BogaseYalli Male | Jayanth kaikini | Documentary
Вставка
- Опубліковано 11 лют 2025
- #Lyricist #Wideanglekannada #kannadalyricist
ವಿಶಿಷ್ಟ ಸಂವೇದನೆಯ ಬರವಣಿಗೆಯ ಮೂಲಕ ಓದುಗರ ಮನದ ಮಂಟಪದಲ್ಲಿ ಸದಾ ವಿಶೇಷ ಹೊಳಹುಗಳ ಚೈತನ್ಯ ತುಂಬುವ ಭಾವನಾ ಲಹರಿಯನ್ನು ಮೂಡಿಸುತ್ತಾ ಕನ್ನಡದ ಪ್ರಮುಖ ಕವಿ,ಕಥೆಗಾರ, ನಾಟಕಕಾರ, ಅಂಕಣಕಾರ, ಚಂದನವನದ ಗೀತ ರಚನೆಕಾರರಾಗಿ ಸಾಹಿತ್ಯ ಪ್ರಪಂಚವನ್ನು ಶ್ರೀಮಂತಗೊಳಿಸುತ್ತಾ ಇತ್ತೀಚೆಗಷ್ಟೇ ದಕ್ಷಿಣ ಏಷ್ಯಾದ ಪ್ರತಿಷ್ಟಿತ ಡಿಎಸ್ ಸಿ ಪ್ರಶಸ್ತಿಗೆ ಭಾಜನರಾಗಿರುವ ಡಾ. ಜಯಂತ್ ಕಾಯ್ಕಿಣಿಯವರ ಕಥನ.
ಅವರ ಅನುಭವವನ್ನು ವಿಸ್ತರಿಸಿದ ಕಾವ್ಯ ಮತ್ತು ಅನುರಣನಗೊಳಿಸುವ ಕಥೆಗಳ ಊರಾದ ಗೋಕರ್ಣದಿಂದ ಮುಂಬೈ, ಬೆಂಗಳೂರಿನವರೆಗೂ ಅವರೊಂದಿಗೆ ಪಯಣಿಸುತ್ತಾ, ಕಥೆಗಳನ್ನು ಗ್ರಹಿಸುತ್ತಾ ಆಪ್ತ-ಒಡನಾಡಿಗಳ, ಅಭಿಮಾನಿಗಳ ಮಾತುಗಳನ್ನು ಆಲಿಸುತ್ತಾ, ಮುದ ನೀಡುವ ಸಿನಿಮಾ ಹಾಡುಗಳ ಮಳೆಯಲ್ಲಿ ನೆನೆಯುತ್ತಾ ಅವರ ಚಲನಶೀಲ ಬದುಕನ್ನು ಅನಾವರಣಗೊಳಿಸುವ ಪ್ರಯತ್ನ.
Cinematography
Nithin M.R.
Raveendra Parameshwarappa
Anirudha Subramanya
Edit
Sujnendra Bhat
Nithin M.R.
Concept, Direction, Production
Nithin M.R.
Anirudha Subramanya
Avinash Kamath
Special Thanks :
ವರದೇಶ್ ಹಿರೇಗಂಗೆ , ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರ, ಮಣಿಪಾಲ ವಿಶ್ವವಿದ್ಯಾಲಯ
ಸ್ಕೂಲ್ ಆಫ್ ಕಮ್ಯುನಿಕೇಶನ್ , ಮಣಿಪಾಲ್
ಶ್ರೀರಾಜ್ ಗುಡಿ, ಸ್ಕೂಲ್ ಆಫ್ ಕಮ್ಯುನಿಕೇಶನ್ , ಮಣಿಪಾಲ್
ಸಂವರ್ತ 'ಸಾಹಿಲ್'
ಸುನಾದ್ ಗೌತಮ್, ಯುವ ಸಂಗೀತ ನಿರ್ದೇಶಕ
ಎರೊಲ್ ಗೊನ್ಸಾಲ್ವಿಸ್
ಗುರುರಾಜ್ ಬಿ
SPANDANA TV