тому +9

    ಇವತ್ತು ಅಕ್ಟೋಬರ್ ೩೧ ೨೦೨೩ ನಾಳೆ ಕನ್ನಡ ರಾಜ್ಯೋತ್ಸವ
    ನಾನು ಬರೆದಿರೋ ಕವನಕ್ಕೆ Bgm ಇದೆ ❤
    ಜೈ ಕರ್ನಾಟಕ ಮಾತೆ ❤

  • @sunilkolli1258
    @sunilkolli1258 4 роки тому +34

    ಎಲ್ಲಾ ಕನ್ನಡಿಗರು ಈ ಹಾಡನ್ನು ಕೇಳಿದ ಕೂಡಲೇ ನಾನು ಕನ್ನಡಿಗ ಅಂತ ಹೆಮ್ಮೆಯಿಂದ ಹೇಳಬೇಕು ಅಷ್ಟೊಂದು ಚೆನ್ನಾಗಿ ಇದೆ ಬ್ರೋ ಕನ್ನಡಿಗರ ಹಾಡು

  • @kannadathi1327
    @kannadathi1327 3 роки тому +44

    ಕನ್ನಡ 🧡❤. ಇದು ಭಾಷೆ ಮಾತ್ರ ಅಲ್ಲ ನಮ್ಮ ಅಮ್ಮನ ಸಮ 🧡❤.

  • @ರಂಜುಅಂಜನಾದ್ರಿ

    ಮಲಗುವ ಮುನ್ನ ಎಚ್ಚರಿಸುವ....
    ಒಂದು ಕ್ಷಣ ಮೈಯನೆ ಮರೆಸುವ...
    ನಾ ಮೆಚ್ಚುವ ಕನ್ನಡ.....ಕನ್ನಡ....ಕನ್ನಡ.....
    ಬಾರಿಸು ಕನ್ನಡ ಡಿಂಡಿಮವ.....

  • @kmahesha5168
    @kmahesha5168 8 місяців тому +12

    ಪ್ರತೀ ವರ್ಷ ಇದೇ ಹಾಡು ಕೇಳುತ್ತಿದ್ದೇನೆ ❤

  • @Shiva__03
    @Shiva__03 5 років тому +50

    ಸತ್ತಂತಿಹರನು ಬಡೆದೆಚ್ಚೆರಿಸು......💓💓
    ಕಚ್ಚಾಡುವವರನು ಕೂಡಿಸಿ ಒಲಿಸು....🔥
    ...... ಹೆಮ್ಮೆಯ ಕನ್ನಡಿಗ😍😍🔥

  • @naasena
    @naasena 3 роки тому +68

    ತೆಲುಗು ಜ್ಞಾನ ಕೊಟ್ರೆ ಕನ್ನಡ ಜೀವನ ಕೋಟಿತೆ ಜೈ ಕರುನಾಡು ಜೈ ಕನ್ನಡ
    ಜೈ
    ಹಿಂದ
    ಜೈ
    ಭಾರತ್
    💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️
    💛💛💛💛💛💛💛💛💛💛💛💛💛💛❤️❤️❤️❤️❤️❤️❤️❤️❤️❤️❤️❤️❤️❤️❤️🇮🇳🇮🇳🇮🇳🇮🇳🇮🇳🇮🇳❤️

  • @ammaappa8603
    @ammaappa8603 5 років тому +38

    ಅದ್ಭುತ ಕನ್ನಡ ನಾಡು, ಸುಂದರ ಮನಸ್ಸು ಗಳು ಸುಂದರ ನಾಡು. ಭಾರತ ಭೌಗೋಳಿಕ್ ಪ್ರದೇಶ.
    ಸೆಕ್ಯುಲರ್, ಸ್ಫೂರ್ತಿ ಇರುವ ಜನ --ಎಲ್ಲ ಐಎಎಸ್ ಅಧಿಕಾರಿಗಳು ಕರ್ನಾಟಕ ಆಯ್ಕೆ ಮಾಡುತ್ತಿರುವ ಸ್ಥಿತಿ ನೆ ಈ ಭೂಮಿಯ ಪಲವತ್ತತೆ......

  • @irshadak8531
    @irshadak8531 Рік тому +14

    ಕನ್ನಡ ಎನೆ ಕುಣಿದಾಡುವುದೆನ್ನೆದೆ
    ಕನ್ನಡ ಎನೆ ಕಿವಿ ನಿಮಿರುವುದು
    💛❤️ 😍

  • @ShankarLB
    @ShankarLB 3 роки тому +26

    ಒಂದು ಕ್ಷಣ ಈ ಗೀತೆಯನ್ನು ಕೇಳಿದರೆ ನಮ್ಮ ಜೀವನವೇ ಸಾರ್ಥಕವೆನಿಸುತ್ತದೆ ನಾವು ಈ ನಾಡಿನಲ್ಲಿ ❤️❤️ ಹುಟ್ಟಿದ್ದು ನಮ್ಮ ಪುಣ್ಯ ಎನಿಸುತ್ತದೆ ಪ್ರತಿಯೊಂದು ಸ್ವರವೂ ಕೇಳುವುದಕ್ಕೆ ತುಂಬಾ ಸಂತೋಷ ಎನಿಸುತ್ತದೆ❤️

  • @nagarajmystery7819
    @nagarajmystery7819 4 роки тому +40

    In over whole India, Kannada is the only language having more than 2500 years of culture,standard,saints,land and we the KANNADIGAS will ever and ever be proud to have birth in such a Incredible land....KARNATAKA

  • @ArunKumar-pl2vi
    @ArunKumar-pl2vi 3 роки тому +33

    ನಮ್ಮ ಭಾಷೇ ನಮ್ಮ ಹೆಮ್ಮೆ 💛❤️
    ...
    Our language our pride 🌺❤️

  • @ChanduMani-wb9in
    @ChanduMani-wb9in Рік тому +11

    ಕನ್ನಡ ಕಂದಮ್ಮಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️

  • @Kannadigaheluguru
    @Kannadigaheluguru 3 роки тому +35

    Whenever I listen to this get goosebumps ❤🥺 "ಕನ್ನಡವೇ ಸತ್ಯ ಕನ್ನಡವೇ ನಿತ್ಯ" 🙏🏻

  • @harshagc4000
    @harshagc4000 4 роки тому +27

    ಕುವೆಂಪು ಅಮರ 🥰😍... ಜನ್ಮದಿನದ ಸವಿನೆನಪು🤩🥳

  • @vishups1031
    @vishups1031 6 років тому +148

    The only language in world which can be written has spoken....no language can be written has spoken..... ನಾನು ಕರ್ನಾಟಕದಲ್ಲಿ ಹುಟ್ಟಿ ಧನ್ಯನಾದೇ.... ಜೈ ಕರ್ನಾಟಕ....how many will agree this?...

  • @preethipreethi2675
    @preethipreethi2675 Рік тому +12

    ಕರ್ನಾಟಕ ಬರೀ ನಾಡಲ್ಲ,,,ನಮ್ಮ ಸಂಸ್ಕೃತಿಯ ಧಾತು ಕನ್ನಡ ಕೇವಲ ನುಡಿಯಲ್ಲ ನಮ್ಮ ಅಂತರಂಗದ ಮಾತು❤️ಕರ್ನಾಟಕಕ್ಕೆ 50 ರ ಸಂಭ್ರಮ.....💛❤️#2023❤️

  • @ridds12
    @ridds12 9 років тому +445

    I happened to watch this in PVR before the screening of Tamasha, the movie.. I am a Bengali living in Bengaluru and don't understand Kannada.. But by the time the song ended I had tears in my eyes.. It touched my heart and I could sense a feeling of modern day patriotism in the song.. I just wish I could understand the wordings and relate to it more.. None the less I have already shared it in Facebook and told everyone to share it.. As music and patriotism has no language !! Thank you !!