Kelvu idiot nanmklu devru gala Tara build up kodkond sheke hodkond irtare .. swamiji aadre mata l irbeku adbittu non veg tinnor manege entry kottu jeevna paavna maadde anno Tara build up kodovrge saryag helavre .. all devru neevgalu en ankond bittidiri antha 😂😂 elru manushyaru andmele discrimination maadkond build up tagolo nanmaklu neevuagalu en sheke hodirtira Alva .. tagdu nanmkla nam side banni colony mannu maka antha 😂😂
ಜೈ ಹಂಸಲೇಖಾ 💛♥️ಜೈ ಕನ್ನಡ 🙏ಕಾಮಾಲೆ ಕಣ್ಣಿಗೆ ಕಂಡದ್ದೆಲ್ಲಾ ಹಳದಿ ಸತ್ಯ ಎಲ್ಲರಿಗೂ ಕಹಿ ಆದರೂ ಅವರು ಯಾವ ಭಯವಿಲ್ಲದೆ ಇರುವ ಸತ್ಯವನ್ನೇ ಮಾತನಾಡಿದ್ದಾರೆ ಅದು ಕೆಲವರಿಗೆ ಓಲೈಕೆ ಅನ್ನಿಸುತ್ತದೆ... ಅವರು ಯಾರನ್ನೂ ಹೀಯಾಳಿಸಲ್ಲಾ ಸಾವಿರ ವರ್ಷಗಳ ಕಾಲ ದಲಿತರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ನೊಂದು ಮಾತನಾಡಿದ್ದಾರೆ..ಇಡೀ ದೇಶಕ್ಕೆ ತಿಳಿದಿರುವ ಸತ್ಯವನ್ನೇ ಮಾತನಾಡಿದ್ದಾರೆ ಕೆಲವರಿಗೆ ಸತ್ಯ ಒಪ್ಪಿಕೊಳ್ಳೋ ದೈರ್ಯವಿಲ್ಲ..ಕನ್ನಡಿಗರಿಗೆ ದೇವರು ಕೊಟ್ಟ ವರ ಹಂಸಲೇಖ ಭೂಮಿ ಇರುವವರೆಗೆ ಅವರ ಹಾಡುಗಳು ಶಾಶ್ವತ...
ಹಂಸಲೇಖಾ ಸರ್ ನಾನು ನಿಮ್ಮ ಅಭಿಮಾನಿ ಆದ್ರೂ ಪೇಜಾವರಶ್ರೀಗಳ ಬಗ್ಗೆ ಕೀಳಾಗಿ ಮಾತಾಡಿದ್ದು ತುಂಬಾ ಅಸಹ್ಯ ಅನ್ಸುತ್ತೆ ಹೌದು ಸರ್ ಪೇಜಾವರಶ್ರೀ ಅಂದ್ರೆ ಇಡೀ ಹಿಂದೂ ಸಂಸ್ಕೃತಿಯೇ ತಲೆಬಾಗುತ್ತಿದೆ ಅವರ ನಯ ವಿನಯ ಸಮಾಜದ ಚಿಂತನೆ ಕುರಿತು ಅವರ ಬಗ್ಗೆ ಮಾತಾಡುವ ಯೋಗ್ಯತೆ ನಿಮ್ಗೆ ಇಲ್ಲ ಧಿಕ್ಕಾರ ಇರಲಿ ನಿಮಗೆ
ಬರೀ ಮೂರು ನಾಲ್ಕು ಹಾಡು ನೋಡಿ ಹಂಸಲೇಖರ ಬಗ್ಗೆ ಮಾತನಾಡುತ್ತಾರೆ..ಅವು ಸಹ inspired inda ಮಾಡಿದ್ದು ನಾಲ್ಕು ಸಾವಿರಕ್ಕೂ ಹೆಚ್ಚು ಅದ್ಭುತ ಟ್ಯೂನ್ ಸಾಹಿತ್ಯ ಇರುವ ಹಾಡು ಹಂಸಲೇಖ ನೀಡಿದ್ದಾರೆ ಅವುಗಳನ್ನು ಟಚ್ ಮಾಡುವುದಕ್ಕೂ ಬೇರೆ ಭಾಷೆಯ ಸಾಹಿತಿಗಳಿಗೆ ಸಾಧ್ಯವಿಲ್ಲ..ಇವರಿಗೆ ಇಳಯರಾಜ ರೆಹಮಾನ್ ಅಂತವರು ಕಾಪಿ ಮಾಡಿದ್ದು ಗೊತ್ತಿಲ್ಲ.. ಗೂಗಲ್ಗೆ ಹೋಗಿ ilayaraje copied songs ಮತ್ತು tamil songs copied from english ಅಂತಾ type ಮಾಡಿದರೆ ಅವರ ಬಂಡವಾಳವು ತಿಳಿಯುತ್ತದೆ...ಕನ್ನಡಿಗರಾಗಿ ಕನ್ನಡಿಗರ ಕಾಲು ಎಳೆಯಲು ಬರುತ್ತಾರೆ...a@@mallikarjunkaddikaddi5441
google ಗೆ ಹೋಗಿ type ಮಾಡು.... Ilayaraja copied songs... ಮತ್ತು tamil songs copied from English.. ಮತ್ತು tamil movies copied from English ಅಂತಾ ಆಗ ತಿಳಿಯುತ್ತೆ ಅವರ ಬಂಡವಾಳ...ಸುಮ್ಮನೆ ಕನ್ನಡಿಗನಾಗಿ ಕನ್ನಡಿಗರ ಕಾಲು ಎಳೆಯಲು ಬರಬೇಡ
ನಾಗೇಂದ್ರ ಪ್ರಸಾದರ ಹಾಡು, ಕೊರಿಯನ್ ಮ್ಯೂಸಿಕ್ ನ ಟ್ಯೂನ್ ಕದ್ದವನೆ ಈ ಹಂಸಲೇಖ, ಸಾಮಾಜಿಕ ಜಾಲತಾಣ ಇಲ್ಲದೆ ಇರುವ ಸಮಯದಲ್ಲಿ ಬೆಳೆದವನು ಇವನು, ಈಗ ಸರಿಯಾಗಿ ಹುಡುಕಿದರೆ ಇವನ ಸಂಗೀತ ಎಲ್ಲವೂ ಕದ್ದಿದ್ದು....
ರೀ ಹಂಸಲೇಖ ಮಾಡಿರೋ ಹಾಡುಗಳು ಮೂರು ಸಾವಿರ, ನೀವೇಲ್ಲಾ ಸೇರಿ ಕಾಪಿ ಟ್ಯೂನ್ ಹುಡುಕಿರೋದು ಹತ್ತೋ ಹದಿನೈದು ಅದಷ್ಟು ಇಟ್ಕೊಂಡು ಅವರ ಪ್ರತಿಭೆ ಟಾರ್ಗೆಟ್ ಮಾಡ್ತಿದ್ದೀರಾ, ಈ ಅಜಿತ ಗೆ ಆಗಲಿ ನಿಮಗೆ ಆಗಲಿ ಹಂಸಲೇಖ ಅವರ ಸಾಹಿತ್ಯ ದ ಬಗ್ಗೆ ಗುಲಗಂಜಿ ಅಷ್ಟು ಜ್ಞಾನ ಇಲ್ಲ ನಿಮ್ಮಂತ ಹಾಡು ಸಾಹಿತ್ಯ ದ ತಿಳುವಳಿಕೆ ಇಲ್ಲದವರು ಅವರ ಪ್ರತಿಭೆಯನ್ನು ಹಲ್ಲಗೆಳೆಯೊ ಕೆಲಸ ಮಾಡ್ತಿರ, ನೀವ್ ಎಷ್ಟು ಬಾಯಿ ಬಡ್ಕೊಂಡ್ರು ಸಾಮಾನ್ಯ ಜನರ ಮನಸಲ್ಲಿ ಬಾಯಲ್ಲಿ ಇರೋ ಹಂಸಲೇಖ ಹಾಡನ್ನ ಈ ಜನ್ಮದಲ್ಲಿ ಕದಲಿಸೋಕೆ ಆಗಲ್ಲ,
Yoy are a genious. ಪದಗಳನ್ನು ಯಾವ ಖಜಾನೆ ಇಂದ ಹೆಕ್ಕಿ ತರ್ತೀಯ ಮಾರಾಯ. ನಿಮ್ಮ ಉಪಮೆಯ ಉಪಮಾನಗಳಿಗೆ, ಭಾಷೆಯವಶೈಲಿಗೆ, ನೋಡೋದಕ್ಕೆ ತೆಳು ಆದರೂ ಸತ್ಯ ಹೇಳೋ ತಾಕತ್ತಿಗೆ, ಮೀಟರ್ ಗೆ ಒಂದು ಸಾಲ್ಯೂಟ್...
ಈ ಹೊಲಸಿನ, ಕ್ರಿಮಿ ಹಂಸಗಳ ಪುಕ್ಕಗಳಿಗುಾ ಹೊಲಿಸಿಕೊಳ್ಳಲಾಗದ ಎಲ್ಲಾ ಕಲ್ಮಶಗಳು ಹೋಗುವ (ಗಟಾರ) ಚರಂಡಿಯಲ್ಲಿ ಉತ್ಪತ್ತಿಯಾಗುವ ರೋಗಾಣು(ವೈರಸ್) ಎಂದು ನಮ್ಮ ಅಭಿಪ್ರಾಯಗಳು. ಏನಂತ್ತಿರೀ ಮಾನ್ಯರೇ.
ನಿಜವಾದ ಸಂಗೀತಪ್ರಪಂಚಕ್ಕೆ ಸದ್ಗುರು ಶ್ರೀ ತ್ಯಾಗರಾಜರು ಮಾತ್ರ ನಾದಬ್ರಹ್ಮರು.... ಇವತ್ತಿನ ಸಮಾಜ ಇಳಿದಿರೋ ಆಳ ಏನು ಅನ್ನೋದು ಅರ್ಥ ಆದ್ರೆ,,,ಇನ್ನಾದ್ರೂ ಢೋಂಗಿಗಳನ್ನು ದೂರ ತಳ್ಳಿ... ನಿಜವಾದ ಕಲೆಯನ್ನು ಉಳಿಸಿ.... ತಮ್ಮ ಫೇಕ್ ಷೋ ಗಳಲ್ಲಿ ಬ್ರಾಹ್ಮಣ ಅನ್ನೋ ಕಾರಣಕ್ಕೆ ಪ್ರತಿಭಾವಂತರನ್ನು ತುಳಿದ ಈತ ಜಾತ್ಯತೀತ ವಿಚಾರವಾದಿ ಆಗಲಾರ... ವ್ಯಕ್ತಿ ವಿಕಾರಿ ಬಿಡ್ರಿ.
ಕನ್ನಡಿಗರು ಕೊಟ್ಟಿರೋ ಬಿರುದು ನಾದಬ್ರಾಹ್ಮ ಅಂತ ಯಾರೋ 3%ಇರೋರುಗೆ ಇಷ್ಟ ಇಲ್ಲ ಅಂದ್ರೆ ಏನೂ ಲಾಸ್ ಇಲ್ಲ ಕನ್ನಡಿಗರಿಗೆ ಕರ್ನಾಟಕಕ್ಕೆ ನಮ್ಮ ಹಂಸಲೇಖ ಸರ್ ಮಾತ್ರನೇ ನಾದಬ್ರಾಹ್ಮ ಇನ್ನೂ 500 ವರ್ಷ ಆದ್ರೂನು ಅವ್ರೆ
ಹಂಸಲೇಖ ಹಾಡು ಇಲ್ಲದೇ ಹೋಗಿದ್ದರೆ ರವಿಚಂದ್ರನ್ ಸಿನಿಮಾಗಳೇ ಹಿಟ್ ಆಗುತ್ತಿರಲಿಲ್ಲ ರವಿಚಂದ್ರನ್ ನಾಯಕ ಪಟ್ಟ ಉಳಿಸಿಕೊಳ್ಳುವುದು ಆಗುತ್ತಿರಲಿಲ್ಲ..ರವಿಚಂದ್ರನ್ ಒಳ್ಳೆಯ ನಟ ಆದರೆ ಹಂಸಲೇಖ ಇಲ್ಲದೇ ಅವರಿಲ್ಲ ರೆ@@PrashanthbhandaryBhandary
Well spoken But May be brahmins tried to discourage/Pull down him when he was trying his Music..He has that deep Hurt...May be....Brahmins should also stop such acts...
@@ramindians ಯಾರನ್ನು ಯಾರೂ ತುಳಿಯಲಾಗುವುದಿಲ್ಲ. ಡಾ. ರಾಜಕುಮಾರ, ಶಶಿಕುಮಾರ, ಪ್ರಕಾಶ್ ರೈ, ದರ್ಶನ್, ಸುದೀಪ್, ರವಿಚಂದ್ರನ್, ಅರ್ಜುನ್ ಜನ್ಯ, ರಾಜು ಊರುಫ್ ಹಂಸಲೇಖ ಊರುಫ್ ರಾಜುರವರನ್ನು ಜಾತಿ ನೋಡಿ ಜನತೆ ಪ್ರೀತಿಸಲಿಲ್ಲ. ಅವರ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟರು. ಬ್ರಾಹ್ಮಣರನ್ಯಾಕೆ ದೂಷಿಸುತ್ತೀರಾ?.
ಬ್ರಾಹ್ಮಣ ರ ಬಗ್ಗೆ ತಪ್ಪು ತಪ್ಪಾಗಿ ಮಾತಾಡಬೇಡಿ ಅವರ ಪರವಾಗಿ ಮಾತಾಡುತ್ತೇನೆ ಅಂದರೆ ನಾನೇನು ಬ್ರಾಹ್ಮಣ ಅಲ್ಲ ನಾವು ಕೂಡ ಮಾಂಸಾಹಾರಿ ಗಳೇ ನನ್ನ ಸ್ನೇಹಿತ ಬ್ರಾಹ್ಮಣ ಸಮುದಾಯದ ಹುಡುಗ ಜೊತೆಯಲ್ಲೇ ವಿದ್ಯಾಭ್ಯಾಸ ಮಾಡಿತ್ತಿದ್ದೆವು ಅವನಿಗೆ ನಿಧಾನಕ್ಕೆ ಮೋಸದಿಂದ ಮಾಂಸ ತಿನ್ನೋ ಹಾಗೆ ಮಾಡ್ದೆ ಹೇಗೆ ಎಂದು ಎಲ್ಲಾ ವಿವರಿಸೋಕೆ ಆಗೋಲ್ಲ ನಂತರ ಮಾಂಸ ಮದ್ಯ ಸೇವಿಸೋ ಹಾಗೆ ಮಾಡ್ದೆ ಆ ಪಾಪ ಕರ್ಮ ಈಗಲು ಅನುಭವಿಸುತ್ತ ಇದ್ದೇನೆ ಅವನು ಹಾಳಾಗಿ ಹೋಗಿದ್ದ ಈಗ ಎಲ್ಲಾ ಬಿಟ್ಟ ಮೇಲೆ ಈಗ ತಕ್ಕ ಮಟ್ಟಿಗೆ ಚೆನ್ನಾಗಿದ್ದಾನೆ ಆದರೆ ನಾನು ಈಗಲು ಸಾಯೋಕು ಆಗ್ದಲೆ ಬದುಕೋಕು ಆಗ್ದಲೆ ನರಳುತ್ತ ಇದ್ದೇನೆ ದಯವಿಟ್ಟು ನಾನು ಮಾಡಿದ ತಪ್ಪನ್ನು ಯಾರು ಮಾಡಬೇಡಿ ಧರ್ಮ ಬಿಟ್ರು ಕರ್ಮ ಬಿಡೋಲ್ಲ.....
ಬ್ರಾಹ್ಮಣರನ್ನ ಕಾಶ್ಮೀರದಲ್ಲಿ ಹುಡುಕಿ ಹುಡುಕಿ ಕೊಂದ ಮುಸ್ಲಿಮರ ಧರ್ಮ 40 ಕ್ಕೂ ಹೆಚ್ಚು ದೇಶದಲ್ಲಿ ಬೆಳೆದಿದೆ ನಿಮ್ಮ ಪ್ರಕಾರ ನೋಡಿದರೆ ಇಸ್ಲಾಂ ಧರ್ಮ ಬ್ರಾಹ್ಮಣರನ್ನು ಕೊಂದಿದಕ್ಕೆ ಈ ಪ್ರಪಂಚದಲ್ಲಿ ಇಷ್ಟೋತ್ತಿಗೆ ಇರಲೇಬಾರದಿತ್ತು . ಇಂನ್ನಾದರೂ ಇಂತಹ ತರ್ಕವಿಲ್ಲದ ಮೂಢನಂಬಿಕೆಯಿಂದ ಆಚೆ ಬನ್ನಿ 😂
ಇದು ಮೂಢನಂಬಿಕೆ ಅಲ್ಲ ವಾಸ್ತವ ಎಷ್ಟು ಜನ ಬ್ರಾಹ್ಮಣೇತರರು ಮಾಂಸಾಹಾರ ಸೇವಿಸುವುದಿಲ್ಲ ಹಾಗೆ ಎಷ್ಟೋ ಜನ ಬ್ರಾಹ್ಮಣರು ಮಾಂಸಾಹಾರ ಸೇವಿಸುತ್ತಾರೆ ಯಾರಿಗೂ ಮೋಸದಿಂದ ಮಾಂಸವನ್ನು ಸೇವಿಸುವ ಹಾಗೆ ಮಾಡಬಾರದು ನಿಜ ಕರ್ಮ ಯಾರನ್ನು ಸುಮ್ಮನೆ ಬಿಡುವುದಿಲ್ಲ ನಮ್ಮ ಕರ್ಮವನ್ನು ಅನುಭವಿಸುತ್ತೇವೆ @@Uday-o7p
First remove him as a judge.... Zee kannada should take action immediately... Even siddhu got hacked from kapil Sharma as he said against India/hindu .
ಅವ್ನು ಸ್ಟೇಜ್ ಮೇಲೆ ಕಂಡ ಕೂಡಲೇ T.V off ಮಾಡ್ತೀನಿ... TRP ಗಾಗಿ T.V ಯವರು ದಾರಿಯಲ್ಲಿ ಹೋಗುವವರನ್ನು ಉಪ್ಪರಿಗೆಗೂ ಏರಿಸ್ತಾರೆ, ಒಂದಿನ ಮೂಲೆ ಗುಂಪೂ ಮಾಡ್ತಾರೆ... ಇವನಿಗೂ ಒಂದು ದಿನ ಬರುತ್ತೆ...
ಕೃಷ್ಣ ಮಠದ ಭೋಜನ ದ ಬಗ್ಗೆನೇ ಒಂದು ವಿಡಿಯೋ ಮಾಡಿ ಸರ್, puc ಯಲ್ಲಿ ಎರಡು ವರ್ಷ ಊಟ ಮಾಡಿದ್ದೇನೆ, ಸಾರ್ವಜನಿಕ ಪಂಕ್ತಿ ಯಲ್ಲಿ ಅದಕ್ಕೆ ಬ್ರಾಹ್ಮಣ ರ ಜೊತೆge ಊಟ ಮಾಡಬೇಕು ಇಲ್ಲಿ ಹೊಟ್ಟೆಗೆ ಸೇರಲ್ಲವೋ ಅಲ್ಲಿ ಆಸ್ಪತ್ರೆ ಸ್ಟೂಡೆಂಟ್ಸ್ ಗಳಿಗೆ ಎಷ್ಟು ಜನರ ಹೊಟ್ಟೆ ತುಂಬುತ್ತೆ.🙏🙏🙏
ಅಯೋಗ್ಯರಿಗೆ ನಾದ ಬ್ರಹ್ಮ ಬಿರುದು ಸಲ್ಲದು ಏಕೆಂದರೆ ನಾದಬ್ರಹ್ಮ ಎಂದರೆ ನಾದವನ್ನು ಹುಟ್ಟು ಹಾಕಿದವ ಎಂದರ್ಥ ಅದಕ್ಕೆ ಈ ವ್ಯಕ್ತಿ ಹುಟ್ಟುವ ಮೊದಲು ಸಂಗೀತವಿತ್ತು ಈ ವ್ಯಕ್ತಿ ಇಲ್ಲದೇ ಹೋದರೂ ಸಂಗೀತ ವಿರುತ್ತದೆ ಅದಕ್ಕಾಗಿ ನಾದಬ್ರಹ್ಮ ಬಿರುದು ಸಲ್ಲದು
ನಿಮ್ಮಂಥ ಗುಲಾಮರು ಎಷ್ಟೇ ಬೊಗಳಿದರು ...ನಮ್ಮ ಪ್ರೀತಿಯ ಹಂಸಲೇಖ ರವರ ಒಂದು ಕೂದಲು ಕೂಡ ಕೇಳೋಕೆ ಆಗೋಲ್ಲ...ನಾಡಬ್ರಹ್ಮ್ಹ ನಮ್ಮ ಹಂಸಲೇಖ..ನಮ ಕರುನಾಡಿನ ಹೆಮ್ಮೆ ನಮ್ಮ ಹಂಸಲೇಖ ಸಾರ್...
ನಾವೂ ಹಿಂದೆ ಹಂಸಲೇಖ ಅವರ ಹಾಡುಗಳನ್ನು ಮೆಚ್ಚುತ್ತಿದ್ದೆವು. ಈಗ ನೋಡಿದರೆ ಈತ ಶತಮೂರ್ಖ ಚೋರಗುರು ಗುಗ್ಗು ದುರಹಂಕಾರಿ ಅಂತ ನೋಡಿದರೆ ಅಸಹ್ಯವಾಗುತ್ತದೆ. ಗಂಗರಾಜ ಅಲ್ಲ ಪೆಂಗರಾಜ ಮೊದಲು ಸಾಧ್ಯವಾದರೇ.....!!!?????? ಮನುಷ್ಯನಾಗುವುದನ್ನು ಕಲಿ. ನೀನೇನು ಸಂಗೀತ ಸಾರ್ವಭೌಮರೂ ಅಲ್ಲ ಮಹಾನ್ ಶಾಸ್ತ್ರೀಯ ಸಂಗೀತದ ವಿದ್ವಾಂಸರೂ ಅಲ್ಲ ಸಿನಿಮಾ ಸಂಗೀತ ನಿರ್ದೇಶಕ ಅಷ್ಟೇ ಅನ್ನೋದನ್ನು ಮರೆಯಬೇಡಿ. ಮತ್ತೊಬ್ಬರನ್ನು ಗೌರವಿಸುವುದನ್ನು ಕಲಿಯಿರಿ ರವಿಚಂದ್ರನ್ ನಿಮಗೆ ಅನ್ನ ಹಾಕದಿದ್ದರೇ ಎಲ್ಲಿರುತ್ತಿದ್ದಿರೀ ನೆನಪಿದೆಯೇ??? ತಿರುಪೆ ಎತ್ತಬೇಕಿತ್ತು. ಛೀ ನಾಚಿಕೆಗೇಡು😡😡😡 ಇವರ ಬಾಯಿ ಊಟ ಮಾಡುವ ಬಾಯಿಯಲ್ಲ ಬಹುಶಃ ಮಲ ವಿಸರ್ಜನಾಂಗವೇ ಇರಬೇಕು.
ಎಂತ ಬುದ್ಧಿ ಕಲಿತುಕೊಂಡಿದ್ದಾರಪ್ಪ ಹಂಸಲೇಖ ಅವರೇ ನಿಮಗೆ ನೋಡೋಕೆ ಸಂಸ್ಕೃತಿ ಉಳ್ಳ ದವರು ತರ ಕಾಣಿಸ್ತೀರಾ ಬಾಯಿ ಮಾತ್ರ ಯಾಕೆ ಇತರ ಇಟ್ಕೊಂಡಿದ್ದೀರಾ ನೋಡಕ್ಕೆ ಸಾದುತ್ತರ ಇದ್ಕೊಂಡು ಮಾತಾಡೋದಲ್ಲ ಅನಾಚಾರವಾಗಿ ಮಾತಾಡ್ತೀರಾ ಯಾರು ಎಷ್ಟು ಕೊಟ್ರು ನಿಮಗೆ ಇತರ ಮಾತಾಡಕ್ಕೆ 😡
ನಾನು ಹಂಸಲೇಖ ಅವರ ತುಂಬಾ ದೊಡ್ಡ ಅಭಿಮಾನಿ, ಆದರೆ ಇತ್ತೀಚೆಗೆ ಪ್ಯಾನ್ ಇಂಡಿಯಾ ಗಡ್ಡ ಬೆಳಿಯೋದು ಅಂತೇಳಿ ಜೈಲಿಗೆ ಹೋಗೋರ್ ಬಗ್ಗೆ ಮಗು ತರ ಅಂತೇಳಿ ಸಪೋರ್ಟ್ ಮಾಡೋದು ಇವೆಲ್ಲ ನೋಡಿ ಅವರ ಬಗ್ಗೆ ಯೋಚಿಸುವಂತಾಗಿದೆ
ಎಲ್ಲ ಜನತೆಗೆ ಒಂದು ವಿಷಯ ಮನವರಿಕೆ ಮಾಡಿಕೊಳ್ಳಬೇಕು. ಬಹಳ ವರ್ಷಗಳಿಂದ ಬ್ರಾಹ್ಮಣ ಸಮಾಜವನ್ನು ನಿಂದಿಸ್ತಾ ಇರೋದು ಅವಹೇಳನ ಮಾಡೋದು ಜಾಸ್ತಿ ಅಗ್ತಿದೆ. ಆದರೆ ಒಂದು ಅಲ ನಿಜವಾಗಿ ಯೋಚನೆ ಮಾಡಿ.. ಯಾವ ಬ್ರಾಹ್ಮಣ ಸಮಾಜದ ಬಗ್ಗೆ ಇಷ್ಟೆಲ್ಲ ಮಾತಾಡ್ತಿದ್ದಾರೋ ಅವರು ಯಾರೂ ನಾವು ಮೇಲೆ ಬೇರೆಯವರು ಕೀಳು ಅಂತ ಹೇಳಿಲ್ಲ.. ನಿಜವಾಗಿ ಅವರು ಎಲ್ಲರ ಜೊತೆ ಅಹಜವಾಗಿ ಅಂತೋಷವಾಗಿ ಇದ್ದಾರೆ.. ಆದರೆ ಕೆಲವು ಜನ ಬೇಕಂತಲೇ ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಜನಗಳ ಮದ್ಯೆ ಜಾತಿ ವಿಷಯ ತಂದು ಅವರು ತಮ್ಮ ದೊಡ್ಡ ಸ್ತಿಕೆ ತೋರಿಸ್ತಿದ್ದಾರೆ. ನಿಜವಾಗಿ ಯೋಚಿಸಿ ಜನಗಳೇ ಸರ್ವೇ ಜನಾ ಸುಖಿನೋಬವಂತು ಅಂತ ಅನೋರು ಹೀಗೆ ಯಾರ ಜೊತೆ ಅಸಹ್ಯವಾಗಿ ವರ್ತಿಸೊಲ್ಲ. ಇದೆಲ್ಲ ಬೇಕಂತ ಮಾಡ್ತಿರೋ ಕಿತಾಪತಿ. ಅದರಲ್ಲಿ ಈ ಹಂಸಲೇಖದವರು ಒಬ್ಬರು ಅಷ್ಟೆ
@@bharatikamble8565 ಈಗಲೂ ಅನ್ಯಾಯ ಆಗ್ತಿರೋದು ಯಾರಿಗೆ ಹೇಳಿ? ನೀವು ಹೇಳ್ತಿರೋ ಹಾಗೆ ಹಳ್ಳಿಗಳಲ್ಲಿ ಪರಿಸ್ತಿತಿ ಇಲ್ಲ ಸ್ವಾಮಿ. ನಾನು ಹಳ್ಳಿಯವನೇ... ನಿಮ್ಮ ಕಲ್ಲನೆಯಲ್ಲಿರೋದನ್ನ ನಿಜ ಅಂತ ಯಾಕೆ ಅಂದುಕೊಳ್ತೀರಾ ಸ್ವಲ್ಪ ವಿಶಾಲ ರೀತಿಯಲ್ಲಿ ಪರಿಸ್ತಿತಿ ಯನ್ನು ತಿಳಿದುಕೊಳ್ಳಿ.. ಯಾರೂ ಹೆಚ್ಚಲ್ಲ, ಯಾರೂ ಕಮ್ಮಿನೂ ಅಲ್ಲ.. ಆದರೆ ಕೆಲವು ಜನಗಳು ಮಾಡ್ತಿರೂ ಕುತಂತ್ರ ಇದಕ್ಕೆಲ್ಲ ಕಾರಣ ಆಗ್ತಿದೆ.
ನಾವೂ ಹಂಸಲೇಖರವರ ಶ್ರೇಷ್ಠ ಹಾಡುಗಳನ್ನು ನೂರಾರು ಬಾರಿ ಕೇಳಿ ತೃಪ್ತಿ ಪಟ್ಟು ಹೊಗಳಿದ್ದೇವೆ ನಮಗೆ ಬೇಡವಾದ ಹಾಡನ್ನು ಕೇಳದೇ ಟೀಕೆಯನ್ನು ಮಾಡದೇ ಬಂದಿದ್ದೇವೆ... ಹಿರಿಯ ಪೇಜಾವರಶ್ರೀ ಬಗ್ಗೆ ಹಂಸಲೇಖ ಕ್ಷಮೆ ಕೇಳಿದ್ದಾರೆ ವಿಷಯ ವಿವಾದ ಮಾಡುವ ಕೆಲಸ ಮಾಡಬೇಡಿ ಪ್ರತಿ ವ್ಯಕ್ತಿಯ ಜೀವನಕ್ಕೆ ಬೇಕಾದ ಹಾಗೆ ಮಾತಾನಾಡಬೇಡಿ
Sir ಇವನ್ಯವ ಮಹಾ ಎಮ್ಮೆ ಸರ್ ನಿಜವಾದ ಸಂಗೀತ ನಿರ್ದೇಶಕ ಅಂದ್ರೆ ಚಿ ಉದಯಶಂಕರ್ ಇನ್ನು ಒಳ್ಳೆ ನಿರ್ದೇಶಕರಿದ್ದಾರೆ ಅವರ ಹೆಸರನ್ನ ಹೇಳಿ ಇವನು ದೊಡ್ಡ ಕಳ್ಳ ಸುಮ್ಮನೆ 25 ವರ್ಷದ ಹಿಂದೆ ಏನೂ ಒಂದು ಹಾಡು ಮಾಡಿದರೆ ಇವನು ಸಂಗೀತ ನಿರ್ದೇಶಕನ ಅಯ್ಯೋ ಮಹಾನುಭಾವರು ರಾಜ್ಕುಮಾರ್ ಸಿನಿಮಾಗಳಿಗೆ ಹಾಡುಗಳನ್ನ ಕೊಟ್ಟೂರು ಎಂಥ ದೇವರುಗಳು sir ಅವರನ್ನ ನಾವು ನೆನೆನೆಸಿಕೋಬೇಕು ಇವರೆಲ್ಲ ಯಾರೋ ಯಾರಿಗೂ ಗೊತ್ತಿಲ್ಲ ನೀವು ಹೇಳಿದ ಮೇಲೆ ನಾವು ನೋಡುತ್ತಿದ್ದೇವೆ
ಉಡುಪಿ ಮಠದಲ್ಲಿ ಇಂದಿಗೂ ಜಾತಿ ಭೇದ ಇದೆ, ಮೊದಲು ಅದರ ಬಗ್ಗೆ ಮಾತನಾಡಿ, ಅದು ಬಿಟ್ಟು ಒಬ್ಬರನ್ನು ಈ ತರಹ Target ಮಾಡೋದು ಸರಿ ಅಲ್ಲ, ಹಂಸಲೇಖ ಅವರ ಕಾಲು ಭಾಗದಷ್ಟು ಜ್ಞಾನ ಇಲ್ಲದವನು ಅವರಿಗೆ ಏಕವಚನದಲ್ಲಿ ಮಾತನಾಡುತ್ತಾನೆ So Sad 😂
@@beinghuman7650 ಜಾತಿಭೇದವಿಲ್ಲದ್ದನ್ನು ಹುಡುಕುತ್ತಿದ್ದೇನೆ. ಸಿಗುತ್ತಿಲ್ಲ.ನಮ್ಮಲ್ಲಿ ಜಾತಿಭೇದವಿಲ್ಲ ನಮ್ಮ ಜೊತೆಗೆ ಬನ್ನಿ ಎನ್ನುತ್ತಾರೆ. ನಂತರ ಅವರ ಜಾತಿ ಇಂತದು ಎಂದು ತೋರಿಸುತ್ತಾರೆ.ವಿಪರ್ಯಾಸವಲ್ಲವೇ!?.
Well spoken But May be brahmins tried to discourage/Pull down him when he was trying his Music..He has that deep Hurt...May be....Brahmins should also stop such acts...
ಹಂಸಲೇಖ ಸರ್ ಬಗ್ಗೆ ನಮಗೆ ತುಂಬಾ ಗೌರವವಿತ್ತು ಆದರೆ ಕೊಲೆಗಡುಕನ ವಿರುದ್ಧ ಪರವಹಿಸಿ ಮಾತಾಡುತ್ತಿದ್ದಾರೆ ಸತ್ತಿರುವ ಆ ವ್ಯಕ್ತಿ ರೇಣುಕಾ ಸ್ವಾಮಿ ಬಗ್ಗೆ ಯಾಗಲಿ ಅವನ ಹೆಂಡತಿ ಬಗ್ಗೆ ಆಗಲಿ ಮಾತನಾಡಲು ಯೋಗ್ಯತೆ ಇಲ್ಲ ಇವನಿಗೆ ಇವನೆಂಥ ನಾದಬ್ರಹ್ಮ
ಹಂಸ ಲೇಖಾ ಒಬ್ಬ ಹುಚ್ಚ ಆತನಿಗೆ ಮಹಾಗುರು ಎಂದು ಕರೆಯಬಾರದು
ಇನೇನು ನೀನುನ ಕರಿಬೇಕಾ ತಿಕಲ್
@@parameshs4137ನಾಥಬ್ರಹ್ಮ
@@parameshs4137ಚಂಡಾಲ ಗುರು.
Kojawaara anta kari
ಈ ಮಹಾಗುರು ಅನ್ನೋ ಮಾತೇ ನಾಟಕ.ಯಾವ ಸೀಮೆ ಮಹಾಗುರು. ಭಾರತ ಒಪ್ಪಿರುವ
ಮಹಾಗುರುಗಳು ನಾಟಕದವರಿಗೆ ಗೊತ್ತೂ ಇಲ್ಲ.
ಇವರೆಲ್ಲ ಕಾಂಗ್ರೆಸ್ ಚೇಲಗಳು
ಇವನು ಮಾಂಸಲೇಖ ಸಾಬರನ್ನು ಇದೇ ರೀತಿ ಕೇಳಲಿ,
ನೀವು ಬಿಜೆಪಿ ಚೇಲಾಗಳು
Yess
Nija
Neenoo bjp baket
ಈ ಅಯೋಗ್ಯ ಪೇಜಾವರ ಗುರುಗಳ ಬಗ್ಗೆ ಮಾತಾಡಿದ್ದು ಮರೆಯಲಾಗದ ಸಂಗತಿ
Kelvu idiot nanmklu devru gala Tara build up kodkond sheke hodkond irtare .. swamiji aadre mata l irbeku adbittu non veg tinnor manege entry kottu jeevna paavna maadde anno Tara build up kodovrge saryag helavre .. all devru neevgalu en ankond bittidiri antha 😂😂 elru manushyaru andmele discrimination maadkond build up tagolo nanmaklu neevuagalu en sheke hodirtira Alva .. tagdu nanmkla nam side banni colony mannu maka antha 😂😂
This bloody ahamkara
ನಾನು ಮೊದ್ಲು ಹಂಸಲೇಖ ರ ದೊಡ್ಡ ಅಭಿಮಾನಿ ಆಗಿದ್ದೆ. ಇವರ ನಿಜ ಬಣ್ಣ ಬಯಲದಾಗಿಂದ ಇವನು ಅಂದರೆ ಆಗಲ್ಲ.
Same
ನನಗೂ ಆಗಲ್ಲ
Same here
Shatagalu nivela thuu
Same to same here
ಕಾಂಗ್ರೆಸ್ ಪಕ್ಷ ದ ಏಜೆಂಟ್
ಧರ್ಮ ಅಂದರೆ ಅವರವರ ಧರ್ಮವನ್ನು ಬಹಳ ಪ್ರೀತಿ ಮಾಡುವ ವಸ್ತು. ಯಾರನ್ನೋ ವೊಲೈಕೆ ಮಾಡಲು ಏನೇನು ಮಾತನಾಡಬೇಡಿ ಜಾತಿ ಜಾತಿ ಯವರನ್ನು ಜಗಳಕ್ಕೆ ತರಬೇಡಿ 🙏
Sariyagi helidri.
Yes corect
ಜೈ ಹಂಸಲೇಖಾ 💛♥️ಜೈ ಕನ್ನಡ 🙏ಕಾಮಾಲೆ ಕಣ್ಣಿಗೆ ಕಂಡದ್ದೆಲ್ಲಾ ಹಳದಿ ಸತ್ಯ ಎಲ್ಲರಿಗೂ ಕಹಿ ಆದರೂ ಅವರು ಯಾವ ಭಯವಿಲ್ಲದೆ ಇರುವ ಸತ್ಯವನ್ನೇ ಮಾತನಾಡಿದ್ದಾರೆ ಅದು ಕೆಲವರಿಗೆ ಓಲೈಕೆ ಅನ್ನಿಸುತ್ತದೆ...
ಅವರು ಯಾರನ್ನೂ ಹೀಯಾಳಿಸಲ್ಲಾ ಸಾವಿರ ವರ್ಷಗಳ ಕಾಲ ದಲಿತರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ನೊಂದು ಮಾತನಾಡಿದ್ದಾರೆ..ಇಡೀ ದೇಶಕ್ಕೆ ತಿಳಿದಿರುವ ಸತ್ಯವನ್ನೇ ಮಾತನಾಡಿದ್ದಾರೆ ಕೆಲವರಿಗೆ ಸತ್ಯ ಒಪ್ಪಿಕೊಳ್ಳೋ ದೈರ್ಯವಿಲ್ಲ..ಕನ್ನಡಿಗರಿಗೆ ದೇವರು ಕೊಟ್ಟ ವರ ಹಂಸಲೇಖ ಭೂಮಿ ಇರುವವರೆಗೆ ಅವರ ಹಾಡುಗಳು ಶಾಶ್ವತ...
Himsaleka sabrakyge sigbeku soosmadkollodu....
ಈ ಗುಲಾಮ ಸರ್ಕಾರ ಇಂತಹ ಸ್ವಘೋಷಿತ ಬುದ್ದಿವ್ಯಾದಿಗಳಿಗೆ ಹೇಸಿಗೆ ತಿನ್ನುಸಿ ಬೆಳಸುತ್ತಿದೆ😂
1947 ರಿಂದ
A
rru@@ravindrag8277
@@ರವಿಕುಮಾರ್ಕೆಂಪಿಸಿದ್ದನಹುಂಡಿyou are Right brother
Nimdu bandu hogi en gudde hakidri😂😂
He is master of all controversies. He even spoke very badly about Pejaavara swamiji. He wanted to contest on Congress ticket.
Yss Broo 🙏
Why people with peanut brain wants to contest only on Congress ticket🤔
Because they all are pappu followers @@kathyasubash9797
Nayigala thara elli bekadaru kalethhi nillabahudu 😂😂😂@@kathyasubash9797
Rightly said
ಹಂಸಲೇಖಾ ಸರ್ ನಾನು ನಿಮ್ಮ ಅಭಿಮಾನಿ ಆದ್ರೂ ಪೇಜಾವರಶ್ರೀಗಳ ಬಗ್ಗೆ ಕೀಳಾಗಿ ಮಾತಾಡಿದ್ದು ತುಂಬಾ ಅಸಹ್ಯ ಅನ್ಸುತ್ತೆ ಹೌದು ಸರ್ ಪೇಜಾವರಶ್ರೀ ಅಂದ್ರೆ ಇಡೀ ಹಿಂದೂ ಸಂಸ್ಕೃತಿಯೇ ತಲೆಬಾಗುತ್ತಿದೆ ಅವರ ನಯ ವಿನಯ ಸಮಾಜದ ಚಿಂತನೆ ಕುರಿತು ಅವರ ಬಗ್ಗೆ ಮಾತಾಡುವ ಯೋಗ್ಯತೆ ನಿಮ್ಗೆ ಇಲ್ಲ ಧಿಕ್ಕಾರ ಇರಲಿ ನಿಮಗೆ
ಹಂಸಲೇಖ ಒಬ್ಬ ಹೈ ಪ್ರೊಫೈಲ್ ಪಾಪಿ
Nimgu gottaytha. 😀😀😀😀👍🚩🇮🇳
😂😂Elli huduktiri ee tara wordsna 👌
ನಾಥ ಬ್ರಹ್ಮ, ಮಾಂಸ ಲೇಖ, ಚೋರ ಗುರು, ಕಳ್ಳ ರ ಕಳ್ಳ
Avn shishyandru sulemaklu😂
Yes
ದಯವಿಟ್ಟು ಈ ಮನುಷ್ಯ ಕದ್ದಿರುವ ಹಾಡುಗಳನ್ನು ತೆರೆಗೆ ತನ್ನಿ. ಆಗ ಇವನ ಸಂಗೀತ ಬಟ್ಟಾಬಯಲಾಗುತ್ತದೆ.
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
ua-cam.com/video/oT7Sdc2R93A/v-deo.html
ತುಕಲಿ ನನ್ ಮಗನೆ copy ಆದ್ರು ತುಂಬಾ ಚನ್ನಾಗಿ music compos ಮಾಡ್ತಾರೆ. ದಮ್ಮ್ ಇದ್ರೆ ನೀನೇ lyrics ಬರೆದು music compos ಮಾಡದಪ್ಪ ಕಂದಾ 😂
ಬರೀ ಮೂರು ನಾಲ್ಕು ಹಾಡು ನೋಡಿ ಹಂಸಲೇಖರ ಬಗ್ಗೆ ಮಾತನಾಡುತ್ತಾರೆ..ಅವು ಸಹ inspired inda ಮಾಡಿದ್ದು ನಾಲ್ಕು ಸಾವಿರಕ್ಕೂ ಹೆಚ್ಚು ಅದ್ಭುತ ಟ್ಯೂನ್ ಸಾಹಿತ್ಯ ಇರುವ ಹಾಡು ಹಂಸಲೇಖ ನೀಡಿದ್ದಾರೆ ಅವುಗಳನ್ನು ಟಚ್ ಮಾಡುವುದಕ್ಕೂ ಬೇರೆ ಭಾಷೆಯ ಸಾಹಿತಿಗಳಿಗೆ ಸಾಧ್ಯವಿಲ್ಲ..ಇವರಿಗೆ ಇಳಯರಾಜ ರೆಹಮಾನ್ ಅಂತವರು ಕಾಪಿ ಮಾಡಿದ್ದು ಗೊತ್ತಿಲ್ಲ.. ಗೂಗಲ್ಗೆ ಹೋಗಿ ilayaraje copied songs ಮತ್ತು tamil songs copied from english ಅಂತಾ type ಮಾಡಿದರೆ ಅವರ ಬಂಡವಾಳವು ತಿಳಿಯುತ್ತದೆ...ಕನ್ನಡಿಗರಾಗಿ ಕನ್ನಡಿಗರ ಕಾಲು ಎಳೆಯಲು ಬರುತ್ತಾರೆ...a@@mallikarjunkaddikaddi5441
google ಗೆ ಹೋಗಿ type ಮಾಡು.... Ilayaraja copied songs... ಮತ್ತು tamil songs copied from English.. ಮತ್ತು tamil movies copied from English ಅಂತಾ ಆಗ ತಿಳಿಯುತ್ತೆ ಅವರ ಬಂಡವಾಳ...ಸುಮ್ಮನೆ ಕನ್ನಡಿಗನಾಗಿ ಕನ್ನಡಿಗರ ಕಾಲು ಎಳೆಯಲು ಬರಬೇಡ
ಹಂಸಲೇಖ ಒಬ್ಬ ಮಹಾ ಅಹಂಕಾರಿ, ದುರಹಂಕಾರಿ
💯 true 👍 🚩🇮🇳🙏
S
ನಾಗೇಂದ್ರ ಪ್ರಸಾದರ ಹಾಡು, ಕೊರಿಯನ್ ಮ್ಯೂಸಿಕ್ ನ ಟ್ಯೂನ್ ಕದ್ದವನೆ ಈ ಹಂಸಲೇಖ, ಸಾಮಾಜಿಕ ಜಾಲತಾಣ ಇಲ್ಲದೆ ಇರುವ ಸಮಯದಲ್ಲಿ ಬೆಳೆದವನು ಇವನು, ಈಗ ಸರಿಯಾಗಿ ಹುಡುಕಿದರೆ ಇವನ ಸಂಗೀತ ಎಲ್ಲವೂ ಕದ್ದಿದ್ದು....
👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡
Yes yes you are talented comments congratulations sariyada uttharavanuu kottiddheeri ayyogyarige
ರೀ ಹಂಸಲೇಖ ಮಾಡಿರೋ ಹಾಡುಗಳು ಮೂರು ಸಾವಿರ, ನೀವೇಲ್ಲಾ ಸೇರಿ ಕಾಪಿ ಟ್ಯೂನ್ ಹುಡುಕಿರೋದು ಹತ್ತೋ ಹದಿನೈದು ಅದಷ್ಟು ಇಟ್ಕೊಂಡು ಅವರ ಪ್ರತಿಭೆ ಟಾರ್ಗೆಟ್ ಮಾಡ್ತಿದ್ದೀರಾ, ಈ ಅಜಿತ ಗೆ ಆಗಲಿ ನಿಮಗೆ ಆಗಲಿ ಹಂಸಲೇಖ ಅವರ ಸಾಹಿತ್ಯ ದ ಬಗ್ಗೆ ಗುಲಗಂಜಿ ಅಷ್ಟು ಜ್ಞಾನ ಇಲ್ಲ ನಿಮ್ಮಂತ ಹಾಡು ಸಾಹಿತ್ಯ ದ ತಿಳುವಳಿಕೆ ಇಲ್ಲದವರು ಅವರ ಪ್ರತಿಭೆಯನ್ನು ಹಲ್ಲಗೆಳೆಯೊ ಕೆಲಸ ಮಾಡ್ತಿರ, ನೀವ್ ಎಷ್ಟು ಬಾಯಿ ಬಡ್ಕೊಂಡ್ರು ಸಾಮಾನ್ಯ ಜನರ ಮನಸಲ್ಲಿ ಬಾಯಲ್ಲಿ ಇರೋ ಹಂಸಲೇಖ ಹಾಡನ್ನ ಈ ಜನ್ಮದಲ್ಲಿ ಕದಲಿಸೋಕೆ ಆಗಲ್ಲ,
Yoy are a genious. ಪದಗಳನ್ನು ಯಾವ ಖಜಾನೆ ಇಂದ ಹೆಕ್ಕಿ ತರ್ತೀಯ ಮಾರಾಯ. ನಿಮ್ಮ ಉಪಮೆಯ ಉಪಮಾನಗಳಿಗೆ, ಭಾಷೆಯವಶೈಲಿಗೆ, ನೋಡೋದಕ್ಕೆ ತೆಳು ಆದರೂ ಸತ್ಯ ಹೇಳೋ ತಾಕತ್ತಿಗೆ, ಮೀಟರ್ ಗೆ ಒಂದು ಸಾಲ್ಯೂಟ್...
ಈ ಗ ನಾನು ಏಕಾಂಗಿಯಲ್ಲ ಇವನನ್ನು ಬಹಳಹಿಂದೆಯೇ ಉಗಿ ದಿದ್ದೆ
ಬರೀ ಉಗಿಬೇಡಿ,ಆಗಿದುಗಿರಿ,
1000/. Yessssss. Doddoru annuskondu baayige bandiddu maathadbittu kshame kelthave. Jai shree ram. 🙏👍🚩🇮🇳
Science ಪ್ರಕಾರ ಇರೋದೊಂದೇ ಜನ್ಮ
ಒಂದು ಸತ್ಯ ಹೇಳಬೇಕೆಂದರೆ , ಹಂಸಲೇಖ ಕ್ರಿಶ್ಚಿಯನ್ನ ಮತಕ್ಕೆ ಮತಾಂತರವಾಗಿದ್ದಾನೆ .ನನಗೆ ಅವರ ಸಮೀಪವರ್ತಿಗಳಿಂದ ತಿಳಿಯಿತು.
Ee bevarsilekha pappu pan
Hauda namage gothe Ella eevanige Hindu gala sangeetha beku avara duddu beku ellina hesaru beku adare Bethlehem samskara beku evanobba nayi
That is why those people will talk all such nonsense
@@SUMANKUMARI-y1c3y ಅದು ಕ್ರಿಶ್ಚಿಯನ್ ಮಷಿನರಿಗಳ ಸಂಚು
ನಾನು ನೇಕಾರ ಜನಾಂಗ ಅಂತ ಅನ್ಕೊಂಡಿದ್ದೆ
ಲೋ ಅಯೋಗ್ಯ ಹಂಸಲೇಖ ಅವರ ಪುಟ್ಟರಾಜ ಗವಾಯಿ ಚಲನಚಿತ್ರದ ಹಾಡು ಸಂಗೀತ ಕೇಳು. ಕಿವಿಗಳು ಸರಿ ಇದ್ರೆ..
ಕಿವಿಗಳಿಗಿಂತ ಮೊದಲು ಬಾಯಿ ಸರಿಯಿರಬೇಕು ಗೊತ್ತಾ...
@@jayaprakashshetty9089ನಿನ್ನಂಥ ಕುರುಡು ಭಕ್ತರಿಗೆ ತಲೆನೆ ಸರಿ ಇಲ್ಲಾ....
Looffer nanmaganna naadabrahma thooo ivnajanmakkistu benkihaka
ಹಂಸ ಪುಕ್ಕ ವನ್ನು ಹಂಸಲೇಖ ಅಂದುಕೊಂಡಿದ್ದು ನಮ್ಮ ತಪ್ಪಲ್ಲವೇ.
ಇದು ಕಾಗೆ ಪುಕ್ಕ
Meyyo vayassalli chennagi meykonda ,sayo kaladalli maha buddivanthana thara aduthiddane. Sayo kelakke kelavarige ollethana baruthhe ,kelavarige kuthanthri buddi baruthhe , adu evanige bandirabeku
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
ua-cam.com/video/oT7Sdc2R93A/v-deo.html
Hamsa lekha antha enthaha sundar hesarannu ivanigi eke ee hesaru , antha artha aagilla , 🙏🙏🙏
ಈ ಹೊಲಸಿನ, ಕ್ರಿಮಿ ಹಂಸಗಳ ಪುಕ್ಕಗಳಿಗುಾ ಹೊಲಿಸಿಕೊಳ್ಳಲಾಗದ ಎಲ್ಲಾ ಕಲ್ಮಶಗಳು ಹೋಗುವ (ಗಟಾರ) ಚರಂಡಿಯಲ್ಲಿ ಉತ್ಪತ್ತಿಯಾಗುವ ರೋಗಾಣು(ವೈರಸ್) ಎಂದು ನಮ್ಮ ಅಭಿಪ್ರಾಯಗಳು. ಏನಂತ್ತಿರೀ ಮಾನ್ಯರೇ.
👌🏻 ಅಜಿತ್ ಅವರೇ. ಚೆನ್ನಾಗಿ ಹೇಳಿದ್ದೀರಿ. ಅವನಿಗೆ ನಾನು ಕೊಟ್ಟಿರುವ ಹೆಸರುಗಳು ಧ್ವಂಸಲೇಖ ದ್ವಂದ್ವಲೇಖ ಮಾಂಸಲೇಖ.
Yes
👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡
ಕಂಸಲೇಖ
ಧ್ವಂಸಲೇಖ - ದಶಕಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ನೋಡುತ್ತಿದ್ದ ಈ ವ್ಯಕ್ತಿಯ ಅಡ್ಡನಾಮ
S
ನಿಜವಾದ ಸಂಗೀತಪ್ರಪಂಚಕ್ಕೆ ಸದ್ಗುರು ಶ್ರೀ ತ್ಯಾಗರಾಜರು ಮಾತ್ರ ನಾದಬ್ರಹ್ಮರು.... ಇವತ್ತಿನ ಸಮಾಜ ಇಳಿದಿರೋ ಆಳ ಏನು ಅನ್ನೋದು ಅರ್ಥ ಆದ್ರೆ,,,ಇನ್ನಾದ್ರೂ ಢೋಂಗಿಗಳನ್ನು ದೂರ ತಳ್ಳಿ... ನಿಜವಾದ ಕಲೆಯನ್ನು ಉಳಿಸಿ.... ತಮ್ಮ ಫೇಕ್ ಷೋ ಗಳಲ್ಲಿ ಬ್ರಾಹ್ಮಣ ಅನ್ನೋ ಕಾರಣಕ್ಕೆ ಪ್ರತಿಭಾವಂತರನ್ನು ತುಳಿದ ಈತ ಜಾತ್ಯತೀತ ವಿಚಾರವಾದಿ ಆಗಲಾರ... ವ್ಯಕ್ತಿ ವಿಕಾರಿ ಬಿಡ್ರಿ.
ಯಾರು ಆ ತ್ಯಾಗರಾಜರು ಏನ್ ಸಾಧನೆ ಮಾಡಿದ್ದಾರೆ ಸ್ವಲ್ಪ ಏಳುತೀರಾ
ಇದು ಸಿನಿಮಾ ಸಂಗೀತಕಷ್ಟೇ
ಕನ್ನಡಿಗರು ಕೊಟ್ಟಿರೋ ಬಿರುದು ನಾದಬ್ರಾಹ್ಮ ಅಂತ ಯಾರೋ 3%ಇರೋರುಗೆ ಇಷ್ಟ ಇಲ್ಲ ಅಂದ್ರೆ ಏನೂ ಲಾಸ್ ಇಲ್ಲ ಕನ್ನಡಿಗರಿಗೆ ಕರ್ನಾಟಕಕ್ಕೆ ನಮ್ಮ ಹಂಸಲೇಖ ಸರ್ ಮಾತ್ರನೇ ನಾದಬ್ರಾಹ್ಮ ಇನ್ನೂ 500 ವರ್ಷ ಆದ್ರೂನು ಅವ್ರೆ
ಮಹಾಗುರು ಅನ್ನಿಸಿಕೊಂಡ ಆ ಹಂಸಲೇಖಾನಿಗೆ ಈ ತರ ಎಂಜಲು ನೆಕ್ಕುವ ಪರಿಸ್ಥಿತಿ ಹೇಗೆ ಬಂತು ಅನ್ನುವುದು ಆಶ್ಚರ್ಯ.ಮತ್ತೆ ಮತ್ತೆ ಅದದೇ ತಪ್ಪುಮಡುತ್ತಾನಲ್ಲ.
ನನಗೆ ಹಂಸಲೇಖ ಅವರ ಬುದ್ದಿ ಸ್ವಲ್ಪನೂ ಇಷ್ಟ ಆಗಲ್ಲ 🤮🤮🤮
Homsa nage ista illa thu, u u u
ಇಷ್ಟ ಆಗಲಿಕ್ಕೇ ಮಾಂಸಲೇಖಾ ಗೆ ಬುದ್ದಿನೇ ಇಲವಲ್ಲಾ @@psharadapsharada2895
Ravichandran is Best
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
ua-cam.com/video/oT7Sdc2R93A/v-deo.html
ಹಂಸಲೇಖ ಹಾಡು ಇಲ್ಲದೇ ಹೋಗಿದ್ದರೆ ರವಿಚಂದ್ರನ್ ಸಿನಿಮಾಗಳೇ ಹಿಟ್ ಆಗುತ್ತಿರಲಿಲ್ಲ ರವಿಚಂದ್ರನ್ ನಾಯಕ ಪಟ್ಟ ಉಳಿಸಿಕೊಳ್ಳುವುದು ಆಗುತ್ತಿರಲಿಲ್ಲ..ರವಿಚಂದ್ರನ್ ಒಳ್ಳೆಯ ನಟ ಆದರೆ ಹಂಸಲೇಖ ಇಲ್ಲದೇ ಅವರಿಲ್ಲ ರೆ@@PrashanthbhandaryBhandary
bjp ನಾಯಿ niu ಜೈ hamsalek sir
ಸತ್ಯ
ಅವನೊಬ್ಬ ಕಾಪಿ ಹೊಡೆಯೋ ಚೋರ ಸಂಗೀತಗಾರ
👡👡👡👡👡👡👡👡👡👡👡👡👡👡👡👡
ಮತ್ತೆ ಈಗಿನ ಸಂಗೀತಗಾರರು!
Lofer bhage en maathu
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
ua-cam.com/video/oT7Sdc2R93A/v-deo.html
👠👠👠👠👠👠👠👠
Ajit ನಿಜವಾಗಿವು ನೀವು ಪ್ರಶಂಶೆ ನೀವು ಅರ್ಹರು. ನಿಮ್ಮ ವಿಚಾರಧಾರೆ ಬಹಳ ಚನ್ನಾಗಿದೆ. ನಿಮಗೆ ವಂದನೆಗಳು.
ಜೈ ಹಂಸ ಲೇಖ ಜಿ
ಯಾವಾಗ ಹೆಸರು ಹಣ ಬಂತಲ್ಲ ಆಹಂಕಾರ ಬಂದು ನಾನೇನು ಹೇಳಿದರು ಜನ ಮೆಚ್ಚುತ್ತಾರೆ ಎಂದುಕೊಂಡಿದ್ದಾಾರೆ
ಅದೆಲ್ಲ ಅವರಿಗೆ ಅವರ ಪ್ರತಿಭೆಯಿಂದ ಸಿಕ್ಕಿದ್ದು. ಯಾರ ಭಿಕ್ಷೆನೂ ಅಲ್ಲ.. ಅವರು ಹೇಳಿದ್ದನ್ನು ಎಲ್ಲರೂ ಮೆಚ್ಚಿಕೊಳ್ಳಿ ಅಂತ ಅವರು ಎಲ್ಲೂ ಹೇಳಿಲ್ಲ.ಅದು ಅವರ ನಿಲುವು ಅಷ್ಟೇ.
Aa tara ankolodu avra bhrame. 👍🚩🇮🇳 jai shree ram. 🙏
ಕ್ಷಮೆ ಕೇಳಿದಂಗೆನೇ ಮಾತಾಡಿದ್ದು ಮಾತಾಡಲ್ಲ ವಾಪಸ್ ಬಂದ್ಬಿಡುತ್ತ ಮಾತಾಡಿದಂತ ಮುಂಚೆ ಯೋಚನೆ ಮಾಡಬೇಕು
ಅಜಿತ್ ಬೊಪ್ಪನಳ್ಳಿ ಒಳ್ಳೆಯ ಮಾತು ಒಳ್ಳೆಯ ಭಾಷೆ ಒಳ್ಳೆಯ ಭಾಷೆ ಶೈಲಿ ಒಳ್ಳೆಯ ವಿವರಣೆ ಅತ್ಯದ್ಭುತ 🌹🙏🏽ಜೈ ಶ್ರೀ ರಾಮ್ 🙏🏽🌹
ಮೊಸರು ಮಜ್ಜಿಗೆ ಯಾಯಿತು,ಮಜ್ಜಿಗೆ ನೀರುಮಜ್ಜಿಗೆ ಯಾಯ್ತು,ನೀರು ಮಜ್ಜಿಗೆ ಈಗ ಬರೇ ನೀರು,ಚರಂಡಿನೀರು.
Super😂
@@krishnavasishtha6782 ಸ್ಥಾಕ್ ಮುಗಿದ ಮೇಲೆ ಏನು ಮಾಡಬೇಕೆಂದು ಗೊತ್ತಾಗದೆ ಏನೇನೋ ಮಾತನಾಡಿಸುತ್ತದೆ.
Well spoken But May be brahmins tried to discourage/Pull down him when he was trying his Music..He has that deep Hurt...May be....Brahmins should also stop such acts...
Wowww brother
@@ramindians ಯಾರನ್ನು ಯಾರೂ ತುಳಿಯಲಾಗುವುದಿಲ್ಲ. ಡಾ. ರಾಜಕುಮಾರ, ಶಶಿಕುಮಾರ, ಪ್ರಕಾಶ್ ರೈ, ದರ್ಶನ್, ಸುದೀಪ್, ರವಿಚಂದ್ರನ್, ಅರ್ಜುನ್ ಜನ್ಯ, ರಾಜು ಊರುಫ್ ಹಂಸಲೇಖ ಊರುಫ್ ರಾಜುರವರನ್ನು ಜಾತಿ ನೋಡಿ ಜನತೆ ಪ್ರೀತಿಸಲಿಲ್ಲ. ಅವರ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟರು. ಬ್ರಾಹ್ಮಣರನ್ಯಾಕೆ ದೂಷಿಸುತ್ತೀರಾ?.
ಬ್ರಾಹ್ಮಣ ರ ಬಗ್ಗೆ ತಪ್ಪು ತಪ್ಪಾಗಿ ಮಾತಾಡಬೇಡಿ ಅವರ ಪರವಾಗಿ ಮಾತಾಡುತ್ತೇನೆ ಅಂದರೆ ನಾನೇನು ಬ್ರಾಹ್ಮಣ ಅಲ್ಲ ನಾವು ಕೂಡ ಮಾಂಸಾಹಾರಿ ಗಳೇ ನನ್ನ ಸ್ನೇಹಿತ ಬ್ರಾಹ್ಮಣ ಸಮುದಾಯದ ಹುಡುಗ ಜೊತೆಯಲ್ಲೇ ವಿದ್ಯಾಭ್ಯಾಸ ಮಾಡಿತ್ತಿದ್ದೆವು ಅವನಿಗೆ ನಿಧಾನಕ್ಕೆ ಮೋಸದಿಂದ ಮಾಂಸ ತಿನ್ನೋ ಹಾಗೆ ಮಾಡ್ದೆ ಹೇಗೆ ಎಂದು ಎಲ್ಲಾ ವಿವರಿಸೋಕೆ ಆಗೋಲ್ಲ ನಂತರ ಮಾಂಸ ಮದ್ಯ ಸೇವಿಸೋ ಹಾಗೆ ಮಾಡ್ದೆ ಆ ಪಾಪ ಕರ್ಮ ಈಗಲು ಅನುಭವಿಸುತ್ತ ಇದ್ದೇನೆ ಅವನು ಹಾಳಾಗಿ ಹೋಗಿದ್ದ ಈಗ ಎಲ್ಲಾ ಬಿಟ್ಟ ಮೇಲೆ ಈಗ ತಕ್ಕ ಮಟ್ಟಿಗೆ ಚೆನ್ನಾಗಿದ್ದಾನೆ ಆದರೆ ನಾನು ಈಗಲು ಸಾಯೋಕು ಆಗ್ದಲೆ ಬದುಕೋಕು ಆಗ್ದಲೆ ನರಳುತ್ತ ಇದ್ದೇನೆ ದಯವಿಟ್ಟು ನಾನು ಮಾಡಿದ ತಪ್ಪನ್ನು ಯಾರು ಮಾಡಬೇಡಿ ಧರ್ಮ ಬಿಟ್ರು ಕರ್ಮ ಬಿಡೋಲ್ಲ.....
🤣🤣🤣🤣🤣🤣😂😂😂😂
ಬ್ರಾಹ್ಮಣರನ್ನ ಕಾಶ್ಮೀರದಲ್ಲಿ ಹುಡುಕಿ ಹುಡುಕಿ ಕೊಂದ ಮುಸ್ಲಿಮರ ಧರ್ಮ 40 ಕ್ಕೂ ಹೆಚ್ಚು ದೇಶದಲ್ಲಿ ಬೆಳೆದಿದೆ ನಿಮ್ಮ ಪ್ರಕಾರ ನೋಡಿದರೆ ಇಸ್ಲಾಂ ಧರ್ಮ ಬ್ರಾಹ್ಮಣರನ್ನು ಕೊಂದಿದಕ್ಕೆ ಈ ಪ್ರಪಂಚದಲ್ಲಿ ಇಷ್ಟೋತ್ತಿಗೆ ಇರಲೇಬಾರದಿತ್ತು . ಇಂನ್ನಾದರೂ ಇಂತಹ ತರ್ಕವಿಲ್ಲದ ಮೂಢನಂಬಿಕೆಯಿಂದ ಆಚೆ ಬನ್ನಿ 😂
ಎಷ್ಟೋ ವರ್ಸ್ ಗಳ ಹಿಂದೇ ಮುಸ್ಲಿಂ ರು ಆಳುತಿದ್ರೆ ಭಾರತವನ್ನಾ
ಹಾಗಾದ್ರೇ ಹೇಗೆ ಹಾಳಾಗಿ
ಹೋದ್ರು 😅😅
ಇದು ಮೂಢನಂಬಿಕೆ ಅಲ್ಲ ವಾಸ್ತವ ಎಷ್ಟು ಜನ ಬ್ರಾಹ್ಮಣೇತರರು ಮಾಂಸಾಹಾರ ಸೇವಿಸುವುದಿಲ್ಲ ಹಾಗೆ ಎಷ್ಟೋ ಜನ ಬ್ರಾಹ್ಮಣರು ಮಾಂಸಾಹಾರ ಸೇವಿಸುತ್ತಾರೆ ಯಾರಿಗೂ ಮೋಸದಿಂದ ಮಾಂಸವನ್ನು ಸೇವಿಸುವ ಹಾಗೆ ಮಾಡಬಾರದು ನಿಜ ಕರ್ಮ ಯಾರನ್ನು ಸುಮ್ಮನೆ ಬಿಡುವುದಿಲ್ಲ ನಮ್ಮ ಕರ್ಮವನ್ನು ಅನುಭವಿಸುತ್ತೇವೆ @@Uday-o7p
watch syria iraq afghan libya etc@@Uday-o7p
First remove him as a judge.... Zee kannada should take action immediately... Even siddhu got hacked from kapil Sharma as he said against India/hindu .
Kapil sharma avne family show anta adult content show nadustidda
"ನಾಗೇಂದ್ರಪ್ರಸಾದರು ಬರೆದ ಹಾಡನ್ನೇ ಕದ್ದೋನು ಈಮಾಂಸಲೇಖ😂😅
When Nagendra Prasad entered industry.
ಓ ಕಳ್ಳನ ಈತ
😂😂😂
ಎಲುಬಿಲ್ಲದ ನಾಲಿಗೆ ಅನ್ನುವುದು ಇಂತವರಿಗೆ ಸರಿಯಾಗಿದೆ. 🙆🙆🙆
ಅವರು ಹೇಳಿದ್ರಾ, ನಿನಗೆ ನನ್ನ ಹಾಡು ಹಂಸಲೇಖಾ ಅವರು ಕದ್ದಿದ್ದಾರೆ ಅಂತ, ಅಂತ ಸಾವಿರಾರು ಹಾಡು ಬರೆದಿದ್ದಾರೆ..
ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದ ನಂತರ ನಾನೂ ಇನ್ನೂ ತನಕ ಅವನ ಸಾರೆಗಮಪ ಕಾರ್ಯಕ್ರಮ ನೋಡಿಲ್ಲ .ನೋಡುವುದು ಇಲ್ಲ
Nanuu ashte, ಅವರ ಬಗ್ಗೆ ಇದ್ದ ಗೌರವವೆಲ್ಲಾ ಹೊರಟು ಹೊಯ್ತು. ಅವರವರ ಕ್ಷೇತ್ರ ದಲ್ಲಿ ಅವರವರು ಸಾಧನೆಇದ್ದರೆ ತುಂಬಾ ಚೆನ್ನಾಗಿರುತ್ತೆ.
ಅವ್ನು ಸ್ಟೇಜ್ ಮೇಲೆ ಕಂಡ ಕೂಡಲೇ T.V off ಮಾಡ್ತೀನಿ...
TRP ಗಾಗಿ T.V ಯವರು ದಾರಿಯಲ್ಲಿ ಹೋಗುವವರನ್ನು ಉಪ್ಪರಿಗೆಗೂ ಏರಿಸ್ತಾರೆ, ಒಂದಿನ ಮೂಲೆ ಗುಂಪೂ ಮಾಡ್ತಾರೆ...
ಇವನಿಗೂ ಒಂದು ದಿನ ಬರುತ್ತೆ...
@@kumudacv1278 Very very true he is a crook
Same here
Brahmanarige Sanatan Dharmakke sikk sikk hage matadiro ivnige innu uligaal illa. ALPA SWALPA SANATAN DHARM ULIDIRODE BRAHMANARINDA.ADE BRAHMANAR NASH ANDRE BHARAT KHANDAVE NAASH.😮😮😮😮😮😮😮
ಕೃಷ್ಣ ಮಠದ ಭೋಜನ ದ ಬಗ್ಗೆನೇ ಒಂದು ವಿಡಿಯೋ ಮಾಡಿ ಸರ್, puc ಯಲ್ಲಿ ಎರಡು ವರ್ಷ ಊಟ ಮಾಡಿದ್ದೇನೆ, ಸಾರ್ವಜನಿಕ ಪಂಕ್ತಿ ಯಲ್ಲಿ ಅದಕ್ಕೆ ಬ್ರಾಹ್ಮಣ ರ ಜೊತೆge ಊಟ ಮಾಡಬೇಕು ಇಲ್ಲಿ ಹೊಟ್ಟೆಗೆ ಸೇರಲ್ಲವೋ
ಅಲ್ಲಿ ಆಸ್ಪತ್ರೆ ಸ್ಟೂಡೆಂಟ್ಸ್ ಗಳಿಗೆ ಎಷ್ಟು ಜನರ ಹೊಟ್ಟೆ ತುಂಬುತ್ತೆ.🙏🙏🙏
ಮಹಾಗುರು ಅಲ್ಲ..😂ಮುಕಳಿ ಕುರು.!😅
👡👡👡👡👡👡👡👡👡👡👡👡
@@lingamurthymurthy6752 👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢
@@lingamurthymurthy6752👢👢👢👢👢👢👢👢👢👢
@@lingamurthymurthy6752"""👢👢👢👢👢👢👢👢👢👢👢👢..
ಅವನು ಮಾಂಸ ಗುರು
Zee ಕನ್ನಡದಲ್ಲಿ ಕೆಟ್ಟ ಕಂಠದಲ್ಲಿ ಇವರ ಮಾತಾಡೋದು ಕೇಳೋಕಾಗಲ್ಲ.. ಆಗ ನಾವು TV mute ಮಾಡ್ತೀವಿ..
Correct helidri
Naavu haage Maadodu 😊
Nodbedi yar nod andru
ಅದರಿಂದ ಖಂಡಿತ ನಷ್ಟವೇನಿಲ್ಲ. ಅವರ ಮಾತುಗಳನ್ನು ಕೇಳಬಯಸುವ ಕೋಟ್ಯಂತರ ಮನಸ್ಸುಗಳು ಕರುನಾಡಲ್ಲಿವೆ
Yes I too hate hearing his voice
ಬರಿ ಬಿಲ್ಡಪ್ ಕೊಡ್ತಾನೆ. ಈ ಹಾಡು ಹೀಗೇ, ಹಾಗೇ ಅಂತಾ ಹಳೇ ಕಾಲಕ್ಕೆ ಹೋಗ್ತಾನೆ
ಬಾಯಿ ಬಚ್ಚಲಾದರೆ ಸಣ್ಣವರಿಂದಲೂ ಉಗಿಸಿಕೊಳ್ಳಬೇಕಾಗುತ್ತದೆ😊😊😊
ವಸ್ಸಾಯ್ತು ಹುಚ್ಚು ಸ್ಪಲ್ಪ ಜಾಸ್ತಿ ಆಗಿದೆ ನಿಮಾನ್ಸ್ ದಾರಿ ತೋರಿಸಿ
ಪೇಜಾವರ ಶ್ರೀ ಗಳ ಬಗ್ಗೆ ಯಾವಾಗ ಈ ಚೋರ ಗುರು ಮಾತಾಡಿದ್ನೋ ಅವತ್ತಿನಿಂದನೇ ಸ ರಿ ಗ ಮ ಪ ನೋಡುವುದನ್ನೇ ನಿಲ್ಲಿಸಿದೆ.
Nanu ashte...
Nanu kooda.
ಎಲ್ಲಾ ನಾಟಕ ಒಳ್ಳೆಯವರು ಅನಿಸಿಕೊಂಡವರ ಖರಾಳ ಮುಖ 🥺😡
ಸಂಗೀತದ ಕಳ್ಳ.
Gabbu ನಾಥ ಹಿಂಸಾಲೆಕ್ಕ 😂😂
ಅಯೋಗ್ಯರಿಗೆ ನಾದ ಬ್ರಹ್ಮ ಬಿರುದು ಸಲ್ಲದು ಏಕೆಂದರೆ ನಾದಬ್ರಹ್ಮ ಎಂದರೆ ನಾದವನ್ನು ಹುಟ್ಟು ಹಾಕಿದವ ಎಂದರ್ಥ ಅದಕ್ಕೆ ಈ ವ್ಯಕ್ತಿ ಹುಟ್ಟುವ ಮೊದಲು ಸಂಗೀತವಿತ್ತು ಈ ವ್ಯಕ್ತಿ ಇಲ್ಲದೇ ಹೋದರೂ ಸಂಗೀತ ವಿರುತ್ತದೆ ಅದಕ್ಕಾಗಿ ನಾದಬ್ರಹ್ಮ ಬಿರುದು ಸಲ್ಲದು
Nadbrahma anno birudige avamana.
ನೀವು ಹೇಳುವುದು ನಿಜ ಸರ್, ಅವನೆಂತಾ ನಾದಬ್ರಹ್ಮ ಅವನ ನಾದವೆಲ್ಲ ಬುಲ್ ಶೀಟ್
ಅಜಿತ್ಅವರೇ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿತ್ತು. ಆ ಮನುಷ್ಯ ಒಳ್ಳೆಯವನಾಗಿದ್ರೆ ಈ ತರ ಮಾತನಾಡುತ್ತಿರಲಿಲ್ಲ.ಈತ ಎಡಚರ ಇರಬೇಕು.
👡👡👡👡👡👡👡👡👡👡👡👡👡👡
Pakka edacharane .
ಯಾರದಪ್ಪಾ, ಸರಿಯಾಗಿ ತಿಳಿಸಿ@@nagaratnam6357
ನಾದಬ್ರಹ್ಮ ಅಲ್ಲ ಗಬ್ಬು ನಾಥ ಬ್ರಹ್ಮ
@@umano940 😂😂😂😂
👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡
ನಿಮ್ಮಂಥ ಗುಲಾಮರು ಎಷ್ಟೇ ಬೊಗಳಿದರು ...ನಮ್ಮ ಪ್ರೀತಿಯ ಹಂಸಲೇಖ ರವರ ಒಂದು ಕೂದಲು ಕೂಡ ಕೇಳೋಕೆ ಆಗೋಲ್ಲ...ನಾಡಬ್ರಹ್ಮ್ಹ ನಮ್ಮ ಹಂಸಲೇಖ..ನಮ ಕರುನಾಡಿನ ಹೆಮ್ಮೆ ನಮ್ಮ ಹಂಸಲೇಖ ಸಾರ್...
First ask Anushree to avoid over build up to Himsalekha
Scripted
ರೋಸ್ಟರ್ ಅಜಿತ್ ಬ್ರೋ.. 🔥🔥
ನಾವೂ ಹಿಂದೆ ಹಂಸಲೇಖ ಅವರ ಹಾಡುಗಳನ್ನು ಮೆಚ್ಚುತ್ತಿದ್ದೆವು. ಈಗ ನೋಡಿದರೆ ಈತ ಶತಮೂರ್ಖ ಚೋರಗುರು ಗುಗ್ಗು ದುರಹಂಕಾರಿ ಅಂತ ನೋಡಿದರೆ ಅಸಹ್ಯವಾಗುತ್ತದೆ. ಗಂಗರಾಜ ಅಲ್ಲ ಪೆಂಗರಾಜ ಮೊದಲು ಸಾಧ್ಯವಾದರೇ.....!!!?????? ಮನುಷ್ಯನಾಗುವುದನ್ನು ಕಲಿ. ನೀನೇನು ಸಂಗೀತ ಸಾರ್ವಭೌಮರೂ ಅಲ್ಲ ಮಹಾನ್ ಶಾಸ್ತ್ರೀಯ ಸಂಗೀತದ ವಿದ್ವಾಂಸರೂ ಅಲ್ಲ ಸಿನಿಮಾ ಸಂಗೀತ ನಿರ್ದೇಶಕ ಅಷ್ಟೇ ಅನ್ನೋದನ್ನು ಮರೆಯಬೇಡಿ. ಮತ್ತೊಬ್ಬರನ್ನು ಗೌರವಿಸುವುದನ್ನು ಕಲಿಯಿರಿ ರವಿಚಂದ್ರನ್ ನಿಮಗೆ ಅನ್ನ ಹಾಕದಿದ್ದರೇ ಎಲ್ಲಿರುತ್ತಿದ್ದಿರೀ ನೆನಪಿದೆಯೇ??? ತಿರುಪೆ ಎತ್ತಬೇಕಿತ್ತು. ಛೀ ನಾಚಿಕೆಗೇಡು😡😡😡 ಇವರ ಬಾಯಿ ಊಟ ಮಾಡುವ ಬಾಯಿಯಲ್ಲ ಬಹುಶಃ ಮಲ ವಿಸರ್ಜನಾಂಗವೇ ಇರಬೇಕು.
ಗಂಗರಾಜು ರವರ ಬಗ್ಗೆ ನಿಮ್ಮ ವ್ಯಂಗ್ಯ ಭರಿತ ಮಾತುಗಳು ತುಂಬಾ ಖುಷಿ ಕೊಟ್ಟಿತು ಸಾಲಿನಲ್ಲಿ ಸುತ್ತಿ ಹೊಡೆದಿರುವುದು ನಿಮಗೆ ಧನ್ಯವಾದಗಳು
Ganga raaju alla manga raaju sir. 😀😀😀👍🚩🇮🇳🙋♀️🙏
e loafer soole maga sc irabeku avan amman baayi teredare dodda moori gataara loafer mudiyange zee tv attakeriside ivan amman mahaguru anthe mindri mundiya maha chor vayyassuagide jothege matibramane agide intha mudiyanannutanduzeet t v tale hiduka sooemakklau sarigamapa antha koorisiddare duraahankaari soole maga iavan amma mudiya ellaru seru mettinalli hodedu dooravidi
ಪೆಂಗ ರಾಜು 😂
ಲ ಪೆಂಗ್ರಾಜ @@vivekk6700
ತುಂಬಾ ಅಯೋಗ್ಯ
ಜೈ ಹಂಸಲೇಖ 💛♥️ಜೈ ಕನ್ನಡ ಕನ್ನಡಿಗರಿಗೆ ದೇವರು ಕೊಟ್ಟ ವರ ಹಂಸಲೇಖ 🙏🙏🙏💛♥️
ಮೊದಲು ಮಾನವನಾಗು, ಇದು ವಿಶ್ವಾವಾಣಿ., ಜೈಭಾರತಾಂಬೆ.
I was a big fan of Hamsaleka Shivrajkumar D Boss SaaduKokila Viji and Prakash Raj but now I’m not fan of them because they hate Samanthana Dharma..
Yes that's true Kishore is new entry along with this idiots...
Modlu samantha yaaru helu
@@murali99815 sanathan Dharm Andre hindu Dharma
@@murali99815😂
ಸನಾತನ ಧರ್ಮ
ಜೈ ಹಂಸಲೇಖ
ಮಾಂಸಲೇಖನಿಗೆ ಧಿಕ್ಕಾರ
ಮಾಂಸ ಲೇಖ..ಥು ಕಚಡ😅ರೋಗಿಷ್ಟ
👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
ua-cam.com/video/oT7Sdc2R93A/v-deo.html
@@Dreamz138 ಒಳ್ಳೆಯತನದ ಪರಮಾವಧಿ, ಕೋಟ್ಯಂತರ ಕನ್ನಡಿಗರ ಹೃದಯದ ಸಾಮ್ರಾಟ್ ಜೈ ಕನ್ನಡ ಜೈ ಹಂಸಲೇಖ💛♥️🙏
@@sumathishivakumar9379 ನೀನು
ಅಬ್ಬಬ್ಬಾ! ಎಂಥಾ ವಿಶ್ಲೇಷಣೆ. ಅದ್ಭುತ. 👏👏👏
ಅಣ್ಣ ದಲಿತರ ಬಗ್ಗೆ ಇಷ್ಟು ದೌರ್ಜನ್ಯ ಅತ್ಯಾಚಾರ ಅಸ್ಪೃಶ್ಯತೆ ನಡೀತಿದೆಯಲ್ಲ ಅದರ ಬಗ್ಗೆ ಒಮ್ಮೆ ಯಾದರು ವಿಡಿಯೋ ಮಾಡಿದ್ದೀರಾ. Neev
Jai hamslekha d. Boss
@@sureshhosamani6953 🙏💛♥️👏👏👏👏👏👏
@@sureshhosamani6953💛 ♥️💛♥️👏👏👏👏👏👏🙏
@@Aruna-x3c 💛♥️🙏
ನಾತ ಬ್ರಹ್ಮ
Durahankar, durahankar anubavisthane
I think ravichandran knew about him that's why he kept this fellow out
ಒಬ್ಬ ಗಾಯಕನನ್ನು ತುಳಿದಿದ್ದಾರೆ.
NATABRAMHA he is agent of con & cpm he taking money for this
Yes he is an agent of INC.
Vachanakaras and basavanna also took money 800 years ago? Avru kuda kyakarisi ugdidru, ee muda nambike mathu jaathivadigaligr... 10 pattu
ಅವರ ಬಾಯಿ ಬಚ್ಚಲಾಗಿದೆ.ಥೂ...ನಾಥಬ್ರಹ್ಮ
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
ua-cam.com/video/oT7Sdc2R93A/v-deo.html
Jai hamslekha jai bhim jai d.boss
ನಾನು ಹಂಸಲೇಖನ ಈ ಕೆಟ್ಟ ಗುಣದಿಂದ ಸರಿಗಮಪ ನೋಡುವುದು ಬಿಟ್ಟೆ,ಅವಕಾಶ ವಾದಿ ಅವನು.
Yessss naanu nodilla. 👍🚩🇮🇳🙋♀️
ಎಂತ ಬುದ್ಧಿ ಕಲಿತುಕೊಂಡಿದ್ದಾರಪ್ಪ ಹಂಸಲೇಖ ಅವರೇ ನಿಮಗೆ ನೋಡೋಕೆ ಸಂಸ್ಕೃತಿ ಉಳ್ಳ ದವರು ತರ ಕಾಣಿಸ್ತೀರಾ ಬಾಯಿ ಮಾತ್ರ ಯಾಕೆ ಇತರ ಇಟ್ಕೊಂಡಿದ್ದೀರಾ ನೋಡಕ್ಕೆ ಸಾದುತ್ತರ ಇದ್ಕೊಂಡು ಮಾತಾಡೋದಲ್ಲ ಅನಾಚಾರವಾಗಿ ಮಾತಾಡ್ತೀರಾ ಯಾರು ಎಷ್ಟು ಕೊಟ್ರು ನಿಮಗೆ ಇತರ ಮಾತಾಡಕ್ಕೆ 😡
ನಾನು ಹಂಸಲೇಖ ಅವರ ತುಂಬಾ ದೊಡ್ಡ ಅಭಿಮಾನಿ, ಆದರೆ ಇತ್ತೀಚೆಗೆ ಪ್ಯಾನ್ ಇಂಡಿಯಾ ಗಡ್ಡ ಬೆಳಿಯೋದು ಅಂತೇಳಿ ಜೈಲಿಗೆ ಹೋಗೋರ್ ಬಗ್ಗೆ ಮಗು ತರ ಅಂತೇಳಿ ಸಪೋರ್ಟ್ ಮಾಡೋದು
ಇವೆಲ್ಲ ನೋಡಿ ಅವರ ಬಗ್ಗೆ ಯೋಚಿಸುವಂತಾಗಿದೆ
"ಮಾಲುಬಾಲುಮಾಂಸಲೇಖ.!😂🤣
ನಿಜವಾಗ್ಲು ಇವ ನಾತಬ್ರಹ್ಮ
ಎಲ್ಲ ಜನತೆಗೆ ಒಂದು ವಿಷಯ ಮನವರಿಕೆ ಮಾಡಿಕೊಳ್ಳಬೇಕು. ಬಹಳ ವರ್ಷಗಳಿಂದ ಬ್ರಾಹ್ಮಣ ಸಮಾಜವನ್ನು ನಿಂದಿಸ್ತಾ ಇರೋದು ಅವಹೇಳನ ಮಾಡೋದು ಜಾಸ್ತಿ ಅಗ್ತಿದೆ. ಆದರೆ ಒಂದು ಅಲ ನಿಜವಾಗಿ ಯೋಚನೆ ಮಾಡಿ.. ಯಾವ ಬ್ರಾಹ್ಮಣ ಸಮಾಜದ ಬಗ್ಗೆ ಇಷ್ಟೆಲ್ಲ ಮಾತಾಡ್ತಿದ್ದಾರೋ ಅವರು ಯಾರೂ ನಾವು ಮೇಲೆ ಬೇರೆಯವರು ಕೀಳು ಅಂತ ಹೇಳಿಲ್ಲ.. ನಿಜವಾಗಿ ಅವರು ಎಲ್ಲರ ಜೊತೆ ಅಹಜವಾಗಿ ಅಂತೋಷವಾಗಿ ಇದ್ದಾರೆ.. ಆದರೆ ಕೆಲವು ಜನ ಬೇಕಂತಲೇ ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಜನಗಳ ಮದ್ಯೆ ಜಾತಿ ವಿಷಯ ತಂದು ಅವರು ತಮ್ಮ ದೊಡ್ಡ ಸ್ತಿಕೆ ತೋರಿಸ್ತಿದ್ದಾರೆ. ನಿಜವಾಗಿ ಯೋಚಿಸಿ ಜನಗಳೇ ಸರ್ವೇ ಜನಾ ಸುಖಿನೋಬವಂತು ಅಂತ ಅನೋರು ಹೀಗೆ ಯಾರ ಜೊತೆ ಅಸಹ್ಯವಾಗಿ ವರ್ತಿಸೊಲ್ಲ. ಇದೆಲ್ಲ ಬೇಕಂತ ಮಾಡ್ತಿರೋ ಕಿತಾಪತಿ. ಅದರಲ್ಲಿ ಈ ಹಂಸಲೇಖದವರು ಒಬ್ಬರು ಅಷ್ಟೆ
Super sir istella helo neevu annyay aagtiro nijawagld janagalige yak matadalla torsall ivaradu tappu mahatappu doddtappu... Amayak jaati hesaralle kolle hoditiror bagge helu sir... Innu Hallikade harijanaranna manegalalli seeiskollalla yake sir...
@@bharatikamble8565 ಈಗಲೂ ಅನ್ಯಾಯ ಆಗ್ತಿರೋದು ಯಾರಿಗೆ ಹೇಳಿ? ನೀವು ಹೇಳ್ತಿರೋ ಹಾಗೆ ಹಳ್ಳಿಗಳಲ್ಲಿ ಪರಿಸ್ತಿತಿ ಇಲ್ಲ ಸ್ವಾಮಿ. ನಾನು ಹಳ್ಳಿಯವನೇ... ನಿಮ್ಮ ಕಲ್ಲನೆಯಲ್ಲಿರೋದನ್ನ ನಿಜ ಅಂತ ಯಾಕೆ ಅಂದುಕೊಳ್ತೀರಾ ಸ್ವಲ್ಪ ವಿಶಾಲ ರೀತಿಯಲ್ಲಿ ಪರಿಸ್ತಿತಿ ಯನ್ನು ತಿಳಿದುಕೊಳ್ಳಿ.. ಯಾರೂ ಹೆಚ್ಚಲ್ಲ, ಯಾರೂ ಕಮ್ಮಿನೂ ಅಲ್ಲ.. ಆದರೆ ಕೆಲವು ಜನಗಳು ಮಾಡ್ತಿರೂ ಕುತಂತ್ರ ಇದಕ್ಕೆಲ್ಲ ಕಾರಣ ಆಗ್ತಿದೆ.
ಮಾಗಡಿ ರೋಡ್ ರೌಡಿ ಹಿಂಸಾ ಲೇಖ
ಈತ ರೌಡಿ. ನಾ 😮
ಸೂಪರ್ ಆಗಿ ಝಾಡಿಸ್ತಾ ಇದೀರ. ಖಂಡಿತ ಅಭಿಮಾನ ಹೋಯ್ತು.👍
ನಾವೂ ಹಂಸಲೇಖರವರ ಶ್ರೇಷ್ಠ ಹಾಡುಗಳನ್ನು ನೂರಾರು ಬಾರಿ ಕೇಳಿ ತೃಪ್ತಿ ಪಟ್ಟು ಹೊಗಳಿದ್ದೇವೆ ನಮಗೆ ಬೇಡವಾದ ಹಾಡನ್ನು ಕೇಳದೇ ಟೀಕೆಯನ್ನು ಮಾಡದೇ ಬಂದಿದ್ದೇವೆ... ಹಿರಿಯ ಪೇಜಾವರಶ್ರೀ ಬಗ್ಗೆ ಹಂಸಲೇಖ ಕ್ಷಮೆ ಕೇಳಿದ್ದಾರೆ ವಿಷಯ ವಿವಾದ ಮಾಡುವ ಕೆಲಸ ಮಾಡಬೇಡಿ ಪ್ರತಿ ವ್ಯಕ್ತಿಯ ಜೀವನಕ್ಕೆ ಬೇಕಾದ ಹಾಗೆ ಮಾತಾನಾಡಬೇಡಿ
ಪೇಜಾವರಶ್ರೀಗಳು ಬದುಕಿದ್ದಿದ್ದರೆ ಇವರ ಹುಚ್ಚಾಟಗಳಿಗೆ ಛೀಮಾರಿ ಹಾಕುತ್ತಿದ್ದರು
Sir ಇವನ್ಯವ ಮಹಾ ಎಮ್ಮೆ ಸರ್ ನಿಜವಾದ ಸಂಗೀತ ನಿರ್ದೇಶಕ ಅಂದ್ರೆ ಚಿ ಉದಯಶಂಕರ್ ಇನ್ನು ಒಳ್ಳೆ ನಿರ್ದೇಶಕರಿದ್ದಾರೆ ಅವರ ಹೆಸರನ್ನ ಹೇಳಿ
ಇವನು ದೊಡ್ಡ ಕಳ್ಳ ಸುಮ್ಮನೆ 25 ವರ್ಷದ ಹಿಂದೆ ಏನೂ ಒಂದು ಹಾಡು ಮಾಡಿದರೆ ಇವನು ಸಂಗೀತ ನಿರ್ದೇಶಕನ ಅಯ್ಯೋ ಮಹಾನುಭಾವರು ರಾಜ್ಕುಮಾರ್ ಸಿನಿಮಾಗಳಿಗೆ ಹಾಡುಗಳನ್ನ ಕೊಟ್ಟೂರು ಎಂಥ ದೇವರುಗಳು sir ಅವರನ್ನ ನಾವು ನೆನೆನೆಸಿಕೋಬೇಕು ಇವರೆಲ್ಲ ಯಾರೋ ಯಾರಿಗೂ ಗೊತ್ತಿಲ್ಲ ನೀವು ಹೇಳಿದ ಮೇಲೆ ನಾವು ನೋಡುತ್ತಿದ್ದೇವೆ
ಚಿ ಉದಯ್ ಶಂಕರ್ ಸರ್ ಅವರು ಸಂಗೀತ ನಿರ್ದೇಶಕರು ಅಲ್ಲ ಅವರು ಸಾಹಿತಿಗಳು
ಶಗಣಿ ತಿಂದ ಮೇಲೆ ಉಗುಳಿದರೆ ಹೊರ ಹೋಗುತ್ತಾ, ಹೊಟ್ಟೆಗೆ ಹೋದಮೇಲೆ ಏನೂ ಮಾಡಲು ಸಾಧ್ಯವಿಲ್ಲ?
ಉಡುಪಿ ಮಠದಲ್ಲಿ ಇಂದಿಗೂ ಜಾತಿ ಭೇದ ಇದೆ, ಮೊದಲು ಅದರ ಬಗ್ಗೆ ಮಾತನಾಡಿ, ಅದು ಬಿಟ್ಟು ಒಬ್ಬರನ್ನು ಈ ತರಹ Target ಮಾಡೋದು ಸರಿ ಅಲ್ಲ, ಹಂಸಲೇಖ ಅವರ ಕಾಲು ಭಾಗದಷ್ಟು ಜ್ಞಾನ ಇಲ್ಲದವನು ಅವರಿಗೆ ಏಕವಚನದಲ್ಲಿ ಮಾತನಾಡುತ್ತಾನೆ So Sad 😂
ಜಾತಿಬೇಧವಿದ್ದರೂ ಸಾಮೂಹಿಕ ಭೋಜನವಿದೆಯಲ್ಲ. ಬೇರೆ ಧರ್ಮದಲ್ಲಿ ಎಲ್ಲಾದರೂ "ಸಾಮೂಹಿಕ ಭೋಜನ" ವ್ಯವಸ್ಥೆ ಇದೆಯಾ?.
@@Vishwanath-lz4tt ಅಂದ್ರೆ ನೀವು ಜಾತಿ ಬೇಧ ಒಪ್ಪುತ್ತೀರಾ? ಮತ್ತು ಸಮರ್ಥಿಸಿಕೊಳ್ಳುತ್ತಿದ್ದೀರಾ?
@@beinghuman7650 ಜಾತಿಭೇದವಿಲ್ಲದ್ದನ್ನು ಹುಡುಕುತ್ತಿದ್ದೇನೆ. ಸಿಗುತ್ತಿಲ್ಲ.ನಮ್ಮಲ್ಲಿ ಜಾತಿಭೇದವಿಲ್ಲ ನಮ್ಮ ಜೊತೆಗೆ ಬನ್ನಿ ಎನ್ನುತ್ತಾರೆ. ನಂತರ ಅವರ ಜಾತಿ ಇಂತದು ಎಂದು ತೋರಿಸುತ್ತಾರೆ.ವಿಪರ್ಯಾಸವಲ್ಲವೇ!?.
ನಾವು ಸರಿಗಮಪ ನೋಡುವುದಿಲ್ಲ
Nin nodilla andre Nan satta
@@HarshaUrs-g2i :)
😂😂😂😂😂😂😂😂
@user-pm5yh9zq5😂😂😂😂 super helidira
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
ua-cam.com/video/oT7Sdc2R93A/v-deo.html
He insulted Pajavara swami also, about eating meet in dalit house, so tv channel should boycott him
ನಿಜವಾದ ಮುಖ ಬಯಲು ಮಾಡುವ ಇಂತಹ ದಾಷ್ಟ್ಯಕ್ಕೆ 👏👏👌❤
Down down chor guru Hansaleka
ಇವ ಗಂಗರಾಜು ಕಾಗೆಲೇಖ
Poli gana roga..!!
😂🤣😂🤣😂
Well spoken But May be brahmins tried to discourage/Pull down him when he was trying his Music..He has that deep Hurt...May be....Brahmins should also stop such acts...
ನೀಚ ಎಡಚ.... 😡😡😡😡😡
ನೀಚ ಬಲ ಬಡ್ಡಿ ಸೂ... ಮಕ್ಕಳು😂😂😂
ಇನ್ನಷ್ಟು ಛೀ ಥೂ ಹೇಳಿ ..
ನೀವು ಎಲ್ಲ ಒಂದಾದ್ರು ಎಷ್ಟೇ ಕಿರುಚಾಡಿದ್ರು ಎಷ್ಟೇ ಅಪಪ್ರಚಾರ ಮಾಡಿದ್ರು ಏನೂ ಮಾಡೋದಿಕ್ಕೆ ಆಗೋದಿಲ್ಲ ಇನ್ನು 500ವರ್ಷಕ್ಕೆ ಕನ್ನಡಕ್ಕೆ ಒಬ್ಬನೇ ನಾಧಬ್ರಹ್ಮ ಹಂಸಲೇಖ ಸರ್
ಅದ್ಭುತ ಮಾತು sir
ಅದ್ಭುತ ಮಾತು sir
Jai hamslekha ❤
ಈ ಅಯೋಗ್ಯನಿಗೆ ಉತ್ತಮ ಗಾಯಕ ಗಾಯಕಿಯರು ವ್ಯಕ್ತಿಗಳು ನಮಸ್ಕರಿಸುವುದನ್ನು ಬಿಡಬೇಕು.
Mr. Ajith thumba Chennagi, Ee NATHA BRAHMANA JANMA Jaaladiddeeri. Keep it up.
Evanu heloo thinnakke
Ready
ಮಾತು ಬರುವಾಗಲೆ ಗೊತ್ತಾಗುತ್ತದೆ. ಕಾಂಗಿ ವಾಸನೆ.ಮಾಂಸಲೇಖ
ಇವನು ಮಹಾ ಗುರುಗಳು ಅಲ್ಲಾ ಮಹಾನ್ ಗುಲುಗಲು
ಬಾಯಲ್ಲಿ ಹೇಲು..... ಮನಸಲ್ಲಿ ಮಲ್ಲಿಗೆ.....
ಬಾಯಿ ಮನಸ್ಸು ಎಲ್ಲಾ ಹೇಸಿಗೆ.
ಮನಸಲ್ಲಿರೋದು, ದೇಹದ ಒಳಗಿರೋದೆ ಹೊರಗೆ ಬರೋದು. ಇಂಥವರಿಗೆ ಮನಸು ಮಾತು ಎರಡೂ ಹೇಲು
ತುಂಬಾ ಚೆಂದ ಮಾತಾಡಿದ್ದೀರಾ....ಸಣ್ಣ ವಯಸ್ಸಿದ್ದರೂ ಇಷ್ಟು ಚಂದ ದಿಂದ ಹೇಳಿದ್ದಕ್ಕೆ ತುಂಬಾ thanks....ಮಾತಿನ ಶೈಲಿ ಚಂದವಾಗಿದೆ.....thank you very much
ನಾತ- ಬ್ರಮ್ಮ
ಹಂಸಲೇಖ ಸರ್ ಬಗ್ಗೆ ನಮಗೆ ತುಂಬಾ ಗೌರವವಿತ್ತು ಆದರೆ ಕೊಲೆಗಡುಕನ ವಿರುದ್ಧ ಪರವಹಿಸಿ ಮಾತಾಡುತ್ತಿದ್ದಾರೆ ಸತ್ತಿರುವ ಆ ವ್ಯಕ್ತಿ ರೇಣುಕಾ ಸ್ವಾಮಿ ಬಗ್ಗೆ ಯಾಗಲಿ ಅವನ ಹೆಂಡತಿ ಬಗ್ಗೆ ಆಗಲಿ ಮಾತನಾಡಲು ಯೋಗ್ಯತೆ ಇಲ್ಲ ಇವನಿಗೆ ಇವನೆಂಥ ನಾದಬ್ರಹ್ಮ
ತಾಕತ್ತಿದ್ರೆ ಯಾವ ಹಾಡು ಟ್ಯೂನ್ ಕದ್ದಿದಾರೆ ತೋರ್ಸಿ.....
@@AMMUCHINNU722 UA-cam nalli ide nodi hogu maga😁😁😁
ಆಚಾರ ವಿಲ್ಲಾ ದ ನಾಲಿಗೆ
11:40 Exactly.... I was waiting for this topic ❤
ಹಾಗಾದರೆ ಪಂಗತಿ ಭೊಜನ ಆಗಲಿ ನೊಡೊನಾ ನಿವು ಸಾಚಾ ಅಂತ್ತ ಸಾಬಿತು ಆಗಲಿ
Jai vikrama tvge