ತುಂಬಾ ಚೆನ್ನಾಗಿ ಮಾಡಿದ್ರಿ ಸಾರ್....ಅಡುಗೆ ಮಾಡೋದೆ ಸುಲಭ ಈ ತರ ನಿಮ್ ವಿಡಿಯೋದಲ್ಲಿ ತೋರ್ಸ್ತಿರಾ ನೀವು ಮತ್ತೆ ವಿನಯ್ ಅವರು....ತುಂಬಾ ಚೆನ್ನಾಗಿ ವಿಶ್ಲೇಶನೆ ಕೊಡ್ತಿರ ಆಗ ನಮಗೆ ಮಾಡೋ ವಿಧಾನ ಸುಲಭ, ಇದೆ ತರ ಮುಂದ್ವರ್ಸಿ.....ನಿಮಗೆ ಒಳ್ಳೆದಗಲಿ.🙏🙏🙏
Sir, I am big fan of u and vinay sir... Both r very humble and teach each and every recipes so well... Aduge madoke bardhe iroru aramagi easy aagi aduge madbahudu sir. Thank you so much sir..
Sooooper yummy, yaru e thara method heliralilla, you tube nalle first e method nodiddu , thumba sari search madidde istondu easy way nalli yaru helalilla thank you so much sir very nice, good explanation, 🙏🏼🙏🏼🙏🏼🙏🏼
ಝೀ ಕನ್ನಡದಲ್ಲಿ ನಿಮ್ಮನ್ನು ನೋಡಿದ್ದು ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರಾ ಸೂಪರ್ ನೀವು ಮಾಡಿರುವುದಿಲ್ಲ ನಾನು ಮಾಡಿದ್ದೇನೆ ತುಂಬಾ ರುಚಿಯಾಗಿ ತುಂಬಾ ಟೇಸ್ಟಿಯಾಗಿ ಬಂದಿದೆ ನಿಮಗೆ ತುಂಬು ಹೃದಯದ ವಂದನೆಗಳು ನಿಮ್ಮ ಮಗನು ತುಂಬಾ ನಗು ಮುಖದವರು ತುಂಬಾ ಚೆನ್ನಾಗಿ ಅಡುಗೆ ಮಾಡೋದು ತೋರಿಸ್ತಿರ ನಿಮಗೆ ಆ ದೇವರು ಚಾಮುಂಡೇಶ್ವರಿ ನಂಜುಂಡೇಶ್ವರ ನಿಮಗೆ ಸದಾಕಾಲ ಆರೋಗ್ಯ ಆಯಸ್ಸು ಧನ ಧಾನ್ಯ ಕೊಟ್ಟು ಸಂಪತ್ತು ಕೊಟ್ಟು ಕಾಪಾಡಲಿ ನಿಮಗೆ ನಿಮ್ಮ ಮಕ್ಕಳಿಗೆ ಜೈ ಶ್ರೀ ರಾಮ್
ಬಹಳ ಚೆನ್ನಾಗಿದೆ. ತುಂಬಾ ಆತ್ಮೀಯವಾಗಿ ವಿವೇಕಪೂರ್ಣವಾಗಿ ಮಾತಾಡುತ್ತ ಮಾಹಿತಿ ಕೊಟ್ಟಿರಿ. ಮನೆಯಲ್ಲಿ ಅಣ್ಣತಮ್ಮಂದಿರ ಮಾತುಗಳನ್ನು ಕೇಳಿದ ಹಾಗನ್ನಿಸ್ತು. ಹೊಸದಾಗಿ ಕಲಿಯೋವರಿಗೆ ಮಾತ್ರ ಅಲ್ಲ ಕಲಿತವರಿಗೂ ಗುರು ನೀವು. 🙏
ಸರ್ ನಿಮ್ಮಆಡಂಬರ ವಿಲ್ಲದ ನಿರೂಪಣೆ ಮತ್ತು ಅಡುಗೆ ಶೈಲಿ ನಮಗೆ ತುಂಬಾ ಇಷ್ಟ ನಿಮ್ಮ ಹಾಗೂ ನಿಮ್ಮ ಮಗ ವಿನಯ್ ತಾಳ್ಮೆಯ ಮಾತುಗಳಿಗೆ ನಮ್ಮ ಧನ್ಯವಾದಗಳು
Wow nice uncle nanu try madide its really 👌 thank u uncle
'Nanu vinay na tande'... Proud moment for any parent
ಅಪ್ಪ ಮಗನಿಗೆ ತುಂಬು ಹೃದಯದ ಧನ್ಯವಾದಗಳು ❤
ತುಂಬಾ ಚೆನ್ನಾಗಿ ಮಾಡಿದ್ರಿ ಸಾರ್....ಅಡುಗೆ ಮಾಡೋದೆ ಸುಲಭ ಈ ತರ ನಿಮ್ ವಿಡಿಯೋದಲ್ಲಿ ತೋರ್ಸ್ತಿರಾ ನೀವು ಮತ್ತೆ ವಿನಯ್ ಅವರು....ತುಂಬಾ ಚೆನ್ನಾಗಿ ವಿಶ್ಲೇಶನೆ ಕೊಡ್ತಿರ ಆಗ ನಮಗೆ ಮಾಡೋ ವಿಧಾನ ಸುಲಭ, ಇದೆ ತರ ಮುಂದ್ವರ್ಸಿ.....ನಿಮಗೆ ಒಳ್ಳೆದಗಲಿ.🙏🙏🙏
Sir, I am big fan of u and vinay sir... Both r very humble and teach each and every recipes so well... Aduge madoke bardhe iroru aramagi easy aagi aduge madbahudu sir. Thank you so much sir..
Very nice. Such a humble gesture 🙏🫶
ತಂದೆ ಮಗನಿಗೆ ಹೃದಯಪೂರ್ವಕ ವಂದನೆಗಳು ನೀವು ಮಾಡಿ ತೋರಿಸಿರುವ ಅಡುಗೆ ಮಾಡಿದೆನೆ ಬಹಳ ರುಚಿಯಾಗಿತು
ನೀವು ಮಾಡೋ method ತುಂಬಾ ಚೆನ್ನಾಗಿದೆ 👌👌👌👌🙏🙏🙏🙏
ನೀವು ಮಾಡಿದ ರವ ಉಂದೆ ನಮ್ಮ ಅಮ್ಮ ಮಾಡಿದ ರೀತಿಯಲ್ಲಿಯೇ ಇದೆ ನಮ್ಮ ಅಮ್ಮನ ಕೈ ರುಚಿ ಮರು ಕಳಿ ಸಿದ್ದಕ್ಕೆ ನಿಮಗೆ ನನ್ನ ಅಭಿನಂದನೆಗಳು❤🎉
Sooooper yummy, yaru e thara method heliralilla, you tube nalle first e method nodiddu , thumba sari search madidde istondu easy way nalli yaru helalilla thank you so much sir very nice, good explanation, 🙏🏼🙏🏼🙏🏼🙏🏼
ಧನ್ಯವಾದಗಳು ಸರ್
ತುಂಬಾ ಚೆನ್ನಾಗಿ ರವೆ ಉಂಡೆ ಮಾಡುವುದನ್ನು ತಿಳಿಸಿದ್ದೀರಿ 🙏
ನೀವು ತೋರುವ ವಿಧಾನ ತುಂಬಾ ಚೆನ್ನಾಗಿದೆ ತುಂಬಾ ಧನ್ಯವಾದಗಳು
ಝೀ ಕನ್ನಡದಲ್ಲಿ ನಿಮ್ಮನ್ನು ನೋಡಿದ್ದು ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರಾ ಸೂಪರ್ ನೀವು ಮಾಡಿರುವುದಿಲ್ಲ ನಾನು ಮಾಡಿದ್ದೇನೆ ತುಂಬಾ ರುಚಿಯಾಗಿ ತುಂಬಾ ಟೇಸ್ಟಿಯಾಗಿ ಬಂದಿದೆ ನಿಮಗೆ ತುಂಬು ಹೃದಯದ ವಂದನೆಗಳು ನಿಮ್ಮ ಮಗನು ತುಂಬಾ ನಗು ಮುಖದವರು ತುಂಬಾ ಚೆನ್ನಾಗಿ ಅಡುಗೆ ಮಾಡೋದು ತೋರಿಸ್ತಿರ ನಿಮಗೆ ಆ ದೇವರು ಚಾಮುಂಡೇಶ್ವರಿ ನಂಜುಂಡೇಶ್ವರ ನಿಮಗೆ ಸದಾಕಾಲ ಆರೋಗ್ಯ ಆಯಸ್ಸು ಧನ ಧಾನ್ಯ ಕೊಟ್ಟು ಸಂಪತ್ತು ಕೊಟ್ಟು ಕಾಪಾಡಲಿ ನಿಮಗೆ ನಿಮ್ಮ ಮಕ್ಕಳಿಗೆ ಜೈ ಶ್ರೀ ರಾಮ್
ತ್ಯಾಂಕ್ಷ್ಯ ಸರ್❤
Thank you sir very easy method thank you once again ❤❤❤❤❤❤
ನಾನು ಹೊಸದಾಗಿ ಮಾಡಿದ್ದೆ.... ನಿಜವಾಗ್ಲೂ ಮೊದಲ ಸಲನೇ ಸೂಪರ್ ಆಗಿದೆ ಲಾಡು 🙏🏻
Namaste sir
Nimma ಎಲ್ಲಾ ಅಡುಗೆ ಗಳೂ ಸೂಪರ್.
ನಿಮ್ಮ ನಯ, ವಿನಯ, ಆಕರ್ಷಕ ಮಾತುಗಳನ್ನು ಕೇಳಿ ತುಂಬಾ ಖುಷಿ agatte sir. ತುಂಬಾ ಧನ್ಯವಾದಗಳು 🙏👌😋
Thumba thumba Chennai Mata dotire sar sar thanks❤
I tried it.... Came out very well.. Got appreciation from husband... Thank you sir.
Super sir , you are so simple and great sir , you are down to earth person , even we want to buy all types of powder s .
ನೀವು ಮಾತಾಡೋ ರೀತಿ ಅಡುಗೆ ಮಾಡೋ ವಿಧಾನ ತುಂಬಾ ಚೆನ್ನಾಗಿರುತ್ತೆ
Beautiful expression lovely hand and his principles
God bless
Try madidvi, tumba chennagithu.
Dhanyavadagalu Sir
Tumbu Hrudayada Dhanyavadagalu Sir 🎉
ನಾನು ಕೇಳಿದ್ದೆ ತುಂಬಾ ಧನ್ಯವಾದಗಳು ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ🙏🙏🙏🙏🙏🙏🙏🙏🙏🙏🙏🙏🙏🙏🙏🙏
I tried this today. It was very delicious. Thank you so much sir. My family loved it.
Thank u mr Iyengar for showing the soji ball explaing in detail to make us to prepare in our kitchen. By sridhar.
Super Sir,very easy method rava unde.....👌
Super agide sir mado ವಿಧಾನ ಕೂಡ ಸೂಪರ್ ❤
Excellent method of teaching Appa
Most neede receipe.
Simple method nalli helikottidira thank you sir maneli habbakke maduvaga kushiyagutte
ತುಂಬಾ ಚೆನ್ನಾಗಿರುವ ಮಾಹಿತಿ
Dhanyavaad bhattare. Superr
VERY NICELY EXPLAINED. 👍👌
Super super sir simple recipe u taught 😊😮😮
Sir today I did rava ladoo, it's superrrrr thanku so much
ಎಷ್ಟು ಚೆನ್ನಾಗಿ ಸರಳವಾಗಿ ರವೆ ಉಂಡಿ ಮಾಡಿ ತೋರಿಸಿದ್ದೀರಿ. ಧನ್ಯವಾದಗಳು
Thank you for such a wonderful recipe
Sir please teach us coconut burfi recipe
Yes sir pls hardly waiting recepi
@@ShreeVidya-w8n❤❤ by BB ni bi
Thank u very much for soo easy method laddu
Super uncle
Namasthe uncle i was using milk for raveunde, your way of preparing raveunde is easy and I tried it's really very tasty.
Thankyou so much sir to show easy method
Vinay and his dad RVR are great 👍
Very nice Anna 👌😊
Neevu maado ella aduge super
ತುಂಬಾ ಇಷ್ಟವಾಯಿತು danyavadhagalu
Tumba chennagi heli kottidira sir dhanyavadagalu
Thank you for the easy method
Super super sir . Thank you so much . Puri unde recipe torisi please 🙏
🙏❤️👌ಸೂಪರ್
Naale Varamahalaxmi Habba 16/0/24 Naanu evattu maadhe uncle thumba super aagi banthu❤ thank you
Sir where can we buy sambarpudi , rasam pudi
Kanditha nage gotirlilla sir super agi Bantu... thank you so much.. urgent ge elaki martte next nenpirute thank you thank you so much ❤❤❤❤
Very nice 😂
.Namaskara sir the good receipy thank u Rave ooonde.
Super recipe ❤❤❤
❤superb sir
Very nice information Sir 🙏👌😊
Very easy way thank you sir🙏🙏
Thank you Sir... Will try this
Super recipe shubhavaagali Mama we always like your explanation that's simply superb.
Nanu try madide tumba chennagi bantu thank you sir. besan ladu madodu torsi please
Spr sr Tq so much sharing dis recipe 😊 ಬೆಳ್ಳುಳ್ಳಿ ಹಾಕದೆ ಉಪ್ಪಿನ ಕಾಯಿ ಮಾಡೋದು ತೋರ್ಸಿ ಸರ್ plz
So super sir ❤️🙏 Tq so much sir
Superb
I tried yummm
ಬಹಳ ಚೆನ್ನಾಗಿದೆ. ತುಂಬಾ ಆತ್ಮೀಯವಾಗಿ ವಿವೇಕಪೂರ್ಣವಾಗಿ ಮಾತಾಡುತ್ತ ಮಾಹಿತಿ ಕೊಟ್ಟಿರಿ. ಮನೆಯಲ್ಲಿ ಅಣ್ಣತಮ್ಮಂದಿರ ಮಾತುಗಳನ್ನು ಕೇಳಿದ ಹಾಗನ್ನಿಸ್ತು. ಹೊಸದಾಗಿ ಕಲಿಯೋವರಿಗೆ ಮಾತ್ರ ಅಲ್ಲ ಕಲಿತವರಿಗೂ ಗುರು ನೀವು. 🙏
Nivu nima maga mado adge tumba ruchiyagirathe thanks
Tq very much sir loved it🎉
Very nice. Danyavadagalu
Super superb
Very nice ro see your kitchen sir
Super sir thank you
Super recipes sir thankyou so much
Thank you so much sir ❣️
Mama Super 🙏🙏🙏
Sir i tired cameout very well thumba taste ethu..tq sir 🙏
Sssuuppeeerrr iwilltry good recipe
ಸೂಪರ್
Super sir
Super sir 👌
Super sir ❤❤
Very ನೈಸ್.
Thanks for the excellent recipe sir
ನಾವು ಹಾಲು ಹಾಕಿ ಮಾಡುವುದು ನೀವು ನೀರು ಹಾಕಿ ಮಾಡುವುದು ತೋರಿಸಿ ದಿರ ತುಂಬಾ ಇಷ್ಟ ಆಯ್ತು
Super super 👌 👍 😍
Suuuper sir❤
Most waiting
Sir can we knw your Location
Kara pongal and sweet pongal maadi ತೋರಿಸಿ
Sir chennagi Bantu niv helida procedure tq
Makkalige healthy sweet recipes torse
Wow sooper sir👌👌🙏
Nice😊
Sir superb
Tq so much sir this recipe
Nimma naguvina jothe recipe kooda adbhutha sir🙏
Nice