ಇವರ ತೋಟ ಎಷ್ಟು ಚೆನ್ನಾಗಿದ್ದಿಯೋ ಇವರ ಚಿಂತನೆಗಳು ಕೂಡ ಅಷ್ಟೇ ಚೆನ್ನಾಗಿವೆ ಇಲ್ಲಿರುವ ಪ್ರಾಣಿ-ಪಕ್ಷಿಗಳು ಜಲಚರಗಳು...!

Поділитися
Вставка
  • Опубліковано 7 лют 2025
  • ಇವರ ತೋಟ ಎಷ್ಟು ಚೆನ್ನಾಗಿದ್ದಿಯೋ ಇವರ ಚಿಂತನೆಗಳು ಕೂಡ ಅಷ್ಟೇ ಚೆನ್ನಾಗಿವೆ ಇಲ್ಲಿರುವ ಪ್ರಾಣಿ-ಪಕ್ಷಿಗಳು ಜಲಚರಗಳು ಪುಣ್ಯ ಮಾಡಿದವು
    ರೈತ: ದೊಡ್ಡಣ್ಣ
    ಸ್ಥಳ: ಕೆಬ್ಬೆದೊಡ್ಡಿ ಹಾರೋಹಳ್ಳಿ ಕನಕಪುರ ತಾಲೂಕು ರಾಮನಗರ ಜಿಲ್ಲೆ
    ☎️:82172-65189
    #farming
    #krushibaduku
    ಕೃಷಿ ಬದುಕು what's app number 90089-58497
    my gears
    camera(mobile)👇
    amzn.to/3iZAGbS
    mic👇
    amzn.to/3x9gfOM
    tripod👇
    amzn.to/3iUrENw
    laptop👇
    amzn.to/3l5k2KA
    action camera👇
    gopro8:amzn.to/3lKgI8a
    mic adapter👇
    amzn.to/3CtI20p
    gopro housing👇
    amzn.to/3fPfEvI
    action camera accessories👇
    amzn.to/3l9bceT
    farming related👇
    tools:amzn.to/3l6u8eq
    green net:amzn.to/3f4k7dY
    Disclaimer:-
    Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
    🙏🙏🙏 vinu m r

КОМЕНТАРІ • 143

  • @ThangammaNarayana
    @ThangammaNarayana Рік тому +1

    ಅದ್ಭುತ ವಿಚಾರ... ಹಸುಗಳನ್ನು ಇಷ್ಟು ಪ್ರೀತಿಯಿಂದ ನೋಡಿಕೊಳ್ತಾ ಇದ್ದೀರಾ... ಅವುಗಳಿಂದ ಆಗುವ ಪ್ರಯೋಜನಗಳನ್ನು ತುಂಬಾ ಜನ ಇನ್ನೂ ಅರ್ಥ ಮಾಡಿಕೊಳ್ಳಬೇಕು. ನಿಮ್ಮಂತೆ ಎಲ್ಲಾರೂ ಯೋಚನೆ ಮಾಡಿದರೆ ಅವುಗಳ ಹಿಂಸೆ ನಿಲ್ಲುತ್ತದೆ . ಉತ್ತಮ ವಿಚಾರ .👌👌🙏🙏💐💐

  • @s.v.prabhakararao4146
    @s.v.prabhakararao4146 2 роки тому +10

    ನಿಮ್ಮ ಅನಿಸಿಕೆ ಮಾಂಸಾಹಾರದ ಬಗ್ಗೆ ತುಂಬಾ ಮೆಚ್ಚುವಂಥದ್ದು. ಬಹಳ ಸಂತೋಷವಾಯಿತು. ತುಂಬಾ ಧನ್ಯವಾದಗಳು. ನಿಮ್ಮ ತೋಟಕ್ಕೆ ಒಮ್ಮೆ ಭೇಟಿ ಕೊಡಬೇಕು, ತಾವು ಅನುಮತಿ ಕೊಟ್ಟರೆ.

  • @sais6290
    @sais6290 2 роки тому +16

    ನಿಜವಾಗಿ ತಾವು ಪರಿಸರಪ್ರೇಮಿ, ಒಳ್ಳೆ ಕೃಷಿ ತಜ್ಞರು. ಎಲ್ಲ ಕೃಷಿಕರಿಗೂ ಮಾದರಿಯಾಗಿರುವಿರಿ. ನಿಜವಾಗಿ ನೀವು ಧನ್ಯರು.

  • @krishnegowdakb9915
    @krishnegowdakb9915 2 роки тому +23

    ಸರ್
    ನಿಮ್ಮ ಮಾತುಗಳು, ನೀವು ಪ್ರಾಣೆ ಪಕ್ಷಿಗಳ ಮೇಲೆ ಮಮತೆ ಕಂಡು ಬಹಳ ಸಂತೋಷ.
    ದೇವರ ಕೃಪೆ ಸದಾ ನಿಮಗೆ ಇರಲಿ. 👍🏽❤️🙏

  • @nagalakshmir3
    @nagalakshmir3 2 роки тому +37

    ಕೋಟಿಗೊಬ್ಬರು ಸರ್ ನೀವು ತುಂಬಾ ಧನ್ಯವಾದಗಳು🙏🙏🙏 ನಿಜವಾಗಲೂ ಸ್ವರ್ಗದ ಥರ ಇದೆ

  • @ganeshkn4295
    @ganeshkn4295 2 роки тому +3

    👍👍👍🙏🙏🙏🙏ದೇವರು ಇವರನ್ನೂ ಇವರ ಸಂಸಾರವನ್ನೂ, ಪೀಳಿಗೆಯನ್ನೂ ಚೆನ್ನಾಗಿ ಇಡಲಿ,ಎಲ್ಲರಿಗೂ ಇವರಂಥಾ ಒಳ್ಳೆಯ ಬುದ್ಧಿ ಕೊಡಲಿ🙏🙏🙏🙏

  • @pbspbs84
    @pbspbs84 2 роки тому +59

    ಕಾವಿ ಹಾಕದೆ ಇರುವ ಸ್ವಾಮಿ ಜೀವನ ತಮ್ದು, ತುಂಬಾ ಒಳ್ಳೆದು, ನಿಮ್ಮ ಜೀವನ ಬೇರೆಯವರಿಗೆ ಪ್ರೇರಣೆ ನೀಡುವಂತದ್ದು.

    • @inspirationalriseyoursoul3560
      @inspirationalriseyoursoul3560 2 роки тому +1

      ಕಾವಿ ಹಾಕಿರೋ ನಾಲಾಯಕ್ ಸ್ವಾಮೀಜಿಗಳೆಲ್ಲಾ ರಾಜಕೀಯ ಮಾಡ್ತಾ ಇದಾರಲ್ಲ ಏನ್ ಮಾಡೋದು

  • @Dowhatyoulove143
    @Dowhatyoulove143 2 роки тому +4

    ನಿಮ್ಮ ಆದರ್ಶ ಮನ ಮುಟ್ಟುವಂತದ್ದು, ಧನ್ಯವಾದಗಳು ಸರ್,,, ದೇವರು ನಿಮಗೆ ಒಳ್ಳೆಯದು ಮಾಡಲಿ ಸರ್,,,

  • @kumara5328
    @kumara5328 2 роки тому +7

    ತುಂಬಾ ಖುಷಿಯಾಯಿತು ಸರ್ ನಿಮ್ಮ ಫಾರ್ಮಿಂಗ್ ರೀತಿ ಕೇಳಿನೋಡಿ ಹೀಗೆ ಎಲ್ಲರೂ ನಿಮ್ಮನ್ನು ನೋಡಿ ಪ್ರಕೃತಿ ಜೊತೆ ಬದುಕುವುದನ್ನು ಕಲಿಯಬೇಕು ನಿಮ್ಮ ರೀತಿ ಬದುಕಿದರೆ ರಾಮರಾಜ್ಯ ದೇಶ ಆಗೋದ್ರಲ್ಲಿ ಸಂದೇಹವೇ ಇಲ್ಲ ನಿಮ್ಮ ಮಾನವೀಯ ಗುಣಕ್ಕೆ ನನ್ನ ಧನ್ಯವಾದಗಳು

  • @bangarubangaru4478
    @bangarubangaru4478 2 роки тому +4

    ಒಳ್ಳೆ ಆಲೋಚನೆ ಸರ್ ನಿಮ್ಮದು ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್

  • @bheemreddykanagaddikanagad4673
    @bheemreddykanagaddikanagad4673 2 роки тому +4

    ಒಳ್ಳೆಯ ಕಾರ್ಯಕ್ರಮವಾಗಿದೆ, ತುಂಬಾ ಚೆನ್ನಾಗಿದೆ ನಿಮ್ಮ ತರಹ ಕ್ರಷಿ ಜೀವನ ನಡೆಸುವುದು,ಬಹಳ ಉತ್ತಮ ಸಲಹೆ ಕೊಡುವುದು ಸಕಲ ಜೀವಿಗಳಿಗೆ ಲೇಸನ್ನೇ ಬಯಸುವುದು ಸಾಮಾನ್ಯ ವಿಷಯವಲ್ಲ. 👌🙏

  • @sharanubadiger544
    @sharanubadiger544 2 роки тому +16

    ಮಾಂಸದ ಬಗ್ಗೆ ಒಳ್ಳೇ ಮಾತು ಹೇಳಿದರೆ ಮತ್ತು ಕೆಲವು ಹೊಸ ವಿಷಯಗಳು ಈ ವಿಡಿಯೋ ಮೂಲಕ ತಿಳಿದು ಕೊಂಡೆ . ಒಟ್ಟಾರೆ ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ 🙏🙏

  • @venkey3775
    @venkey3775 2 роки тому +8

    🙏🙏🙏🙏ಸರ್ ಧನ್ಯವಾದಗಳು ಸರ್ ಪ್ರಾಣಿ ಪಕ್ಷಿಗಳ ಬಗ್ಗೆ ನಿಮ್ಮ ಕಾಳಜಿ, ನಿಮ್ಮ ಮಾತು ಕೇಳಿದರೆ ಇನ್ನು ಕೇಳಬೇಕು ಅನ್ನಿಸುತ್ತೆ ಸರ್ ನಿಮ್ಮ ತೋಟ ನೋಡಬೇಕು ಅನಿಸುತ್ತೆ ಸರ್ 👏🏿👏🏿👏🏿🙏🙏

  • @DJ-gda
    @DJ-gda 2 роки тому +3

    Namma makkalannu katukarige koduththiva ? hats off u sir. U r the real human god
    I am also same thinking

  • @jaggakharvi2401
    @jaggakharvi2401 2 роки тому +8

    ತುಂಬಾ ಚೆನ್ನಾಗಿ ಮಾತಾಡಿದಿರಿ ಕಟುಕರಿಗೆ ಕೊಡಬಾರದು

  • @sureshh.r5596
    @sureshh.r5596 2 роки тому +3

    Aba aba aba yantha olle video iddu.... Awesome may God bless u sir...

  • @narasimha_bharadwaj
    @narasimha_bharadwaj 2 роки тому +5

    ನಿಮ್ಮ ಗಿಡ ಮರಗಳು ತುಂಬಾ ನೈಸರ್ಗಿಕ. ಯಾವುದೇ ರಾಸಾಯನಿಕ ಪದಾರ್ಥ ಉಪಯೋಗಿಸದೆ ಇರೋದರಿಂದ ಆರೋಗ್ಯಕ್ಕೂ ಉತ್ತಮ.

  • @74c82
    @74c82 2 роки тому +3

    ಪರಿಸರ ಕಾಳಜಿ ಹೊಂದಿರುವ ಜ್ಞಾನವಂತ ರೈತ. ಯಾವುದೇ ರಾಸಾಯನಿಕ ಬಳಸದೇ ಕೃಷಿ ಮಾಡಿರುವುದು ಬಹಳ ಒಳ್ಳೆಯದು. ವಿಶೇಷ ವ್ಯಕ್ತಿತ್ವ ನಿಮ್ಮದು 💚💚💚

  • @parashum6844
    @parashum6844 2 роки тому +1

    🙏🙏🙏🇮🇳🇮🇳🇮🇳 ಮೊದಲನೇದಾಗಿ ನಾನು ಕೃಷಿ ಬದುಕು channal ಅವರಿಗೆ thanks ಅರ್ಪಿಸುತ್ತಿದ್ದೇನೆ, ಇದನ್ನು ನಮ್ಮ ರಾಜ್ಯದ ಜನರಿಗೆ ತಾವು ವಿಡಿಯೋ ಮಾಡಿ ತೋರಿಸಿದ್ದೀರಿ ತಮಗೆ ಧನ್ಯವಾದಗಳು,
    ದೊಡ್ಡಣ್ಣ ಸರ್ ಕೃಷಿತಜ್ಞರು ಎಂಡು ನಾವು ಹೇಳಬಹುದು ಕೃಷಿಯಲ್ಲಿ ಇವರಿಗೆ ತುಂಬಾ ಒಳ್ಳೆ ಜ್ಞಾನವಿದೆ, ದೊಡ್ಡಣ್ಣ ಸರ್ ಇವರು ಕೃಷಿಯಲ್ಲಿಯು, ಜೊತೆಗೆ ಗುಣದಲ್ಲಿ ಕೂಡ ದೊಡ್ಡವರು, ದೇವರು ಇವರಿಗೆ ಹೀಗೆ ಜೀವನದಲ್ಲಿ ಯಶಸ್ಸನ್ನು ಕೊಡಲಿ ಎಂದು ನಾವು ಬರುತ್ತೇವೆ🙏🙏🙏🇮🇳🇮🇳🇮🇳

  • @sowmitrab3462
    @sowmitrab3462 2 роки тому

    ಯಾವ ಕೃಷಿ ತಜ್ಞರಿಗಿಂತಲೂ ಉಪಯುಕ್ತ ಮಾಹಿತಿ ನೀಡಿದಿರಿ.ಧನ್ಯವಾದ ಗಳು.

  • @kumarlingesh
    @kumarlingesh 2 роки тому +7

    Honest good heart person. Rare to see such persons now in agriculture field. every farmer should love their animals and treat as family.

  • @nachhubhaskar6925
    @nachhubhaskar6925 2 роки тому +12

    ಧನ್ಯವಾದಗಳು ಸರ್ ವಿಡಿಯೋ ತುಂಬಾ ಚನ್ನಾಗಿ ಮೂಡಿ ಬಂದಿದೆ 🙏🙏🙏🙏🙏💐💐💐👍👍👍

  • @raghavendrarao2560
    @raghavendrarao2560 2 роки тому +13

    ಅದ್ಭುತ ಆಲೋಚನೆ, ಮಾನವೀಯ ಮೌಲ್ಯಗಳು. 🙏🙏🙏🙏

  • @DJ-gda
    @DJ-gda 2 роки тому +1

    Really very good knowledge sir please continue sir

  • @krishnegowdakb9915
    @krishnegowdakb9915 2 роки тому +2

    ನಿಮ್ಮ ಸತತ ಪ್ರಯತ್ನದಿಂದ ಇದೆಲ್ಲವೂ ಆಗಿದೆ.
    ನೀವು ವಿಶೇಷ ವ್ಯಕ್ತಿತ್ವ ದ ಮಹಾನುಭಾವರು.

  • @hmshn4432
    @hmshn4432 2 роки тому +8

    ನನಗೆ ಈ ಜೀವನ ಬೇಕು ಅಂದ್ರು ಸಿಗಲ್ಲ... ನೀವೇ ಪುಣ್ಯವಂತರು

  • @prakashhn8527
    @prakashhn8527 2 роки тому +11

    High thinking & honesty. Hands up

  • @haneefmohammed893
    @haneefmohammed893 2 роки тому +1

    Wa Fantastic sir. Real farming. Great job. Long live sir.

  • @divyagithendra2273
    @divyagithendra2273 11 місяців тому

    Sir thamma maathighe koti koti
    Namaskaragalu
    U are an inspiration to many...

  • @ramakrishnaramakrishnaramu8433
    @ramakrishnaramakrishnaramu8433 10 місяців тому

    Sir,nimma krushi baduku and nimma Aadharasha nijakku slganeeya Sir
    Nimage koti koti abhinandanegalu sir
    Godbless you Sir

  • @gayathrigowda7748
    @gayathrigowda7748 7 місяців тому

    Pranigala bagge nimma chintane nijakku adbhuta 🙏🙏

  • @bhagyalakshmi.mlakshmi8590
    @bhagyalakshmi.mlakshmi8590 2 роки тому +6

    Simple life Simple words Thoughts r too high like Himalayan Mountains should learn from him what to teach for the further generation .Nimaga Nana 🙌🙌

  • @user-ke1wu1og4e
    @user-ke1wu1og4e 2 роки тому +5

    Rare and precious personality . Deserves greater exposure in the country to serve as a role model for the farming community in the country.

  • @JyothiShashidhar
    @JyothiShashidhar 2 роки тому

    ನಿಮ್ಮ ತೋಟ , ಪ್ರಾಣಿಗಳು ತುಂಬಾ ಚೆನ್ನಾಗಿದೆ

  • @mahantheshk.s8858
    @mahantheshk.s8858 2 роки тому +7

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು... ರೈತ ದೊಡ್ಡಣ್ಣ ಅವರ ಮೊಬೈಲ್ ನಂಬರ್ ಕೊಡಿ

  • @PradeepKumar-ll5fd
    @PradeepKumar-ll5fd 2 роки тому +4

    ಉತ್ತಮ ಸಂದೇಶ ಸರ್ ಧನ್ಯವಾದಗಳು

  • @chethank.mchethu1998
    @chethank.mchethu1998 2 роки тому +8

    You words are very inspiring

  • @ಹರಿಬಾಬುತಲಾರಿ

    10:43 ಚಮತ್ಕಾರದ ಮಾತು👌👌👌

  • @chaithrahr1863
    @chaithrahr1863 2 роки тому +1

    Simple living high thinking person love you sir

  • @simpleindian.4844
    @simpleindian.4844 2 роки тому +2

    Obba nijavada appata bharateeya raitaranna bheti Maadi vdo madiddira.avra ondondu maatu adbhutavada arthatumbive.thank u somuch

  • @kavithasrinivas5322
    @kavithasrinivas5322 2 роки тому

    Very happy to see your garden and animals god bless you for your good mentality

  • @lionkingk5098
    @lionkingk5098 2 роки тому +1

    Kindness makes you a real human being. Kind people are needed on this planet

  • @shcreations9181
    @shcreations9181 2 роки тому +1

    Good heart❤ person really hats up..... Great man......

  • @lionkingk5098
    @lionkingk5098 2 роки тому

    Nimm hrudaya eshtu vishaalvagige mooka jeevigala vishayadalli nodi bhal khushi aaytu 🙏

  • @prasannakumar9317
    @prasannakumar9317 2 роки тому

    Ur great person

  • @chethankumarso5440
    @chethankumarso5440 2 роки тому

    Super sir nivu🙏🙏🙏🙏🙏🙏

  • @SHIVANANDA2001
    @SHIVANANDA2001 2 роки тому

    I like your opinion. Good

  • @pramilapramila5581
    @pramilapramila5581 2 роки тому

    Maathu thumba chennagide adre haalu erade tea hege kudithira

  • @rajanir8886
    @rajanir8886 2 роки тому +1

    ಕೃಷಿ ಋಷಿಯ ಪರಿಚಯ ಚೆನ್ನಾಗಿತ್ತು,ನನ್ನ ಕನಸು ನನಸಾದಂತೆ ಅನಿಸಿತು,ಅವರ ಪ್ರಾಣಿ ಪ್ರೀತಿ ಇಷ್ಟ ವಾಯಿತು

  • @shrutimadival1677
    @shrutimadival1677 2 роки тому

    Thank you so much sir nimma matu mattu tota eradu channagide

  • @lingraju-dv8xj
    @lingraju-dv8xj 3 місяці тому

    Nice🎉

  • @jdm1329
    @jdm1329 2 роки тому +2

    Super video sir want more

  • @dheerajchandu288
    @dheerajchandu288 2 роки тому +1

    well knowledgeable person, super sir good information

  • @MS-mr6ys
    @MS-mr6ys 2 роки тому

    Very good information..

  • @sandeephd8460
    @sandeephd8460 2 роки тому

    Excellent lines

  • @anithak1025
    @anithak1025 2 роки тому

    wow super sir👌👌

  • @y.m.mahadeva3706
    @y.m.mahadeva3706 2 роки тому +2

    People who killing animals and torture animal should learn from this gentleman. He is very true person. Our people killing animal and eating them. They should understand the fact . Animals also have life like us. I am teaching this lesson to every one since forty years. But there is no use. Non veg people do not bother to kill the people.

  • @maruthisp4932
    @maruthisp4932 2 роки тому

    Really you are the meaning of humankind

  • @veerabhadra6712
    @veerabhadra6712 2 роки тому

    Tumba Kushi aytu nimma matu keli...🙏

  • @venugopalmuniyappa4240
    @venugopalmuniyappa4240 2 роки тому +1

    Very nice farming

  • @vishnu1790
    @vishnu1790 2 роки тому

    thumba olle kelsa sir

  • @kadareshpadma7598
    @kadareshpadma7598 2 роки тому

    Dodda anna thora nimma manasu chenagi hedde devaro holeyadu maddali

  • @Rohini1980
    @Rohini1980 2 роки тому +2

    Karjuraddu bija thandidda ? Super agide thota..nim abipraya channagide.

  • @kiranp947
    @kiranp947 2 роки тому

    Great sir ನೀವು

  • @rajashekar3389
    @rajashekar3389 2 роки тому +2

    Hai doddanna yr great katakuriga kodalaarada dhana galanu bhelusuvdu jivahimsa maadalaarada yr good &great person

  • @sandeepraj8476
    @sandeepraj8476 2 роки тому

    Super He Doing 👏👏 And Good Video 👏

  • @ponnuammi875
    @ponnuammi875 2 роки тому

    Super rytha sir.

  • @vinayraajmobileworldvinayr41
    @vinayraajmobileworldvinayr41 2 роки тому +1

    Good job sir

  • @sridharsk7312
    @sridharsk7312 2 роки тому +1

    Same principle i.m fallowing

  • @vmakkismomsworld
    @vmakkismomsworld 2 роки тому

    Hats off to you sir...

  • @sheenappa.r.s226
    @sheenappa.r.s226 2 роки тому

    Sir thumbha dhanyavadagalu 🙏

  • @yashodaameen2142
    @yashodaameen2142 2 роки тому

    Super sir nivu 🙏

  • @sangeetanargund2085
    @sangeetanargund2085 2 роки тому +1

    ಸರ್ ನಿಮ್ಮತ್ತೆ ಇರ್ಬೇಕು ಜನ namasthe🙏

  • @harishos401
    @harishos401 2 роки тому +1

    Super sir

  • @disha2090
    @disha2090 2 роки тому +1

    Oh namma harohalli

  • @mohanmsc2611
    @mohanmsc2611 2 роки тому

    Thanku for this

  • @mukundnanda8868
    @mukundnanda8868 2 роки тому

    I love ur concept

  • @indian3055
    @indian3055 2 роки тому +4

    UA-camr: Sama iro bhoomile yaru madalla
    Dodanna: irodke madalla namge dardide madtidivi
    Wow what a life experience he have

  • @sheshachalamsriram3545
    @sheshachalamsriram3545 2 роки тому +1

    Doddanna ra tharaha eegalu iddarendare nambuvudu agolla. ..doddannanavare pranaama🙏

  • @HanumegoudaSharanaru
    @HanumegoudaSharanaru 7 місяців тому

    ಗೋಡಂಬಿ ಶಸಿಯಲ್ಲಿಸಿಗುತ್ತವೆತಿಳಿಸಿ ಸರ್

  • @AryanKhan-sq2yl
    @AryanKhan-sq2yl 2 роки тому +1

    Super farm

  • @Shashikumar-nl7rh
    @Shashikumar-nl7rh 2 роки тому

    Manviyathe Andre nive gurugale

  • @chandrashekarshekar2220
    @chandrashekarshekar2220 2 роки тому

    Super sir nivu🙏🏼🙏🏼🙏🏼🙏🏼🙏🏼🙏🏼🙏🏼

  • @mphemavathi7863
    @mphemavathi7863 2 роки тому +1

    👌👌👌👌👌👌👌

  • @shivanandag140
    @shivanandag140 2 роки тому

    Sir,
    Nimmataraha ellaru ella jeevigalannu pritisidare , bhoomine swarg sir..
    manushya ella tindu tegtiddane..
    Manushya rakshasa naagiddane

  • @LIONroars14
    @LIONroars14 Рік тому

    Karjura Baralla ri...only un Arabia

  • @srfarm1
    @srfarm1 2 роки тому +1

    Very good information

  • @sharathkumar1257
    @sharathkumar1257 2 роки тому +1

    ಸರ್ ನಮ್ಮ ಖುಷಿಗಾಗಿ ಮೊಲ, ಪಕ್ಷಿ, ಪ್ರಾಣಿಗಳನ್ನು ಕೂಡಿ ಇಡುವುದು ಸರಿ ಅಲ್ಲ ಅನ್ಸುತ್ತೆ ದಯಮಾಡಿ ತೋಟದೊಳಗಡೆ ಬಿಡಿ

  • @shreekr69
    @shreekr69 Рік тому

  • @sureshks3328
    @sureshks3328 2 роки тому +2

    ರೈತರು ಎಂದರೆ ಯಾರು ಎಂದು ನೀವು ತೋರಿಸಿದ್ದರ

  • @nachhubhaskar6925
    @nachhubhaskar6925 2 роки тому +2

    ಮುಂದಿನ ವಿಡಿಯೋ ಯಾವಾಗ 👍👍👍

  • @valerianpinto5067
    @valerianpinto5067 2 роки тому +4

    Sir i am also trying to follow you sir when I was small I was not eating rared animals later I started eating but again I stopped drinking milk products. But still not able to stop non vegetarian foods sorry to say one day surely I will stop.

  • @manjunathgowda7559
    @manjunathgowda7559 2 роки тому +1

    The red fruit he offer eat is Barbados cherry

  • @malatheshmj5mj17
    @malatheshmj5mj17 2 роки тому +2

    🙏💐👌

  • @SachinKumar-de6im
    @SachinKumar-de6im 2 роки тому

    ಸರ್ ನೀವು ಗ್ರೇಟ್

  • @harishdc3191
    @harishdc3191 2 роки тому

    💓💓💓👌👌👌

  • @xbgxxx8558
    @xbgxxx8558 2 роки тому

    👍

  • @SampathKumarGPKumar
    @SampathKumarGPKumar 2 роки тому

    🙏

  • @sidduhalikerish1405
    @sidduhalikerish1405 2 роки тому

    👣🌺🙏

  • @pdshiva5145
    @pdshiva5145 2 роки тому

    🙏🙏🙏💐