2023 ಶುರು ಮಾಡೋಕೆ..ಇಲ್ಲಿದೆ ಪಾಸಿಟಿವ್ ಟಿಪ್ಸ್..|Praveen Nayak|Happy New Year|Gaurish Akki Studio|GaS

Поділитися
Вставка
  • Опубліковано 31 гру 2022
  • Manasa Healing center
    Contact : 7975560365
    Watch Other Videos from Manasa Sarovara Playlist : • ನೂರಾರು ದೇವರು.! ಕೈಹಿಡಿಯ...
    ==========================
    ನಿಮಗೆ ನಾವು ಮಾಡುವ ಕಾರ್ಯಕ್ರಮಗಳು ಇಷ್ಟ ಅಗಿದ್ದು, ನಮ್ಮ ಚಾನೆಲ್‌ಗೆ ಸಪೋರ್ಟ್‌ ಮಾಡಬೇಕು ಅನಿಸಿದರೆ, ನೀವು ಕೆಳಗಿನ UPI IDಗೆ ಕೊಡುಗೆ ನೀಡುವ ಮೂಲಕ ನಮಗೆ ನೆರವು ನೀಡಬಹುದು..
    ಗೌರೀಶ್‌ ಅಕ್ಕಿ ಸ್ಟುಡಿಯೋ UPI ID : gaurish.akki@okicici
    ==============
    To Sponsor or Promote your product on this Channel
    Contact : 76187 46667
    Mail Id : gaurishakkistudio@gmail.com
    ===========================
    Hi All..Namaskara
    Pls Watch and Share
    GaS
    #PraveenNayak #ManasaSarovara
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #ದೃಷ್ಟಿ #ಕೆಟ್ಟದೃಷ್ಟಿ #ಲಾಭ #ನಷ್ಟ #PowerOfMind #HumanPshychology #power #manmind #KPraveenNayak #
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki UA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki
  • Розваги

КОМЕНТАРІ • 115

  • @thyagaraj665
    @thyagaraj665 Рік тому +5

    ಮಾನ್ಯ ಗೌರೀಶ್ ಅಕ್ಕಿ ಮಾಧ್ಯಮಕ್ಕೆ ಶುಭವಾಗಲಿ, ಸನ್ಮಾನ್ಯ ಶ್ರೀ ಪ್ರವೀಣ್ ನಾಯಕ್ ಸರ್ ಗೆ ಧನ್ಯವಾದಗಳು 👃 ಇನ್ನೂ ಉತ್ತಮ ಮಾಹಿತಿ ನೀಡಿ, ನೋವನ್ನ ಮರೆತು ನಲಿವು ಎಂಬ ದಾರಿಯಲ್ಲಿ ಸಾಗೋಣ ಪ್ರಾಮಾಣಿಕತೆ ಎಂಬ ದಾರಿಯಲ್ಲಿ ಸಾಗೋಣ ಬನ್ನಿ ಕತ್ತಲಿನಿಂದ ಬೆಳಕಿನೆಡೆಗೆ ಸಾಗೋಣ ಬನ್ನಿ, ಜೈ ಹಿಂದ್ ಜೈ ಕರ್ನಾಟಕ 👃 ಇಂತಿ ಬೆಂಗಳೂರು

  • @bhagyashreehangal707
    @bhagyashreehangal707 Рік тому +21

    ಮೊದಲನೇದಾಗಿ ನಿಮ್ಮಿಬ್ಬರಿಗೂ ಹೊಸ ವರ್ಷದ ಶುಭಾಶಯಗಳು ತುಂಬಾನೇ ಚೆನ್ನಾಗಿ ಮಾತಾಡಿದ್ರಿ ನಿಮ್ಮ ಕಾರ್ಯಕ್ರಮದಿಂದ ಬಹಳಷ್ಟು ಅನುಕೂಲವಾಗಿದೆ ಗೌರೀಶ ಮತ್ತು ಪ್ರವೀಣ್ ಸರ ನಿಮ್ಮ ಎಲ್ಲಾ ಕನಸುಗಳು ನನಸಾಗಲೆಂದು ಈ ಮೂಲಕ ನಾವು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ನಾನು ಕೂಡ ಹೊಸ ವರ್ಷಕ್ಕೆ ಬಹಳಷ್ಟು ಸಿದ್ಧತೆಗಳನ್ನು ಮಾಡಿಕೊಂಡು ಈ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದೇನೆ ಸಕ್ಸಸ್ ಆಗುವಂತೆ ನೀವು ಕೂಡ ಹಾರೈಸಿ

  • @lokeshbhavani6810
    @lokeshbhavani6810 Рік тому +4

    ಈ ಕಾರ್ಯಕ್ರಮ ನೋಡಿದ ಮೇಲೆ , ನನ್ನ ಜೀವನದ ಹೊಸ ದಾರಿ ಕಾಣ ಬಯಸುವೆ ...ಧನ್ಯವಾದಗಳು ಸರ್
    ಹೊಸ ವರ್ಷದ ಹಾರ್ಧಿಕ ಶುಭಾಷಯಗಳು...🙏🏼

  • @rangaswamyn6067
    @rangaswamyn6067 Рік тому +2

    ಸಾರ್ ಇಬ್ಬರಿಗೂ ಹೊಸ ವರ್ಷದ ಶುಭಾಶಯಗಳು💐💐 ನಿಮ್ಮ ಈ ಕಾರ್ಯಕ್ರಮ ಹೀಗೇ ನಿರಂತರವಾಗಿ ಮುಂದುವರೆಯಲಿ. ಶುಭವಾಗಲಿ.

  • @ushabhat4568
    @ushabhat4568 Рік тому +2

    ಪ್ರವೀಣ್ ಅವರಿಗೆ ಸಾವಿರ ನಮನ. Much needed for me at this time. Thanks ಗೌರೀಶ್ ಅಕ್ಕಿ ಅವರಿಗೆ.

  • @kusumakarshetty6807
    @kusumakarshetty6807 Рік тому +3

    ಇಬ್ಬರಿಗೂ ಹೊಸವರ್ಷದ ಶುಭಾಶಯಗಳು💐 ನಾನಂತೂ ನಿಮ್ಮಿಬ್ಬರ ಅನುಯಾಯಿಯಾಗಿರಲು ನಿರ್ಧಾರಿಸಿದ್ದೇನೆ. ಇನ್ನೂ ಉತ್ತಮ ಕಾರ್ಯಕ್ರಮ ಗಳನ್ನು ನೀಡಿರಿ 🙏

  • @thyagaraj665
    @thyagaraj665 Рік тому +1

    ಕೆ ಪ್ರವೀಣ್ ನಾಯಕ್ ಸರ್ ಉತ್ತಮ ಮಾಹಿತಿ ನೀಡುತ್ತಿದ್ದೀರಿ ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು

  • @padmasubramanyam4952
    @padmasubramanyam4952 Рік тому +1

    ನಮಸ್ಕಾರ ನಿಮ್ಮ ಮಾತಿಗೆ ನಾನು ಅನುಮೋದಿಸುತ್ತೇನೆ ನಾನು ನಿಮ್ಮ ಹಾಗೆ 72 ಆದರೂ 22ರಂತೆ ಯೋಚಿಸುತ್ತೇನೆ ನಿಮ್ಮ ಮಾತು ನನಗೆ ಇನ್ನೂ ಸ್ಪೂರ್ತಿ ಕೊಟ್ಟಿದೆ ಧನ್ಯವಾದಗಳು ಸರ್

  • @KK-qf3xi
    @KK-qf3xi Рік тому +5

    How to take right decisions ಬಗ್ಗೆ ಪ್ರವೀಣ್ ಸರ್ ಜೊತೆ ಮಾತನಾಡಿ ಗೌರೀಶ್ ಸರ್

  • @relaxradikally5174
    @relaxradikally5174 Рік тому +2

    ಇದು ಅತ್ಯುತ್ತಮ youtube ಚಾನೆಲ್! ತುಂಬಾ ಖುಷಿ

  • @rajappamr1159
    @rajappamr1159 Рік тому +2

    First of all we are (Abhimani) galu wishes happy new year 2023💢💯💢🐘🐘🐘🐘🐘💃👯🧑‍🤝‍🧑👭👬🌈🍍🍅🍎

  • @vinodkp2788
    @vinodkp2788 Рік тому +2

    🌹🌹🙏🏻🙏🏻🙏🏻🌹🌹
    ಧನ್ಯವಾದಗಳು....

  • @ushabhat8839
    @ushabhat8839 Рік тому +2

    ತುಂಬಾ ಅದ್ಭುತ ಕಾರ್ಯಕ್ರಮ.. ಸರ್... ಇಂತಹ ಮಾತುಗಳು ನಮ್ಮ ಮನಸ್ಸಿನ ಮೇಲೆ ಟಾನಿಕ್ ಥರ ಕೆಲಸ ಮಾಡುತ್ತವೆ.

  • @poornimavajrakarur7083
    @poornimavajrakarur7083 4 місяці тому

    Awesome program very educational program
    All the best many many more to come 👍

  • @Ganiger1653
    @Ganiger1653 Рік тому +3

    ತಮಗೂ ಕೂಡ ಹೊಸ ವರ್ಷದ ಶುಭಾಶಯಗಳು sir

  • @pradeepat4361
    @pradeepat4361 Рік тому +1

    ನಮಸ್ಕಾರ ಹೊಸ ವರ್ಷದ ಶುಭಾಶಯಗಳು ಸರ್ ನಿಮ್ಮಿಬ್ಬರಿಗೂ ಧನ್ಯವಾದಗಳು ಹೊಸ ವರ್ಷಕ್ಕೆ ಹೊಸ ಬೈಕ್ ತೆಗೆದು ಕೊಳ್ಳಬೇಕು ನನ್ನ ಗುರಿ

  • @Anitha-B30
    @Anitha-B30 Рік тому +1

    Thank you sir

  • @Anitha-B30
    @Anitha-B30 Рік тому +1

    Thank you sir 💐💐

  • @vay765
    @vay765 Рік тому +7

    Thanks for bringing Praveen sir back 🙏🏻🙏🏻 much needed ಗೌರೀಶ್ sir ji ..he is epotime of knowledge..very inspiring and matured content..kindly do some more episodes with Praveen sir waiting 🥰🥰

  • @roopaprathap6181
    @roopaprathap6181 Рік тому +2

    Super super very motivated video thank you both of you sir

  • @akkamahadevihugar2506
    @akkamahadevihugar2506 Рік тому +2

    🙏🙏, manssina negative thoughts bagge innu munduvarisi sir

  • @ajitdivakar3504
    @ajitdivakar3504 Рік тому +1

    thank you gaurish akki sir for calling praveen sir to speak.

  • @lokeshloki-vo1br
    @lokeshloki-vo1br Рік тому +1

    Updated people......... future............kaligala..... wait for nanna end........

  • @rajashekarcrajashekar3154
    @rajashekarcrajashekar3154 Рік тому +5

    2023 ನೇ ಹೊಸ ವರ್ಷದ ಶುಭಾಶಯಗಳು ಸರ್ 🙏🙏🌹🌹🥰🥰 ನಿಮ್ಮ ಚಾನಲ್ ಮೂಲಕ ಒಳ್ಳೆ ಒಳ್ಳೆ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೀರಾ ಒಂದು ಒಳ್ಳೆ ಸಂದೇಶವನ್ನು ಸಮಾಜಕ್ಕೆ ಕೊಡ್ತಾ ಇದ್ದೀರಾ ಈ ನಿಮ್ಮ ಸಮಾಜ ಸೇವೆ ಉನ್ನತ ಮಟ್ಟಕ್ಕೆ ಬೆಳೆಯಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಒಂದು ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
    2023 ನೇ ಇಸ್ವಿಯಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕೆಂಬ ನನ್ನ ಕೋರಿಕೆ ಸರ್ 🙏🙏 ನನ್ನ ಎಲ್ಲಾ ಸಕಲ ಸವಲತ್ತು ಸವಲತ್ತುಗಳು ಅಭಿವೃದ್ಧಿಯಾಗಿ ಸಮಾಜಕ್ಕೆ ನಾನೊಬ್ಬ ಮಾದರಿ ವ್ಯಕ್ತಿಯಾಗಬೇಕು
    ನಾನೊಬ್ಬ ಸಮಾಜ ಸೇವಕ
    ರಾಜಶೇಖರ್ ಸಿ
    ಸಂಸ್ಥಾಪಕರು ಮತ್ತು ರಾಜ್ಯ ಅಧ್ಯಕ್ಷರು
    ಮಾನವ ಪ್ರಜಾ ನೀತಿ ಸಮಿತಿ ಕರ್ನಾಟಕ ( ರಿ )

  • @nagarajkrupanihdi3506
    @nagarajkrupanihdi3506 Рік тому +1

    More and more positive thoughts to continue...

  • @vijayabhat2321
    @vijayabhat2321 Рік тому +2

    Thumba DhanyavadagaLu.
    Writing good advices through media.
    For ages 10 to 100 or more.
    To recreate good culture in the society Examples. Respecting family life. Teaching Patiemce & Secure life.
    Connect right soul mates for unmarried

  • @dhananjayaacharya2310
    @dhananjayaacharya2310 Рік тому +1

    ಧನ್ಯವಾದಗಳು ಸರ್

  • @varadarajaluar2883
    @varadarajaluar2883 Рік тому +1

    Very meaning full words, thanks for both Happy new year for both.

  • @naaneeruvudeninngaagi3546
    @naaneeruvudeninngaagi3546 Рік тому +1

    OMG PRAVEEN NAYAKRAVARE ESHTU VARUSHGALA NANTHARA NIMMANNU NODIDDU THANK GOD GOD BLESSU ANDU CHANDANA TV OPEN ADAGA KANNADA CHANNELNALLI NEWSNALLI NIMMANU NODUTHIDDIVI GKKI THNK U VERY MUCH FOR BRIGING ON THIS SCREEN

  • @kadappabaligeri497
    @kadappabaligeri497 Рік тому +1

    Nanu tumba rich aagalebeku aage aagatini Thank you Sir

  • @bhavanibc2222
    @bhavanibc2222 Рік тому +1

    ❤️❤️🙏🏿🙏🏿🙏🏿 Happy New year dear sir 's Both of you good and very nice vedios don't stop plzzzz give daily one one vedios.

  • @pramodad4175
    @pramodad4175 Рік тому +1

    Positive talks of Praveen sir makes us live better thank you for such talks by akki sir channel.

  • @sunilgowda2057
    @sunilgowda2057 Рік тому +1

    Good Message to Start with .,.keep Sharing sir .,.thank you ..🙂

  • @keshavshanbag5785
    @keshavshanbag5785 Рік тому +1

    Happy New Year

  • @yashavanthikarkera7696
    @yashavanthikarkera7696 Рік тому +1

    Praveen sir mattomme invite maadida very very thanks gaurish sir

  • @ajajju17
    @ajajju17 Рік тому +1

    I will show this video to my parents n in laws .. mind is the master , it's all in the mind..

  • @sukanyaamingad5865
    @sukanyaamingad5865 Рік тому +1

    Excellent golden words

  • @ishwaryashree1992
    @ishwaryashree1992 Рік тому +2

    Praveen sir Nim videos enda thumba help agide.. negative thinking kammiagide.. n I am getting mentally very strong.

  • @samarthsprasad2258
    @samarthsprasad2258 Рік тому +4

    Keep posting Praveen sir's episode. Please don't give gap like 2022

  • @shilpa.b.kkoppad4178
    @shilpa.b.kkoppad4178 Рік тому +1

    ಥ್ಯಾಂಕ್ಸ್ ಸರ್ 👌 ಸ್ಪೀಚ್

  • @jottijyo1136
    @jottijyo1136 Рік тому +1

    Superb 👏

  • @vijayak9264
    @vijayak9264 Рік тому +1

    2023ra Hardhika shubhashayagalu.

  • @gourishpatgar8728
    @gourishpatgar8728 Рік тому +1

    Happy new year, and thank you sir...

  • @raghavendram9629
    @raghavendram9629 Рік тому +1

    Best motivator 💐💐

  • @UmeshGuruRayaru
    @UmeshGuruRayaru Рік тому +3

    Thank You Sir For this Most Interesting Episode

  • @suma.sshashidhar9576
    @suma.sshashidhar9576 Рік тому +1

    Please intimate about digital marketing wing and very much thanks for motivational and positive thoughts and thanks to Praveen sir

  • @pillegowda9743
    @pillegowda9743 Рік тому +1

    Super.Ex

  • @likhithaks4732
    @likhithaks4732 Рік тому +1

    Having positive thoughts and positive approach is good. Similarly it is correct to say that we have to make all possible efforts to see success in life.
    But there is something called as Fate and Destiny and good luck or grace of God. These are very important and powerful factors and nobody can ignore these factors.

  • @creativecoolgadgets6156
    @creativecoolgadgets6156 Рік тому +1

    Thank You So Much Sir For This Information 🙏🙏🙏🙏

  • @AnandKumar-gm5zr
    @AnandKumar-gm5zr Рік тому +1

    Happy New Year Sir,

  • @vanitanaik4009
    @vanitanaik4009 Рік тому +1

    Happy new year sir.

  • @tammasaheb.inamadarinamada102
    @tammasaheb.inamadarinamada102 Рік тому +1

    Sir please talk about mother and child. Your words healing my 30 years negetive thinking.. really thank you sir.

  • @hithapraveen3598
    @hithapraveen3598 Рік тому +1

    Gourish sir, praveen sir ibriguu happy new year... 🌹.. Sir, meditation ninda namma ichche neraveriso technic tilsi... 🙏

  • @ashuashu4539
    @ashuashu4539 Рік тому +1

    Good topic discussion

  • @indirarao7433
    @indirarao7433 Рік тому +1

    Thanks🙏

  • @team_tfg_0987
    @team_tfg_0987 Рік тому +1

    Super sir🙏🏻🙏🏻

  • @chetankanak619
    @chetankanak619 Рік тому +1

    Wish you happy New year Both of you sir

  • @gopalshalled8707
    @gopalshalled8707 Рік тому

    Wowwwwww..... 🔥🔥🔥🔥🔥🥰👏

  • @veereshkveeru4897
    @veereshkveeru4897 Рік тому +1

    Sir nimma chanel tumba channagirutte

  • @naganaga1322
    @naganaga1322 Рік тому +1

    Happy New year sir

  • @bhagyalaxmi1475
    @bhagyalaxmi1475 5 місяців тому

    👌👌👌💐

  • @mahalaxmikhanapur5422
    @mahalaxmikhanapur5422 Рік тому +4

    Nimmibbarigu 🙏🙏 sir.... ಕೀಳರಿಮೆಯಿಂದ ಹೊರಗೆ ಬರಲು ಸಲಹೆಗಳನ್ನು ತಿಳಿಸಿ ಸರ್....

  • @rekhahr970
    @rekhahr970 Рік тому +1

    Very nice tips

  • @rxgameingkrishna3063
    @rxgameingkrishna3063 Рік тому +1

    Happy New year sir💐💐🙏

  • @vismayasridhara567
    @vismayasridhara567 Рік тому +1

    Thanks for this video, ನಿಮ್ಮ ವಿಡಿಯೋ ಗೆ ಕಾಯುತ್ತಿದ್ದೇವೆ.

  • @parvatisb1169
    @parvatisb1169 Рік тому +2

    ಸರ್ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ನನ್ನ ಊರು ಸಿರ್ಸಿ ನಾನು ಹುಟ್ಟಿನಿಂದ ತುಂಬಾ ಬಡತನ ನೋಡಿದೆ ತಂದೆ ತಾಯಿ ಗಂಡ ಎಲ್ಲರಿಗೂ ಕಳೆದು ಕೊಂಡೆ ತಲೆ ತುಂಬಾ ಸಾಲ ಮಾಡಿಕೊಂಡೆ ಸರ್ಕಾರಿ ನೌಕರಿ ಮಾಡುತ್ತೇನೆ ದ್ವಿತೀಯ ದರ್ಜೆ ಸಹಾಯಕಿ ನನಗೆ ಎರಡು ಹೆಣ್ಣು ಮಕ್ಕಳು ಇದ್ದಾರೆ ಸ್ವಂತ ಮನೆ ಕನಸು ಕಾಣ್ತಾ ಇರುವೆ
    ಅದು ಆಗಲು ತುಂಬಾ ಹಣ ಬೇಕು ಆಗುತ್ತೋ ಇಲ್ಲವೋ ಗೊತ್ತಿಲ್ಲ ಕನಸು ಕಾಣುವುದನ್ನು ಬಿಡುವುದಿಲ್ಲ ಹಾಗೆ ನಾನು ಒಂದು ಎಕ್ಕರೆ ಜಮೀನು ಮಾಡಿ ಎಲ್ಲ ಬೆಳೆ ಬೆಳೆದು ನನ್ನ ಹಾಗೆ ನೋಡಿರೋ ಎಷ್ಟೋ ಹೆಣ್ಣು ಮಕ್ಕಳಿಗೆ ಸಹಾಯ ಮಾಡಬೇಕು ಅನ್ನೋ ಆಸೆ ಜೀವನದಲ್ಲಿ ಸೋಲಬಾರದು ಅಲ್ವಾ

  • @raviramanna2789
    @raviramanna2789 Рік тому +1

    💐💐👌🏻

  • @rekharv1678
    @rekharv1678 Рік тому

    Whether there is treatment for itchy skin

  • @veereshkveeru4897
    @veereshkveeru4897 Рік тому +1

    Happy New year gowrish akki sir

  • @vijayasalyan1578
    @vijayasalyan1578 Рік тому +1

    🙏🙏🙏🙏

  • @spatil2024
    @spatil2024 Рік тому +1

    🙏🏻🌹🙏🏻

  • @VENUS-hq1sd
    @VENUS-hq1sd Рік тому +1

    👍🏻🍃🌱

  • @kavithaani7461
    @kavithaani7461 Рік тому +1

    Praveen sir Helida hage yaava. Karanakke. Bereyavara. Matu keladu kadime adakke. Thale nove ilaa

  • @shamraokulkarni349
    @shamraokulkarni349 Рік тому +1

    Will try to minimum use of mobile phone

  • @rangaswamyn6067
    @rangaswamyn6067 Рік тому +1

    👌👌👌💐💐💐👍👍👍🎂🎂

  • @a_nil
    @a_nil Рік тому +1

    Somaritanana Bittu olle ritiyalli time utilise madtini

  • @shrishailvastrad8713
    @shrishailvastrad8713 Рік тому +1

    2023 mugiyodrolage govt job order copy nan kaile irbeku sir , happy new year

  • @deepagadag8962
    @deepagadag8962 Рік тому +1

    Kanu.., kivi , mugu.., bhayi, Nalgene, Charma, yelladanu kottidane use madikoli...sadisi ,,sadakaragi.. tuba Changi helidiri....

  • @akkamahadevihugar2506
    @akkamahadevihugar2506 Рік тому +2

    Positive bagge heli

  • @tammasaheb.inamadarinamada102
    @tammasaheb.inamadarinamada102 Рік тому +1

    Whatever you say it's true. I'm married . I use to think only negative about relation. When I started imagine good relation. It happened so quickly I wonder. Only thinking positive in imagination is medicine for negative thought.

  • @nikhileshmaiya8900
    @nikhileshmaiya8900 Рік тому +1

    I will clear RBI Grade B exams this year

  • @dilipkumarsrk5007
    @dilipkumarsrk5007 Рік тому +2

    ಬೆಳಿಗ್ಗೆ ಬೇಗ ಏಳೋದು

  • @shashidharashashi304
    @shashidharashashi304 Рік тому

    Maata mantra madastare edu hege sir

  • @shreshttechnologiesinc315
    @shreshttechnologiesinc315 Рік тому

    Sir please announce about today media.

  • @VIJAYKUMAR-ur9ht
    @VIJAYKUMAR-ur9ht Рік тому +1

    💯💯💯💯💯💯💯🙏🏻🙏🏻🙏🏻🙏🏻👍👍👍👍👍

  • @nagarajab7689
    @nagarajab7689 Рік тому +1

    Happy New year Akki sir & Praveen sir 🌹🌹👍

  • @pushpavenib148
    @pushpavenib148 Рік тому

    Sir nanu positive agiye idde adre sudden agi nan maglu e lokkave bittu hodlu nange e novininda horage barlikke en madbeku pls thilisi

  • @rameshp3967
    @rameshp3967 Рік тому

    ಓದುವ ವಿದ್ಯಾರ್ಥಿಗಳಿಗೆ ಸಾಲಹೆ ತಿಳಿಸಿ ಸರ್

  • @madhumathiseshagiri2342
    @madhumathiseshagiri2342 Рік тому

    I want overcome from my disappointment

  • @shrishailvastrad8713
    @shrishailvastrad8713 Рік тому

    Order copy nan kaile irbeku sir

  • @nmahalakshmi3244
    @nmahalakshmi3244 6 місяців тому

    Hello sir, do you have any courses I want to join if there are any courses.

  • @urbanmartis3404
    @urbanmartis3404 Рік тому

    1977 10th standard. Sir can you tell me which school in Udipi please. Mine is same batch.

    • @kibbsking8662
      @kibbsking8662 Рік тому

      Not in Udupi .. he told 77 batch in national high school

  • @shashidharashashi304
    @shashidharashashi304 Рік тому +1

    35 varsha agide sadhane madabahuda

  • @yashavanthikarkera7696
    @yashavanthikarkera7696 Рік тому +1

    Naanu negative thoughts ge entry maadlike bidalla

  • @vishwanath8443
    @vishwanath8443 Рік тому

    Kama croda mada aankra bidotanaka negative think hogala he yapange age ayathu sumane taletimtare swami vivekananda Stori odi bro,s

  • @ganeshmarathe8309
    @ganeshmarathe8309 Рік тому

    Sir ನಾನು ಕೂಡಾ 1977 ರ ಬ್ಯಾಚ್.ನನಗೆ ನಿಮ್ಮನ್ನು ಭೇಟಿಯಾಗಬೇಕು ವಿಳಾಸ ತಿಳಿಸಿ

  • @anushaw413
    @anushaw413 Рік тому +1

    Sir my name is Bheemaraj r wadawadigi I want to meet you sir please.