Old Rhythms of Yakshagana (ಯಕ್ಷಗಾನದ ಕೆಲವು ಸೂಕ್ಷ್ಮ ಮತ್ತು ಹಳೆಯ ಪೆಟ್ಟುಗಳು) -Kavvale Ganapathi Bhagawath

Поділитися
Вставка
  • Опубліковано 28 вер 2024
  • ಯಕ್ಷಗಾನದ ಕೆಲವು ಸೂಕ್ಷ್ಮಗಳು ಮತ್ತು ಹಳೆಯ ಪೆಟ್ಟುಗಳು
    Interview by Ragu Kattinakere

КОМЕНТАРІ • 45

  • @Darshangaounkar
    @Darshangaounkar Місяць тому +2

    Namaskara gurugale hagu nirupakare....Tamma prayatnakke abhinandanegalu...aadare genearal aagi madiro sandarshanavannu dayavittu pratiyondu tala hagu mattigu kramabhaddavagi madi kodi adu saarvakaalika daakhale agi uliyali.Dhanyavadagalu

  • @ganapathibhat8685
    @ganapathibhat8685 3 місяці тому

    ಸಂದರ್ಶನ ತುಂಬ ಚೆನ್ನಾಗಿ ಮೂಡಿಬಂದಿದೆ.ಕವಾಳೆ ಗಣಪತಿಯವರಿಗೂ ವಂದನೆಗಳು.

  • @satishhegde1
    @satishhegde1 3 місяці тому +1

    ಅವರಿಂದ ಕುಣಿತಕ್ಕೆ ಸಂಬಂಧಿಸಿಯೂ ಒಂದು ಸಂದರ್ಶನ ಮಾಡಿ. ಒಳ್ಳೆಯ ಸಂದರ್ಶನ

  • @bhaskaeanayya7513
    @bhaskaeanayya7513 3 місяці тому +5

    ಇವರೊಬ್ಬ ಅದ್ಭುತ ಕಲಾವಿದರು ಲಯ ಬ್ರಹ್ಮ ಗುರುಗಳು ಅದ್ಭುತ ಮದ್ದಳೆ ಗಾರರು ❤

  • @sanjeevacharya7973
    @sanjeevacharya7973 3 місяці тому

    Supr
    ಇಂಥವರನ್ನ.parichy

  • @ssbhatcreations
    @ssbhatcreations 3 місяці тому +1

    🙏

  • @chsshastry8522
    @chsshastry8522 3 місяці тому

    😊

  • @chsshastry8522
    @chsshastry8522 3 місяці тому

    Manil ha

  • @anoorananthakrishnasharma6550
    @anoorananthakrishnasharma6550 3 місяці тому +4

    ಸಂದರ್ಶನ ಬಹಳ ಚೆನ್ನಾಗಿ ಮೂಡಿಬಂದಿದೆ ಕವ್ವಳೇ ಗಣಪತಿ ಭಟ್ ಅವರಿಗೆ ನಮಸ್ಕಾರಗಳು
    ಸಂದರ್ಶನ ಮಾಡಿದ ರಘು ಅವರಿಗೂ ಅಭಿನಂದನೆಗಳು.

  • @poorneshacharya7272
    @poorneshacharya7272 3 місяці тому +4

    ಮಹತ್ವಪೂರ್ಣ ಸಂದರ್ಶನ. ಈರ್ವರಿಗೂ ಅಭಿವಂದನೆಗಳು ಮತ್ತು ಧನ್ಯವಾದಗಳು.

  • @Nagendra_madival
    @Nagendra_madival 3 місяці тому +2

    ಅದ್ಬುತ ಸಂದರ್ಶನ ❤ ಭಾಗವತರು ಎಲ್ಲಿದ್ದಾರೆ ಈಗ ಹೇಗೆ ಸಂಪರ್ಕ ಮಾಡಬಹುದು ?

    • @Jagb
      @Jagb 2 місяці тому

      ಪೋನ್ ನಂಬರ್ ಬೇಕಾ

  • @ravibandekar2868
    @ravibandekar2868 3 місяці тому +1

    ಇವರು ಮತ್ತು vidhvana ಗಣಪತಿ ಭಟ್ ಶಿಸ್ತುಮುಡಿ ಯವರು ನಮ್ಮ yellapuradavavaru ತುಂಬಾ ಹೆಮ್ಮೆಯ ವಿಷಯ 🙏🌹

  • @gokulavideography6793
    @gokulavideography6793 3 місяці тому +2

    ಸೂಪರ್ ಭಾಗವತರೆ 🙏🏼💐

  • @ganeshprasadshenoy4458
    @ganeshprasadshenoy4458 3 місяці тому +1

    Kavvale yavaru adbutha kalavidaru.Kalavidaru galu ivaralli bahalashtu yalshaganada bagge mahithi Yannu padedukollabeku.nanu kelavu varshada hinde ivarottige ondu melada karyakrama dalli bhagawahididde.ivara anubhava adbutha.namaste kavvale yavarige

  • @dmssharadhi
    @dmssharadhi 3 місяці тому +1

    GurugaLu! awesome and informative demos

  • @supreethbhat6823
    @supreethbhat6823 3 місяці тому +1

    Halaka Ramesh avra vedio idre please kalisi kodi..

  • @omganeha111
    @omganeha111 3 місяці тому +1

    ಮೈ ನವಿರೇಳಿಸುವ ಸಂದರ್ಶನ. ಸಂಗ್ರಹ ಯೋಗ್ಯ. ಅದ್ಭುತ ಸಂಪನ್ ಮೂಲ ವ್ಯಕ್ತಿ ಇವರು. 🌹🙏

  • @Shrikuladevataanugraha
    @Shrikuladevataanugraha 3 місяці тому

    ಗುರುಗಳಾದ ಕವಾಳೆ ಗಣಪತಿ ಭಾಗವತರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಅವರಲ್ಲಿ ಮದ್ದಲೆಯನ್ನ ಸ್ವಲ್ಪ ಕಲಿತಿದ್ದೇನೆ. ತುಂಬಾ ಚೆನ್ನಾಗಿ ಹೇಳಿ ಕೊಡ್ತಿದ್ರು. ಈ ಕಾರ್ಯಕ್ರಮ ನೋಡಿ ತುಂಬಾ ಕುಶಿ ಆಯಿತು.🙏 Super..

  • @k.vijayamogaveera3347
    @k.vijayamogaveera3347 3 місяці тому +1

    Super sandarshan thanks

  • @ramrao7922
    @ramrao7922 3 місяці тому +1

    ಸೂಪರ್.ಯಕ್ಷಗಾನಂ.ಗೆಲ್ಗೆ.

  • @DevendraDevadiga-m5k
    @DevendraDevadiga-m5k 2 місяці тому

    Super gurgale❤

  • @nagendramaiya959
    @nagendramaiya959 3 місяці тому +2

    42.11-44.27 🙏🙏🙏

  • @RamaKrishna-ey4ik
    @RamaKrishna-ey4ik 2 місяці тому

    ನಮಸ್ತೆ ಗುರುಗಳೆ

  • @mahadevhegde6323
    @mahadevhegde6323 3 місяці тому +1

    interviewer is very good👌👌

  • @ApurvaBK
    @ApurvaBK 3 місяці тому

    ಅದ್ಬುತ ಕಾರ್ಯಕ್ರಮ, ದಯಮಾಡಿ ಮುಂದುವರಿಸಿ. ಅವರ ಮಾತು ಕೇಳುವುದೆ ಚೆಂದ..

  • @ravibandekar2868
    @ravibandekar2868 3 місяці тому

    ಇವರು ಮತ್ತು vidhvana ಗಣಪತಿ ಭಟ್ ಶಿಸ್ತುಮುಡಿ ಯವರು ನಮ್ಮ yellapuradavavaru ತುಂಬಾ ಹೆಮ್ಮೆಯ ವಿಷಯ 🙏🌹

  • @sukheshshankar6895
    @sukheshshankar6895 3 місяці тому +1

    ಶ್ರುತಿ ಪೆಟ್ಟಿಗೆ ಆಫ್ ಮಾಡಿ

  • @kusumahegade5844
    @kusumahegade5844 3 місяці тому +1

    Supera,

  • @chandrashekharbhat9229
    @chandrashekharbhat9229 3 місяці тому +1

    ಸವ್ಯಸಾಚಿ❤

  • @MrMachanna
    @MrMachanna 3 місяці тому +1

    ಅದ್ಭುತ!!

  • @TimmappaHegde-jr8ie
    @TimmappaHegde-jr8ie 3 місяці тому

    ತುಂಬಾ ಉತ್ತಮ ಕಲಾವಿದರು ಇವರ ಸಂದರ್ಶನ ಮಾಡಿದ ತಮಗೂ ಧನ್ಯವಾದಗಳು

  • @krishvidio
    @krishvidio 3 місяці тому

    Inta Vishagalu Nijavagalu Bahala mukhavagi bekadaddu... Video madiddakke Dhanyavadagalu..

  • @Bhatamith
    @Bhatamith 3 місяці тому +1

    ❤❤😊

  • @deepajoshi5580
    @deepajoshi5580 3 місяці тому

    Supprrr. Suppprrr. Kavvale mava.....nimma matu keli tumba kushi aatu......❤

  • @sanjeevacharya7973
    @sanjeevacharya7973 3 місяці тому

    Supr
    ಇಂಥವರನ್ನ.parichy

  • @sanjeevacharya7973
    @sanjeevacharya7973 3 місяці тому

    Supr
    ಇಂಥವರನ್ನ.parichy

  • @jagannathaacharya540
    @jagannathaacharya540 3 місяці тому

    ಅದ್ಬುತ ಇವರ ಅನುಭವ ಸಂದರ್ಶನ ಅದ್ಬುತ

  • @nagrajnaik6257
    @nagrajnaik6257 3 місяці тому

    Super gurugale

  • @chsshastry8522
    @chsshastry8522 3 місяці тому

    Manila 37:24 37:25

  • @chsshastry8522
    @chsshastry8522 3 місяці тому

    Ma nl 34:59

  • @ganeshhegde4414
    @ganeshhegde4414 3 місяці тому

    Super 🙏

  • @vasushetty1898
    @vasushetty1898 3 місяці тому

    🙏🙏🙏🙏🙏❤