budubuduke baduku part 2 | ghost experience | light shadow touch...!

Поділитися
Вставка
  • Опубліковано 29 гру 2024

КОМЕНТАРІ • 461

  • @rajendrakannada9797
    @rajendrakannada9797 2 роки тому +95

    ಬುಡುಬುಡಿಕೆ‌ ಜನಾಂಗದವರು ಕಡಿಮೆ ಆಗುತ್ತಿದ್ದಾರೆ...ಅವರ ನೋವು ನಲಿವುಗಳ ನಿರೂಪಣೆ ಚೆನ್ನಾಗಿದೆ.. 🙏🏽🙏🏽🙏🏽🙏🏽🙏🏽🙏🏽🙏🏽

  • @madhusudhanbettagere8881
    @madhusudhanbettagere8881 2 роки тому +71

    ಬುಡುಬುಡಿಕೆ, ಸುಡುಗಾಡು ಸಿದ್ದರ ಮಾತುಗಳು ಸತ್ಯ, ನನ್ನ ಅನುಭವ

  • @vijaynidhi712
    @vijaynidhi712 3 роки тому +124

    ನಶಿಸುತ್ತಿರುವ ಒಂದು ಪ್ರಾಚೀನ ಪದ್ದತಿ.ಬುಡುಬುಡಿಕೆ. ನಂಬಿಕೆಯನ್ನೇ ಬಂಡವಾಳವಾಗಿಟ್ಟುಕೊಂಡು ಬದುಕುಕಟ್ಟಿಕೊಂಡ ಒಂದು ಜನಾಂಗ. ಅಂತಹ ವಿಷಯ ಪರಿಚಯಿಸಿದ್ದಕ್ಕೆ ಧನ್ಯವಾದಗಳು

    • @LightShadowTouch
      @LightShadowTouch  3 роки тому +1

      thank you

    • @LNK1444
      @LNK1444 3 роки тому +4

      @@LightShadowTouch sir plz ivara contact details kodi 🙏

    • @Next-zf2ho
      @Next-zf2ho 2 роки тому

      Setathariyoka 😂😅😠

  • @yennaamme
    @yennaamme 3 роки тому +24

    ನಾಯಿಗಳಿಗೆ ಕಾಣಿಸುತ್ತದೆ true 👍

  • @jagadheeshgowda3291
    @jagadheeshgowda3291 2 роки тому +188

    ನಾನು ಚಿಕ್ಕವನಿದ್ದಾಗ ಒಬ್ರು ಬುಡುಬುಡಿಕೆ ಯವ್ರು ಹೇಳಿದ್ರು ಹಿಂದಿನ ಬೀದಿಯಲ್ಲಿ ಒಂದು ಮರಣ ಆಗುತ್ತೆ ಅಂತ ಹೇಳಿದ ಒಂದು ವಾರಕ್ಕೆ ಮರಣ ಆಗಿತ್ತು ಇದು ನಾನು ಕಣ್ಣಾರೆ ಕಂಡ ಘಟನೆ ಇವ್ರು ಹೇಳೋದು ಸತ್ಯ

    • @ananthpuranik3919
      @ananthpuranik3919 2 роки тому +9

      As much as I know or my personal very personal experience... These people are very dangerous better to be far from these people.. I recommend u MUST be far from these people..
      These people will take the support of negative energy or evil energy..
      In other words bhoot ka saath...
      That negative energy will make these people say the future...
      It's sooooo soooooo dangerous if anyone listen to there procedure..
      It's a long story.. I don't want to disclose.. But my words are very very true

    • @bandaradodeyacreation5979
      @bandaradodeyacreation5979 Рік тому

      @@ananthpuranik3919 noor

    • @kbsrinivassirtikshna2619
      @kbsrinivassirtikshna2619 Рік тому

      ಶಿವಮೊಗ್ಗ ಅತ್ರ ಯಾಡೆಹಳ್ಳಿ ಹೇಳಿದ್ರು

    • @chandrakanthamogaveerakodi380
      @chandrakanthamogaveerakodi380 7 місяців тому

      ಬ್ರಮೆ ಅಷ್ಟೇ

    • @KRISHNAKB-cs1dl
      @KRISHNAKB-cs1dl 5 місяців тому

      Hjiiiolo😊I 😮😅😅😊

  • @shashikantvchakrasali8467
    @shashikantvchakrasali8467 3 роки тому +28

    ತುಂಬಾ ಒಳ್ಳೆಯ ಮಾಹಿತಿ ಸಾರ್. ತುಂಬಾ ಧನ್ಯವಾದಗಳು.

  • @kanadapmscreation4610
    @kanadapmscreation4610 2 роки тому +18

    ಅವರ ಮಾತು ಸತ್ಯವಾಗಿ ಇರ್ತಿ 🙏🙏🙏🙏🙏🙏

  • @avinashabhi6989
    @avinashabhi6989 2 роки тому +2

    Thumbha dhanyavaadagalu ee videogoskara

  • @GovindarajkRocky
    @GovindarajkRocky 3 роки тому +18

    ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ನನಗೆ ಮೋಹಿನಿ ಕಾಟದಿಂದ ತುಂಬಾ ವರ್ಷಗಳಿಂದ ನರಳುತ್ತಿದ್ದೇನೆ ಆದರೆ ಪರಿಹಾರ ಆಗ್ತಾಇಲ್ಲ ನಿಮ್ಮ ಕೈಯಲ್ಲಿ ಆದರೆ ಸಹಾಯ ಮಾಡಿ

    • @amrutha6495
      @amrutha6495 2 роки тому

      Yenagide

    • @GovindarajkRocky
      @GovindarajkRocky 2 роки тому

      ಮೋಹಿನಿ ಇಡಿದುಕೊಂಡಿದೆ ಎಂಟು ಒಂಬತ್ತು ವರ್ಷ ಆಯ್ತು

    • @amrutha6495
      @amrutha6495 2 роки тому

      @@GovindarajkRocky innnu bittilva bro

    • @infotech8094
      @infotech8094 2 роки тому

      hii mohini ಮದುವೆ ಮಾಡಿ

    • @chethanschethan7002
      @chethanschethan7002 2 роки тому

      Ra ra

  • @ranjib.sranji2827
    @ranjib.sranji2827 2 роки тому +30

    ಇಂಥಹ ಅದ್ಭುತ ವಿಷಯ ಗಳು ಇನ್ನು ಬೇಕು ಸರ್❤ 🙏 ❤

  • @RavikumarRavikumar-qd4sy
    @RavikumarRavikumar-qd4sy 2 роки тому +5

    ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಬಟ್ಟೆಗಾಗಿ, ಅದೇ ರೀತಿ ಇದು,

  • @ಎಲ್ಲಪ್ಪಗಅವರುಎಲ್ಲಪ್ಪಗಅವರಿ

    ತುಂಬಾ ಒಳ್ಳೆ ಮಾಹಿತಿ ಕೊಟ್ಟು ಸರ್ ಧನ್ಯವಾದಗಳು ಸರ್ ನಮಸ್ಕಾರ

  • @sathishm4676
    @sathishm4676 2 роки тому +5

    ಒಳ್ಳೆಯ ಕೆಲಸ,ಮಾಹಿತಿಯನ್ನು ಸಾರ್ವಜನಿಕ ವಾಗಿದೆ.

  • @jyothisundar8067
    @jyothisundar8067 2 роки тому +5

    ಒಳ್ಳೆಯ ಮಾಹಿತಿಗೆ ಧನ್ಯವಾದಗಳು

  • @ekamevadvitiyam9052
    @ekamevadvitiyam9052 3 роки тому +8

    It's 200% right sir I was experienced many times ..

  • @kkpviralvidioentertainment6861
    @kkpviralvidioentertainment6861 2 роки тому +2

    ತುಂಬ ಒಳ್ಳೆಯ ಮಾಹಿತಿ

  • @manjum6911
    @manjum6911 2 роки тому +4

    💖💖💖🌹Budu Buduke Mathannu Keli Yaru Yavathu Kettilla Avara Maathu 100% Sathyavagiruthe......🌹💖💖💖

  • @harshathharsha5385
    @harshathharsha5385 2 роки тому +3

    ನಿಮ್ಮ ಈ ಅಮೂಲ್ಯ ಕೆಲಸಕ್ಕೆ ತುಂಬಾ ಧನ್ಯವಾದಗಳು

  • @rajeshkalyankar5999
    @rajeshkalyankar5999 2 роки тому +11

    100% true if genuine, I also experience it. Recently in the name of modern science n all we ignore it.

  • @padmarecipesandvlogsinkann7283

    Super video sir... Actually nan experience avru yellodella nija aguthy

  • @lbmaggad9934
    @lbmaggad9934 Рік тому +1

    Super video Guru

  • @madhukarjoshi3673
    @madhukarjoshi3673 2 роки тому +4

    TQ.. Sir...namma.jati.. Bage yallarige.... Tillistahidira. Sar... TQ.. Stomach.

  • @kavitapatil8774
    @kavitapatil8774 3 роки тому +2

    Evaru helodu tumba satya .aa anubhava namage agide Adare evara e dyvadattavagi bandirodu kshinisittiruudu durdyva

  • @GirishGiri-ds6ir
    @GirishGiri-ds6ir 2 роки тому +14

    ಇವರು ಹೇಳುವ ಮಾತು 100% ನಿಜ ಏಕೆಂದರೆ ನನ್ನ ಜೀವನದಲ್ಲಿ ನಿಮ್ಮ ಮನೆಯಲ್ಲಿ ಜೈಲು ವನವಾಸ ಅನುಭವಿಸುತ್ತಾರೆ ದೊಡ್ಡವರು ಅಂತ ಹೇಳಿದ್ದರು ಅದನ್ನು ಪರಿಗಣಿ ಅದು ನಿಜವಾಗಿದೆ ನನ್ನ ಅಮ್ಮನನ್ನು ಅವರು ಹೇಳಿದಾಗೆ ಕಳೆದುಕೊಂಡೆ ಅವರು ಹೇಳಿದರು ಸರಿ ಮಾಡುತ್ತೇನೆ ಅಂತ ಆದರೆ ನಾನು ನಂಬಿಲ್ಲ ಅವತ್ತು ನಂಬಿದರೆ ನನ್ನ ಅಮ್ಮನನ್ನು ಕಳೆದುಕೊಳ್ಳುತ್ತಿರಲಿಲ್ಲ 😭 miss you mom

  • @seenasedyappu6107
    @seenasedyappu6107 2 роки тому

    Thank you very much for content god bless u ha hiriyarannu parichaya madidaralla good

  • @nm5770
    @nm5770 5 місяців тому +1

    ಅವರು. ಉರೂಳಗೆ. ಬರಭೆಕು. ಒಳ್ಳೆ
    ದಾಗುತದೆ

  • @pavithrasgowda3127
    @pavithrasgowda3127 Рік тому +5

    ನಾನು ನಂಬುತ್ತಿನಿ ಇವ್ರು ಹೇಳೋದೆಲ್ಲ ಸತ್ಯ 🙏 olldagli ಎಲ್ಲರಿಗೂ 👍

  • @pavipavithra4383
    @pavipavithra4383 2 роки тому +2

    ಒಳ್ಳೆ ಮಾಹಿತಿ 🙏🙏

  • @kannappa6268
    @kannappa6268 Рік тому +1

    Advance information given by these peoples is true

  • @nandinimohan3755
    @nandinimohan3755 3 роки тому +7

    100%true , nam uncle ge budubudukeyavaru helidru nimge gali sonku Ede antha, mathe parihara kuda madi kotru, adre avaru adna maneli ettidaga avaru chenagidru, maneinda ache bisakidmele, hunnime hindina dina hang mandkond theerhodru, nija evara mathugalu

  • @ganganna2515
    @ganganna2515 10 місяців тому +1

    Super 👌 👍 🎉

  • @shanthalashanthala2435
    @shanthalashanthala2435 2 роки тому +3

    ಸೂಪರ್ 👌ಸರ್

  • @jaya.mgowdaru786
    @jaya.mgowdaru786 2 роки тому +14

    ನಾವು ಮಕ್ಕಳಿರುವಾಗ ಕರಡಿ ಕುಣಿತ.ದಾಸಪ್ಪ ಬುಡಿಬುಡಿಕೆ ಯವರು ಇನ್ನು ಹಲವು ಜನಾಂಗದವರನ್ನ ಹತ್ತಿರದಿಂದ ನೋಡಿದ್ದೀವಿ😊😊

    • @LightShadowTouch
      @LightShadowTouch  2 роки тому

      ನನಗೂ ನೋಡಬೇಕು ಅನ್ಉನವ ಕುತೂಹಲ ಇದೆ.

  • @ragunathahiremaniragunatha9191
    @ragunathahiremaniragunatha9191 3 роки тому +15

    ಒಳ್ಳೆ ಮಾಹಿತಿಯನ್ನು ತಿಳಿಸಿದ್ದೀರಾ ಸಾರ್ ಹೀಗೆ ಮುಂದುವರಿಸಿ

    • @LightShadowTouch
      @LightShadowTouch  3 роки тому +2

      ಧನ್ಯವಾದಗಳು .. ನಮ್ಮ ಸಹಕಾರ ಹೀಗೆ ಇರಲಿ

  • @allinkannada9184
    @allinkannada9184 Рік тому +1

    E budubudukeyavaru tvli jyothishya helo zee kannada anad guruji gintha savira palu melu

  • @navinnavi9255
    @navinnavi9255 Рік тому

    ಒಳ್ಳೆ ಸಂದೇಶ ❤❤❤❤

  • @hemapoojarthi8289
    @hemapoojarthi8289 Рік тому +1

    Yes currect.. happened in my life also

  • @chayanaik1164
    @chayanaik1164 2 роки тому +10

    🙏🙏🙏🙏🙏 Thanks a lot for Ashirwada🙏🙏May God Bless Him n your channel

  • @lakshmichandanathanuabi5872
    @lakshmichandanathanuabi5872 3 роки тому +4

    Sushma
    Valleya visygalu thilkobeku edana tilikotidakke danyvadagalu

  • @SanthoshKumar-gy9qu
    @SanthoshKumar-gy9qu 3 роки тому +30

    ಎಂತ ಮುಗ್ದ ಮನಸ್ಸುಗಳು... ತಲಾ ತಲಾಂತರದ ಆಚಾರ ವಿಚಾರಗಳನ್ನ ಅದರೊಳಗಿನ ತಾತ್ಪರ್ಯವನ್ನ ಎಷ್ಟು ಸೊಗಸಾಗಿ ವಿವರಿಸಿದ್ದಾರೆ ಅಲ್ವಾ.... ಅಭಿನಂದನೆಗಳು ಅವರಿಗೆ. ಸನಾತನ ಸಂಸ್ಕೃತಿ ಎಷ್ಟು ವಿಶಾಲ ಅಂದ್ರೆ ಪ್ರತಿ ಒಂದು ಜನಾಂಗಕ್ಕೂ ಅವರದ್ದೇ ಆಚಾರ ವಿಚಾರಗಳನ್ನ ಕಟ್ಟಿ ಬೆಳೆಸಿವೆ ಅದರ ಒಳ ಒಕ್ಕು ನೋಡಿದರೆ ಅವು ವೈಜ್ಞಾನಿಕ ನೆಲೆಗಟ್ಟಿಗೆ ಕರೆದೊಯ್ಯುವ ಸಾಮರ್ಥ್ಯ ಅವಕ್ಕಿದೆ ಅದನ್ನ ಅಳೆಯಲು ಅಸಾಧ್ಯ...

    • @LightShadowTouch
      @LightShadowTouch  3 роки тому

      Thank you for nice comment.

    • @basappagowda7597
      @basappagowda7597 2 роки тому

      @@LightShadowTouch sir idu place yeli baruthe ivaru yeli irutare pls heli

  • @sujathakumarib5270
    @sujathakumarib5270 3 роки тому +9

    Bhavya bharatha da sanathana samskruti ya nashada anchinalliruva mahan vidye. Sadharma, sarthaka thege balayakeyagali.

  • @LikithaAmrutha-v3f
    @LikithaAmrutha-v3f Місяць тому

    ಬ್ರದರ್ ಬುಡಬುಡಿಕೆ ಒಂದು ನನಗೆ ಸ್ವಲ್ಪ ಫೋನ್ ನಂಬರ್ ಮತ್ತೆ ಅವರು ಅಡ್ರೆಸ್ ಕೊಡಿ ಬ್ರದರ್ ನಿಮ್ಮಿಂದ ನಮಗೆ ತುಂಬಾ ಹೆಲ್ಪ್ ಆಗುತ್ತೆ

  • @sindhuac8701
    @sindhuac8701 Рік тому +5

    ಸರ್ ನಾನು ತುಂಬಾ ವರ್ಷಗಳಿಂದ ಫೋನ್ ಬಳುಸುತ್ತಿದ್ದಿನಿ ಆದರೆ ಇವತ್ತು ನಿಮ್ ವಿಡಿಯೋ ನೋಡಿ , ನಾವು ಬದುಕುತ್ತಿರೋದೆ ಪವಾಡ ಅನ್ನ ಬಹುದು , ನಮ್ ಸುತ್ತಾ ಮುತ್ತ ಕೆಲವು ಸಂದರ್ಭಗಳಲ್ಲಿ ನಮ್ ಕಣ್ಣಿಗೆ ಕಾಣದ ಘಟನೆ ನಡೆಯುತ್ತಿರುತ್ತದೆ, ಆದರೆ ನಮ್ಮನ್ನು ದೈವ ರಕ್ಷಿಸುತ್ತಿರುತ್ತದೆ ಎಂಬುದು ಮಾತ್ರ ತಿಳಿಯಿತ್ತು,

    • @LightShadowTouch
      @LightShadowTouch  Рік тому

      ನೂರಕ್ಕೆ ನೂರರಷ್ಟು ಸತ್ಯ.

  • @palakshappahr7845
    @palakshappahr7845 Рік тому +1

    Nambikene devru

  • @sugunammad5077
    @sugunammad5077 2 роки тому +1

    Very very nice 👌 👍

  • @hindukannadiga2628
    @hindukannadiga2628 2 роки тому +8

    Budubudikae avru 100% true, personal experience

  • @NageshNagesh-lg7bo
    @NageshNagesh-lg7bo 2 роки тому +2

    ಓಂ ನಮಃ ಶಿವಾಯ 🚩

  • @yashu7811
    @yashu7811 2 роки тому +1

    ಸೂಪರ್

  • @nagarajanagu1182
    @nagarajanagu1182 2 роки тому +5

    Super

  • @chandruchandruskp2273
    @chandruchandruskp2273 2 роки тому +1

    Super.vidio

  • @sadanandswamy323
    @sadanandswamy323 2 роки тому +3

    Supar sir

  • @nagarajgutte8680
    @nagarajgutte8680 3 роки тому +8

    This is really True my village incident talking in budubudike person 🙏🙏🙏

  • @whatsappstatus6406
    @whatsappstatus6406 Рік тому +4

    ಗುರು ಬುಡು ಬುಡ್ಕೇ ಯವರು
    ಬೆಳಗಿನ ಜಾವ ಏಳೋದು 💯 ನಿಜ

    • @NiyajKing-lq1tr
      @NiyajKing-lq1tr 9 місяців тому +1

      Bdndk ಬುಡ್ಬುಡಿಕೆ ನಂಬರ್

  • @mahadeshmanu3336
    @mahadeshmanu3336 2 роки тому +2

    Nambike irbeku muda nambike irbardu...

  • @chayadevi5017
    @chayadevi5017 3 роки тому +7

    ನಾನು ನೋಡಿದ್ದೇನೆ ಬಾಣಂತಿಯ ಕೈ ಕಟ್ಟಿಕೊಂಡು ಭವಿಷ್ಯ ಹೇಳಿಸ್ದಾರೆ ನನಗೆ ನಿಜ ಆಗಿತ್ತು

  • @ARG1996S
    @ARG1996S Рік тому

    Super sir please continue this type of videos

    • @LightShadowTouch
      @LightShadowTouch  Рік тому

      Thank you .. I appreciate that. ... I am searching this type of content only.

    • @Krixw
      @Krixw Рік тому

      🎉

  • @shanthashanthi7565
    @shanthashanthi7565 3 роки тому +6

    Sir edu nija na nija ne adhri edu yava uro ervaru na meet madbeku andhri enn madbeku

  • @harishdc3191
    @harishdc3191 2 роки тому +4

    ಎಲ್ಲರೂ ಮಾಡುವುದು ಹೊಟ್ಟೆಗಾಗಿ

  • @rakeshpj1673
    @rakeshpj1673 Рік тому +1

    Avara mathugalu satya 😢😢😢

  • @chaitrasathish7905
    @chaitrasathish7905 2 роки тому +3

    Mata manthra dha bagge heludhrala chowdigalige karune kanikara iralla antha adhu sathya adhuke parihara idhre heli sir

    • @LightShadowTouch
      @LightShadowTouch  2 роки тому

      A arrange meet madidhaga khanditha phone number collect madtheeni

  • @parashuramhosamani6121
    @parashuramhosamani6121 2 роки тому +2

    ನಮಗೂ ನಿಜ ಆಗಿದೆ 🤔

  • @babunbabun4702
    @babunbabun4702 2 роки тому +1

    ನಮ್ಮ ತಂದೆ ನಮ್ ತಾತ ಅವರೆಲ್ಲದೆ ಶಾಸ್ತ್ರ ಹೇಳುತ್ತಿದ್ದರು ನಾನು ಒಬ್ಬ ಚಾಲಕನಾಗಿದ್ದೇನೆ

  • @pl9410
    @pl9410 2 роки тому +4

    Om Namaha Shivaya kapadappa

  • @sriramasrirama8366
    @sriramasrirama8366 Рік тому

    Mama maneayale ebburu saytharantha yeledru buddabudke avaru agga nam Thaye thirkondru adde Dina Nama Anna bavigea biddu sathodru ondea dena ebbara anthaya samkara madedru agga nangea 7 Varsha (years)

  • @divakarasiddamallaiah9250
    @divakarasiddamallaiah9250 2 роки тому +13

    ಅವರ ವಿಳಾಸ ತಿಳಿಸಿ

  • @rajeshhl7691
    @rajeshhl7691 2 роки тому +15

    E budu budike avru. Nange 14 Varsha iddaga inna one week li saytiya andidru. Adre nange iga 30. Varsha innu badkidini
    Ivella sullu.
    Devru na matra nambi

  • @preshniadiga6659
    @preshniadiga6659 3 роки тому +3

    2 sari nana jeevandali edu sathya agide

  • @manteshbatakhani6684
    @manteshbatakhani6684 2 роки тому +1

    ಎಲ್ಲರು ಹೊಟ್ಟಿ ಪಾಡಿಗೆ😥😥

  • @LightShadowTouch
    @LightShadowTouch  3 роки тому +13

    Friends if you do not watch part-1 click the link below;
    ua-cam.com/video/oxvjXvt7mWg/v-deo.html

    • @prathapjsp915
      @prathapjsp915 3 роки тому +1

      Sir evruddu phone number send madi sir plz

    • @yathishyathish727
      @yathishyathish727 2 роки тому +1

      Please Ivara Address thilisi dayavittu
      Yava uru ivardhu.....

  • @GuruGuru-jk3zj
    @GuruGuru-jk3zj 3 роки тому +5

    Good

  • @rajendrajesus7441
    @rajendrajesus7441 Рік тому

    By the grace of God kindly provide address of budabadik, jai gurudev Datta Jai shree ram ji ki jai shree Mata

  • @Vidyashreevbm
    @Vidyashreevbm 2 роки тому +6

    ಇವರು night song helatare ಹಕ್ಕಿಪಣ ಕಟ್ಟಿದಾಗ baya ಆಗತ್ತೆ ಕೇಳಿದ್ರೆ... ನಾನು ಬಾಣತಿ ಕೈ ನೋಡಿದಿನಿ vabra ಅಜ್ಜ ಹತ್ರ ಇತ್ತು

  • @raghuharish5469
    @raghuharish5469 5 місяців тому

    Avrige kanekar or dyanakar kelu

  • @bhagyabhagya4920
    @bhagyabhagya4920 Рік тому +1

    Nan riyalagine nodidini devil waite colur saree uddhake iruthe avathu fulll power idila aga mid naigjtnali nanu namamma ache ogidaga mane orgadene aga namama oldali ithu namma mane indane kansthu navv aga alli yali iddidhu aga nanu namammage torsde alli Eno waitge udha ide nodu belk tara ande amele nanu namamma odi bnadhbittvi mane olge bnadhu nodre windo nali adhu ali idila amele ha time ali power idila ali matr iddhke waitge ithu manege bandhu 2nimshke maya

    • @LightShadowTouch
      @LightShadowTouch  Рік тому

      Super kanri. Adbhuthavada experience abide nimge devvaddu.

  • @deepamd9905
    @deepamd9905 Рік тому +2

    Sr nimma no kodi ardu varashd hinder nimma jjyothe madatide no kaledu hogide plz no haaki

  • @jinde007
    @jinde007 Рік тому +1

    reyal orignasl edare evru

  • @yeshwanthbn6059
    @yeshwanthbn6059 3 роки тому +3

    Super👌👌👌👌👌👌👌👌

  • @bhagyabhagya4920
    @bhagyabhagya4920 Рік тому +1

    Namamma kuada mid naigjtali alli nali idaga nir idiyovaga aga kuda adrinda namamma barta idhlu anthe adhu kambli muchkond nadkond ogtithu anthe yaro pakdhawru manewru orgade bnadawre anta ankondu adrindena 10 adi asht dhura bindhge nali nir idkond bartidru barta brta aga adhu maya agoythu ante aga alle bindhike bisakbittu namamma odi bandhbittru manege

  • @ಸಿದ್ದೇಶ್ಕೆಎನ್ಸಿದ್ದೇಶ್ಕೆಎನ್

    🙏🌷 ಶುಭವಾಗಲಿ

  • @ಸಂತೇಬಾಚಹಳ್ಳಿಮಂಜುನಾಥ

    ಸರ್ ನೀವು ಬಳಸುವ ಮೈಕ್ ಬಗ್ಗೆ ತಿಳಿಸಿ ಅದರ ರೇಟು ತಿಳಿಸಿ ಕೆ ಆರ್ ಪೇಟೆ ಮಂಜು

  • @basappagowda7597
    @basappagowda7597 2 роки тому +2

    Place yeli baruthe sir ivaru yeli irutare

  • @binduvenktesh1658
    @binduvenktesh1658 2 роки тому +1

    Jai shree ram 😊🙏🙏🙏🙏🙏

  • @shridharkulkarni5887
    @shridharkulkarni5887 Місяць тому

    ಸರ್ ಅವರ ವಿಳಾಸ ಅಥವಾ no ಕೊಡಿ ಸರ್ ಪ್ಲೀಸ್ 🙏🏻🙏🏻

  • @thewanderingvlogger6
    @thewanderingvlogger6 2 роки тому +2

    Great,may this religion long live,

  • @ramashesharn9242
    @ramashesharn9242 Рік тому +1

    ಈ ವೃತ್ತಿಯಲ್ಲಿ ಯಲ್ಲಿ ನಿರತರಾಗಿರುವ ವರೆಗೆ ಸರ್ಕಾರ ಗಮನ ಕೊಡಬೇಕು

  • @ManojManoj-un8pl
    @ManojManoj-un8pl 8 місяців тому

    Devanand kanni ke kanuda Jilla han do atma gochari software

  • @bhaskarprasanna26
    @bhaskarprasanna26 2 роки тому +5

    ಮೋಹಿನಿ ಗೆ ಬಿಳಿ ಸೀರೆ , ಬಿಳೀ ಜಾಕೆಟ್ ಯಾವ ಟೆಕ್ಸ್ಟೈಲ್ಸ್ ನಿಂದ. ತರ್ತವೂ

  • @racemanju369
    @racemanju369 6 місяців тому +1

    ❤❤❤❤❤❤

  • @babybabyprabhu5167
    @babybabyprabhu5167 Рік тому +1

    Kandita evaru helodu nija

  • @SiddarthbidariSiddarthbidari
    @SiddarthbidariSiddarthbidari 2 роки тому +2

    Samshana kayodu lord shivaa kanpaa bro adke Rudradevaa❤🌏 anataree

  • @hariprasad8222
    @hariprasad8222 3 роки тому +4

    Sir can do good for world do some what is going in world

  • @honeylifestyle8778
    @honeylifestyle8778 3 роки тому +5

    Sir idella nija nam appa sayo endina dina elidru nija aythu

  • @sukanyas1907
    @sukanyas1907 2 роки тому +1

    ನಾನು ಚಿಕ್ಕ ಹುಡುಗಿ ಇದ್ದಾಗ ರಾತ್ರಿ ಹೊತ್ತು ಹೊರಗೆ ಬಂದಾಗ ಒಂದು ಪಾಲು ಬಿದ್ದ ಮನೆಯಿಂದ ಬಿಳಿಸೀರೆ ಉಟ್ಕೊಂಡು ಒಂದು ಮೋಹಿನಿ ಹೊರಗೆ ಹೋಗಿ ರಸ್ತೆಯಲ್ಲಿ ನಡ್ಕೊಂಡು ಹೋಗ್ತಿತ್ತು ಕೂದಲು ತುಂಬಾ ಇತ್ತು. ನಾನು ಒಂದು 100 m ದೂರದಲ್ಲಿ ಇದ್ದೆ ಅಷ್ಟೇ, ಆದ್ರೆ ಆ ಮೋಹಿನಿ ನನ್ನನ್ನ ನೋಡಿರ್ಲಿಲ್ಲ ಅದು ಸುಮಾರ್ ದೂರ ಹೋಗೋ ವರೆಗೂ ನಾನು ನೋಡ್ತಾನೆ ಇದ್ದೆ ಆಮೇಲೆ ಸ್ವಲ್ಪ ಮೈ ಜುಮ್ ಅಂತು, ಭಯ ಪಟ್ಕೊಂಡು ಮನೆ ಒಳಗೆ ಒಡ್ಬಿಟ್ಟೆ 😱

    • @LightShadowTouch
      @LightShadowTouch  2 роки тому +1

      Super experience

    • @anandsavanur7038
      @anandsavanur7038 2 роки тому

      😂😂😂.. ಕನ್ನಡಿಲಿ ನಿಮನಾ ನೀವೇ ನೂಡಿ ಇರ್ಬೇಕು ನೂಡಿ ಯೋಚನೆ ಮಾಡಿ ಅದು ಕನಸ್ಸು ಇರಬೇಕು 😂😂😂

    • @sukanyas1907
      @sukanyas1907 2 роки тому

      @@anandsavanur7038 ninu hogi nodkolo😱

    • @eshannajakkanahalli
      @eshannajakkanahalli Рік тому

      @@sukanyas1907 ಓ ಭ್ರಮೆ

    • @neel6273
      @neel6273 Рік тому

      😂😂

  • @racemanju369
    @racemanju369 6 місяців тому +1

    ❤❤❤❤❤❤❤

  • @manjunathar9245
    @manjunathar9245 2 роки тому +3

    ಬ್ರದರ್ ಇವರ ಅಡ್ರೆಸ್ ಕೊಡ್ರಿ ನಮ್ಮ ಮನೆಯಲ್ಲಿ ವರ್ಷದಲ್ಲಿ ಮೂರು ಜನ ತೀರಿ ಹೋಗಿದ್ದಾರೆ

    • @LightShadowTouch
      @LightShadowTouch  2 роки тому +1

      Sorry sir. Avara address gotthila. But he is watching my channel. He will come to me some day.

    • @manjunathar9245
      @manjunathar9245 2 роки тому

      @@LightShadowTouch k 👍 sir

  • @THALOGICTELLAR
    @THALOGICTELLAR Рік тому +1

    ನಿಮ್ಮ ದೂರವಾಣಿ ಸಂಖ್ಯೆ ತಿಳಿಸಿ ಸರ್

  • @suprithchuppi6594
    @suprithchuppi6594 2 роки тому +1

    What is right or wrong

  • @jitheshpoojary2176
    @jitheshpoojary2176 2 роки тому

    Edella nambike namgide adre bananthi devva topic yellide erodanna haki

    • @LightShadowTouch
      @LightShadowTouch  2 роки тому

      Neevu avara mathugalanna gamana ittu kelilla annisuthe..

  • @gururajdesai1625
    @gururajdesai1625 2 роки тому +3

    Super information presented

  • @ammusuma4909
    @ammusuma4909 Рік тому

    Sir iiwru yelli siktare