Ep-17|ಸಾವನ್ನು ಮುಂದೂಡಬಹುದಾ..?|How to live long? lSadhguruShri Rama

Поділитися
Вставка
  • Опубліковано 30 лис 2024

КОМЕНТАРІ • 155

  • @SVBashetti
    @SVBashetti 2 місяці тому +12

    ಗೌರೀಶ್ ಅಕ್ಕಿ ಸ್ಟುಡಿಯೋ ರವರು ಅತ್ಯಾತ್ತಮಾ ಆಧ್ಯಾತ್ಮಿಕ ಅನುಭವಗಳ ಸಂಚಿಕೆಗಳನ್ನು ತರುತ್ತಾರೆ. ಇದಕ್ಕೆ ತುಂಬಾ ಧನ್ಯವಾದಗಳು.

  • @bapuchibasava
    @bapuchibasava 4 місяці тому +18

    ಜೈ ಸದ್ಗುರು ಶ್ರೀ ರಾಮ ಗುರೂಜಿ,
    ನಿಮ್ಮ ಆಶೀರ್ವಾದ ಹಾಗೂ ಅನರ್ಘ್ಯ ಜ್ಞಾನವು ಜಗತ್ತಿನೆಲ್ಲೆಡೆ ಪಸರಿಸಲಿ ಎಂದು ಪ್ರಾರ್ಥಿಸುತ್ತೇನೆ.

  • @GururajacharyaGuru-rk3pm
    @GururajacharyaGuru-rk3pm 3 місяці тому +5

    ಪುಸ್ತಕ ಓದಿದವನೀಗೆ ಆತ್ಮಜ್ಞಾನ ಆಗುವುದು ಕಷ್ಟಸಾಧ್ಯ. ತುಂಬಾ ಕಷ್ಟ ಇದೆ. ನಾನು ಒಬ್ಬ ಸಾಧನೆ ಮಾಡಿದವನಾಗಿ ಮಾತಾಡುತ್ತಿದ್ದೇನೆ

  • @kuppaswamys4309
    @kuppaswamys4309 23 дні тому

    Jaisriram. Jaihanuman.. Take this manthra and. Chant mentally

  • @psonlineworldpvs4513
    @psonlineworldpvs4513 4 місяці тому +7

    ಈ ರೀತಿಯ ಕಾರ್ಯಕ್ರಮಗಳು ತುಂಬಾ ಒಳ್ಳೇದು.... ಕೇವಲ ದೇವರು ಧರ್ಮ ಅನ್ನದೆ.... ಆದ್ಯಾತ್ಮಿಕ ವಿಜ್ಞಾನ ಬಗ್ಗೆ ವಿಚಾರ ಹಂಚೋದು ಮತ್ತೊಬ್ಬರ ಬುದ್ದಿಗೆ ಕೆಲಸ ಕೊಡುತ್ತೆ

  • @maryjagadish294
    @maryjagadish294 Місяць тому

    ಬೈಲು ಕುಪ್ಪೆ ಕುಶಾಲನಗರ ನಮ್ಮ ಕೊಡಗು ಟಿಬೇಟ್ ಕ್ಯಾಂಪಿನಲ್ಲಿ 🎉❤

  • @kuppaswamys4309
    @kuppaswamys4309 23 дні тому

    All. Swamijies should tell reality.

  • @balakundikumaraswamy4266
    @balakundikumaraswamy4266 3 місяці тому +4

    ಇಂಥಾ ಕಾರ್ಯಕ್ರಮಗಳನ್ನು ಜಾಸ್ತಿ ಮಾಡಿ ಸಾರ್.
    ತುಂಬಾ ಸಂತೋಷ ವಾಯಿತು.
    ನಿಮಗೂ ಹಾಗೂ ಸ್ವಾಮೀಜಿಗೂ ನಮಸ್ಕಾರ ಮತ್ತು ಪ್ರಣಾಮಗಳು.
    🌺🌺🙏🙏🌺🌺

    • @GanapathiE-j5d
      @GanapathiE-j5d 2 місяці тому

      Real statement Guruji given no dout every sequence no remedy

  • @kuppaswamys4309
    @kuppaswamys4309 23 дні тому

    Namo paramaguruvennamahaa. (Narayanayaa)

  • @vink9436
    @vink9436 4 місяці тому +11

    ಈ ಸಂಚಿಕೆ ಅರ್ಥಪೂರ್ಣವಾಗಿದೆ. ಮುಕುಂದೂರು ಸ್ವಾಮಿಗಳ ಬಗ್ಗೆ ಒಂದು ಪ್ರತ್ಯೇಕ ಸಂಚಿಕೆ ಮಾಡಿ

  • @lakshmivasu9774
    @lakshmivasu9774 3 місяці тому +2

    ಅರ್ಥ ಪೂರ್ಣ ಸಂಚಿಕೆ 🙏🏻ಆತ್ಮ ಸಾಕ್ಷಾತ್ಕಾರ ಆದ ನಂತರದ ಮುಂದಿನ ದಾರಿ ಹೇಳಿ, ಆತ್ಮ ಪರಮಾತ್ಮನ ಮಿಲನ ಎಂದರೇನು ಮೋಕ್ಷ ಸಿಕ್ಕಿದ ಆತ್ಮಗಳ ದಾರಿ ತಿಳಿಸಿಕೊಡಿ. ಗೌರೀಶ್ ಅಕ್ಕಿಯವರೇ ನಿಮ್ಮ ಸಂದರ್ಶನ ತುಂಬಾ ಚನ್ನಾಗಿದೆ 💐👌🏻.

  • @AnveerappaNavani
    @AnveerappaNavani 6 днів тому

    🙏🙏🌹❤🇮🇳🇮🇳🕉🕉🚩🚩" THANKS Sir.🙏 SUPER VIDEO. " 👌🙏🌹
    " ❤🇮🇳🕉🚩 JAI, SANATANI HINDU DHARM, - SANSKRITI, & SANSKAAR. 🌹👏👏🌹

  • @Ourway_oflife
    @Ourway_oflife 4 місяці тому +9

    ಧನ್ಯೋಸ್ಮಿ ಗುರುಗಳೇ.

  • @kuppaswamys4309
    @kuppaswamys4309 23 дні тому

    Everybody should do meditation in their houses. Natural meditation. In.

  • @prabhalbc7094
    @prabhalbc7094 3 місяці тому +2

    ತುಂಬ ಒಳ್ಳೆಯ ವಾಗ್ಮಿ
    ತುಂಬಾ ಚನ್ನಾಗಿದೆ.

  • @krishnegowda3911
    @krishnegowda3911 3 місяці тому +2

    ಗುರುಗಳಿಗೆ ನನ್ನ ಅನಂತ ಅನಂತ ನಮಸ್ಕರಗಳು 🙏💐

  • @shanthasrinivas2200
    @shanthasrinivas2200 3 місяці тому +2

    Om gurubyo namaha Namaste Gowri sir and Guruji wonderful session master's thankyou so much sir 👏👏☺️

  • @kuppaswamys4309
    @kuppaswamys4309 23 дні тому

    Namo sri krishnayanamahaa

  • @ಅಮೃತನುಡಿ
    @ಅಮೃತನುಡಿ 4 місяці тому +3

    ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್

  • @sharathsingh7552
    @sharathsingh7552 4 місяці тому +5

    Super episode

  • @kummarachandrashekhar1429
    @kummarachandrashekhar1429 4 місяці тому +7

    Om 🙏 Sree ram🙏

  • @mallappahittinhalli1451
    @mallappahittinhalli1451 3 місяці тому +1

    Sir,I am very very great ful to you and your episode ,please such episodes should come in future .

  • @poornimapatil3341
    @poornimapatil3341 4 місяці тому +4

    ಧನ್ಯವಾದಗಳು.

  • @umaumanath1944
    @umaumanath1944 3 місяці тому

    ತುಂಬಾ ತುಂಬಾ ಚೆನ್ನಾಗಿದೆ ಜೈ ಗುರುದೇವ್

  • @anandaanand2270
    @anandaanand2270 Місяць тому +1

    Supper.gr.supper.sr

  • @dramakrishna6787
    @dramakrishna6787 3 місяці тому +4

    ಶಹಭಾಷ್ ಗೌರೀಶ್ ಅಕ್ಕಿ ಶಹಭಾಷ್

  • @kuppaswamys4309
    @kuppaswamys4309 23 дні тому

    Namah shivaya or. Narayanaya namahaa. Take any dyanamanthra and chany 30 minites with mentally, this is dyana. (Meditation ).

  • @umeshgowdaumeshgowda1322
    @umeshgowdaumeshgowda1322 4 місяці тому +4

    🕉️ Sree Ram 🙏🙏🙏

  • @narayans2357
    @narayans2357 3 місяці тому +4

    My great grand father was a Yogi.his name was "Yogindra Paramananda".He also left his body the day and time at which he wants.He was a guru of Shivananda swamy shigehalli Sirsi, and Sridhar swamy of Varadahalli, Shimoga.

  • @pavithrans5958
    @pavithrans5958 3 місяці тому

    It's really very great information sir, thank you so much sir

  • @devarajad3302
    @devarajad3302 4 місяці тому +3

    Thank you guruji

  • @anubna
    @anubna 4 місяці тому +13

    ನಮಗೆ ನಮ್ಮನ್ನು ಪ್ರೀತಿಸದ ತಂದೆ, ತಾಯಿ, ಗಂಡ, ಹೆಂಡ್ತಿ,or ಮಕ್ಕಳು ಸಿಗೋದು ಯಾಕೆ ? ಇದಕ್ಕೆ ಏನಾದರೂ ಕಾರಣ ಇದೆಯಾ ?

    • @raghuramabhatk3520
      @raghuramabhatk3520 4 місяці тому

      ನಮ್ಮ ಆತ್ಮ ಅದೆಷ್ಟೋ ಬಾರಿ ಬೇರೆ ಬೇರೆ ದೇಹವನ್ನು ಧರಿಸಿ ಬಂದು ಹೋಗಿರುತ್ತದೆ.. ಅದೆಷ್ಟೋ ಜನ್ಮಗಳ ಆಯ್ದ ಕರ್ಮಗಳ ಫಲ, ಹಿತಕರವಾದ / ಅಹಿತಕರವಾದ, ಸುಖಕರವಾದ ಅಥವಾ ದುಃಖಕರವಾದ ಬದುಕು ದೊರೆಯುತ್ತದೆ. ಉಳಿದ ಕರ್ಮಫಲಗಳು ಇನ್ನುಳಿದ ಅಸಂಖ್ಯ ಜನ್ಮಗಳಲ್ಲಿ ಬರುವುದು...

    • @sathyanarayana887
      @sathyanarayana887 2 місяці тому +1

      Your own previous Karma...brought forward to this birth😂

  • @padmavatidesai
    @padmavatidesai 3 місяці тому

    ಹೌದು ಶ್ರೀರಂಗದಲ್ಲಿ ಒಳಗೆ ಹೋದ ಕೂಡಲೇ ಬಲಗಡೆ ಮೂರ್ತಿಯ ಹಿಂಬಾಗ ಸಣ್ಣ ಬಾಗಿಲು ಉಳ್ಳ ಅಲ್ಲಿ ಇದೆ ಎಲ್ಲಾ ವಿಚಾರಗಳು ತಿಳಿಸಿದ್ದಕ್ಕೆ ತಮಗೆ. ಧನ್ಯವಾದಗಳು

  • @shreepervakasaragod
    @shreepervakasaragod 3 місяці тому

    Praanaayaamada anthima ghattave icchaamaranavaagirabahudendu nanna anisike, parakaaya praveshavoo bahushaha praanaayaamada niranthara abhyaasadinda siddhisabahudaada ondu ghattavendu nanna anisike.

  • @basannag6851
    @basannag6851 3 місяці тому +2

    Jai gurudev

  • @Penguincreations.
    @Penguincreations. 3 місяці тому

    Yes, he is completely right.

  • @Sharada-eye
    @Sharada-eye 3 місяці тому

    Hare krishna

  • @drpradeep1185
    @drpradeep1185 4 місяці тому +1

    Very informative❤

  • @anilkulkarni5239
    @anilkulkarni5239 3 місяці тому

    Jai sadguruji

  • @raghavendradesai6571
    @raghavendradesai6571 3 місяці тому

    With all desire.for spirituality But nither you could Consentrate nor you coud Shun selfishness how to attain moksha is a million dollar question sir.

  • @vm6140
    @vm6140 3 місяці тому +1

    ಹರೇ ಕೃಷ್ಣ

  • @kuppaswamys4309
    @kuppaswamys4309 23 дні тому

    Any. Family diety, rama krishna hanuman take any namaghajapa

  • @kuppaswamys4309
    @kuppaswamys4309 23 дні тому

    What is dhyana how to do dhyana. Please tell to the people.

  • @chandramak9135
    @chandramak9135 3 місяці тому +3

    Om sree ram

  • @anjibevinahalli8152
    @anjibevinahalli8152 3 місяці тому +2

    ಸರ್ ನನ್ ಪ್ರಶ್ನೆ ಏನ್ ಅಂದ್ರೆ ಒಬ್ಬ ಮನುಷ್ಯನನ್ನ ನಾವು ತುಂಬಾ ಪ್ರೀತಿ ಯಿಂದ ನೋಡಿಕೊಳ್ಳುತ್ತಾ ಇರತಿವಿ ಅವರ ಬಗ್ಗೆನೆ ವಿಚಾರಗಳನ್ನ ಮಾಡ್ತಾ ಇರ್ತೀವಿ ಆಗ ಅವರಿಗೆ ಜೀವಕ್ಕೆ ಏನಾದ್ರು ಆದ್ರೆ ಹೇಗೆ ವಂದ್ ವೇಳೆ ಅವರಿಗೆ ಸಾವು ಬಂದು ನಮ್ಮನ್ನ ಬೀಟ್ ಹೋದ್ರೆ ಹೇಗೆ ಅಂತಾ ನಾವು ವಿಚಾರ ಮಾಡ್ತಾ ಇದ್ದರೆ ಅವರಿಗೆ ನಿಜವಾಗ್ಲೂ ಸಾವು ಬರುತ್ತಾ ಸರ್ ದಯವಿಟ್ಟು ನನ್ನ ಪ್ರಶ್ನೆಗೆ ನೀವು ಉತ್ತರ ಕೊಡ್ಲೇಬೇಕು ಸರ್ 🙏ಪ್ಲೀಸ್ ಸರ್ ನಾನು ವಿಚಾರ ದಲ್ಲಿ ತುಂಬಾ ಗೊಂದಲದಲ್ಲಿದೀನಿ ಸರ್ 🙏ಪ್ಲೀಸ್ 😭😭😭🙏

  • @manjub.k6172
    @manjub.k6172 2 місяці тому

    ***.Om Shanti.***

  • @ShivukumarJammanakatti-ub4my
    @ShivukumarJammanakatti-ub4my 2 місяці тому

    ತಪ್ಪಸು ಮಾಡಿ ವರ ಪಡಿಯುವುದು ತಪ್ಪಸು. ಮಾಡಿ ಸಿದ್ದಿ ಪಡೆಯುದು ತಪ್ಪಸು ವಿಧಾನ ಆಹಾರ ಪದ್ಧತಿ ಬಗ್ಗೆ ತಿಳಿಸಿ 🙏🏻🙏🏻🙏🏻🙏🏻🔱

  • @dr.marappav3571
    @dr.marappav3571 3 місяці тому

    ಗುರುಗಳೇ ತಮ್ಮ ಪಾದಗಳಿಗೆ ನಮಸ್ಕಾರಗಳು ನನ್ನ ಗುರುಗಳು ಮಹಾನ್ ಯೋಗಿ ಅವರ ಹೆಸರು ಅಜಿತ್ಕುಮಾರ್ ಆರ್ ಎಸ್ ಎಸ್ ನ ಹಿರಿಯರಾಗಿದ್ದರು ಅವರು ಅಪಘಾತದಲ್ಲಿ ತೀರಿಕೊಂಡರು ಆದೇ ರೀತಿ ಎಸ್ ಎಸ್ ವೈ ನ ಸಂಸ್ಥಾಪಕ ಪೂಜ್ಯ ಋಷಿ ಪ್ರಭಾಕರ್ ರವರು ಬಹು ಬೇಗ ಶರೀರ ಬಿಟ್ಟರು ಅನಾರೋಗ್ಯದಿಂದ ಇದು ತಮ್ಮ ಗಮನಕ್ಕೆ

  • @SVBashetti
    @SVBashetti 2 місяці тому

    ನಮಗೆ ನಿಗದಿ ಪಡಿಸಿದ ಆಯುಷ್ಯವನ್ನು ನಮ್ಮ ಆತ್ಮೀಯರಿಗೆ ವರ್ಗಾಯಿಸಬಹುದೇ?

  • @SnehaB-v9f
    @SnehaB-v9f 3 місяці тому

    Good

  • @ManjuNath-xj6tg
    @ManjuNath-xj6tg 3 місяці тому

    Har har mahadev

  • @raghavendradesai6571
    @raghavendradesai6571 3 місяці тому

    Ramakrisha. Had.Kundaliny power.with.Totapuri guruji Hense he.coold have stayed for a long.time he could.leen with Godess Kali...

  • @ShanthalaDTnagaraj
    @ShanthalaDTnagaraj 4 місяці тому +2

    Having sever mata matric pains pressures picks blades marks psychic trans telepathic pains physical attack sexual attack also..... Please help me

  • @samisami7192
    @samisami7192 2 місяці тому

    athma hathya vannu icha marana va?

  • @raghunayak1459
    @raghunayak1459 4 місяці тому +1

    ಓಮ್ ಸಾಯಿ ರಾಮ್
    ದೇವರು ಮತ್ತು ಗುರು ವ್ಯತ್ಯಾಸ ಹಾಗೂ ದೇವರು ಯಾರು ಎಲ್ಲಿದ್ದಾರೆ,ಮೂರ್ತ ನ ಅಮೂರ್ತ ನ? ದೇವರೇ ಪ್ರಕೃತಿಯ ಅಥವಾ ದೇವರೇ ವಿಕೃತಿಯ ದಯವಿಟ್ಟು ತಿಳಿಸಿ ಗುರುಗಳೇ 🙏

    • @parivarthana2311
      @parivarthana2311 3 місяці тому

      ದೇವರು ಅನ್ನೋದು ಒಂದು ಅನಂತ ಶಕ್ತಿ. ನಾವು ಆತ್ಮ ಮತ್ತು ಮನೋ ಬಲ ದ ಮೂಲಕ ಅನುಭವಕ್ಕೆ ತಂದು ಕೊಳ್ಳ ಬಹುದು..

  • @GanapathiE-j5d
    @GanapathiE-j5d Місяць тому

    Bheesma ichamaran

  • @sannabasanagoudaChannappagouda
    @sannabasanagoudaChannappagouda 2 місяці тому

    Hosahalli Budidswami 755 years budukidaru sir

  • @kuppaswamys4309
    @kuppaswamys4309 23 дні тому

    Which mantra we have to chant.

  • @Shivaramsachin
    @Shivaramsachin 4 місяці тому +2

  • @SavitriVadeyar
    @SavitriVadeyar 4 місяці тому +1

    👌👌

  • @ManjulaKulkarni-jk4wn
    @ManjulaKulkarni-jk4wn 3 місяці тому

    👌👌🙏🙏

  • @PMbijakalPMbijakal
    @PMbijakalPMbijakal 3 місяці тому +2

    ಸರಿದು ಅವರೇ ಮಾತಾಡಿರೋದ ಅಲ್ಲ ಟ್ರಾನ್ಸ್ಲೇಟ್ ಮಾಡಿರೋದ ಅದೇ ಕನ್ಫ್ಯೂಸ್ ಇದೆ

    • @swetharaghu2534
      @swetharaghu2534 3 місяці тому

      Editing maaduvaaga voice variation aagutte....enu madak aagalla

  • @nagarajum4226
    @nagarajum4226 4 місяці тому +1

    Super Sir

  • @raghavendradesai6571
    @raghavendradesai6571 3 місяці тому +1

    Navalagund.ನಾಗಲಿಂಗ ಸ್ವಾಮಿ ಗಳು ಬೂದಿ ಸ್ವಾಮಿಗೆ.ಸಾಕು ನಿನ್ನ ಜೀವನ್.ಸಾಕು ಹೋಗು ಮಾಲೆ ಬೂದಿ ಸ್ವಾಮೀಜಿ 500.ವರುಷ ಬದುಕಿದ್ದರು ತಮ್ಮ ಪ್ರಾಣವನ್ನು.ಸವು ಬಂದಾಗ ಪ್ರಾಣವನ್ನು.ಸಹಸ್ರಾರ ಚಕ್ರಕ್ಕೆ ಏರಿಸುತ್ತಾ ಕಲೇ ಯನ್ನು ಕಲಿತಿದ್ದರು.. ಅದರಿಂದ ಬಹಳವೇ ಬದುಕಿದ್ದರು.

  • @nikitharamyabhadya466
    @nikitharamyabhadya466 4 місяці тому +2

    🙏🙏🙏🙏

  • @puneethpuneeth2382
    @puneethpuneeth2382 4 місяці тому +2

    Underworld series close anta update maadi sir

    • @GaurishAkkiStudio
      @GaurishAkkiStudio  4 місяці тому

      Not closed. Will resume soon

    • @manjular3899
      @manjular3899 4 місяці тому

      Gurugala paadaaravindakke hridaya poorvaka dhanyavaagalu❤🙏🙏🙏🙏🙏Dhanyosmi ❤🙏

  • @srinivasareddy8685
    @srinivasareddy8685 2 місяці тому

    Osho also died so joyously with pre fixed day and time.

  • @GanapathiE-j5d
    @GanapathiE-j5d Місяць тому

    shankaracharyru only 35year

  • @vasanthakumar663
    @vasanthakumar663 3 місяці тому

    Avadhutara yaru embudu ashtu sulabhada vishayavalla.Avanu.namma munde eddaru gottaguvadilla

  • @rajendrarajendra4452
    @rajendrarajendra4452 3 місяці тому

    🙏🙏🙏🙏🌹🌹

  • @chandrashekhar-ts9ds
    @chandrashekhar-ts9ds 4 місяці тому +26

    ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಆಯುಷ್ಯ ತುಂಬಾ ಕಡಿಮೆ ಇತ್ತಲ್ವ ಸರ್ ಅವರೂ ಇಚ್ಛಾಮರಣಿಗಳು ಆಗಲಿಲ್ಲ ಇದರ ಬಗ್ಗೆ ಸ್ವಲ್ಪ ಹೇಳಿ..?

    • @kpstorieskannada
      @kpstorieskannada 4 місяці тому +8

      Ella sir gurugala ayassu kadime anta yar heliddhu 750 years avrige aayassu edhe

    • @indiramayya7402
      @indiramayya7402 3 місяці тому +1

      P

    • @chandrashekhar-ts9ds
      @chandrashekhar-ts9ds 3 місяці тому +4

      @@kpstorieskannada ರಾಘವೇಂದ್ರ ಸ್ವಾಮಿಗಳು ಜೀವಂತವಾಗಿ ಸಮಾದಿ ಒಳಗೆ 750 ವರ್ಷ ಇರಬಹುದೆ...?

    • @jayashreerajapurohit
      @jayashreerajapurohit 3 місяці тому

      ಶ್ರೀ ರಾಘವೇಂದ್ರ ಸ್ವಾಮಿಗಳು, ಮರಣ ಹೊಂದಿಲ್ಲ, ಅವರು ಇನ್ನೂವರೆಗೂ ವೃಂದಾವನದಲ್ಲಿ ಇನ್ನು ಜೀವಂತವಾಗಿ ಇದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ನೆರೆವೆರಿಸುತ್ತಿದ್ದಾರೆ. ಅದರ ಜೊತೆಗೆ ಎಲ್ಲಾ ಭಕ್ತರಿಗೂ ಮೋಕ್ಷಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.

    • @PradeepPradeep-xv2zv
      @PradeepPradeep-xv2zv 3 місяці тому

      ಒಬ್ಬ ಮನುಷ್ಯ ಜನ್ಮ ದಲ್ಲಿ ಕನಿಷ್ಠ 12 ವರ್ಷ ಭ್ರಮಚಾರ್ಯ ಪಾಲಿಸಿದಲ್ಲಿ ಅವರಿಗೆ ಒಂದು ರೀತಿಯ ಶಕ್ತಿ ಲಭಿಸುತ್ತದೆ, ಅತೀ ಹೆಚ್ಚು ಪೂಜೆ ಪಾರಾಯಣ ದಲ್ಲಿ ತೊಡಗುವವರು ಸಮಯ ಕಳೆದಂತೆ ಇನ್ನಷ್ಟು ಸದೃಢ ಮತ್ತು ಶಕ್ತಿ ವಂತರಾಹಿ ಉಳಿಯುವರು. ಎಲ್ಲಿಯ ವರಗೆ ಅಂದ್ರೆ ಅವರು 20-30 ವರ್ಷ ಎಂಬಂತೆ ಕಾಣಿಸುವರು. ಇನ್ನು ತುಂಬಾ ವಿಷಯ ಇದೆ, ಹೇಳಲಾಗದು ಅನುಭವದಿಂದ ತಿಳಿದುಕೊಳ್ಳಿ.

  • @ManjuPujari-fp6ks
    @ManjuPujari-fp6ks 3 місяці тому +1

    🙏🙏🙏🙏🙏🙏🙏🙏🙏🙏

  • @mukundanm9413
    @mukundanm9413 3 місяці тому

    Kindly ask this question that wheather we will be able to remember past life details after some particular stage at meditation

  • @anilkulkarni5239
    @anilkulkarni5239 3 місяці тому

    Jai sriram guruji

  • @ShanthalaDTnagaraj
    @ShanthalaDTnagaraj 4 місяці тому +3

    How to protectfrom this criminlas bramha kumari garentee cards sas bahu torture and save health protect health do normal life, torturelessteasing less mental psychic people keep away .

  • @narayanagowda3650
    @narayanagowda3650 2 місяці тому

    ಗುರುಗಳೇ ವಾದಿರಾಜ ಗುರುಗಳು 120.ವರ್ಷ ಬದುಕಿದರು.

  • @yoganandamb7699
    @yoganandamb7699 3 місяці тому +1

    Mahabharat da bheeshma ichha marani

  • @GururajacharyaGuru-rk3pm
    @GururajacharyaGuru-rk3pm 3 місяці тому

    ಟಿ ಆರ್ ಟಿ ಗೋಸ್ಕರ ಇಂಥಹ ಸಂದರ್ಶನ ಮಾಡಬೇಡಿ

    • @GaurishAkkiStudio
      @GaurishAkkiStudio  3 місяці тому

      ಇದರಲ್ಲಿ ಏನು ಸಮಸ್ಯೆ ಇದೆ?

    • @Invisible-r6w
      @Invisible-r6w 2 місяці тому +1

      ​@@GaurishAkkiStudioಮೂರ್ಖರಿಗೆ ಉತ್ತರಿಸುವ ಅಗತ್ಯವಿಲ್ಲ sir, ಅಹಂಕಾರಕ್ಕೆ ಉದಾಸೀನತೆನೇ ಮದ್ದು, ನಿಮ್ಮ ಕಾರ್ಯಕ್ರಮ ಚೆನ್ನಾಗಿ ಮೂಡಿಬರುತ್ತಿದೆ ಒಳಿತಾಗಲಿ, 🎉

  • @ShanthalaDTnagaraj
    @ShanthalaDTnagaraj 4 місяці тому +2

    Newspaper head vijay sankeshwar family daughters family killed by matamantra .....
    Many murder by mata mantra ,picks pains pressures , bleeding remedies for this

  • @lakind3066
    @lakind3066 3 місяці тому

    Savina Vishaya amele modalu Hindu dharma ulisi

  • @RaghavGowda-si5ul
    @RaghavGowda-si5ul 4 місяці тому +2

    Nanage 450 varsha... lo estu burde budtiyo... neenu heliddu nija iddidre dhakale irlebeku... dakale iddidre kandita jagatprassidi agtittu, sumne ee tara purana, mannu masi anta burde hodiyodu bittu vaicharikate belisko...

  • @MahabaleshwarBhat-kn7xe
    @MahabaleshwarBhat-kn7xe 3 місяці тому +2

    ನನಗೂ 350 ವರ್ಷ ನಾನು ಅವರು ಒಟ್ಟಿಗೆ ಓದಿದ್ದು 😂

  • @NarayanaswamyH-dr2on
    @NarayanaswamyH-dr2on 3 місяці тому +1

    Good

  • @palakshappahr7845
    @palakshappahr7845 3 місяці тому

    Jai gurudev

  • @ShivukumarJammanakatti-ub4my
    @ShivukumarJammanakatti-ub4my 2 місяці тому

    ತಪ್ಪಸು ಮಾಡಿ ವರ ಪಡಿಯುವುದು ತಪ್ಪಸು. ಮಾಡಿ ಸಿದ್ದಿ ಪಡೆಯುದು ತಪ್ಪಸು ವಿಧಾನ ಆಹಾರ ಪದ್ಧತಿ ಬಗ್ಗೆ ತಿಳಿಸಿ 🙏🏻🙏🏻🙏🏻🙏🏻🔱

  • @manjuraju5586
    @manjuraju5586 3 місяці тому +1

    🙏🙏

  • @Lachamanna.1975
    @Lachamanna.1975 3 місяці тому +1

  • @GeetaSubbannavar
    @GeetaSubbannavar 2 місяці тому

    🙏🙏🙏🙏🙏

  • @ShivukumarJammanakatti-ub4my
    @ShivukumarJammanakatti-ub4my 2 місяці тому

    ತಪ್ಪಸು ಮಾಡಿ ವರ ಪಡಿಯುವುದು ತಪ್ಪಸು. ಮಾಡಿ ಸಿದ್ದಿ ಪಡೆಯುದು ತಪ್ಪಸು ವಿಧಾನ ಆಹಾರ ಪದ್ಧತಿ ಬಗ್ಗೆ ತಿಳಿಸಿ 🙏🏻🙏🏻🙏🏻🙏🏻🔱

  • @rajeshwarinajamma470
    @rajeshwarinajamma470 3 місяці тому +1

    🙏🙏❤️

  • @mahadevata3866
    @mahadevata3866 3 місяці тому +1

    🙏

  • @DevarajaLaila
    @DevarajaLaila 3 місяці тому

    ❤❤❤❤❤❤❤❤❤

  • @ShivukumarJammanakatti-ub4my
    @ShivukumarJammanakatti-ub4my 2 місяці тому

    ತಪ್ಪಸು ಮಾಡಿ ವರ ಪಡಿಯುವುದು ತಪ್ಪಸು. ಮಾಡಿ ಸಿದ್ದಿ ಪಡೆಯುದು ತಪ್ಪಸು ವಿಧಾನ ಆಹಾರ ಪದ್ಧತಿ ಬಗ್ಗೆ ತಿಳಿಸಿ 🙏🏻🙏🏻🙏🏻🙏🏻🔱

  • @ranjinirai3863
    @ranjinirai3863 3 місяці тому +3

    🙏🙏