ಭಾಗ-2.. ಖಾಲಿ ಹೊಟ್ಟೆಯಲ್ಲಿ ಈ ತೋಟಕ್ಕೆ ಎಂಟ್ರಿ ಕೊಟ್ರೆ ಹೊಟ್ಟೆ ತುಂಬಿಸಿಕೊಂಡು ಬರಬಹುದು ಅಷ್ಟು ಹಣ್ಣುಗಳು ನಿಮಗೆ..!
Вставка
- Опубліковано 20 чер 2023
- ಭಾಗ-2.. ಖಾಲಿ ಹೊಟ್ಟೆಯಲ್ಲಿ ಈ ತೋಟಕ್ಕೆ ಎಂಟ್ರಿ ಕೊಟ್ರೆ ಹೊಟ್ಟೆ ತುಂಬಿಸಿಕೊಂಡು ಬರಬಹುದು ಅಷ್ಟು ಹಣ್ಣುಗಳು ನಿಮಗೆ ಕಾಣಸಿಗುತ್ತದೆ
ರೈತ:ಅಮೃತ್ ಕಂಠೇಶ್
ಸ್ಥಳ:ಮುಟ್ನಳ್ಳಿ ಬೀಜಿಪುರ ಹೋಬಳಿ ಮಳವಳ್ಳಿ ತಾಲ್ಲೂಕು ಮಂಡ್ಯ ಜಿಲ್ಲೆ
☎️:7760870338
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
krushibaduku?ig...
He loves his trees not yeild or varieties .coolest person on the planet ,nature need such person .
ಸರ್ ಮೊದಲು ತೋರಿಸಿದ ಕಪ್ಪು ಹಣ್ಣು ಇದೆಯಲ್ಲ ಅದು ಕವಳಿ ಹಣ್ಣು ಅಂತ ನಮ್ಮ ಉತ್ತರ ಕನ್ನಡ ಕಡೆ ಕರೀತೇವೆ. ಅದರ ಕಾಯಿ ಉಪ್ಪಿನಕಾಯಿ ಮಾಡ್ತಾರೆ.. ತುಂಬಾ ಚೆನ್ನಾಗಿರುತ್ತೆ. ಶಿರಸಿ ಕಡೆ ಹಳ್ಳಿಯಲ್ಲಿ ಜಾಸ್ತಿ ಕಾಣಲಿಕ್ಕೆ ಸಿಗುತ್ತೆ
ನಲ್ಲಿಕಾಯಿ ಉಪ್ಪಿನಕಾಯಿ ❤️
ಕಾಡಿನ ರಾಜ ನೀವು ಸಾರ್ ಸೂಪರ್
This farmers voice and he looks like Bommai
ಕವಳೆ ಹಣ್ಣು sir ಅದು 😍
Hwdhu malenaadina hannu edu
Karande puli in tulu language
Using for pickle
Kai idre uppinakai ge
Hanni adaga direct Thinnode sweet iruthe
Summer season gudda gadali beleyothe
Yes Karonda is the one after boilining in sugar syrup it becomes that cherry. Its the best natural border fencing. In north they make chutneys and pickles with this.
ಪ್ರಕೃತಿ ಗೆ ಇಂತವರೇ ಬೇಕು🙏🙏🙏🙏❤️ ಹಣದ ಅಪೇಕ್ಷೆ ಕಡಿಮೆ👌👌👌
ನಮ್ಮ ಮಲೆನಾಡಲ್ಲಿ ನಾವು ಕೌಳಿಹಣ್ಣು ಅಂತ ಕರೀತೀವಿ
Yes this cherry used to cacks..
ಗರ್ಜುಗಲ...ಕರಂಡೆ..ಕವಳೆ..bakery cherry
Sooper
👌
Kavali
That fruit yalachi good for health
Good video bro
ಕವಳೆ ಹಣ್ಣು ನಮ್ಮ ಕಡೆ ಕಾಡು ಜಾತಿಯ ಒಂದು ಹಣ್ಣು
Yalchee hannu
Kavali hannu
Karande antha fruit name. Green iddaga kaaye pickle madtare. Udupi side jasthi beleyute
Jackfruit farming Bagge video madi
Kannada language we can call it as karaoke Kai. For pickles.Hear in kumbla kasaragod in forest we can get it.
Karandekai.please correct
Mullu ide jagrathe
🙏🌹🙏🌹🙏🌹🙏🌹🙏
ಮಲೆನಾಡಿನಲ್ಲಿ ಹೆಚ್ಚು ಇದೆ ಕವಳಿ ಹಣ್ಣು ಇದು
😍😍😍😍😍😍
ಕವಳೆ ಗಿಡ
Arishina ide nammatra, channage bandise, jeevamrita hakirodu ashte, adu jasti hakilla..
ಕವಳೆ ಹಣ್ಣು
Kavali ಹಣ್ಣು sir namkade ide ಗುಡ್ಡದಲ್ಲಿ
Garchina hannu thumba protein irodu apple kinta 10x better
ಅದು ಮರಾಠಿ ಭಾಷೆಯಲ್ಲಿ ' ಕರವಂದ ' ಕನ್ನಡದಲ್ಲಿ ' ಕವಳೆ ' ಹಣ್ಣು
Vaga uppinakai hakthare
Kannadadalli karande helthare. Green yeru
ಕವಳೇ ಹಣ್ಣಿನ ರುಚಿಯನ್ನು ತಿಂದವನೇ ಬಲ್ಲ ಇದು ಸಾಮಾನ್ಯವಾಗಿ ಕುರುಚಲು ಕಾಡು ಗುಡ್ಡ ಅಥವಾ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುತ್ತದೆ
Kabbale Kai anthare adara uppina Kai thumba taste
Hercules ಮರ ban ಮಾಡಿದರಾ
ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ
Keeru nellikayi
Dakshina kannada kade jasti. Garachina hannu. Uppina kai madbahudu. Kai bayeshi onagishi adugeyalli hunashe hannina badali opyogistre
Ss block fruit name kavale hannu
ನಂಮು ಊರಲಿ ಕಾರಾಂಡಿ ಪುಲಿ ಅಂತರೆ
Hajari Verity kittale hannu, thumba huli
ನಮ್ಮ ಹತ್ತಿರ ಇದೆ ಈ ಗಿಡ ಕವ್ಳೆ ಅಂತ
Cherry alla adu,, kavale kai anta heltare ,,adu kai hasiru iddaga uppinakai gojju, bajji madboduu,,kappada mele hannu matra tinnbodu, kappada melu huli iddare adara gojju madtare,, mlore side karande uppinakai atwa kawalekai uppinakai andre idene
ಮುಳ್ಳು ಇರುವ ಮರ, ವಿಡಿಯೋದಲ್ಲಿ ಆರಂಭದಲ್ಲಿ ತೋರಿಸಿದ್ದು ಬೋರೆ ಹಣ್ಣು ಅಥವಾ ಭರೇ ಹಣ್ಣಿನ ಮರ, ಈ ಮರವನ್ನು ಕಡಿಯೋದು ಬೇಡ ಅಂತ ಹೇಳಿ. ಯಾವ ಮರವನ್ನು ಕಡಿಯಬಾರದು.
ಕಾಡಲ್ಲಿ ಮಾತ್ರ ಸಿಗುವ "ಕವಳೇ" ಹಣ್ಣು
Kayi iruvaga uppinakayige balasthare
Edu kavali kayi
Karavand anta marathi dali anatare black ada mele hanagute
ಅದು ಏಳಚಿ ಮರ
ಪೊಟಾಶ್ ಕಾ ಕಮಾಲ್😂😂🤦♂️
Sir black and red color du kavale Kai
ಕೊಕೆ ಮುಳ್ಳಿನ ಮರ ಹಂದರಲ್ಲ ಅದು ಮೊಸ್ತ್ಲಿ ಬಾರೆ ಹಣ್ಣಿನ ಮರ ಇರಬೇಕು in English it's called otti apple ,in ramayana shabari gives to sri Rama.
Sir adhu yalchee hannu
ಅಣ್ಣ ಅದು ಎರದೆ ಹಣ್ಣು ಅಂತ ಹೆಸರು ಹುಳಿ ಹಾಗೂ ಸಿಹಿ ಮಿಶ್ರಿತ ಕೆಂಪು ಬಣ್ಣದ ಹಣ್ಣು
Kavale hannu sir adu
Kavalekayi
Karande kaayi antare. Adu kaayi eruvaga uppinakai madtare
Karande huli uppinakai ge
Karnede in tulu kayi eruvaga uppinakayi hagthare
కలిమ్కై
Telugu nalli kalingakai annuttae
ಕನ್ನಡದಲ್ಲಿ ಕವಳಿ ಹಣ್ಣು ಅಂತಾರೆ. ಕವಳಿ.
Dayamadi heli ee thara fruit plant Elli sigutte ee thra hosa thara thali galu
Brother karavanda na farm sutta hakidre farm valige yava animal kuda barola
Karnde huli
Adu kavli kayi anta andanna kayi edaga balstare
First alli helidralla ha kai yestu kovlikai anta
Kavale hannu adu
Kavale hannu sara adu
Vedio not clarity
Adu bare Kai
Neevu torisida gidada hesaru Yelachee Hanukkah .