ಮುದ್ದಿನ ಹೆಂಡತಿ Part 14 | ಒಬ್ಬ ಮೋಸಗಾತಿಯ ಕಥೆ | ವಿಷ ಉಣಿಸಿದ ಹೆಣ್ಣು | Ningaraj Singadi | Bhumika

Поділитися
Вставка
  • Опубліковано 3 жов 2024
  • Uttara Karnataka Short Film : ಮುದ್ದಿನ ಹೆಂಡತಿ - Muddina Hendati Part 14
    Created by : Ningaraj Singadi & Team
    Instagram : ...
    Facebook : / ningarajsingadivideos
    Cast :
    Ningaraj Singadi
    Bhumika Deshapande
    Kedhari KS
    Rayappa Sathani
    Ramappa Pujri
    Timmappa Pujari
    H. B. Solanki
    Pundalik Sampal
    Chola Prashant
    Prashant Kalaburgi
    Prashant Gurlapur
    Adivesh Handigund
    Praveen PK
    Thanks to :
    Dr. Gopalkrishna Havaldar
    Anand RA
    Raghu Kadakol
    Posters :
    Megharaj SN
    Music :
    Ravi Pujari Mundaragi
    Camera :
    Ajit Singadi
    Team :
    Ameeth Shurpali
    Ajit Singadi
    Adivesh Handigund
    Praveen PK
    Pundalik Sampal
    #ningarajsingadi #uttarakarnataka #muddinahendati #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadiaa

КОМЕНТАРІ • 643

  • @NingarajSingadiP
    @NingarajSingadiP  5 місяців тому +649

    ಹೇಗಿದೆ ಮುದ್ದಿನ ಹೆಂಡತಿ
    ಇಷ್ಟಾ ಆದ್ರೆ ಲೈಕ್, ಶೇರ್ ಮತ್ತು ಸಬ್ಸ್ಕ್ರೈಬ್ ಮಾಡಿ.

    • @kaviravimsk3652
      @kaviravimsk3652 5 місяців тому +17

      Muguso pa

    • @davarajdava1929
      @davarajdava1929 5 місяців тому +21

      25 ರಿಂದ 30 ನಿಮಿಷದವರೆಗೆ ಮಾಡುವ ವಿಡಿಯೋ ಜಲ್ದಿ ಜಲ್ದಿ ಬಿಡುವ ಮಾರಾಯ ವಿಡಿಯೋ

    • @sangayyas3232
      @sangayyas3232 5 місяців тому +4

      ಚನ್ನಾಗಿದೆ ಬ್ರೊ ಹಂಗ ಕಂಟ್ಯೂನ್ಯೂ ಮಾಡ್ರಿ

    • @shivappashivaguna8422
      @shivappashivaguna8422 5 місяців тому +1

      Beautiful❤ story

    • @afreenafreen9187
      @afreenafreen9187 5 місяців тому +4

      Serial Tara ide 😂

  • @KGro-kv5nc
    @KGro-kv5nc 5 місяців тому +87

    ಅಣ್ಣಾ ಅರ್ಧ ಘಂಟೆ ಆದ್ರೂ ವಿಡಿಯೋ ಮಾಡ್ರಿ... ಸ್ವಲ್ಪ ಜಾಸ್ತಿ ಆದ್ರೂ ನೋಡೋಣ... ಆಲ್ ಪಾರ್ಟ್ ಸೂಪರ್ 🎉♥️👌👌

  • @ShidlingBgoudar
    @ShidlingBgoudar 5 місяців тому +327

    RCB ಫ್ಯಾನ್ ಯಾರಿದ್ದೀರಿ ಲೈಕ್ ಮಾಡಿ ಜೈ RCB ❤😊😊❤

  • @user-tn2ds3qx
    @user-tn2ds3qx 5 місяців тому +136

    ಮುಂದಿನ ಭಾಗ ಜಲ್ದಿ ಬಿಡು ಓ ಮಾರಾಯ ❤❤️

  • @MalluNesaragi
    @MalluNesaragi 5 місяців тому +433

    ನಿಂಗರಾಜ ಸಿಂಗಾಡಿಯವರ ಪ್ಯಾನ್ಸ ಎಷ್ಟ ಮಂದಿ ಅದಿರಿ ಲೈಕ ಮಾಡಿ

  • @Ravi-bl8jz
    @Ravi-bl8jz 5 місяців тому +4

    ಅರ್ಧ ಗಂಟೆಯಾದರೂ ಮಾಡು ಮಾರಾಯ❤

  • @parasuramram1358
    @parasuramram1358 5 місяців тому +3

    ಅಣ್ಣ ನಿಮ್ಮ ಒಂದು ಒಂದು ಎಪಿಸೋದು ಕುತೂಹಲ ಮೂಡಿಸುತ್ತದೆ ಅಣ್ಣ ನಿಮ್ಮ ಯಲ್ಲ ಮೂವೀಸ್ ಸೂಪರ್ ಅಣ್ಣ ಅದರಲ್ಲೂ ಮುದ್ದಿನ ಹೆಂಡತಿ ಎಪಿಸೋದು ಅಂತೂ ಒಂದಕಿಂಥ ಒಂದು ಸೂಪರ್ ಅಣ್ಣ

  • @MMBrand816
    @MMBrand816 5 місяців тому +34

    ಉತ್ತರ ಕರ್ನಾಟಕದ ಉತ್ತಮ ನಿರ್ದೇಶಕ ನಿಂಗರಾಜ್ ಅಣ್ಣ

  • @AmareshaAngadi-hx4qt
    @AmareshaAngadi-hx4qt 5 місяців тому +19

    ಪಾರ್ಟ 15 ಯಾರು ಯಾರು ಕಾಯುತಿದಿರಿ ಲೈಕ್ ಮಾಡ್ರಿ❤❤

  • @srcmusicalworld
    @srcmusicalworld 5 місяців тому +25

    I think , ಈ ವರ್ಷ ಈ ಕಥೆ ಮುಗಿಯಲ್ಲ ಅನಿಸುತ್ತದೆ😂

  • @yashwanthyashwanth3713
    @yashwanthyashwanth3713 5 місяців тому +1

    ❤❤❤❤

  • @VittalJanagond
    @VittalJanagond 5 місяців тому +1

  • @ChethanaChethu-vr2do
    @ChethanaChethu-vr2do 5 місяців тому

    Super story❤❤❤❤❤

  • @DashrathPoojari
    @DashrathPoojari 5 місяців тому

    Super Lingaraj

  • @DashrathPoojari
    @DashrathPoojari 5 місяців тому

    Super Lingaraj

  • @DashrathPoojari
    @DashrathPoojari 5 місяців тому

    Super Lingaraj

  • @DashrathPoojari
    @DashrathPoojari 5 місяців тому

    Super Lingaraj

  • @ravipotdar9046
    @ravipotdar9046 5 місяців тому

    Super👌👌👌👌👌

  • @NoorajahanIchanal
    @NoorajahanIchanal 5 місяців тому +40

    ಮುದ್ದಿನ ಹೆಂಡತಿ ಪಾರ್ಟ್ ೧೫ ಬಿಡ್ರಿ ಅಣ್ಣ

  • @basushellikeri8736
    @basushellikeri8736 5 місяців тому +10

    ಅದುತ ಸಂದೇಶ ಅಣ್ಣ, ನಂಬಿಕೆ ಅನ್ನೋದು ಎಷ್ಟು ಅಪಾಯಕಾರಿ, ಅದಕ್ಕೆ ಜೀವನದಲ್ಲಿ ಯಾರನ್ನು ನಂಬಿ ಮೋಸ ಹೋಗಬೇಡಿ.super brother ❤️

  • @MahadevMaynamar
    @MahadevMaynamar 5 місяців тому

    Super Anna 👌

  • @HappyAnglerfish-om6fk
    @HappyAnglerfish-om6fk 5 місяців тому

    Suuuuuuper anna

  • @kaaww5685
    @kaaww5685 5 місяців тому

    Super anna ❤

  • @AmarChide-xl1cj
    @AmarChide-xl1cj 5 місяців тому

    Super ❤❤ Anna 😊

  • @myedithz1630
    @myedithz1630 5 місяців тому

    ಈ ಸೀನ್ ಗೆ ಕಾಯ್ತಾ ಇದ್ದೆ 👌

  • @rameshbm807
    @rameshbm807 5 місяців тому +93

    ಬೇಗ ಮುಗ್ಸೋ ಮಾರಾಯ ❤❤❤

  • @shankarbiradar3869
    @shankarbiradar3869 5 місяців тому

    ಸೂಪರ್.❤❤❤❤❤

  • @jaiprakashjaiprakash885
    @jaiprakashjaiprakash885 5 місяців тому

    Story super bro

  • @ShailaHanjeShailaHanje
    @ShailaHanjeShailaHanje 5 місяців тому

    👌👌👌👌👌👌👌♥️♥️

  • @Gopalkattimani-se4gk
    @Gopalkattimani-se4gk 5 місяців тому

    Super anna

  • @NeelavvafakkirappahulaserHulas
    @NeelavvafakkirappahulaserHulas 5 місяців тому

    Anna super

  • @HalappaAntaragatti-hv9vy
    @HalappaAntaragatti-hv9vy 5 місяців тому +13

    ಸೂಪರ್ ಅಣ್ಣಾ ನೀನು ವಿಡಿಯೋ ತುಂಬಾ ಚನ್ನಾಗಿ ಇರುತ್ತೆ 😍

  • @Tukkappa.yalltti
    @Tukkappa.yalltti 5 місяців тому

    ❤️❤️❤️❤️❤️❤️❤️

  • @LakkappaKoravar
    @LakkappaKoravar 5 місяців тому

    ❤️❤️❤️

  • @mudeppak2083
    @mudeppak2083 5 місяців тому

    ❤️❤️

  • @pushpalatha-lj7ll
    @pushpalatha-lj7ll 5 місяців тому

    ❤❤

  • @subhashinamati8548
    @subhashinamati8548 5 місяців тому

    ❤❤❤❤

  • @sathishholesalExplorer
    @sathishholesalExplorer 5 місяців тому +10

    ಒಳ್ಳೆ ಟ್ವಿಷ್ಟ್ ಕೊಟ್ಟಿದ್ದೀರ ನೀವು, ನಿಮಗೆ ಒಳ್ಳೆಯದಾಗಲಿ. ಡೈರೆಕ್ಷನ್ ತುಂಬಾ ಚನ್ನಾಗಿದೆ

  • @ShivuBkd
    @ShivuBkd 5 місяців тому

    Interesting

  • @GaneshaGodekar
    @GaneshaGodekar 5 місяців тому +63

    ಅಣ್ಣಾ ಲೇಟ್ ಮಾಡಬೇಡ ಮುಂದಿನ ಭಾಗ ಜಲ್ದಿ ಬಿಡು 💫💫❤️❤️

    • @davarajdava1929
      @davarajdava1929 5 місяців тому

      ಮುದ್ದಿನ ಹೆಂಡತಿ ಭಾಗ 15 ಬೇಗ ಬರ್ಲಿ ನಿಂಗರಾಜ್ ಅಣ್ಣ ವಿಡಿಯೋ ತುಂಬಾ ಚೆನ್ನಾಗಿದೆ ಸೂಪರ್ 47ಕ್ಕೆ ವಿಡಿಯೋ ಬರಲಿ ಸಾಯಂಕಾಲ ಶನಿವಾರ

  • @MalleshGc-hg4sc
    @MalleshGc-hg4sc 5 місяців тому

    ❤❤❤

  • @Vijayduniy
    @Vijayduniy 5 місяців тому +12

    ಫಸ್ಟ್ ಕಾಮೆಂಟ್ ಪೋಸ್ಟ್ ನಂದೆ
    ಜೈ ನಿಂಗರಾಜ್ ಸಿಂಗಡಿ ಅಣ್ಣಾ

  • @SiddappaRabakavi
    @SiddappaRabakavi 5 місяців тому

    🎉🎉🎉

  • @ishammapolicepatil9888
    @ishammapolicepatil9888 5 місяців тому

    ❤️

  • @shankarbiradar3869
    @shankarbiradar3869 5 місяців тому

    ❤❤❤❤❤❤❤

  • @RahulSavalagi-ew9mf
    @RahulSavalagi-ew9mf 5 місяців тому

    15❤❤❤

  • @ashoknatikar5399
    @ashoknatikar5399 5 місяців тому

    ❤❤❤❤❤🎉🎉🎉

  • @Khotp.v
    @Khotp.v 5 місяців тому

    Nice 👍

  • @smlove143kannada9
    @smlove143kannada9 5 місяців тому

    Super anna ok

  • @yogiyogesh4688
    @yogiyogesh4688 5 місяців тому

    ಮುಂದಿನ ಭಾಗ ಬೇಗ ಬಿಡಿ❤❤

  • @TukaramMangidkar-jc5mg
    @TukaramMangidkar-jc5mg 5 місяців тому +8

    Supper anna ❤❤

  • @irfanmulla7967
    @irfanmulla7967 5 місяців тому

    bro swalpa bega bidii ❤❤❤❤ supar

  • @ujwalabhandge1029
    @ujwalabhandge1029 5 місяців тому

    Anna .. acting super .... jaldi jaldi hakri episodes..

  • @NagarathnaPHrithvik
    @NagarathnaPHrithvik 5 місяців тому +21

    ನಾವು ಯಾರ್ ಸಲುವಾಗಿ ಪ್ರೀತಿಯಿಂದ ಕನಸುಗಳನ್ನ ಕಟ್ಟುತಿವೊ ಕೊನೆಗೆ ಅವ್ರೆ ನಮ್ಮ ಸಲುವಾಗಿ ಘೋರಿ ಕಟ್ಟುತ್ತಾರೆ ಎಂತಾ ಅದ್ಭುತವಾದ ಮಾತು ❤❤❤❤

  • @ambisgadadar3323
    @ambisgadadar3323 5 місяців тому +36

    ಓ. ದಣಿ ಬೇಗ ಈ ಚಿತ್ರಕ್ಕೆ ಒಂದು ನಾಂದಿಯನ್ನಾಡಿ ದಯವಿಟ್ಟು..🙏 ಜಲ್ದಿ ಮುಗಿಸೋ ದೇವರು❤

    • @basayyaabbigeri3070
      @basayyaabbigeri3070 5 місяців тому +1

      ಯಾಕೆ ಕುತೂಹಲ ಜಾಸ್ತಿ ಆಗ್ತಾ ಇದೆಯಾ

  • @ManjuMaaju
    @ManjuMaaju 5 місяців тому

    ಸಿನಿಮಾ ತಗಿರಣ ಫುಲ್ ಫೇಮಸ್

  • @huchappamadar8971
    @huchappamadar8971 5 місяців тому

    Super video ningraj anna boomika sis gbu next part waiting from Goa

  • @AnandRamappamovie
    @AnandRamappamovie 5 місяців тому

    Anil❤❤❤❤❤

  • @manjunathbhumannavar787
    @manjunathbhumannavar787 5 місяців тому +4

    Supar nagaraj anna.... 🥰🥰🥰🥰🥰

  • @BuddvantIllager
    @BuddvantIllager 5 місяців тому

    All videos Super annaya

  • @VASANTHBadiger-fi4mb
    @VASANTHBadiger-fi4mb 5 місяців тому

    Ye 🔥🔥🔥 video

  • @jyotiakkalakot2117
    @jyotiakkalakot2117 5 місяців тому

    Benkiii bhai

  • @DashrathPoojari
    @DashrathPoojari 5 місяців тому

    Super Lingaraj

  • @basavarajahiremath1505
    @basavarajahiremath1505 5 місяців тому

    Super episode brother

  • @ChidanandKappalaguddi
    @ChidanandKappalaguddi 5 місяців тому

    ಆದಷ್ಟು ಬೇಗ ಬಾಗ 15 ಬಿಡು ಅಣ್ಣಾ 🙏🏻🙏🏻🙏🏻

  • @YamunaKurdi
    @YamunaKurdi 5 місяців тому +16

    ಭಾವ ಮುಂದಿನ ವಿಡಿಯೋ ಗಾಗಿ ಕಾಯ್ತಾ ಇರ್ತೀವಿ 🥳

  • @rameshks7049
    @rameshks7049 5 місяців тому

    Good acting keep it up all are doing well

  • @NaveenKumar-tp4lv
    @NaveenKumar-tp4lv 5 місяців тому

    maadiddu unno maarayaa thaannondu bagedare daiva one bhagedante❤❤

  • @vinayakavinay4554
    @vinayakavinay4554 5 місяців тому +1

    Super acting brother

  • @lokeshlokeshs2523
    @lokeshlokeshs2523 5 місяців тому

    ಸೂಪರ್ ಆಗಿ ಬಂದಿದೆ ಅಣ್ಣ 👌🏻👌🏻

  • @badboybasu431
    @badboybasu431 5 місяців тому +3

    ಸೂಪರ್ ನಿಂಗರಾಜ ಅಣ್ಣಾ ❤

  • @birappapujari1263
    @birappapujari1263 5 місяців тому +3

    ❤ANNA ❤Super❤

  • @ramusirigiri3439
    @ramusirigiri3439 5 місяців тому

    Super anna 🎉🎉

  • @LaxmiLaxmi-ln8mw
    @LaxmiLaxmi-ln8mw 5 місяців тому

    Super 🔥

  • @MaheshaNayaka-zm9dk
    @MaheshaNayaka-zm9dk 5 місяців тому

    Super 👌

  • @sanjayhegganaik4966
    @sanjayhegganaik4966 5 місяців тому +1

    God is great ❤

  • @tapashetti
    @tapashetti 5 місяців тому

    Next episode bega hako maraya

  • @SrinivasaH-eq4zi
    @SrinivasaH-eq4zi 5 місяців тому

    Hey bro en curiousity tartiyo maraya ❤😊olled aglinpa 😂❤

  • @dyamannakademani1983
    @dyamannakademani1983 5 місяців тому +1

    Direct final episode bido maraya 😂

  • @basanagoudapolicepatil7391
    @basanagoudapolicepatil7391 5 місяців тому

    Anna part 15 jaldi bedu

  • @biresh.sangapur4875
    @biresh.sangapur4875 5 місяців тому

    Super Anna

  • @PavitraBagalavad
    @PavitraBagalavad 5 місяців тому

    ಸೂಪರ್ ಅಣ್ಣ

  • @kallavvakolapur
    @kallavvakolapur 5 місяців тому

    😮😮😮😮😮😮

  • @shriramashetty1717
    @shriramashetty1717 5 місяців тому

    Part 15 bega bidi Thumbane interesting ede

  • @rajeshreewagoji7197
    @rajeshreewagoji7197 5 місяців тому

    ಸೂಪರ ಅಣ್ಣಾ

  • @vishwanathmaranur4940
    @vishwanathmaranur4940 5 місяців тому +1

    ಸುಪರ್

  • @ab_model_63
    @ab_model_63 5 місяців тому

    Super 😊

  • @halliveerabhadra6352
    @halliveerabhadra6352 5 місяців тому

    Super

  • @MD-li7fk
    @MD-li7fk 5 місяців тому +1

    Super ಹುಲಿ

  • @kpchandrashekhar5801
    @kpchandrashekhar5801 5 місяців тому

    ಈ ವಿಡಿಯೋ ಸೂಪರ್ ಬ್ರದರ್ 👍👍

  • @shivakumarn2480
    @shivakumarn2480 5 місяців тому

    Super story ❤❤❤

  • @DashrathPoojari
    @DashrathPoojari 5 місяців тому

    Super Lingaraj

  • @mallubasappminajagimallu4305
    @mallubasappminajagimallu4305 5 місяців тому

    ಮುದ್ದಿನ ಹೆಂಡತಿ ಪಾರ್ಟ್ 15 ಬೇಗ ಬಿಡ್ರಿ ಅಣ್ಣ

  • @MallumYash
    @MallumYash 5 місяців тому

    Super anna ❤

  • @mallikarjunjulapi5967
    @mallikarjunjulapi5967 5 місяців тому

    Anna supar

  • @SidarayKakhandaki
    @SidarayKakhandaki 5 місяців тому

    Super sir...

  • @rajusangati4323
    @rajusangati4323 5 місяців тому +1

    First like 😅

  • @ashwinidinesh1257
    @ashwinidinesh1257 5 місяців тому

    V. Short episodes😮😮

  • @shrikanthhavaleppagol1089
    @shrikanthhavaleppagol1089 5 місяців тому

    Exlent Ningu , naan ida climax expect madidde

  • @VinayakReddy-rd2kr
    @VinayakReddy-rd2kr 5 місяців тому +17

    ಫಸ್ಟ್ ಲೈಕ್ ನಂದೆ ಪಸ್ಟ್ ಕಾಮೆಂಟ್ ನಂದ್ 🙏