75 ರಾಗಗಳು - 75 ಹಾಡುಗಳು || ಚಿನ್ಮಯ ಭಟ್ ಕಲ್ಲಡ್ಕ | ಯಕ್ಷಗಾನ - 75 ರಾಗಗಳ ಅಪೂರ್ವ ಮಾಲಿಕೆ | Yakshagana

Поділитися
Вставка
  • Опубліковано 27 чер 2024
  • 🔴 ಚಿನ್ಮಯ ಭಟ್ ಕಲ್ಲಡ್ಕ - 75 ರಾಗಗಳ ಅಪೂರ್ವ ಮಾಲಿಕೆ 🔴
    ಯಕ್ಷಗಾನ ಭಾಗವತಿಕೆಯಲ್ಲಿ ರಾಗಗಳ ಬಳಕೆ - 🎵🎵🎵🎵
    ಪೀಠಿಕೆಯ ಪದ್ಯಗಳಿಂದ ಮೊದಲ್ಗೊಂಡು ಮಂಗಳ ಪದ್ಯಗಳ
    ತನಕ ಬಳಸಲ್ಪಡುವ ಹಲವು ರಾಗಗಳ ಅಪೂರ್ವ ಮಾಲಿಕೆ.
    25 ಬೇರೆ ಬೇರೆ ಪ್ರಸಂಗಗಳಿಂದ ಆಯ್ದುಕೊಂಡಂತಹ
    75 ರಾಗಗಳ 75 ಪದ್ಯಗಳು ಹಾಗೂ ಅದರ ವಿವರಗಳು.
    ವೀಡಿಯೋ - ಸಂಯೋಜನೆ - ಸಂಕಲನ:
    ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
    (ದಿವಾಣಗ್ರಫಿ)
    0:00 ಅಂಬುರುಹದಳನೇತ್ರೆ /Amburuhadalanethre
    1:26 ರಾಗ ನಾಟಿ / Raag Nattai
    3:03 ರಾಗ ಕಾಂಭೋಜಿ / Raag Kambhoji
    4:29 ರಾಗ ಭೈರವಿ / Raag Bhairavi
    5:53 ರಾಗ ಶಂಕರಾಭರಣ / Raag Shankarabharana
    6:58 ರಾಗ ಪೀಲು / Raag Pilu
    8:38 ರಾಗ ಕಲ್ಯಾಣಿ / Raag Raag Kalyani
    10:01 ರಾಗ ಕೇದಾರಗೌಳ / Raag Kedaragowla
    11:31 ರಾಗ ಸರಸ್ವತಿ / Raag Saraswathi
    13:10 ರಾಗ ಬೇಗಡೆ / Raag Begade
    14:18 ರಾಗ ಶುದ್ಧಧನ್ಯಾಸಿ / Raag Shuddhadhanyasi
    16:22 ರಾಗ ಬಿಲಹರಿ / Raag Bilahari
    18:07 ರಾಗ ಅಭೋಗಿ / Raag Abhogi
    18:41 ರಾಗ ನವರೋಜು / Raag Navaroju
    19:52 ರಾಗ ಖರಹರಪ್ರಿಯ / Raag Kharaharapriya
    21:44 ರಾಗ ಜೋಗ್ / Raag Jog
    24:10 ರಾಗ ನೀಲಾಂಬರಿ / Raag Neelambari
    25:17 ರಾಗ ಯಮನ್ ಕಲ್ಯಾಣಿ / Raag Yaman Kalyani
    28:29 ರಾಗ ರೀತಿಗೌಳ / Raag Reetigowla
    31:46 ರಾಗ ಸುರುಟಿ / Raag Suruti
    32:58 ರಾಗ ನಾಟಿಕುರುಂಜಿ / Raag Natikurunji
    34:05 ರಾಗ ಖಮಾಚ್ / Raag Khamach
    36:30 ರಾಗ ಷಣ್ಮುಖಪ್ರಿಯ / Raag Shanmukhapriya
    39:24 ರಾಗ ಹಮೀರ್ ಕಲ್ಯಾಣಿ / Raag Hamir Kalyani
    41:01 ರಾಗ ಸೂರ್ಯ / Raag Surya
    46:42 ರಾಗ ಭಾಗೇಶ್ರೀ / Raag Bhaageshri
    50:17 ರಾಗ ಅಠಾಣ / Raag Atana
    51:55 ರಾಗ ಹಿಂದೋಳ / Raag Hindolam
    54:39 ರಾಗ ಬೇಹಾಗ್ / Raag Behag
    56:28 ರಾಗ ಸಿಂಹೇಂದ್ರಮಧ್ಯಮ / Raag Simhendramadhyama
    58:16 ರಾಗ ಅಭೇರಿ / Raag Abheri
    1:06:22 ರಾಗ ಬೃಂದಾವನಸಾರಂಗ / Raag Brindavana Saranga
    1:09:58 ರಾಗ ಸುಮನಸರಂಜಿನಿ / Raag Sumanasaranjini
    1:14:03 ರಾಗ ಶುದ್ಧಸಾವೇರಿ / Raag Shuddha Saveri
    1:19:48 ರಾಗ ಮೇಘ / Raag Megha
    1:24:31 ರಾಗ ಕಾಪಿ / Raag Kapi
    1:26:35 ರಾಗ ಮಾಯಾಮಾಳವಗೌಳ / Raag Mayamalavagowla
    1:28:20 ರಾಗ ಮಾಂಡ್ / Raag Mand
    1:32:14 ರಾಗ ಜೋನ್ಪುರಿ / Raag Jonpuri
    1:32:54 ರಾಗ ಶಹನಾ / Raag Shahana
    1:34:34 ರಾಗ ವಸಂತ / Raag Vasantha
    1:35:55 ರಾಗ ಸಾಮ / Raag Saama
    1:36:55 ರಾಗ ರೇವತಿ / Raag Revathi
    1:38:44 ರಾಗ ದೇವಗಾಂಧಾರ / Raag Devagandhara
    1:43:59 ರಾಗ ಚಕ್ರವಾಕ / Raag Chakravaka (Ahir Bhairav)
    1:44:59 ರಾಗ ನವರಸ ಕನ್ನಡ / Raag Navarasa Kannada
    1:45:48 ರಾಗ ಚಂದ್ರಜ್ಯೋತಿ / Raag Chandrajyothi
    1:49:46 ರಾಗ ಕಾನಡ / Raag Kanada
    1:51:08 ರಾಗ ಸಾರಮತಿ / Raag Saramathi
    1:53:10 ರಾಗ ಕನಕಾಂಗಿ / Raag Kanakangi
    1:54:27 ರಾಗ ಕರ್ಣರಂಜಿನಿ / Raag Karnaranjini
    1:55:12 ರಾಗ ಆನಂದಭೈರವಿ / Raag Anandabhairavi
    1:57:14 ರಾಗ ರಂಜನಿ / Raag Ranjani
    1:58:32 ರಾಗ ಚಾರುಕೇಶಿ / Raag Charukeshi
    2:00:20 ರಾಗ ಹಂಸಾನಂದಿ / Raag Hamsanandi
    2:01:16 ರಾಗ ಗೌರಿಮನೋಹರಿ / Raag Gowri Manohari
    2:02:17 ರಾಗ ಸಿಂಧೂಭೈರವಿ / Raag Sindhu Bhairavi
    2:03:53 ರಾಗ ಶಿವರಂಜಿನಿ / Raag Shivaranjini
    2:06:09 ರಾಗ ಶುಭಪಂತುವರಾಳಿ / Raag Shubhapantuvarali
    2:07:38 ರಾಗ ಕಲ್ಯಾಣವಸಂತ / Raag Kalyanavasantha
    2:08:56 ರಾಗ ಪೂರ್ವಿಕಲ್ಯಾಣಿ / Raag Purvi Kalyani
    2:09:25 ರಾಗ ಮೋಹನಕಲ್ಯಾಣಿ / Raag Mohana Kalyani
    2:11:03 ರಾಗ ವಾಸಂತಿ / Raag Vasanthi
    2:13:58 ರಾಗ ಪುನ್ನಾಗವರಾಳಿ / Raag Punnagavarali
    2:16:30 ರಾಗ ದ್ವಿಜಾವಂತಿ / Raag Dwijavanti
    2:17:10 ರಾಗ ತೋಡಿ / Raag Thodi
    2:18:43 ರಾಗ ಕಲಾವತಿ / Raag Kalavathi
    2:22:01 ರಾಗ ಹನುಮತೋಡಿ / Raag Hanumathodi
    2:22:43 ರಾಗ ದೇಶ್ / Raag Desh
    2:24:34 ರಾಗ ಹಂಸಧ್ವನಿ / Raag Hamsadhwani
    2:27:27 ರಾಗ ಆರಭಿ / Raag Arabhi
    2:28:58 ರಾಗ ಶ್ರೀರಾಗ / Raag Shreeraga
    2:29:32 ರಾಗ ಮಧ್ಯಮಾವತಿ / Raag Madhyamavathi
    2:31:37 ರಾಗ ಮೋಹನ / Raag Mohana
    2:34:17 ರಾಗ ಸಾವೇರಿ / Raag Saveri
    2:37:25 ರಾಗ ಭೌಳಿ / Raag Bhowli
    2:37:53 ಮಂಗಳ / Mangalam
    ಕೃತಜ್ಞತೆಗಳು:
    ಶ್ರೀ ತಿರುಮಲೇಶ್ವರ ಭಟ್
    ಶ್ರೀ ರಂಜನ್ ಹೊಳ್ಳ ಸುರತ್ಕಲ್
    ಶ್ರೀ ಮಂಜುನಾಥ ಬಾಯರಿ (ಮುಖಪುಟದ ಚಿತ್ರ)
    ಮೂಲಹಕ್ಕುಗಳು: ದಿವಾಣ ದುರ್ಗಾಪ್ರಸಾದ ಭಟ್ ಕಟೀಲು
    (ಪ್ರತಿಯೊಂದು ಹಾಡಿನಲ್ಲಿರುವ ಚೆಂಡೆ-ಮದ್ದಲೆ-ಚಕ್ರತಾಳ ಹಾಗೂ
    ಮುಮ್ಮೇಳದ ಕಲಾವಿದರನ್ನು ಪ್ರತ್ಯೇಕವಾಗಿ ಉಲ್ಲೇಖಿಸುವುದು
    ಕಷ್ಟಸಾಧ್ಯವಾದುದರಿಂದ ಅವರ ಹೆಸರುಗಳನ್ನು ಉಲ್ಲೇಖಿಸಲಿಲ್ಲ.
    ದಯವಿಟ್ಟು ಯಾರೂ ಅನ್ಯಥಾ ಭಾವಿಸಬಾರದಾಗಿ ವಿನಂತಿ.)
    #ಯಕ್ಷಗಾನ #ಚಿನ್ಮಯಕಲ್ಲಡ್ಕ #ಹನುಮಗಿರಿ #ಯಕ್ಷರಂಗ
    #ಹನುಮಗಿರಿಮೇಳ #ಯಕ್ಷಗಾನಂ_ಗೆಲ್ಗೆ #ಮಂಗಳೂರು
    #ಯಕ್ಷಗಾನಹಾಡುಗಳು #ಯಕ್ಷಗಾನರಾಗಗಳು #ಸಂಗೀತ
    ___________________________________________________
    Chinmaya Bhat Kalladka - The beauty of 75 Ragas used in Yakshagana. A series of 75 Yakshagana songs of 75 Ragas selected from a total of 25 Yakshagana Prasangas (Stories).
    Bhagavatharu: Sri Chinmaya Bhat Kalladka
    Videography & Editing:
    Diwana Durgaprasad Bhat Kateel
    (Diwanagraphy)
    Special Thanks:
    Sri Thirumaleshwara Bhat
    Sri Ranjan Holla
    Sri Manjunatha Bairy (Cover Photo)
    #yakshagana #chinmayakalladka #hanumagirimela
    #hanumagiri #yaksharanga #tulunadu #ragamalika
    #yakshaganasongs #yakshaganavideo #music #art
    ___________________________________________________
    ■ Diwanagraphy
    Website:
    www.shrisutha.com
    Photography Page:
    diwanagraphy.shrisutha.com
    Instagram Page:
    / diwanagraphy
    Facebook Page:
    / diwanagraphy
    Copyright©2022 Diwanagraphy - All rights reserved.
    Any reproduction or illegal distribution of the content in any form will result in immediate action against the person concerned.
    Subscribe our UA-cam channel for more Videos.
    Thank you.
    / diwanagraphy
    #diwanagraphy #diwanagraphyvideos #shrisutha
    __________________________________________________
  • Розваги

КОМЕНТАРІ • 208

  • @sunilpallamajalu1209
    @sunilpallamajalu1209 Рік тому +12

    ಅಮೂಲ್ಯ ದಾಖಲೆಗಾಗಿ ಶ್ರಮಿಸಿದ ನಿಮ್ಮ ಕಾರ್ಯ ಶ್ಲಾಘನೀಯ. ಚಿನ್ಮಯ್ ಭಟ್ರಿಗೂ ಅಭಿನಂದನೆ.

    • @Diwanagraphy
      @Diwanagraphy  Рік тому +1

      ಧನ್ಯವಾದಗಳು ಸುನೀಲ್ ಅಣ್ಣ🥰🥰🥰❤️

  • @sujansujivittla831
    @sujansujivittla831 Рік тому +7

    ಇಷ್ಟು ರಾಗಗಳನ್ನು ಸಂಗ್ರಹಿಸಿ ಪ್ರಕಟಿಸಿದ ದಿವಾಣ ಸರ್ ನಿಮಗಿದೋ ಅನಂತ ಧನ್ಯವಾದಗಳು ಸರ್🙏..ತುಂಬಾ ಉಪಯುಕ್ತ

  • @umeshakodla3592
    @umeshakodla3592 26 днів тому +1

    Great work 🙏🏻

  • @vishnushanbhogue7882
    @vishnushanbhogue7882 8 місяців тому +4

    For those hu fed up with high pitch songs, equally high pitch Chande, nd always selecting Khaalaga prasanga, this will really help them get close to yakshagana..really wonderful work, I appreciate selecting Hindustani ragas like Bageshri , Behag johnpuri, Mand etc…..while watching item 46, chandrajyoti I really felt proud, bcz th poet Hiriya Baliya Narayana Bhagavatha was a shishya of my GRT GRND father, an versatile artist Kudlu Subraya Shanbhogue.

    • @Diwanagraphy
      @Diwanagraphy  8 місяців тому +1

      ❤️❤️❤️❤️❤️🙏🙏🙏🙏🙏

    • @vishnushanbhogue7882
      @vishnushanbhogue7882 8 місяців тому +2

      @@Diwanagraphy I belongs to Kudlu Shanbhogue family / kudlu Yakshagana mela etc., bt my taste is difrnt….I like Drupad music also, nd I rmbr , once when I sent some yakshagana vedio CDs to Drupad artists , they sat together to view it, ( including Artists like Ramakanth Gundicha, Umakanta Gundicha , Bahauddin Moinuddin Dagar , Mohan Sham Sharma etc ) . . nd they opined that th bolls of yakshagana Maddale nd their Pakawaz R one nd same…) that is GRT….

  • @drshekar45
    @drshekar45 Рік тому +2

    ಪರಿಶ್ರಮದ ಕೆಲಸ, ಶುಭಾಶಯಗಳು
    ಚೆನ್ನಾಗಿದೆ 👏👏👏. ಡಾ. ಚಂದ್ರಶೇಖರ ಕಲ್ಲಡ್ಕ

    • @Diwanagraphy
      @Diwanagraphy  Рік тому

      ಧನ್ಯವಾದಗಳು ಮಾವ... ಖುಷಿ ಆತು🥰

  • @dappercreations2629
    @dappercreations2629 Рік тому +6

    ಉತ್ತಮ ಸಂಗ್ರಹ. ಯಕ್ಷಗಾನದಲ್ಲಿ ರಾಗ ಶುದ್ಧತೆ, ವೈವಿಧ್ಯಗಳ ಬಗ್ಗೆ ಆಸ್ಥೆ ಇರುವವರಿಗೆ ಮಾರ್ಗದರ್ಶಿಯೂ ಆಗಬಲ್ಲುದು.

    • @Diwanagraphy
      @Diwanagraphy  Рік тому

      ಧನ್ಯವಾದಗಳು 🙏🙏🙏🙏

  • @bsvarna
    @bsvarna Рік тому +4

    ಅಭಿನವ ಪದ್ಯಾಣ ಗಣಪತಿ ಭಟ್! ಗ್ರೇಟ್ ಇಂಜಿನಿಯರ್ ಕಮ್ ಯಕ್ಷಗಾನ ಭಾಗವತ!

  • @sukumarainna4514
    @sukumarainna4514 4 місяці тому +1

    ಉತ್ತಮ ಸಂಗ್ರಹ ಭಾಗವತಿಗೆ ಕಲಿಯುವವರಿಗೆ ತುಂಬ ಉಪಯುಕ್ತ 🙏👍👌

  • @abhijnabhatbolumbu3730
    @abhijnabhatbolumbu3730 Рік тому +4

    Magic begins at 2:35:57 🤩🤩🤩
    ಯಾರು ಏನೇ ಹೇಳಲಿ, ಇದು ಮಾತ್ರ ಅದ್ಭುತ! ಸಾವೇರಿ ರಾಗದ ಈ ಅಮೋಘ ಪ್ರಸ್ತುತಿ ಇದೆಯಲ್ಲಾ, ನಾವೇ ಕೌರವನ ಸ್ಥಾನದಲ್ಲಿ ಇದ್ದೇವೇನೋ ಎಂಬ ಭ್ರಮೆ ಹುಟ್ಟಿಸುತ್ತದೆ. ನಿಜವಾಗಿಯೂ ಸ್ವರ, ಆಲಾಪಗಳೆರಡೂ ಅದ್ಭುತ.. ಸಾಹಿತ್ಯದ ಬಗ್ಗೆ ದೂಸ್ರಾ ಮಾತಿಲ್ಲ ಬಿಡಿ!👌🏻👌🏻👌🏻
    ಬಹಳ ಇಷ್ಟ ಆಯ್ತು, ಗಮನಕೊಟ್ಟು ಕೇಳಿದ್ದು ತಡವಾಯಿತು ಮಾತ್ರ!🙃

  • @Satheesh921
    @Satheesh921 Рік тому +1

    ಬಹಳ ಒಳ್ಳೆಯ ಪ್ರಯತ್ನ.... ಶುಭವಾಗಲಿ

  • @laxminarayana4046
    @laxminarayana4046 Рік тому +4

    Chinmaya one of the best........Durgaprasad Diwana..... absolutely appreciable work ✅✅💗💗

  • @ramakrishnak4782
    @ramakrishnak4782 Рік тому +1

    Devagaandhaara wah wah 👍👍👍👍👌👌👌👌👌...same padyana ganapanna prasthuthi ...superb chinmaya bhatre👌👌👌👌👌👌

  • @narasimhanaik2303
    @narasimhanaik2303 10 місяців тому +3

    Divana sir, really fentastic job you have done, Please convey my heartiest congratulations to young and enargy yuva Bhagavatha "Shri Chinmaya Bhat"

  • @pradeepshetty2935
    @pradeepshetty2935 9 місяців тому +1

    ಯುವ ಪೀಳಿಗೆಯ ಬೆಳವಣಿಗೆಗೆ ಸಹಕಾರಿ ಆಗುವ ಸಂಗ್ರಹ ಧನ್ಯವಾದಗಳು

  • @Praveenkulal16
    @Praveenkulal16 Рік тому +1

    ಅದ್ಭುತವಾದ ಕೆಲಸ ಮಾಡಿದ್ದೀರಿ, ಶುಭಾಶಯಗಳು ❤

    • @Diwanagraphy
      @Diwanagraphy  Рік тому

      ಧನ್ಯವಾದಗಳು 🙏🙏🙏

  • @narayanahegde8843
    @narayanahegde8843 Рік тому +3

    ಧನ್ಯವಾದಗಳು ಸರ್, ನನ್ನ ಒಂದು ವಿನಂತಿ ಏನೆಂದರೆ , ಪ್ರತಿ ರಾಗಗಳಿಗೂ ಹೇಗೆ ಒಂದೊಂದು ಪದ್ಯಗಳನ್ನು ಹೊಂದಿಸಿದ್ದೀರೋ ಹಾಗೆ ಅದಕ್ಕೆ ಸಂಬಂಧಪಟ್ಟ ತಾಳಗಳನ್ನೂ ಹೇಳಿದ್ದರೆ ಇನ್ನೂ ತುಂಬಾ ವಿಶೇಷವಾಗಿ ಕಲಿಕಾಸಕ್ತರಿಗೆ ಅನುಕೂಲವಾಗುತ್ತಿತ್ತು.

    • @Diwanagraphy
      @Diwanagraphy  Рік тому +4

      ನಮಸ್ಕಾರ ಸರ್ 🙏
      ತಾಳಗಳ ಬಗ್ಗೆಯೇ ಪ್ರತ್ಯೇಕ ವೀಡಿಯೋ ಮಾಡೋಣ...
      ಇದು ಕೇವಲ ರಾಗಗಳ ಬಗ್ಗೆಯೇ ಕೇಂದ್ರೀಕೃತವಾದ ದಾಖಲೀಕರಣವಾದ್ದರಿಂದ ಇಲ್ಲಿ ತಾಳಗಳನ್ನು ಸೂಚಿಸಲಿಲ್ಲ. ಈ 75 ರಾಗಗಳನ್ನು ಒಟ್ಟು ಮಾಡಿ ವ್ಯವಸ್ಥಿತವಾಗಿ ಪೂರ್ಣಗೊಳಿಸಲು 2 ತಿಂಗಳು ಬೇಕಾಯಿತು... ಇನ್ನು ತಾಳಗಳನ್ನೂ ಹೆಸರಿಸುವ ಕೆಲಸಕ್ಕೆ ಮುಂದಾಗುತ್ತಿದ್ದರೆ ಬಹುಷಃ ಇದು ಈ ವರ್ಷ ಮುಗಿಯುತ್ತಿರಲಿಲ್ಲವೋ ಏನೋ. ಬಹಳ ಕಷ್ಟದ ಕೆಲಸ ಸರ್... ಎರಡು ತಿಂಗಳುಗಳ ತೊಡಗಿಸಿಕೊಳ್ಳುವಿಕೆಯ ಹಿಂದಿನ ಶ್ರಮದ ಬೆಲೆ ಅನೇಕರಿಗೆ ಅರ್ಥವಾಗುವುದಿಲ್ಲ.
      ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ ಸರ್. ತಾಳಗಳ ಕುರಿತಾದ ವೀಡಿಯೋ ಮುಂದಿನ ದಿನಗಳಲ್ಲಿ ಖಂಡಿತಾ ಮಾಡುತ್ತೇನೆ. ಧನ್ಯವಾದಗಳು. 😊🙏
      ಪ್ರೋತ್ಸಾಹವಿರಲಿ...

  • @balakrishnashetty698
    @balakrishnashetty698 8 місяців тому +1

    ತುಂಬಾ ಒಳ್ಳೇದು ಮಾಡಿದಿರಿ ಕಲೆಕ್ಷನ್ ತುಂಬಾ ಉಂಟು ರಾಗ ಕಲಿಯುವ ನನ್ನಂಥವರಿಗೆ ತುಂಬಾ ಸುಲಭ ಆಗಿದೆ ರಾಗ ಗುರುತಿಸುವುದಕ್ಕೆ ಸೂಪರ್ ಇನ್ನು ಇದೆ ರೀತಿ ಬೇರೆಬೇರೆ ಪದ್ಯ ಗಳನ್ನು ಒಟ್ಟುಮಾಡಿ ಪಟ್ಲದವರದ್ದು ಹಾಕಿ ಉಪಕಾರ ಆದೀತು

    • @Diwanagraphy
      @Diwanagraphy  8 місяців тому

      ಧನ್ಯವಾದಗಳು❤️🙏🙏

  • @madhusoodanaprabhu1163
    @madhusoodanaprabhu1163 Рік тому +2

    Super... hat's off sir...

  • @ambikadevadiga67
    @ambikadevadiga67 Рік тому +2

    ಗಮನಸೆಳೆದ ಪದಗಳು 😍 ಅದ್ಭುತ ❤️😍🙏

    • @Diwanagraphy
      @Diwanagraphy  Рік тому +1

      ಧನ್ಯವಾದಗಳು ಮೇಡಮ್🥰

  • @divyashreebhat6340
    @divyashreebhat6340 Рік тому +1

    One of my most fav one ಚಿನ್ಮಯಿ ಕಲ್ಲಡ್ಕ 🔥❤️... ಆಹಾ 👌👌...

  • @prithvib
    @prithvib 10 місяців тому +1

    Superb Chinmaya bro❤

  • @user-sj6ef1gw3z
    @user-sj6ef1gw3z 5 місяців тому +1

    Wah....great...may God bless u & all

  • @sandeepkayyar3766
    @sandeepkayyar3766 Рік тому +2

    Best collection Dp anna 👌😍

  • @kmbhats
    @kmbhats 4 місяці тому +1

    He is maintaining more or less the traditional style of Yakshagana singing--follows raga without deviating. This style no one currently seems to be following. This Bagavatha appears to be an exception.This is commendable. Of course very nice voice.

  • @bharathnavada3010
    @bharathnavada3010 Рік тому +3

    ಅದ್ಭುತ ಹಾಗೂ ಕ್ಲಿಷ್ಟ ರಾಗಗಳನ್ನು ಯಕ್ಷಗಾನದಲ್ಲಿ ಪ್ರಯೋಗಿಸಿದ್ದಾರೆ..!! ಚಿನ್ಮಯ್ ಭಟ್ ಅವರಿಗೆ ನನ್ನ ಅನಂತ ಧನ್ಯವಾದಗಳು..🙏

  • @subrahmanyaprasad1486
    @subrahmanyaprasad1486 Рік тому +2

    Definitely it will help for beginers... thank you and much appreciated 👍

  • @prakashaadiga771
    @prakashaadiga771 8 місяців тому +1

    ತುಂಬಾ ಚೆನ್ನಾಗಿ ದೆ

  • @yakshaganapriye4028
    @yakshaganapriye4028 5 місяців тому +1

    No raga can in the entire cosmos can beat 1:14:03 . Hail Shuddha Saveri, the queen of all ragas ❤️✊✊✊

  • @sudhanvakt
    @sudhanvakt 9 місяців тому +1

    ಭೂಪಾಳಿ ರಾಗದ ಪ್ರಸ್ತುತಿ ಬಹುಶಃ ಬಿಟ್ಟು ಹೋಗಿದೆ.ಈ ರಾಗದ ಹಾಡುಗಳಿದ್ದರೆ ದಯವಿಟ್ಟು ಹಾಕಿ..

  • @PoorneshKumar-qo1ig
    @PoorneshKumar-qo1ig 10 місяців тому +1

    Supar🔥🚩🙏

  • @yakshanaada3217
    @yakshanaada3217 Рік тому +1

    ಅದ್ಭುತ ಸರಮಾಲೆ🙏

  • @bsb8329
    @bsb8329 11 місяців тому

    ಅದ್ಭುತ. ಧನ್ಯವಾದಗಳು🙏🙏🙏

  • @satishbhat470
    @satishbhat470 Рік тому +2

    Mast👌👌

  • @shreelab5492
    @shreelab5492 Рік тому +2

    Great work..👌👌👌

    • @Diwanagraphy
      @Diwanagraphy  Рік тому

      Thank you so much
      Please Subscribe us and support😊🙏

  • @DhananjayaBhattaGM
    @DhananjayaBhattaGM 4 місяці тому +1

    My personal favorite top 3: 28:29 Reeti Gaula 11:31 Saraswati 24:10 Neelambari

  • @maheshp7418
    @maheshp7418 Рік тому +1

    ಧನ್ಯವಾದಗಳು..ಸರ್..

    • @Diwanagraphy
      @Diwanagraphy  Рік тому

      ಧನ್ಯವಾದಗಳು ಸರ್🥰❤️

  • @prasannabsbhat8638
    @prasannabsbhat8638 Рік тому +1

    ಉತ್ತಮ ಸಂಗ್ರಹ... ಧನ್ಯವಾದಗಳು

  • @kiranakomme
    @kiranakomme Рік тому +1

    ಬಹಳ ಸೊಗಸಾಗಿದೆ. ಸಂಗ್ರಹಯೋಗ್ಯ

  • @shashikantnayak6807
    @shashikantnayak6807 Рік тому +1

    Thank you for uploading this video 🙏

  • @samarthudupa8396
    @samarthudupa8396 Рік тому +1

    ♥️super chinmay anna♥️
    ♥️🔥thanks diwana anna 🔥♥️

  • @keshavamadanthyar8935
    @keshavamadanthyar8935 5 місяців тому +1

    Very nice

  • @adarshahebbar9759
    @adarshahebbar9759 Рік тому +1

    Very well compiled

  • @chinayakrishna.k.
    @chinayakrishna.k. Рік тому +1

    Supper 👍👌

  • @suvarnaud
    @suvarnaud Рік тому +2

    Salute to your Affort 👌🙏

  • @sudhanvakt
    @sudhanvakt Рік тому +2

    ಇದೇ ರೀತಿ ಬಹುದಾರಿ ರಾಗದ ಯಾವುದಾದರೂ ಹಾಡುಗಳಿದ್ದರೆ ದಯವಿಟ್ಟು ಹಾಕಿ..

    • @Diwanagraphy
      @Diwanagraphy  Рік тому +1

      ಖಂಡಿತಾ ಸರ್...
      ಅಪಲೋಡ್ ಮಾಡಿದಾಗ ನಿಮ್ಮನ್ನು Tag ಮಾಡ್ತೇನೆ😊🙏

  • @sandhyakaje3853
    @sandhyakaje3853 Рік тому +1

    Great work and great collection 🙏
    Bestwishes 💐

    • @Diwanagraphy
      @Diwanagraphy  Рік тому

      Thank you so much 😊
      Means a lot🙏🙏🙏🙏

  • @smithyanthaya
    @smithyanthaya Рік тому +1

    Great work 👌

  • @thanay_aa
    @thanay_aa Рік тому +1

    Salute to your hardwork in compiling this 🙏

    • @Diwanagraphy
      @Diwanagraphy  Рік тому

      Thanks a lot for your Appreciation... Means a lot. Keep supporting us.🥰🙏

  • @saisumamithunraj4922
    @saisumamithunraj4922 Рік тому +1

    Chinmaya 😍 as always super.... Diwana ... Special thanks to you for this effort ❤

  • @Diwanagraphy
    @Diwanagraphy  Рік тому

    ಧನ್ಯವಾದಗಳು🙏

  • @YakshaYaana
    @YakshaYaana Рік тому +2

    Great work 😍🔥

  • @divyashreebhat6340
    @divyashreebhat6340 Рік тому +1

    Great work Diwaana Sir ji 🔥👌

  • @gauthamshettigar1396
    @gauthamshettigar1396 Рік тому +1

    Super 😍

  • @dineshkotyan7525
    @dineshkotyan7525 Рік тому +1

    Super

  • @anarghyatp9880
    @anarghyatp9880 Рік тому +2

    Thank you very much for uploading this! Kudos and hats off to your effort in compiling this!! 😍😍👏👏

    • @Diwanagraphy
      @Diwanagraphy  Рік тому +2

      Thanks a lot for ur consideration ... yes this is the result of around 2 months of hardwork. Finally released🥰🙏

    • @anarghyatp9880
      @anarghyatp9880 Рік тому +1

      @@Diwanagraphy wow! Awesome!! 😍❤️

    • @Diwanagraphy
      @Diwanagraphy  Рік тому

      @@anarghyatp9880 🥰🥰🥰🥰🙏

  • @ganesha257
    @ganesha257 Рік тому +1

    ಅಭಿನಂದನೆಗಳು 🌹 🙏

    • @Diwanagraphy
      @Diwanagraphy  Рік тому +1

      ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು... 🙏

  • @bvaishnavirao2224
    @bvaishnavirao2224 Рік тому +1

    Thank You Anna!😊

  • @prashanthaithal5881
    @prashanthaithal5881 Рік тому +1

    Waah🤩

  • @krishnabhat1606
    @krishnabhat1606 10 місяців тому +1

    👌👋👋🙏🏻

  • @jayanthijayanthi4746
    @jayanthijayanthi4746 11 місяців тому +1

    🙏🙏🙏🙏🙏👍👍👌👌👌

  • @karunakarkarunakar3788
    @karunakarkarunakar3788 Рік тому +1

    Sumanasa ranjani 👌👌👌👌👌👌

  • @prakashbhat3532
    @prakashbhat3532 Рік тому +1

    👌👌👌

  • @SkandaKonnar
    @SkandaKonnar Рік тому +1

    Amazing

  • @sushmithas1684
    @sushmithas1684 Рік тому +2

    🙏👌

  • @yakshanaada3217
    @yakshanaada3217 Рік тому +1

    ಅತ್ಯುತ್ತಮ ದಾಖಲೀಕರಣ... ಚಿನ್ಮಯರ ಪದ್ಯ ಹಹಳ ಸೊಗಸು... 🙏

  • @prakashbhat3532
    @prakashbhat3532 Рік тому +1

    🙏🙏🙏

  • @PoorneshKumar-qo1ig
    @PoorneshKumar-qo1ig 10 місяців тому +1

    🔥🔥🥰🚩❤️

  • @sathyanarayanaprasadbhat3233
    @sathyanarayanaprasadbhat3233 Рік тому +1

    Good

  • @ashuthoshachavarkadu9006
    @ashuthoshachavarkadu9006 Рік тому +1

    👌

  • @shashirajkavoor
    @shashirajkavoor 6 місяців тому +2

    ಸಂಗ್ರಹಿಸಿ ಅಪ್ ಲೋಡ್ ಮಾಡಿದವರಿಗೂ ಭಾಗವತರಿಗೂ ಧನ್ಯವಾದಗಳು. ಇಂಪು.. ಹಿತ. ಯಕ್ಷಗಾನಂ ಗೆಲ್ಗೆ

    • @Diwanagraphy
      @Diwanagraphy  6 місяців тому

      ಸಂಗ್ರಹ ಅಲ್ಲ... ಸ್ವತಃ ಅಷ್ಟೂ ಆಟಗಳಿಗೆ ತೆರಳಿ ರೆಕಾರ್ಡ್ ಮಾಡಿದ್ದು...
      ಧನ್ಯವಾದಗಳು ಸರ್🙏😊

    • @Vidya_j_poojary
      @Vidya_j_poojary 3 місяці тому +1

      ​@@DiwanagraphyNeevu super sir.... Nammellara prothsaha nimagide sir...Good luck

    • @Diwanagraphy
      @Diwanagraphy  3 місяці тому

      @@Vidya_j_poojary Protsahave Utsaha... Thank you so much❤️❤️❤️

  • @naveenakrishnabhat7830
    @naveenakrishnabhat7830 Рік тому +1

    ಅಪೂರ್ವ ದಾಖಲೀಕರಣ

    • @Diwanagraphy
      @Diwanagraphy  Рік тому

      ಧನ್ಯವಾದಗಳು ನವೀನ🥰

  • @harishpalame9526
    @harishpalame9526 Рік тому +1

    😍😍😍😍😍

  • @prafullabhat1217
    @prafullabhat1217 Рік тому +1

    ❤️❤️❤️👌

  • @nannakrushi-5446
    @nannakrushi-5446 Рік тому +1

    @Diwanagraphy ನಿಮ್ಮ ಶ್ರಮ ಮತ್ತು ಆಸಕ್ತಿಗಾಗಿ ನಮಸ್ಕಾರ....

    • @Diwanagraphy
      @Diwanagraphy  Рік тому

      ಧನ್ಯವಾದಗಳು🥰🙏

  • @BRBala
    @BRBala Рік тому +1

    🙏👌👍🙌

  • @Diwanagraphy
    @Diwanagraphy  Рік тому

    ❤️❤️❤️❤️

  • @manjunathbairy718
    @manjunathbairy718 Рік тому +1

    😍❤✨

  • @vigneshbhat8865
    @vigneshbhat8865 Рік тому +2

    Once more

  • @SrivalliAsranna
    @SrivalliAsranna Рік тому +1

    ❤❤❤❤

  • @Diwanagraphy
    @Diwanagraphy  Рік тому

    ❤️

  • @praseedaasudesh9424
    @praseedaasudesh9424 Рік тому

    🙏🏻

  • @rajathbhatb2039
    @rajathbhatb2039 Рік тому +1

    😁🔥

  • @sudhanvakt
    @sudhanvakt Рік тому +1

    ಸರ್,ತೋಡಿ ರಾಗಕ್ಕೂ ಹನುಮತೋಡಿಗೂ ವ್ಯತ್ಯಾಸವಿದೆಯಾ?

    • @Diwanagraphy
      @Diwanagraphy  Рік тому +1

      ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಹನುಮತೋಡಿ ಹಾಗೂ ತೋಡಿ ರಾಗಗಳು ಒಂದೇ. ಆದರೆ ಯಕ್ಷಗಾನದಲ್ಲಿ ತುಂಬಾ ಹಿಂದಿನಿಂದ ಹಾಡಿಕೊಂಡು ಬಂದ ತೋಡಿ ರಾಗದ ಶೈಲಿಯನ್ನು ಹನುಮತೋಡಿ ಅಂತ ಬಿಂಬಿಸಲಾಗಿದೆ. ಹಿರಿಯ ಬಲಿಪರು ಹಾಡುತ್ತಿದ್ದ ಶೈಲಿ ಮಾಮೂಲಿ ತೋಡಿ ರಾಗಕ್ಕಿಂತ ಭಿನ್ನವಾಗಿತ್ತು. ಅದನ್ನು ಹನುಮತೋಡಿ ಅಂತ ಈಗ ಕರೀತಾ ಇದ್ದಾರೆ. ತೋಡಿ ಹಾಗೂ ಹನುಮತೋಡಿ ಇವರೆಡನ್ನೂ ಯಕ್ಷಗಾನದಲ್ಲಿ ಹಾಡುವ ರೀತಿಯಲ್ಲಿ ವ್ಯತ್ಯಾಸವಿದೆ...
      ಹಿರಿಯ ಬಲಿಪರು ಹಾಡುತ್ತಿದ್ದ ಹನುಮತೋಡಿ:
      ua-cam.com/video/JKTkw-Nzio0/v-deo.html

    • @sudhanvakt
      @sudhanvakt Рік тому +1

      @@Diwanagraphy ಧನ್ಯವಾದಗಳು ಸರ್..

  • @chefupadhyarecipes762
    @chefupadhyarecipes762 Рік тому +1

    Malaya marutha amruthavarshini Sa olle heltare avru

  • @sudhanvakt
    @sudhanvakt Рік тому +1

    ಇವರು ಸಂಗೀತ ಕಲಿತಿದ್ದಾರಾ? ಇಷ್ಟೊಂದು ರಾಗಗಳನ್ನು ಹೇಗೆ ಕಲಿತರು?

    • @Diwanagraphy
      @Diwanagraphy  Рік тому +1

      ಹೌದು, ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ. ಹಾಗೂ ಯಕ್ಷಗಾನ ಭಾಗವತರು.

    • @sudhanvakt
      @sudhanvakt Рік тому +1

      @@Diwanagraphy ಅದೇ ನಾನು ಅಂದುಕೊಂಡೆ.ಇಲ್ಲದಿದ್ದರೆ ಅಷ್ಟೊಂದು ರಾಗಗಳನ್ನು ಹಾಡುವುದು ‌ಸುಲಭದ ಮಾತಲ್ಲ..

    • @Diwanagraphy
      @Diwanagraphy  Рік тому +1

      ಹೌದು... ನಾನು ಹಾಕಿದ ಎಲ್ಲಾ ಹಾಡುಗಳು ನೇರ ಬಯಲಾಟದ/ಗಾನವೈಭವ/ತಾಳಮದ್ದಲೆ ಪ್ರದರ್ಶನಗಳ ರೆಕಾರ್ಡಿಂಗ್... ಹಾಗಾಗಿ ಪ್ರತಿಯೊಂದು ರಾಗಗಳೂ ಆ ಕ್ಷಣದಲ್ಲಿ ನೈಜವಾಗಿ ಮೂಡಿಬಂದವುಗಳು. ನೀವು ಹೇಳಿದ್ದು ನಿಜ. ಅಷ್ಟು ರಾಗಗಳನ್ನು ಬಳಸುವುದು ಬಹಳ ಕಷ್ಟ ಹಾಗೂ ಚಾಲೆಂಜಿಂಗ್.
      ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಸರ್... ಭಾಗವತರಿಗೆ ತಲುಪಿಸ್ತೇನೆ🙏
      ನಮ್ಮ ಚಾನೆಲ್ Subscribe ಆಗದೇ ಇದ್ದರೆ Subscribe ಮಾಡಿ ಪ್ರೋತ್ಸಾಹಿಸಬೇಕೆಂದು ವಿನಂತಿ.

    • @sudhanvakt
      @sudhanvakt Рік тому +1

      @@Diwanagraphy ಸರ್,subscribe ಮಾಡಿದ್ದೇನೆ..

    • @Diwanagraphy
      @Diwanagraphy  Рік тому

      ಧನ್ಯವಾದಗಳು 😊🙏

  • @yakshagana..
    @yakshagana.. 2 місяці тому +1

    2:30

  • @jayjavanjaykisan5915
    @jayjavanjaykisan5915 Рік тому +1

    🙏👌

  • @Diwanagraphy
    @Diwanagraphy  Рік тому

    ❤️❤️❤️

  • @abhiramahosahithlu6949
    @abhiramahosahithlu6949 Рік тому +1

    👌👌👌

  • @yaksharaj--1028
    @yaksharaj--1028 Рік тому +1

    ❤️❤️

    • @Diwanagraphy
      @Diwanagraphy  Рік тому

      ❤️❤️❤️

    • @ramachandrarao4252
      @ramachandrarao4252 Рік тому +1

      @@Diwanagraphy ನಿಮ್ಮ ತಾಳ್ಮೆ.ಆಲೋಚನೆ. ಒಂದೇ ರೀತಿಯಲ್ಲಿ ಹಾಡುಗಳ out put.noise control. ಎಲ್ಲವೂ ಸಂಗ್ರಹ ಯೋಗ್ಯ . ಹೊಸ ಕಲಿಯುವ ಭಾಗವತರಿಗೆ ಪಠ್ಯ ವಸ್ತು. ಒಂದು ಯೂನಿವರ್ಸಿಟಿ ಮಾಡದ ಕೆಲಸ ಇಲ್ಲಿ ಆಗಿದೆ.
      ಸಂಕಲನ ಸಂಗ್ರಹ ಮಾಡಿದವರಿಗೂ . ಚಿನ್ಮಯ್ ಭಟ್ಟರಿಗೂ ಗೌರವ ಡಾಕ್ಟರೇಟ್ ಕೊಡಲು ಅಡ್ಡಿ ಇಲ್ಲ. ಹಿಮ್ಮೇಳ ದವರಿಗು ಅನಂತ ವಂದನೆಗಳು. ಮಟ್ಟಿ ರಾಮಚಂದ್ರ ರಾವ್ ಬೆಂಗಳೂರು 🙏🙏

    • @Diwanagraphy
      @Diwanagraphy  Рік тому

      @@ramachandrarao4252 ಹೃದಯಾಂತರಾಳದ ಪ್ರೀತಿಯ ಧನ್ಯವಾದಗಳು ಸರ್. ಪ್ರೋತ್ಸಾಹ ಸದಾ ಇರಲಿ❤️🙏 ಖುಷಿ ಆಯಿತು

  • @dineshkotyan7525
    @dineshkotyan7525 Рік тому +1

    ❤️❤️❤️