ಗರಿಗರಿ ದಿಢೀರ್ ಬೆಣ್ಣೆ ಚಕ್ಲಿ Instant Crispy Benne Chakli Recipe in Kannada | Butter Murukku |

Поділитися
Вставка
  • Опубліковано 6 лют 2025
  • How to make easy quick and crispy Benne Chakli Recipe in Kannada | easy Chakkali recipe in Kannada | Chakli Recipe | Quick Butter Murukku recipe in Kannada | Easy Butter Murukku recipe in Kannada | easy Benne Chakkali recipe in Kannada | RVR Vinay Sreenivas | Ranganath Iyengar Recipe | Colour talkies |
    Ingredients :
    Rice( IR8 Dosa Rice\ Raw Rice ) -4 cup (600 grams)
    Urad Dal - 1 cup (150 grams)
    Butter-2 tbsp
    salt
    white sesame seeds - 1 tsp
    Asafoetido
    Cooking Oil
    Salt for taste
    Chakli maker
    Address :
    RVR Food & Beverages PVT LTD
    Shop no1, Ground Floor , GRL Complex, Near Global IT Park, Pattanagere main road, R.R Nagar, Bengaluru- 98
    contact : 7022722227 \ 9880866663 \ 9731166307
    For Business Contact: colourbarmedia9@gmail.com
    contact : 6381968047
    Follow on Facebook : / colour-talki. .

КОМЕНТАРІ • 887

  • @veenanarayana5509
    @veenanarayana5509 Рік тому +17

    ತುಂಬಾ ಸರಳ ಹಾಗೂ ಸುಲಭ ವಿಧಾನ ದಲ್ಲಿ ತೋರಿಸಿ ಕೊಟ್ಟಿರಿ ಧನ್ಯವಾದಗಳು

  • @jayawshree6629
    @jayawshree6629 Рік тому +8

    ಚಕ್ಕುಲಿ ತುಂಬಾ ಚೆನ್ನಾಗಿದೆ ಖಂಡಿತ ಪ್ರಯತ್ನ ಮಾಡುತ್ತಿವಿ ಕೊಡುಬಳೆ ಸೂಪರ್ ನಿಮ್ಮ ರೈಸ್ ಬಾತ್ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @nagamaniks1543
    @nagamaniks1543 Рік тому +9

    ನೋಡೋಕ್ಕೆ ತುಂಬಾ ಚನ್ನಾಗಿ ಇದೆ ಇನ್ನು ನೀವು ಹೇಳಿದ ರೀತಿಯಲ್ಲಿ ಮಾಡಿಕೊಂಡು ತಿನ್ನುತ್ತಿದ್ದಾರೆ ವಾವ್ ಧನ್ಯವಾದಗಳು ಸರ್

  • @subhashinimanjunath9403
    @subhashinimanjunath9403 Рік тому +5

    ಒಳ್ಳೆಯ ತಂದೆ ಮಗ.ಚಕ್ಕುಲಿ,ಕೋಡುಬಳೆ ಮಾಡುವವಿಧಾನ ಹೇಳಿಕೊಟ್ಟಿದ್ದಕ್ಕೆ
    ಧನ್ಯವಾದಗಳು

  • @kks3186
    @kks3186 Рік тому +3

    Nice smile. Good relationship between father and Son. Very good narration in Kannada. Feel very happy. Thank you. Keep smiling. Great job. Lot of humility. No arrogance. Love to watch.

  • @geetha967
    @geetha967 Рік тому +4

    Wow wonderful, thanks for sharing such wonderful snack

  • @unknownshikari7411
    @unknownshikari7411 Рік тому +21

    Anna ನಮ್ಮ ಕುಟುಂಬನೆ ನಿಮ್ಗೆ ಅಭಿಮಾನಿ ❤️ .. ಮುಂದೆ ಬೆಂಗಳೂರಿಗೆ ಬಂದಾಗ rvr ge ಬಂದೆ ಬರ್ತೀಯ ... ನೀವ್ ಹೇಳಿರೋ almost ಅಡುಗೆಗಳನ್ನು ಮಾಡಿವಿ ಸಕ್ಕತ್ ಇತ್ತು.. ಧನ್ಯವಾದ colours channel and Vinay ಅಣ್ಣಾ ......,❤️😊

  • @geethasrinivasan5697
    @geethasrinivasan5697 Рік тому +5

    ತುಂಬಾ ಚೆನ್ನಾಗಿ ಹೇಳಿ ಕೊಡುತೀ ರಿ ಧನ್ಯವಾದಗಳು

  • @tomato1399
    @tomato1399 Рік тому +24

    I felt so happy to watch you father and son together we can understand the bonding love affection respect and friendliness between you so... lovely let you be like this many more years ... I wish you all success from my heart .. thank you.

  • @syedsaqlainshah6178
    @syedsaqlainshah6178 Рік тому +4

    Super chakli, Excellent very very testey.

  • @radhamanjunath1610
    @radhamanjunath1610 6 місяців тому +6

    ಸರ್ ಇವತ್ತು ಈ ಚಕ್ಲಿ ರೆಸಿಪಿ ನೋಡಿದೆ ಇವತ್ತೇ ನನ್ನ ಮಗಳಿಗೆ ಮಾಡ್ಕೊಡ್ತೀನಿ ಸರ್ ತುಂಬಾ ಚೆನ್ನಾಗಿತ್ತು 🙏

  • @girigirigowda8599
    @girigirigowda8599 Рік тому

    ಅಪ್ಪ-ಮಗ ಜುಗಲ್ಬಂದಿ‌ ನಿಜಕ್ಕೂ ಸೂಪರ್. ಅಡುಗೆ ಮಾಡ್ತಾ ಅನುಭವಿ ಹೇಳುವ ಸಣ್ಣ-ಸಣ್ಣ ಟಿಪ್ಸ್ ತುಂಬಾ‌ ಉಪಯೋಗಿ, ಹಾಗೇ ಕಲಿಯುವ ಕೈಗಳಿಗೆ ಅನುಭವದ ಧಾರೆ ಎರೆದಂತೆ.
    ,🙏🙏🙏

  • @radhamanir5532
    @radhamanir5532 Рік тому +1

    ಚಕ್ಕುಲಿ ಮಾಡುವ ವಿಧಾನ ತುಂಬಾ ಸರಳವಾಗಿದೆ ವಂದನೆಗಳು

  • @mangalam7580
    @mangalam7580 4 місяці тому +2

    ಚಕ್ಲಿ ನೋಡೋಕು ತುಂಬಾ ಚೆನ್ನಾಗಿದೆ ತಿಂದ್ರೆ ಇನ್ನೂ ಚೆನ್ನಾಗಿರುತ್ತೆ

  • @nirmalahp6371
    @nirmalahp6371 Рік тому

    Tumba chennagi alate helikodtira navu kodbale madidvi tumba chennagi bantu nimgu tandeyavrgu tumba thanks ega chakkulinu try madtini

  • @seemakulkarni1438
    @seemakulkarni1438 Рік тому +2

    Wow!!!! Very Nice 👌👌👏👏😋😊

  • @eregowdamanjubelli5678
    @eregowdamanjubelli5678 Рік тому

    ಅದ್ಭುತವಾದ ಅಡಿಗೆ ಸವಿರುಚಿ ನಾವು ಸಹ ನಿಮ್ಮ ಕಾರ್ಯ ಕ್ರಮ ಗಳನ್ನ ನೋಡಿ
    ಪ್ರಯತ್ನಗಳನ್ನ ಮಾಡಿ ತಿಂದಿದ್ದೀವಿ ❤

  • @vinodapatil8914
    @vinodapatil8914 Рік тому

    ಘೀ ರೈ ಸ್ ,ಕುರ್ಮಾ ತುಂಬಾ ಅದ್ಭುತವಾಗಿ ಮೂಡಿ ಬಂತು ತಾವು ಹೇಳಿದ ಹಾಗೆ ಮಾಡಿದೆ ಧನ್ಯವಾದಗಳು ಸರ್

  • @pallavichinnu6885
    @pallavichinnu6885 День тому

    Nivu tumba chennagi heli kottidhira supar chakli recipe

  • @murthynrramakrishna3032
    @murthynrramakrishna3032 Рік тому

    Oh...oh...bayalli niru....sir!! Thumba...thumbanne channa!! Thank you very much!!

  • @mamathakashyap5782
    @mamathakashyap5782 Рік тому

    Super aagide .. Thande magana jugalbandi yaali innu olle recipe barli... thank you color talkies

  • @nirmalac3344
    @nirmalac3344 Рік тому

    Esht nagu muka nimdhu ...olle kelsa keep it up 👏👏☺️

  • @poornimasingh3235
    @poornimasingh3235 Рік тому

    Vinay nimmanu follow Maadi BBBath maadidhey tumba chaangh baanthu..
    Oggarene dabbi time indha Ranganath sir follower ..
    Thank you.

  • @vasanthikumar8138
    @vasanthikumar8138 Рік тому

    Sir ನಿಮ್ಮ ತಂದೆಯವರು ತುಂಬಾ ಅರ್ಥ ಹಾಗೋ ಹಾಗೆ ಹೆಲ್ಕೊಟ್ಟಿದಿರಾ ತುಂಬಾ ಧನ್ಯವಾದಗಳು.. ಬಲು ರುಚಿಕರ sir

  • @harinin5245
    @harinin5245 Рік тому

    Ha sir kodubale madidde taste mathra mast age ittu crispy nu ittu,,tq sir,,benne ide maneli,,,chakli nu try madtini ,,madi hege bandittu anta tilistini❤

  • @pams40
    @pams40 Рік тому

    Super super.. bless you.. appa magana Jodi heege erali ❤🙏🙏

  • @mahesh7194
    @mahesh7194 Рік тому

    ನಾನು ಬೆಣ್ಣೆ ಚಕ್ಕುಲಿ ಮಾಡುತೀನಿ, beautiful information

  • @muralirajappa599
    @muralirajappa599 Рік тому +8

    Sharing the secrets of the snack is really noble. 👌

  • @bharathiramesh7811
    @bharathiramesh7811 Рік тому +1

    APPA MAJANA JUGAL BANDI❤ SUPER VERY NICE RESIFI

  • @MallikaRao-ff8lt
    @MallikaRao-ff8lt Рік тому

    Vary nice thank you so match fatcher and sun🙏🙏🙏 ಗಣೇಶ್ ಹಬ್ಬದ ಶುಭಾಶಯಗಳು

  • @eshwarichandrashekar1240
    @eshwarichandrashekar1240 Рік тому

    Very nice recipe thanks for sharing valgha valamudan 🙏

  • @parimalah9236
    @parimalah9236 Рік тому +1

    Chakuli super 👌 👍 sir 👏 yummy yummy recipe excellent 👌

  • @pushpasreedhar9173
    @pushpasreedhar9173 Рік тому +6

    I liked this father- son duo .
    Easy, casual conversation

  • @rajinikanth3424
    @rajinikanth3424 Рік тому

    ಸರ್ ಕೋಡುಬಳೆ ತುಂಬಾ ಚೆನ್ನಾಗಿ ಬಂತು ನಮ್ಮ ಮನೆಯಲ್ಲಿ ಸೂಪರ್ ಧನ್ಯವಾದ

  • @vijayalakshmim.s2106
    @vijayalakshmim.s2106 5 місяців тому

    ತುಂಬಾ ತುಂಬಾ ಚೆನ್ನಾಗಿದೆ ಖಂಡಿತ ನಾನು ಮಾಡ್ತೀನಿ ಧನ್ಯವಾದಗಳು ಸರ್ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರ್ಲಿ

  • @indumathisastry7529
    @indumathisastry7529 4 місяці тому

    ❤❤❤❤❤❤❤🙏🌳🌳🙏 ಸೂಪರ್ ಆಗಿ ತೋರಿಸಿದ್ದೀರಾ ತುಂಬಾ ಧನ್ಯವಾದಗಳು ವಿನಯ್ ಸರ್ ❤❤❤❤🙏🌳🌳🙏

  • @hemasworld-kannadaincalifo8045

    ಅಪ್ಪ ಮಗ ಇಬ್ಬರೂ ಸೂಪರ್ ❤ ತುಂಬಾ ಚೆನ್ನಾಗಿ detail ಅಗಿ ತೋರಿಸಿತೀರಿ. 🙏🙏🙏 ದೀಪಾವಳಿ ಹಬ್ಬದ ಶುಭಾಶಯಗಳು 💐

  • @ShubhapradhaKR
    @ShubhapradhaKR 5 місяців тому

    Its nice to see father ND son smilingly ND talking joyfully explaining very clearly excellent work sir Pl continue sharing few more recipes🎉

  • @alamelus3640
    @alamelus3640 Рік тому

    ತುಂಬಾ ತುಂಬಾ ಚನ್ನಾಗಿ ಇತ್ತು ಕೋಡುಬಳೆ. ಥ್ಯಾಂಕ್ಸ್.

  • @saraswathipragyan4162
    @saraswathipragyan4162 Рік тому

    ಚಕುಲಿ ತುಂಬಾ ಚೆನ್ನಾಗಿ 👌🏾👌🏾

  • @ashan7894
    @ashan7894 Рік тому

    Tumba tempting kantide

  • @ArpithaPrashanth-we3fn
    @ArpithaPrashanth-we3fn 3 місяці тому

    ತುಂಬಾ ಚೆನ್ನಾಗಿದೆ ಚಕ್ಕುಲಿ ನೀವು ಹೇಳಿದ ಹಾಗೆ ಮಾಡಿದೆ ಸೂಪರ್ 🎉

  • @sandhyarajaram2727
    @sandhyarajaram2727 3 місяці тому

    Very nice explanation from both of you. Thanks Sir. Very nice to look father and son both of you on screen. Old method is very nice. Old is gold.

  • @shobaraj4192
    @shobaraj4192 Рік тому

    Sir thumba chanagedi sir 👌👌👌👌👌👌👌👌👌👌👍👍👍

  • @sreeharshasmg
    @sreeharshasmg Рік тому +2

    very happy to see father and son bond vinay

  • @jyothirajakapur2015
    @jyothirajakapur2015 2 місяці тому

    ಹೌದು ಸರ್ ನೀವು ಹೇಳಿದ್ದು ಚಕ್ಲಿ ಹಿಂದಿನ ಕಾಲದಲ್ಲಿ ನಮ್ಮ ಅಜ್ಜಿ ತಾಯಂದಿರು ಎಲ್ಲಾ ಮಾಡಿರುವ ರೀತಿಯಲ್ಲಿ ಮಾಡಿದ್ದೀರಾ ತುಂಬಾ ಚೆನ್ನಾಗಿದೆ ಧನ್ಯವಾದಗಳು🎉

  • @suma147
    @suma147 Рік тому

    ವಾಹ್ ವಾಹ್ ಎಂತಾ ರುಚಿ 😋

  • @vimalaeshwar6956
    @vimalaeshwar6956 7 місяців тому

    ತುಂಬಾ ಚನ್ನಾಗಿ ಬಂದಿದೆ ನಾನು ಮನೆಯಲ್ಲಿ ನಿಮ್ಮ ರೆಸಿಪಿ ನಲ್ಲೆ ಮಾಡಿದ್ದೆ ಧನ್ಯವಾದಗಳು ನಿಮಗೂ ಮತ್ತು ನಿಮ್ಮತಂದೆಯವರಿಗೂ 💐💐💐

  • @jayanthir3651
    @jayanthir3651 Рік тому

    Vinay bro chakli chennagi helikotri thumba dhanyavadagalu🙏🙏

  • @gayathrisk9883
    @gayathrisk9883 5 місяців тому

    You both are really a boon for me. You people have been a great help like your mother's timely advice.... 🙏🙏

  • @meenakumaribg2088
    @meenakumaribg2088 Рік тому +2

    Wow super. Looks so yammy. Thank you for sharing this recipe

  • @SatyendraNiranjan
    @SatyendraNiranjan Рік тому +5

    Chakli recipe well explained !!! Father- Son Jugalbandi Excellent !!!!!

  • @geethabk4307
    @geethabk4307 4 місяці тому

    ನಾನು ಈ recipe ಗಾಗಿ ಹುಡುಕುತ್ತಿದ್ದೆ, ನಾಳೆನೆ ಮಾಡ್ತೀನಿ,ಧನ್ಯವಾದಗಳು ,👌🤝😋😋

  • @pushpakuratti9081
    @pushpakuratti9081 Рік тому

    ನಮಸ್ಕಾರ ಸರ್ ನಿಮ್ಮ ತಂದೆ ಯವರನ್ನ ನೋಡಿ ಖುಷಿ ಆಯಿತು. ನಿಮ್ಮ ತಂದೆ ಯವರನ್ನು ನಾನು ಒಗ್ಗರಣೆ ಡಬ್ಬಿ ಕಾರ್ಯಕ್ರಮ ದಲ್ಲಿ ಭೇಟಿ ಮಾಡಿದ್ದೆ. ಅವರ ರೆಸಿಪಿ ತುಂಬಾ ಅದ್ಬುತ. ನೀವು ಚನ್ನಾಗಿ ತೋರಿಸ್ತಾ ಇದ್ದೀರಿ

  • @nalinikashinath9790
    @nalinikashinath9790 Рік тому

    Very nice ....thank you for sharing your chakli recipe......🌟🌟🌟🌟🌟🌟🌟🌟🌟🌟 star caterers....

  • @hemanthakumarhg
    @hemanthakumarhg Рік тому

    ಹೃದಯ ಪೂರ್ವಕವಾಗಿ ಹೇಳಿದ್ದೀರಾ

  • @Nisarga-u4z
    @Nisarga-u4z Рік тому

    Thank you , kodbele neevu helkottiddu tumba chennagi👌 bantu tumba thanks 🙏

  • @nagugk9288
    @nagugk9288 Рік тому

    Appa magana preeti noduke kushi agutte,nivu torisuva aduge thumba channagide🙏🙏

  • @malininagaraj8248
    @malininagaraj8248 9 місяців тому

    My mother in law do follow same procedure. I will never forget what she taught. She also told fry the uddina bele like smpige huva. He is also teaching exactly the traditional style.

  • @sujathamurthy8576
    @sujathamurthy8576 11 місяців тому

    6:34 ಅಪ್ಪ ಮಗು ಜುಗಲ್ಬಂದಿ ಸೂಪರ್ 👌🏽👌🏽👌🏽ಗಾಡ್ bless you 🙏🙏🙏

  • @ashokamuni29
    @ashokamuni29 4 місяці тому

    excellent demo by RVR ' s father and son combination.
    wishing you all the best and great success

  • @janakiiyengar6432
    @janakiiyengar6432 Рік тому +6

    ತುಂಬ ಚೆನ್ನಾಗಿದೆ ವಿನಯ್ ತಂದೆಯವರಿಗೆ ನನ್ನ ನಮಸ್ಕಾರ ತಿಳಿಸಿ🙏

  • @bharathiramesh7811
    @bharathiramesh7811 Рік тому

    APPA VERY SUPER THUMBA CHANAGE MMATNADTARE NAMASTE APPA ❤❤❤

  • @veenalakshminarayana3196
    @veenalakshminarayana3196 Рік тому

    Super recipi i will try

  • @ವೀಣಾಸಂಸಾರಸಾಗರ
    @ವೀಣಾಸಂಸಾರಸಾಗರ 9 місяців тому

    ನಾವು ಬೆಣ್ಣೆ ಮುರುಕು ಮಾಡಿದ್ದೆ ತುಂಬಾ ಚೆನ್ನಾಗಿತ್ತು ಸರ್ ಥ್ಯಾಂಕ್ ಯೂ ಸೋ ಮಚ್ 🙏

  • @gayathripandith2590
    @gayathripandith2590 6 місяців тому +6

    ಬಹಳ ಚೆನ್ನಾಗಿದೆ. ದಯವಿಟ್ಟು ತೆಂಗೊಳಲು ಮುಚ್ಚೋರೆ ಕೂಡ ಮಾಡಿ ತೋರಿಸಿ

  • @raghavendrabhandarkar4630
    @raghavendrabhandarkar4630 Рік тому

    ಸರ್ ನೀವು ಹೆಳೋ ರೆಸಿಪಿಯನ್ನು ನಾವೂ ಮನೆಯಲ್ಲಿ ಮಾಡಿದ್ವಿ ಅಡಿಗೆ ತುಂಬಾ ಸಖತ್ತಾಗಿರತ್ತೆ ಸರ್, ತುಂಬಾ ಧನ್ಯವಾದಗಳು, ಒಮ್ಮೆ ನಮ್ಮನೆಯವ್ರ ಫೇವರಿಟ್ ಸ್ನಾಕ್ಸ್ ಬಾಳೆಕಾಯಿಯ ಚಿಪ್ಸ್ ಅನ್ನ ಮಾಡೋದನ್ನ ಹೇಳ್ಕೊಡ್ರೀ ಸರ್ ತುಂಬಾ ಉಪಕಾರ ಆಗತ್ತೆ😊

  • @Munishamaiah-e7k
    @Munishamaiah-e7k Рік тому

    ಬಾಯಿಯಲ್ಲಿ ನೀರು ಬರುತ್ತದೆ ನಮಸ್ಕಾರ
    ನೀವು ಜಗತ್ತಿನ ಗುರುಗಳು
    ಧನ್ಯವಾದಗಳು

  • @krishnakumari1753
    @krishnakumari1753 5 днів тому

    Tumba chennagi norupane madttira good

  • @dakshayanispannayariyas7981

    ಅಪ್ಪ ಮಗ 👌 ನಾವು ನಿಮ್ಮ್ ಅಡುಗೆ ಫಾಲೋ ಮಾಡ್ತೀವಿ sir 👌👍🏽

  • @asharao9236
    @asharao9236 Рік тому

    Namaste sir🙏🙏appa magana jugalbhandi suuuper nimgr bhagavanta heege noorkaala chennagiri anta i ashirvadisali❤navy same kidbale madtidvi aadru neevu torsiro orakara same mejarmentili madidvi ruchi innu adbhutavagi bandittu ghoklastmige hange madidde danyavvadaglu sir..ega ganapathige same ide tara chekli madtivi.tumba kushiyagutte nim chnl nodoke heege ollolle vlog barali nimminda danyavaadagalu n gowri ganesha habbada shubhashayagalu❤

  • @badarinathnagarajarao8846
    @badarinathnagarajarao8846 Рік тому

    This is real Indian tradition of transferring knowledge.. Kudos.. Fine traditional snack making..

  • @veenaarunrishika385
    @veenaarunrishika385 5 місяців тому

    Bro neevu madiro sajjige nanu madidde thumba chanagi banthu matte Nim thandhe avaru madiro vangibath tharane nanu ivaga yavaglu madthivi thumba thanx

  • @rajammaprabhu01prabhu9
    @rajammaprabhu01prabhu9 Рік тому

    ದಯವಿಟ್ಟು ತೆಂಗೊಳಲು ಮಾಡೋದು ತೋರಿಸಿ ನಿಮ್ಮ ಎಲ್ಲಾ ತಿಂಡಿ ಸೂಪರ್.👌👌

  • @bethechange5355
    @bethechange5355 Рік тому +26

    Nice Jodi ..good to see father n sons understanding , respect n affection towards eachother..I follow ur recipe as it matches to our homefood (Mysore side)

  • @vimalaeshwar6956
    @vimalaeshwar6956 8 місяців тому

    ತುಂಬಾ ಚನ್ನಾಗಿ ಬಂದಿದೆ 👌🏻👌🏻💐

  • @Krishna-yo3xf
    @Krishna-yo3xf Рік тому

    Super chakli naavu trai madidvi super. tasty agi bandittu

  • @FactzTime-oo9c
    @FactzTime-oo9c 6 місяців тому

    ತುಂಬಾ ಚೆನ್ನಾಗಿದೆ.ಅಮ್ಮನ ನೆನಪು ಬಂತು. ಧನ್ಯವಾದಗಳು.

  • @sudhan371
    @sudhan371 Рік тому

    ಚಕ್ಕುಲಿ ತುಂಬಾ ಚೆನ್ನಾಗಿದೆ
    ಧನ್ಯವಾದಗಳು ಸರ್

  • @leelavathisrinivasan7626
    @leelavathisrinivasan7626 Рік тому

    ತಂದೆ ಮಗನ ರುಚಿ ಶುಚಿಯಾದ ರೆಸಿಪಿ ಸೂಪರ್

  • @ushadesai979
    @ushadesai979 5 місяців тому

    ತುಂಬಾ ಚೆನ್ನಾಗಿ ಹೇಳಿ ಕೊಡ್ತಾ ಇದಿರಿ ಧನ್ಯವಾದಗಳು

  • @shashikalacsgowda5503
    @shashikalacsgowda5503 Рік тому

    Superb..

  • @geethageorge5291
    @geethageorge5291 5 місяців тому +1

    I made it so many times, it comes perfectly. Thank you so much for teaching correctly

    • @ashakapadia6401
      @ashakapadia6401 5 місяців тому

      does it come out soft and crispy and did you follow the recipe exactly?

  • @sudhabharadwaj44
    @sudhabharadwaj44 9 місяців тому

    ತಂದೆ ಮಗನ ಜುಗಲ್ ಬಂದಿ ಅದ್ಭುತವಾಗಿದೆ. ವಿವರಣೆ ಅತ್ಯುತ್ತಮ.

  • @kasturishenoy9
    @kasturishenoy9 Рік тому

    Super tandehe takka maga pa.....
    😀👌👍heege mundvarisu tumba santosha aytu nodi

  • @lakshmimorgarskitchen4547
    @lakshmimorgarskitchen4547 Рік тому

    Fantastic jugalbandi and butter muruku 🎉🎉🎉🎉🎉🎉

  • @sowjanyars1305
    @sowjanyars1305 Рік тому

    Super chakuli Nan evagle tri madtheni 👌👌👌

  • @kalyanasundaramvt4495
    @kalyanasundaramvt4495 5 місяців тому

    Super sajjappa Mandideep. Perfect ❤ thanks for this recipe

  • @laxmibarvataya9198
    @laxmibarvataya9198 Рік тому

    very nice chakuli

  • @padmagopalkrishna6876
    @padmagopalkrishna6876 Рік тому +10

    Hi Vinay Steps explained by your father is so systematic and excellent.

  • @SuvarnaGowri-e7b
    @SuvarnaGowri-e7b 5 місяців тому

    ತುಂಬಾ ಚೆನ್ನಾಗಿದೆ 👌

  • @luckybasi6169
    @luckybasi6169 Рік тому

    ತುಂಬ ಚಂದ ಇದೆ chkklli👍🏽

  • @sunitahegde3680
    @sunitahegde3680 Рік тому

    ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ 🙏🏼🙏🏼🌹

  • @sandhyachari8167
    @sandhyachari8167 Рік тому

    ಕೋಡುಬಳೆ ತುಂಬಾ ಚೆನ್ನಾಗಿದೆ

  • @ChandrammaBg
    @ChandrammaBg 9 місяців тому +9

    ನೀವ್ ಚಕ್ಕಲಿ ಮಾಡೊ ವಿದಾ ನವೆ ತುಂಬಾ ಚನ್ನಾಗಿದೆ ನನ್ಗೆ ತುಂಬಾ ಇಸ್ಸ್ಟ್ ಅಯ್ತು

  • @arunas3388
    @arunas3388 11 місяців тому

    very happy to see thefather and son bonding god bless you

  • @healthline8994
    @healthline8994 Рік тому

    PVR son and father jugalbandi keloke tumba hitavagide achukattada mahiti thank you sir ❤🎉❤

  • @chandrikakundalagiri1424
    @chandrikakundalagiri1424 Рік тому

    ತುಂಬಾ ಚೆನ್ನಾಗಿ ತೋರಿಸಿದ್ದೀರಿ

  • @umeshpalegara8179
    @umeshpalegara8179 Рік тому

    Rangnath sir is a gud man and having gud humanity

  • @pushparao4819
    @pushparao4819 Рік тому +1

    ತುಂಬಾ ಚನ್ನಾಗಿದೆ