Diwanagraphy
Diwanagraphy
  • 689
  • 5 107 282
ಶ್ರೀದುರ್ಗಾ ಆಪದುದ್ಧಾರಕ ಸ್ತೋತ್ರಮ್ - ಮಧುರಾಷ್ಟಕಮ್ | ಸುಬ್ರಹ್ಮಣ್ಯ ಕಾರಂತ | Subrahmanya Karantha
ಶ್ರೀ ದುರ್ಗಾ ಆಪದುದ್ಧಾರಕ ಸ್ತೋತ್ರಮ್ | ಶ್ರೀ ಸುಬ್ರಹ್ಮಣ್ಯ ಕಾರಂತ...
ಖ್ಯಾತ ಭಾಗವತರಾದ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರ ಮನೆಯ ಗೃಷಪ್ರವೇಶ ಸಂದರ್ಭ ಹೆಜಮಾಡಿ ಶ್ರೀ ಹರಿ ಭಟ್ಪರ ನೇತೃತ್ವದಲ್ಲಿ ಸಂಪನ್ನಗೊಂಡ ಶ್ರೀದುರ್ಗಾ ನಮಸ್ಕಾರ ಪೂಜೆಯ ಸಂದರ್ಭ ಶ್ರೀ ಸುಬ್ರಹ್ಮಣ್ಯ ಕಾರಂತರಿಂದ ಗಾನಾರ್ಚನೆ...
|| ಶ್ರೀ ದುರ್ಗಾ ಆಪದುದ್ಧಾರಕ ಸ್ತೋತ್ರಮ್ ||
ನಮಸ್ತೇ ಶರಣೇ ಶಿವೇ ಸಾನುಕಂಪೇ
ನಮಸ್ತೇ ಜಗದ್ವಾಪಿಕೇ ವಿಶ್ವರೂಪೇ |
ನಮಸ್ತೇ ಜಗದ್ವಂದ್ಯಪಾದಾರವಿಂದೇ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೧ ||
ನಮಸ್ತೇ ಜಗಚ್ಚಿಂತ್ಯಮಾನಸ್ವರೂಪೇ
ನಮಸ್ತೇ ಮಹಾಯೋಗಿನಿ ಜ್ಞಾನರೂಪೇ |
ನಮಸ್ತೇ ನಮಸ್ತೇ ಸದಾನಂದರೂಪೇ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೨ ||
ಅನಾಥಸ್ಯ ದೀನಸ್ಯ ತೃಷ್ಣಾತುರಸ್ಯ
ಭಯಾರ್ತಸ್ಯ ಭೀತಸ್ಯ ಬದ್ಧಸ್ಯ ಜಂತೋಃ |
ತ್ವಮೇಕಾ ಗತಿರ್ದೇವಿ ನಿಸ್ತಾರರ್ಕ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೩ ||
ಅರಣ್ಯ ರಣೇ ದಾರುಣೇ ಶತ್ರುಮಧ್ಯೆ-
ನಲೇ ಸಾಗರೇ ಪ್ರಾಂತರೇ ರಾಜಗೇಹೇ |
ತ್ವಮೇಕಾ ಗತಿರ್ದೇವಿ ನಿಸ್ತಾರನೌಕಾ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೪ ||
ಅಪಾರೇ ಮಹಾದುಸ್ತರೇSತ್ಯಂತಘೋರೇ
ವಿಪತ್ಸಾಗರೇ ಮಜ್ಜತಾಂ ದೇಹಭಾಜಾಮ್ |
ತ್ವಮೇಕಾ ಗತಿರ್ದೇವಿ ನಿಸ್ತಾರಹೇತು-
-ರ್ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೫ ||
ನಮಶ್ಚಂಡಿಕೇ ಚಂಡದುರ್ದಂಡಲೀಲಾ-
ಸಮುತ್ಪಂಡಿತಾ ಖಂಡಿತಾ ಶೇಷಶತ್ರೋಃ |
ತ್ವಮೇಕಾ ಗತಿರ್ದೇವಿ ನಿಸ್ತಾರಬೀಜಂ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೬ ||
ತ್ವಮೇಕಾ ಸದಾರಾಧಿತಾ ಸತ್ಯವಾದಿ-
ನ್ಯನೇಕಾಖಿಲಾ ಕ್ರೋಧನಾತ್ಯೋಧನಿಷ್ಠಾ |
ಇಡಾ ಪಿಂಗಳಾ ತ್ವಂ ಸುಷುಮ್ನಾ ಚ ನಾಡೀ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೭ ||
ನಮೋ ದೇವಿ ದುರ್ಗೇ ಶಿವೇ ಭೀಮನಾದೇ ಸದಾಸರ್ವಸಿದ್ಧಿಪ್ರದಾತೃಸ್ವರೂಪೇ |
ವಿಭೂತಿಃ ಶಚೀ ಕಾಲರಾತ್ರೀ ಸತೀ ತ್ವಂ
ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ || ೮ ||
ಶರಣಮಸಿ ಸುರಾಣಾಂ ಸಿದ್ಧವಿದ್ಯಾಧರಾಣಾಂ ಮುನಿಮನುಜಪಶೂನಾಂ ದಸ್ಯುಭಿಸ್ಥಾಸಿತಾನಾಂ | ನೃಪತಿಗೃಹಗತಾನಾಂ ವ್ಯಾಧಿಭಿಃ ಪೀಡಿತಾನಾಂ
ತ್ವಮಸಿ ಶರಣಮೇಕಾ ದೇವಿ ದುರ್ಗೇ ಪ್ರಸೀದ || ೯ ||
ಇದಂ ಸ್ತೋತ್ರಂ ಮಯಾ
ಪ್ರೋಕ್ತಮಾಪದುದ್ಧಾರಹೇತುಕಮ್ |
ತ್ರಿಸಂಧ್ಯಮೇಕಸಂಧ್ಯಂ ವಾ
ಪಠನಾದ್ರೋರಸಂಕಟಾತ್ || ೧೦ ||
ಮುಚ್ಯತೇ ನಾತ್ರ ಸಂದೇಹೋ
ಭುವಿ ಸ್ವರ್ಗೇ ರಸಾತಲೇ |
ಸರ್ವಂ ವಾ ಶ್ಲೋಕಮೇಕಂ ವಾ
ಯಃ ಪಠೇದ್ಭಕ್ತಿಮಾನ್ ಸದಾ || ೧೧ ||
ಸ ಸರ್ವಂ ದುಷ್ಕೃತಂ ತ್ಯಕ್ಷಾ
ಪ್ರಾಪ್ಪೋತಿ ಪರಮಂ ಪದಮ್ |
ಪಠನಾದಸ್ಯ ದೇವೇಶಿ
ಕಿಂ ನ ಸಿದ್ಧತಿ ಭೂತಲೇ |
ಸ್ತವರಾಜಮಿದಂ ದೇವಿ
ಸಂಕ್ಷೇಪಾತ್ಕಥಿತಂ ಮಯಾ || ೧೨ ||
ಇತಿ ಶ್ರೀಸಿದ್ದೇಶ್ವರೀತಂತೇ
ಉಮಾಮಹೇಶ್ವರಸಂವಾದೇ
ಶ್ರೀ ದುರ್ಗಾ ಆಪದುದ್ಧಾರ ಸ್ತೋತ್ರಮ್ ||
ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
#durgastotram #subrahmanyakarantha #kannadikatte
#ದುರ್ಗಾಪೂಜೆ #ಸುಬ್ರಹ್ಮಣ್ಯಕಾರಂತ #ಭಜನೆ
Переглядів: 867

Відео

🔴 ಯಕ್ಷ-ಗಾನ ವೈಭವ | ರಾಮಪ್ರಕಾಶ್ ಕಲ್ಲೂರಾಯರ ವಿವಾಹ ಔತಣಕೂಟದ ಸಂದರ್ಭ ಸಂಪನ್ನಗೊಂಡ ಗಾನವೈಭವ | Yakshagana
Переглядів 8 тис.14 днів тому
ಚಿ|| ರಾಮಪ್ರಕಾಶ್ ಕಲ್ಲೂರಾಯ ಮತ್ತು ಚಿ|| ಸೌ|| ಶ್ರೀಲಕ್ಷ್ಮೀಪ್ರಸೀದ ನೂತನ ವಧೂವರರ ವಿವಾಹದ ಪ್ರಯುಕ್ತ ಹಮ್ಮಿಕೊಂಡ ಔತಣಕೂಟದ ಅಂಗವಾಗಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷ-ಗಾನ ವೈಭವ ನಿರೂಪಣೆ: ವಾದಿರಾಜ ಕಲ್ಲೂರಾಯ ಕಲಾವಿದರು: ಪುಂಡಿಕಾಯಿ ಗೋಪಾಲಕೃಷ್ಣ ಭಟ್ ರವಿಚಂದ್ರ ಕನ್ನಡಿಕಟ್ಟೆ ಪ್ರದೀಪ್ ಕುಮಾರ್ ಗಟ್ಟಿ ವಾಸುದೇವ ಕಲ್ಲೂರಾಯ ಮಧೂರು ಚಿನ್ಮಯ ಭಚ್ ಕಲ್ಲಡ್ಕ ಯೋಗೀಶ್ ಆಚಾರ್ಯ ಉಳೆಪ್ಪಾಡಿ ಚೈತನ್ಯಕೃಷ್ಣ ಪದ್ಯಾಣ ಅಮೋಘ ಕುಂಟಿನಿ ಸುದರ್ಶನ್ ಕಲ್ಲೂರಾಯ ಪವನ್ ರಾಜ್ ಕಲ್ಲೂರಾಯ...
ಪಟ್ಟದ ಪೆರುಮಳೆ - ತುಳು ಯಕ್ಷಗಾನ | ಭಾಗವತರು: ದಿನೇಶ ಅಮ್ಮಣ್ಣಾಯ | Pattada Perumale | Tulu Yakshagana
Переглядів 17 тис.14 днів тому
ಪ್ರಸಂಗ: ಪಟ್ಟದ ಪೆರುಮಳೆ | ತುಳು ಯಕ್ಷಗಾನ - ಕವಿ: ಅನಂತರಾಮ ಬಂಗಾಡಿ ಹಿಮ್ಮೇಳ: ದಿನೇಶ ಅಮ್ಮಣ್ಣಾಯ ಲಕ್ಷ್ಮೀಶ ಅಮ್ಮಣ್ಣಾಯ ಪಿ. ಟಿ. ಜಯರಾಮ ಭಟ್ ಎ. ಪಿ. ಸುಧೀರ್ ದಿನೇಶ್ ಮುಮ್ಮೇಳ: ಕೋಳ್ಯೂರು ರಾಮಚಂದ್ರ ರಾವ್ ಅರುವ ಕೊರಗಪ್ಪ ಶೆಟ್ಟಿ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಸದಾಶಿವ ಕುಲಾಲ್ ವೇಣೂರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಚಂದ್ರಶೇಖರ ಧರ್ಮಸ್ಥಳ ಸಂಜಯ್ ಕುಮಾರ್ ಗೋಣಿಬೀಡು ಅಶೋಕ್ ಶೆಟ್ಟಿ ಸರಪಾಡಿ ಬಾಲಕೃಷ್ಣ ಸೀತಾಂಗೋಳಿ ಬಂಟ್ವಾಳ ಜಯರಾಮ ಆಚಾರ್ಯ ದಿನ...
ಸುಣ್ಣಂಬಳ × ಕನ್ನಡಿಕಟ್ಟೆ || ವಿಶ್ವಾಮಿತ್ರ × ದೇವೇಂದ್ರ ವಾಕ್ಸಮರ | Sunnambala × Kannadikatte | Yakshagana
Переглядів 2,1 тис.14 днів тому
ಸುಣ್ಣಂಬಳ ವಿಶ್ವೇಶ್ವರ ಭಟ್ (ವಿಶ್ವಾಮಿತ್ರ) × ಗಣೇಶ್ ಶೆಟ್ಟಿ ಕನ್ನಡಿಕಟ್ಟೆ (ದೇವೇಂದ್ರ) ಪ್ರಸಂಗ: ತ್ರಿಶಂಕು ಸ್ವರ್ಗ ಕವಿ: ಬವಲಾಡಿ ಹಿರಿಯಣ್ಣ ಹೆಬ್ಬಾರ್ ಹಿಮ್ಮೇಳ - ರವಿಚಂದ್ರ ಕನ್ನಡಿಕಟ್ಟೆ ಚೈತನ್ಯಕೃಷ್ಣ ಪದ್ಯಾಣ ಶ್ರೀಧರ ವಿಟ್ಲ ನಾಗೇಶ್ ಆಚಾರ್ಯ ಮುಮ್ಮೇಳ - ವಿಶ್ವಾಮಿತ್ರ: ಸುಣ್ಣಂಬಳ ವಿಶ್ವೇಶ್ವರ ಭಟ್ ದೇವೇಂದ್ರ: ಗಣೇಶ ಶೆಟ್ಟಿ ಕನ್ನಡಿಕಟ್ಟೆ ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು #ಯಕ್ಷಗಾನ #ಸುಣ್ಣಂಬಳ #ಕನ್ನಡಿಕಟ್ಟೆ #ತ್ರಿಶಂಕುಸ್ವರ್ಗ 🔴 Diwanagraphy Website:...
🔴 ಬಲಿಪ ಶಿವಶಂಕರ ಭಾಗವತ - ಪುಂಡಿಕೈ ಗೋಪಾಲಕೃಷ್ಣ ಭಾಗವತ | ಮಕರಾಕ್ಷ ಕಾಳಗದ 50 ಹಾಡುಗಳು | Yakshagana
Переглядів 75921 день тому
ಯಕ್ಷಮಿತ್ರರು ಕಾಟುಕುಕ್ಕೆ | ಕಾಟುಕುಕ್ಕೆ ಯಕ್ಷೋತ್ಸವ 2024 ಪ್ರಸಂಗ: ಮಕರಾಕ್ಷ ಕಾಳಗ ಕವಿ: ಜತ್ತಿ ಈಶ್ವರ ಭಾಗವತ ಹಿಮ್ಮೇಳ: ಭಾಗವತರು : ಬಲಿಪ ಶಿವಶಂಕರ ಭಟ್, ಪುಂಡಿಕೈ ಗೋಪಲಕೃಷ್ಣ ಭಟ್, ಚೆಂಡೆ : ಸುಬ್ರಹ್ಮಣ್ಯ ಭಟ್ ದೇಲಂತಮಜಲು ಮದ್ದಳೆ : ಗಣೇಶ ಭಟ್ ನೆಕರೆಮೂಲೆ ಚಕ್ರತಾಳ : ರಾಜೇಂದ್ರ ಪಂಜಿಗದ್ದೆ ಮುಮ್ಮೇಳ: ಶ್ರೀರಾಮ : ಮೋಹನ ಕುಮಾರ್ ಅಮ್ಮುಂಜೆ ಲಕ್ಷಣ : ಅಜಿತ್ ಪುತ್ತಿಗೆ ವಿಭೀಷಣ : ರೂಪೇಶ ಆಚಾರ್ಯ ಸುಗ್ರೀವ : ಪುನಿತ್‌ ಬೋಳಿಯಾರು ಹನುಮಂತ : ಸಂದೇಶ ಕುಮಾರ್ ಮರಕಡ ಅಂಗದ : ದೇವಿಪ...
ಅನಂತ ಹೆಗಡೆ ದಂತಳಿಗೆ ಭಾಗವತರಿಂದ ಮಂಗಳ ಪದ್ಯ | ಇಡಗುಂಜಿ ಮೇಳ ಕೆರೆಮನೆ | Ananta Hegde Dantalige | Yakshagana
Переглядів 55621 день тому
ಇಡಗುಂಜಿ ಶ್ರೀ ಮಹಾಗಪತಿ ಯಕ್ಷಗಾನ ಮಂಡಳಿ (‌ರಿ.) ಕೆರೆಮನೆ ಭಾಗವತರು: ಅನಂತ ಹೆಗಡೆ ದಂತಳಿಗೆ ಮದ್ದಲೆ: ನರಸಿಂಹ ಹೆಗಡೆ ಮೂರೂರು ಚೆಂಡೆ: ರಾಮನ್ ಹೆಗಡೆ ಕೂರ್ಕೇರಿ Photo Credits: Gaonkars Chithrakathe #ಯಕ್ಷಗಾನ #ಕೆರೆಮನೆ #ದಂತಳಿಗೆ #ಇಡಗುಂಜಿ
ಸುಮನಸವಂದಿತ ಸುಂದರಿ ಮಾಧವಿ | ಶ್ರೀ ಸುಬ್ರಹ್ಮಣ್ಯ ಕಾರಂತ | Sumanasa Vanditha Sundari | Subrahmanya Karantha
Переглядів 68021 день тому
ಅಷ್ಟ ಲಕ್ಷ್ಮೀ ಸ್ತೋತ್ರಂ | ಶ್ರೀ ಸುಬ್ರಹ್ಮಣ್ಯ ಕಾರಂತ... ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೊದರಿ ಹೇಮಮಯೇ ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ । ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಮ್ ॥ 1 ॥ ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ । ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ ಜಯ...
ಅಕ್ರೂರ ಭಕ್ತಿ - ಗೋಕುಲ ನಿರ್ಗಮನ - ಕಂಸವಧೆ | ವಿಭಿನ್ನ ಮಂಗಳೂರು | ಶ್ರೀ ರಾಮಕೃಷ್ಣ ಮಠ ಮಂಗಳೂರು | Yakshagana
Переглядів 9 тис.28 днів тому
ವಿಭಿನ್ನ ಮಂಗಳೂರು - 14ನೇ ವರ್ಷದ ಯಕ್ಷಕಲಾಕಾಣಿಕೆ | ಶ್ರೀ ರಾಮಕೃಷ್ಣ ಮಠ, ಮಂಗಳೂರು. ಪೂರ್ಣಚಂದ್ರ ಯಕ್ಷಗಾನ ಮಂಡಳಿ (ರಿ.) ಕುಂಭಾಶಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸಂಪನ್ನಗೊಂಡ ಯಕ್ಷಗಾನ ಬಯಲಾಟ ಪ್ರಸಂಗ: ಅಕ್ರೂರ ಭಕ್ತಿ - ಗೋಕುಲ ನಿರ್ಗಮನ - ಕಂಸವಧೆ ಹಿಮ್ಮೇಳ- ರಾಘವೇಂದ್ರ ಆಚಾರ್ಯ ಜನ್ಸಾಲೆ ಸುನೀಲ್ ಭಂಡಾರಿ ಕಡತೋಕಾ ಸುಜನ್ ಕುಮಾರ್ ಹಾಲಾಡಿ ಮುಮ್ಮೇಳ- ಕಂಸ: ನೀಲ್ಕೋಡು ಶಂಕರ ಹೆಗಡೆ ಅಕ್ರೂರ: ಕೊಂಡದಕುಳಿ ರಾಮಚಂದ್ರ ಹೆಗಡೆ ಶ್ರೀಕೃಷ್ಣ: ಕಾರ್ತಿಕ್ ಚಿಟ್ಟಾಣಿ ಬಲರಾಮ: ಕಾರ್...
ಸೀತಾಪರಿತ್ಯಾಗ - ವಿಭಿನ್ನ ಮಂಗಳೂರು | ಶ್ರೀ ರಾಮಕೃಷ್ಣ ಮಠ ಮಂಗಳೂರು | Seetha Parithyaga | Yakshagana
Переглядів 2,4 тис.Місяць тому
ವಿಭಿನ್ನ ಮಂಗಳೂರು - 14ನೇ ವರ್ಷದ ಯಕ್ಷಕಲಾಕಾಣಿಕೆ | ಶ್ರೀ ರಾಮಕೃಷ್ಣ ಮಠ, ಮಂಗಳೂರು. ಪೂರ್ಣಚಂದ್ರ ಯಕ್ಷಗಾನ ಮಂಡಳಿ (ರಿ.) ಕುಂಭಾಶಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸಂಪನ್ನಗೊಂಡ ಯಕ್ಷಗಾನ ಬಯಲಾಟ... ಪ್ರಸಂಗ: ಸೀತಾಪರಿತ್ಯಾಗ ಕವಿ: ಬೊಟ್ಟಿಕೆರೆ ಪುರುಷೋತ್ತಮ ಪೂಂಜ (ಮಾ ನಿಷಾದ) ಹಾಗೂ ಹೊಸ್ತೋಟ ಮಂಜುನಾಥ ಭಾಗವತ (ಸೀತಾ ಪರಿತ್ಯಾಗ) ಹಿಮ್ಮೇಳ- ಹಿಲ್ಲೂರು ರಾಮಕೃಷ್ಣ ಹೆಗಡೆ ಗಜಾನನ ಭಂಡಾರಿ ಬೊಳ್ಗರೆ ಲಕ್ಷ್ಮೀನಾರಾಯಣ ಸಂಪ ಮುಮ್ಮೇಳ- ಶ್ರೀರಾಮ: ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ...
100 ಮಂದಿ ಕೌರವರನ್ನು ನಿರರ್ಗಳವಾಗಿ ಹೆಸರಿಸಿದ "ಪ್ರಕಾಶ್ ಕಿರಾಡಿ" 👌 | ಸಂಪಾಜೆ ಯಕ್ಷೋತ್ಸವ 2024 | Prakash Kiradi
Переглядів 1,2 тис.Місяць тому
ಸಂಪಾಜೆ ಯಕ್ಷೋತ್ಸವ 2024 | Sampaje Yakshothsava 2024 ಸಂಪೂರ್ಣ ಯಕ್ಷಗಾನ: ua-cam.com/video/aDdFldpGHRk/v-deo.html ಪ್ರಸಂಗ: ಚಕ್ರಚಂಡಿಕೆ (ವೀರ ಬರ್ಬರೀಕ) ಕವಿ: ಗುಂಡೂ ಸೀತಾರಾಮ ರಾವ್ ಹಿಮ್ಮೇಳ- ಜನ್ಸಾಲೆ ರಾಘವೇಂದ್ರ ಆಚಾರ್ಯ ಪ್ರಸಾದ್ ಕುಮಾರ್ ಮೊಗೆಬೆಟ್ಟು ಪರಮೇಶ್ವರ ಭಂಡಾರಿ ಕರ್ಕಿ ಸುನೀಲ್ ಭಂಡಾರಿ ಕಡತೋಕಾ ಶಿವಾನಂದ ಕೋಟ ಸುಜನ್ ಹಾಲಾಡಿ ಮುಮ್ಮೇಳ- ಬರ್ಬರೀಕ : ಪ್ರಕಾಶ್ ಕಿರಾಡಿ, ಶ್ರೀಕೃಷ್ಣ: ಕಾರ್ತಿಕ್ ಕಣ್ಣಿಮನೆ ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು ಚಿತ...
Abheri at its peak ❤️ || Chinmaya Bhat Kalladka | ಚಿನ್ಮಯ ಭಟ್ ಕಲ್ಲಡ್ಕ | ಅಭೇರಿ - ಕ್ರತುಮುಖದಿ ಪಡೆದಿರಲು
Переглядів 1,2 тис.Місяць тому
ಚಿನ್ಮಯ ಭಟ್ ಕಲ್ಲಡ್ಕ | ರಾಗ ಅಭೇರಿ... ಕ್ರತುಮುಖದಿ ಪಡೆದಿರಲು ನಿನ್ನನು... ಪ್ರಸಂಗ: ಬ್ರಹ್ಮಕಪಾಲ (ಕವಿ: ಅಗರಿ ಭಾಗವತರು) ಧ್ವನಿಮುದ್ರಣ: ಡಾ. ಜಯರಾಮ ಭಟ್, ಮೈಸೂರು #ಯಕ್ಷಗಾನ #ಹನುಮಗಿರಿ #ಅಭೇರಿ #ಚಿನ್ಮಯಕಲ್ಲಡ್ಕ #yakshagana #chinmayakalladka #abheri 🔴 Diwanagraphy Website: www.shrisutha.com Photography Page: diwanagraphy.shrisutha.com Instagram Page: diwanagraphy Facebook Page: diwanagraphy Copyrigh...
🔴 ವೀರಮಣಿ ಕಾಳಗ - ಯಕ್ಷಗಾನ || ಹನುಮಗಿರಿ ಮೇಳ | Veeramani Kalaga | Hanumagiri Mela | Yakshagana
Переглядів 7 тис.Місяць тому
🔴 ವೀರಮಣಿ ಕಾಳಗ - ಯಕ್ಷಗಾನ || ಹನುಮಗಿರಿ ಮೇಳ | Veeramani Kalaga | Hanumagiri Mela | Yakshagana
🔴 ಚಕ್ರಚಂಡಿಕೆ (ವೀರ ಬರ್ಬರೀಕ) | ಸಂಪಾಜೆ ಯಕ್ಷೋತ್ಸವ | Chakrachandike | Sampaje Yakshotsava | Yakshagana
Переглядів 1,4 тис.Місяць тому
🔴 ಚಕ್ರಚಂಡಿಕೆ (ವೀರ ಬರ್ಬರೀಕ) | ಸಂಪಾಜೆ ಯಕ್ಷೋತ್ಸವ | Chakrachandike | Sampaje Yakshotsava | Yakshagana
1938ರ ಕೂಡ್ಲು ಮೇಳದ ಯಕ್ಷಗಾನ | 86 ವರ್ಷಗಳ ಹಳೆಯ ವೀಡಿಯೋ | Credit - Dr. Arnold Bake | Yakshagana Kudlumela
Переглядів 11 тис.Місяць тому
1938ರ ಕೂಡ್ಲು ಮೇಳದ ಯಕ್ಷಗಾನ | 86 ವರ್ಷಗಳ ಹಳೆಯ ವೀಡಿಯೋ | Credit - Dr. Arnold Bake | Yakshagana Kudlumela
83ರ ಹರೆಯದ ಶಿವರಾಮ ಜೋಗಿಯರ ಅತ್ಯದ್ಭುತ ರಾವಣ | ವೇದವತಿ - ಪ್ರಸಾದ್ ಸವಣೂರು | ಸಂಪಾಜೆ ಯಕ್ಷೋತ್ಸವ | Yakshagana
Переглядів 12 тис.Місяць тому
83ರ ಹರೆಯದ ಶಿವರಾಮ ಜೋಗಿಯರ ಅತ್ಯದ್ಭುತ ರಾವಣ | ವೇದವತಿ - ಪ್ರಸಾದ್ ಸವಣೂರು | ಸಂಪಾಜೆ ಯಕ್ಷೋತ್ಸವ | Yakshagana
ರಾಜರಾಜೇಶ್ವರೀ ಮಂತ್ರಮಾತೃಕಾಸ್ತವಃ | ಶ್ರೀ ಸುಬ್ರಹ್ಮಣ್ಯ ಕಾರಂತ | RajarajeshwariSthava | Subrahmanya Karantha
Переглядів 346Місяць тому
ರಾಜರಾಜೇಶ್ವರೀ ಮಂತ್ರಮಾತೃಕಾಸ್ತವಃ | ಶ್ರೀ ಸುಬ್ರಹ್ಮಣ್ಯ ಕಾರಂತ | RajarajeshwariSthava | Subrahmanya Karantha
ಪುಷ್ಪಕವಿಮಾನ - ವೇದವತಿ ಶಾಪ (ತ್ರಿದಶದಲ್ಲಣ) | ಸಂಪಾಜೆ ಯಕ್ಷೋತ್ಸವ | Pushpakavimana - Vedavathi | Yakshagana
Переглядів 3,6 тис.Місяць тому
ಪುಷ್ಪಕವಿಮಾನ - ವೇದವತಿ ಶಾಪ (ತ್ರಿದಶದಲ್ಲಣ) | ಸಂಪಾಜೆ ಯಕ್ಷೋತ್ಸವ | Pushpakavimana - Vedavathi | Yakshagana
ಕಾಶ್ಮೀರದ ಕಾವಲುಗಾರನಾಗಿ ದಿನೇಶ್ ಕೋಡಪದವು ಹಾಸ್ಯ | ಪ್ರಜ್ವಲ್ ಕುಮಾರ್ ಗುರುವಾಯನಕೆರೆ | ಸಂಪಾಜೆ ಯಕ್ಷೋತ್ಸವ 2024
Переглядів 15 тис.Місяць тому
ಕಾಶ್ಮೀರದ ಕಾವಲುಗಾರನಾಗಿ ದಿನೇಶ್ ಕೋಡಪದವು ಹಾಸ್ಯ | ಪ್ರಜ್ವಲ್ ಕುಮಾರ್ ಗುರುವಾಯನಕೆರೆ | ಸಂಪಾಜೆ ಯಕ್ಷೋತ್ಸವ 2024
|| ಭ್ರಮರಾಂಬಾಷ್ಟಕಮ್ || ಶ್ರೀ ಸುಬ್ರಹ್ಮಣ್ಯ ಕಾರಂತ | Bhramarambashtakam | Subrahmanya Karantha
Переглядів 1 тис.Місяць тому
|| ಭ್ರಮರಾಂಬಾಷ್ಟಕಮ್ || ಶ್ರೀ ಸುಬ್ರಹ್ಮಣ್ಯ ಕಾರಂತ | Bhramarambashtakam | Subrahmanya Karantha
🔴 ಸಂಪೂರ್ಣ ದ್ರೌಪದಿ ಪ್ರತಾಪ - ಯಕ್ಷಗಾನ | ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣೆ | Draupadi Prathapa | Yakshagana
Переглядів 10 тис.Місяць тому
🔴 ಸಂಪೂರ್ಣ ದ್ರೌಪದಿ ಪ್ರತಾಪ - ಯಕ್ಷಗಾನ | ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣೆ | Draupadi Prathapa | Yakshagana
ಸುಣ್ಣಂಬಳ ವಿಶ್ವೇಶ್ವರ ಭಟ್ × ವಾಸುದೇವ ರಂಗಾಭಟ್ | ದೇವೇಂದ್ರ × ಚ್ಯವನ | Sunnambala × Ranga Bhat | Yakshagana
Переглядів 4,1 тис.Місяць тому
ಸುಣ್ಣಂಬಳ ವಿಶ್ವೇಶ್ವರ ಭಟ್ × ವಾಸುದೇವ ರಂಗಾಭಟ್ | ದೇವೇಂದ್ರ × ಚ್ಯವನ | Sunnambala × Ranga Bhat | Yakshagana
🔴 ಕಾಯಕಲ್ಪ - ಯಕ್ಷಗಾನ | ಸಂಪಾಜೆ ಯಕ್ಷೋತ್ಸವ 2024 | Kayakalpa | Sampaje Yakshothsava | Yakshagana
Переглядів 4,8 тис.Місяць тому
🔴 ಕಾಯಕಲ್ಪ - ಯಕ್ಷಗಾನ | ಸಂಪಾಜೆ ಯಕ್ಷೋತ್ಸವ 2024 | Kayakalpa | Sampaje Yakshothsava | Yakshagana
ರಾವಣನ ತೆರೆಕುಣಿತ - ಒಡ್ಡೋಲಗ - ಶಿವಪೂಜೆ | ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ | Sampaje Yakshothsava 2024
Переглядів 1,6 тис.Місяць тому
ರಾವಣನ ತೆರೆಕುಣಿತ - ಒಡ್ಡೋಲಗ - ಶಿವಪೂಜೆ | ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ | Sampaje Yakshothsava 2024
ಸಂಪಾಜೆ ಯಕ್ಷೋತ್ಸವ - ಪುಂಡಿಕಾಯಿ ಗೋಪಾಲಕೃಷ್ಣ ಭಾಗವತರ ವೀರರಸದ ಹಾಡುಗಳು | Pundikai Gopalakrishna Bhat
Переглядів 2,7 тис.Місяць тому
ಸಂಪಾಜೆ ಯಕ್ಷೋತ್ಸವ - ಪುಂಡಿಕಾಯಿ ಗೋಪಾಲಕೃಷ್ಣ ಭಾಗವತರ ವೀರರಸದ ಹಾಡುಗಳು | Pundikai Gopalakrishna Bhat
ಅಮೃತಾ ಅಡಿಗ ಭಾಗವತರಿಂದ ಚಂದ್ರಕಾಂತಿ ಪ್ರಸಂಗದ ಹಾಡುಗಳು | ಮುರಳೀಧರ ಭಟ್ ಕಟೀಲು | Amrutha Adiga | Yakshagana
Переглядів 947Місяць тому
ಅಮೃತಾ ಅಡಿಗ ಭಾಗವತರಿಂದ ಚಂದ್ರಕಾಂತಿ ಪ್ರಸಂಗದ ಹಾಡುಗಳು | ಮುರಳೀಧರ ಭಟ್ ಕಟೀಲು | Amrutha Adiga | Yakshagana
ದುಂ ದುಂ ದುರ್ಗಾ | ಸುಬ್ರಹ್ಮಣ್ಯ ಕಾರಂತ | Dum Dum Durga | Subrahmanya Karantha | Ravichandra Kannadikatte
Переглядів 811Місяць тому
ದುಂ ದುಂ ದುರ್ಗಾ | ಸುಬ್ರಹ್ಮಣ್ಯ ಕಾರಂತ | Dum Dum Durga | Subrahmanya Karantha | Ravichandra Kannadikatte
🔴 ಕೀಚಕ ವಧೆ - ಯಕ್ಷಗಾನ | ಸುಣ್ಣಂಬಳ, ಶಶಿಕಾಂತ ಶೆಟ್ಟಿ, ಪನೆಯಾಲ | Keechaka Vadhe | Yakshagana
Переглядів 6 тис.2 місяці тому
🔴 ಕೀಚಕ ವಧೆ - ಯಕ್ಷಗಾನ | ಸುಣ್ಣಂಬಳ, ಶಶಿಕಾಂತ ಶೆಟ್ಟಿ, ಪನೆಯಾಲ | Keechaka Vadhe | Yakshagana
🔴 ಗೋವರ್ಧನೋದ್ಧರಣ - ಯಕ್ಷಗಾನ | ಸುಣ್ಣಂಬಳ × ಕನ್ನಡಿಕಟ್ಟೆ | Govardhanoddharana | Tharangini Yakshagana
Переглядів 5 тис.2 місяці тому
🔴 ಗೋವರ್ಧನೋದ್ಧರಣ - ಯಕ್ಷಗಾನ | ಸುಣ್ಣಂಬಳ × ಕನ್ನಡಿಕಟ್ಟೆ | Govardhanoddharana | Tharangini Yakshagana
🔴 ಮೇಘ ಮಯೂರಿ - ಸುಪ್ರಸಿದ್ಧ ಯಕ್ಷಗಾನ | ಮುಚ್ಚೂರು ಯಕ್ಷೋತ್ಸವ | Megha Mayuri | Yakshagana
Переглядів 16 тис.2 місяці тому
🔴 ಮೇಘ ಮಯೂರಿ - ಸುಪ್ರಸಿದ್ಧ ಯಕ್ಷಗಾನ | ಮುಚ್ಚೂರು ಯಕ್ಷೋತ್ಸವ | Megha Mayuri | Yakshagana
🔴 ತಾಮ್ರಧ್ವಜ ಕಾಳಗ | ಸುಬ್ರಾಯ ಹೊಳ್ಳ ಕಾಸರಗೋಡು | ಪುಂಡಿಕಾಯಿ ಗೋಪಾಲಕೃಷ್ಣ ಭಟ್ | Yakshagana
Переглядів 7 тис.2 місяці тому
🔴 ತಾಮ್ರಧ್ವಜ ಕಾಳಗ | ಸುಬ್ರಾಯ ಹೊಳ್ಳ ಕಾಸರಗೋಡು | ಪುಂಡಿಕಾಯಿ ಗೋಪಾಲಕೃಷ್ಣ ಭಟ್ | Yakshagana

КОМЕНТАРІ

  • @k.vgururaj7036
    @k.vgururaj7036 14 хвилин тому

    ಅದ್ಭುತ ರಾಗ👌

    • @Diwanagraphy
      @Diwanagraphy 10 хвилин тому

      @@k.vgururaj7036 ❤️❤️❤️❤️

  • @Akash-j4n5l
    @Akash-j4n5l 4 години тому

    ಚಂಡಾ ಪ್ರಚಂಡರ ನಂತರ ಬಂದ ದೈತ್ಯರು ಯಾರು

    • @Diwanagraphy
      @Diwanagraphy 3 години тому

      ಕರಾಳವಕ್ತ್ರ, ವಜ್ರಜಂಘ

  • @anarghyatp9880
    @anarghyatp9880 7 годин тому

    🔥🔥😍😍

    • @Diwanagraphy
      @Diwanagraphy 7 годин тому

      @@anarghyatp9880 ❤️❤️❤️

  • @seethalakshmi2262
    @seethalakshmi2262 10 годин тому

    Super super all of you too good

    • @Diwanagraphy
      @Diwanagraphy 9 годин тому

      @@seethalakshmi2262 ❤️❤️❤️

  • @diwanagkbhat3240
    @diwanagkbhat3240 21 годину тому

    ಅದ್ಭುತ...! 👌🙏🙏🙏

    • @Diwanagraphy
      @Diwanagraphy 21 годину тому

      @@diwanagkbhat3240 ❤️❤️❤️❤️❤️

  • @Shamankrishna6563
    @Shamankrishna6563 22 години тому

    🔥🔥🔥🔥

    • @Diwanagraphy
      @Diwanagraphy 22 години тому

      @@Shamankrishna6563 ❤️❤️

  • @shivamanyus8560
    @shivamanyus8560 23 години тому

    Evergreennn❤😍🙏

  • @jbraiomanoig373
    @jbraiomanoig373 День тому

    Amma durga parmeshwari sharnu Thai yaxgana priye

  • @dec251978
    @dec251978 День тому

    Happy married life 🎉 super recording.jai ho

  • @jagadisha1176
    @jagadisha1176 День тому

    Good 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉 37:04 🎉🎉🎉🎉🎉🎉🎉🎉🎉🎉🎉

    • @Diwanagraphy
      @Diwanagraphy День тому

      @@jagadisha1176 ❤️❤️❤️

  • @shrikrishnagilkinja8880
    @shrikrishnagilkinja8880 2 дні тому

    Super programme recording also super

  • @subrahmanyabhatk2723
    @subrahmanyabhatk2723 2 дні тому

    ❤❤❤❤❤

    • @Diwanagraphy
      @Diwanagraphy 2 дні тому

      @@subrahmanyabhatk2723 ❤️❤️❤️

  • @SathishShetty-fy2pi
    @SathishShetty-fy2pi 2 дні тому

    🙏🙏🙏👌

  • @rakeshpujari1585
    @rakeshpujari1585 4 дні тому

    Om Sri Swamea Sharanam ayyappa

  • @balakrishna4229
    @balakrishna4229 4 дні тому

    🙏🙏🙏

  • @sprasad041
    @sprasad041 4 дні тому

    🙏

  • @sprasad041
    @sprasad041 4 дні тому

    🙏

  • @JithinPoojary-w1r
    @JithinPoojary-w1r 4 дні тому

    Ammannayerna pada ithnda pura upload malpule ❤

  • @sadashivpoojary2269
    @sadashivpoojary2269 4 дні тому

    👌👌

  • @adarshrn0448
    @adarshrn0448 4 дні тому

    🙏🔥🚩🚩📆

    • @Diwanagraphy
      @Diwanagraphy 4 дні тому

      @@adarshrn0448 ❤️❤️❤️

  • @Vidya_j_poojary
    @Vidya_j_poojary 5 днів тому

    🙏🙏🙏😍

  • @nirmalaa4200
    @nirmalaa4200 5 днів тому

    Suuuper nelkod

  • @gunapalshetty3128
    @gunapalshetty3128 5 днів тому

    ಭರತ್ 🙏🏻 👍🏻

  • @nirmalaa4200
    @nirmalaa4200 5 днів тому

    Tumba suuuper

  • @nirmalaa4200
    @nirmalaa4200 5 днів тому

    E tarahada frasaangava.ne haki

    • @Diwanagraphy
      @Diwanagraphy 5 днів тому

      @@nirmalaa4200 ❤️❤️❤️❤️

  • @nirmalaa4200
    @nirmalaa4200 5 днів тому

    👍👍👍👍

  • @nirmalaa4200
    @nirmalaa4200 5 днів тому

    Suuper neelkod

  • @ManjaparManjapar
    @ManjaparManjapar 5 днів тому

    ❤❤🎉

  • @cgsystem59
    @cgsystem59 5 днів тому

    ಪುಂಡಿಕಾಯಿ ಭಾಗವತರು ಹಾಡಿದ ಸ್ತುತಿ ಪದ್ಯ- ಶ್ರೀ ಗಣಾಧಿಪತಯೇ ನಮ - ಹಾಡಿನ ಸಾಹಿತ್ಯ ( Lyrics) ಸಿಗಬಹುದೇ,? ದಯವಿಟ್ಟು .

    • @Diwanagraphy
      @Diwanagraphy 5 днів тому

      ಪ್ರಯತ್ನಿಸುವೆ

  • @kusumagprabhu5116
    @kusumagprabhu5116 5 днів тому

    Hàle praßagà

  • @BKKrish999
    @BKKrish999 5 днів тому

    ಎರಡನೇ ವ್ಯಕ್ತಿ ತುಂಬಾ ಅದ್ಭುತ ವಾಗಿ ಮಾಡಿದ್ದಾರೆ ಪಿಶಾಚಿ ನಟನೆ.❤🙏🏻

  • @chandrahasadyanthaya1375
    @chandrahasadyanthaya1375 6 днів тому

    Nice 👍

    • @Diwanagraphy
      @Diwanagraphy 6 днів тому

      @@chandrahasadyanthaya1375 ❤️❤️❤️

  • @yogishyogish8652
    @yogishyogish8652 6 днів тому

    🙏ಸೂಪರ್ ಯಕ್ಷಗಾನ 👍👍👍ಈ ಪ್ರಸಂಗವನ್ನು ಆ ಕಾಲದಲ್ಲೇ ಕಡಬದಲ್ಲಿ ನೋಡಿದ್ದೇನೆ 🥰🥰ಆಹಾ.. ಎಂಥ ಒಳ್ಳೆಯ ಕಲಾವಿದರ ಸಮ್ಮಿಲನ ಅದು 👍👍ಅಮ್ಮಣ್ಣಾಯರ ಭಾಗವತಿಕೆ 👌👌ಅರುವ ಸೇರಿ ಎಲ್ಲಾ ಕಲಾವಿದ ರ ಸುಂದರ ಪ್ರಸ್ತುತಿ 🙏🙏🙏ಆದರೆ ಈಗ ಇದನ್ನು ನೋಡಿದಾಗ ಮನದಲ್ಲಿ ದುಃಖ ಬರುತ್ತಿದೆ 😘😘ಯಾಕಂದ್ರೆ ಇದ್ರಲ್ಲಿ ಅಭಿನಯಿಸಿದ ಕೆಲವು ಕಲಾವಿದರು ಬಾರದ ಲೋಕಕ್ಕೆ ಪಯಣಿಸಿದ್ದಾರೆ 😭😭😭ಅವರು ಇನ್ನೆಂದೂ ನಮಗೆ ಕಾಣಸಿಗರು 😭😭😭ಇಂತಹ ಒಂದು ಪ್ರಸಂಗವನ್ನು ಸಂಗ್ರಹಿಸಿ ಪುನಃ ಎಲ್ಲರೂ ನೋಡಿ ಆನಂದ ಪಡುವಂತೆ ಮಾಡಿದ ತಮಗೆ ಧನ್ಯವಾದಗಳು ಸರ್ 🙏🙏🙏

  • @PundalikPoojary
    @PundalikPoojary 6 днів тому

    🙏🙏🙏

  • @Akash-j4n5l
    @Akash-j4n5l 6 днів тому

    Super yakshagana but this whole yakshagana is imagination of poet whuch its not happened in Mahabharata Base point samsphatakas means not deemons they were group of warriors somasaharna was their leaders and Lord Krishna is supreme mpt deci and Bheema and Hanuman are sane Arjuna cant deafeat bheema and bheema didnt got ego of war he was greatest devotee of vishnu whi is underrated

  • @Akash-j4n5l
    @Akash-j4n5l 6 днів тому

    ಹರಿ ಸರ್ವೋತ್ತಮ ವಾಯು ಜೀವೊತ್ತಮ 🙏🙏🙏

    • @Diwanagraphy
      @Diwanagraphy 6 днів тому

      @@Akash-j4n5l ❤️❤️❤️

  • @jagga9861
    @jagga9861 6 днів тому

    ಕೊಂಡದಕುಳಿಯವರ ಪರಿಪಕ್ವವಾದ ಭಕ್ತಿ ಪ್ರಧಾನ ಪಾತ್ರದ ಮಾತುಗಾರಿಕೆ ಮತ್ತು ಅಭಿನಯ..❤

  • @SheenappaSheenappa-m1n
    @SheenappaSheenappa-m1n 7 днів тому

    Ennu.thumba.ragada.padya.kaluhisi.

    • @Diwanagraphy
      @Diwanagraphy 7 днів тому

      @@SheenappaSheenappa-m1n ❤️❤️❤️❤️❤️

  • @jayashetty6168
    @jayashetty6168 8 днів тому

    Super

    • @Diwanagraphy
      @Diwanagraphy 8 днів тому

      @@jayashetty6168 ❤️❤️❤️

  • @SathyanarayanaK-wp1xj
    @SathyanarayanaK-wp1xj 9 днів тому

    ಚಳಿಕ್ ಪಂಡಿನ ಆಟ

  • @koolteddy8612
    @koolteddy8612 9 днів тому

    Sooooooooper👍

    • @Diwanagraphy
      @Diwanagraphy 9 днів тому

      @@koolteddy8612 ❤️❤️❤️

  • @ramakrishnahegde8452
    @ramakrishnahegde8452 9 днів тому

    ಕನ್ನಡಿಕಟ್ಟೆ ಸೂಪರ್. ಚನ್ನಾಗಿದೆ

    • @Diwanagraphy
      @Diwanagraphy 9 днів тому

      @@ramakrishnahegde8452 ❤️❤️❤️❤️

  • @jayashetty6168
    @jayashetty6168 9 днів тому

    Super

  • @AsrannaSrivalli
    @AsrannaSrivalli 9 днів тому

    👌

  • @AsrannaSrivalli
    @AsrannaSrivalli 9 днів тому

    ✨❤

  • @Abhirai97
    @Abhirai97 9 днів тому

    Woww amazing bhagavatige by dinesh ammannaya. Lovely Sindhu Bhairavi❤❤❤❤

    • @Diwanagraphy
      @Diwanagraphy 9 днів тому

      @@Abhirai97 ❤️❤️❤️❤️

  • @ashokaas1486
    @ashokaas1486 9 днів тому

    Yabba....mathe bartha illa ❤

    • @Diwanagraphy
      @Diwanagraphy 9 днів тому

      @@ashokaas1486 ❤️❤️❤️❤️

  • @adapaadapa-sg6nj
    @adapaadapa-sg6nj 10 днів тому

    I have seen this yakshagana when it played at neharu maidan first time played many years ago.

    • @Diwanagraphy
      @Diwanagraphy 10 днів тому

      @@adapaadapa-sg6nj ❤️❤️❤️

  • @LakshmiLakshmi-uh3bj
    @LakshmiLakshmi-uh3bj 10 днів тому

    ಇವ್ರ ಇಬ್ಬರ combination ಸೂಪರ್ ❤ 🥰

    • @Diwanagraphy
      @Diwanagraphy 10 днів тому

      @@LakshmiLakshmi-uh3bj ❤️❤️

  • @ShivramBhat-n6v
    @ShivramBhat-n6v 10 днів тому

    0:35

    • @Diwanagraphy
      @Diwanagraphy 10 днів тому

      @@ShivramBhat-n6v ❤️❤️❤️