ಪ್ರೊ. ಕೃಷ್ಣೇಗೌಡರ ಮೈಸೂರಿನ ತೋಟ ಮತ್ತು ತೋಟದ ಮನೆ-Prof. Krishnegowda-Kalamadhyama-

Поділитися
Вставка
  • Опубліковано 20 жов 2024

КОМЕНТАРІ • 203

  • @KalamadhyamaYouTube
    @KalamadhyamaYouTube  2 роки тому +37

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    ua-cam.com/users/KalamadhyamMediaworks

  • @santhoshkumarp2361
    @santhoshkumarp2361 2 роки тому +19

    Omg... Experienced Goosebumps when prof krishne gowda sir shared Appaji past stories.

  • @chethansgowda6777
    @chethansgowda6777 2 роки тому +23

    ನಮ್ಮ ಪಾಂಡವಪುರದ ಪ್ರೋ ಕ್ರಿಷ್ಣೇಗೌಡರು 👌🙏🙏🙏
    ನಮ್ಮ ಮಂಡ್ಯ ಹಳ್ಳಿಯ ಸೂಗಡಿನ ಮಗ ನಮ್ಮ ಕ್ರಿಷ್ಣೇಗೌಡರು ನಮ್ಮ ಮಂಡ್ಯ ಜನರ ಹೆಮ್ಮೆ 💪💪💪💪💪💪

  • @Sanjaygowda389
    @Sanjaygowda389 2 роки тому +27

    ಕೃಷ್ಣೇಗೌಡ ರ ಎಪಿಸೋದೆ ನೋಡ್ದಕೆ ತುಂಬಾ ಕಾಯ್ತ ಇದ್ವಿ ಧನ್ಯವಾದಗಳು ಪರಂ sir🤗🤗🤗

  • @anthonydesilva2917
    @anthonydesilva2917 2 роки тому +28

    Great Professor of st.Philos.
    Sir I am Your student of 2012-2015 Batch .

    • @ramup1759
      @ramup1759 2 роки тому +1

      Kanaganamaradi in pandavapura taluk is pfr. Gowdas native

  • @marutheshamaruthi3023
    @marutheshamaruthi3023 2 роки тому +22

    ಡಾ.ರಾಜ್ ಕುಮಾರ್ ಅವರ ಬಗ್ಗೆ ಒಂದೊಳ್ಳೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದ ಪರಮ್ ಸರ್.

  • @ಕನ್ನಡದೇಶ
    @ಕನ್ನಡದೇಶ 2 роки тому +42

    ಅಣ್ಣಾವ್ರು ಬಗ್ಗೆ ಕೃಷ್ಣೇಗೌಡರವರಿಗೆ ಇರುವ ಅಭಿಮಾನವನ್ನು ಕಂಡು ಮೂಕಸ್ಮಿತನಾದ...
    🙏🙏🙏🙏🙏

    • @fitnesslover7459
      @fitnesslover7459 2 роки тому +2

      ಆಕಾಶವನ್ನು ಇಷ್ಟಪಡದವರು ಯಾರಿದ್ದಾರೆ..

    • @shubhammirje007
      @shubhammirje007 2 роки тому +2

      @@fitnesslover7459 super...

  • @SathishKumar-xc5gm
    @SathishKumar-xc5gm 2 роки тому +2

    Tq sir nanu nirikshe madidantha vekthi episod banthu thumba kushi sir.....

  • @mvidya25
    @mvidya25 2 роки тому +7

    Was waiting for this long time. Looking forward to hear his story. Much respect to Prof. Krishnegowda🙏🙏 As always thank you Param!

  • @harishshashikanthpattar2356
    @harishshashikanthpattar2356 2 роки тому +20

    Sir ದಯವಿಟ್ಟು ಕಾರ್ ರನ್ನಿಂಗ್ ಅಲ್ಲಿ ವೀಡಿಯೋ ಮಾಡ್ಬೇಡಿ, ನಮ್ಮ ಪ್ರೀತಿಯ ಪರಂ ಸರ್ ನೀವು , ನಿಮ್ಮ ಚಂದಾದಾರನ ಮಾತನ್ನು ಕೇಳ್ತೀರಾ ಅಲ್ವಾ❤️❤️❤️😊.

  • @shylajaashok9970
    @shylajaashok9970 2 роки тому +2

    ತುಂಬಾ ಇಷ್ಟವಾಯಿತು, ಧನ್ಯವಾದಗಳು ಸರ್ ಹಾಗೂ ಪರಮ್.

  • @LakshmiLakshmi-ru2gk
    @LakshmiLakshmi-ru2gk 2 роки тому +13

    Very nice to see prof Krishne Gowda like this off the screen

  • @shivanna126
    @shivanna126 2 роки тому +3

    ಡಾ ರಾಜ್ ಬಗ್ಗೆ ಕೃಷ್ಣೇಗೌಡರ ಮಾತುಗಳು ನನಗೆ ತುಂಬಾ ಇಷ್ಟವಾದ ಭಾಗ 🙏ಡಾ ರಾಜಕುಮಾರ್ ಅವರಿಗೆ ಜಯವಾಗಲಿ 🙏 ಕೃಷ್ಣೇಗೌಡರಿಗೆ ಅಭಿನಂದನೆಗಳು 🙏 ಜೈ ಕರ್ನಾಟಕ ಮಾತೆ 🙏

  • @jayashankarkr4738
    @jayashankarkr4738 2 роки тому +3

    Welcome Krishnegowdru sir, devatha manushya, annuru bage matadaidaga, thumba santhosha ayutu

  • @bindubasavaraju8165
    @bindubasavaraju8165 2 роки тому +2

    Yes..I’m from Mysore..Its beautiful place…Nice to watch Professor Krishne gowda episode

  • @shwethap5775
    @shwethap5775 2 роки тому +12

    Do show more and more farm house living and simple living styles in villages. We enjoy your show from USA. Thank you!

  • @nagarajab7689
    @nagarajab7689 2 роки тому +3

    ಅಣ್ಣಾವ್ರ ಬಗ್ಗೆ ಗೌಡರಿಗೆ ಅಪರಿಮಿತ ಅಭಿಮಾನವಿದೆ. ಗೌಡರಿಗೆ ಹೃತ್ಪೂರ್ವಕ ಧನ್ಯವಾದಗಳು.

  • @ashokashok1472
    @ashokashok1472 2 роки тому +2

    i love my mysore super Professor krishne gowda rava video madidake dannyavadagalu param sir

  • @sumayogesh6778
    @sumayogesh6778 2 роки тому +3

    ತುಂಬಾ ಥ್ಯಾಂಕ್ಸ್ ಪರಂ 🙏🙏

  • @prathibharaju3527
    @prathibharaju3527 2 роки тому +2

    Thank you Param sir Good Episode 👍 🙏 👏

  • @ganapa1236
    @ganapa1236 2 роки тому +4

    Idu nammuru karekura ♥️😍 krishnegowda sir is a very humble person 🤗

  • @nagavenik8407
    @nagavenik8407 2 роки тому +3

    ತುಂಬಾ ಇಷ್ಟ ಆಯಿತು,🙏🙏🙏

  • @shashikalamurugan6768
    @shashikalamurugan6768 2 роки тому +9

    Hi Param , good morning alla, good afternoon 😍😍😍🙏shirt color chennagi suit agthidhe, looking smart 😍😍😍

  • @harishkumar-qm3nz
    @harishkumar-qm3nz 2 роки тому +1

    Param no doubt you'll achieve Millions of subscribers very soon, but never ever lose this down to earth behaviour, Cheers to you💥✨

  • @MaatuKathe
    @MaatuKathe 2 роки тому

    ಕೃಷ್ಣೇಗೌಡರು sir ಅವ್ರ ಮಾತು ಕೇಳ್ತಾ ಇದ್ದಷ್ಟು ಹೊತ್ತು ಕನ್ನಡದ ಭಾಷಾಸೌಂದರ್ಯದ ಅರಿವು ಮೂಡುತ್ತೆ... ಬೇರೆ ಅವ್ರಿಗೆ ಕನ್ನಡ ಒತ್ತಾಯ ಮೊದಲು ನಾವು ಕನ್ನಡವನ್ನು ಮೊದಲು ಅನುಭವಿಸುವುದನ್ನು ಕಲಿಯಬೇಕು... ನಾವಾಡುವ ಆಡು ಭಾಷೆ ಕನ್ನಡ ಎಷ್ಟು ಸುಂದರವಾಗಿದೆ,ಎಷ್ಟು ಶ್ರೀಮಂತವಾಗಿದೆ ಅಂತ ತುಂಬಾ ಅದ್ಬುತವಾಗಿ ತಿಳಿಸಿದ್ದಾರೆ.. ಇತರ ಗಣ್ಯರ ವಿಡಿಯೋಗಳು ಅವರ ಜೀವನ ಕುರಿತಾಗಿದ್ದರೆ ,sir avra video ಕನ್ನಡದ ಜೀವನದ ಕಥೆ ಕೇಳಿದಂತೆ ಭಾಸವಾಗುತ್ತದೆ.
    ನಿಮ್ಮ ಮಾಧ್ಯಮದಲ್ಲಿ ಮತ್ತೊಮ್ಮೆ ಹೆಚ್ಚು ಹೆಚ್ಚು ಕೃಷ್ಣೇಗೌಡರ ಸಂದೇಶ ಬರಲಿ.. ಅದೂ ಕನ್ನಡ,ಜಾನಪದ ಕನ್ನಡ,ಹಳ್ಳಿ ಕನ್ನಡಕ್ಕೆ ಸಂಬಂಧಿಸಿದ ಸಂದರ್ಶನಗಳಾಗಿರಲಿ. ಅನ್ಯ ಭಾಷೆಗಳ ಅರ್ಭಟದಲ್ಲಿ ಮತ್ತೆ ಎಲ್ಲರನ್ನೂ ಕನ್ನಡದ ಮೂಲ ಬೇರುಗಳಿಗೆ ಕರೆ ತರಲಿ.... ಮೊದಲು ನಾವು ನಮ್ಮ ಭಾಷೆಯನ್ನು ಪ್ರೀತಿಸಿದರೆ ,,,,ಇತರರು ಅದನ್ನು ಗೌರವಿಸಲು ಶುರು ಮಾಡುತ್ತಾರೆ......
    ಮತ್ತೊಮ್ಮೆ ಕೃಷ್ಣೇಗೌಡ Sir ಅವ್ರ ಸಂದರ್ಶನ ಜಾನಪದ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಕ್ಕೆ ಸಂಬಂಧಿಸಿದಂತೆ ಇರಲಿ. ನಿಮ್ಮಿಂದ ಕನ್ನಡ ಮತ್ತಷ್ಟು ಬೆಳಗಲಿ

  • @lokeshh532
    @lokeshh532 2 роки тому

    Much awaited for krishnegowda sir...

  • @naveenpuneeth
    @naveenpuneeth 2 роки тому +7

    Namasthe krishnegowda sir,
    Happy to see your interview

  • @akaankshagowda4407
    @akaankshagowda4407 2 роки тому

    PLEASE DO MORE EPISODE WITH ಕೃಷ್ಣೆಗೌಡ್ರು ‌‌‌‌...ಪರಮ್ ಸರ್..ಆ ತೋಟನ ಇನ್ನೂ ನೋಡಬೇಕಿತ್ತು ...ಅಲ್ದೆ ಯಜಮಾನ್ರು ಬಗ್ಗೆ ...ರಾವಣನ ಉದಾಹರಣೆ ಕೊಟ್ಟು ಹೇಳಿದ ಅ ವಿಷಯ ಎಷ್ಟು ಆದರ್ಶ ಮಯವಾಗಿದೆ ....ಇನ್ನೂ ತಿಳ್ಕೊಳದು ತುಂಬಾ ಇದೆ , ಹೆಚ್ಚು ಸಂಚಿಕೆ ಮಾಡಿ ದಯವಿಟ್ಟು 🙏

  • @rajsekharkarur37
    @rajsekharkarur37 2 роки тому

    Dear sir,eagarly waited for ur episodes.. Iam ur hardest fan for ur great speeches..u r gem for our Kannada language.. God bless u sir..and thanks for Param sironce again

  • @Venkatesh-mq5pe
    @Venkatesh-mq5pe 2 роки тому

    Great information about rajkumar sir, thanks sir

  • @vikramnagaraja2023
    @vikramnagaraja2023 2 роки тому +2

    My first comment ever really super
    Program

  • @shivanna126
    @shivanna126 2 роки тому +2

    ಅಣ್ಣ ಅಂದ್ರೆ ನಮ್ ಅಣ್ಣ 🙏ಡಾ ರಾಜ್ ಅಣ್ಣ 🙏

  • @grkgrkgrkgrkgrk6699
    @grkgrkgrkgrkgrk6699 Рік тому

    Sir nimma vidiogagi wait madtirtivi sir daily kavita misra avara vidio aadastu beleggene uplod madi sir

  • @sangappaallavanavaru7305
    @sangappaallavanavaru7305 2 роки тому +8

    ಸರ್ ದ್ವಾರಕೀಶ್ ಸರ್ ಅವರದು ಇಂಟರ್ವ್ಯೂ ಮಾಡಿ...

  • @gkkumta
    @gkkumta 2 роки тому

    Param... Thanks alot.. you made youtube great!

  • @santhoshkumarp2361
    @santhoshkumarp2361 2 роки тому +1

    Omg... @8:26 Goosebumps.. Legend for a Reason. Appaji🙏

  • @ramachandra4532
    @ramachandra4532 2 роки тому +3

    Great gowdare congratulations

  • @shimsha6792
    @shimsha6792 2 роки тому +10

    ಪರಮ್ ಪರಮ್ ಪರಮ್ ಪರಮ ಸುಂದರ 😂ನನ್ನ ಮೈಸೂರ್ ಗೆ ಸುಸ್ವಾಗತ 🙏

  • @shashikalamurugan6768
    @shashikalamurugan6768 2 роки тому +4

    Hi krishnegowda sir 😍😍🙏💐😍🙏

  • @nileshshanbhag
    @nileshshanbhag 2 роки тому +7

    ಸರ್ ನಾವು ನಿಮ್ಮ ಸ್ಟೂಡೆಂಟ್ ಆಗ್ಬೇಕಿತ್ತು ಅನ್ಸುತ್ತೆ.... 🙏🙏

  • @prakashprakash-pt1zt
    @prakashprakash-pt1zt 2 роки тому +2

    Super

  • @nanuunknown611
    @nanuunknown611 2 роки тому +5

    ಹಾಗೆ ಮೈಸೂರಿನ ಕಥೆಗಳು ಧರ್ಮಿ ಅವರನ್ನ ಬೇಟಿ ಆಗಿ ಒಂದ್ ಸಂದರ್ಶನ ಮಾಡಿ

  • @manjunathv640
    @manjunathv640 2 роки тому +3

    Great proffeser

  • @thimmegowda494
    @thimmegowda494 2 роки тому +1

    ಸೂಪರ್ ❤️❤️❤️

  • @venkateshaiahg8788
    @venkateshaiahg8788 2 роки тому

    Very nice 👍

  • @shubhammirje007
    @shubhammirje007 2 роки тому

    9:38 what a story....🙏🙏🙏🙏

  • @madhukeshwarms5823
    @madhukeshwarms5823 2 роки тому +1

    Krishnegowda sir again in Kalamadhyama after 2 years 👏🏻👏🏻

  • @ananthananthkumarn8635
    @ananthananthkumarn8635 2 роки тому +2

    Super 👌 👍 😍

  • @mahesham3058
    @mahesham3058 Рік тому

    😍🙏

  • @NaveeNKumar-qs7fe
    @NaveeNKumar-qs7fe 2 роки тому +15

    ಮೇಷ್ಟ್ರು ಕೃಷ್ಣೆ ಗೌಡ್ರು ಸರ್ ರಾಜ್ ಕುಮಾರ್ ಬಗ್ಗೆ ಒಂದೊಂದು ಸಂಚಿಕೆಯಲ್ಲೂ ಹೇಳ್ತಾನೆ ಇರಿ ಸ್ವಲ್ಪ ಅವರ ಬಗ್ಗೆ

  • @DhanushRajGN
    @DhanushRajGN 2 роки тому

    I'm foreseeing to see sir speaking more about Rajkumar and his learnings from him

  • @sangappaallavanavaru7305
    @sangappaallavanavaru7305 2 роки тому +2

    Super..

  • @flossyveigas888
    @flossyveigas888 2 роки тому +2

    Sanchike thumba chennagide. 👍

  • @manjulanaik2735
    @manjulanaik2735 2 роки тому

    My favrate sir. 🙏🏼🙏🏼🙏🏼

  • @vasanthanagamani3407
    @vasanthanagamani3407 7 місяців тому

    Yes nimma maathu niha naanu mysurinalle idhini namma ooru nanage hemme

  • @सत्यहरिश्चंद्र

    Beautiful city Mysore. 🍁😀😅😃😄

  • @sharathk220
    @sharathk220 2 роки тому +1

    Welcome to mysore param sir

  • @superman7070
    @superman7070 2 роки тому

    Great job

  • @rashmichitra8166
    @rashmichitra8166 2 роки тому +2

    ಕೃಷ್ಣೇಗೌಡ ಸರ್ ತಮಗೆ ನನ್ನ ನಮಸ್ಕಾರಗಳು ಸರ್.🙏🙏🙏🙏🙏

  • @hanamanagouda6764
    @hanamanagouda6764 2 роки тому

    🔥

  • @pramodpramu3591
    @pramodpramu3591 2 роки тому

    ಒಂದೇ ವರ್ಷಕ್ಕೆ ಬರೋಬ್ಬರಿ 16 ಸಿನೆಮಾಗಳಲ್ಲಿ ಅಭಿನಯಿಸಿ ದಾಖಲೆ ನಿರ್ಮಿಸಿದ್ದಾರೆ ನಮ್ಮ ಹೆಮ್ಮೆಯ ರಾಜ ಕುಮಾರ..

  • @sameekshajshivali1645
    @sameekshajshivali1645 2 роки тому +1

    My favorite krishne Gowda sir

  • @harshabiruver5307
    @harshabiruver5307 2 роки тому

    👌👌👌😍🥰🙏🌾🌴

  • @vkvideo279
    @vkvideo279 2 роки тому +2

    Nice one ❤️

  • @santoshvg9701
    @santoshvg9701 2 роки тому +4

    Rajkumar sir ♥️♥️♥️♥️🙏

  • @indianarmy...7753
    @indianarmy...7753 2 роки тому

    🙏🏻🙏🏻

  • @tranquillityEnthusiast
    @tranquillityEnthusiast 2 роки тому +3

    @param sir, what is the status of Kalpana mam book...

  • @manukumarputtaswamy8940
    @manukumarputtaswamy8940 2 роки тому +2

    param nimma prayathnake nanna pranamagalu..

  • @lalithakrish287
    @lalithakrish287 2 роки тому

    Need more episodes..

  • @shamanthgowda3394
    @shamanthgowda3394 2 роки тому

    Hege nam Mysore I am proud to be a mysoorien

  • @preethi9200
    @preethi9200 2 роки тому

    Dr. Raj kumar kathegaLa bagge ne ond video madi Param avare.. :)

  • @ramyamurthy341
    @ramyamurthy341 2 роки тому +1

    Super 👌

  • @umeshm5250
    @umeshm5250 2 роки тому +1

    ನಮಸ್ಕಾರ ನಮಸ್ಕಾರ
    ಮಾಸ್ತ್ರ

  • @jyothinijaguna1841
    @jyothinijaguna1841 2 роки тому +5

    ರಾಜ್ ಕುಮಾರ್ ಅವರ ಬಗ್ಗೆ ಕೃಷ್ಣೇಗೌಡರ ಮಾತುಗಳಲ್ಲಿ ಕೇಳುವುದೇ ವಿಷೇಷ

  • @mrkotians
    @mrkotians 2 роки тому

    ನಮ್ಮೂರು ಮೈಸೂರು...😍

  • @sowbhagyaramu4184
    @sowbhagyaramu4184 2 роки тому

    Kala madhiayama thumba channagi mudi barthide .

  • @KA-07_Kolar
    @KA-07_Kolar 2 роки тому +1

    ಕೋಲಾರದ ಬಗ್ಗೆ ಹಾಡಿಗೆ ಒಂದು ಲೈಕ್ ಹಾಗು ಕಮೆಂಟ್ ♥️

  • @nageshnaga814
    @nageshnaga814 2 роки тому +3

    ಮಂಡ್ಯ krs dam ಬಗ್ಗೇ ಓಂದು ವೀಡಿಯೋ ಮಾಡಿ sar

  • @ಸತ್ಯಮೇವಜಯತೆ-ಛ7ದ

    ಅಣ್ಣೋರಿಗೆ ಅಣ್ಣೋರೆ ಸಾಟಿ , ದೈವಾಂಶ ಸಂಬೂತರು

  • @KiranKumar-ms4br
    @KiranKumar-ms4br 2 роки тому

    ❤️

  • @lingaraju2116
    @lingaraju2116 2 роки тому +6

    Dr raj❤

  • @Basawaraj_jamage
    @Basawaraj_jamage 2 роки тому +2

    ಜನರಿಗೆ ಏನು ಬೇಕು ಅದನ್ನು ಮಾತ್ರ ಹಾಕಿ !

  • @che5316
    @che5316 2 роки тому

    Naanu Belagavi yavanu ,Krishna Gowdara bagge tumba hemme ide...idi Kannadigarige avara bagge tumba hemme ide..
    Jai Kannadambe..

  • @naveenps189
    @naveenps189 2 роки тому

    Ivr interview madi ,pakka hit agatte

  • @pushpasanjayvlogs3249
    @pushpasanjayvlogs3249 2 роки тому

    ನಮ್ಮೂರು ಊರು ಮೈಸೂರು ಸರ್

  • @mimicryvijay6923
    @mimicryvijay6923 2 роки тому +1

    ಸರ್ ಮಾತು ಕೇಳ್ತಾ ಇದ್ರೆ ಕೇಳ್ತಾ ಇರಣಾ ಆನ್ಸುತ್ತೆ ನಮ್ಮ ಹಾಸ್ಯ ಲೋಕದ ದಿಗ್ಗಜ

  • @sashidar5649
    @sashidar5649 2 роки тому +4

    Sir where is in mysore

  • @dhruvs5996
    @dhruvs5996 2 роки тому +3

    ವರದರಾಜ್ ನ ಕುಟುಂಬ ಬಗ್ಗೆ ಮಾಹಿತಿ ಕೊಡಿ plz ಸರ್

  • @amrithdeenraj2398
    @amrithdeenraj2398 2 роки тому +1

    what's the cost of building that Thotadha mane.

  • @athribhat2243
    @athribhat2243 2 роки тому

    Please do hage pranesh sir

  • @yesakshay5667
    @yesakshay5667 2 роки тому

    9:40🔥🔥

  • @shashikalamurugan6768
    @shashikalamurugan6768 2 роки тому +5

    Hi Param krishnegowda ra hathira kirloskar Sathya avara contact details thagondu avarannu beti maadi,pl olle multi-talented personality pl 🙏

  • @ClpatilPatil
    @ClpatilPatil 2 роки тому

    💞🌺🌺🙏👍

  • @vijaykumarsiddaramaiah6372
    @vijaykumarsiddaramaiah6372 2 роки тому +1

    DR ANNAVARU

  • @bylaiahsubbanna2041
    @bylaiahsubbanna2041 2 роки тому

    Where it is

  • @abcdabcd807
    @abcdabcd807 2 роки тому

    Sir.. which camera version you use?

  • @ursraju
    @ursraju 2 роки тому

    ಪರಮ ಸರ್ ನಮ್ಮ ಉತ್ತರ ಕರ್ನಾಟಕದ ಹೆಮ್ಮೆ ಪ್ರಾಣೇಶ್ ಅವರನ್ನ ಕರಿಸಿ ಇಂಟರ್ವ್ಯೂ ಮಾಡಿ ತುಂಬಾ ಜನಕ್ಕೆ ಅವರ ಬಗ್ಗೆ ತಿಳಿಯಬೇಕಿದೆ...

    • @KalamadhyamaYouTube
      @KalamadhyamaYouTube  2 роки тому

      Shortly Sir

    • @ursraju
      @ursraju 2 роки тому

      @@KalamadhyamaUA-cam ಧನ್ಯವಾದಗಳು ಪರಮ ಸರ್ ರಿಪ್ಲೈ ಮಾಡಿದಕ್ಕೆ

  • @kavithavlogsinkannada3350
    @kavithavlogsinkannada3350 2 роки тому +2

    Hi Anna. M.S Narasimha Murthi avara Interview tagolli Anna. Haage Rudresh Nagasandra avaru actor, Writer avara interview tagolli

  • @prashanthgowda386
    @prashanthgowda386 2 роки тому +2

    ರಾಜಕುಮಾರ್ ಒಂದು ಮೇರು ಪರ್ವತ ❤️.

  • @DrRajkumar1809
    @DrRajkumar1809 2 роки тому +3

    ದಯವಿಟ್ಟು ನೀವು ಗುರುರಾಜ್ ಹೊಸಕೋಟಿ ಅವರ ಬಗ್ಗೆ ವಿಡಿಯೋ ಮಾಡಿ

    • @KalamadhyamaYouTube
      @KalamadhyamaYouTube  2 роки тому

      ua-cam.com/video/j3f1GgWhCH8/v-deo.html. Maadiddeve. Dayavittu Nodi