CM Siddaramaiah | Ineligible BPL Card | ಅನರ್ಹ BPL ಕಾರ್ಡುದಾರರಿಗೆ ಸರ್ಕಾರ ಶಾಕ್ | Congress Guarantee

Поділитися
Вставка
  • Опубліковано 7 лип 2024
  • Vistara News Non Stop 24*7 LIVE : • LIVE | Vistara News 24...
    CM Siddaramaiah | Ineligible BPL Card | ಅನರ್ಹ BPL ಕಾರ್ಡುದಾರರಿಗೆ ಸರ್ಕಾರ ಶಾಕ್ | Congress Guarantee|Vistara News
    #cmsiddaramaiah #bplcard #bpl #congressguarantee #vistaranews #vistaranewskannada #vistarakannadanews #KarnatakaNews
    🌐 Read More Updated ಕನ್ನಡ News : vistaranews.com
    🔔Subscribe To Vistara News : bit.ly/vistarayt
    🔔Subscribe To Vistara News Political:
    / @vistaranewspolitical
    ❇️ Follow and Like us on Social Media Platforms
    🟦 Facebook : / vistaranews
    𝕏 Twitter : / vistaranews
    📰 Google News : bit.ly/vistaragn
    📋 Dailyhunt : bit.ly/vistaradh
    ❤️ Instagram : / vistaranews
    🐤 Koo App : www.kooapp.com/profile/vistar...
    📱Download App At
    Playstore : bit.ly/vistaraappandroid
    Apple Store : apple.co/3O0sSWL
    #KannadaNews #LatestKannadaNews #VistaraNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VistaraNewsKannada
    Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
    ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
    Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.

КОМЕНТАРІ • 377

  • @rameshdalavai6069
    @rameshdalavai6069 13 днів тому +65

    ಉತ್ತಮ ವಾದ ಹೆಜ್ಜೆ ಸರ್ಕಾರ ದಿಂದ, ಅರ್ಹರಿಗೆ ಮಾತ್ರ ತಲುಪಲಿ ಬಿಪಿಎಲ್ ಕಾರ್ಡ್

    • @vijendraswamyhiremath7851
      @vijendraswamyhiremath7851 12 днів тому

      @@rameshdalavai6069 ಬೆಕ್ಕಿಗೆ ಘಂಟೆ ಕಟ್ಟೋರ್ಯಾರು

  • @NARASIMHAMURTHYM-kk4qw
    @NARASIMHAMURTHYM-kk4qw 13 днів тому +56

    ಅಡಿಕೆ ತೋಟ ಇರೋರು, ಹೋಟೆಲ್ ನಡೆಸೋರು,ಹತ್ತು ಎಕರೆ ನೀರಾವರಿ ಇರೋರು ಬಿಪಿಎಲ್ ಕಾರ್ಡ್ ಇಟ್ಟು ಕೋಂಡಿದಾರೆ

    • @girishachargiliyar2254
      @girishachargiliyar2254 13 днів тому

      ನಮ್ಮ ಮನೆ ಪಕ್ಕದವರಿಗೆಲ್ಲ ಎಷ್ಟು ಆಸ್ತಿ ಕಾರು ಎಲ್ಲಾ ಇದೆ ಆದ್ರೂ ಅವರಿಗೆ ಬಿಪಿಲ್ ಕಾರ್ಡ್ ಇದೆ.. ನಮಗೆ ಯಾವ ಅಸ್ತಿ ನೂ ಇಲ್ಲ... ನಮಗೆ ಬಿಪಿಲ್ ಕಾರ್ಡ್ ಇದೆ ಆದ್ರೆ ನಮಗೆ ಎರಡು ಸಾವಿರ,,, ಅಕ್ಕಿ ಬದಲಿಗೆ ಹಣ ಏನೂ ಬರಲ್ಲ

  • @goutamnakhate5461
    @goutamnakhate5461 13 днів тому +67

    ಲಂಚ ತೆಗೆದುಕೊಂಡು ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಸಂಬಂಧಿಸಿದ ಇಲಾಖೆಗಳು ಮಾಡಿಕೊಟ್ಟಿದ್ದಾರೆ

    • @user-gg1hk4iu4o
      @user-gg1hk4iu4o 13 днів тому

      ಸ್ವಾಮಿ, ಲಂಚ ತೆಗ್ದದಲ್ಲ, ಪಂಚಾಯತ್ ಮತ್ತು ತಾಲೂಕು ಕಛೇರ್ಯವರಿಗೆ ಬೋಧವೆ ಇಲ್ಲವಾಗಿತ್ತು ಸರ್ಕಾರಕ್ಕೆ ಗೊತ್ತಿಲ್ಲ ದೇಶದ ಭವಿಷ್ಯ ಏನಾಗಬಹುದು ಕೂಡ ಗೊತ್ತಿಲ್ಲವಾಗಿತ್ತಾ?

    • @AnilranjuDsouza
      @AnilranjuDsouza 13 днів тому

      ಫ್ರೀ ಯಾಗಿ ಸಿಗುತ್ತೆ ಎಂದಾದರೆ …. ಲಂಚ ಕೊಟ್ಟು ಮಾಡ್ತಾರೆ…ಕೆಲವರತ್ರ ಮೂರು ಮೂರು ಬಿಪಿಎಲ್ ಕಾರ್ಡ್ ಗಳು ಇದೆ… ಅದೆಲ್ಲ ಕ್ಯಾನ್ಸಲ್ ಮಾಡ್ಬೇಕು ಸರ್ಕಾರ…ಉಮೇಶ್ ಕತ್ತಿ ಇರುವಾಗ ಸುಮಾರು ಕ್ಯಾನ್ಸಲ್ ಮಾಡಿದ್ದಾರೆ ಟಿವಿ , ಬೈಕ್ , ಕಾರ್ ಇರುವವರು ಬಿಜೆಪಿ ಕ್ಯಾನಲ್ …ಈಗ ಮಾಡಿದ್ರೆ ಈ ಚಂದನ್ ನಿಂದ ರಾಜಕೀಯ ಬಣ್ಣ..

  • @googleuser8565
    @googleuser8565 13 днів тому +29

    🎉😢🎉😂🎉😢😢 ನಿಮ್ಮ ಲೆಕ್ಕಾಚಾರ ಪ್ರಕಾರ ದಿನಕ್ಕೆ 24 ರೂ ಹೇಳ್ತೀರಿ ದಿನಗೂಲಿ 300 ರೂ ಸರ್ಕಾರವೆ ಘೋಷಣೆ ಮಾಡಿದ್ದಾರೆ ಆದರೆ ಯಾರಿಗೂ ಬಿಪಿಎಲ್ ಕಾರ್ಡ್ ಕೊಡಲೇ ಬಾರದು

    • @ramadevivs303
      @ramadevivs303 13 днів тому

      ಖಂಡಿತಾ ಬಡವರಿದ್ದಾರೆ,

    • @subramanyanagappa6743
      @subramanyanagappa6743 13 днів тому

      @@googleuser8565 ಈಗ ರೂ 800-1000/ ದಿನ, ಕೆಲಸ ಮಾಡೋರು ಸಿಗಲ್ಲಾ. ಅದ್ರಲ್ಲೂ ಅಚ್ಚುಕಟ್ಟಾಗಿ ಮಾಡೋರು ಕಡಿಮೆ. ಟೈಮ್ ಪಾಸ್ ಕಾಸು ಕೇಳೋರು ಜಾಸ್ತಿ ಕ್ವಾಲಿಟಿ ಇಲ್ಲಾ ಮುಂದಿನ ದಿನಗಳು ಕಷ್ಟ ಪಡಬೇಕಾಗುತ್ತೆ. Bpl, apl ಎಲ್ಲಾ ಕಿತಾಕಿ ಕೈಲಾಗದವರಿಗೆ ಮಾತ್ರ ಸಹಾಯ ಮಾಡಿ.

  • @bhagya3893
    @bhagya3893 12 днів тому +15

    ನಮ್ಮ ಮನೆಯ ಹತ್ತಿರ ಕಾರು ಐದು ಮನೆ ಬಾಡಿಗೆ ಇರುವ ಕುಟುಂಬ ಬಿ .ಪಿ ಎಲ್ ಕಾರ್ಡ್ ಹೊಂದಿದ್ದಾರೆ ನಾಚಿಕೆ ಅಗಬೇಕು ಅವರ ಜನ್ಮಕ್ಕೆ😂😂😂

    • @user-fv5yh4xw8x
      @user-fv5yh4xw8x 10 днів тому

      ಅದರಲ್ಲಿ 2ಮನೆ ನಿಮ್ ಹೆಸರಲ್ಲಿ ಮಾಡ್ಕೊಂಡ್ ಬಿಡಿ ಪಾಪ ಅವರಿಗೆ Bpl ಕಾರ್ಡ್ ಉಳಿಯಲಿ 😂😂

  • @user-kd3my3ji6m
    @user-kd3my3ji6m 13 днів тому +55

    ಫುಡ್ ಆಫೀಸರ್ ಮೇಲೆ ಆಕ್ಷನ್ ತಗೋಬೇಕು ಸರ್

  • @mkk94
    @mkk94 13 днів тому +28

    ಹಾಗಾದ್ರೆ ಇಷ್ಟು ದಿನ ಅನರ್ಹ bpl ಕಾರ್ಡ್ ಇದೆ ಎಂದು ಗೊತ್ತಿದ್ದೂ ಸುಮ್ನೆ ಕೂತಿದ್ದಾ??? 🤔

    • @ramadevivs303
      @ramadevivs303 13 днів тому

      ಸರ್ಕಾರ ರಚನೆ ಆದಾಗಿನಿಂದ ಪರಿ‌ಶೀಲನೆ ನೆಡೆಯುತ್ತಿತ್ತು,

    • @leelak1545
      @leelak1545 12 днів тому

      E nevadalli innondhastu dhina mundoodhabahudhu.

    • @anandpatil1744
      @anandpatil1744 12 днів тому +1

      Vote ಹಾಕ್ತಾರೆ ಅಂತ

  • @puttannadevistuti3957
    @puttannadevistuti3957 13 днів тому +31

    Better to stop BPL immediately in Karnataka

  • @RekhammelmariMelmari
    @RekhammelmariMelmari 13 днів тому +13

    ಸರ್ ನಮಲ್ಲಿ 10 ಹೆಕರೇ ಈದರಿಗೆ ಬಿಪಿಲ್ ಕೊಟ್ಟಿದಾರೆ ಸರ್

  • @muralikingmaker3453
    @muralikingmaker3453 13 днів тому +18

    ಈ ರೂಲ್ ಹೇಳೋ ಪ್ರಕಾರ karanatakafalli ಯಾರು bpl ಕಾರ್ಡ್ padiyolla

  • @dkkaveramma9328
    @dkkaveramma9328 13 днів тому +24

    I don't have BPL card but many of my neighbour's made fraud . They are BPL card.

    • @AnilranjuDsouza
      @AnilranjuDsouza 13 днів тому

      ನೀವು ಹೇಳ್ತಾ ಇರೋದು ನೂರಕ್ಕೆ ನೂರು ಪರ್ಸೆಂಟ್ ಸರಿ…ಎಸ್ಟೋ ಜನ ಹಣ ಕೊಟ್ಟು ಬಿಪಿಎಲ್ ಕಾರ್ಡ್ ಮಾಡಿಸಿದ್ದಾರೆ…ನನ್ನ ಮನೆಯಾತ್ರ ಒಂದೇ ಮನೆ ಮೂರು ಬಿಪಿಎಲ್ ಕಾರ್ಡ್ಗಳು….ಮೂರು ಕಾರ್ಡ್ಗಳಿಂದ ಅಕ್ಕಿ ತೆಗೊಳ್ತಾರೆ.. ಒಂದೇ ಸಲ 6 ಸಾವಿರ ರೂಪಾಯಿ…ಅದು ಬೇರೆ ಅಷ್ಟು ಬಡವರು ಅಲ್ವೆ ಅಲ್ಲ.. ಅದು ಬೇರೆ ವೋಟ್ ಮಾತ್ರ ಬಿಜೆಪಿಗೆ….ಈ ಚಂದನ್ ಗೆ ಎಲ್ಲಿ ಅರ್ಥ ಆಗುತ್ತೆ…ವನ್ ಸೈಡ್ ಮಾದ್ಯಮ..

    • @bullet4922
      @bullet4922 13 днів тому +1

      My own in laws have BPL card and they have a 15lac car Bullet bike and 3 acres of land

  • @slntech3082
    @slntech3082 13 днів тому +30

    ಇದರಲ್ಲಿ ಅಧಿಕಾರಿಗಳು ಸೇರಿ ಮಾಡಿದ್ದಾರೆ.ಮೊದಲು ಅವರಿಗೆ ಕ್ರಮ ಆಗಬೇಕು. ಮೊದಲು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ.

  • @Bheemanna-lt4di
    @Bheemanna-lt4di 13 днів тому +14

    ಹಳ್ಳಿಯಲ್ಲಿ ಬಂದು ನೋಡಿ ಇನ್ನು ಬಡತನ ಹೇಗಿದೆ ಮತ್ತು ಅಕ್ರಮವಾಗಿ BPL ಮತ್ತು ನರೇಗಾ ಹೇಗೆ miss use ಆಗಿದೆ ಅಂತ ಗೊತ್ತಾಗುತ್ತೆ, ಸರ್ ಹೇಳಿದ್ದು 100/ ಸರಿ ಇದೆ 🙏🏻

  • @cholarajnp3829
    @cholarajnp3829 12 днів тому +5

    ಇಲ್ಲಿ ನಮ್ಮ ಸ್ವಂತ ಊರಲ್ಲಿ ಕೂಡ ಒಂದು 80% ಅಷ್ಟು ಜನ ಬಿಪಿಎಲ್ ಬಡತನ ರೇಖೆಗಿಂತ ಮೇಲ್ವರ್ಗದ ಜನರು ಕೂಡ ಬಿಪಿಎಲ್ ಕಾರ್ಡನ್ನು ಹೊಂದಿದ್ದಾರೆ ಇದರ ಗಮನ ಸೆಳೆಯಿರಿ ಧನ್ಯವಾದಗಳು

  • @pradeeph6658
    @pradeeph6658 13 днів тому +8

    ನಮ್ಮ ಊರಿನಲ್ಲಿ ಕೂಡ ಬಾರಿ ಶ್ರೀಮಾತಾ ಬಿಪಿಎಲ್ ಇದೆ

  • @hariprasad181
    @hariprasad181 13 днів тому +13

    My neighbor earning 1 lac per month SW engineer also has BPL card...😢

  • @basavarajrajbasavarajraj4415
    @basavarajrajbasavarajraj4415 12 днів тому +3

    ಒಳ್ಳೆಯ ನಿರ್ಧಾರ

  • @cholarajnp3829
    @cholarajnp3829 12 днів тому +4

    ನಿಜವಾಗ್ಲೂ ಅನಧಿಕೃತ ಬಿಪಿಎಲ್ ಕಾರ್ಡ್ ನವರು ತುಂಬಾ ಜನ ಇದ್ದಾರೆ

  • @GNN64
    @GNN64 13 днів тому +5

    Guarantee BPL is 50% bogus

  • @f.t.g.f.t.g.3580
    @f.t.g.f.t.g.3580 12 днів тому +3

    ಜನರಿಗೆ ಸತ್ಯ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @Creepy_rbxl101
    @Creepy_rbxl101 13 днів тому +5

    BPL card enquiry maadi 80 percent..bogus...yella shreemanthara bali ide... plz cancel maadi....

  • @dhanarajmetre0167
    @dhanarajmetre0167 13 днів тому +4

    Super sir your speech🙏🙏..

  • @dhanarajmetre0167
    @dhanarajmetre0167 13 днів тому +6

    Bhogas government😡😡

  • @ShreePattar
    @ShreePattar 12 днів тому +2

    ಚಂದನ ಶರ್ಮಾ ತುಂಬಾ ಚನ್ನಾಗಿ ತಿಳುಸುತ್ತಾರೆ
    👍ಮನೆಗೆ ಹೋಗಿ ಕಾರ್ಡ್ ಚೆಕ್ ಮಾಡಬೇಕು ಅವರ ಮನೆಯಲ್ಲಿ ಯಾವ ಕಾರ್ಡ್ ಇದೆ ಮನೆಯಲ್ಲಿ ಎಷ್ಟು ಜನ ಇಂದರೆ ಎನು ಕೆಲಸ ಮಾಡುತ್ತಾರೆ ಅವರ ಆದಾಯ ಎಷ್ಟು ಬ್ಯಾಂಕ್ ಅಲ್ಲಿ ಸಂಘದಲಿ ಹಣ ಎಷ್ಟು ಇದೆ ಮನೆ ಬಾಡಿಗೆ ಇಂದಾರ ಇಲ್ಲ ಸ್ವಂತ ಮನೆಯಲ್ಲಿ ಇಂದಾರ ಎಲವನು ನೋಡಿ ಕಾರ್ಡ್ ಸರಕಾರ ಸೋಲಾಬ್ಯ್ ಕೊಡಬೇಕು ಪರಾದ್ರಷ್ಕ ವಾಗಿರಬೇಕು ಸರಕಾರ ಹೊರೆ ಕಮಿ ಆಗುತೆ ಸರಕಾರ ಕೆ ಬುಂದಿ ಯಾವಾಗ ಬರುತೆ ಸರ 🙏❤️❤️❤️❤️❤️

  • @waw2524
    @waw2524 13 днів тому +3

    In rural areas, every family holds a BPL card within a single house partition.
    If 3 family members with kids have 3 BPL cards and own agricultural land.
    This is how the Karnataka government food officer is doing during the term.
    In Bengaluru, people who own, lease, or rent property and have to pay rent of more than Rs. 25000 per month also hold a BPL card.
    Who bears responsibility for our system that was completely manipulated by the government through a bribe officer.
    Punishing them immediately should be done during their term.

  • @paarthud4933
    @paarthud4933 13 днів тому +7

    Dayavittu bpl card tagondiroranna maru parishilane madi

  • @nikitharj1135
    @nikitharj1135 13 днів тому +8

    Sir cm sidduravaru koti koti gattale mooda site padeya bahudu.ade sanna madyama Varga davara Bali BPL card padedare tappa.

  • @sujathakarunakar9090
    @sujathakarunakar9090 13 днів тому +6

    Bpl makkalu cbs , english medium school

  • @anishlokesh4506
    @anishlokesh4506 12 днів тому +2

    Super👍

  • @user-io9wt8js5d
    @user-io9wt8js5d 13 днів тому +3

    Nimma Mathu 100% correct❤

  • @kavitavelechi9924
    @kavitavelechi9924 13 днів тому +3

    nammuralli 10 rinda 15 ekare jameenu hondiruva janaru bpl card tagondiddare prati tingalu baruva 2000 duddinda maja madtidare obbobru odave madiskondidare plz tanikhe madi arharige matra sigo hage madi

  • @ashoka6390
    @ashoka6390 11 днів тому +1

    It is very much true.In eligible individuals have been GIVEN BELOW Cards.hence Genuinepoor people are deprived from getting the Benifits by doing improper survey.Deserving elejigible individuals should get benifits The concerned Authority to take the steps in this direction.

  • @somashekharshettar3691
    @somashekharshettar3691 13 днів тому +3

    IAM. ALSO. PROUD

  • @prabhushanmugam4739
    @prabhushanmugam4739 9 днів тому +1

    We want Re-Election.
    Lets do their duty on verification of BPL Card. Y not this happened before

  • @ramaswamijoshi8043
    @ramaswamijoshi8043 13 днів тому +2

    In villages the party workers bring people under BPL. They have target and this is for getting vote. There are lot of families which are in middle class and rich class. Sons and daughters are working as software engineers. But certain section of society still will hold BPL cards due their minority status.

  • @user-gg1hk4iu4o
    @user-gg1hk4iu4o 13 днів тому +13

    ಸರ್ಕಾರಕ್ಕೆ ಅಧೋಗತಿ ಗ್ಯಾರಂಟಿ

    • @bhuvan1235
      @bhuvan1235 13 днів тому

      ಸರ್ಕಾರಕ್ಕೆ ಅದೋಗತಿ ಅಲ್ಲ ಸ್ವಾಮಿ ನಮ್ಮ ರಾಜ್ಯ ದುರ್ಗತಿ ಗೆ ಕಾಂಗ್ರೆಸ್ ಕಾರಣ

  • @darukeshyathad8986
    @darukeshyathad8986 13 днів тому +2

    Political party workers are also having BPL card

  • @somashekarld9457
    @somashekarld9457 13 днів тому +2

    Good decision!

  • @amol3987
    @amol3987 13 днів тому +1

    50acre land owner also had BPL card. Who earns 20000 to 30000 per month also having BPL card .

  • @Bheemanna-lt4di
    @Bheemanna-lt4di 13 днів тому +2

    Currect sir

  • @vithaldas2008
    @vithaldas2008 13 днів тому +2

    As long as corrupt people are there,our system can not be improved. Now while cancelling BPL for ineligible people there will be corruption again.

  • @anandkumaran4980
    @anandkumaran4980 10 днів тому +1

    ಜೈ ಕಾಂಗ್ರೆಸ್ ಹೊಳೆಯ ನಿರ್ಧರಿಸಿದ್ದಾರೆ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ❤

  • @Advik8185
    @Advik8185 12 днів тому +1

    They won't be able to cancel any BPL card, this is a Vote Bank, The only way out, all the members in the card should be linked to Pancard,

  • @rameshbaburameshbabu5429
    @rameshbaburameshbabu5429 13 днів тому +1

    Chandan really great message for u sir

  • @VillainMDGaming
    @VillainMDGaming 13 днів тому +2

    Chandhan 🔥🔥

  • @ramachandrayb3718
    @ramachandrayb3718 12 днів тому +1

    JAI....BADAVARA....AND....MADYAMA....VARGADA.....RAMAYYA 🙏

  • @munirathnam2937
    @munirathnam2937 12 днів тому +1

    WELL SAID/GOD BLESS

  • @shreegs6437
    @shreegs6437 13 днів тому +1

    Good work

  • @gopalkrishnakkrish7885
    @gopalkrishnakkrish7885 13 днів тому +4

    ಇದೆ ಬಿಪಿಲ್ ಕಾರ್ಡ್ ಬಗ್ಗೆ ಹೋದ್ವರ್ಷ ನಿಮ್ಮದೇ ಚಾನೆಲ್ ನ ಹರಿ ಪ್ರಕಾಶ್ ಕೋಣೆಮನೆ ಅವರು ತುಂಬಾ ಚನ್ನಾಗಿ ಹೇಳಿದ್ರು.... ಅವರ ಮಾತನ್ನ ಒಮ್ಮೆ ಈ ಅಯೋಗ್ಯ ಚಂದನ್ ಕೇಳಿ ಆಮೇಲೆ ಮಾತಾಡ್ಬೇಕಿತ್ತು....

  • @rameshd.r8594
    @rameshd.r8594 11 днів тому

    Almost all business people whose income above 8 lakhs have bpl card, below poverty line income certificates and OBC certificates and they are taking all benefits. But an employee whose income is 8 lakhs and above comes under GM

  • @user-qg6iz9lv7d
    @user-qg6iz9lv7d 13 днів тому +2

    Supeer c m 🎉🎉🎉🎉🎉

  • @sureshdoddamani2834
    @sureshdoddamani2834 12 днів тому +1

    Super, sir

  • @user-eq2ek1tx5y
    @user-eq2ek1tx5y 10 днів тому +1

    Very nice sir

  • @golagerappakattimani7923
    @golagerappakattimani7923 13 днів тому +1

    Super sir 100%

  • @RekhammelmariMelmari
    @RekhammelmariMelmari 13 днів тому +1

    ಉತ್ತಮ ಹೇಜೆ

  • @mallikarjunmallikarjun7375
    @mallikarjunmallikarjun7375 11 днів тому

    Supper.satyada.nudigalu.nimge.devru.olledmadli.thank.u.

  • @saleemahmed7611
    @saleemahmed7611 13 днів тому +2

    Mr reporter what u taking 27 rs per day income how you and govt calculate it,
    Construction Labor earning 800 per day

  • @santhoshk3840
    @santhoshk3840 12 днів тому +1

    Good decision.

  • @sarvan0
    @sarvan0 12 днів тому +1

    1000 rupaayge income certificate maadkotthaare
    3000-4000 rupaayge bpl card maadthaare, free akki thagondu maarthaare, I'm also don't have bpl card.

  • @mohdkhasim9131
    @mohdkhasim9131 12 днів тому +1

    👍👍👍👍👍👍

  • @iyazpasha6961
    @iyazpasha6961 13 днів тому +3

    Ration angadi inda follow madi nodi yalli hogutte akki manege hogalla angadi ge hoguute

  • @srinivassaidapur1813
    @srinivassaidapur1813 12 днів тому +1

    Right decision

  • @bharathrajpg6077
    @bharathrajpg6077 12 днів тому +1

    ಎಲ್ಲರಿಗೂ ನಮಸ್ಕಾರಗಳು.ರೀ ಸ್ವಾಮಿ ಜವಾನ್ ನಿಂದ ದಿವಾನ್ ವರೆಗು ಲಂಚ ಲಂಚ ಅಂತ ಎಲ್ಲರಿಗೂ ಗೊತ್ತು ಹಾಗ್ ಇರಬೇಕಾದ್ರೆ ಎನ್ ಯಾರಿಗು ಗೊತ್ತಿಲ್ವ ಯಾರ್ ಇದಾರೆ ಸತ್ಯವಂತರು ಹೆಚ್ಚು ಕಮ್ಮಿ 100ಕ್ಕೆ 99.99.ಬಾಗಂಶ ಭ್ರಷ್ಟರೇ ಇದಾರೆ ಎಲ್ಲಾ ಎಲ್ಲರಿಗೂ ಗೊತ್ತು ಎಲ್ಲಾ ಸುಮ್ನೆ ಬೊಗಳೆ ಹೊರಡಿಸುತ್ತಾರೆ.

  • @akshaypatel4080
    @akshaypatel4080 12 днів тому

    According to me its good decision from the government to review the BPL card holders. Let the real poor people get the facilities from the government. I request you all to come together for this decision irrespective of party. We are in the top 5 tax payers list of India and definitely we don't have many poor people. The Niti aayog report is right and all party leaders should join hands to review this BPL card list. It will be helpful for future governments also to plan for other good schemes based on present data.

  • @mohammedishaq3568
    @mohammedishaq3568 13 днів тому +1

    Duddu iddavaru kuda bpl card madskondidare sarkarada ee krama olleya belavanige mattu olle nirdhara👍

  • @ashas6638
    @ashas6638 13 днів тому +1

    ಸರಕಾರ ಎಲ್ಲರನ್ನು ಬಡವರನ್ನಾಗಿ

  • @chandrashekard4704
    @chandrashekard4704 12 днів тому +1

    ಅನರ್ಹರು ಅರ್ಧಕರ್ದ ಬಿಪಿಎಲ್ ಕಾರ್ಡ್ದಾರರು ಇದ್ದಾರೆ 1000 ತೆಂಗಿನ ತೋಟಇರುವವರೂ ಬಿಪಿಎಲ್ ಪಡೆದಿದ್ದಾರೆ ಅಧಿಕಾರಿಗಳು ಮೇಲ್ ವರ್ಗದವರಿಗೆ ಹೆಚ್ಚು ಮಾಡಿಕೊಟ್ಟಿದ್ದಾರೆ ಎಂ ಎಲ್ ಎ ಗಳು ರೆಕ್ ಮೆಂಡ್ ಬೇರೆ ನಿಜವಾದ ಬಡವರೂ ಬಿಪಿಎಲ್ ಪಡ್ದಿಲ್ಲ ಇದರಂತ ಅನ್ಯಾಯ ಮತ್ತೊಂದಿಲ್ಲ

  • @ShamSingh-zn3uy
    @ShamSingh-zn3uy 4 дні тому

    Jabardast i salute ❤❤

  • @ravir9405
    @ravir9405 11 днів тому

    Super,guru

  • @muniswamygowda1158
    @muniswamygowda1158 13 днів тому +1

    Supre.super.spech.

  • @manjups1010
    @manjups1010 13 днів тому +2

    Douba Chanel , first check cost of leaving

  • @vss652433af
    @vss652433af 12 днів тому

    Genuine should get benefits not bogus cards true.When centre cares less government has no option

  • @meenek00
    @meenek00 12 днів тому

    ಸರ್, ರೈತ ಕೃಷಿ ಆದಾಯ-ತೆರಿಗೆ ಇಲ್ಲದ್ದು, ಆ ರೈತ BPL card holder. ಗಾಡೀಲಿ ವ್ಯಾಪಾರ ಮಾಡುವವ ಸೈಟ್ ಇದ್ದು, ಹೆಂಡತಿ ಹೆಸರಲ್ಲಿ ಕಾರ್ಡ..ಗಾರೆ ಕೆಲಸದವ 40×60ಸೈಟ್ ಮನೆ,ಆದರೂ ಕಾರ್ಡ ....

  • @veerabhadrajawlger3432
    @veerabhadrajawlger3432 12 днів тому

    Satya sir good decision government all the best food officer Lancha togondu Yallardu BPL

  • @vrkrishnappa6258
    @vrkrishnappa6258 13 днів тому +1

    All public voter's choice only nothing ventured nothing gained and vote bank politics only required not development this is true and 65 years completed which status is there Khan grass party

  • @user-he3tt2kk6f
    @user-he3tt2kk6f 10 днів тому

    Super sir🎉❤, correct 💯

  • @maskishrinivas4606
    @maskishrinivas4606 12 днів тому +1

    Yella Hindhu bpl cards cancel maduthara alpasankatara bpl card cancel agalla 100% baredu ittu koli sir

  • @dhanarajmetre0167
    @dhanarajmetre0167 13 днів тому +1

    hosa bpl ration card arji haki 1 year aytu inu arji aproval aagila😢

  • @bullet4922
    @bullet4922 13 днів тому

    I know so many people who are rich and still have BPL card. If the peoples mindset wont change the country will never prosper. My maid makes 15000 per month and she has a land holding of 6 acres and also the husband has income. Government should do a strict bank ground verification and cancel all these cards and only eligible people should get double of what they are getting now.

  • @chethanct7599
    @chethanct7599 12 днів тому +1

    Nijaa sir

  • @ramakrishnanm5644
    @ramakrishnanm5644 12 днів тому

    'Some people ' own BPL Card by birth. And this Congress will not ban them, take it for sure !!!

  • @Gybayagdh
    @Gybayagdh 12 днів тому

    ಒಳ್ಳೆಯ ನಿರ್ಧಾರ❤❤❤

  • @vasanthakumari1754
    @vasanthakumari1754 13 днів тому +1

    Car van doddadodda angadi eroruge bpl kittiddare unendi maneyalli idu idu cardgalu edave avru Akki martare nijavada badavarige bpl card bandilla sir Akki marorigecard cancel madi

  • @localyoungstars8312
    @localyoungstars8312 11 днів тому

    ಸರ್ಕಾರದ ಅನರ್ಹ ಕಾರ್ಡ್ ರದ್ದು....ಮಾಡುವುದು ಸ್ವಾಗತ......👍🏽👍🏻👍🏻👍🏻👍🏼👍🏼👍🏼👍🏼

  • @Sandeepkumarj-fb3fz
    @Sandeepkumarj-fb3fz 12 днів тому

    Railway and state govt employees, govt pensioners are having bpl cards .. 😠

  • @nageshmahajan4748
    @nageshmahajan4748 12 днів тому

    Super sar ❤❤🎉😂

  • @prabhakars1579
    @prabhakars1579 12 днів тому

    I am also proud . I dont have BPL card.

  • @dineshms9152
    @dineshms9152 13 днів тому +1

    Ur speaking sound is good but

  • @raginiiyer5851
    @raginiiyer5851 12 днів тому

    Well said

  • @rathnakaranandalike2992
    @rathnakaranandalike2992 12 днів тому

    Excellent.sir

  • @Ravikumar-wd2ov
    @Ravikumar-wd2ov 13 днів тому

    Simple thing should understand,Free for politicians not for people.

  • @user-ox5ws2zq4s
    @user-ox5ws2zq4s 12 днів тому

    Super sir

  • @user-ff6pv9ef5d
    @user-ff6pv9ef5d 9 днів тому

    Hugiri sir channagi Avanammmmmmm

  • @user-zc1ip9me7r
    @user-zc1ip9me7r 12 днів тому

    ನಮಗೆ ಬಿಪಿಲ್ card ಇದೆ sir ಆದ್ರೆ ಸಬ್ಸಿಡಿ ಯಾವುದೇ ಸಿಕ್ಕಿಲ್ಲ

  • @veenagc7010
    @veenagc7010 12 днів тому

    Also yashvantapur mla gives BPL card

  • @bhimashirkantbudruk4594
    @bhimashirkantbudruk4594 12 днів тому

    Good sir

  • @KiranKarna-kl6jp
    @KiranKarna-kl6jp 13 днів тому

    Bpl card MLA MP ಅವರಿಗೆ ಇದೆ sir ಅದೇ mla mp ಮೋಸದಿಂದ SC reservation ತಗೊಂಡವರಿಗೆ ಏನ ಮಾಡ್ತಿಲ್ಲ sir ಇವರು

  • @r.munirajumuni
    @r.munirajumuni 13 днів тому

    Vote vote vote vote vote vote vote vote vote vote vote vote vote vote vote vote voteBank

  • @Loveyourlife777
    @Loveyourlife777 13 днів тому

    My friend has Govt Job, but he has BPL Card

  • @rameshd.r8594
    @rameshd.r8594 11 днів тому

    Almost all income certificates are bogus