ವಿಜ್ಞಾನಕ್ಕೆ ಸವಾಲು.. ತರ್ಕಕ್ಕೆ ನಿಲುಕದ್ದು...! ಭಾರತದ 9 ರಹಸ್ಯಮಯ ತಾಣಗಳು!|Gaurish Akki Studio

Поділитися
Вставка
  • Опубліковано 7 вер 2024
  • Join this channel to get access to perks:
    / @gaurishakkistudio
    ಸ್ನೇಹಿತರೆ ನಮಸ್ಕಾರ,
    ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..!
    ಏನಿದು ಜಾಯಿನ್‌ ಬಟನ್?
    ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
    ಮೆಂಬರ್‌ ಯಾಕೆ ಆಗಬೇಕು..?
    ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ.
    ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
    Join Now : / @gaurishakkistudio
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    .....................................................................
    this channel to get access to perks:
    / @gaurishakkistudio
    ...............................................
    / gaurishakkistudio
    ................................................
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #mysteriousplaces #india #mystery #science #mysteries
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 287

  • @renukaks2984
    @renukaks2984 2 дні тому +3

    ಧನ್ಯವಾದಗಳು ಗೌರೀಶ್ ಅಕ್ಕಿ ಅವರೇ ಇಂತಹ ಅದ್ಭುತ ಪ್ರದೇಶಗಳನ್ನು ವಿಸ್ಮಯಗಳನ್ನು ತೋರಿಸುತ್ತಿರುವ ನಿಮಗೆ ಶುಭವಾಗಲಿ

  • @butalisiddeshwara
    @butalisiddeshwara Місяць тому +6

    ಇಂತ ವಿಚಿತ್ರವಾದ ಘಟನೆ ಇರುವುದು ನಿಜಕ್ಕೂ ನಾವೇ ಭಾರತೀಯರು ಧನ್ಯರು ನೀವು ಜನರಿಗೆ ಇದನ್ನು ತೋರಿಸಿದ್ದಕ್ಕೆ ಧನ್ಯವಾದಗಳು ಹೀಗೆ ನಿಮ್ಮ ವಿಡಿಯೋಗಳು ನಮ್ಮ ಇತಿಹಾಸಕ್ಕೆ ನೆಲದ ಇರುವ ನಮ್ಮ ಸನಾತನ

  • @jagannathakrishnaswamy6665
    @jagannathakrishnaswamy6665 5 днів тому +2

    ಅಧ್ಭುತವಾದ ವಿಷಯ ಸಂಗ್ರಹಣೆ ಮತ್ತು ವಿವರಣೆ ❤

  • @user-sy6rw2qt5h
    @user-sy6rw2qt5h 2 дні тому +2

    ಅದ್ಬುತ ವಿವರ , ವಂದನೆ,

  • @pradeepdk9024
    @pradeepdk9024 16 днів тому +5

    ಅತ್ಯುತ್ತಮವಾದ ಮಾಹಿತಿಯಿರುವ ವಿಡಿಯೋ 🙏🏿

  • @manjunathavsmanjunathavs3829
    @manjunathavsmanjunathavs3829 Місяць тому +17

    ಅತೀ ಸೂಕ್ಷ್ಮ ಸಂಗತಿಗಳನ್ನು ಸರಳವಾಗಿ ವಿವರಿಷಿದ ಗೌರೀಶ್ ಅವರಿಗೆ ಅಭಿನಂದನೆ🎉🎉🎉

  • @ashwinip531
    @ashwinip531 18 днів тому +5

    Makkalu e tharahada vicharagalannu kalithukondare thumba prayojana vaguthade..olle mahithi neediddakkagi dhanyavadagalu sir🙏

  • @vanibylera6391
    @vanibylera6391 Місяць тому +12

    ತುಂಬಾ ಖುಷಿ ಆಯ್ತು ನಮಸ್ಕಾರ

  • @user-oy2yw9rz2u
    @user-oy2yw9rz2u Місяць тому +26

    ಕನ್ನಡ ಉಚ್ಚಾರಣೆ ಅಧ್ಬುತ ❤

  • @malinichandrasekhar9742
    @malinichandrasekhar9742 Місяць тому +7

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ.ಧನವಾಗಳು

  • @manjunathsm4740
    @manjunathsm4740 Місяць тому +14

    ಇದರ ಎಲ್ಲರ ಚಿತ್ರಣಗಳನ್ನು ಅಲ್ಲೇ ಚಿತ್ರೀಕರಿಸಿ ಪ್ರದರ್ಶಿಸಿ ಆಗ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ

  • @RenukaNagaraj5
    @RenukaNagaraj5 6 днів тому +2

    ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು 🙏🏻

  • @sunilkumargowda6322
    @sunilkumargowda6322 15 днів тому +4

    ನಮಸ್ಕಾರ 🙏 ಪ್ರವೀಣ್ ಮೋಹನ್ ಅವರು ಬ್ರಿಟಿಷರಿಂದ ಲೇಪಾಕ್ಷಿ ದೇವಸ್ಥಾನದ ಕಂಬವನ್ನು ಸ್ಥಳಾಂತರಿಸುವ ಬಗ್ಗೆ ಈಗಾಗಲೇ ವಿವರಿಸಿದ್ದಾರೆ. ದಯವಿಟ್ಟು ಈ ಮಾಹಿತಿಯನ್ನು ಪರಿಶೀಲಿಸಿ.

  • @maheshjeevan1052
    @maheshjeevan1052 Місяць тому +9

    ಅದ್ಭುತ 👌🏻👌🏻🥰❤️

  • @rukminidinesh
    @rukminidinesh 17 днів тому +4

    Very nice please give more videos like this we are very lucky having such a nice places in India thank you

  • @sureshmysoregopal3042
    @sureshmysoregopal3042 Місяць тому +4

    ನಿಜಕ್ಕೂ ಅಧ್ಭುತ. ಧನ್ಯವಾದಗಳು ಸಾರ್ 🙏

  • @raghur7346
    @raghur7346 Місяць тому +46

    ಸನಾತನ ಧರ್ಮ ಎಷ್ಟು ಶ್ರೇಷ್ಠ ಎಂದು ಇದರಿಂದ ತಿಳಿಯುತ್ತೆ ಈ ನೆಲದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ 🙏

    • @jeevanm.adyapadi324
      @jeevanm.adyapadi324 22 дні тому

      ಸತಿ ಸಹಗಮನ (ಗಂಡನ ಅಕಾಲಿಕ ಮರಣ ಸಂಭವಿಸಿದರೆ ಪತ್ನಿಯನ್ನು ಜೀವಂತವಾಗಿ ಆತನೊಂದಿಗೆ ಸುಡುವುದು) ಪದ್ಧತಿ, ಬೆತ್ತಲೆ ಸೇವೆ, ವಿಧವೆಯರ ತಲೆ ಬೋಳಿಸುವಿಕೆ, ಬಸವಿ ಬಿಡುವುದು, ಸ್ತನ ತೆರಿಗೆ, ಅಸ್ಪೃಶ್ಯತೆ ಮತ್ತು ಬಾಲ್ಯ ವಿವಾಹ (ಇವೆರಡು ಈಗಲೂ ನಿಂತಿಲ್ಲ) ಇಂತಹ ಅನಿಷ್ಟಗಳ ಪುನರ್ ಆಗಮನಕ್ಕಾಗಿ ಹಿಂದೂ ಧರ್ಮ ಬೇಕು . ಶತಶತಮಾನಗಳಿಂದ ಈ ದೇಶದ ಮೂಲ ನಿವಾಸಿಗಳಿಂದ ಕಸಿದುಕೊಂಡು ಈಗ ಸಂವಿಧಾನದಿಂದ ದೊರೆತ ಶಿಕ್ಷಣ ಉದ್ಯೋಗ ಆದಾಯ ಸಂಪತ್ತು ಆರೋಗ್ಯ ಹಾಗೂ ನಮ್ಮ ಹಕ್ಕುಗಳನ್ನು ಮಗದೊಮ್ಮೆ ಕಸಿದುಕೊಂಡು ಮೇಲ್ವರ್ಗದ ಸವರ್ಣಿಯರ ಗುಲಾಮರಾಗಲು ಸಂವಿಧಾನ ರದ್ದುಪಡಿಸಿ ರಾಜರ ಕಾಲದ ಮನು ಸ್ಮೃತಿ ಪುನಃ ಬರಲೇಬೇಕು ಎಂದು ಹವಣಿಸುತ್ತಿರುವ ಮನುವಾದಿಗಳು .
      ಈ ಧೋರಣೆಯುಳ್ಳ ಹಿಂದೂ ಧರ್ಮವನ್ನು ಶೂದ್ರರು ಸದಾ ಮತದಾನದ ಮೂಲಕ ಧಿಕ್ಕರಿಸಬೇಕು .

  • @nagaraja.knagaraja.k8676
    @nagaraja.knagaraja.k8676 Місяць тому +16

    Super program

  • @shashidharpurtageri9984
    @shashidharpurtageri9984 2 дні тому +1

    ತುಂಬಾ ಧ ನವಾದಗಳು ..ಬೀಗರಿಗೆ

  • @chidanandadc581
    @chidanandadc581 Місяць тому +62

    ಇದೇ ರೀತಿ ಇಂತಹ ವಿಶೇಷ ವಿಚಾರಗಳನ್ನು ಆಗಾಗ ತಿಳಿಸುತ್ತಾ ಇರಿ. ಕ್ಷಮಿಸಿ ಧನ್ಯವಾದಗಳು

  • @savitahegde3835
    @savitahegde3835 Місяць тому +9

    ನಮಸ್ಕಾರಗಳು ಸರ್.
    ತುಂಬಾ ಚೆನ್ನಾಗಿದೆ ಸರ್

  • @AnilKumar-ic2tc
    @AnilKumar-ic2tc Місяць тому +21

    ವಿವರಣೆ ತುಂಬಾ ಚೆನ್ನಾಗಿದೆ... ನಮ್ಮ ಅನಂತ ಪದ್ಮನಾಭ ದೇಗುಲದ 8ನೇ ದ್ವಾರದ ಬಗ್ಗೆ ನಮ್ಮ ಹುಲಿಕಲ್ ನಟರಾಜ್ ಅವರಿಗೆ ಹೇಳಿ ,ದಯಮಾಡಿ ಅವರಿಂದಲೇ ಉದ್ಘಾಟನೆ ಮಾಡಿಸಬೇಕು 😊

    • @vijayasurya.vijayasurya.
      @vijayasurya.vijayasurya. Місяць тому +1

      😮😮😮😮😮😮😮
      ಹುಲೀಕಲ್ ..ನಟ್ರಾಜ್..ವಿಜ್ಞಾನಿಗಳು ಏನೂ ಬೇಡ..
      8 ನೇ ಬಾಗಿಲನ್ನ ನಾನೇ ಓಪನ್ ಮಾಡಬಹುದು...ಅಲ್ಲಿರುವ ಹಾವಿನ ಚಿತ್ರಗಳ ಮೂಲ ರಹಸ್ಯ ನನಗೆ ಗೊತ್ತಿದೆ..ಹಾವಿನ ಚಿತ್ರ ಹಾವಲ್ಲ..ಅಲ್ಲಿ ಹಾವುಗಳಿಲ್ಲ..ಅದು ಏನು ಎಂಬುದು ನನಗೆ ಗೊತ್ತಿದೆ.. ಬಹುಶಃ ಆ ಬಾಗಿಲಿನಿಂದ ಸಮುದ್ರದ ವರೆಗೆ ಸುರಂಗ ಮಾರ್ಗ ಇರಬಹುದು..ಅದರ ಮೂಲಕ ಸಮುದ್ರದ ಅಲೆಗಳು ಶಬ್ದ ಕೇಳುತ್ತಿರಬಹುದು...
      ಆ ಬಾಗಿಲನ್ನು ತೆರೆಯಲು ದೇವಾಲಯ ಆಡಳಿತ ಮಂಡಳಿ ಅವಕಾಶ ಕೊಡಲ್ಲ..ಕೋರ್ಟಿಗೆ ಅಪೀಲ್ ಹಾಕುತ್ತೆ...ಕಾರಣ ಆ ಬಾಗಿಲು ಓಪನ್ ಆಗಿಬಿಟ್ಟರೆ ಭಕ್ತಾದಿಗಳಿಗೆ ಇರುವ ಭಯ..ಕ್ರೇಜ್ ಹೊರಟು ಹೋಗುತ್ತೆ

    • @RaviKumar-kd8tr
      @RaviKumar-kd8tr Місяць тому

      Avanobba third class anti hindu natraj hulikal

    • @NSBhat-fi9tj
      @NSBhat-fi9tj Місяць тому +3

      😂😂😂

    • @mysteriousHands_MPS
      @mysteriousHands_MPS 29 днів тому

      ಅವನೊಬ್ಬ ಫೇಕ್ ಪ್ರಚಾರ ಪ್ರಿಯ

    • @sanjeeva.vittalsanjeeva.vi5319
      @sanjeeva.vittalsanjeeva.vi5319 20 днів тому

      ಹೌದು ಒಳ್ಳೆಯ ಅಭಿಪ್ರಾಯ.

  • @rajakumara1362
    @rajakumara1362 7 днів тому +1

    We are Lucky to have person like you in our Kannada Language, very well explained & neet presentation , thank you so much,
    Who are not Believe our Religion and who talk nonsense about Hindu Dharma, they must visit all this places,
    Jai Sanatana Dharma 🙏

  • @jyothisundar8067
    @jyothisundar8067 Місяць тому +8

    ನಿಮ್ಮ ಒಳ್ಳೆಯ ಮಾಹಿತಿ ಗೆ ಧನ್ಯವಾದಗಳು

  • @mamsvasisth8122
    @mamsvasisth8122 Місяць тому +9

    Our country is really awesome 👍👍

  • @rameshshetty5007
    @rameshshetty5007 5 днів тому +1

    😜ಸೂಪರ್ ಸರ್ thanks ಇನ್ನು ಇಂಥ ವಿಶೇಷಗಳು ನಿಮ್ಮಿಂದ ತಿಳಿಯಬೇಕಾಗಿದೆ. ಧನ್ಯವಾದಗಳು

  • @roykumuda
    @roykumuda Місяць тому +6

    yes, " We are Bhandara of Knowledge " ; I am so proud of my Nation

  • @VijayaRangaLR
    @VijayaRangaLR 7 днів тому +1

    Adbhuta Sir 🙏

  • @MallikarjunaT-xq6iz
    @MallikarjunaT-xq6iz 7 днів тому +1

    SIMPLY UNBELIEVABLE RESEARCH & SUPERB NARRATION...PLEASE KEEP-UP YOUR EFFORTS AND LET THE PEOPLE KNOW THE MUCH MORE SECRETS OF OUR COUNTRY / UNIVERSE..THANK YOU..
    💐🙏🕉🇮🇳🕉🙏💐

  • @Sai_ramesh
    @Sai_ramesh Місяць тому +7

    Amazing video Sir..Good night..jai sai Ram..❤🎉🙏❤

  • @trescyalbuquerque2960
    @trescyalbuquerque2960 4 дні тому +1

    Thank you for the best information.
    Keep it up.
    God bless you.

  • @hsnswamy9604
    @hsnswamy9604 16 днів тому +1

    ತುಂಬಾ ಅದ್ಭುತವಾದ ವಿಷಯಗಳನ್ನು ಅತ್ಯಂತ ಸುಂದರವಾಗಿ ವಿವರಿಸಿದ ಗೌರೀಶ್ ರವರಿಗೆ ತುಂಬಾ ಧನ್ಯವಾದಗಳು 👌👍💐

  • @ushanagraj7995
    @ushanagraj7995 Місяць тому +3

    ಉತ್ತಮ ಉಪಯುಕ್ತ ಕುತೂಹಲ ಮಾಹಿತಿ. ಧನ್ಯವಾದಗಳು.

  • @divyanaik9847
    @divyanaik9847 15 днів тому +1

    Innu tilisi sir 👌🏻👌🏻🙏🙏

  • @bharateshbenni6686
    @bharateshbenni6686 10 днів тому +2

    Script reading is very smooth sir

  • @gurumurthybs9796
    @gurumurthybs9796 3 години тому

    ಮಾಹಿತಿಗೆ ಧನ್ಯವಾದಗಳು ಸರ್

  • @user-xq7rx5ic5f
    @user-xq7rx5ic5f Місяць тому +2

    India ... Land of Wonders Miracles ... !
    *Jai Hind ... ! ll🇮🇳🇮🇳🇮🇳*

  • @user-vg9xq1bo3z
    @user-vg9xq1bo3z 19 днів тому +1

    ನಿಮ್ಮ ವಿವರಣೆ ಸೂಪರ್ ಸರ್

  • @user-vk9of6wd6q
    @user-vk9of6wd6q 11 годин тому

    Good Development in the History of India

  • @dhananjayak5578
    @dhananjayak5578 18 днів тому +1

    Good information

  • @ranganaths7812
    @ranganaths7812 Місяць тому +9

    ಉತ್ತರಾಕಾಂಡದ ಅಸ್ತಿಪಂಜರದ ಸರೋವರ ರೂಪ್ ಕುಂಡ ದ ದಂತಕಥೆ ಗಳನ್ನು ಹೇಳಲಿಲ್ಲ ಸರ್ ನೀವು. ಮುಂದೆ ಮಾಡುವ ವಿಡಿಯೋದಲ್ಲಿ ದಯವಿಟ್ಟು ತಿಳಿಸಿ.ಆಸಕ್ತಿಯ ವಿಷಯ. ಧನ್ಯವಾದಗಳು ಸರ್.

  • @ArunKumarAE
    @ArunKumarAE Місяць тому +5

    ನಮಸ್ತೆ ಸರ್...

  • @PrakashAmeen-w5e
    @PrakashAmeen-w5e Місяць тому +1

    ಅದ್ಭುತ ಮಾಹಿತಿ 🙏🏼 ಉಪಯುಕ್ತ ಮಾಹಿತಿ ಧನ್ಯವಾದಗಳು

  • @naveenshetty4328
    @naveenshetty4328 12 днів тому +1

    Really great man

  • @laxmankodagu5973
    @laxmankodagu5973 18 днів тому +1

    Well com ur program sir pls continu sir

  • @user-cn1qc9ww2r
    @user-cn1qc9ww2r 20 днів тому +1

    ಧನ್ಯವಾದ ಉಮಾ

  • @manjunathrao2424
    @manjunathrao2424 22 дні тому +1

    Super

  • @muthannakuknoor1129
    @muthannakuknoor1129 20 днів тому +1

    Super sir

  • @nirmalamanjunath2334
    @nirmalamanjunath2334 Місяць тому +2

    Great India and Great Indians
    Love you, India

  • @alone_boy-b4u
    @alone_boy-b4u 21 день тому +2

    Superb explanation. ಇದೇ ತರ ಬೇರೆ ಬೇರೆ ರೀತಿಯ video ಮಾಡಿ.

  • @harishmysore6666
    @harishmysore6666 Місяць тому +3

    Hari Om.

  • @nithinkumar7010
    @nithinkumar7010 Місяць тому +4

    ಸರ್ ತುಂಬಾ ತುಂಬಾ ಸೂಪರ್ ಅದ್ಬುತವಾದ ವಿವರಣೆ, ಸರ್ ಜಗತ್ತಿನಲ್ಲಿ ಎಲ್ಲಕ್ಕಿಂತ ಅತಿ ರಹಸ್ಯಮಯವಾದ ವಿಷಯ ಒಂದಿದೆ ಅದು ಪ್ರತಿಯೊಬ್ಬರ ಮನಸ್ಸು, ಪ್ರಪಂಚದಲ್ಲಿ ಎಲ್ಲ ಪ್ರದೇಶಗಳ ಬಗ್ಗೆ ಸಂಶೋಧನೆ ಮಾಡುವ ಮಾನವ ಸ್ವತ: ತನ್ನ ಮನಸ್ಸಿನ ರಹಸ್ಯಗಳ ಬಗ್ಗೆ ಅಥವಾ ಒಬ್ಬರಿಗೆ ಮತ್ತೊಬ್ಬರ ಮನಸ್ಸಿನಲ್ಲಿ ಏನಿದೆ? ಎಂಬ ರಹಸ್ಯ ವಿಷಯ ಗಳ ಬಗ್ಗೆ, ಮನಸ್ಸಿನ ನಿಗ್ರಹದ ಬಗ್ಗೆ ಯಾವ ಸಂಶೋಧಕರಿಗೂ ಕೂಡ ಇಂದಿನವರೆಗೆ ಸಾಧ್ಯವಾಗಲಿಲ್ಲ, ಹೀಗಾಗಿ ಮನಸ್ಸು ಎಂಬ ವಿಷಯವು ಒಂದು ಅತ್ಯಂತ ರಹಸ್ಯಮಯ ವಿಷಯ.

  • @user-el4ui6tv6t
    @user-el4ui6tv6t Місяць тому +2

    Nimma vivarane thumba chennagide eshtu helbeko aste
    Heluthira very good .👍👌❤

  • @radhap751
    @radhap751 Місяць тому +3

    Very good and valuable information Gowrish Sir. Nice video 🎉🎉

  • @user-cy2lq9jp7d
    @user-cy2lq9jp7d Місяць тому +4

    Sir nevu masth maga thara news madi super

  • @girishnAppu
    @girishnAppu Місяць тому +1

    ಅದ್ಭುತ ಮಾಹಿತಿ ಗುರುಗಳೇ ಧನ್ಯವಾದಗಳು 💐💐💐

  • @chandrabp5196
    @chandrabp5196 Місяць тому +2

    .Ours.india.is.GREAT OURINDIAN CLUTRE.IS.GREAT
    OURS HINDU INDIAN SOIL.IS.GREAT..THANKS.OF.INDIA

  • @vks-bm3yj
    @vks-bm3yj Місяць тому +1

    ಅದ್ಭುತ ನಿರೂಪಣೆ 🙏

  • @user-xe7sk2nz7d
    @user-xe7sk2nz7d Місяць тому +2

    Unmatched around the world

  • @srinivas6thsense
    @srinivas6thsense Місяць тому +2

    👍 HAT'S OF FOR GOOD INFORMATION , THANK YOU SO MUCH GOUREESH SIR . GIVE ME THIS TYPE OF SHORT VIDEO'S REALLY GREAT 👏👌🎉💐 SO I AM SRINIVAS ACHARYA 57 YEAR OLD FROM NORTH BANGALURE

  • @sumathiumesh9164
    @sumathiumesh9164 4 дні тому

    Thank u for the information

  • @laxmanrathod3895
    @laxmanrathod3895 Місяць тому +24

    ಈ ರಹಸ್ಯ ಗಳನ್ನು ನೋಡಿದಾಗ ಹಿಂದೂ ಧರ್ಮ ಎಷ್ಟು ಶ್ರೇಷ್ಠ ಎಂಬುದು ಗೋತ್ತಾಗತ್ತೆ

    • @madhavarao7470
      @madhavarao7470 Місяць тому

      ಉದಯನಿಧಿ ಸ್ಟಾಲಿನ್ ಗೆ
      ತಿಳಿಸಿದ್ರೆ ಕಟ್ಟು ಕತೆ ಅಂತಾನೆ . ಏನು ಗೊತ್ತು ?

  • @mounesh3199
    @mounesh3199 Місяць тому +2

    Really wonderful information Sir 👌👌👌👍😊

  • @MohanKumar-kd5jx
    @MohanKumar-kd5jx Місяць тому +9

    Elloro ಗುಹೆ ಕಟ್ಟಿರುವುದು namma ಕನ್ನಡಿಗರು..

  • @leelavatisogi38
    @leelavatisogi38 Місяць тому +1

    Hats of you sir

  • @user-cu6mw9br1k
    @user-cu6mw9br1k 23 дні тому

    Thumba olle vishya thilsidri thank you

  • @gajendraguppar1162
    @gajendraguppar1162 20 днів тому

    thank you sir

  • @ravipk7696
    @ravipk7696 Місяць тому +1

    Super ❤

  • @bhimaraodeshpande9
    @bhimaraodeshpande9 Місяць тому +4

    ಹಂಪೆ ಯ ಮಹಾ ದ್ವಾರ ದ ಬಗ್ಗೆ ಹೇಳಬಹುದಾಗಿತ್ತು

  • @lingarajam3480
    @lingarajam3480 Місяць тому +2

    OG of youtube Kannada news🙏

  • @huleppamalshetty9861
    @huleppamalshetty9861 12 днів тому

    Ñice information

  • @My_experince_for_you
    @My_experince_for_you Місяць тому +1

    Sir, I reconsidered in bigboss last season ..ur the honest person one I think and there is no value for honesty in the word

  • @janakirama4849
    @janakirama4849 28 днів тому +1

    The narrator's voice is simple and not boisterous at all.
    But the covered subject contains many questionable points.

  • @govindarajuc7820
    @govindarajuc7820 Місяць тому +2

    ತಮ್ಮ ಉತ್ತಮ ವಿಸ್ಮಯ ವಿವರಣೆ ತುಂಬಾ ಚೆನ್ನಾಗಿದೆ. ನನಗೊಂದು ಕುತೂಹಲ. ಮನಸು ಮತ್ತು ಆತ್ಮವನ್ನು. ವಿಜ್ಞಾನಿಗಳು. ಸಂಶೋಧಕರು. ಬವ್ತಿಕವಾಗಿ. ತೋರಿಸಲು ಸಾಧ್ಯವೇ?

  • @mimicryvijay6923
    @mimicryvijay6923 Місяць тому +3

    🙏🙏🙏

  • @dramakrishna6787
    @dramakrishna6787 Місяць тому +1

    ಶಹಭಾಷ್ ಗೌರೀಶ್ ಅಕ್ಕಿ ಶಹಭಾಷ್.

  • @VijayKumar-rx5gb
    @VijayKumar-rx5gb 22 дні тому

    Nice video 🎉🎉❤❤

  • @dharmappabarki9557
    @dharmappabarki9557 Місяць тому +1

    Great presentation

  • @tharamanju5223
    @tharamanju5223 24 дні тому

    Good morning sir vere nice 12:47

  • @ravichandrarao7379
    @ravichandrarao7379 Місяць тому

    ಅತ್ಯುತ್ತಮ ಮಾಹಿತಿ

  • @kaveri123-vj8ch
    @kaveri123-vj8ch Місяць тому

    Soopar ಧನ್ಯವಾದಗಳು

  • @vijaylaxmih6760
    @vijaylaxmih6760 23 дні тому

    ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು ಸರ್

  • @sanjeeva.vittalsanjeeva.vi5319
    @sanjeeva.vittalsanjeeva.vi5319 20 днів тому

    ಉತ್ತಮ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಸರ್ 🙏

  • @ChandraSekhar-tv5qi
    @ChandraSekhar-tv5qi Місяць тому +1

    Good information 🎉🎉🎉

  • @geethanjalib9237
    @geethanjalib9237 Місяць тому +1

    Super information 👌

  • @natrajmurthy9462
    @natrajmurthy9462 23 дні тому

    Nimma goodmahitige thanks

  • @yogishyogish8652
    @yogishyogish8652 Місяць тому +1

    ಅದ್ಭುತ ವಿವರಣೆ 🙏🙏ರಹಸ್ಯ ತಾಣಗಳ ಬಗ್ಗೆ ಇಷ್ಟು ಸಿಂಪಲ್ ಆಗಿ ವಿವರಿಸಿದ್ದೀರಿ 🥰🥰ತರ್ಕಕ್ಕೆ ನಿಲುಕದ ವಿಚಾರಗಳು ಅಂದ್ರೆ ಅದನ್ನು ಶೋಧಿಸಲು ಕೂಡಾ ಆಗೋಲ್ಲ 🙏🙏ಅದುವೇ ದೇವರಹಸ್ಯ ಎಂದು ನನ್ನ ಅನಿಸಿಕೆ 👏👏👏ನೀವು ಹೇಳಿದ ಎಲ್ಲಾ ರಹಸ್ಯಗಳನ್ನು ಇನ್ನು ಮುಂದೆಯೂ ಯಾರಿಂದಲೂ ಶೋಧಿಸಲು ಸಾಧ್ಯವಿಲ್ಲ 😂😂ಪ್ರಯತ್ನ ಪಟ್ಟರೆ ಯಾವದೇ ಆಪತ್ತು ಖಚಿತ 👏👏👏👏

  • @vaishalineeralagi3231
    @vaishalineeralagi3231 16 днів тому

    Nice Information, presentation is super thanku sir,🌷🌷🌷🌷🌷

  • @ushakumarl2180
    @ushakumarl2180 25 днів тому

    Thank you for important information ,God bless in your future endevours.Our ancestors are great .Jai Bharat matha 🙏🙏🙏Thank for a interesting video

  • @canaraguru8813
    @canaraguru8813 23 дні тому

  • @venkatarajamohans.d.7525
    @venkatarajamohans.d.7525 24 дні тому

    Super, give many more such mystic places pf India

  • @nanjundaswamy9332
    @nanjundaswamy9332 28 днів тому

    ಒಳ್ಳೆಯ ವಿಚಾರ ತಿಳಿಸಿದ ನಿಮಗೆ ಧನ್ಯವಾದ

  • @umeshhegde2310
    @umeshhegde2310 Місяць тому

    ಧನ್ಯವಾದಗಳು ಮಾಹಿತಿಗಾಗಿ 🙏

  • @ganapathynata2752
    @ganapathynata2752 21 день тому

    ತುಂಬಾ ಒಳ್ಳೆ ಮಾಹಿತಿ ❤🎉

  • @rohidekarmadhav1976
    @rohidekarmadhav1976 Місяць тому

    ಧನ್ಯವಾದಗಳು

  • @venkatraj5646
    @venkatraj5646 Місяць тому

    🎉🎉🎉🎉 very good news and information thank you sir

  • @subrahmanyahegde5649
    @subrahmanyahegde5649 23 дні тому

    ಉತ್ತಮ ಉಪಯುಕ್ತ ಮಾಹಿತಿ👌

  • @Yashshree56
    @Yashshree56 Місяць тому +1

    Nice. Jnanave Jyoti

  • @Mestri_efx
    @Mestri_efx Місяць тому

    Ellora temple built by krishna 1
    From Rashtrakuta Dynasty❤

  • @KavyaChamakeri
    @KavyaChamakeri 13 днів тому

    ❤❤❤❤❤